Raaji - ರಾಜಿ | ಎಲ್ಲರ ಮನೆಯ ಕಥೆ | Love story | Uttara Karnataka Short Film | Ningaraj Singadi | Khushi

Sdílet
Vložit
  • čas přidán 6. 07. 2024
  • Uttara Karnataka Short Film : ರಾಜಿ - Raaji
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    ADIVASI Hair Oil, A BIG SCAM?
    Original Website is: Shivbinduherbalproduct.com
    Contact number:
    +91 8123038992
    +91 8123094218
    +91 9741194218
    This is tribal community, who are doing a really good task but many people are taking the advantage of there skill and work to create money out of some product of their own
    (Note : Do Contact directly before buying the product, don't buy from any ecommerce site, support but verify before buying by directly calling them.)
    Cast :
    Ningaraj Singadi
    Khushi Belagavi
    Rayappa Sathani
    Ramappa Pujri
    Umesh Jadhav
    Pundalik Sampal
    Chola Prashant
    Racchu Mudalagi
    Raghu Kadakol
    Maruti Pawar
    Thanks to :
    Dr. Krishna Bannad
    J. D. Dannur
    Anand RA
    Raghu Kadakol
    Prashant Gurlapur
    Mallu Kalkattimath
    Posters :
    Megharaj SN
    Music :
    Manjunath Hosaval
    Raviteja
    Ravi Pujari Mundaragi
    Camera & Editing :
    Ajit Singadi
    Team :
    Ajit Singadi
    Rayappa Sathani
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm #raji
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadia

Komentáře • 1K

  • @NingarajSingadiP
    @NingarajSingadiP  Před 10 dny +377

    ಧನ್ಯವಾದಗಳು ಎಲ್ಲರಿಗೂ
    ನಿಮಗೆ ಸಿನಿಮಾ ಇಷ್ಟಾ ಆದ್ರೆ ದಯವಿಟ್ಟು ಚಾನೆಲ್ ಅನ್ನು Subscribe ಮಾಡಿ ಮತ್ತು ವಿಡಿಯೋ ಅನ್ನು ಎಲ್ಲರಿಗೂ ಶೇರ್ ಮಾಡಿ.
    ನಿಮ್ಮ ಆಶೀರ್ವಾದ ಇರಲಿ ✨❤️👍

    • @PunitSKamble
      @PunitSKamble Před 10 dny +14

      ಅಣ್ಣಾ ನಿಮ್ಮ ಕತೆಗಳು ತುಂಬಾ ಅದ್ಬುತ ಅಮೋಘ ಹಿಂತಹ ಕಿರು ಚಿತ್ರಗಳು ಮಾಡಿದಕ್ಕೆತುಂಬಾ ಧನ್ಯವಾದಗಳು

    • @laxmikanthahosamani2954
      @laxmikanthahosamani2954 Před 10 dny +2

    • @karabasusbkarabasusb9992
      @karabasusbkarabasusb9992 Před 9 dny +3

      ಬ್ರದರ್ ಕರ್ನಾಟಕ ದಲ್ಲಿ ದೊಡ್ಡ ದೊಡ್ಡ ಸಿನಿಮಾ ನೋಡಿದ್ರು ಅರ್ಥ ಆಗಲ್ಲ ನೀನು ಮಾಡಿರೋ ಚಿತ್ರ ಬಹಳ ಸೂಪರ್ ಆಗಿದೆ ❤️❤️❤️🙏

