Video není dostupné.
Omlouváme se.

ಓ ಪ್ರೇಮವೇ | ಮಧುರ ಪ್ರೇಮ ಕಾವ್ಯ | Emotional Love Story | Feelings | Ningaraj Singadi | Bhumika

Sdílet
Vložit
  • čas přidán 27. 08. 2022
  • Contact for Advertisements : 9902376868
    Oh Premave - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Bhumika Manjunath - Ameeth Shurpali - Subbu Mali - Umesh Jadhav - Adivesh
    Created by : Ningaraj Singadi & Team
    Instagram : ...
    Facebook : / ningarajsingadivideos
    Screenplay - Editing - Direction : Ningaraj Singadi
    Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Mallya Bagalkot
    Singing and Music Directed by :
    Manjunath M Hosaval
    Soumya Manjunath ( Soumya M Pattar)
    Background Music : Raviteja ( RT Recording Studio )
    Camera : Ajit Singadi
    #ohpremave #lovestory #comedy #emotional #shortfilm #Farmer #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 1,6K

  • @NingarajSingadiP
    @NingarajSingadiP  Před rokem +429

    ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ವಿಡಿಯೋ ಇಷ್ಟ ಆದ್ರೆ ಲೈಕ್ ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ. ✨️❤🙏

    • @prajwalyadravakar5158
      @prajwalyadravakar5158 Před rokem +2

      Super duper Anna💯💯💥💥🔥🔥

    • @DBOSS_CELEBRITY-D
      @DBOSS_CELEBRITY-D Před rokem

      @@prajwalyadravakar5158 czcams.com/video/fsUeu3q1FdQ/video.html. ಕ್ರಾಂತಿ Fan Made Pramotional Song

    • @samithsamith8453
      @samithsamith8453 Před rokem +2

      Hi. Ningaraj. Very nice scrift. ಅಧ್ಭುತ ಕಲ್ಪನೆ
      ನಿಮ್ಮ ಪ್ರತಿಯೊಂದು ವೀಡಿಯೋ ಬರುವರೆಗೋ .ತುದಿಗಾಲಲ್ಲಿ ಕಾಯ್ತಾ ಇರ್ತೀನಿ. ಸಹೋದರ
      Small suggested you.! Bro
      ಹುಡುಗಿ ಗೆ. ಕಪಾಳಕ್ಕೆ ಬಾರಿಸುವ ಮುನ್ನ. ನಿಮ್ಮ ಮೊಗದಲ್ಲಿ ಕೋಪ ಮತ್ತು body luggageನಲ್ಲಿ ruff and tuffness ಇರಲಿ ..!
      ಆ ಜಾಗದಲ್ಲಿ ಅಭಿನಯದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಏಡವಿದೀರ . Please improve your Styles bro

    • @samithsamith8453
      @samithsamith8453 Před rokem +2

      ಕನ್ನಡದ ಹೆಮ್ಮೆ. ಕನ್ನಡದ ಕಿರುಚಿತ್ರಗಳು. ಮತ್ತು ನಿಮ್ಮಂತಹ ಕಲಾವಿದರು

    • @CK-ts8ex
      @CK-ts8ex Před rokem +1

      ಈ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ತುಂಬಾ ಎಮೋಷನಲ್ ಆಗಿತ್ತುನಾನು ನಿಮ್ಮ ಅಪ್ಪಟ ಅಭಿಮಾನಿ ಇದರಲ್ಲಿ ಬರೋ ಒಂದು ಸಾಂಗ್ ನನಗೆ ತುಂಬಾ ಇಷ್ಟವಾಯಿತುದಯವಿಟ್ಟು ಒಂದು ತಾಶಿಂದು ವಿಡಿಯೋ ಮಾಡು ಅಣ್ಣ ಇನ್ನೂ ನಮಗೆ ಹೆಚ್ಚು ಮನರಂಜನೆ ಬೇಕಾಗಿದೆ ದಯವಿಟ್ಟು ಅಣ್ಣ💯🙏🏻☝🏻☺️😥

  • @parashuramhosamani8634
    @parashuramhosamani8634 Před rokem +161

    ಅಣ್ಣ ನಿನ್ನ ವಿಡಿಯೋ ಸೂಪರ್ ಅಣ್ಣ 👌👌 ಬ್ಯಾಗ್ರೌಂಡ್ ಮತ್ತು ಮ್ಯೂಸಿಕ್ ಸ್ಟೋರಿ ಯಲ್ಲಾ ಕೂಡಾ ಸೂಪರ್ ಬ್ರದರ್ 👌👌ನಿಮ್ ವಿಡಿಯೋ ಅಂದ್ರೆ ನನಗೆ ತುಂಬಾ ಇಷ್ಟ bro

