ಭಾಗ್ಯದಾ ಲಕ್ಷ್ಮೀ ಭಾರಮ್ಮಾ

Sdílet
Vložit
  • čas přidán 14. 09. 2021
  • ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ

    #Shivaputrayasharadhacomedyshows

    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಗಡ್ಡಿ
    ರಂಜಿತಾ
    ಶಿವು
    ಅನೀಲ
    ಅಬೀ

    ಮತ್ತು ಎಲ್ಲಾ ಸಹ ಕಲಾವಿದರು

    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು

    music Credit
    / audiolibrary-channel

    / freevibesnoncopyrighte...
  • Zábava

Komentáře • 935

  • @thippeshas3214
    @thippeshas3214 Před 2 lety +395

    ಒಂದಕ್ಕಿಂತ ಹೆಚ್ಚು ಬಾರಿ ನೋಡುವವರು ಲೈಕ್ ಮಾಡಿ 🤩🤩💐🥰

  • @SUKAJEEVIGGK
    @SUKAJEEVIGGK Před rokem +6

    ಹುಡುಗಿಯರಿಗೆ ಇರುವ ಬೆಲೆ 🙏🙏🙏🙏🙏 ವಿಡಿಯೋ ಬಹಳ ಚೆನ್ನಾಗಿದೆ ❤️

  • @ilayiwalikar1400
    @ilayiwalikar1400 Před 2 lety +10

    ಮಾಮ ಅಂದ ತಕ್ಷಣ ನಮ್ಮ ಶಿವ ಪುತ್ರನಿಗೆ ಎಷ್ಟು ಖುಷಿಯಾಗಿದೆ

  • @moulianwari5075
    @moulianwari5075 Před 2 lety +122

    ಮಹಿಳೆ ಪಾತ್ರಕ್ಕೆ ಯಾರಾದರೂ ಬಡ ಕಲಾವಿದರು ಇದ್ದರೆ ಹಾಕಿಕೊಂಡು ವಿಡಿಯೋ ಶಿವು ಪುತ್ರ ಅಣ್ಣಾ ಹಾಗೂ ನಿಮ್ಮ ತಂಡಕ್ಕೆ ನನ್ನ ಒಂದು ಚಿಕ್ಕ ಮನವಿ ಮಾಡಿ ಯಾಕೆಂದ್ರೆ ಅವರಿಗೂ ಪ್ರೋತ್ಸಾಹ ನೀಡಿ ....🙏🙏🙏🙏💐💐💐

  • @sharanswamyrevoor8342
    @sharanswamyrevoor8342 Před 2 lety +8

    ಸೂಪರ್ ಕಾಮಿಡಿ ಅಣ್ಣ ಆ ದೇವರು ನಿಮ್ಮ ಎಲ್ಲರಿಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @devarajnayak187
    @devarajnayak187 Před 2 lety +213

    ಕಾನೂನಿನ ಪ್ರಕಾರ ಆ ಡ್ರೈವರ್ ಗ ಒಂದು ಡೈಲಾಗ್ ಕೊಡ್ಬೆಕಾಗಿತ್ತು......,😁😁😁👌👌✌️✌️👍👍👍

  • @rahulshinde123
    @rahulshinde123 Před rokem +6

    ♥️🌎🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🔥🌎♥️

  • @anandachalavadi2724
    @anandachalavadi2724 Před 2 lety +29

    ಮುಸುಕಿನ ಜೋಳ ಅರಳಿತು 😍😍😍😍😜

  • @world3725
    @world3725 Před 2 lety +89

    ಏನ್ ಟ್ಯಾಲೆಂಟ್ ಗುರು ನಿಮ್ದು ಸೂಪರ್ 👌🌹

  • @kannadigaveeru3953
    @kannadigaveeru3953 Před 2 lety +6

    ಆನಂದ. ಶಿವಪುತ್ರ .ಆನಂದ ಅಣ್ಣ. very super bro ಆಕ್ಟರ್

  • @bailu1119
    @bailu1119 Před 2 lety +25

    *ನೀನು ನಮ್ಮ ಅಳಿಯಾನ್........ ಕಿಟ್ಟಿ ಅಣ್ಣ Super..... 😄*

  • @mansoorhawaldar5791
    @mansoorhawaldar5791 Před 2 lety +50

    Basavan Bagewadi boys Talent Unlimited Especially Shivputra Mass All team Grow day by day Great Future ahead upcoming days ❤️🔥🔥🔥💥💥🌹🌹

    • @VijayKumar-rb8yi
      @VijayKumar-rb8yi Před rokem

      Gjth, dv khdr c jdyih f❤😂😂 xg, 😢over🎉😂f gxxgjf fhir fyfht 😮😮😢

  • @shekhappas632
    @shekhappas632 Před 2 lety +11

    ಬೆಂಕಿ 🔥ಅಣ್ಣ ನೀನು 😂🙏

  • @adrushkomar7234
    @adrushkomar7234 Před 2 lety +10

    Kitti anna comedy super🔥🔥🔥🔥and all brother 👌

  • @praveenpavi7091
    @praveenpavi7091 Před 2 lety +28

    ಶಿವಪುತ್ರ temaನೆರಿಗೆ ನನ್ನ ಕಡೆಯಿಂದ ದೊಡ್ಡ ಥ್ಯಾಂಕ್ಸ್ ಅಣ್ಣ ಯಾಕೆ ಅಂದ್ರೆ ನನ್ನ ಡಾರ್ಲಿಂಗ್ cruiser ಗಾಡಿ ವಿಡಿಯೋ ಮಾಡಿದಕ್ಕೆ

  • @sachinakumar0987
    @sachinakumar0987 Před 2 lety +18

    Driver du en acting🔥🔥🔥😀

  • @________________45
    @________________45 Před 2 lety +37

    ಎಂತಾ ದೋಸ್ತಿ ಪಾ ನಿಮ್ಮದು 🤣🤣🤣

  • @vinodkavalur6250
    @vinodkavalur6250 Před 2 lety +5

    ಕೃಷ್ಣ ಣ್ಣ ಅಳಿಯ ಬಾರಿ ಸಿಕ್ಕಿದು ಬೀಡು😊😊😊😊

  • @ilayiwalikar1400
    @ilayiwalikar1400 Před 2 lety

    ನಮ್ಮ ಉತ್ತರ ಕರ್ನಾಟಕದಲ್ಲಿ ಗಜಕರಣ ತುಂಬಾ ಜಾಸ್ತಿಯಾಗಿದೆ ನಮ್ಮ ಶಿವಪುತ್ರ ನಮ್ಮ ಹೆಮ್ಮೆ

  • @cmgagan1202
    @cmgagan1202 Před rokem +1

    ಅಣ್ಣ ಒಳ್ಳೆ ಪ್ಲಾನ್ ಉಪಯೋಗಿಸಿದರೆ ಸೂಪರ್ idea 😂😅 ❤

  • @AniS-jg9yw
    @AniS-jg9yw Před 2 lety +24

    ಅಣ್ಣ ನಿಮ್ಮ ವಿಡಿಯೋ ಸುಪರ್ ಆಗಿರುತ್ತದೆ................. ಆದರೆ ಈ ವಿಡಿಯೋ ಅಲ್ಲಿ ತ೦ಗಿ ಕಡೆಗೆ ಪೋನ್ ಮತ್ತೆ ಹೇಗೆ ಬರುತ್ತದೆ........

  • @ashoksg149
    @ashoksg149 Před 2 lety +11

    ಭಾಳ ಚಂದ್ ಐತ್ರಿ ಕಾಖಾರ.😂🤣😂

  • @saamrath3976
    @saamrath3976 Před 2 lety +2

    ಕಿಟ್ಟಿ ಅಣ್ಣ ನ್ಗೆ ಸ್ವಲ್ಪ ಜಾಸ್ತಿ ಡೈಲೌಗ್ ಕೊಡಿ

  • @mallappa5771
    @mallappa5771 Před 2 lety +7

    Super
    Shivu u become good comedy actor. Keep in touch with your acting.....

  • @seena6845
    @seena6845 Před 2 lety +8

    Super video

  • @pravinanigol5884
    @pravinanigol5884 Před 2 lety +15

    Wonderfull comeday brother's all the best for in ur team 🌹🥰😊😇

  • @harishhg1575
    @harishhg1575 Před 2 lety +4

    ಸೂಪರ್ ತುಂಬಾ ಧನ್ಯವಾದಗಳು❤️🙏

  • @gopalbhajantri4478
    @gopalbhajantri4478 Před 2 lety +2

    Kitti boss lovely super

  • @itz_sachin_op
    @itz_sachin_op Před 2 lety +6

    Wt plan really shibu anna nindu master mind😂😂😂😂🔥🔥😁😁💟😊👌🏻

  • @mahanteshpujari5483
    @mahanteshpujari5483 Před 2 lety +39

    ಆನಂದ ಅಣ್ಣಾನ್ನ ಟಿಸೆಟ್ಟ ಒಂದ ಎತ್ತಿ

  • @laxmikkalligudda6796
    @laxmikkalligudda6796 Před 2 lety +25

    ಕಾಕರ ಗಂಟ ಯಾಕ್ ಚಿಗವ್ವನ ಹತ್ರ ಕೊಟ್ಟಿರಿ ನೀವು.... 🤣😅🤣

  • @PSCV_PRAVEENMS
    @PSCV_PRAVEENMS Před 2 lety

    Basavana baagevaadi Bus stop💓 Hipparagi eradu Nam oore😍

  • @shivanandachinagudi8396
    @shivanandachinagudi8396 Před 2 lety +6

    ಸೂಪರ್ ಕಾಮಿಡಿ,

  • @manju.sd.9901
    @manju.sd.9901 Před 2 lety +3

    Super Mast Comedy Video Shivaputra Anna & Ur Team😍💖 🎥 😅😂😅😂🔥🔥🔥🔥💖🔥
    *All The Best Brother* 😍👍💯

  • @basavarajmenasageri576
    @basavarajmenasageri576 Před 2 lety +1

    ನಿಮ್ಮ ಕಾಮಿಡಿ ನೋಡಿದ್ರಾ ಎಂತಾ ನೋವು ಇದ್ರ ಮರೆತು ಹೋಗುತ್ತೆ ನೋಡಿ anna 👌👌😍😃😀

  • @satishdandinnavar3520
    @satishdandinnavar3520 Před 2 lety +1

    Kitti anna 😂😂😂😂😅😂😅😂👌👌👌👌👌

  • @shanurshekh4364
    @shanurshekh4364 Před 2 lety +4

    ಅಣ್ಣಾ ಸೂಪರ್ ರಿ 👌❤️❤️❤️

  • @manjunathamatta4799
    @manjunathamatta4799 Před 2 lety +77

    Shivu next films alli offer bandre team hudugur na maribeda

  • @gadilingappagk7721
    @gadilingappagk7721 Před 2 lety

    Anan ge love 💘 agide.....🥰😍🥳😎💥

  • @vloging226
    @vloging226 Před 2 lety

    ನಿಮ್ಮ ಈ ಪ್ರೀ ವಿಡಿಯೊ ಕಾನ್ಸೆಪ್ಟ್ ನೋಡಿ ಜಿಯೋ ಪ್ರೀ ಸಿಮ್ ನೆನಪು ಬರ್ಲಿಕತ್ತಾದೆ

  • @NARUTOGAMER12234
    @NARUTOGAMER12234 Před 2 lety +3

    Shivaputra is briliant bro ❤️❤️❤️❤️❤️❤️❤️ from bagalkot

  • @devunayak7548
    @devunayak7548 Před 2 lety +6

    All Team Effort Really Good 😆😆👌👌👌

  • @mallikarjundoddamani7525

    ಕಿಟ್ಟಿ ಅಣ್ಣಾ ಸೂಪರ್ ಕಾವೀಡಿ

  • @akashrajaput6719
    @akashrajaput6719 Před 2 lety

    ಸೂಪರ್ ಅಣ್ಣ ನೈಸ್ ವೀಡಿಯೋ

  • @mallutotadtotad4801
    @mallutotadtotad4801 Před 2 lety +3

    Shivaputra anna ni 🔥🔥😊😊

  • @nagarajnagaraj2008
    @nagarajnagaraj2008 Před 2 lety +4

    ಸಕ್ಕತ್ತಾಗಿದೆ ನಿನ್ನ ಸ್ಟೈಲು ಶಿವು

  • @udaykollur6178
    @udaykollur6178 Před 2 lety +1

    🙏🙏ಶಿವು ಅಣ್ಣನಿಗೆ ಲೈಕ್ ಬಟನ್ ಪ್ರೆಸ್ ಮಾಡಿ ಹಾಗೆ ಒಂದು ದಿಲ್ ಕಳುಹಿಸಿ ಸೂಪರ್ ಶಿವು🙏🙏

  • @anjaliiragar5684
    @anjaliiragar5684 Před 2 lety

    Yen smile nimdu shivaputra avare nice Anand avar joke tumba esta agutte avar mat super and ennobru kakaru Antar Alva avar comidy nice mast ett

  • @yogisimha8990
    @yogisimha8990 Před 2 lety +5

    EXCELLENT. From which district you guys are from. You guys are stunning

  • @shrikantvk3174
    @shrikantvk3174 Před 2 lety +7

    IPL Bagge Videos madi bro. Million Views Agutte

  • @timmarajusraichurhuduga1303

    Super 👌🏻 ಶಿವುಪುತ್ರಾ ಅಣ್ಣ

  • @veereshnayak4556
    @veereshnayak4556 Před 2 lety +1

    ಏ ನಾಯಿ ಇಲ್ಲಿ ಬಂದು ಸಾಯಿ..‌ super daioug

  • @uttarkarnatakahudagaambei4944

    Ananda anna acting 🔥🔥

  • @nagsbro3503
    @nagsbro3503 Před 2 lety +18

    This one is next level comedy it's totally different

  • @mallunayak1755
    @mallunayak1755 Před 2 lety +2

    Super brothers super

  • @ravijadav100
    @ravijadav100 Před 2 lety +1

    Super shivu

  • @MS-tp9sz
    @MS-tp9sz Před 2 lety +30

    ಸೂಪರ್ ಅಣ್ಣ ❤

  • @sububavimanisububavimani2434

    💥💥ಸೂಪರ್ ಅಣ್ಣ 💥💥

  • @mubarakinamdartikota7961
    @mubarakinamdartikota7961 Před 2 lety +1

    Supar video supar

  • @manju.sd.9901
    @manju.sd.9901 Před 2 lety +1

    🔥🔥🔥🔥🔥🔥🔥

  • @sidduuppar147
    @sidduuppar147 Před 2 lety +14

    ಎನ್ ಟ್ಯಾಲೆಂಟ್ ಬ್ರದರ್
    ಪ್ಲ್ಯಾ ನ್ ಮಸ್ತ ಐತಿ 💐🤝

  • @user-gr2wx2gt4h
    @user-gr2wx2gt4h Před 2 lety +7

    One hour ge 21k views agidave guru Andre estu Jana nimmunna esta padtare

  • @l.n.production2988
    @l.n.production2988 Před 2 lety

    Bro ide nimma first love smile tumba chennagide

  • @krishnajadhav2702
    @krishnajadhav2702 Před 2 lety +1

    ಸೂಪರ್ ಶಿವಪುತ್ರ ಮತ್ತು ಅವರ ಟಿಮ್

  • @santoshkoralhlii4286
    @santoshkoralhlii4286 Před 2 lety +6

    I am big fan Kitty anna...🙏

  • @revanasiddappa.margol
    @revanasiddappa.margol Před 2 lety +18

    En idea guru👏👏🤣🤣Next generation upendra nine bro❤️❤️

  • @bppb9186
    @bppb9186 Před 2 lety

    next hero ಆಲ್ 👌👌👌👌👌👌

  • @siddappapatadara2690
    @siddappapatadara2690 Před 2 lety +1

    ಸೂಪರ್ ಅಣ್ಣಾ 👌👌👌👌

  • @world3725
    @world3725 Před 2 lety +40

    ಆದಷ್ಟು ಬೇಗ ಅಪ್ಲೋಡ್ ಮಾಡಿ ಗುರು 🙏🏻

  • @bppb9186
    @bppb9186 Před 2 lety +4

    All the best brothers❤️

  • @Ammamaganakairuchi
    @Ammamaganakairuchi Před 2 lety

    Wow super 👌💐💐

  • @shivayogimankani4377
    @shivayogimankani4377 Před 2 lety +1

    Good talent Bradhar joks

  • @manikraygutta9061
    @manikraygutta9061 Před 2 lety +5

    Benki 🔥🔥

  • @sureshnaragund2006
    @sureshnaragund2006 Před 2 lety +4

    ಶಿವು ಅಣ್ಣ ಗ ಲವ್ ಆಗಿದೆ ♥️😍.... ಕ್ಯಾಮರಾ ವರ್ಕ್ 👌 ಅಣ್ಣ

  • @sadanandrathod6092
    @sadanandrathod6092 Před 2 lety +1

    Benki o Shivanna😄🎉❤️👍

  • @shivakumarck9019
    @shivakumarck9019 Před 2 lety

    ವಿಡಿಯೋ ಬಹಳ ಕ್ಲಿಯರ್ ಆಗಿ ಬಂದಿದೆ ಶಿವಣ್ಣ

  • @user-ge1jy3fb2m
    @user-ge1jy3fb2m Před 2 lety +11

    ಸೂಪರ್ ವಿಡಿಯೋ 🔥📽️

  • @user-rp1yq6jh8k
    @user-rp1yq6jh8k Před 2 lety +11

    ರಂಜಿತ ನೋಡಿ ತುಂಬಾ ದಿನ ಆಯ್ತು ಕರ್ಕೊಂಡ್ ಬಂದಿದ್ದಕ್ಕೆ ಒಳ್ಳೆದಾಯಿತು ಆಲ್ ದಿ ಬೆಸ್ಟ್ ಆಲ್ ಟೀಮ್ 💕💕💕💕💕

  • @gangadharammanavar5596
    @gangadharammanavar5596 Před 2 lety +1

    Super super video anna

  • @Gangadhark1990
    @Gangadhark1990 Před 2 lety

    ವಿಡಿಯೋ ಎಡಿಟಿಂಗ್ ಸುಪರ ಮಾಮಾ ಡೈಲಾಗ್ ಸುಪರ್

  • @kannimd5681
    @kannimd5681 Před 2 lety +6

    Super team effort 😍🤗😂

  • @josefvijaynarayan1794
    @josefvijaynarayan1794 Před 2 lety +3

    Supper shivaputaji

  • @preetidaya2357
    @preetidaya2357 Před 2 lety +2

    Shivu Anna nim comedy super

  • @NCECNirupadi
    @NCECNirupadi Před 2 lety +2

    Superrrr gichha gili gili

  • @tractorzone7491
    @tractorzone7491 Před 2 lety +7

    Super anna 😇

  • @maheshghatanatti6284
    @maheshghatanatti6284 Před 2 lety +3

    Super video bro 😀😀
    I am waiting your next video. ❤️

  • @ravia5675
    @ravia5675 Před 2 lety +1

    Supar.plyen

  • @c.c.chimmalagiatomotivevlo1559

    ನಂದು ಹೊಸ ಗಾಡಿನೆ ಇತ್ತಲ್ಲ ಕೊಡ್ತಿದ್ದೆ ಶೂಟಿಂಗ್ ಗೋಸ್ಕರ, ಹೊಸ ಗಾಡಿ ಅಂತ ಹೇಳಿದಕ್ಕೂ ಸರಿ ಆಗತಿತ್ತು. ಭಜಂತ್ರಿ ರಾಜು ನಮ್ಮೂರ ಹುಡುಗ all the best basavan bagewadi boys

  • @pavya-official1365
    @pavya-official1365 Před 2 lety +4

    1st view bro

  • @sathishnj9730
    @sathishnj9730 Před 2 lety +13

    Shivappa last seen slow motion, background music ultimate. Eege video madthiru avagavag eege ond ond hudgi akond comidy videos madthiru superb agi hit aguthe, best of luck your team. ❤️🌹👌😍💐

  • @malateshakp
    @malateshakp Před 2 lety +1

    ಸೂಪರ್ ಕಾಮಿಡಿ ಬ್ರದರ್

  • @sharanswamyrevoor8342
    @sharanswamyrevoor8342 Před 2 lety +2

    ಕಾಮಿಡಿ ಯಾರಿಗೆಲ್ಲ ಇಷ್ಟ ಆಯಿತು ಲೈಕ್ ಮಾಡಿ ಸ್ವಾಮಿ

  • @bharamannayaragattihoneybe4425

    ಸುಪರ್

  • @manjunathbkattimani3932
    @manjunathbkattimani3932 Před 2 lety +3

    Super shivu bro

  • @bhimanagoudbiradar1504
    @bhimanagoudbiradar1504 Před 2 lety +2

    Kitti is awesome actor

  • @jayalaxmigujjar6227
    @jayalaxmigujjar6227 Před 2 lety

    Bhari mama shivputra mast video aiti 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣

  • @VISHWANATHRUDNOORE
    @VISHWANATHRUDNOORE Před 2 lety +3

    Good morning 🙏❤️

  • @karamchaari
    @karamchaari Před 2 lety +3

    Super anna

  • @ravitalikoti7440
    @ravitalikoti7440 Před 2 lety +1

    👌👌👌👌🔥🔥

  • @siddunavi9237
    @siddunavi9237 Před 2 lety +1

    ಅಣ್ಣ ಅದನ ಸಾಂಗ್ ಹಕೊಪ ಅರಲಿತೊ ಮುಸಕಿನ ಜೋಳ