Video není dostupné.
Omlouváme se.

ನೀನೊಂದು ಮುಗಿಯದ ಮೌನ | ಭಾವನಾತ್ಮಕ ಪ್ರೇಮಕಾವ್ಯ | Romantic Love Story | Comedy | Ningaraj Singadi

Sdílet
Vložit
  • čas přidán 30. 04. 2022
  • Contact for Advertisements : 9902376868
    ನೀನೊಂದು ಮುಗಿಯದ ಮೌನ - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Bhumika - Basavaraj Sanadi - Rangappa Pujari
    Created by : Ningaraj Singadi & Team
    Instagram : ...
    Facebook : / ningarajsingadivideos
    Thanks to : Raghu Kadakol - Ameeth shurpali - Megharaj - Laxman
    Special Thanks to : Anand R. A. - Mallya Bagalkot - Akashavani Gift Center
    Sung and Music Directed by :
    Manjunath M Hosaval
    Soumya Manjunath ( Soumya M Pattar)
    Background Music : Raviteja ( RT Recording Studio )
    Camera : Ajit Singadi - Umesh Jadhav
    #Neenondumugiyadamauna #lovestory #comedy #shortfilm #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 2,5K

  • @NingarajSingadiP
    @NingarajSingadiP  Před 2 lety +518

    ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಎಂದಿನಂತೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಆಶೀರ್ವಾದವಿರಲಿ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ. ✨️📖🎭🙏

    • @SangmeshSG98
      @SangmeshSG98 Před 2 lety +11

      Ann nice story super Ann 💌🤐

    • @kannadiga4351
      @kannadiga4351 Před 2 lety +5

      ❤☮️

    • @muttumathapati9470
      @muttumathapati9470 Před 2 lety +6

      ಅಣ್ಣ ನಿನ್ನ ಹತ್ತಿರ ಅದ್ಬುತ ಕಲೆ ಇದೆ. ಭಾವನೆಗಳು ಗಿಂತ್ ಅದ್ಬುತ ವಾದ ಕತೆ ಯಾವುದಾದರೂ ಸಿನೆಮಾ ಮಾಡು ಅಣ್ಣ ನಿನ್ನ ಕಲೆಗೆ ಹೇಳುವಷ್ಟು ಮಾತು ಇಲ್ಲ ಒಳ್ಳೆಯ ಸಂದೇಶ ಉತ್ತಮವಾದದ್ದು. ದೇವರು ಒಳ್ಳೇದು ಮಾಡಲಿ

    • @rakshithakr9712
      @rakshithakr9712 Před 2 lety

      👌 bro

    • @vijaybadiger7537
      @vijaybadiger7537 Před 2 lety +1

      Super bro 👌

  • @janasenayouthkudtini2598
    @janasenayouthkudtini2598 Před 2 lety +251

    💛ಸೂಪರ್ ಅಣ್ಣ ನೀವು ಮಾಡೋ ವಿಡಿಯೋ ಯಲ್ಲರಿಗೂ ತೃಪ್ತಿ ಕೊಡ್ತಿದಾವೆ ಹೀಗೆ ಮುಂದುವರಿಯಲಿ ❤ ಅಕ್ಕ..... 🤩

  • @basavarajgudimani9826
    @basavarajgudimani9826 Před 2 lety +89

    ನಮ್ಮ ಉತ್ತರ ಕನಾ೯ಟಕದ ಪ್ರತಿಭೆಗಳು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳಿಲಿ, all the best bro

  • @srinathsuni1121
    @srinathsuni1121 Před 2 lety +3

    ನಿಮ್ಮ ಎಲ್ಲಾ ಕಿರು ಚಿತ್ರ,, ಸೂಪರ್ ಅಣ್ಣ ಹೀಗೆ ಮುಂದುವರೆಸಿ ದೇವರು ನಿಮಗೆ ಒಳ್ಳೇದು ಮಾಡಲಿ,, ಜೈ ಕರ್ನಾಟಕ,,ಜೈ ಡಿ ಬಾಸ್

  • @sunishetty2400
    @sunishetty2400 Před 10 měsíci +9

    ಯಾಕ್ ಸಾರ್ ನಮನ್ನ ಪದೆ ಪದೆ ಅಳುಸ್ತಿರ😢❤ನಿಮ್ ಅಭಿಮಾನಿ ಆಗಿದಿನಿ ನಾನು❤

  • @nirmalanirmala6677
    @nirmalanirmala6677 Před 2 lety +97

    ಅಣ್ಣಾ ತುಂಬಾ ಚೆನಾಗಿದೆ...... ಪ್ರೀತಿ ಅಂದ್ರೆ ನಿಷ್ಕಲ್ಮಶ ವಾದದ್ದು..... ಇದು ನಿಜವಾದ ಪ್ರೀತಿ ಎಲ್ಲರಿಗೂ... ಒಳ್ಳೆಯ ಸಂದೇಶ.... ಕೊಟ್ಟಿದಿರಾ.. ನೀವು ಕೆಜಿಫ್ ಯಶ್ ಸರ್ ತರ... ಉನ್ನತವಾಗಿ ಹೆಸರು ಮಾಡ್ಲಿ ಅಂತ ಹಾರೈಸ್ತೀನಿ.... 👍👍

  • @ravipawar2639
    @ravipawar2639 Před 2 lety +248

    ಪದೇ ಪದೇ ಮನಸ್ಸು ಗೇಲ್ಲಬೇಡ ಗೆಳೆಯಾ..... 👌👌👌👌👌👌👌

  • @mahmadrafiqchandsahebdevar5905
    @mahmadrafiqchandsahebdevar5905 Před 11 měsíci +4

    ಅಣ್ಣಯ್ಯ ಈ ನಿಮ್ಮ ಕಿರು ಚಿತ್ರ ತುಂಬಾ ಚನ್ನಾಗಿದೆ ಈ ಕಿರು ಚಿತ್ರದಲ್ಲಿ ಪ್ರೀತಿ ಅಂದ್ರೆ ಏನು ಅಂತ ಎಲ್ಲರಿಗೂ ಗೊತ್ತಾಗುತ್ತೆ..❤👌
    All the best ಅಣ್ಣಯ್ಯ..👍🏻👍🏻

  • @JyotiJyoti-lu2de
    @JyotiJyoti-lu2de Před rokem +3

    ಇದೆಂಥಾ ಪ್ರೀತಿ ವಿಂಡೋ ನೂಡಿ ನಾಗೆ ತುಂಬಾ ನೋವಾಗಿದೆ 😢😢😂

  • @kannada_information
    @kannada_information Před 2 lety +63

    ನಿಮ್ಮ ಕಿರುಚಿತ್ರಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ! ಬಸು ಅಣ್ಣಾ ಅಭಿನಯ ತುಂಬಾ ಇಷ್ಟ ಆಯಿತು!