  • @rockstarbhuvi
    @rockstarbhuvi Před rokem +130

    ಪ್ರತಿ ಸಾರಿನೂ ಅಳಸ್ತಿಯಾ Brother ಅಳೋದ್ರಲ್ಲೂ ಒಂದು ತರ ಖುಷಿ ಇದೆ ❤👏

  • @kuberapammar5086
    @kuberapammar5086 Před rokem +18

    Appu 💛❤️ಅಭಿಮಾನಿ.. ಕೊಪ್ಪಳ....ಯಾಕೆ ಅಣ್ಣ ಎಲ್ಲ ಮೂವೀಸ್ ನಲೋ ಕೋನಗೆ ಸಾವು.. ಕುಡಿ ಬಾಳಿದರೆ ಸ್ವರ್ಗ ಸುಖ... ಅಂತ ನೀವೇ ಎಷ್ಟು ಸಾರಿ ಹೇಳಿದ್ದೀರಾ..... ❓️

  • @nagarajamashi5192
    @nagarajamashi5192 Před rokem +283

    ಅಣ್ಣ ಈ ಸ್ಟೋರಿ ನೋಡಿದಾಗ ಎಲ್ಲೋ ಒಂದು ಕಡೆ ಮನಸ್ಸಿನಲ್ಲಿ ನಾವು ಏನು ಮಾಡುತ್ತಿದ್ದರೂ ಪರವಾಗಿಲ್ಲ ತಂದೆ ತಾಯಿಗಳ ಕೊನೆ ಉಸಿರಿರುವರೆಗೂ ಅವರ ಮಕ್ಕಳಾಗಿ ಇರಬೇಕು ಅನ್ನಿಸಿತು ಥ್ಯಾಂಕ್ಯೂ ಅಣ್ಣ ಸೂಪರ್ ಸ್ಟೋರಿ 👍

  • @Sudeeps5383
    @Sudeeps5383 Před rokem +81

    ಓ ಪ್ರೆಮವೇ... ಮೊದ್ಲು ನೋಡುವರನ ಪ್ರೀತಿ ಪ್ರೇಮ ನಗು ಎಂಬ ಪ್ರಣಯದಲ್ಲಿ ಮುಳಿಗಿಸಿ😍🥰 ಆಮೇಲೆ ಎಮೋಷನಲ್, ಮನಸಿಗೆ ನಟ್ಟು ವಂತಹ ವಿಚಾರಗಳ ಬೇಲಿಯಲಿ ಸಿಕ್ಕಿಹಾಕಿ ಬಿಡ್ತೀಯ 😭.. ಅಣ್ಣ ನಿನ್ ಮನಸು ಕದಿಯುವ ಚೋರ ನಿನ್ನು 😍🥰❤

  • @user-ot5zu4ne4r
    @user-ot5zu4ne4r Před rokem +16

    ಹೃದಯ ಗೆದ್ದು ಬಿಟ್ಟೆ ಗುರು 💛💛❤️❤️

  • @Gangadharjanapadasongs
    @Gangadharjanapadasongs Před rokem +10

    ಪ್ರೀತಿಯ ಸಹೋದರನಿಗೆ ನಮಸ್ಕಾರ ...
    ನಿಮ್ಮ ಪ್ರತಿ ಕಿರುಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿವೆ ನಿಮ್ಮ ಈ ಪ್ರಯತ್ನಕ್ಕೆ ಗೆಲುವು ಸಿಗಲೆಂದು ಹಾರೈಸುತ್ತೇನೆ .... ನನ್ನ ಕಡೆಯಿಂದ ಒಂದು ಮಾತು ಏನೆಂದರೆ, ಪ್ರತಿ ಚಿತ್ರದಲ್ಲೂ ಒಂದು ಹೊಸ ಹಾಡು ಮೂಡಿ ಬಂದರೆ ಇನ್ನೂ ಚೆನ್ನಾಗಿರುತ್ತೆ, ನಿಮ್ಮ ಬರವಣಿಗೆಗೆ ನಿಮ್ಮ ನಟನೆಗೆ ನಾನು ಅಭಿಮಾನಿಯಾಗಿದ್ದೇನೆ.....

  • @jdm_dushyanth4267
    @jdm_dushyanth4267 Před rokem +25

    ಈ ಕಥೆ ಜೊತೆಗೆ ಆ ನಿಮ್ಮ ನಟನೆ ತುಂಬಾ ಚೆನ್ನಾಗಿದೆ,
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸಹೋದರ....👍🏻🙏🏻

  • @ramyaramyadeep2269
    @ramyaramyadeep2269 Před rokem +39

    ಅರ್ಥ ಪೂರ್ಣವಾದ ವಿಡಿಯೋ. ಚೆನ್ನಾಗಿ ಇದೆ ಅಣ್ಣ 😍 ದೇವರು ಒಳ್ಳೆಯದು ಮಾಡಲಿ ನಿಮ್ಮಗೆ. 😍👍

  • @rajeshkhanna8455
    @rajeshkhanna8455 Před rokem +34

    ಅವಳು ನೆನಪಾಗದೇ ಇರೋ ದಿನವಿಲ್ಲ, ಮರೆಯುವ ನೆನಪು ಅವಳದಲ್ಲ... Miss you kane 😢😢😔

  • @RVP926
    @RVP926 Před rokem +33

    ಶುರುವಾಗಿದೆ.. ಮಧುರ ಪ್ರೇಮ ಕಾವ್ಯ.. ಎಲ್ಲರ ಮನ ಗೆದ್ದು.. ಓ ಪ್ರೇಮವೇ.. ಎಂದು..
    ಎಲ್ಲರ ಮನ ಗೆಲ್ಲುತ್ತಿದೆ.. 💚🙏

