ನಾವು ದೇವರ ಮಾಡಿವಿ

Sdílet
Vložit
  • čas přidán 3. 07. 2024
  • ನಾವು ದೇವರ ಮಾಡಿವಿ
    ನಾವು ದೇವರ ಮಾಡಿವಿ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಸುಪ್ರೀತಾ
    ಮೌಂಟಿ
    ಗೀತಾ ಅಕ್ಕ
    ನೀಲಮ್ಮ ಹಿರೇಮಠ
    ಕಾಜಲ್
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    ಫಯಾಜ್ ಕುಷ್ಟಗಿ
  • Zábava

Komentáře • 957

  • @MaheshGagriMaheshGagri
    @MaheshGagriMaheshGagri Před 3 dny +225

    ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ🎉🎉❤❤❤

    • @SanmukhaDiddi-bz3pf
      @SanmukhaDiddi-bz3pf Před 3 dny +3

      🔥🔥👌👌🥰🥰❤️❤️

    • @VinodPujari-zs9ud
      @VinodPujari-zs9ud Před dnem

      ❤❤❤❤❤❤😂🎉🎉😢😮😮😮😅😅😅😅😅😅😅😭😭😭😭😭😭😭😭😭😭😭😭😭😭😭👋😭😭👋👋👋👋👋😭👋👋👋😭😭😭😭😭

    • @hanamantkoli9851
      @hanamantkoli9851 Před 21 hodinou

      🎉🎉🎉🎉🎉🎉🎉🎉😢😢😮😢😊😊😅❤❤❤❤​@@SanmukhaDiddi-bz3pf

    • @umeshteli9703
      @umeshteli9703 Před 19 hodinami +1

      ​@@SanmukhaDiddi-bz3pf😅😮😅

  • @svnayakbadiger2802
    @svnayakbadiger2802 Před 3 dny +365

    ಕೊಪ್ಪಳ ಜಿಲ್ಲೆಯ ಹುಡುಗರು ಲೈಕ್ ಮಾಡಿ ಜೈ ಆರ್ ಸಿ ಬಿ ❤

  • @rakeshraki6277
    @rakeshraki6277 Před 3 dny +112

    ಕೊನೆನಲ್ಲಿ ಆಡು ಹುಡುಕಿದ್ದು ತುಂಬಾ ಮಜವಾಗಿತ್ತು 😁😁
    ಇಂತಿ ನಿಮ್ಮ ಅಭಿಮಾನಿ ದಾವಣಗೆರೆಯಿಂದ ❤

    • @RamanjiniC-jp7lt
      @RamanjiniC-jp7lt Před 2 dny +2

      ತುಂಬಾ ಸೂಪರಾಗಿದೆ ವಿಡಿಯೋ ಧೀರ ಧೀರ ಸುಲ್ತಾನ ಲಾಸ್ಟಿಗೆ ಆಡು ಮರಿ ಹುಡುಕಿದರೆ ಅದು ಬಹಳ ಇಷ್ಟ ಆಯ್ತು ಶಿವಪುತ್ರ ಅಣ್ಣ ಜಯವಾಗಲಿ

    • @manjunathashok4435
      @manjunathashok4435 Před dnem

      Super

  • @folkskarnataka3919
    @folkskarnataka3919 Před 3 dny +151

    😂😂😂 ನಮ್ಮ ಹಳ್ಳಿ ಜೀವನ ಕಣ್ಮುಂದೆ ಬಂತಪ್ಪ❤❤

  • @luckylaxman5349
    @luckylaxman5349 Před 3 dny +76

    ಇಂತಹ ಕಾರ್ಯಕ್ರಮದಾಗ ಕುಡಿಯುವರಿದ್ದರ ಅದರ ಮಜಾನೆ ಬೇರೆ.😂😅 e thara natural agi madi mast comedy super 👌

