ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಅನುಭವ |Dr Raj Kumar and Puttanna kanagal | ಕೋಪ, ಅಸೂಯೆ, ಸೇಡು ಯಾರಿಗೆ ನಷ್ಟ

Sdílet
Vložit
  • čas přidán 11. 04. 2020
  • ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಅನುಭವ |Dr Raj Kumar and Puttanna kanagal | ಕೋಪ, ಅಸೂಯೆ, ಸೇಡು ಯಾರಿಗೆ ನಷ್ಟ
    source - Vijayavani
    ಗಮನಿಸಿ
    ಎಲ್ಲಾ ನಮ್ಮ ಹಿರಿಯರು ಒಳ್ಳೆಯವರೇ.ಈ ವಿಡಿಯೋದಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬುದನ್ನು ತೋರಿಸಿಲ್ಲ. ಈ ಎಲ್ಲ ಘಟನೆಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಒಂದು ಪಾಠ ಹೇಳಲಾಗಿದೆ. ಒಂದು ಚಿಕ್ಕ ವೈಮನಸ್ಸು ......
    ನಮ್ಮ ಬೆಳವಣಿಗೆಯನ್ನು ತುಂಡರಿಸುತ್ತದೆ. ಹಾಗೆ ನಮ್ಮನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಡಾ.ರಾಜಕುಮಾರ್ ವಿಶ್ವ ಕಂಡ ಶ್ರೇಷ್ಠ ನಟ. ಹಾಗೆ ಪುಟ್ಟಣ್ಣಕಣಗಾಲ್ ಶ್ರೇಷ್ಠ ನಿರ್ದೇಶಕರು. ಅವರಿಬ್ಬರೂ ಅವರವರ ಕೆಲಸಗಳಲ್ಲಿ ದಿಗ್ಗಜರು. ಅವರನ್ನು ವಿಮರ್ಶಿಸುವ ಅಧಿಕಾರವಾಗಲೀ ಅರ್ಹತೆಯಾಗಲಿ ನಮಗ್ಯಾರಿಗೂ ಇಲ್ಲ
    ಈ ಲೇಖನ ಓದುವಾಗ ನಾನು ಬಹಳಷ್ಟು ಪಾಠ ಕಲಿತೆ. ಇದನ್ನು ನನ್ನ ಇತರೆ ಬಂಧುಗಳೊಂದಿಗೆ ಹಂಚಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ. ನೀವು ಆ ಕಾಲಘಟ್ಟವನ್ನು ಕಲ್ಪಿಸಿಕೊಂಡು. ಇದನ್ನು ಒಂದು ಪಾಠದ ರೂಪದಲ್ಲಿ ಕೇಳಿ.
    ಧನ್ಯವಾದಗಳು 🙏
    #Ravikumarlj #Echokannada #RKLJstory
    This video contains puttanna kanagal last words about Dr Rajkumar
    #DrRajkumar #Puttannakanagal #Motivationinkannada #Kannada #Kannadastory #Kannadainspiration #Kannadakathegalu #ಕನ್ನಡಕಥೆಗಳು #kannadamovies #puneethrajkumar #vishnuvardhan

Komentáře • 728

  • @EchoKannada
    @EchoKannada  Před 4 lety +167

    ಪ್ರೀತಿಯ ಬಂದುಗಳೇ, ವಿಡಿಯೋದಲ್ಲಿ ಒಂದು ಸಿನಿಮಾದ ಹೆಸರು 'ಸಾಕ್ಷರತಾ' ಎಂದು ಉಚ್ಚರಣೆ ಮಾಡಲಾಗಿದೆ. ಅಸಲಿಗೆ ಅದು "ಸಾಕ್ಷಾತ್ಕಾರ" ಆಗಬೇಕಿತ್ತು.
    ತಪ್ಪಿಗೆ ಕ್ಷಮೆ ಇರಲಿ 🙏
    ನಿಮ್ಮೆಲ್ಲರ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @surya7224
      @surya7224 Před 4 lety +9

      It's ok sir No problem.
      Ur given great content and Great Motivation but some people are concentrated on one mistake 😁😁
      Those people are
      ಮೊಸರಿನಲ್ಲಿ ಕಲ್ಲು ಹುಡುಕುವವರು 😂😂

    • @ravimodicaretiptur6837
      @ravimodicaretiptur6837 Před 4 lety +8

      ಕ್ಷಮೆ ಕೇಳುವಂತ ತಪ್ಪೇನಲ್ಲ ಅದು. ನೀವು ಮನಸ್ಸು ಮಾಡಿದ್ದರೆ ಇನ್ನೊಂದು ವೀಡಿಯೋ ಮಾಡುವುದು ಕಷ್ಟವೇನಲ್ಲ.
      ಆದರೆ ನೀವು ಕೊಟ್ಟಿರುವ ಮಾಹಿತಿ ತುಂಬಾ ವಿಶೇಷವಾದುದು. ಈ ವಿಚಾರ ಸಾಮಾನ್ಯವಾಗಿ ಯಾರಿಗೂ ಗೊತ್ತಿರದ ಮಾಹಿತಿ.
      ತುಂಬಾ ಧನ್ಯವಾದಗಳು ರವಿ ಸರ್
      ೯೮೪೪೯೩೫೩೪೨ 9844935342
      ಸಾವಯವ ದ್ರಾವಣ ಗೊಬ್ಬರ ಮಾರಾಟಗಾರರು.

    • @nayakasr962
      @nayakasr962 Před 4 lety +7

      innu kelavu kade tappu uchhaarane aagide, dayavittu kannada sariyagi uchhaarane madi, adarallu rajkumar bagge heluvaaga bhaashe bagge swalpa gamanavirali.