    • @singershrishri9383
      @singershrishri9383 Před 9 dny

      ಪದಗಳಿಲ್ಲ ವರ್ಣಿಸಲು ಸಹೋದರ 🔥💐🙏

    • @user-gl5in2rp8h
      @user-gl5in2rp8h Před 9 dny

      Ella thande hinge idre Naanu istu novu anubavisuva paristiti barta irlila ri

  • @amareshamadivalar1903
    @amareshamadivalar1903 Před 10 dny +126

    ಅಣ್ಣಾ ಒಂದು ಮಾತ್ರ ನಿಜವಾದ ಮಾತು ಹೇಳಬೇಕು ಅಂದ್ರೆ ನೀನು ಮುಂದೆ ದೊಡ್ಡ ಡೈರೆಕ್ಟರ್ ಆಗೆ ಆಗ್ತಿಯ ಅಣ್ಣಾ ಸೂಪರ್ ಅಣ್ಣ ನಿಮ್ಮಿಂದ ಸಮಾಜಕ್ಕೆ ಒಳ್ಳೆ ಕಥೆ ತುಂಬಾ ಚನ್ನಾಗಿದೆ ಅಣ್ಣಾ ಆದಷ್ಟು ಬೇಗ ಒನ್ ಲಕ್ಷ ಸಬ್ಕರಿಬರ್ ಆಗಲಿ ಅಣ್ಣಾ ಅಲ್ the ಬೆಸ್ಟ್ ಆಫ್ ಲಕ್ ಅಣ್ಣಾ

  • @JattuDruva-kd6pi
    @JattuDruva-kd6pi Před 10 dny +67

    ಈ ಚಿತ್ರ ನೋಡುವಾಗ ಪ್ರತಿಯೊಬ್ಬರಿಗೂ ಅವರ ಅಪ್ಪ ನೆನಪ ಆಗಿರತಾರೆ....... 🙏🏻ನಿಂಗು ಅಣ್ಣ 🙏🏻

  • @prashanthprashu9069
    @prashanthprashu9069 Před 10 dny +31

    ಅಣ್ಣಾ ನಮ್ಮ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುತ್ತಾ ಬರುತಿದ್ದೀರಿ 🙏
    ನಿಮ್ಮ life jorny ಹೀಗೆ ಮುಂದುವರಿಯಲಿ🙏🙏

  • @user-ch5ne9mb3x
    @user-ch5ne9mb3x Před 10 dny +94

    Anna nimmu ella ಈ ಚಿಕ್ಕ ಚಿಕ್ಕ ವಿಡಿಯೋ ಗಳಿಂದ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಒದಗಿಸಿದ ಹಾಗೇ ಆಗ್ತಾ ಇದೆ supar ANNA ♥️🥰

  • @sachindatkar2410
    @sachindatkar2410 Před 10 dny +33

    ಒಂದು ಕ್ಷಣ ಕಣ್ಣೀರು ಬರುವ ದೃಶ್ಯ ನಿಜಕ್ಕೂ ತುಂಬಾ ಒಳ್ಳೆಯ ಸಂದೇಶ...😢🙏

  • @Abhinava2023
    @Abhinava2023 Před 10 dny +24

    ಈ ಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ, ಕಣ್ಣಂಚಿನಲ್ಲಿ ಕಂಬನಿ ಹರಿಯಿತು .👌👌💯💯👍

  • @prashantkale5878
    @prashantkale5878 Před 9 dny +11

    ❤❤ ರಾಜಿ ಎಂಬ ನವಿರಾದ ಪ್ರೇಮ ಕಥೆಯಲ್ಲಿ ಒಂದು ತಂದೆಯ ಮಗನ ಪ್ರೀತಿ ಮತ್ತು ಆ ಪ್ರೀತಿ ಎಷ್ಟು ನಿಷ್ಕಲ್ಮಶ ಎಂದು ತೋರಿದ್ದೀರಿ. ಹಾಗೇ ನಿಗರಾಜ ಸರ್ ನಿಮ್ಮ ಅಭಿನಯ ಮತ್ತಷ್ಟು ಪ್ರೌಢಿಮೆ ಪಡೆದಿದೆ ಎಂದರೆ ಸಾಲದು ಬಹಳ ಲೀಲಾಜಾಲವಾಗಿ ನಟಿಸಿದ್ದೀರಿ ಮತ್ತು ನಿಮ್ಮ ತಂದೆಯ ಅಭಿನಯ ಮಾಡಿದ ಆ ಹಿರಿಯರು ಮನೋಗ್ನವಾಗಿ ನಟಿಸಿದ್ದಾರೆ ಮತ್ತು ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರೆ ಸರಿ 🎉🎉🎉❤❤❤ ಕೊನೆಯಲ್ಲಿ ತಂದೆಯ ಒಂದು ಸೀನ್ ಇದೆಯಲ್ಲ ಅದು ಮಾತ್ರ ❤❤ All the best for your future short films Sir