  • @sharanabasavaviswkarama8112

    ✨️ಅಯ್ಯ ಇರೋದು
    ಒಂದೇ ಮನಸು ಎಸ್ಟ್ ಸಲ
    ಗೆಲ್ತಿಯ ಮಾರಾಯ 💐♥️
    Crazy formence ✨️

  • @user-do4df8nc7q
    @user-do4df8nc7q Před rokem +56

    ನಿಮ್ಮ ವಿಡಿಯೋ ನೋಡಿ ಹೃದಯದ ಬಡಿತ ಜೋರಾಯಿತು ಗೊತ್ತಾ ಅಣ್ಣ 🥰i Love this song ♥️♥️♥️♥️♥️♥️♥️🥰🙏🙏

  • @kushis8405
    @kushis8405 Před rokem +5

    ಅತ್ಯದ್ಭುತ ಸರ್...✨️❤
    ಕುರುಡಾದ ನನ್ನ ಮನಕೆ ಬೆಳಕಾದೆ ನೀನು..❤

  • @sumanthgr8016
    @sumanthgr8016 Před rokem +3

    ಒಂದೊಂದು ಕಥೆಯು ಅದ್ಬುತ.. ಸಂಭಾಷಣೆ, ಛಾಯಾಗ್ರಹಣ, ಸಂಗೀತ, ಸಂಕಲನ ಯಾವುದೇ ದೊಡ್ಡ ಸಿನಿಮಾಗಳಿಗಿಂತ ಕಮ್ಮಿ ಇಲ್ಲ 🙏♥️

  • @ravi_dh_18
    @ravi_dh_18 Před rokem +22

    Climax seen ಎಂತವರಿಗಾದ್ರು‌ ಮೈ ಜುಮ್‌ ಅನಿಸುತ್ತೆ‌ ಅಣ್ಣ💐

  • @revappamjalvadi5956
    @revappamjalvadi5956 Před rokem +12

    👌super video anna ಹಣಕ್ಕಿಂತ ಪ್ರೀತಿ .ವಿಶ್ವಾಸ .ನಂಬಿಕೆ ಅನ್ನೋದು ಮುಖ್ಯ ❤️ಅಂತ ತಿಳಿಸಿದ್ದೀರಿ ಧನ್ಯವಾದಗಳು ಅಣ್ಣ👍

  • @hanumantabelavigi5287
    @hanumantabelavigi5287 Před rokem +2

    Super anna ನಿಮ್ಮ ಈ ಕಿರು ಚಿತ್ರ ನೋಡಿ ನನಗೆ ಮಾತೆ ಬರಲಿಲ್ಲ ಹಾಗಾಗಿ ನಾನು ಆಗ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ನಿವು ಇನ್ನೂ ಎತ್ತರಕ್ಕೆ ಬೆಳೆಯಿರಿ ಜೈ ಹಿಂದ್ 😍😍

  • @sadap8760
    @sadap8760 Před rokem +6

    ಪ್ರೀತಿಯಲ್ಲಿ ನಂಬಿಕೆ ಇರಬೇಕು ಹೊರತು ಅಪನಂಬಿಕೆ ಅಲ್ಲ..😍♥️

  • @manjuymmanjuym6804
    @manjuymmanjuym6804 Před rokem +9

    👌👌👌👌👌ತುಂಬಾ ಚನ್ನಾಗಿದೆ ಪ್ರೀತಿಯನ್ನು ಯಾವತ್ತೂ ಹಣದಿಂದ ಅಳೆಯಬಾರದು. 👍👍👍👍

  • @chethanchethu1450
    @chethanchethu1450 Před rokem +4

    ಬಾಸ್ ಆಫ್ ಸುಲ್ತಾನ್ ಬೆಂಕಿ💥✌️😘

  • @reshmapawar7611
    @reshmapawar7611 Před rokem +3

    ಓ ದೇವ್ರೇ ತುಂಬಾ ನೆ ಚನ್ನಾಗಿ ಇದೆ ❤❤❤ ಲಾಸ್ಟ ಸೀನ್ ನಡುಕಾ ನೆ ತಂತು 🙏🏻🙏🏻🙏🏻🙏🏻

  • @Murthy-fy1oh
    @Murthy-fy1oh Před rokem +7

    ನಿಂಗರಾಜು ರವರೇ ಸಿನಿಮಾ ಚನ್ನಾಗಿದೆ ❤❤ ಹಾಗೆ ನಿಮ್ಮ ಜೋಡಿ ಕೂಡ ತುಂಬಾ ಚನ್ನಾಗಿದೆ❤❤❤

  • @shrishailangadi1497
    @shrishailangadi1497 Před rokem +26

    ನಮ್ಮ ಬಾಗಲಕೋಟ ಜಿಲ್ಲೆಯ ಜಮಖಂಡಿಯ ನಿಂಗರಾಜ್ ಸಿಂಗಾಡಿ ಅವರಿಗೆ ಅಭಿನಂದನೆಗಳು ಇನ್ನಷ್ಟು ಒಳ್ಳೆ ವಿಡಿಯೋಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ನಿಂಗರಾಜ್ ಸಿಂಗಾಡಿ ಮತ್ತು ಅವರ ಟೀಮ್ ಗೇ ಧನ್ಯವಾದಗಳು 🙏🙏