    • @mallappakudachi4681
      @mallappakudachi4681 Před 4 lety +1

      👌ಲ ತಪ್ಪು

    • @sparknvibes791
      @sparknvibes791 Před 4 lety +2

      ItsOk... We appreciate all your efforts behind this..

  • @ShilpaShilpa-xi6fv
    @ShilpaShilpa-xi6fv Před 4 lety +66

    ರಾಜಕುಮಾರ್ ಅಂದ್ರೆ ರಾಜಕುಮಾರ್ ಇನ್ನು ಯಾರು ಅವ್ರ್ ಹಾಗೆ ಹುಟ್ಟಲ್ಲ. i love u rajkumar sirrrrrrr

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ramusj9596
    @ramusj9596 Před 3 lety +33

    ನನ್ನ ಅನಿಸಿಕೆ ಕನ್ನಡ ತಾಯಿ ಸೂರ್ಯ-ಚಂದ್ರ ಎಲ್ಲ ಒಂದು ತರನು ರಾಜಕುಮಾರ ಅದೇತರ❤️❤️❤️❤️❤️❤️❤️❤️❤️❤️❤️❤️❤️

  • @shashiv29
    @shashiv29 Před 4 lety +94

    ನಾನು ಈ ಕಥೆಯನ್ನು ಪತ್ರಿಕೆಯಲ್ಲಿ ಓದಿದೆ ಆದರೆ ಇಷ್ಟು ಅರ್ಥ ಆಗಿರಲಿಲ್ಲ ..ನಿಮಗ್ಗೆ ಧನ್ಯವಾದ..
    ನಾವು ರಾಜಣ್ಣನ ಅಭಿಮಾನಿ ಆಗಿದಕ್ಕೆ ಹೆಮ್ಮೆ ಅನಿಸುತ್ತದೆ

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @Belagavi22
    @Belagavi22 Před rokem +14

    ಕನ್ನಡ ಕುಲಕ್ಕೆ ಕನ್ನಡ ಧರ್ಮಕ್ಕೆ ಕನ್ನಡ ಜಾತಿಗೆ ಡಾಕ್ಟರ್ ರಾಜ್ ಕುಮಾರ್ ಒಬ್ಬರೇ

    • @EchoKannada
      @EchoKannada  Před rokem +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @sanjeevaparuswamy1776
    @sanjeevaparuswamy1776 Před 4 lety +60

    No other person is as great as "the Legend dr. Rajkumar sir".🙏🙏🙏🙏🙏

    • @EchoKannada
      @EchoKannada  Před 4 lety +1

      ಧನ್ಯವಾದಗಳು 🙏
      Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @godiseverything6139
    @godiseverything6139 Před 4 lety +100

    ಅಜಾತಶತ್ರು.. ಅದ್ಭುತ... ಮೇರುನಟ.. ಎನ್ನುವ ಬಿರುದು ಹಾಗೆ ಬಂದಿಲ್ಲ ಎಂದು ಇಂದು ತಿಳಿಯಿತು. ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು. ನಮ್ಮನ್ನು ದ್ವೇಷ ಮಾಡಿದವರ ಬಾಯಲ್ಲಿ ಪ್ರಶಂಸೆ ಪಡೆಯುವ ಶಕ್ತಿ ಇರುವುದು ಪ್ರೀತಿಗೆ ತಾಳ್ಮೆಗೆ ಕ್ಷಮೆಗೆ ಮಾತ್ರವೇ ಇರುವುದು. ಅದು ದೇವರನ್ನು ಬಿಟ್ಟರೆ ನಮ್ಮ ಬಂಗಾರದ ಮನುಷ್ಯನಲ್ಲಿ ಮಾತ್ರ ಕಾಣಲು ಸಾಧ್ಯ.

    • @pramodishwarshingtalur8110
      @pramodishwarshingtalur8110 Před 4 lety

      Super bro

    • @ravindrack9263
      @ravindrack9263 Před 3 lety

      Super,ann

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @rajashekharhrajashekharh6120
      @rajashekharhrajashekharh6120 Před měsícem

      ಪುಟ್ಟಣ್ಣ ಕಣಗಾಲ್ ಅವರ ತಪ್ಪಿಗೆ ಅನುಭವಿಸಿದರು ಬಿಡಿ. ಡಾಕ್ಟರ್ ರಾಜಕುಮಾರ್ ಕನ್ನಡದ ಅದ್ವಿತೀಯ ಸಹನಾಮೂರ್ತಿ ನಟ. ಅವರ ಬೆಲೆ ಕನ್ನಡಿಗರಿಗೆ ಮತ್ತು ಅವರನ್ನು ಬಲ್ಲವರಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ? ಹೇಳಿ.

  • @Rek454
    @Rek454 Před 4 lety +59

    ರಾಜಣ್ಣ ನನ್ನ ಆರಾಧ್ಯ ದೈವ,

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @shahidseven
    @shahidseven Před 3 lety +6

    ನಿಜಕ್ಕೂ ಇದರಲ್ಲಿ ಒಂದು ಬಹಳ ದೊಡ್ಡ ಪಾಠವಿದೆ.
    ನಾವೂ ಕೂಡ ನಮ್ಮ ಆತ್ಮಾವಲೋಕನ ಮಾಡಿಕೊಳ್ಳೋಣ
    ನಾವು ಏನಾದರು ಮಾಡಿರುವುದು ನಮಗೆ ಕ್ಶಣಿಕವಾಗಿ ಸರಿಯೆನಿಸಿರಬಹುದು.
    ಆದರೆ ನಿಧಾನಿಸಿ ಯೋಚಿಸಿದಾಗ ಅದರ ಸ್ಪಷ್ಟತೆ ನಮಗೆ ತಿಳಿಯುತ್ತದೆ.
    ರಾಜ್ ನಂತಹ ನಟರಿಲ್ಲ, ಫುಟ್ಟಣ್ಣರಂತಹ ನಿರ‍್ದೇಶಕರಿಲ್ಲ.
    ಧನ್ಯವಾದಗಳು.