  • @veerabhadrakamble9335
    @veerabhadrakamble9335 Před 2 lety +55

    ಈ ಪ್ರೀತಿ ಈ ಬ್ರಾಹ್ಮಾಂಡ ಕಿಂತಲು ದೊಡ್ಡದು ಅದು ನಿಜವಾದ ಪ್ರೇಮಿಗಳಿಗೆ ಮಾತ್ರ.❤️❤️❤️

  • @prakashshilpi973
    @prakashshilpi973 Před 2 lety +1

    ಒಂದೊಳ್ಳೆ...ಯತ್ನ ನಿಜದ ಒಲವ ಜಾಡಿನ ಕಡೆಗಿನ ಯಾನ., ಅಭಿನಂದನೆಗಳು...🎶💐😍🙏, ಹಿನ್ನೆಲೆ ಸಂಗೀತ..,👌🎼

  • @pradeepm3337
    @pradeepm3337 Před rokem +2

    ಸೂಪರ್ ಸೂಪರ್ ಪದೇ ಪದೇ ನೋಡಬೇಕು ಅನ್ನಿಸುವ ಪ್ರೀತಿಯ ಕಥೆ

  • @kanndaallinone7599
    @kanndaallinone7599 Před 2 lety +48

    ಅಣ್ಣಾ ಪ್ರೀತಿ ವಿಷ್ಯಯದಲ್ಲಿ ಮೊದಲು ಭಾರಿ ಕಣ್ಣಲ್ಲಿ😔 ನೀನು ತರಿಸುವ ಹಾಗೆ ಚಿತ್ರ ನಿರ್ಮಿಶಿದ್ದೀಯಾ😭😭 ನಿನಗೆ ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮಸ್ಕಾರಗಳು ಅಣ್ಣಾ ❤❤❤❤🥰🥰🥰🥰🥰🤩🤩

  • @basavarajiroji9122
    @basavarajiroji9122 Před 2 lety +1

    ಹಾರ್ಟ್ ಟಚಿಂಗ್ ವಿಡಿಯೋ ಬ್ರೋ ❤
    Suuupeeer😍

  • @shankardada1656
    @shankardada1656 Před 2 lety +1

    ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಎಲ್ಲರ ಮನ ಮುಟ್ಟುವಂತಿದೆ ✌️✌️✌️✌️🥰🥰💋💋

  • @Mbg299
    @Mbg299 Před 2 lety +30

    ಅದ್ಭುತ ನಿಂಗೂ ಅಣ್ಣಾ ಭವಿಷ್ಯದ ಪ್ರಶಾಂತ್ ನೀಲ್ ...... 😍😘

  • @mantesh3368
    @mantesh3368 Před 2 lety +36

    ನಿಜವಾಗ್ಲೂ ontraa ಬೇಜಾರ್ ಆಯ್ತು ಗುರು..... Live From ಹಿಮಾಚಲ ಪ್ರದೇಶ.. 🇮🇳🇮🇳🇮🇳

  • @sagarthitesagarthite2247
    @sagarthitesagarthite2247 Před 2 lety +1

    ಬ್ರದರ್ ನಿಮ್ಮ ಈ ಕಿರುಚಿತ್ರಗಳು ಸಮಾಜಕ್ಕೆ ಒಳ್ಳೆಯ ವಿಷಯಾಧಾರಿ ಕಥೆಗಳಾಗಿವೆ.🙏❤️🥰

  • @snehadoddamani9459
    @snehadoddamani9459 Před 2 lety +1

    Your favourite actor sir..... 😍😍😍😍🥰🥰🥰🥰🥰

  • @ramkingdom6967
    @ramkingdom6967 Před 2 lety +32

    ಕತರನಕ್. ಬೆಂಕಿ . Lovely 🏵️ 🔥 no word to explain brother adastu bega munde Valle director agi ಹೊರಹೊಮ್ಮಿ .....🌍💞

  • @sharanupatilcomedyexpress4189

    First scene alli ಕವನ ಹೇಳುವಾಗ ನಿಮ್ಮ ಮುಖದಲ್ಲಿ expressions changing that scene was ultimate 🔥 anna keep rocking ನಿಮ್ಮ ಪಯಣ ಯಶಸ್ವಿಯಾಗಿ ಸಾಗಲಿ ❣️

  • @adeshahugar1141
    @adeshahugar1141 Před 2 lety +5

    Bgm& ಸ್ಟೋರಿ ಹೃದಯದಲ್ಲಿ ತುಂಬಿದೆ ❤️🙏🙏🙏
    ಇನ್ನು ದೊಡ್ಡ ಮಟ್ಟದ ಬರಹಗಾರಗಿ ಬೆಳೀರಿ NS...