  • @manjubadiger5655
    @manjubadiger5655 Před 10 dny +24

    ನಮ್ ದೇವರು ಅಪ್ಪು ಬಾಸ್ ಫೋಟೋ ಹಾಕಿದ್ದಕ್ಕೆ tq ಅಣ್ಣ 🙏
    ಅಪ್ಪು ಅಭಿಮಾನಿಗಳು ಯಾವಾಗ್ಲು ನಿಮಗೆ ಸಪೋರ್ಟ್ ಆಗಿರ್ತಿವಿ ♥️

  • @Bhimashya-S-gowdru800
    @Bhimashya-S-gowdru800 Před 10 dny +39

    ಸೂಪರ್ ಸಂದೇಶ್ ಅಣ್ಣ ನನ್ ಕನ್ನಲಿ ನೀರು ಬಂತು ನನ್ನ ಅಪ್ಪ ಇದಾರೆ 😢😢😢😢😢😢

  • @kedariathani490
    @kedariathani490 Před 10 dny +191

    Ningraj anna na abhimanis like madi

  • @Dr.Prasannanaidu
    @Dr.Prasannanaidu Před 10 dny +267

    ಭೂಮಿಕಾ ಇಲ್ಲದ ಮೇಲೆ ನಾವು ಸಿನೆಮಾ ಟೈಟಲ್ ಕೂಡ ನೋಡುವುದಿಲ್ಲ. ಇತ್ತೀಚೆಗೆ ನೀವ್ಯಾಕೋ ಬದಲಾಗಿದ್ದೀರಾ ನಿಂಗರಾಜ್. ನಿಮ್ಮ ಹಾಗೆ ಭೂಮಿಕಾಳ ಅಪ್ಪಟ ಅಭಿಮಾನಿ. ನಿಮ್ಮ ತಂದೆಯ ಹಾಗಿ ಒಂದು ಕಿವಿಮಾತು, ನೀವು ಭೂಮಿಕಾ ಇಬ್ಬರು ಜೋಡಿಯಾಗಿ ಸಿನೆಮಾ ಮಾಡಿ. ಆ ಸಿನೆಮಾ ಕಳೆಯೇ ಬೇರೆ

    • @amkotresha6780
      @amkotresha6780 Před 10 dny +16

      Same here

    • @ningappaajur7825
      @ningappaajur7825 Před 10 dny +11

      ನಿಜ ಸರ್

    • @raghavendratm7273
      @raghavendratm7273 Před 9 dny +31

      ಹೊಸ ನಟಿಯರಿಗೂ ಒಂದು ಅವಕಾಶ ಕೊಡಿ ಬ್ರದರ್❤.. ಇಲ್ಲಿ ಯಾರು ಚೆನ್ನಾಗಿ ಕಾಣಿಸ್ತಾರೆ ಯಾರು ತುಂಬಾ ಚೆನ್ನಾಗಿ ಅಭಿನಯ ಮಾಡ್ತಾರೆ ಅನ್ನೋದಲ್ಲ ವಿಷಯ. ಆ ಪಾತ್ರಕ್ಕೆ ಯಾರು ಪರಿಪೂರ್ಣ ಜೀವ ತುಂಬುತ್ತಾರೋ ಅಂತಹ ನಟಿಯರನ್ನು ನಾವು ಬೆಳೆಸೋಣ😊..

    • @user-ws5il6wd7c
      @user-ws5il6wd7c Před 8 dny +21

      ಭೂಮಿಕಾ ಅವರು ತುಂಬಾ ಅದ್ಭುತವಾಗಿ ಅಭಿನಯ ಮಾಡುತ್ತಾರೆ ಅದರಲ್ಲಿ ಎರಡು ಮಾತಿಲ್ಲ, ಹಾಗೆಂದು ಅವರೇ ಎಲ್ಲಾ ಚಿತ್ರದಲ್ಲೂ ಅಭಿನಯ ಮಾಡಬೇಕು ಎಂದರೆ ತಪ್ಪು, ಕಲೆ ಇರುವವರನ್ನು ಬೆಳೆಸಬೇಕು ಪ್ರೋತ್ಸಾಹ ಮಾಡಬೇಕು, ರಾಜಿ ಅಭಿನಯ ಮಾಡುವವರು ಚನ್ನಾಗಿ ಅಭಿನಯ ಮಾಡಿದ್ದಾರೆ ಅವರನ್ನು ಪ್ರೋತ್ಸಾಹಿಸಿ.