    • @EchoKannada
      @EchoKannada  Před 2 lety

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ravikiran7467
    @ravikiran7467 Před 4 lety +76

    ಕನ್ನಡಕ್ಕೆ ಒಬ್ಬನೇ ರಾಜಕುಮಾರ್

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @virukrupa5917
      @virukrupa5917 Před 4 lety +3

      No he is for the world Raj is the best Actory in the world

    • @sreeadithyavidyapeeth6859
      @sreeadithyavidyapeeth6859 Před 4 lety +2

      ಕನ್ನಡಕ್ಜೆ ಒಬ್ಬರೆ ಪುಟ್ಟಣ್ಣ.ಒಬ್ಬರೇ ವಿಷ್ಣುವರ್ಧನ್.

    • @hemanthkulkarni5480
      @hemanthkulkarni5480 Před 3 lety +1

      Rajshekar only rajanna
      Rajanna Manikya veena muplalayanti ondu Shloka
      Heli nodona adu agalla
      Babruvahanadante ondu
      Dailog heli adu agalla naadamaya e lokavella haadu
      Heli aduu ...agalla kale Andre
      Rajkumar

    • @chidanandpatil7236
      @chidanandpatil7236 Před rokem +2

      Dr vishnuwardhan devata manushya

  • @mailarappashettennavan3699
    @mailarappashettennavan3699 Před 4 lety +66

    ಡಾ:ರಾಜಕುಮಾರ ರವರ ಬಗ್ಗೆ ಕೆಲವು ಮಾಹಿತಿ ಕಥೆಯ ರೂಪದಲ್ಲಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ 💐

    • @EchoKannada
      @EchoKannada  Před 4 lety

      ಧನ್ಯವಾದಗಳು 🙏🤗

  • @vasantbgoudar
    @vasantbgoudar Před 3 lety +29

    I rather watch Dr. Raj films repeatedly than wasting time by watching modern movies which generally don't have any actual substance or acting. There is no replacement for Dr. Raj, he was gifted and he is still divine for many art lovers.

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @srinidhi1426
      @srinidhi1426 Před rokem +1

      💯💯

  • @ravimodicaretiptur6837
    @ravimodicaretiptur6837 Před 4 lety +40

    ತುಂಬಾ ಚೆನ್ನಾಗಿದೆ ರವಿ ಸರ್.
    ಈ ವೀಡಿಯೋದಿಂದ ನಾನು ಸ್ವಲ್ಪ ಹೆಚ್ಚಿನ ಸಂಸ್ಕಾರವನ್ನು ಕಲಿತುಕೊಂಡೆ.
    ನಾವು ಚಿಕ್ಕ ಚಿಕ್ಕ ತಪ್ಪನ್ನು ಹುಡುಕುವ ಬದಲು , ನಾವೇನು ಇದರಿಂದ ಕಲಿಯುವುದಿದೆ. ಅನ್ನೋದನ್ನ ಅರ್ಥ ಮಾಡಿಕೊಂಡೆ.
    ಗೌರವವನ್ನು ನಾವು ಬಯಸುವದಕ್ಕಿಂತ , ಮೊದಲು ನಾವು ಗೌರವವನ್ನು ಕೊಡಬೇಕು, ಮೊದಲು ನಾವು ಸರಿಯಾಗಿರಬೇಕು.
    ಏಕವಚನದಲ್ಲಿ ನಾವು ಮಾತಾನಾಡಿಸಿದರೆ ಕೊನೆಗೆ ನಾವೇ ಏಕಾಂಗಿಗಳಾಗುತ್ತೇವೆ. ಅನ್ನೋದು ಮನದಟ್ಟಾಯಿತು.
    ತುಂಬಾ ಧನ್ಯವಾದಗಳು ರವಿಕುಮಾರ್ ಸರ್.
    ಇಂತಹ ಅನುಭವದ , ಸಂಸ್ಕಾರದ, ನೈಜ ಕತೆಗಳು ನಿಮ್ಮಿಂದ ಇನ್ನೂ ಹೆಚ್ಚೆಚ್ಚು ಬರಲಿ ಎಂದು ಬಯಸುವೆ.

  • @Vishvamanava_Dr.Rajkumar

    ಪುಟ್ಟಣ್ಣನವರ ಬಳಿ ಲೇಖಕರಾಗಿ ಹೋಗಿದ್ದವರು ಶ್ರೀ ಹಾಲುಜೇನು ರಾಮ್ ಕುಮಾರ್ ಅವರು. ಡಾಕ್ಟರ್ ರಾಜಕುಮಾರ್ ರಸ್ತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರಿಗೆ ರಾಜವಂಶದ ಪರವಾಗಿ ಅಭಿನಂದನೆಗಳು ಧನ್ಯವಾದಗಳು

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
      ಹಾಗೆ
      czcams.com/channels/itFSf7b18Qx9HLA_CnDrIA.html ಇದು ನಮ್ಮ ಹೊಸ ಚಾನೆಲ್ ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ. subscribe ಆಗಿ 💐