  • @santoshhubballi7791
    @santoshhubballi7791 Před 2 lety +134

    ♥️ನೀತಿ ಇಲ್ಲದ ಜೀವನ
    ಪ್ರೀತಿ ಇಲ್ಲದ ಬದುಕು
    ಎರೆಡು ಒಂದೇ
    ಅದೇ ರಿತಿ ಇನಿಮ್ಮ
    ಸ್ಫೂರ್ತಿದಾಯಕ ಚಿತ್ರ ಬಹಳ ಅದ್ಬುತ ವಾಗಿದೆ ಹಾಗೆ ಎಲ್ಲರ ಅಭಿನಯವು ಬಹಳ ಅದ್ಭುತ ವಾಗಿದೆ ಹಾಗೆ ಆ ದೇವರ ಆಶೀರ್ವಾದ ಯಾವಾಗಲು ಇದ್ದೆ ಇರುತ್ತೆ 🙏🙏🙏♥️

  • @rameshr.s.gouda.6215
    @rameshr.s.gouda.6215 Před 2 lety +32

    😍ಯಾವ್ ಹೀರೋಯಿನ್ ಗು ಕಮ್ಮಿ ಇಲ್ಲಾ ಬಿಡ್ರಿ ನೀವ್. ನಿಮ್ಗೆ ಮುಂದೆ ಅವಕಾಶಗಳು ಕಾಯ್ತಾ ಇರುತ್ತೆ ರೀ god bless u ❤️❤️❤️ನಿಮಗೋಸ್ಕರನಾದ್ರೂ ಸೂಪರ್ ನೋಡ್ತೀನಿ ❤️❤️❤️❤️ಅಣ್ಣಾ 🙏🙏

  • @mareppachikkameti8380
    @mareppachikkameti8380 Před 2 lety +1

    ಲಿಂಗರಾಜು ಬ್ರದರ್ ಕನ್ನಡ ಸಿನಿಮಾಗಳು ಸಾಕಷ್ಟು ನೋಡಿದ್ದೇನೆ ಆದರೆ ಯಾವ ಸಿನಿಮಾಕ್ಕೂ ಕಣ್ಣೀರಾಕಿದವನು ಅಲ್ಲ ಆದರೆ ಈ ನಿಮ್ಮ ಕಿರುಚಿತ್ರಕ್ಕೆ ಅರ್ಥಗರ್ಭಿತವಾದ ಪ್ರೇಮಕಥೆಗೆ ಯಾಕೋ ಗೊತ್ತಿಲ್ಲತುಂಬಾನೇ ಕಣ್ಣೀರ್ ಹಾಕಿಬಿಟ್ಟೆ ❤❤❤❤

  • @user-ph8bc1xs4k
    @user-ph8bc1xs4k Před 2 lety +2

    ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ತುಂಬಾ ಚನ್ನಾಗಿ ಇರ್ತವೆ...
    ಪ್ರೀತಿ ಜೀವಂತ ಇರಬೇಕಾದ್ರೆ ಪಡೆದುಕೊಳ್ಳಿ
    ಕಾಲ ಗತಿಸಿ ಹೋದ ಮೇಲೆ ಪಡಿಯೋದಕ್ಕೆ ಆಗಲ್ಲ...

  • @b.basavanagoudagouda9639
    @b.basavanagoudagouda9639 Před 2 lety +74

    ಅಣ್ಣ ನಿಮ್ಮ ಅಪ್ಪಟ ಅಭಿಮಾನಿಯಾಗಿ ನಾನು ಹೇಳುವುದು ಒಂದೇ..
    ಪ್ರತಿಯೊಬ್ಬರ ಮನ ಮುಟ್ಟು ವಂತ ಸನಿವೇಶಗಳನ್ನು ನೀವೂ ಮಾಡಿಕೊಂಡು ಬರುತ್ತ ಈದಿರ..
    ನಿಮಗೂ ನಿಮ್ಮ ಎಲ್ಲಾ ಸಹ ಪಾಟಿಗಳಿಗೂ ನನ್ನ ರುತ್ಪೂರ್ವಕ ದನ್ಯವಾದಗಳು...

  • @user-ji4jz8lf6m
    @user-ji4jz8lf6m Před 2 lety +11

    ಕಥೆ ಚಿತ್ರಕಥೆ ನಿರ್ದೇಶನ... ಸಂಭಾಷಣೆ ಹಾಗೂ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿವೆ ಈ ಕಥೆಯನ್ನು ಸುಮಾರು ದಿನಗಳ ಹಿಂದೆ ತಮ್ಮ ಬಾಯಿಂದಲೇ ಕೇಳಿದ್ದೆ ಆದರೆ ಆ ಕಥೆ ಕಿರುಚಿತ್ರ ಮಾಡಿ ನಿಮ್ಮ ಎಲ್ಲಾ ಅಭಿಮಾನಿಗಳಿಗೆ ತೋರಿಸಿದ ತಮಗೆ ಹೃದಯಪೂರ್ವಕ ನಮನಗಳು.. ಈ ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಹಾಗೂ ಕಲಾ ಬಳಗಕ್ಕೂ ಕೋಟಿ ಕೋಟಿ ನಮನಗಳು ಇಂತಹ ಅನೇಕ ಚಿತ್ರಗಳು ನಿಮ್ಮ ಬ್ಯಾನರ್ ಅಲ್ಲಿ ಮೂಡಿ ಬರಲಿ ಎಂಬುದೇ ನಮ್ಮ ಆಸೆ. ಶುಭವಾಗಲಿ.
    ಒಳ್ಳೆಯದನ್ನೇ ಬಯಸಿ ಒಳ್ಳೆಯದನ್ನೇ ಮಾಡಿ.

  • @mohammedasif9651
    @mohammedasif9651 Před 2 lety +1

    ಉತ್ತರ ಕರ್ನಾಟಕದ ಪ್ರತಿಭೆ.. ನಾಗರಾಜ್ ಸಿ.. ಒಂದು ಅದ್ಭುತ ಕಿರು ಚಿತ್ರ ಕೊಟ್ಟಿದ್ದಕೆ ತುಂಬಾ ಹೃದಯ ಪೂರ್ವಕವಾಗಿ ಧನ್ಯವಾದಗಳು ನಿಮಗೆ

  • @appubeats5133
    @appubeats5133 Před 2 lety +1

    ತುಂಬ ಅದ್ಬುತ ಇದೆ ವಿಡಿಯೋ 💙

  • @hanamanthanamant2401
    @hanamanthanamant2401 Před 2 lety +148

    ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರೀತಿ ಆಗಿರತ್ತೆ ಅಣ್ಣ ಅದನ್ನ ಉಳಿಸಿಕೊಳ್ಳದೆ ಇರೋರು ಜಾಸ್ತಿ....😞😞

  • @lokeshlokey7732
    @lokeshlokey7732 Před 2 lety +25

    ಕಥೆ ಸುಂದರ😍💓 ಸರಳವಾಗಿದೆ..
    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಆದಷ್ಟು ಬೇಗ ದೊಡ್ಡ ಸಿನಿಮಾಗಳ ಮೂಲಕ ಬರಲಿ ಎಂದು ಆಶಿಸುವೆನು... 🌹