  • @bluelotus775
    @bluelotus775 Před 3 dny +244

    ವೈನೀ ಮಸ್ತ ಅದಾಳ 💙ಅಂದ್ರ ಎಲ್ರೂ like ಕೊಡ್ರಿ

  • @shiddudodamani4667
    @shiddudodamani4667 Před 2 dny +64

    ನಮ್ಮ್ ಹಳ್ಳಿ ಯಲ್ಲಿ ಹೀಗೆ ದೇವರು ಮಾಡುವದು ಶಿವು ಅಣ್ಣ ಸೂಪರ್

  • @UK_KING_SUNIL
    @UK_KING_SUNIL Před 3 dny +226

    ನೀಮಗೆ ದೇವರ ಮೇಲೆ ನಂಬಿಕೆ ಇದರೆ like ಮಾಡಿ❤❤

  • @prashantanayak8522
    @prashantanayak8522 Před 3 dny +18

    ವಿಡಿಯೋ ಕ್ವಾಲಿಟಿ ಟಾಪ್ ಲೆವೆಲ್ ಇಂಥ ವಿಷಯಗಳು ನಮ್ಮ ಶಿವಪುತ್ರ ಅಣ್ಣನಿಗೆ ಹೊಳೆಯುವುದು ಗ್ರೇಟ್ ಶಿವಪುತ್ರ ಅಣ್ಣ❤

  • @Arjun-bu4lv
    @Arjun-bu4lv Před 3 dny +14

    ನಮ್ಮ ಕಡೆ ಸೇಮ್ ಮಾಡುತ್ತಾರೆ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಜೋಡಿ ಅತಿಗೆ ❤❤❤

  • @basudevaramani969
    @basudevaramani969 Před 2 dny +4

    ಹಳ್ಳಿಯ ಚಿತ್ರಣ🎉❤

  • @RomanLingesh
    @RomanLingesh Před 3 dny +11

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
    ಜಯವಾಗಲಿ 🎉🎉🎉🎉🎉🎉🎉

  • @RameshBandehavi-ly2xy
    @RameshBandehavi-ly2xy Před 2 dny +62

    ನಮ್ಮ ಉತ್ತರ ಕರ್ನಾಟಕದ ಸಂಪ್ರದಾಯ ಇದು ನಮ್ಮ ರಾಯಚೂರು ಮಂದಿ ಲೈಕ್ ಮಾಡಿ 👍👍 ಅಂಗ ಶಿವು ಅಣ್ಣಾಗ ಸಪೊರ್ಟ ಮಾಡಿ ❤❤😊😅😢😂😂

  • @rahulshinde123
    @rahulshinde123 Před 2 dny +5

    😍🔥🎥ಶಿವಪುತ್ರ ಅಣ್ಣಾ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️

  • @sangukannadastory2792
    @sangukannadastory2792 Před 3 dny +18

    ಬಳ್ಳಾವೂರ ರಕ್ಷಮ್ಮ ದೇವಿ ನಮ್ಮೋರು ವಿಡಿವಿ🎉 ತುಂಬಾ ಧನ್ಯವಾದಗಳು 🎉🎉🎉

  • @user-tl8hi7ne9t
    @user-tl8hi7ne9t Před 3 dny +9

    ಶಿವಪುತ್ರ ಅಣ್ಣ ನಿಮ್ಮ ವೀಡಿಯೋಸ್ ನಮ್ಮ ಕರ್ನಾಟಕದ ಮನೆ ಮಾತಾಗಿದೆ ಜನ ಈಗ ಸಿನಿಮಾ ನೋಡೋದು ಕಮ್ಮಿ ಆಗಿದೆ ನೀವು ವೀಡಿಯೋಸ್ ಇನ್ನೂ ಜಾಸ್ತಿ ಮಾಡಿ ನಿಮ್ಮೆಲ್ಲಾ ವಿಡಿಯೋ ನಮ್ಮ ಮನೆ ಮನಸು ಗೆದ್ದಿದೆ ನಮ್ಮ ಊರು ಕೂಡಲಸಂಗಮ ಹಾಗೂ ನನ್ನ ಹೆಸರು yashvanta yashu ನಿಮ್ಮ ಕಲತಂಡಕ್ಕೆ ನಾವು ಎಂದಿಗೂ ಚಿರಋಣಿ 🙏 ನಮ್ಮನ್ನ ನಗಿಸಿದಕ್ಕೆ ತುಂಬಾ ಥ್ಯಾಂಕ್ಸ್ 👍