  • @kiranchalavadi7963
    @kiranchalavadi7963 Před rokem +6

    ನಿಮ್ಮ ವಿಡಿಯೋ ನೋಡಬೇಕು ಅಂತ ವೇಟ್ ಮಾಡ್ತಾ ಇದ್ದೆ ಅಣ್ಣ ❤❤️

  • @basavarajkarade204
    @basavarajkarade204 Před rokem +1

    🌹 ಶುಭವಾಗಲಿ 🌹
    ನಿಮ್ಮ ಪ್ರಯೋಗ, ನವ ನವೀನ ಪ್ರೇಮ ಕಾವ್ಯಗಳ ಚಿತ್ರಣ ಹೀಗೆ ನಿರಂತರವಾಗಿರಲಿ

  • @mallunavalagatti8289
    @mallunavalagatti8289 Před rokem

    Super 🙏💛❤️🔥🔥🔥🔥🔥🔥🔥🔥🔥❤️ really haert tecching video.... Ningaraj s Anna😘😘😘😘😘😘😘🙏🙏

  • @laxmeshakannadavlogs.8939

    Really super brother🤝. God bless you. ಇಂತಹ ಇನ್ನೂ ಹೆಚ್ಛು video's madi. ನಿಮ್ಗೂ ಹಾಗು ನಿಮ್ಮ ತಂಡಕ್ಕೂ olledagli.

  • @hucheshbudni5533
    @hucheshbudni5533 Před rokem +19

    Made for each other... Nivibru maduvi agri ningraj and bhumika

  • @praveentoragal758
    @praveentoragal758 Před rokem +2

    ಕೆಲವು ದೃಶ್ಯಗಳನ್ನು ನೋಡಿದಾಗ ಸ್ತಬ್ಧನಾಗಿಬಿಟ್ಟೆ ಅಣ್ಣ.... ನಿಜವಾಗಲೂ ಎಲ್ಲರಿಗೂ ತುಂಬಾ ಅರ್ಥ ಹಾಗೂ ಮನಸ್ಸಿಗೆ ಹತ್ತಿರ ಹಾಗೋಹಾಗೆ ಮಾಡಿದಿರಾ... ತುಂಬಾ ಒಳ್ಳೆ ಚಿತ್ರ... ನಾನು ನಿಮ್ಮನ್ನ ಒಂದ್ಸಲ ಬೇಟಿ ಆಗ್ಬೇಕು....

  • @kannadavanitv6355
    @kannadavanitv6355 Před rokem +1

    ಏನ ಹೆಳಲಿ ಅಣ್ಣಾಜೀ ನಿಮ್ಮ ಪ್ರತಿಯೊಂದು ಕೀರು ಚಿತ್ರ ನೋಡಿದ್ರೆ ತುಂಬಿ ಬರುತ್ತೆ....ಅರ್ಥಗರ್ಭಿತ ಸಂದೇಶಭರಿತವಾದ ಚಿತ್ರದಗಳು...💐💐💐💐

  • @shivarajbiradar756
    @shivarajbiradar756 Před rokem +12

    This is more beautiful short film then many Bollywood films👏👏👏

  • @vishwanathv2846
    @vishwanathv2846 Před rokem +8

    ಮನಸು ಕಲಕುವಂತಹ ದೃಶ್ಯವನ್ನು ತೋರಿಸಿದೆ ಅಣ್ಣ 🥲

  • @jyotidodamani4349
    @jyotidodamani4349 Před rokem +1

    ನಿಜವಾದ ಪ್ರೀತಿಯಲ್ಲಿ ಪರೀಕ್ಷೆಗಳು ಇರಬಾರದು ಕೊನೆಗೆ ಆ ಪ್ರೀತಿ ಸಾವಲ್ಲೇ ಒಂದಾಗುತ್ತೆ, ಚೆನ್ನಾಗಿದೆ ಅಣ್ಣ ನೀವು ಬರೆದಂತಹ ಕಥೆ

  • @appubmk677
    @appubmk677 Před rokem +2

    ಸೂಪರ್ ಗೆಳಯ...ಶುಭಾಶಯ 💐💐💐

    • @mmadhusindagimadhusindagi7547
      @mmadhusindagimadhusindagi7547 Před rokem

      ಪ್ರೀತಿಯಲ್ಲೀ ನಂಬಿಕೆ ಇರಬೇಕು...
      ಅನ್ನುವುದನ್ನು ತಿಳಿಸುವ ಸಂದೇಶ

  • @Vishwanath904
    @Vishwanath904 Před rokem +7

    ಅಣ್ಣಾ ಇರೋ ಒಂದು ಮನಸು ಎಷ್ಟ ಸಲಾ ಅಂತ ಗೇಲ್ತಿಯಾ.💙😍✨

    • @gulfvideos3875
      @gulfvideos3875 Před rokem

      Anna iro onde comment na estu channel ge anta haktiya

  • @lakkannapujari5059
    @lakkannapujari5059 Před rokem +5

    ತುಂಬಾ ಭಾವನಾತ್ಮಕವಾಗಿ ಮೂಡಿ ಬಂದಿದೆ ಅಣ್ಣಾ😌😌🥰🥰

  • @user-wn7kk6mt1q
    @user-wn7kk6mt1q Před měsícem

    ತುಂಬಾ ಚನ್ನಾಗಿದೆ ಸರ್ ಆದರೆ ಸ್ವಲ್ಪ ದುಃಖ ಆಯಿತು.

  • @siddharthm4761
    @siddharthm4761 Před rokem +1

    ಎಲ್ಲಾ ಪ್ರೇಮಿಗಳ ಹೃದಯ ಗೆಲ್ಲುವಂತ ಕಥೆ... ತುಂಬಾ ಚೆನ್ನಾಗಿ ಮಾಡಿದ್ದೀರಿ ಬ್ರದರ್... ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ... ಆ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ...

  • @sachhi8691
    @sachhi8691 Před rokem +13

    Anna best propose❤️🥰 ಮೈಜುಂಮೆನಿಸಿತು...

  • @nagu_creation4943
    @nagu_creation4943 Před rokem +4

    ಕನಸಿನ ಲೋಕದ ಸ್ವಪ್ನ ಸುಂದರಿ ಹೊಸದಾದ ಭಾವನೆ ಗೀಚಲು ಹೊರಟಿರುವೆ, ಪ್ರೀತಿಯ ಮುನ್ನುಡಿ ..ಮನಸನ್ನೇ ಮರೆಸುವ ಒಲವಿನ ಭಾವನೆ ಅರಿಯದೆ ಸೋತ ಈ ಪ್ರೀತಿಗೆ, ಕಾರಣ ನೀನೇ ..🌏❤️ Bhumika ningaraj Ann super😍

  • @DKdinesh1992
    @DKdinesh1992 Před rokem +1

    ✨✨ ವೆರಿ ಎಕ್ಸ್ಪೆನ್ಸಿವ್ ವಿಡಿಯೋ ಸೂಪರ್ ಫೆಂಟಾಸ್ಟಿಕ್ ಫ್ಯಾಬ್ಯಲ್ಲಸ್ 🔥🔥👌

  • @shyamk6626
    @shyamk6626 Před rokem

    Super fantastic video nijavglu manassige touch ayitu sir

  • @ambammak5759
    @ambammak5759 Před rokem +11

    ಇರೋದು ಒಂದು ಹೃದಯ ಎಸ್ಟು ಬಾರಿ ಗೆಲ್ತಿಯೊ ಮಾರಾಯ ಸೂಪರ್ ಅಣ್ಣ 😍🤩

  • @chetangadeppa1441
    @chetangadeppa1441 Před rokem +8

    ಅಣ್ಣಾ ನಿ ಮಾಡೋ ಸ್ಟೋರಿನೇ ಬೇರೆ ಪ್ರತಿ ವಿಡಿಯೋನು ವಿಭಿನ್ನ ನಟನೆ ನಿನ್ನದು ❤❤ ನಮ್ಮ ಉತ್ತರ ಕರ್ನಾಟಕದ ಮುತ್ತು 🙏🙏
    ವಿಡಿಯೋ ಸೂಪರ್... 👌👌

  • @sagarlalanakere
    @sagarlalanakere Před rokem

    ಇಲ್ಲಿವರೆಗೂ ಈ ವಿಡಿಯೋ ಬೆಸ್ಟ್ ವಿಡಿಯೋ

  • @rekhal5136
    @rekhal5136 Před rokem +3

    Outstanding film sir👏👏👏👏👏👏background song and music super sir❤️❤️❤️😘😘😘😘🥰🥰🥰🥰

  • @anandashintri1522
    @anandashintri1522 Před rokem +3

    ಹೃದಯ ಕರಗುವತ್ತ ಕತ್ತೆ ಅಣ್ಣಾ♥️

  • @shivanandkonkani3462
    @shivanandkonkani3462 Před rokem +11

    ಅಣ್ಣ ಒಂದ ಸತಿ ಕಣ್ಣಾಗ ನೀರು ಬಂತು 😥🥺 ಇಗೀನ ಲವರಗಳ ತಪ್ಪು ಹಾದಿ ತೂಳಿಬಾರದ ‌ಹಂತ ಸಂದೇಶ ಕೂಟಿದಕ ಧನ್ಯವಾದಗಳು ಅಣ್ಣ 🙏🙏🙏🙏