    • @DeepaDeepa-dy4vf
      @DeepaDeepa-dy4vf Před 2 lety +2

      Ann super adr nan jevndgu heng agedi😔😢

    • @lokeshlokey7732
      @lokeshlokey7732 Před 2 lety

      @@DeepaDeepa-dy4vf ಕಾಲಾಯ ತಸ್ಮೈ ನಮಃ🚩

  • @manjunathbl6688
    @manjunathbl6688 Před 2 lety +1

    ಪ್ರೀತಿಯ ತೀವ್ರತೆಯನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ❤️❤️ಅದೊಂದು ನಿರಂತರ ಆತ್ಮದ ಕೂಗು....... ಒಬ್ಬರಿಗೆ ಸೀಮಿತ, ತುಂಬಾ ಸುಂದರವಾಗಿ ಮೂಡಿಬಂದಿದೆ all the best 🤝

  • @manjuchatter8172
    @manjuchatter8172 Před rokem +1

    ಸೂಪರ್ ನಿಂಗರಾಜ್ sir and ur team 💐💐

  • @balramloddi7202
    @balramloddi7202 Před 2 lety +10

    ನಿಮ್ಮ ಈ ಸಂದೇಶಕ್ಕೆ ನನ್ನದೊಂದು ಸಲಾಂ 🙏 ನೀವು ಮುಂದೆ ಒಳ್ಳೆ ನಿರ್ದೇಶಕ ಆಗೇ ಆಗತೀರಾ....
    ನಿಂಗಣ್ಣ ನಾನು ನಿಮ್ಮ ಅಭಿಮಾನಿ.....

  • @useraks.kan-
    @useraks.kan- Před 2 lety +63

    ನೀನೊಂದು ಮುಗಿಯದ ಮೌನ,
    ​​ನಾ ಹೇಗೇ ತಳುಪಲಿ ನಿನ್ನ,
    ನೀನೊಂದು ಕದಲಿನ ಧ್ಯಾನ,
    ನಾ ಹೇಗೇ ಬೇರೆಯಲಿ ನಿನ್ನ,
    ಒಲವಿಗೆ ಚಲುವಿಗೆ ಈ ಹೃದಯ ನಿನಗೆ ಕಡಿದೆ,
    ನೀನೊಂದು ಕೊನೆಯಿಲ್ಲದ ಮೌನ... ನಿನ್ನನ್ನು ತಲುಪುವುದು ಹೇಗೆ...
    ನೀನೊಬ್ಬನೇ ಧ್ಯಾನದ ಸಮುದ್ರ... ನಿನ್ನಲ್ಲಿ ವಿಲೀನವಾಗುವುದು ಹೇಗೆ...
    ಪ್ರೀತಿಸಲು ... ಸೌಂದರ್ಯಕ್ಕೆ ... ನನ್ನ ಹೃದಯವು ನಿನಗಾಗಿ ಬಾಗುತ್ತದೆ ...
    ನೀನೊಂದು ಮುಗಿಯದ ಮೌನ, ​​ನಾ ಹೇಗೇ ತಳುಪಲಿ ನಿನ್ನ,
    ನೀನೊಂದು ಕದಲಿನ ಧ್ಯಾನ, ನಾ ಹೇಗೇ ಬೇರೆಯಲಿ ನಿನ್ನ,
    ಒಲವಿಗೆ ಚಲುವಿಗೆ ಈ, ಹೃದಯ ನಿನಗೆ ಕಡಿದೆ,
    ನಿನ್ನದು ಎಂದೂ ಮುಗಿಯದ ಮೌನ. ನಿಮಗೆ ತಿಳಿಸುವುದು ಹೇಗೆ
    ನೀನು ಧ್ಯಾನ ಸಮುದ್ರ. ನಿಮ್ಮೊಂದಿಗೆ ಹೇಗೆ ಬೆರೆಯುವುದು.
    ಸೌಂದರ್ಯದಿಂದ ಮುದ್ದಾಗಿ. ನನ್ನ ಹೃದಯವು ನಿನಗಾಗಿ ಕುಗ್ಗುತ್ತಿದೆ.
    ನಾನೀಗ ನನ್ನಿಲ್ಲ ಎಂತಾ ಮಾಯಾ,
    ಅರಿವಿನ ತುಂಬೆಲ್ಲ ನೀನೆ ನೀನದೆ ತವಕ
    ನಿನ್ನ ಆತ್ಮದ ಕುಲುಮೆಯಲಿ ನಾ ಕರೆವೆನು,
    ಈಗ ನನ್ನೊಳಗೆ ನಾನಿಲ್ಲ... ಎಂತಹ ಮಾಯೆ...
    ಆಗ ಮಾತ್ರ ನಾವಿಬ್ಬರೂ ಒಂದಾಗಲು ಸಾಧ್ಯ
    ನೀವು ನನ್ನ ಸಂಪೂರ್ಣ ಅರಿವನ್ನು ತುಂಬುತ್ತೀರಿ ...
    ನೀನೊಂದು ಮುಗಿಯದ ಮೌನ ನಾ ಹೇಗೇ ತಳುಪಲಿ ನಿನ್ನ
    ಮುಗಿದರು ಮುಗಿಯದ ಮಧುರತಿ ಮಧುರ ದಹವಿದೆ
    ನಿನ್ನಿಂದ ಮುಳುಗಿದೆ... ನಾನು ಕುಲುಮೆಯಲ್ಲಿ ಕರಗಲು ಬಯಸುತ್ತೇನೆ

  • @manjunatha8311
    @manjunatha8311 Před rokem +2

    ಅಣ್ಣಾ ದೇವರಾಣೆಗೂ ಹೇಳ್ತಿನಿ ನಾನು ತುಂಬಾ ಅತ್ತು ಬಿಟ್ಟೆ ವಿಡಿಯೋ ಒಂದು ದೊಡ್ಡ ಫಿಲ್ಮ್ ಗೆ ಸಮವಾಗಿದೆ....ಹಳೆಯ ನೆನಪನ್ನು ಮರಳಿಸಿದೆ ನೀನು

  • @SantoshKumar-tq5oo
    @SantoshKumar-tq5oo Před rokem +3

    ಹೃದಯ ಮುಟ್ಟಿದೆ ಗೆಳೆಯ..ನನ್ ಲೈಫ್ ಅಲ್ಲಿ ಒಂದು ಸ್ಟೋರಿ ಇದೆ.. ಮರಿಯೋಕಾಗದ..ನೆನಪು..

