ನೀವು ಹೇಳಿದ್ದು ನಾವು ಕೇಳಿದ್ದು
Vložit
- čas přidán 26. 05. 2023
- ನೀವು ಹೇಳಿದ್ದು ನಾವು ಕೇಳಿದ್ದು
ನೀವು ಹೇಳಿದ್ದು ನಾವು ಕೇಳಿದ್ದು
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ಪಲ್ಲವಿ ಬಿಜಾಪುರ
ಅಲಿಶಾ
ಮಾಹಂತೇಶ ಅಣ್ಣಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi - Zábava
ಅದಕ್ಕೆ ಹೇಳೋದು ಆಮಿಷಗಳಿಗೆ ಬಲಿಯಾಗಿ ನಮ್ಮನ್ನ ನಾವೇ ಮಾರ್ಕೊ ಬಾರದು ಒಳ್ಳೆ ಸಂದೇಶವಿರುವ ವಿಡಿಯೋ ಸೂಪರ್ ಬ್ರದರ್ ❤️❤️❤️
🙏🏼👌👍
200'/.
😅
❤❤❤ ಅಣ್ಣ ಸೂಪರ್ ❤❤ ಉತ್ತರ ಕರ್ನಾಟಕದ ಹುಲಿ 🐯 ಯಾರಿಗೆ ಶಿವಪುತ್ರ ಅಣ್ಣ ಅಂದ್ರೆ ಇಷ್ಟ ಅವರು ಲೈಕ್ ಮಾಡಿ ❤❤❤
Avnu ishta na maduve madko😅
Like bikshe Nan maga 🖕🖕🖕
ಸೋತವರಿಗೆ ಸಾಂತ್ವನ ನೀವು❣️ ಗೆದ್ದವರಿಗೆ ಗುರು ನೀವು 👏 ಬೇಂದವರ್ ಬಂದು ನೀವು 🙏 ಆಧಾರ್ ಇಲ್ಲದವರಿಗೆ ಆಸರೆ ನೀವು 👭👭😍😍😍💐💐🙏👭ನಮ್ಮ ಬೆಂಬಲ ಸದಾ ನಿಮ್ಮ ಜೊತೆ ಒಳ್ಳೆದ ಆಗಲಿ ನಿಮ್ಮ ಟೀಮ್ ಗೆ 💐💐💐
👉🌼ಇರುವ ಊರು ದೂರಾದರೇನು,
ಆಡುವ ಭಾಷೆ ಬೇರಾದರೇನು,
ಭಾವಗಳು ಒಂದಾದರೆ ಸಾಲದೇ.
ಸುಟ್ಟು ಮನದೊಳಗಣ ಸಂಶಯ,🌼
ಮೌನವ ಮುರಿದು ಒಂದೆರಡು ಮಾತುಗಳಾಡಿ,
ಬೆಳೆಸೋಣ ಬನ್ನಿ ಪರಿಚಯ.🙏👍🥰
ಏನ ಅಣ್ಣ ನಿಂದು ಹವಾ ಒಂದೇ ಗಂಟೆಯಲ್ಲಿ 45 ಸಾವಿರ ಜನ ನೋಡಿದ್ದಾರೆ ಯಾವ ಸ್ಟಾರ್ ಮೂವಿ ಬಂದರು ಇಷ್ಟೊಂದು ಜನ ನೋಡಲ್ಲ ನೀ ಸ್ಟಾರ್ ಗಿಂತ ಕಮ್ಮಿ ಇಲ್ಲ ಬ್ರೋ ಇಷ್ಟ ಆದ್ರೆ ಒಂದು ಲೈಕ್ ಕೊಡಿ👍👍❤💛
Houda
ರಘುವೀರ್ ದೇಸಾಯಿ ಸ್ಟೈಲ್ ಡೈಲಾಗ್ 🔥🔥👌👌👌👌
ಕಾಂಗ್ರೆಸ್ ಗ್ಯಾರಂಟಿ ಗಳನ್ನು ಹಾಸ್ಯದ ಮೂಲಕ ತಿಳಿಸಿದ ನಿಮಗೆ ಧನ್ಯವಾದ❤❤❤ all
ಗಂಡು ಮಕ್ಕಳು ಏನ್ ಪಾಪ ಮಾಡಿವಿರಿ 🤩🤩🤩🤩
ಒಳ್ಳೆಯ ಸಂದೇಶ
ಉಚಿತ ಕೊಡುಗೆಗಳಿಂದ ದೇಶವು ನಾಶವಾಗುತ್ತದೆ.ಎಲ್ಲರೂ ಅರ್ಥಮಾಡಿಕೊಳ್ಳೋಣ.
🌺🌸
ಅಂಬಾನಿ ಬಾಂಗ್ಲಾದೇಶ ನೇಪಾಳ ಮತ್ತೆ ಸುಳ್ಳ ಮೋದಿಗೆ 4000ಸಾವಿರ ಕೋಟಿ ತಿರುಗ್ಲಿಕ್ಕೆ ಹೋಗಿದಾಗ ದೇಶ ನಾಶ ಆಗಿಲ್ಲ ವಾ ಬಡವರಿಗೆ ಕೊಟ್ರೆ ನಾಶ ನಾ ನಿಮ್ಮನ್ ತವರಿಂದಾನೆ ದೇಶ ಉದ್ದಾರ ಆಗಲ್ಲ
Enro gotthu nimge sumniro yaav boli maga heliddu divali antha
ಒಬ್ಬ mla. Mp 5 ವರ್ಷದಲ್ಲಿ ಎಷ್ಟು ಸಾವಿರಾರು ಕೋಟಿ ಲೂಟಿ ಮಾಡತಾರೆ. ಅದನ್ನ ಪ್ರಶ್ನೆ ಮಾಡಲ್ಲ ಬಡವರಿಗೆ ಗ್ಯಾರಂಟಿ ಸ್ಕೀಮ್ ಕೊಟ್ಟರೆ ಲಾಸ್ ಆಗುತಂತೆ. ಶ್ರೀಮಂತರ ಲಕ್ಷಾಂತರ ಕೋಟಿ ಸಾಲ ಮಾನ್ನ ಮಾಡುದರ ಬಗ್ಗೆ ತಿಳಿದುಕೊಳ್ಳಿ
ಪ್ರಸ್ತುತ ಸಂದರ್ಭದ ಪರಿಸ್ಥಿತಿಯ ಬಗ್ಗೆ ಒಂದು ಕಿರು ಚಿತ್ರ ಉತ್ತಮವಾಗಿದೆ ನಿಮ್ಮ ತಂಡಕ್ಕೆ ಜಯವಾಗಲಿ...
ಎನ್ರೋ ಆಣ್ಣ ನಿಮ್ಮ ಹೊಸ ಅವತಾರ..! ದಿನೇ ದಿನೇ ಹೊಸ ಅವತಾರದಲ್ಲಿ ಕಾಣ್ತಾ ಇದೀರಿ..!! ದ್ವಾಪರ ಯುಗದ ಶ್ರೀಕೃಷ್ಣ ಅವತಾರ ಕೇಳಿದ್ದೆವು, ಓದಿದ್ದೇವು ಆದ್ರೆ ಕಲಿಯುಗದ ಶಿವಪುತ್ರನ ಹೊಸ ಅವತಾರಗಳು ಸಕತ್ ಮನೋರಂಜನೆ ಕೊಡುತಿದ್ದಾವೆ...!!!! ಹೊಡಿರಿ ಒಂದ ಲೈಕ್ 👍
ಒಳ್ಳೆ ಸಂದೇಶ ಕೊಟ್ಟಿದಿಯಾ ಶಿವಪುತ್ರ ಅಣ್ಣ❤❤❤❤❤❤ಪಾಪ ಬಸ್ ಕಂಡಕ್ಟರ್ ಮತ್ತ ಕೆಇಬಿ ಅವರ ಪರಿಸ್ಥಿತಿ ಬಹಳ ಗಂಭೀರ ಅದ😂😂😂😂😂😂
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ❤
ಸೂಪರ್ ಕಾಮೀ ಡಿ
2023, ಒ ಳೆ ಕಾ ಮಿ ಡಿ
🤦👌🙏👍❤️
ಸೂಪರ್❤
@@madhumathi9861 ಮ ಧು ಮ ತಿ ಹೌ ದೂ
@@Rakesh_S5 👍❤️
ಉವ್ ಫ್ವ್ತ್ತೆ ಜಕೀಹ
ಏನ ಅಣ್ಣಾ 🔥 ನೀ ಒಂದ ಗಂಟೆಗೆ 76 ಸಾವಿರ ಮಂದಿ ನೋಡಿದಾರ huli❤🙌🙏
ಉತ್ತರ ಕರ್ನಾಟಕದ ಶಿವುಪುತ್ರ ಅಣ್ಣನಿಗೆ ಜಯವಾಗಲಿ ❤️❤️
ಇನ್ನಾದರೂ ಜನ ವಿಡಿಯೋಗಳನ್ನ ನೋಡಿಯಾದರೂ ಬದಲಾಗಬೇಕು 🔥🔥🔥
2:50 ಬ್ರೇನ್ ಟ್ಯೂಮರ್ (ಅದು ಸ್ಕ್ಯಾನ್ ಮಾಡದೇ ಕಂಡು ಹಿಡಿದು ಬಿಟ್ರು ) ಸೂಪರ್ 😂😂
ಅದ್ಕ ದಿವ್ಯಜ್ಞಾನ, ರಮ್ಯಜ್ಞಾನ, ರಂಜಿತಾಜ್ಞಾನ ಇದ್ದಾರೆ ಮಾತ್ರ ಕಂಡಿಡಿಯಲು ಮಾತ್ರ ಸಾದ್ಯ... 😂🤣
ಹೆಲಿಕ್ಯಾಪ್ಟರ್ ತಂದು ಚಾರ್ಜ್ ಇಡ್ತೇನಿ,ಆ ಡೈಲಾಗ್ ಸೂಪರ್ bro...😅😅totallly full video gijja gili gili❤❤all the best ur entire team..❤❤
ಉತ್ತರ ಕರ್ನಾಟಕದ ಮಂದಿಯ ವಿಡಿಯೋ ಸೂಪರ್ ಶಿವಪುತ್ರ ನನಗೆ ಶಿವಪುತ್ರ ನನ್ನ ಸಾಧನೆಗೆ ಎಲ್ಲರೂ ಪ್ಲೀಸ್ ವಿಡಿಯೋ ನೋಡಿಕೊಂಡು❤
ರಟ್ಟೆಯ ಶಕ್ತಿ ಮರೆತು, ಗಂಡಸು,ಹೆಂಗಸು ಎಲ್ಲಾ ಮರೆತು ಪುಕಟೆಟೆ...ಆಸೆ..., ದೇಶ ಉದ್ದಾರ...ಕತೆ ಚೆನ್ನಾಗಿದೆ.
ರವಿವಾರನು tension ಇರುವ ಜನರಿಗೆ relax ಮಾಡುವಂತ comedy bro superb 🔥🔥 shivaputra ಅವ್ರಿಗೆ ದನ್ಯವಾದಾಗಳು❤❤
🙏🙏❤🚩🇮🇳
ನಗು ತಡೆಯೋಕೆ ಆಗದಂಥ ಫ್ರೀ ಆಯ್ಕೆಗೆ ಈ ಸಬ್ಜೆಕ್ಟ್ ಸೂಪರ್..
ಮೈಸೂರಿನಿಂದ ನಮ್ ಲೈಕೋ ಲೈಕೂ..❤
Super video ಶಿವು ಪುತ್ರ ಅಣ್ಣ comedy ತುಂಬ ಚೊಲೋ ಐತಿ ಅಣ್ಣ...❤❤❤❤❤love for ಶಿವು ಪುತ್ರ ಅಣ್ಣ ಮತ್ತು ತಂಡದವರಿಗೆ ❤❤❤❤❤❤❤
ಜೀವನದಲ್ಲಿ ಯಾರು ಯಾರಿಗೂ ಆಗಲ್ಲ.. ನಮಗ ನಾವೇ ಎಲ್ಲಾ.. ನಮ್ಮ ತನವನ್ನ ನಾವು ಮರಿಬಾರ್ದು.. ಯಾರ ಅಂಗಿಗೂ ಆಸೆ ಬಿಳಬಾರ್ದು.. ನಮ್ಮ ಮೇಲಿನ ನಂಬಿಕೆ ಯಾವತ್ತೂ ಸಾಯಿಸಬಾರ್ದು.. ಯಾರ ಮಾತಿಗೂ ಮರುಳಾಗಬಾರ್ದು.. ನಮ್ಮ ನಂಬಿಕೆಯಿಂದಲೆ ಜೀವಿಸಬೇಕು, ಈ ಏಳು ಬಿಳಿನ ಓಟದಲ್ಲಿ ಗೆದ್ದೆಗೆಲ್ಲುವೇ ಈ ಮಾತನ್ನ ಮರಿಬಾರ್ದು
Rss training agide kanute
@@AbdulSalam-ld3wb nimge Isis training agide anustte
@@AbdulSalam-ld3wb ninu PFI karyakarta agirabeku
@@AbdulSalam-ld3wbey Abdul..en nimoun thul..
Eno Salam achthiny nimoun thullige mulam😂😂😂
Avra nouvu avru thilsidre ningenu urithidiya Pakistan soolemagne
S
ಶಿವಪುತ್ರ ಅಣ್ಣನಿಗೆ ಜಯವಾಗಲಿ 🙏
ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤
ಗ್ಯಾರಂಟಿ ಮುಗಿದಿರೋ ವ್ಯಾರಂಟಿ ಕಾರ್ಡನಿಂದ ಸರ್ಕಾರ ಬಂದಿದೆ ಹೊರತು ಸ್ವಂತ ಬಲದಿಂದಲ್ಲ ಅಂತ ಫ್ರೂ ಅಗೋಯತ್😂😂😂
ಅವುನ ಜಾರಿ ಮಾಡಿದ್ರೆ ನಿನ್ ಮನೇಲಿ ಇರೋ ತುಲ್ ಗಳನ್ನಾ ನಂಗೆ ಕೊಡ್ತೀಯಾ ಹೇಳು 😂
Anna 17 janar kutantradind nadesidda sarakar...
@@vstbasava3275 ಬೋಸಡಿಕೆ 17 ಜನ ನಿಮ್ಮ ಅಪ್ಪಂದಿರ ಅವರನ್ನ ಹಿಡಿದು ಇಟ್ಕೊಬೇಕಿತ್ತು ಯಾಕೆ ಶಾಟ ತೆರಿಯೋಕೆ ಗ್ಯಾರಂಟಿ ಹೇಳಿದ್ರ ಸೂಳೆಮಗನೇ ಕೊಟ್ಟಿಲ್ಲಾ ಅಂದ್ರೆ ಇದೆ ನಿಮಗೆ ಮಾರಿಹಬ್ಬ 😡😡😡
Modani😂
Kitti Anna 🔥🔥🔥🔥🔥 Super...
ಕಾಂಗ್ರೆಸ್ ಭರವಸೆಗಳನ್ನು ಎತ್ತಿ ತೋರಿಸಿದ್ದಕ್ಕೆ ಧನ್ಯವಾದಗಳು...
✋✋🔥ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ 🔥✋✋
@@basavarajkatabi 😂😂😂
@@basavarajkatabi 😂😂
ಜೈ ಕಾಂಗ್ರೆಸ್
@@vishwahugar7647 ಯಾಕೆ ಲೇ ರಂಡಿ ಮಗನ ತಿಂದಿದ್ರೆ ಬಾ 🤭🤭
ತುಂಬ ಆಧ್ಭುತವಾಗಿ ಮೂಡಿಬಂದಿದೆ😊
Kitti anna nimm abinaya 👌👌🤣🤣
ಆಲ್ ಎಲರೂ ಲೈಕ್ ಮಾಡರಿ ಪಾ ಓದುದಕೆ ಬಂದವರು ❤️
ಈ ವಿಡಿಯೋ 2ದಿನದಲ್ಲಿ 1M ವೀಕ್ಷಣೆ ಸಿಗುತ್ತೆ ಪಾರ್ಟ್ 2 ನೋಡೋರು ಒಂದು LIKE ಕೊಡ್ರಿ
All the best from#dboss fans❤
ಕಿಟ್ಟಿ ಅಣ್ಣಾ ನೀ ಸೂಪರ್ ಅಣ್ಣಾ
2023 ರ ವಿಡಿಯೋ ಮುಖಾಂತರ ಜನರಿಗೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಅಭಿನಂದನೆಗಳು👍👏 ಸೂಪರ್ ಹಿಟ್👊❤ ಬಾಸ್❤ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ❤
ಶಿವಪುತ್ರ ಅಣ್ಣಾ ಇನಾ ಜೂನ್ 1 ತಾರೀಕಿಗಿ ಅದ ಪಾ ಬಸ್ ಪ್ರಿ 😂😂😂😂🤣🤣🤣🤣👌👌
ಕರಿ ಹಂದಿ ನನ್ ಮಗ😂😊 ಸೂಪರ್ ಕಿಂಗ್ಸ್
😀😖😣 Good Message. KRT GOVT MUST WATCH.
ಬೆಂಕಿ ಅಣ್ಣ ನಿನ ಸೂಪರ್ ಕಾಂಗ್ರೆಸ್ ನಾಯಕರು ನೋಡಲಿ ಇದನ್
Comedy king Purple cap holder ಆನಂದ್ bahi jai
1:28: TO 1:30 ಏನ್ ಜಂಪಿಂಗ್ ಗುರು ಬಾಲೆ ಬಾಲೆ 🔥🙄😂😂
ಒಳೆಯ concept. ಸದ್ಯದ ಪ್ರಾಬ್ಲೆಮ್ಸ್ ಕಾಮಿಡಿ. Suuuuuuuuper
Thank you shivaputra ❤
ಸೂಪರ್ ಬ್ರದರ್ಸ್ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು 🙏🙏👍👍
😊😊
ಒಂದೊಳ್ಳೆ concept brothers all the best for ur future days..
Super bro masta 😅😅😅
Egina sarkar Hinge nodri.
Like from Hassan in Belur😍
ಸೂಪರ ಅಣ್ಣ👌👌👑👑
Jai ಶಿವಪುತ್ರ ಅಣ್ಣ ✊
ಕಿಟ್ಟಿ is ಸುಪರ್ ಅಕ್ಟಿಂಗ್
You're a smart boy shivaputra dayavittu dadi tegiri please ❤❤❤❤❤
ಕಲ್ಯಾಣ ಕರ್ನಾಟಕ ಬಸ್ಸು 🥰 ಜೈ KSRTC
ಸೂಪರ್ ಅಣ್ಣಾ 🔥🔥🔥❤️🥰♥️
ಕಾನ್ಸೆಪ್ಟ್ ".. ಸೂಪರ್ "👌"
ಶಿವಣ್ಣ ನಮ್ಮೂರ ಹೆಸರು ತಿಕೋಟ ಬನ್ನಿ
Uttar Karnataka comedy king shivaputra boss fans like here❤
ಜೈ ಶಿವು ಅಣ್ಣ 🚩🤩
Super duper video bhai 🔥😎💫💖
ಸೂಪರ್ ಶಿವಪುತ್ರ🔥
ಸೂಪರ್ ಗುರು 👌👌👌👌👍👍
ಬೇಗ ಪಾರ್ಟ್ ಮಾಡಿ ತುಂಬ ಚೆನ್ನಾಗಿದೆ ಈ ವಿಡಿಯೋ 🔥🔥🔥
Shivaputhraa super comedy your best good good❤
T. Shivalumar.. Shivaputhraa super comedy your best comedy your good good.
T. Shivakumara. Shivaputhraa super comedy your best your best. Good good.
ಇದೇ.. ನಮ್ಮ ಜನ ಜೀವನದ ವಾಸ್ತವತೆ "
ನನಗೂ ಪ್ರೀ ನಿನಗೂ ಪ್ರೀ 😅😅
ಸೂಪರ್ ಅಣ್ಣಾ
Nice video brother 🥰❤️ part 2 next video brother 🦁🔥 CZcams channel 😅 please 🙏 part 2 jaldi 👍👍👏👏👏
❤❤❤❤❤❤❤❤❤ ಸೂಪರ್ ಅಣ್ಣ
ಕಾಂಗ್ರೆಸ್ ಸರ್ಕಾರದ ಚಪ್ಪಲ್ ಲೇ ಹೊಡದಂಗ ಆತ🤣🤣🤣👌👌👌👌
ಕಮೆಂಟ್ ಓದಲು ಬಂಧವರಿಗೆ ನಮಸ್ಕಾರಗಳು
Super comedy😂😂😂
ನಮ ಶಿವು ಅಣ್ಣ ಸೂಪರ್ 👌👌👌
Super comedy..
So fun..❤️❤️
Full entertainment...
All the best..
Shiva & team..
🙏🙏..🙏🙏
Anna all team Great super...💫💫💫💫💫
Super excited video 📹 😅😅😅😂😂😂😊😊😊143 namaste namaste namaste
💯🙏ಎಲ್ಲಾ ಆಯಾಮಗಳಿಂದ ಇದನ್ನು ವೀಕ್ಷಿಸಿ ,ಮೊದಲು ಆದೇಶವನ್ನು ತಿಳಿದುಕೊಳ್ಳಿ.💯🙏
Shivaputra Anna super
ರಘುವೀರ್ ದೇಸಾಯಿ ಸ್ಟೈಲ್ ಮಸ್ತೈತಿ😂😂😂😂😂 ವೀಡಿಯೊ Vlog
Kitty Anna super duper
ಸೂಪರ್ ಬ್ರದರ್
What a real-time video 👌
ಆನಂದ ಅಣ್ಣ ಎಸ್ಟ ಚಂದ ಅಳತಾನ 😂😂
Superb vedio sir
👌👌ಸಾಮಾಜಿಕ ಸಮಸ್ಯೆ ಜೊತೆಗೆ ಕಾಮಿಡಿ 👌👌👌👍🔥🔥🔥🔥
ಇವೆಲ್ಲ ನಿಜವಾಗ್ಲೂ ಆಗಿರೋ ಘಟನೆಗಳು 😢
Siddaramayya ga
Shivaputra Anna Super❤❤❤
ಹೆಲಿಕಾಪ್ಟರ್ ಕ ಚಾರ್ಜರ್ ಪಿನ್ನ ಎಲ್ಲಿ ಚುಚ್ಚುತ್ತಿ ಯ ಶಿವು ಅಣ್ಣಾ ನಮಗೂ ಹೇಳು.😂😂😂😂😂
ಜನರಿಗೆ ಒಳ್ಳೆ ಸಂದೇಶ ಕೊಟ್ಟ ನಿಮಗೆ ಧನ್ಯವಾದಗಳು
ಸೂಪರ್ 🎉🎉🎉ವಿಡಿಯೋ ❤️ಅಣ್ಣ
Super team all'the best 🎉🎉🎉🎉🎉
😂😂😂🎉🎉🎉super bro
Anna 👌👌👌👌👌super💯💯💯💯💯
ಬಾಳ ಬಿರಸಕಬೀತಾತಪ್ಪ ಇದು ಕೆಲಸ 😂😂
First like first comment nande shivu bro good morning ❤🎉
ಕತ್ತಲ್ದಾಗ್ ಮಾರಿ ಕಾಣವಲ್ತು ಹೊರಗ ಬಾ ಅಂತ😅😅😅😅😂😂😂😂😂😂😂😂😂😂
ನಮ್ಮ ಉತ್ತರ ಕರ್ನಾಟಕದ ಅದ್ಬುತ ನಟರನ್ನು ಮಾಧ್ಯಮಕ್ಕೆ ತರಲು ನಾವೆಲ್ಲ ಸಹಕಾರ ನೀಡೋಣ ❤🎉
Anna big fan of u bro😍😍
Super😍😍😍 anna
ಸೂಪರಕಾಮೀಡಿ
ತುಂಬಾ ಅದ್ಭುತವಾದ ಕಾಮಿಡಿ ಎಲ್ಲರಿಗೂ ಒಳ್ಳೆದಾಗಲಿ 😍❤️