    • @geetharanganath556
      @geetharanganath556 Před 8 dny +5

      Houdu

  • @mkg..-tm1ht
    @mkg..-tm1ht Před 10 dny +9

    ತುಂಬಾ ಅದ್ಭುತವಾದ ಕಥೆ ನಟನೆ.. ಮನ ಕಲಕುವ ಹಾಗಿದೆ ಎಲವು ಚನ್ನಾಗಿ ಮೂಡಿ ಬಂದಿದೆ...ಇನ್ನು ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕಥೇಗಳನ್ನು ಮಾಡಿರುತಿಯ ಅಣ್ಣ... 👌ಹೀಗೆ ಮುಂದುವರಿಯಲಿ

  • @shivukoppad2517
    @shivukoppad2517 Před 9 dny +7

    ಕಣ್ಣಾಗ ನೀರ ತರಸೀದಿ ಅಲ್ಲ ಬ್ರೋ ನಿಮ್ಮ್ ಪ್ರಯತ್ನ ಹೀಗೆ ಮುಂದುವರೀಲಿ 💐

  • @ashwinihalyal9690
    @ashwinihalyal9690 Před 7 dny +4

    ತುಂಬಾ ಚೆನ್ನಾಗಿದೆ .
    ಅಪ್ಪನ ಪ್ರೀತಿ ಎಂದರೆ ಏನು ಎಂಬುದನ್ನು ಬಹಳ ಮನ ಮಿಡಿಯುವಂತೆ ಮತ್ತು ಅರ್ಥ ಪೂರ್ಣವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು ❤

  • @umakanthborge4007
    @umakanthborge4007 Před 10 dny +5

    ಅಪ್ಪನ ಕುರಿತು ಅದ್ಬುತ ಸಂದೇಶ, ಹೃತ್ಪೂರ್ವಕ ಧನ್ಯವಾದಗಳು.🙏🏼💐

  • @PadmawathiBharath-oh8ew
    @PadmawathiBharath-oh8ew Před 10 dny +10

    ತುಂಬಾ ದಿನಗಳ ನಂತರ ವಿಡಿಯೋ ಮಾಡಿದಿರಿ. ಲವ್ ಸ್ಟೋರಿ ಅಷ್ಟೇ ಅಂತ ನಾನು ಮೊದಲು ಅಂದು ಕೊಂಡೆ. ಆದರೆ ನೋಡುತ್ತಾ ಹೋದಂತೆ ನನ್ನ ತಂದೆಯನ್ನು ನೆನಪು ಮಾಡಿ ಬಿಟ್ಟಿತು. ನನ್ನ ಅಪ್ಪ ನನ್ನ ನಾನು ಈನೇದು ನೋಡಲು ಸಾಧ್ಯವಿಲ್ಲ ಎಂದು ತಿಳಿದರು ಒಂದು ಸಾರಿ ಮಾಡಬೇಕು ನೋಡಬೇಕು ಎನಿಸಿತು. ತಂದೆ ತಾಯಿ ಯನ್ನು ಕಳೆದುಕೊಂಡವರಿಗೆ ಗೊತ್ತು ಅವರ ಬೆಲೆ. 🙏🙏😔😔😔😔

  • @NagarathnaP2
    @NagarathnaP2 Před 10 dny +6

    ಅದ್ಭುತ ಸಂದೇಶ ಹೊತ್ತಿರುವ ಸುಂದರ ಕಿರುಚಿತ್ರ ❤❤❤ಐ ಲವ್ ಹಿಟ್

  • @Amaresh33
    @Amaresh33 Před 3 dny +1

    ರಿಯಲ್ ಸ್ಟಾರ್ ನಿಂಗರಾಜ್ ಅಣ್ಣ 😍❤️
    ಅಣ್ಣ ನಾನು ಒಂದು ದಿನ ಟಿವಿ ಯಲ್ಲೂ
    ನಿನ್ ಮೂವಿ ನೋಡ್ತೀನಿ
    Heart touch movie😍❤️🙌🥹