  • @harishhoysala4390
    @harishhoysala4390 Před 4 lety +45

    ನಷ್ಠವಾದದ್ದು ಪುಟ್ಟಣ್ಣನವರಿಗೆ ಹೊರತು ಅಣ್ಣಾವ್ರಿಗಲ್ಲ ಬಿಡಿ. ಅಣ್ಣಾವ್ರಂತಹ ಮೇರು ನಟನ ಜೊತೆ ಹೆಚ್ಚು ಹೆಚ್ಚು ಕೆಲಸ ಮಾಡುವ ಅವಕಾಶ ಪುಟ್ಟಣ್ಣನವರಿಗೆ ಸಿಗಲಿಲ್ಲ. ಯಾಕಂದ್ರೇ ಬೇರೊಬ್ಬ ಅಣ್ಣಾವ್ರು ಕನ್ನಡಿ ಚಿತ್ರರಂಗದಲ್ಲಿಲ್ಲ. ಮುಂದೆಯೂ ಹುಟ್ಟಲಿಲ್ಲ. ಹುಟ್ಟಲ್ಲ!

    • @EchoKannada
      @EchoKannada  Před 4 lety +3

      ಧನ್ಯವಾದಗಳು 🙏
      Echo Kannada ದಲ್ಲಿ 125 ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @arunkumarmogha5456
      @arunkumarmogha5456 Před 4 lety +5

      Harish Hoysala ಸರಿಯಾಗಿ ಹೇಳಿದ್ರಿ....ಯುಗಕ್ಕೆ ಒಬ್ಬರೇ ರಾಜಕುಮಾರ

    • @Msn-xq4yz
      @Msn-xq4yz Před 4 lety

      Yarigu nashta agilla .. yella vidi aata...idarinda Vishnu, ambarish, srinath, kalpana ,sridara, ramakrishna, chandrashekara.....endless kalavidara jeevana aytu....Hage rajKumar kuda here nirdeshakara kelage yestondu hit kitty....both artist are great

    • @ashvb2547
      @ashvb2547 Před 3 lety +2

      No sir,,.ಪುಟ್ಟಣ್ಣನಂತವರನ್ನು..ಎಂದೂ ರಾಜ ಕುಮಾರ ಅವರನ್ನೂ.. ಎಂದೆಃದೀಗೂ compare ಮಾಡಬೆಡೀ... Both are greatest personalities..one is director producers and other is actor.

  • @rameshdalavai6069
    @rameshdalavai6069 Před 3 lety +8

    ಕನ್ನಡ ಚಿತ್ರರಂಗಕ್ಕೆ ಯಾವಾಗಲೂ ಕೆಡುಕನ್ನು ಮಾಡಿದ್ದು ಆಗಿನ ಪತ್ರಿ ಕೆಗಳು.

    • @EchoKannada
      @EchoKannada  Před 3 lety

      ಧನ್ಯವಾದಗಳು 🙏 ನಮ್ಮ ಹೊಸ ಚಾನೆಲ್ ನ ವಿಡಿಯೋ ನೋಡಿ, Subscribe ಮಾಡಿ. Link - czcams.com/video/c_7zBWc59zo/video.html

  • @jayasimhaaswathanarayana6683

    ಸಹನಾಮೂರ್ತಿ.ನಮ್ಮ ರಾಜಣ್ಣ 🙏

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @hariprasadal4547
    @hariprasadal4547 Před 4 lety +23

    Thanks for this special speech sir jai rajavamsha 🙏

    • @EchoKannada
      @EchoKannada  Před 4 lety +1

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @nagarajhonnasingare8812
    @nagarajhonnasingare8812 Před 3 lety +7

    ನಿಮ್ಮ ದ್ವನಿಯಲ್ಲಿ ಕೇಳುವುದಕ್ಕೆ ತುಂಬಾ ಅದ್ಭುತವಾಗಿದೆ ಸರ್

    • @EchoKannada
      @EchoKannada  Před 2 lety

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @poornimavenkatesh1426
    @poornimavenkatesh1426 Před 3 lety +12

    Very informative video. Thank you very much. My respect and love for Dr Raj has increased ten folds. Puttanna kanagal is a great director. With the two legends combination, kannada movie industry would have have been internationally famous. Missed a great opportunity .

    • @EchoKannada
      @EchoKannada  Před rokem +1

      Thank you, and watch other stories in our channel you may like all 💐

  • @shashankms5614
    @shashankms5614 Před 4 lety +11

    Jai Dr.Rajkumar nimma koduge aparavadudu niminda gokak uliytu Karnataka ulyitu. Nimma abhimani nanu Jai rajana.
    Puttana avare nimge dodda dhanyavadagalu ekendare nivu Dr.Vishnuvardhan. Dr.Ambarish avaranu Karnataka ke paricchayasidu super puttana sir

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @kannadasmallscreen7695
    @kannadasmallscreen7695 Před 4 lety +36

    Dr Rajkumar is evergreen super star

    • @EchoKannada
      @EchoKannada  Před 4 lety

      ಹೌದು ಡಾ.ರಾಜಕುಮಾರ್ ಎಲ್ಲಕಾಲಕ್ಕೂ ಅತ್ಯುತ್ತಮ ನಟ

  • @RaviRavi-bn3ei
    @RaviRavi-bn3ei Před 4 lety +31

    One and only Dr Raj

    • @EchoKannada
      @EchoKannada  Před 4 lety

      ಧನ್ಯವಾದಗಳು
      ನಿಮ್ಮ ಸಹಕಾರ ಹೀಗೆ ಇರಲಿ 🙏
      SUBSCRIBE ಆಗಿ 🔔 On ಮಾಡಿ

  • @Unlockerkarthik892
    @Unlockerkarthik892 Před 4 lety +34

    Dr raj kumar always golden man jai raj anna

    • @EchoKannada
      @EchoKannada  Před 4 lety +4

      ಹೌದು ನಮ್ಮ ಅಣ್ಣಾವ್ರು ಎಲ್ಲಾ ಕಾಲಕ್ಕೂ ಅತ್ಯುತ್ತಮ ನಟ

  • @suryasavanth148
    @suryasavanth148 Před 4 lety +24

    ಬಂಗಾರದ ಮನುಷ್ಯ....