  • @djbujjinayakdarling4354
    @djbujjinayakdarling4354 Před rokem +1

    ಅದ್ಭುತ ಚಿತ್ರಣ ಅಣ್ಣ 🙏🙏ನಿಮಗೆ ಶುಭವಾಗಲಿ 🥰🥰

  • @birunagatana7736
    @birunagatana7736 Před rokem +2

    ಎಷ್ಟ ಜನಗಳ ಮನಸು ಗೆದ್ದಿ ಪಾ ಅಣ್ಣಾ ನೀನು 🙏🙏ಯಾವ ಫಿಲ್ಮ್ ನು ನಿನಷ್ಟು ಒಳ್ಳೆ ವಿಡಿಯೋ ಆಗಾಕ ಸಾಧ್ಯನೇ ಇಲ್ಲಾ ಅಣ್ಣಾ 🙏🙏really grett ann 🙏🙏🙏🙏

  • @Sidhu_Editiz
    @Sidhu_Editiz Před rokem +5

    😍ಇದು ಅಣ್ಣ ನಿಜವಾದ ಪ್ರೀತಿ ಇ ಸ್ಟೋರಿ ನಿಜವಾಗಲೂ ನೆಡಿತಾವೆ ಅಣ್ಣ ಸೂಪರ್ 😍

    • @princesp4888
      @princesp4888 Před rokem

      Nimdu hige start aagide en bro 😂😂😂

  • @santuhariknta3680
    @santuhariknta3680 Před rokem +3

    ಸೂಪರ್ ಅಣ್ಣ ❤️❤️

  • @verangler_
    @verangler_ Před rokem +2

    Very nice video. Hero and heroine superb acting .Ameeth anna na acting super. Song super overall amazing movie. All the best to the team❤❤❤

  • @manjupatil4908
    @manjupatil4908 Před rokem

    Wow tumba chanagi ide love story i like it

  • @Grm5518
    @Grm5518 Před rokem +5

    👌👌👌👌👌👌👌👌anna u r emotional creator 🙏😌😌climax 👌👌👌👌 anna 😭😭😭😭😭

  • @shivukumars4777
    @shivukumars4777 Před rokem +3

    ಯಾರೋದೋ ಮಾತು ಕೇಳಿ ನನ್ನ ಪ್ರೀತಿ ಮೇಲೆ ಅನುಮಾನ ಪಟ್ಟೆ ಇವತು ಆ ಪ್ರೀತಿ ನೇ ಸತ್ತು ಹೋಗಿದೆ chinni miss u 😭🙏

  • @yogeshvillageboy6995
    @yogeshvillageboy6995 Před rokem +1

    ಬ್ರೋ music feel en guru nindhu ultimate

  • @ashwinirkrk1151
    @ashwinirkrk1151 Před rokem

    ಈ ವಿಡಿಯೋ ನೋಡಿ ತುಂಬಾ ಅಳ್ಳು ಬಂತು ಅಣ್ಣ..... ಯಾರು ಇನೊಬ್ಬರ ಮಾತು ಹೇಳ್ಬೇಡಿ ಇದು ಜೀವನ ನಂದು ನಮ್ ದಾರಿ ಯಲ್ಲಿ ನಾವೇ ಹೋಗ್ಬೇಕು

  • @bhagatvaishuodeyar7841
    @bhagatvaishuodeyar7841 Před rokem +3

    ಪವಿತ್ರವಾದ ಪ್ರೀತಿಗೆ ಕೊನೆಯೇ ಇಲ್ಲಾ🌍🌏

  • @nikitapakale2785
    @nikitapakale2785 Před rokem +5

    awesome 👌👌

  • @vinayaksatenahalli2406
    @vinayaksatenahalli2406 Před rokem +1

    One of the my favourite song ಹೃದಯದ ಬಡಿತ ಜೋರಾಗಿದೆ ..🥰 ನಿನ್ನ ಮೇಲಿರೋ ಪ್ರೀತಿ ಎಂದು ಸಾಯಲ್ಲ ...... ಲಿರಿಕ್ಸ್ ಮಸ್ತ್

  • @ravidl2420
    @ravidl2420 Před rokem +1

    Super Anna Kannire Bantu Video Nodi ♥️💖🙏🌍😍👌

  • @pacchi9174
    @pacchi9174 Před rokem +3

    ತುಂಬಾ ಅದ್ಬುತವಾಗಿ ಬಂದಿದೆ ಬ್ರದರ್ 😍all the best brother 😍😍

  • @ganganagarbadiger678
    @ganganagarbadiger678 Před rokem +9

    ಅಣ್ಣ ಬಂದು ಮಾತು ತಪ್ಪು ತಿಲಕೊಳ್ಳಬೇಡಿ .ಪ್ರೀತಿ ಹೆಸರು ಹೇಳಿ ಮೋಸ ಮಾಡತರಲ್ಲಾ ಹುಡಗಿರು ಅದಕ್ಕೆ ಯಾರನ್ನ ನಂಬಬೇಕು ಯಾರನ್ನ ಬಿಡಬೇಕು ಎಂದು ತಿಳಿಯುತ್ತಿಲ್ಲ ಏನು ಮಾಡಬೇಕು ಹೇಳಿ😭😭😭😭💔💔💔

    • @gururajhiremath9666
      @gururajhiremath9666 Před rokem +2

      ಈ ಪ್ರೀತಿ ಗೀತಿ ಕೆಲಸಕ್ಕೆ ಬಾರದ ವಿಷಯ ಗೆಳೆಯ ಚೆನ್ನಾಗಿ ಸೆಟ್ಲ್ ಆಗಿ ಆಗ ತಾನೇ ಎಲ್ಲಾ ಬರುತ್ತೆ

    • @drinkslover1346
      @drinkslover1346 Před rokem +1

      ನಿನ್ನ ತಂದೆ ತಾಯಿನ ನಂಬೋ ಅವರಗಿಂತ ನಿನಗೆ ಹುಡಗಿರೆ ಹೆಚ್ಚಾದರಾ

    • @yamanoorn7813
      @yamanoorn7813 Před rokem

      Wow super nice story anna

  • @bhimashjogura
    @bhimashjogura Před rokem +1

    All the best team

  • @kiranshine8075
    @kiranshine8075 Před rokem

    ಪ್ರೀತಿ ಅನ್ನೋದ್ನಾ ಜೊತೆಗಿದ್ದಾಗಲೇ ಜೋಪಾನ ಮಾಡ್ಕೋಬೇಕು ..... ತುಂಬಾ ಚೆನ್ನಾಗಿದೆ

  • @irannapatil7265
    @irannapatil7265 Před rokem +11

    ನಿಮ್ಮ ಪ್ರೀತಿಯ ವಿಷಯದಲ್ಲಿ ಯಾವತ್ತೂ ಯಾರನ್ನು ಬಿಟ್ಟು ಕೋಳ್ಳಬೇಡಿ... ನಿಮ೯ಲ ಪ್ರೀತಿಲಿ ದುಡ್ಡು ಯಾವತ್ತೂ ಬರಕೂಡದು.. ನಂಬಿಕೆ ಒಂದು ಇರಲಿ ಬಂಧುಗಳೇ

  • @appubaragade5992
    @appubaragade5992 Před rokem +3

    🌺🌻🌼ಅಣ್ಣ ನಿನ್ ಆಕ್ಟಿಂಗ್ ಅಂತೂ ಏನ್ ಹೇಳೋದ್ ಬೇಡ ಅಣ್ಣ ಬೆಂಕಿ ಲವರ್ಸ್ ಗಳಿಗೆ ಒಂದ್ ಒಳ್ಳೆ ಸಂದೇಶ್ ಕೊಟ್ಟೆ ಅಣ್ಣ ✨️😘all the best anna next movie bega barli anna🪷💫❤️🎊🔰

  • @niluniluhiragond160
    @niluniluhiragond160 Před rokem

    💙Super brother............,.......mastaaaa. Tumbha chenagide....💙

  • @jesuskannadabhajanasongs1187

    ಅದ್ಬುತವಾದ ಕಿರುಚಿತ್ರ ಸರ್

  • @user-fm5di9iw6l
    @user-fm5di9iw6l Před rokem +14

    Just ಈಗ Love ಆಗಿದೆ first love 😜❤
    ನಂಗೆ 😅😅

  • @muttulucky8039
    @muttulucky8039 Před rokem +3

    Heart touching video anna superb 😍❤️

  • @bhagyaingole2539
    @bhagyaingole2539 Před rokem

    Super sir nijawaglu adbhuta...

  • @seemamagadum172
    @seemamagadum172 Před rokem

    Niva mado video dalli yenadru ondu good msg edde erutte nijavaglu heart touching love story annaji

  • @rudreshchikkumbi2729
    @rudreshchikkumbi2729 Před rokem +7

    ಏನೋ ಅಣ್ಣಾ ಪ್ರತಿ ಸಲ ಕಣ್ಣಲ್ಲಿ ನೀರು ತರಸುತ್ತಿಯಾ ❣️

  • @writershrini9110
    @writershrini9110 Před rokem +3

    🥺🥺🥺🥺❤️❤️❤️❤️❤️ending song super anna🎉🎉🎉🎉🎉🥺🥺

  • @siddunayak240
    @siddunayak240 Před rokem

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣಾ ಚಿತ್ರ

  • @arpitaholal2228
    @arpitaholal2228 Před rokem

    Super akka anna all artist

  • @Kannadalyricalsongs507
    @Kannadalyricalsongs507 Před rokem +4

    The actress is fantastic. Amazing acting.🔥🔥🔥

  • @manohark932
    @manohark932 Před rokem +6

    ನಿಮ್ಮ ಕಲೆಗೆ ಬೆಲೆ ಕಟ್ಟೋಕೆ ಆಗಲ್ಲ 🌹

  • @prajwalmaradi2543
    @prajwalmaradi2543 Před rokem +1

    ಮನ ಮುಟ್ಟುವಂತೆ ಚಿತ್ರಿಸಿದಿರ❤️ ಅದ್ಬುತ ಕಥೆ 😍
    ಪ್ರತಿಯೊಬ್ಬರೂ ಅವರ ಅವ್ರ ಪಾತ್ರ ಅಚ್ಚ್ಚುಕಟಾಗಿ ಮಾಡಿದಾರೆ💯
    ಇದೇ ತರ ನಿಮ್ಮ ನಾಲೆ ಬೆಳೆಯಲಿ👍
    ಜೈ ಹಿಂದ್
    ಜೈ ಕರ್ನಾಟಕ ಮಾತೆ 💛❤️