  • @anandmanandm4525
    @anandmanandm4525 Před 3 dny +10

    ಕೊನೆಯಲ್ಲಿ ಆಡು ಹುಡುಕಿದೂ ತುಂಬಾ ಚನ್ನಾಗಿತ್ತು

  • @Bhagyashree-tk4pp
    @Bhagyashree-tk4pp Před 2 dny +3

    ದೇವ್ರ್ ಮಾಡದಿನ ಹೆಂಗೆಲ್ಲಾ ಮಾಡ್ತಾರಾ same ಹಂಗೆ ಮಾಡಿರಲ್ಲೊ ಅಣ್ಣಂದ್ರ😂😅, enu changes illa same hange, perfect, nivellaru mast madiri👌👌👌😂❤❤

  • @hanamantha2065
    @hanamantha2065 Před 2 dny +2

    ಅವನವ್ವನ ಫುಲ್ ಗಿಚ್ಚಪ್ಪ ನಮ್ ಶಿವಪುತ್ರ ಅಣ್ಣನ ವಿಡಿಯೋ ❤❤😂😂

  • @sharanusambal-ok5ht7li9q
    @sharanusambal-ok5ht7li9q Před 15 hodinami +1

    ದೇವರು ಗುಡಿ ಯಾವುದು ಅಣ್ಣ ಜಾಗ ಮಸ್ತ ಐತೀ ......❤❤

  • @pandu_ps_paduvanahalli
    @pandu_ps_paduvanahalli Před 3 dny +12

    ಹನುಮಂತು ಸೂಪರ್ 👍👍👍👍

  • @MalnadHouse
    @MalnadHouse Před 3 dny +26

    ಬಾಗೇವಾಡಿ ಬಾದ್ ಷ ಶಿವಪುತ್ರ ಗೆ ಜೈ✊🏻✊🏻✊🏻

  • @AnikethanAnikethan
    @AnikethanAnikethan Před dnem +1

    ಅಣ್ಣ ನಿಮ್ಮ ಅಭಿಮಾನಿ…..
    ಹೂವಿನ ಹಡಗಲಿ ❤❤❤

  • @TT-qf3sf
    @TT-qf3sf Před 2 dny +2

    ಕೊನೆಯಲ್ಲಿ ಆಡು ಮರಿ ಹುಡುಕಿದ್ದು 😅 ಮಸ್ತ್ bekki🔥

  • @kumarnlamanilamani8426
    @kumarnlamanilamani8426 Před 2 dny +3

    ನಮ್ಮ ದು ಬ್ಯಾಡಗಿ ತಾಲ್ಲೂಕಿನ kalledevar supar anna ❤❤❤❤❤

  • @user-tl8hi7ne9t
    @user-tl8hi7ne9t Před 3 dny +10

    ಅಣ್ಣ ಲಾಸ್ಟ್ ಸೀನ್ ಸೂಪರ್ ಆಗಿದೆ ಖುಷಿಯಾಯ್ತು ಮನಸಾರೆ ನಕ್ಕಿದೆವು 😂😂😂😂😂😂😂😂😂😂👌🤣🤣🤣🤣🤣🤣🤣🤣🤣🤣🤣👍

  • @mbkm182
    @mbkm182 Před 3 dny +16

    ಸೂಪರ್ ಲಾಸ್ಟ್ ಕುಡುಕ ನಟನೆ

  • @KAKS-lu3lb
    @KAKS-lu3lb Před 3 dny +18

    Jai kichcha sudeep fans like

  • @ChandruDodamani-dv5bj
    @ChandruDodamani-dv5bj Před 3 dny +9

    ನಮ್ಮ ಹಳ್ಳಿ ಕಡೆ ಇದೆ ತರ ಇರುತ್ತೆ

  • @user-uk9ok2do6c
    @user-uk9ok2do6c Před 3 dny +3

    ನಮ್ಮ ಹಳ್ಳಿ ಕಂಡೆ ಇಂತರ ನೇ ಹೋಗೋದು ಬ್ರೂ ಸೂಪರ್ ಸ್ಟಾರಿ ಮಾಡಿದಿರ 👏

  • @user-ug3sm9qo8l
    @user-ug3sm9qo8l Před 2 dny +2

    ಅಣ್ಣ ನಿಮ್ಮ ಅಭಿಮಾನಿ.. ದಾವಣಗೇರಿ ♥️

  • @sagarnayaka1884
    @sagarnayaka1884 Před dnem +2

    ಇದು ನಮ್ಮ ಉತ್ತರಕರ್ನಾಟಕ ಕಾಟ ಮಂದಿ ಅಂದ್ರೆ 💫😝👌👌☺️

  • @ಕರ್ನಾಟಕಸಂಚಾರಿ

    ಪಕ್ಕಾ ಹಳ್ಳಿ ಕಡೆ ಇದೆ ರೀತಿ ನೆಡೆಯೊದು ಸೂಪರ್ 👌👍

  • @BasappaPujeri-ms8un
    @BasappaPujeri-ms8un Před 2 dny +4

    ಬೆಳಗಾವಿ ಜಿಲ್ಲೆಯ ಹುಡುಗೊರ like ಮಾಡಿ

  • @ravikirans7122
    @ravikirans7122 Před 2 dny +2

    ಶಿವು ನಿಮ್ ಅಭಿಮಾನಿ ಮಂಡ್ಯ ದಿಂದ❤❤❤❤😅😅😅

  • @rajasab5810
    @rajasab5810 Před 2 dny +2

    ಬಹಳ ದಿನದ ನೋಡಿ ಖುಷಿ ಪಟ್ಟ ವಿಡಿಯೋ..

  • @user-ee4hp1zh2l
    @user-ee4hp1zh2l Před 3 dny +5

    😂😂 ನಮ್ಮ ಹಳ್ಳಿ ಜೀವನ ಕಣ್ಮುಂದೆ ಬಂತಪ್ಪ ❤️

  • @basavarajbisanal6666
    @basavarajbisanal6666 Před 3 dny +6

    ಅದ್ಭುತ ಅತ್ಯದ್ಭುತ ಶಿವಪುತ್ರ 🎉

  • @ChinnayyaChinnayya-yo4fm

    ಯಲಬುರ್ಗಾ ತಾಲೂಕ, ಕಲ್ಲೂರು ❤❤ ಸೂಪರ್ 👌👌👍👍

  • @MailarMailar
    @MailarMailar Před dnem +2

    ಬೈಕ್ ನಲ್ಲಿ ಬರ್ತೀನಿ 😂😂😂😂😂🎉🎉🎉❤❤❤

  • @sunilkumarp5699
    @sunilkumarp5699 Před 3 dny +7

    Kudukara acting matra 👌😂😂❤

  • @NamoModi-r6o
    @NamoModi-r6o Před 3 dny +8

    Bro super comedy 😅ಶಿವಪುತ್ರ ಅಣ್ಣ ಮಾಡ್ತಾನ ಕಾಮಿಡಿ
    ಇವ್ರ ಕಾಮಿಡಿ ಮುಂದ್ ಬಿದ್ದ ನಕ್ಕೆ ಓದ್ದ್ಯಾಡಿ 😂😂😂😂😂😘🙆‍♂️🤣🤣🤣🤣🤣🤣🤣🤣🤣🤣🤣🙆‍♂️