  • @naveenkumarmedleri2564
    @naveenkumarmedleri2564 Před 2 lety +5

    ಈ ಜೋಡಿ ಮತ್ತಷ್ಟು ಹೆಚ್ಚು ಮೂವೀಸ್ ಮಾಡ್ಲಿ...all the best team

  • @devendradeva7891
    @devendradeva7891 Před 2 lety +8

    😥ಅಬ್ಬಾ ಎಂತಾ ಅದ್ಭುತವಾದ ಶಾರ್ಟ್ ಮೂವಿ ಅಣ್ಣ ನಾನು ನಿಮ್ಮ ಅಭಿಮಾನಿ ಅದೆ ಕಥೆ ಅದ್ಭುತವಾಗಿದೆ 😥

  • @devarangappahdevaraj9603

    ಒಂದು ಸಿನಿಮಾದಲ್ಲಿ ಇರಬೇಕಾದಷ್ಟು ಅರ್ಥ ಇದೆ ಈ ಕಥೆಯಲ್ಲಿ ಧನ್ಯವಾದಗಳು ಸರ್

  • @prashantmd4926
    @prashantmd4926 Před 2 lety +1

    ತುಂಬಾ ಒಳ್ಳ್ಳೆಯಾ ವಿಡಿಯೋ ಮಾಡ್ತೀರಾ ಅಣ್ಣಾ 👌

  • @jm.gudimani4898
    @jm.gudimani4898 Před 2 lety +28

    ಅರ್ಥಪೂರ್ಣವಾದ ಪ್ರೇಮಕಥೆ 💜

  • @prmusic4645
    @prmusic4645 Před 2 lety +9

    ಒಳ್ಳೆ ಸಂದೇಶ ಅಣ್ಣಾ 🙏
    ಲಾಸ್ಟ್ ಸೀನ್ ಸೂಪರ್ ಅಣ್ಣಾ
    ಬಾಳ ಪೀಲ್ ಆಯಿತು ಅಣ್ಣಾ
    ❤❤❤❤❤❤❤❤❤

  • @Manikdada-wy3ll
    @Manikdada-wy3ll Před 2 lety

    ಇದ್ದಾಗ ಹೇಳದೆ ಹೋದಾಗ ಒದ್ದಾಡಿ ಅಳುವ ಜೀವನಗಳೇ ಜಾಸ್ತಿ ಅದನ್ನ ಈ ಚಿತ್ರದ ಮೂಲಕ ತಿಳಿಸಿದ್ದೀರಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು

  • @vishwanathholyache658
    @vishwanathholyache658 Před 2 lety +1

    ಸಮಾಜವನ್ನು ತಿದ್ದಿ ತೀಡಿವ ನಿಮ್ಮ ಕಾರ್ಯ ನಮ್ಮೆಲ್ಲರಿಗೂ ಪ್ರೇರಣೆ, ನೀವು ನಮ್ಮ ಕರ್ನಾಟಕದ ಹೆಮ್ಮೆ..

  • @TAGARU.17
    @TAGARU.17 Před 2 lety +38

    Giftin bill yaru kodatare bro 😂
    ಬಹಳ ಚೆನ್ನಾಗಿದೆ ವಿಡಿಯೋ
    Love from ಕಲಬುರಗಿ ♥️😎

    • @killerboy-ux6yk
      @killerboy-ux6yk Před 2 lety

      ಅಣ್ಣ ಹೃದಯಕೆ ಮುಟ್ಟುವಂತ ಕಥೆ ಅಣ್ಣ super ಆಗಿದೆ ಒಂದು ಕ್ಷಣ ಕಣ್ಣಚಲಿ ನೀರು ಬಂದವು

  • @dreamwarrior8857
    @dreamwarrior8857 Před 2 lety +17

    ಅರ್ಥಪೂರ್ಣ ಪ್ರೇಮ ಕಥೆ
    ಆದ್ರೆ
    ಅಪೂರ್ಣ ಪ್ರೇಮ ಕಥೆ..☺️

  • @nirmalam.k8717
    @nirmalam.k8717 Před rokem +1

    ಹೌದು... ಸೂಪರ್ ನಟನೆ... ಈ ಸ್ಟೋರಿ ಅರ್ಥ ಪೂರ್ಣವಾಗಿದೆ.. NRML(dvk).......ಮಂಡ್ಯ.....

  • @Prince-dk6rl
    @Prince-dk6rl Před rokem +1

    ಇರುವುದೊಂದೆ ಮನಸ್ಸು ಅದನ್ನ ಎಷ್ಟ್ ಸಲ ಅಂತ ಗೆಲ್ತಿಯೋ ಅಣ್ಣಾ

  • @ningannaningu634
    @ningannaningu634 Před 2 lety +3

    Super bro evergreen ege ennu anekaa video Maadi munde dodda hero haagbeku annode Nam Haase anna super

  • @sagarmj8885
    @sagarmj8885 Před 2 lety +18

    ತುಂಬಾ ಚೆನ್ನಾಗಿದೆ ಅಣ್ಣಾ ❤️❤️❤️❤️

  • @roshanbi1696
    @roshanbi1696 Před 10 měsíci +1

    ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್ ಅಣ್ಣ 👌👌👌👌👌👌

  • @veeruveeresh8271
    @veeruveeresh8271 Před 2 lety

    ನಿಜವಾಗಿಯೂ ಎಲ್ಲರ ಹೃದಯವನ್ನು ಮುಟ್ಟುವಂತ ವಿಡಿಯೋ ಮಾಡ್ತಾ ಇದೀರಾ ಅಣ್ಣಾ ಇದೆ ರೀತಿ ವಿಡಿಯೋ ಮಾಡ್ತಾ ಇರಿ ನಿಮಗೆ ನಮ್ಮ ಬೆಂಬಲ ಯಾವಾಗ್ಲೂ ಇರುತ್ತೆ

  • @rscreation1654
    @rscreation1654 Před 2 lety +11

    ಸೂಪರ್ ಅಣ್ಣಾ 😍ಈ ವಿಡಿಯೋ ತುಂಬಾ ಇಷ್ಟ ವಾಯಿತು

  • @santoshkumbar2845
    @santoshkumbar2845 Před 2 lety +11

    Heart breaking , ಕಲ್ಪನೆಗು ಮಿರಿದ್ಡು ❤️❤️❤️❤️❤️❤️❤️❤️❤️❤️

  • @nageshjeeragal6150
    @nageshjeeragal6150 Před 2 lety

    ಅಣ್ಣಾಸೂಪರ್ ವಿಡಿಯೋ.. ನಾನು ಈ ಮ್ಸಗ್ ನಾನು ತುಂಬಾ ದಿನಾ ಆಯಿತು ಕೇಳಿ 👌👌👌

  • @ganiganesh5451
    @ganiganesh5451 Před 2 lety +1

    Maam nija hands up nijavaglu super fantastic boss

  • @svnayakbadiger2802
    @svnayakbadiger2802 Před 2 lety +9

    ಅಣ್ಣಾ ಸಾಹಿತ್ಯ ಸುಪರ್ ನಾನು ನೀಮ್ಮ ದೊಡ್ಡ ಅಭಿಮಾನಿಯಾದೆ ನೀಮ್ಮ ಎಲ್ಲಾ ವಿಡಿಯೋ ಸುಪರ್

  • @krishnadasar336
    @krishnadasar336 Před 2 lety +3

    ಭಾವನಾತ್ಮಕ ಇ ಪ್ರೀತಿಯ ಪ್ರೇಮಕಾವ್ಯ 👌❤️💞😍🥰🙏🙏🤝ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🤝

  • @anjaneyachattar3995
    @anjaneyachattar3995 Před 2 lety +1

    ನಿಮ್ಮ ಈ ಕಿರುಚಿತ್ರ ತುಂಬಾನೇ ಚೆನ್ನಾಗಿದೆ ಸರ್ ಸೂಪರ್ ಮೇಡಂ ಕೂಡ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದರೆ ಈ ನಿಮ್ಮ ಪಯಣ ಹೀಗೆ ಮುಂದುವರಿಯಲಿ 👍👍👍👍🙏

  • @ganeshsshivamurthy7757
    @ganeshsshivamurthy7757 Před rokem +4

    " ಜೀವನ ಕಾವ್ಯದಲ್ಲಿ; ಪ್ರೀತಿಯ ಬಗೆ, ಅದರ ಬುಗ್ಗೆ
    ಬತ್ತುವ ಮುನ್ನ; ಮೌನ ಭಾಷೆಯಲ್ಲೋ, ಮನದ ಭಾಷೆಯಲ್ಲೊ, ಪ್ರೀತಿಯ ಭಾವದ ಬಗೆ ಉಸುರಿಸಿ... ಯಾಕಂದ್ರೆ, ಜೀವ, ಜೀವನದ ಪ್ರೀತಿಯ ಯಾಗ, ಯಾನ ಮತ್ತು ಅಯನ 🙏"
    👌 ಸರ್ 🙏

  • @mrcreation5678
    @mrcreation5678 Před 2 lety +63

    😭ನಾನು ಕೂಡಾ ನನ್ನವಳನ್ನ ತುಂಬಾ ಪ್ರೀತಿ ಮಾಡ್ತಿದ್ದೆ ಅವಳು ಕೂಡಾ ತುಂಬಾ ಪ್ರೀತಿಸ್ತೀದ್ದಳು..but ನಮ್ಮ ಈ ಹುಚ್ಚು ಪ್ರೀತಿ ನೋಡಿ ಆ ದೇವರು ಅವಳನ್ನ ನನ್ನಿಂದ್ದ ಕಿತ್ಕೊಂಡಿಬಿಟ್ಟ 😭ನಾನು ಕೂಡಾ ನನ್ನವಳ ನಗುವಿಗಾಗಿ, ಅವಳ ಹುಚ್ಚು ಪ್ರೀತಿಗಾಗಿ ಕಾಯುತಿರುವೆ, ಅವಳು ಬರ್ತಾಳಾ??? 😭

  • @jainajit6630
    @jainajit6630 Před 2 lety +6

    ಮನದಾಳದ ಕವಿತೆ ಪ್ರೀತಿಯ ಮೌನದಲಿ ಮರೆ.... Super story Brother ... All the best

  • @manteshghorpade2894
    @manteshghorpade2894 Před 2 lety +3

    ಗುರು ಸಾಕು ಇನ್ನೂ ನಿನಗೆ ಕೊಡೋಕೆ ನಮ್ಮ ಹತ್ತರಾ ಹೃದಯ ಇಲ್ಲ ಕಣೋ ಅಣ್ಣ

  • @arunkurali4812
    @arunkurali4812 Před rokem

    U r pride of our UK, If you were South Karnataka then by now u would have been a big Star

  • @sudeepkh7357
    @sudeepkh7357 Před 2 lety +4

    Super bro video ಮನ
    ಮುಟ್ಟುವ ಹಾಗಿದೆ. ಜೀವನಕ್ಕೆ ಪ್ರೀತಿ ❤️

  • @madeshbagi
    @madeshbagi Před 2 lety +5

    ನಿನ್ನೆ ಮತ್ತೆ ಬರುವುದಿಲ್ಲ ನಾಳೆ ನಮ್ಮದಲ್ಲವೋ ಗೊತ್ತಿಲ್ಲ ಆದರೇ .. ಈ ದಿನ ಈ ಕ್ಷಣ ನಿಮ್ಮದೇ ಖುಷಿಯಾಗಿರಿ ..!!
    ❤ಪ್ರೀತಿಗೆ ಸಮಯ ಬರುತ್ತೆ ಅಂತ ಕಾಯಬೇಡಿ, ಇರುವಾಗ ನಿಮ್ಮ ❤ಪ್ರೀತಿ ನಾ ಹೇಳಿಬಿಡಿ...

  • @b.ksriram7821
    @b.ksriram7821 Před 2 lety +1

    👌👌ಬ್ರದರ್ ಕಣ್ಣಂಚಲ್ಲಿ ನೀರು ಬಂತು ತುಂಬಾ ಇಷ್ಟ ಆಯ್ತು ಬ್ರದರ್ 💕

  • @rajashreepolali6706
    @rajashreepolali6706 Před 2 lety +1

    ಮನಸ್ಸಿಗೆ ಮುಟ್ಟುವಂತಹ ಕಿರುಚಿತ್ರಗಳು 🙏🏻🙏🏻🙏🏻

  • @antartanakustkpl9699
    @antartanakustkpl9699 Před 2 lety +16

    ನಿಜ ಜೀವನದ ಕಥೆಗಳನ್ನು ಬರೆದು ಅದನ್ನು ಪ್ರಸ್ತುತ ಪಡಿಸುತ್ತಿರುವ ನಿಮಗೆ ಧನ್ಯವಾದಗಳು.. ಹೀಗೆ ಮುಂದುವರೆಯಲಿ...

    • @irannamuchakhandi1872
      @irannamuchakhandi1872 Před 2 lety +1

      ಸೂಪರ್ 👌👌.. ಅಣ್ಣ ಹಾರ್ಟ್ ಟಚ್ ಮಾಡ್ತು.... 👌👌👌👌ನಿನ್ನ ಈ ಕಿರು ಚಿತ್ರ

  • @abhiarmy7
    @abhiarmy7 Před 2 lety +11

    ಒಂದೇ ಕಣ್ಣಲ್ಲಿ ನೀರು.... 😂😂

  • @harishsnaikharishsnaik7420

    ಈ ಮೂವಿ ಕಥೆಯನ್ನು ನಿಮ್ಮ ಒಂದು ರೀಲ್ ಅಲ್ಲಿ ಅಜ್ಜಿ ಜೋತೆ ಸೇರಿಸಿ ಹೇಳಿದ್ರಿ... ಆದರೆ ಆ ಕಥೆಯನ್ನು ಸಿನಿಮಾ ಮಾಡಿದಿರ... 😍❤ ತುಂಬಾ ಚೆನ್ನಾಗಿ ಇದೆ❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @basavanagowdak1311
    @basavanagowdak1311 Před 2 lety

    ಸರ್ ತುಂಬಾ ಚೆನ್ನಾಗಿದೆ ಹೀಗೆ ನಿಮ್ಮ ವಿಡಿಯೋಗಳು ಇನ್ನೂ ಹೆಚ್ಚಾಗಿ ಬರಲಿ ಮನಮುಟ್ಟುವಂತೆ ಇರಲಿ

  • @mahanteshkoli1976
    @mahanteshkoli1976 Před 2 lety +9

    ಅಣ್ಣಾ ಸೂಪರ್ ಅಣ್ಣಾ 😘 ನಾಗು ಅಣ್ಣಾ ಲವ್ ಯು 🥰

  • @ashoknaik7873
    @ashoknaik7873 Před 2 lety +6

    Future li valuable director agodrali yavude anuman ila ,👌👌👌❤❤
    ನಿನ್ನ ಭವಿಷ್ಯ ಚನ್ನಾಗಿರಲ್ಲಿ , ಇಗಿರೋ ಪ್ರಸಿದ್ಧ ನಿರ್ದೇಶಕನಿಗೆ ನಿನ್ನ ಹೋಲಿಕೆ ಮಾಡಾಕ ಮನಸ್ಸು ಬರುತಿಲ್ಲ ಯಾಕಂದ್ರೆ ಅವರ ಕ್ಕಿಂತ ಎತ್ತರಕ್ಕೆ ನಿನ್ನ ಬೆಳಿತಿಯಾ ಅಂತ ನಂಬಿಕೆ ಇದೆ ನನಗೆ, ಹಿರಿಯರ , ದೇವರ ಆರ್ಶಿವಾದ ಸದಾ ನಿನ್ನ ಮೇಲೆ ಇರಲ್ಲಿ,,,

  • @vigneshs1715
    @vigneshs1715 Před měsícem

    ದೇವ್ರಾಣೆಗೂ ಮನಸಿಂದ ಹೇಳ್ತಿದೀನಿ ತುಂಬಾ ದುಃಖ ಆಯ್ತು ಬ್ರೋ i ಆಮ್ ಯು ಆರ್ ಬಿಗ್ ಫ್ಯಾನ್ ❤

  • @bpjanapadaaudios319
    @bpjanapadaaudios319 Před 2 lety +1

    ಅಣ್ಣಾ ನಾ ಈ ಸ್ಟೋರಿ ಮೊದಲೇ ಕೇಳಿದೆ but ನೋಡಿರಲಿಲ್ಲ ಸೂಪರ್ ಅಣ್ಣಾ

  • @gurumguru1502
    @gurumguru1502 Před 2 lety +11

    I saw your interview Ningaraj Bro, in that you said, Lord Krishna initially teach Children's stories then he teaches love stories and then he teaches mahabaratha and attract all types of people towards him and finally he start to teach Bagavadgita to everyone... this words are beutiful and Continue your hardwork..

  • @dyamannabeerannavar3380
    @dyamannabeerannavar3380 Před 2 lety +5

    Super anna 🔥🔥🔥

  • @Soldier-kannadiga.
    @Soldier-kannadiga. Před 2 lety

    Heart touching video anna annaa ond maat nunnu ist Dina video nodeni kare ಇದರಷ್ಟು ಯಾವ್ದು ಇಸ್ತ ಆಗ್ಲಿಲ್ಲ bro up coming hero director

  • @appuroopa1800
    @appuroopa1800 Před 2 lety +1

    ಅಣ್ಣಾ ಅರ್ಥ ಪೂರ್ಣವಾದ್ ಸುಂದರ್ ಕಥೆ.. ಅಣ್ಣಾ ಎಲ್ಲ ವಿಡಿಯೋಗಳು ಸುಂದರ್ ವಾಗಿ ಮೂಡಿ ಬರ್ತಾ ಇದಾವೆ ಅಣ್ಣಾ...