  • @ukarnataka
    @ukarnataka Před dnem +1

    ಲೇಟ್ ಆಗಿ ಬಂದ್ರು ಲೇಟೆಸ್ಟ್ ಚಿತ್ರ ಸೂಪರ್ 👌👌👍🏻👍🏻

  • @NagarathnaP2
    @NagarathnaP2 Před 10 dny +34

    ನಿಮ್ಮ ಹೀರೋಯಿನ್ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತಾರೆ ಸೂಪರ್ ಇವ್ರನ್ನೇ ಕಂಟಿನ್ಯೂ ಮಾಡಿ ಜೋಡಿ ಬಾಳ್ ಚೆಂದ್ ಐತ್ರಿ

  • @sk_creation_143
    @sk_creation_143 Před 10 dny +13

    ನಿಜವಾಗಿಯೂ ತಂದೆ ಮೇಲೆ ಪ್ರೀತಿ ಇರೊರು ಈ ವಿಡಿಯೋ ಶೇರ್ ಮಾಡಿ ❤❤

  • @parashuramv5029
    @parashuramv5029 Před 2 dny

    ಈ ಮೂಲಕ ಹೇಳುವುದೇನೆಂದರೆ ತಂದೆಯ ಬಗ್ಗೆ ಒಂದು ಒಳ್ಳೆಯ ಉತ್ತಮವಾದ ಸಂದೇಶವನ್ನು ನೀಡಿದಂತಹ ನಿಂಗರಾಜ್ ಸಿಂಗಾಡಿ ಅಣ್ಣ ನವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ನಿಮ್ಮ ಸ್ನೇಹಿತರಿಗೂ ವರ್ಗದವರಿಗೂ.
    ಇಂತಿ ನಿಮ್ಮ ಸ್ನೇಹಿತ ಪರಶುರಾಮ್. ವಿ

  • @archanans4617
    @archanans4617 Před dnem

    ಅಣ್ಣ ಒಳ್ಳೆ ಅರ್ಥಪೂರ್ಣ ಚಿತ್ರ ಕಥೆ ಅಣ್ಣ ಸಮಾಜಕ್ಕೆ ಇದೆ ತರ ಕಿರು ಚಿತ್ರಗಳನ್ನು ಕೊಡುಗೆಯಾಗಿ ಕೊಡುತ್ತೀರಿ....🙏

  • @RameshAdi
    @RameshAdi Před 10 dny +4

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ನಿಮ್ಮ ತಂಡಕ್ಕೆ ಶುಭವಾಗಲಿ 💐❤

  • @Bhimashya-S-gowdru800
    @Bhimashya-S-gowdru800 Před 10 dny +13

    Happy birthday BOSS 👑👑👑👑👑👑 one again Boss 🎉🎉🎉🎉

  • @NaguMeti-cs2ck
    @NaguMeti-cs2ck Před 2 dny +1

    ಅಣ ಸೂಪರ್ ವಿಡಿಯೋ ಒಳ್ಳೆ ಸಂದೇಶನ ಕೊಟ್ಟಿದ್ದೀರಿ🙏♥️👑 ಜಗತ್ತಿಗೆ

  • @ll3544
    @ll3544 Před 5 dny +1

    ಅಣ್ಣಾ actully ನಿನ್ videos ಜಾಸ್ತಿ ನೋಡಲ್ಲ ನಾ ನಿಜ ಹೇಳ್ತಿದೀನಿ ಕುಶಿ ಅದಾಳ ಅಂತ ಈ ವಿಡಿಯೋ ನೋಡದೆ but..... one thing I will say...nina containt ಮಾತ್ರ very emotional and super
    ಎಲ್ಲಾ ಕ್ಯಾರೆಕ್ಟರ್ ಸೂಪರ್ ಅಣ್ಣಾ ❤❤❤❤❤

  • @shashidhardanammanavar
    @shashidhardanammanavar Před 10 dny +3

    ತುಂಬಾ ಅರ್ಥಪೂರ್ಣವಾದ ