ಶಿವಪುತ್ರ ಕೋಳಿ ಬಿರಿಯಾನಿ ಸೆಂಟರ್

Sdílet
Vložit
  • čas přidán 27. 07. 2021
  • ಶಿವಪುತ್ರ ಕೋಳಿ ಬಿರಿಯಾನಿ ಸೆಂಟರ್

    ಈ ವೀಡಿಯೋ ಕೇವಲ ಮನೋರಂಜನೆ ಗೆ ಸೀಮಿತ
    ಈ ವೀಡಿಯೋ ಕೇವಲ ಕಾಲ್ಪನಿಕ ಯಾರು ತಪ್ಪಾಗಿ ಗ್ರಹಿಸಬಾರದು ಈ ವೀಡಿಯೋ ಕೇವಲ ತಮಾಷೆಗಾಗಿ

    #ShivaputraYasharadhaComedyShows

    Actors
    Shivaputra Yasharadha
    Kitti Anna
    Anand
    Hanamanta
    Kumar
    Arun
    Anil
    Shashi
    bhimashi
    seena

    And All Boys of Teambgd

    Camara men Abhi

    Directed by Shivaputra Yasharadha

    / audiolibrary-channel

Komentáře • 859

  • @dboss9747
    @dboss9747 Před 2 lety +165

    ನಾನು ಬಿರಿಯಾನಿ ಅಂಗಡಿ ಇಟ್ರೆ ನಮ್ ಫ್ರೆಂಡ್ಸ್ ಸಾಕು ಮುಳುಗಿಸೋಕೆ 🤣🤣🤣

  • @shabbeera7627
    @shabbeera7627 Před 2 lety +67

    ಹೊಟ್ಟೆ ತುಂಬಾ ಊಟನು ಆತು,,,ವಿಡಿಯೋನು ಆತು,,ಏನ್ tellent guru,,,🙏🙏👌👌👌👍👍👍

  • @basuraju1542
    @basuraju1542 Před 2 lety +4

    ಎಲ್ಲರಿಗೂ ಬಿರಿಯಾನಿ party aythu youtube vedio nu ಅಯ್ತು all the best your team👍👍

  • @user-cs3xx6mk3b
    @user-cs3xx6mk3b Před 2 lety +17

    ಎಂಟು ಜಿಲ್ಲಾ ಜಿಲ್ಲಾಧಿಕಾರಿ 🤣🤣🤣

  • @bassuking7429
    @bassuking7429 Před rokem +5

    ನಾವು ಇವತ್ತು ಖಂಡ ಮಾಡಿದ್ದೇವೆ

  • @b.ynayaka7697
    @b.ynayaka7697 Před 2 lety +38

    ಸೂಪರ್ ಕಾಮಿಡಿ ನೆಕ್ಸ್ಟ್ ವಿಡಿಯೋ ರಾಜಿಕೀಯದ ಬಗ್ಗೆ ಮಾಡಿ

  • @muttupatill1632
    @muttupatill1632 Před 2 lety +40

    ನಿನ ಶಿವಪುತ್ರ ಕೊಡಿ ನಾವು ಇಲ್ಲಿ ಮುಂಜಿ ಮುಂಜಾನೆ ಉಪ್ಪಿಟ್ಟ ತಿನ್ನಕಟ್ಟಿವಿ ನಿನ್ ಬಿರಿಯಾನಿ ವಿಡಿಯೋ ನೋಡಿ ಎನ್ಗ್ ಊಟ ಮಾಡೋದು 😂😂

  • @malingarayas.k9385
    @malingarayas.k9385 Před 2 lety +141

    ಹಣಮಂತ ಅಣ್ಣಾ ಜಿಲ್ಲಾಧಿಕಾರಿ ಜಿಲ್ಲೆಗೆ ಒಬ್ಬನೆ ಇರ್ತಾನ 😍😍😜 super 👌 😛😛

  • @gangayyamathgangayyamath3734

    👌👌👌👌👌👌

  • @NanjundaswamySwamy-zq7cv

    Rice. Wash. Madabeku. .....ಜನರಿಗೆ. ಉಚಿತ. ವಾಗಿ. ಬಿರಿಯಾನಿ. ಕೊಟ್ಟಿದಾರೆ....😂. ಸೂಪರ್. ಇದ್ದೆ

  • @varuh.k6987
    @varuh.k6987 Před 2 lety +19

    ಸಿವುಪತ್ರ ಅಣ್ಣನಾ ಆಕ್ಟಿಂಗ್ ಸೂಪರ್ 🙏🙏🔥🔥😍

  • @rajubukanatti8481
    @rajubukanatti8481 Před 2 lety +31

    ಶಿವಪುತ್ರ ಫೇಸ್ expression ultimate 👍👍👍 ಭಾವತುಂಬಿ ಅಭಿನಯಸ್ತಿಯಾ broo super

  • @dharmeshdharmesh2574
    @dharmeshdharmesh2574 Před 2 lety +29

    Comedy king shivaputra 🔥

  • @rakeshp6429
    @rakeshp6429 Před 2 lety +14

    ಸೂಪರ್ ಕಾಮಿಡಿ 👌👌👌👌🌹🌹🌹🙏🙏🙏👍👍👍 ಮುಂದಿನ ಎಪಿಸೋಡ್ ಬೇಗ ಬರಲಿ

  • @Maluyalagi
    @Maluyalagi Před 2 lety +12

    👌👌👌ಸೂಪರ್ ಬೀರಿಯಾನಿ

  • @knarayan219
    @knarayan219 Před 2 lety +12

    ಬಹಳ ಕುಶಿ ಆಗುತ್ತೆ ಇದೇ ತರದ ವೀಡಿಯೋಸ್ ನಾ ಜಾಸ್ತಿ ಮಾಡೀ ಆಲ್ ದಿ ಬೆಸ್ಟ್ ಆಫ್ ಲಕ್ 🙏

  • @bijapurbijali6104
    @bijapurbijali6104 Před 2 lety +26

    ನಿಮ್ಮ ಚಿತ್ರೀಕರಣ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತುಂಬಾ ಖುಷಿ ಕೊಡುತ್ತೆ... ಧನ್ಯವಾದಗಳು 🙏

  • @brahmanandpattar8723
    @brahmanandpattar8723 Před 2 lety +20

    ಶಿವಪುತ್ರ ಅಣ್ಣಾ ನಿಜವಾಗಿಯೂ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ನನ್ನದು ಒಂದು ವಿನಂತಿ ನಿಮಗೆ ಈ ಕಳ್ಳ ರಾಜಕಾರಣಿಗಳ ಬಗ್ಗೆ ಒಂದು ಸೂಪರ್ ವಿಡಿಯೋ ಮಾಡಿ ಆ ವಿಡಿಯೋ ನೋಡಿದರೆ ನಿಯತ್ತು ಇದ್ದರೆ ಮಾತ್ರ ರಾಜಕೀಯ ಮಾಡುಬೇಕು ಅನ್ನುವ ಹಾಗೆ ಇರಬೇಕು ಈಗಿನ ರಾಜಕೀಯ ನಾಯಕರಿಗೆ ಉಗುಳಿದಂತೆ ಇರಬೇಕು ಧನ್ಯವಾದಗಳು ನಿಮ್ಮ ಎಲ್ಲಾ ತಂಡಕ್ಕೆ

  • @parashuramkkengar7506
    @parashuramkkengar7506 Před 2 lety +6

    Super comedy.

  • @Mahee5050
    @Mahee5050 Před 2 lety +8

    super video making bro all video see .......all the best your team bro kannada super comedy show your channel 🤩😘😍🤩