  • @SHRISHAILBS17
    @SHRISHAILBS17 Před 2 lety +5

    ಜೊತೇಲಿ ಇರೋವಾಗ್ಲೆ ಪ್ರೀತಿನ ಹೇಳ್ಕೊಬೇಕು 💕💕💕

  • @gangadharm0044
    @gangadharm0044 Před 2 lety +16

    ಕಲ್ಪನೆಗೂ ಮೀರಿದ ಕಥೆ..... ಅಣ್ಣಾ ❤️💫🙌

  • @bharatibadiger8293
    @bharatibadiger8293 Před 2 lety +1

    Super Anna nim yella short films nodidini Tumba ista agirodu nimdu ,Identha Preeti short film good luck for ur next projects anna

  • @sharanut6471
    @sharanut6471 Před rokem

    Wow lingaraj singadi. Anna wow. Super. Kannire barutte

  • @maheshkankanwadi1572
    @maheshkankanwadi1572 Před 2 lety +4

    Super bro

  • @manjumurgod94
    @manjumurgod94 Před 2 lety +22

    ತುಂಬಾ ಮನ ಕಲಕುವ ಕಥೆ. ಆದರೆ ನಿಂಗರಾಜ ಅಣ್ಣಾ ನಾನು ಈ ಕಥೆಯನ್ನ ಈಗ ಕೇವಲ ಎರಡು ಮೂರು ದಿನಗಳ ಹಿಂದೆ "ಪ್ರತಿಲಿಪಿ" ಆಪ್ ನಲ್ಲಿ ಕೇಳಿದಿನಿ, ಇದು ನೀವು ಬರೆದದ್ದಾ ಅಥವಾ ಪ್ರತಿಲಿಪಿ ಆಪ್ ನಲ್ಲಿನ ಕಥೆ ತಗೊಂಡು ಮಾಡಿದ್ದಾ, ಅಥವಾ ನಿಮ್ಮ ಕಥೆಯನ್ನೇ ಪ್ರತಿಲಿಪಿ ಆಪ್ ನಲ್ಲಿ ಆಡಿಯೋ ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ್ದೀರಾ ?ಪ್ಲೀಸ್ ಹೇಳಿ.
    ಯಾಕೆಂದರೆ ನಾನು ಕೂಡಾ ಇಂತಹ ಕಥೆಗಳನ್ನು ಬರೆದು ಕೊಡುತ್ತೇನೆ ಮಾಡಿರಿ. ವಾಪಸ್ ಪ್ರಕ್ರಿಯಿಸಿ ಸರ್ ಪ್ಲೀಸ್❤️❤️❤️❤️🙏🙏🙏🙏🙏

  • @vijaylaxmimath5680
    @vijaylaxmimath5680 Před 6 měsíci

    ವಾವ್ ಅದ್ಬುತ ಪ್ರೇಮ ಕಥೆ ನಿಮ್ಮ ಅಭಿನಯ‌👌👌🙏🙏❤️❤️🌹🌹

  • @mallikarjunpoojari6560

    E anna thumba danevadagalu nija anna prithi naa bega helko beku illa andre dukake karanaraguthivi ❤❤❤❤ super anna my heart touching ❤❤

  • @udalmantya
    @udalmantya Před 2 lety +8

    Super 👌 Anna ❤❤❤❤❤

  • @adarshreddymusicandsongs5060

    ಈ ತರ ಇನೊಂದು ವಿಡಿಯೋ ಮಾಡಿ ಅಣ್ಣ

  • @basavarajhmm8558
    @basavarajhmm8558 Před 2 lety

    ಉತ್ತಮ ಪ್ರೀತಿ ಸಂದೇಶ ನಿಡಿದಿರ....tq beo

  • @malanbeemalanbee8571
    @malanbeemalanbee8571 Před 2 lety

    super love story sir thumba olle videos madtha iddira idu hige muduvareyali and medam your acting so well nice movie

  • @maheshmatti577
    @maheshmatti577 Před 2 lety +3

    Anna mana ಮುಟ್ಟುವ love storie all the best👍💯 ನಿಮ್ಮ ತಂಡಕ್ಕೆ🥰💯👌💐❤

  • @praveennyamagoudr6770
    @praveennyamagoudr6770 Před 2 lety +6

    Super bro❤

  • @rakeshchikkodi3073
    @rakeshchikkodi3073 Před 2 lety

    ಸೂಪರ್ ಅನ್ನ ತುಂಬ ಭಾವನಾತ್ಮಕ ಚಿತ್ರ

  • @panchus8974
    @panchus8974 Před 2 lety +1

    Super anna ನಿಮ್ಮ ಈ ಸಂಚಿಕೆ ಮನ ಮುಟ್ಟುವಂತಿದೆ ನಿಮ್ಮ ಪರಿಶ್ರಮದಿಂದ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅದ್ಭುತ..ನಾನು ನಿಮ್ಮ ಫ್ಯಾನ್ ಆಗಿದಿನಿ sir..❤️👏

  • @bhaleshnandennavar4048
    @bhaleshnandennavar4048 Před 2 lety +5

    ❤️ ಪ್ರೀತಿ ಎಂದರೆ ಇಷ್ಟೇ
    ಬಿಟ್ಟು ಬದುಕುವ ಶಕ್ತಿ ಇರಲ್ಲ
    ಜೋತೆಯಲ್ಲಿ ಇರೋದಕ್ಕೆ ಅದೃಷ್ಟ ಇರಲ್ಲ ....😭😭
    ♥️ ನನ್ನವಳ ನೆನಪಿನಲ್ಲಿ ....!!!!!
    ವೈಷ್ಣವಿ ♥️

    • @bhaleshnandennavar4048
      @bhaleshnandennavar4048 Před 2 lety

      ಪ್ರೀತಿ ಅಂದ್ರೆ ಹಿಂಗೇನೆ ನೋವು ನನ್ನ ಹಿಂದೆನೇ
      ಪ್ರೀತಿಯ ಈ ಮೋಸ ನಾನಾದೆ ದೇವದಾಸ್ ....!!!!!

    • @bhaleshnandennavar4048
      @bhaleshnandennavar4048 Před 2 lety

      ಬೇಡಿದ್ದನ್ನು ಕೊಡಲಾಗುವುದಿಲ್ಲ ಭಗವಂತ ,,
      ಕೊಟ್ಟರೆ ಜೀವನದಲ್ಲಿ ನೀನೇ ಭಾಗ್ಯವಂತ ,,