  • @sidduhugar7216
    @sidduhugar7216 Před 3 dny +13

    ಅಣ್ಣಾ ಗುಲ್ಬರ್ಗ ದಿಂದ ಲೈಕ್ 🥰🥰🥰

  • @user-yw2qe9gn8d
    @user-yw2qe9gn8d Před 3 dny +7

    ದೇವರಿಗೆ ಮಾಡಿದಾಗ ಹೀಗೆ ಆಗುತ್ತ ಗಿಚ್ಚ್ ಕಾಮಿಡಿ 😂😂😂😂

  • @NaNinMav
    @NaNinMav Před 3 dny +148

    ಅಣ್ಣ ನಿಮ್ಮ ಅಭಿಮಾನಿ ಗೋಕಾಕ್ ದಿಂದ❤❤

  • @Kumarkrkolkar
    @Kumarkrkolkar Před 3 dny +21

    ನಿನೇ ಬರಬೇಕಿದ್ದ ವಿಡಿಯೋ ಇವತ್ತು ಬಂದಿದೆ ಯಾಕೆ jai kiccha sudeep sir👍👍 max

  • @santoshrathod9504
    @santoshrathod9504 Před 2 dny +2

    ತುಂಬಾ ಚೆನ್ನಾಗಿದೆ ಮತ್ತು ಬಹಳ ನಕ್ಕು ನಗಿಸುವ ಹಬ್ಬ😂😂😂😂😂😅😅😅❤

  • @AVX686
    @AVX686 Před 3 dny +15

    1st like from Mandya❤

  • @malluKajur-tq2zy
    @malluKajur-tq2zy Před 3 dny +27

    D. Boss.fan.like. madi

  • @MSDLOVERS7M
    @MSDLOVERS7M Před 3 dny +5

    India ❤🏆🇮🇳

  • @ShreekantHugar
    @ShreekantHugar Před 3 dny +79

    ಶ್ರೀರಾಮನ ಭಕ್ತರು ಲೈಕ್ ಮಾಡಿ

  • @user-gb6lx5xh7n
    @user-gb6lx5xh7n Před 3 dny +13

    ಗಂಗಾವತಿ ತಾಲೂಕು ಹುಡುಗರು ಲೈಕ್ ಮಾಡಿ ಜೈ RCB

  • @duragappakamareddy4856
    @duragappakamareddy4856 Před 3 dny +7

    ಶಿವಪುತ್ರ ಅಣ್ಣ ಫಸ್ಟ್ ಲೈಕ್❤

  • @SudeeSudee-qe3id
    @SudeeSudee-qe3id Před 3 dny +3

    ಬೆಂಕಿ ಬ್ರೋ ಕುಡುಕರ ಪಾರ್ಟ್ ನಮೂಗು ಕೊಡು ಅಣ್ಣಾ

  • @LaxmiRampur-kg4rq
    @LaxmiRampur-kg4rq Před 2 dny +1

    😂😂😂😂😂😂suuuuuuuuupppppppeeeeeer

  • @successismyjourney3474
    @successismyjourney3474 Před 2 dny +1

    ನಮ್ಮ ಹಣಮಂತ ಅಣ್ಣಾ ಲಾಸ್ಟ ಗಿ ಆಡ್ ಮರಿ ಕೇಳಾಕತಾನ್... ಗಾಡಿ ನಾ ಹೊಡಿತೀನಿ ಸರಿಯೋ ಮಾರಯ್ಯ 🎉😂😂

  • @NaveenMalipatil
    @NaveenMalipatil Před 3 dny +7

    ನಮ್ಮ ಉತ್ತರ ಕರ್ನಾಟಕ ಪ್ರತಿಭೆ ನಮ್ಮ ಶಿವು ಅಣ್ಣ sandalwood ನಲ್ಲಿ ದೊಡ್ಡ actor ಆಗಬೇಕು ಅನ್ನೋರು like ಮಾಡಿ 👍❤️✅

  • @ShreekantHugar
    @ShreekantHugar Před 3 dny +7

    ಜೈ ಅಣ್ಣನ ಅಭಿಮಾನಿಗಳೇ

  • @shivukumarshivu3857
    @shivukumarshivu3857 Před 2 dny +1

    Raichur mandi like madrappa❤

  • @Mt-Vishu
    @Mt-Vishu Před dnem

    ಭಾಳ್ ಕೆಟ್ಟ ನಕ್ಕಿನೋ ಮಾರಾಯ.. ಶಿವಣ್ಣ ಭಾಳ್ ಕೆಟ್ಟ ನಾಗಸ್ತಿಪಾ ನೀ 🤣🤣🤣🤣❤️❤️❤️

  • @Mahantesh.AkMantesh
    @Mahantesh.AkMantesh Před 3 dny +4

    ಸೂಪರ್ ಶಿವು ಅಣ್ಣ ❤❤❤

  • @Shanumantha-sp5xn
    @Shanumantha-sp5xn Před 2 dny +6

    😅😅😅ಹೇ ಹುಚ್ಚು ಮಂಗ್ಯಾ ಏ ಹುಚ್ಚು ಮಂಗ್ಯಾ ಆಡು ಮರಿ ನಿನ್ನ ಹೊಟ್ಟೆಯಲ್ಲಿ ಇದೆ ಸೂಪರ್ ಡೈಲಾಗ್ ಸಿಸ್ಟರ್ 😂😂😂❤❤❤🎉🎉💞💞💞

  • @sanjulokapur402
    @sanjulokapur402 Před 2 dny +1

    ಅಣ್ಣಾ ನಾವು ಬಾಗಲಕೋಟೆ ಮುಧೋಳ್ ತಾಲೂಕಾ ಕುಳಲಿ

  • @basanagoudapatil5690
    @basanagoudapatil5690 Před 2 dny +1

    ವೈನಿ ಸೂಪರ್ 👌👌👌.. ♥️♥️ ಅಣ್ಣ

  • @SinaLatanty
    @SinaLatanty Před 3 dny +4

    Srinivas. ತುಮಕೂರು ಜಿಲ್ಲೆ❤

  • @LokeshhsHs
    @LokeshhsHs Před 3 dny +4

    ಶಿವಣ್ಣನಿಗೆ ❤

  • @Kalki-navee
    @Kalki-navee Před 2 dny +1

    Maja banto huli mast❤❤white shirt swalpa tago superb 😂😂😂 dilogue lovely 😂😂😂 Nan gadi hodithine ad anti mast benkiiiiiiii ❤❤❤❤ love u guys

  • @MangaleshDaggi-td4lz
    @MangaleshDaggi-td4lz Před 27 minutami

    ಗಂಗಾವತಿ ತಾಲೂಕು ಹುಡುಗುರ್ ಲೈಕ್

  • @user-nk1xl6kr8r
    @user-nk1xl6kr8r Před 3 dny +4

    ಹೆಂಗ್ ಅದಿರಿ ಶಿವಪುತ್ರ ಅಣ್ಣ

  • @ShreekantHugar
    @ShreekantHugar Před 3 dny +5

    ಜೈ ಅಣ್ಣನ ಅಭಿಮಾನಿಗಳೇ ಲೈಕ್ ಮಾಡಿ ಸಪೋರ್ಟ್ ಮಾಡಿ

  • @KenchappaYathnal
    @KenchappaYathnal Před 2 dny +1

    ಕುಡುಕರ ಆಕ್ಟಿಂಗ್ ಫುಲ್ ಸೂಪರ್

  • @anjiam5594
    @anjiam5594 Před 2 dny +1

    ಈ ವಿಡಿಯೋ ನನ್ನ ಲೈಫನಲ್ಲಿ ನೆಡೆದ ನಿಜವಾದ ಗಟೆನೇ

  • @HanumeshUppar-po8ew
    @HanumeshUppar-po8ew Před 3 dny +6

    🎉ಅಮರಪುರ 🎉 ಸಿಂಧನೂರು King Kohli
    ಹನುಮೇಶ್ ಉಪ್ಪಾರ 🎉🎉❤

  • @Shanumantha-sp5xn
    @Shanumantha-sp5xn Před 3 dny +3

    ಅಣ್ಣ ನಮ್ಮದು ಸಿರುಗುಪ್ಪ ಕಡೆದಿಂದ ಒಂದು ಲೈಕ್ 💞🙏🙏🙏

  • @ShivaBhovi-l4j
    @ShivaBhovi-l4j Před 2 dny +1

    ❤ ಸೂಪರ್ ಸ್ಟಾರ್s YoUr"S ಟೀಮ್ members well done make new ಸ್ಕ್ರಿಪ್ಟ್ this ಸ್ಕ್ರಿಪ್ಟ್ was very Good good all the best. 🙌🙌😍😍🤩💐💐

  • @RRR........721
    @RRR........721 Před 3 dny +2

    ಪ್ರಜ್ವಲ್ ರೇವಣ್ಣ ಇನ್ನೊಂದು ಎರಡು ಮೂರು ಎಪಿಸೋಡ್ ಮಾಡಿ ಕಾಮಿಡಿ skit

  • @sharanubm9053
    @sharanubm9053 Před 2 dny +4

    ನಮ್ಮ ಉತ್ತರ ಕರ್ನಾಟಕದ ಸಂಪ್ರದಾಯ..❤ ಚೆನ್ನಾಗಿ ಮೂಡಿ ಬಂದಿದೆ. # ಕಲಬುರ್ಗಿ

  • @user-np2pc6cy3u
    @user-np2pc6cy3u Před 3 dny +7

    ಶಿವಪುತ್ರ ವಿಡಿಯೋ ಸೂಪರ್ ಇದೆ ತರ ಟಗರು ಪಲ್ಯ ಮೂವಿ ಡಬ್ಬಿಂಗ್ ಮಾಡು ತುಂಬಾ ಚನ್ನಾಗಿ ದೇ ಯು. ಟ್ಯೂಬ್. ಹೀರೋ ಶಿವಪುತ್ರನಿಗೆ. ಜೈ 🌹🌹🌹❤️❤️❤️👍

  • @user-sn9hv3oj4k
    @user-sn9hv3oj4k Před 3 dny +2

    ಕೊಪ್ಪಳ ಕ್ಷೇತ್ರ ಹುಲಿಗೆಮ್ಮ ದೇವಿ ನಾಲ್ಕು ಕಾಲ್ ಪ್ರಾಣಿ ಇಲ್ಲಾಂದ್ರೆ ಜಗತ್ತೇ ಪ್ರಣಯ❤❤ ಉದೋ ಉದೋ

  • @nagarjunhelavar1343
    @nagarjunhelavar1343 Před 3 dny +2

    Same 2 same real story agi mudi bandide nanage tumbaa kushi aayitu ❤❤❤❤❤

  • @kashinathhugar5666
    @kashinathhugar5666 Před 3 dny +3

    ಶಿವಪುತ್ರ ಅಣ್ಣಾ MP election part 4 ಆದಷ್ಟು ಬೇಗ ಮಾಡಿ

  • @shivulingabhandhari8229
    @shivulingabhandhari8229 Před 2 dny +4

    ಅದ್ಬುತ ನಟನೆ ಹನುಮಂತ 🤣🤣🤣🤣🤣

  • @lingarajh8287
    @lingarajh8287 Před 2 dny +1

    ಸೂಪರ್ ಇದೇ ಚೆಂದ ಜೀವನ 🎉🎉

  • @vittalturai1160
    @vittalturai1160 Před 2 dny

    ಅಣ್ಣ ತಮ್ಮ್ ಇದ್ರೆ ನಿಮಂತ ಇರಬೇಕು ಅಣ್ಣನಿಗೆ ಸರಿ ತಪ್ಪು ಗೊತ್ತಿಲ್ಲ ಆದ್ರೆ ತಮ್ಮ್ ಅವ್ವ ಅಪ್ಪ ಅನ್ನೋ ಜವಾಬ್ದಾರಿ ಇದೆ 😍🙏

  • @GanapremiRavishastri
    @GanapremiRavishastri Před 3 dny +5

    ಶಿವುಪುತ್ರ ಪಸ್ಟ್ ವಿವ್ಸ್ ಪಸ್ಟ ಲೈಕ್ ನಂದೆ ಅಣ್ಣ

  • @naveenkumarkembhavi3317
    @naveenkumarkembhavi3317 Před 2 dny +3

    ಮಧ್ಯಪ್ರಿಯ ರ ಪಾತ್ರ ಅತ್ಯದ್ಭುತ

  • @rajchannir12345
    @rajchannir12345 Před dnem

    ಸಿಂಪ್ಲಿ ಸುಪರ್ ನಟನೆ ತುಂಬಾ ಅದ್ಬುತ ವಾಗಿತ್ತು

  • @user-io7se8ng7d
    @user-io7se8ng7d Před 2 dny +1

    ನಾವು ಬೂದಿಹಾಳ ದೇವರಗಿ ಹೋದಾಗ ಇದೆ ತರ ಹಾಗುತ್ತೆದ್ದೆ ಅಣ್ಣ

  • @shrishailpujari2667
    @shrishailpujari2667 Před 3 dny +50

    ದಯವಿಟ್ಟು ನಿಮ್ಮ ವಿಡಿಯೋದಲ್ಲಿ ಪ್ರಾಣಿ ಹಿಂಸೆ ಕಮ್ಮಿ ಮಾಡಿ

  • @VijayVijay-wk8nt
    @VijayVijay-wk8nt Před 2 dny +3

    ನಮ್ಮ ಉತ್ತರ ಕರ್ನಾಟಕದ ಸೊಬಗನ್ನು. ಹಾಗೂ ಆಚರಣೆಯನ್ನು ಜಗತ್ತಿನಾದ್ಯಂತ ತೋರಿಸಿ ಕೊಡುತ್ತಿರುವ ನಮ್ಮ ನೆಚ್ಚಿನ ಶಿವಪುತ್ರ ಅಣ್ಣನ ಯುಟ್ಯೂಬ್ ಚಾನೆಲ್ಗೆ ಹೃದಯಪೂರ್ವಕ ಧನ್ಯವಾದಗಳು🙏😍

  • @bandenavajghori8709

    Dharwad ಹುಡುಗಿ 🔥Acting 👌

  • @RajuKunkur
    @RajuKunkur Před 3 dny +2

    ಸೂಪರ್ ಅಭಿನಯ ಎಲ್ಲಾ ಕಲಾವಿದರದು 🎉🎉

  • @yesbeautiful-
    @yesbeautiful- Před dnem +3

    ದಕ್ಷಿಣ ಕರ್ನಾಟಕ, ಹುಡುಗರು ಲೈಕ್ ಮಾಡ್ರಿ ❤

  • @VittalItanale
    @VittalItanale Před 2 dny +3

    ಚಿಕ್ಕೋಡಿ ಜಿಲ್ಲೆ ಹುಡುಗರು ಲೈಕ್ ಮಾಡರಿ ಜೈ RCB

  • @krishnakalburgi-e7p
    @krishnakalburgi-e7p Před dnem +1

    Super hit
    En khare khare smmang madyar nodreee
    I like it

  • @Kalludharennavar
    @Kalludharennavar Před 3 dny +2

    ಸೂಪರ್ ಕಾಮಿಡಿ ❤❤❤❤

  • @shrishailrmmathapati8379

    ಅಣ್ಣ ಅಪ್ಪನ ಆಪನ್ ಮುಕುಳಿ ಹರಿದು ಹೋಗುತ್ತದೆ ಕಳೆದುಕೊಳ್ಳುತ್ತಾನೆ

  • @shivurajshivurajshivurajsh1180

    Super 👌 ಅಣ್ಣ ಅತ್ತಿಗೆ

  • @gurumath7763
    @gurumath7763 Před 3 dny +2

    Hanamanth ❤ Acting super

  • @devukichha2057
    @devukichha2057 Před 56 minutami

    ಸೂಪರ್ ಕಾಮಿಡಿ ನಕ್ಕು ನಕ್ಕು ಸಾಕಾಯಿತು 🎉🎉🎉🎉🎉🎉