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @sandeepcreations7878
    @sandeepcreations7878 Před 3 lety +6

    No 1 of Kannada film industry One and only Dr Rajkumar , yar ene beliyodanna tadiyodakke este prayathna madidru real talent iroru belitare annoke annavre saakshi

    • @EchoKannada
      @EchoKannada  Před 2 lety +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @sandeepcreations7878
      @sandeepcreations7878 Před 2 lety

      @@EchoKannada 100% keltene

  • @someshwarbendigeri4197
    @someshwarbendigeri4197 Před 3 lety +11

    It is a great thing, that Shri Puttanna admitted /realized mistake at last, instead he should have done it much before & done many more films with Dr Raj by utilising his talent.

    • @EchoKannada
      @EchoKannada  Před 2 lety

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ranganathg6784
    @ranganathg6784 Před 4 lety +6

    Guru nivu tumba olle video madidira Dr . Rajkumar avra bagge kelavu janakke bere ritiya opinian ide thank you for this video love you sir

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @bharathijayaram7298
    @bharathijayaram7298 Před 4 lety +63

    Now I understand how much these people have troubled our Rajkumar. That's the reason Parvathamma started their own production. He is a gem and will always be.

    • @EchoKannada
      @EchoKannada  Před 4 lety +1

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @raamn6863
      @raamn6863 Před 4 lety +2

      Yes ur right

    • @prasilicious
      @prasilicious Před 4 lety +14

      absolutely! ..one more incident.. When Bangarada Manushya Movie released including PK said this movie will never click it will be bombed! ..but its because of his Acting he carried entire movie on his shoulder! and it ran for 2 years ..and when Raj wanted to do film with MP Shankar (Gandadagudi ) Kulla Dwarkesh and many others apposed! for it but Parvathamma went on doing that movie and it was a major success..all those producers took advantage of Dr Rajkumar and never paid the full amount giving various reasons.. that made them start their own Production house and it was a major financial success to raj family after that there was no looking back. after death of Raj Vishnu came to know true colours of Dwarkesh and who was feeding bad thing about raj to vishnu.. that made vishnu even more sad!.. like this many incident if Dr Raj was God send thats why he became Legend!.

    • @shanthammab3719
      @shanthammab3719 Před 4 lety +7

      @@prasilicious So Kulla is kalla 😠

    • @pramodishwarshingtalur8110
      @pramodishwarshingtalur8110 Před 4 lety +7

      @@prasilicious 200% true..... That dwarkeesh and some other producers used Dr.Rajkumar and earned more....
      So.... Thats Why Parvatamma Ji...started Their production house... And She is one who also a backbone for Raj For his success.... If she was not their means.... These fellows would have did some thing bad to Rajkumar ...
      So again They started some negatives about Parvatamma also....
      Really She is very strong.

  • @jyothinaik629
    @jyothinaik629 Před 4 lety +16

    ತುಂಬಾ ಚೆನ್ನಾಗಿದೆ 👌👌

  • @raghuprakash3860
    @raghuprakash3860 Před rokem +14

    ರಾಜ್ ಎಂದೆಂದಿಗೂ ಮಹಾರಾಜ
    ಅಭಿಮಾನಿಗಳ ರಾಜ 🌞🌞🌞🌞🙏🙏🙏

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @user-hj8or2hh2g
    @user-hj8or2hh2g Před 3 lety +6

    ದೇವತಮನುಷ್ಯ ಅಣ್ಣಾವ್ರು🙏🙏

    • @EchoKannada
      @EchoKannada  Před 3 lety +1

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @sureshvadempura6311
    @sureshvadempura6311 Před 8 měsíci +2

    ಸತ್ಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.

    • @EchoKannada
      @EchoKannada  Před 8 měsíci

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @appuamu433
    @appuamu433 Před 4 lety +8

    "ANNAVARA "lli tappannu kshamisu dodda guna idduddarindale " DR RAJKUMAR" karunaadalli "BANGAARADA MANUSHAYA" naagi kannadigara hrudayadalli shashvatavaagi nelesiruvudu.🙏🙏🙏🙏🙏 JAI RAJA MUTTU🙏🙏🙏🙏🙏

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shivaputra3779
    @shivaputra3779 Před rokem +4

    World Best No 1 hero Dr Rajkumar

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @devikaushetty7292
    @devikaushetty7292 Před 4 lety +8

    I didn't know about this, thanks for the information, but both artists were too good 🙏

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @jayapalshetty2601
    @jayapalshetty2601 Před měsícem

    very go0od presentatn regarding rajkumar n great p kanagL

  • @dudyanaik7049
    @dudyanaik7049 Před 4 lety +13

    These two artists are great Karnataka and Indian films feature today
    Thanks for uttar druva and dakshina druva

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @mohithkumar7589
    @mohithkumar7589 Před 4 lety +8

    Olle niroopane, olle paata namagellergu. Nimage olledaagali. 👍

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @tbchandru5285
      @tbchandru5285 Před 4 lety

      11:36 Sakshaaratha ante... Keli ivra Kannada na

  • @ashagowda8758
    @ashagowda8758 Před 3 lety +3

    Nijakku bhomi thookadha manushya namma kannadada kanmani varanata Dr. Rajkumar

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @nagrajaav5042
    @nagrajaav5042 Před 4 lety +10

    Super Anna thank you for again 💐💐💐💐💐💐👌👌👌👌

    • @EchoKannada
      @EchoKannada  Před 4 lety

      ಧನ್ಯವಾದಗಳು ನಿಮ್ಮ ಸಹಕಾರ ಹೀಗೆ ಇರಲಿ 🙏

  • @sundarr3952
    @sundarr3952 Před 4 lety +11

    Rajkumar sir baggy yesto jana kettadagu kooda mhathdth edru nanu yake egey mhathdthkolthre andukolth eddey puttana avru yake hechu film madilla anth etthu but Dr Raj great sir

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @srinivassriivas8452
    @srinivassriivas8452 Před 4 lety +66

    ಕೊನೆಗೂ ಅಣ್ಣವ್ರನ್ನ ಮೀರಿಸೋ ಇನ್ನೊಬ್ಬ ಕಲಾವಿದನನ್ನು ಹುಟ್ಟುಹಾಕಲು ಆಗಲಿಲ್ಲ.

    • @EchoKannada
      @EchoKannada  Před 4 lety +1

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @pramodishwarshingtalur8110
      @pramodishwarshingtalur8110 Před 4 lety +2

      💯% Nija....

    • @pramodishwarshingtalur8110
      @pramodishwarshingtalur8110 Před 4 lety +7

      Adu sadyanu illa Anta obba nata... Ondu yugakke.... Onde sala huttodu..... Devara Vara avaru kannadakke.

    • @ramakrishnagangal
      @ramakrishnagangal Před 4 lety +3

      Yes

    • @gopinathyh
      @gopinathyh Před 4 lety +15

      "ಮೀರಿಸೋ ನಟ" ಆ ಮಾತು ಇರಲಿ ನಮ್ಮ ಅಣ್ಣಾವ್ರ ಅಭಿನಯ .. ವ್ಯಕ್ತಿತ್ವದ ಹತ್ತಿರ ಕೂಡ ಸುಳಿಯಲು ಇನ್ನು ಸಾವಿರ ವರುಷ ಆದರೂ ಸಾಧ್ಯ ಇಲ್ಲ ಬಿಡಿ

  • @srikanthks4847
    @srikanthks4847 Před 3 lety +4

    Annavru really great human being

    • @EchoKannada
      @EchoKannada  Před 3 lety

      ಧನ್ಯವಾದಗಳು 🙏
      ಚಾನೆಲ್ subscribe ಮಾಡಿ
      ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @prakashys6487
    @prakashys6487 Před 4 lety +5

    Two great Legend thanks good, video rajkumar great

  • @madeshahs4434
    @madeshahs4434 Před 4 lety +12

    ಕೊನೆಗೆ ಇಷ್ಟೆಲ್ಲಾ ಮಾಡಿದ ಪುಟ್ಟಣ್ಣ ಕಣಗಲ್ಒಳ್ಳೆ ನಿರ್ದೇಶಕ ಆದರೆ ರಾಜಕುಮಾರ್ ಅವರ ಮೇಲೆ ಎಷ್ಟು ಓದಿಕೊಂಡರೆ ನಮಗೆ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ ಕೆಟ್ಟ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನನ್ನನಿಸಿಕೆ ರಾಜಕುಮಾರ ರಾಜಕುಮಾರ್ ಹಿಸ್ಟರಿ ಕಣ್ಣದ

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @devendraswamyhm841
    @devendraswamyhm841 Před 4 lety +12

    Hi brother ತಪ್ಪು ಆಗೋದು ಸಹಜ ಆದರೆ ಕೆಲವೊಂದು ವಿಚಾರಗಳನ್ನು ಹೇಳುವಾಗ ಹಾಗೂ ಕೆಲವು ವ್ಯಕ್ತಿಗಳ ವಿಚಾರಗಳನ್ನು ಹೇಳುವಾಗ ನಾವು ಅತೀ ಸೂಕ್ಷ್ಮವಾಗಿ ವಿಷಯಗಳನ್ನು ಗಮನಿಸಿ ಹೇಳಬೇಕಾಗುತ್ತದೆ . ಏಕೆಂದರೆ ಹೇಳುತ್ತಿರುವ ವ್ಯಕ್ತಿ ಹಾಗೂ ವಿಷಯ ಏರಡು ಮುಖ್ಯವಾಗಿರುತ್ತದೆ.
    ಅಣ್ಣಾವ್ರ ಈ ಅಮೂಲ್ಯವಾದ ವಿಷಯ ತಿಲಿಸಿದ್ದಕ್ಕಾಗಿ ಧನ್ಯವಾದಗಳು.
    ಹೀಗೆ ಇನ್ನಷ್ಟು ಮಾಹಿತಿಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ.

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @pntpnt1765
    @pntpnt1765 Před 2 lety +4

    ನಿಜವಾದ ಸಂತರು ನಮ್ಮ Dr ರಾಜ್ ಕುಮಾರ್ ಸರ್

    • @EchoKannada
      @EchoKannada  Před 2 lety

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @akshay_tevaratti
    @akshay_tevaratti Před 4 lety +7

    ಪುಟ್ಟಣ್ಣ ಇಲ್ಲದೇನೆ ಮಾಡಿ ತೋರಿಸಿಯೇ ಬಿಟ್ಟರಲ್ಲ ಅದು ಅಣ್ಣಾವ್ರ ತಾಕತ್ತು...