  • @kjchandu5514
    @kjchandu5514 Před rokem

    Nivu mado ondu ondu video kuda thumba heart touching agi eruthe keep on going all the very best to your whole team

  • @sureshdkoppal5143
    @sureshdkoppal5143 Před rokem +4

    Super brother amazing video and background music and emotional feeling and the full feeling music and scene I liked your video all time waiting in your videos ❤️🎉🎊🌷💐

  • @its_royal_vm_17
    @its_royal_vm_17 Před rokem +3

    Smaily queen Bhumika madam super ri video 👌👌🤩♥

  • @bhimashjogura
    @bhimashjogura Před rokem +1

    ಎಲ್ರ ಆಕ್ಟಿಂಗ್ supper

  • @chaithrachinnu3051
    @chaithrachinnu3051 Před rokem

    Thumba chanagide brother 🙏❤️

  • @kavitakavi600
    @kavitakavi600 Před rokem +7

    Congrats brother 💐💐💐.......,yours every one video is super brother , its good message for true lovers ...❤❤❤.........

  • @bhagyashreepandre274
    @bhagyashreepandre274 Před rokem +3

    Superb Anna ❤️❤️🥰😍

  • @ragavendraamma295
    @ragavendraamma295 Před rokem

    ಸೂಪರ್ ನೀವು ಕೊಡೊ ಸ್ಟೋರಿ ಸೂಪರ್ 👌🏻👌🏻

  • @sachinbalanagoudra4244

    Best story.Best Acting Mr, Singadi.👍👍🙏🙏

  • @ningappapoojari1441
    @ningappapoojari1441 Před rokem +6

    Ending is full emotional 😭 and your jodi is super bro 🌹🌹 and camer work and editting super 🤞🙏 background music super 🤞🙏🙏🙏
    All the best your team bro 💪

  • @virat.07
    @virat.07 Před rokem +9

    Climax scenes ❤❤

  • @bilaltamboli6560
    @bilaltamboli6560 Před rokem

    ವಿಡಿಯೋ ಚೆನ್ನಾಗಿದೆ ಸುಪರ ವಳ್ಳೇದ ಆಗಲಿ

  • @maskiboys7612
    @maskiboys7612 Před rokem

    ರೋಮಾಂಚಕ ಅದ್ಭುತವಾದ ಪ್ರೀತಿಯ ಕಥೆ ಸೂಪರ್ ಆಲ್ ಟೀಮ್. 👌🤗

  • @arunag4750
    @arunag4750 Před rokem +4

    ಮುದ್ದಿನ ಅಣ್ಣಯ್ಯ ಬೆಂಕಿ 🔥🔥🔥🔥🔥💟📖✍️U r always Great 👏Brother ✨My darlings Attitude and way of thinking also same like urs 😊True ❤Never Ends ✌💯May be In Distance Otherwise ..... Always With Us ✨

  • @kiranchalavadi7963
    @kiranchalavadi7963 Před rokem +4

    ಅದ್ಭುತವಾಗಿದೆ ಅಣ್ಣ 🙏❤ ನನ್ನ ಕಣ್ಣಲ್ಲಿ ನೀರು ಬಂತು ಅಣ್ಣ ❤

    • @Santoshvgunjetti
      @Santoshvgunjetti Před rokem

      ಅದ್ಬುತ ವಾಗಿದೆ ಅಣ್ಣ 🙏🙏

    • @Santoshvgunjetti
      @Santoshvgunjetti Před rokem

      ಅಣ್ಣ ನಮ್ಮ ವಿಜಯಪುರ ಇಬ್ರಹಿಂ ರೋಜಾ ದಲ್ಲಿ ಒಮ್ಮೆ ಶೂಟಿಂಗ್ ಮಾಡು ತುಂಬಾ ಚನ್ನಾಗಿ ಬರುತ್ತೆ 🙏🙏

  • @shivuvaggara765
    @shivuvaggara765 Před rokem

    ಸಬ್ಸ್ಕ್ರೈಬ್ಸ್ ಕಡಿಮೆ ಇದ್ರೂ ಸಹ ನೋಡಿದವರ ಸಂಖ್ಯೆ ಜಾಸ್ತಿನೇ ಇದೆ ಅಣ್ಣ 👌ಜೈ ಶ್ರೀ ಕೃಷ್ಣ

  • @sreditingjodakurali6076
    @sreditingjodakurali6076 Před rokem +1

    ಎಲ್ಲಾ ವೀಡಿಯೋದಲ್ಲಿ ಇರೋ ಸಾಂಗ್ ತುಂಬಾ ಇಷ್ಟ ಆಗಿದೆ ❤️🥰