    • @EchoKannada
      @EchoKannada  Před 4 lety +1

      ಧನ್ಯವಾದಗಳು 🙏
      Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @nagendranagendra9719
    @nagendranagendra9719 Před 4 lety +18

    King of king My Boss Dr Rajkumar

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @gainerm5845
    @gainerm5845 Před 4 lety +5

    ಮಹಾತ್ಮಾ dr. RAJKUMAR

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ashokashok1472
    @ashokashok1472 Před 4 lety +5

    lovely appaji

    • @EchoKannada
      @EchoKannada  Před 4 lety

      ಧನ್ಯವಾದಗಳು,
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @jayapalshetty2601
    @jayapalshetty2601 Před měsícem

    rajkumar n singer mahammmad rafi incarnatn of god no replacalable great legends❤

  • @kaliprasadpotadar4077
    @kaliprasadpotadar4077 Před 4 lety +6

    Super exlents wonderful

  • @kiranappu2594
    @kiranappu2594 Před 12 dny

    Nam devru Annavru🙏🏻🙏🏻🙏🏻

  • @jayshree5141
    @jayshree5141 Před 12 dny +1

    🎉🎉🎉🎉🎉

  • @chamarajuc5477
    @chamarajuc5477 Před 4 lety +5

    ಅಭಿನಯಿಸುವ ದೇವರು ಡಾ.ರಾಜ್ ಕುಮಾರ್

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @chandrashekar-kg7oi
    @chandrashekar-kg7oi Před 4 lety +9

    Vinayakke innondhu Hesaru Kannada Raajkumara

  • @narasimhas.r.7844
    @narasimhas.r.7844 Před měsícem

    Good!

  • @moonworldstudioschandu922
    @moonworldstudioschandu922 Před 3 měsíci

    SUPER

  • @drkmlakshmipathy
    @drkmlakshmipathy Před 4 lety +6

    Good message....🌹🙏🌺

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @Jagadish-du3vq
    @Jagadish-du3vq Před 2 měsíci

    Good

  • @user-dz7ku2km4f
    @user-dz7ku2km4f Před 8 dny

    There is no one who can out do Rajkumar. He was a gem in the entire filmdom .

  • @rajmanish6941
    @rajmanish6941 Před 4 měsíci +1

    ಅಣ್ಣಾವ್ರು ದೇವರು 🙏🙏🙏🙏🙏🙏🙏

  • @kannadasmallscreen7695
    @kannadasmallscreen7695 Před 4 lety +13

    This is really good content

  • @r.s.channal123
    @r.s.channal123 Před 3 lety +3

    ಅದ್ಬುತವಾದ ವಿಷಯ

  • @vasanthm7111
    @vasanthm7111 Před 4 lety +5

    😥 ಸುಪರ್

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @chandrashekarappa8697
    @chandrashekarappa8697 Před 2 lety +2

    ಅಹಂಕಾರ ಅಳಿಯಿತು ಸಾತ್ವಿಕತೆ ಉಳಿಯಿತು ನಿರ್ದೇಶಕರದು ನಿಷ್ಪಲತೆ ಸಾತ್ವಿಕತೆಯ ನಟನದ್ದು ಸಹಜ ಮನೋಭಾವ ನಿಷ್ಕಲ್ಮಶವಾದ ಮನಸ್ಸು ರಾಜಕುಮಾರ್ ಅಂದು ಇಂದು ಮುಂದೆಂದಿಗೂ ಅಮರತ್ವ ಪಡೆದವರಾದರೆ ಆ ಅತೃಪ್ತ ನಿರ್ದೇಶಕರು ಜನರ ಸ್ಮೃತಿ ಪಟಲದಿಂದ ಮರೆಯಾಗಿದ್ದಾರೆ 👍

    • @EchoKannada
      @EchoKannada  Před 2 lety

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @amazer6915
    @amazer6915 Před 4 lety +12

    Olle information.
    Aadre ondu mistake.
    Sakshatkaara picture na Saksharatha antha helthiyallappa.
    Rajkumaar jote munduvaredidre Puttanna atleast 10 adhika olle films barthithu

    • @EchoKannada
      @EchoKannada  Před 4 lety

      ಹೌದು ಅಲ್ಲಿ ಒಂದು ತಪ್ಪಾಗಿದೆ ಕ್ಷಮಿಸಿ.
      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @maltheshsl6615
      @maltheshsl6615 Před 3 lety +1

      @@EchoKannada ರಾಜಕುಮಾರ್ ಅವರು ಉತ್ತಮ ಕಲಾವಿದರು

  • @warrior4913
    @warrior4913 Před 4 lety +4

    Super sir

  • @b.madeshwarasrinivasarao5535

    Excellent

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @broappufanvlogcampingvideo6420

    Super nimage kiti koti vandanegallu hige valle kathe helli

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @rudrakumar6398
    @rudrakumar6398 Před 4 dny

    ಅಣ್ಣಾವ್ರು ಅಂದ್ರೆ ಕನ್ನಡ
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉

  • @anthonykinnal7300
    @anthonykinnal7300 Před rokem

    Thankyou sir, for giving us wonderful, relationship, between, great director puttanna, sir, and a, great, actor, a, most wonderful, person, dr, rajkumar the great, whom we can never forget, there are no words of rajkumar sir, thankyou

    • @EchoKannada
      @EchoKannada  Před rokem

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ranganathackcrrss9403
    @ranganathackcrrss9403 Před rokem +2

    ವಿಶ್ವ ಚಿತ್ರರಂಗದ ಸಾಮ್ರಾಟ ಡಾ ರಾಜ್ ಕುಮಾರ್

  • @mallapaamnngi701
    @mallapaamnngi701 Před 4 lety +3

    Super

  • @parashuramraibagi1704
    @parashuramraibagi1704 Před 28 dny

    Supper Sir Supper

    • @EchoKannada
      @EchoKannada  Před 28 dny

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shri1467
    @shri1467 Před 4 lety +6

    Jai rajanna,,, only rajanna

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @surya7224
    @surya7224 Před 4 lety +4

    Jai Karnataka sir

  • @Belagavi22
    @Belagavi22 Před rokem +1

    super.......

  • @krishnalambani3309
    @krishnalambani3309 Před 2 lety +4

    Love you Dr Raj 💐

  • @superduperstar3784
    @superduperstar3784 Před 4 lety +1

    Super bowl nice sir tq 🙏 ✌️👍

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @manjularangegowda2449
    @manjularangegowda2449 Před 3 lety +1

    ಸಹನೆ, thalme prathiroopa. ಯಾರು ಹೇಗೆ ನಡೆಸಿಕೊಂndar, ella ಬದಿಗಿಟ್ಟು, karthavyave ದೇವರು ಅಂತ ಭಾವಿಸಿ nadedhanthaha vyakti. ಕಣ್ಣಿಗೆ ಕಾಣುವ guru deva. 🙏🙏🙏

  • @prasadam2139
    @prasadam2139 Před 4 lety +4

    I like your voice sir

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @ruthviraghu865
    @ruthviraghu865 Před 2 lety +7

    He is the real god of universe...🙏🙏🙏🙏

    • @EchoKannada
      @EchoKannada  Před 2 lety

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು

  • @akashm2336
    @akashm2336 Před 3 lety +1

    Annavru🙏🙏🙏

    • @EchoKannada
      @EchoKannada  Před 3 lety

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @sureshscsuresh4197
    @sureshscsuresh4197 Před 4 lety +6

    🙏🙏🙏🙏🙏

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @pratham5700
    @pratham5700 Před 4 lety +2

    Very nice clarification

  • @sulalithamogre2624
    @sulalithamogre2624 Před 3 lety +2

    It. Is. So sad. That we missed thier combination ran Raj and puttanna

    • @EchoKannada
      @EchoKannada  Před 2 lety

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @venkatramu1177
    @venkatramu1177 Před 4 lety +4

    Super puttana sir,only Vishnu Dada karnataka suputhra snehajeevi karunamayi badavara baandu nondavara jeeva Karna DevaManava Mysore rathna sahasa simha abhinava bhargava kannada kanmani kandigara aaradya daiva one and only Vishnu Dada

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

    • @chidanandpatil5611
      @chidanandpatil5611 Před 4 lety +1

      Dr vishnuvardan is great

    • @dmswamygowda5371
      @dmswamygowda5371 Před 3 lety

      ಏನೇ ಹೇಳಿದರೂ ನಿಮ್ಮ ನುಡಿ ಮುತ್ತುಗಳನ್ನ ಕನ್ನಡದಲ್ಲಿಯೇ ಹೇಳಿ ಏಕೆ ಕನ್ನಡ ಬರುವುದಿಲ್ಲವೇ

  • @shashidevarkonda9781
    @shashidevarkonda9781 Před 3 lety

    Kandithavagee skshamesutheve good lesson for us thank you sir

    • @EchoKannada
      @EchoKannada  Před 3 lety +1

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @rajeshg3349
    @rajeshg3349 Před 4 lety +5

    Dr Raj Evergreen

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @shivashankars8767
    @shivashankars8767 Před rokem

    🙏Dr..raj🙏
    👌information & massage..👌

    • @EchoKannada
      @EchoKannada  Před rokem

      ಬಂಧುಗಳೇ, czcams.com/video/BsCo7WRQSok/video.html ಇದು ನಮ್ಮ ಹೊಸ ಚಾನೆಲ್, ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ, Subscribe ಆಗಿ.
      ಧನ್ಯವಾದಗಳು 💐

  • @vg955
    @vg955 Před 4 lety +2

    Yes you are correct

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @prakashys6487
    @prakashys6487 Před 4 lety +7

    Yes sir you're correct some of the sadists ruin kannada industry

    • @EchoKannada
      @EchoKannada  Před 4 lety

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @pramodishwarshingtalur8110
      @pramodishwarshingtalur8110 Před 4 lety +2

      Rajkumar Bagge gottidle matado anta Jana ellanu sadist sir.....

  • @ravikumarravi6070
    @ravikumarravi6070 Před 3 lety

    Raj anna avara manasu noisdavaru bahala thondreanubavsidaru edusathya avrobbaru nirpdravijeevi anna Mathomme Huttibanni karnatakadalli Jai Karnataka JaiHind

  • @maanyaart8032
    @maanyaart8032 Před rokem +1

    Kannadigas are most talented which can be seen in their art and literature. Puttanna and rajkumar are the best director and actor of india. If at all they were born in any other south indian state they would have won oscars.Kannadigas fall behind in uniting for their language and culture and unlike others. Nobody bothered when the genius music director duo rajan nagendra suffered from poverty. Kannadigas should stop pulling the legs of each other and be united for the cause of their language, heritage and culture

  • @mukundrv4254
    @mukundrv4254 Před 22 dny

    ಸಾಕ್ಷಾತ್ ಕಾರ,,,,,,, ಸ್ವಾಮಿ,,,,, 🙏🙏🙏🙏🙏🙏🙏🙏🙏🌹🌹🌹🌹🌹🌹🌹🌹👌👌👌👌👌👌👌👌👌👌👌👌👌

  • @KumaraswamyKumaraswamy-lb8dr

    ಸಾಕ್ಸತ್ಕಾರ

  • @padmaprasadp1600
    @padmaprasadp1600 Před 4 lety +9

    It is not good to have jealousy about others. It kills them only.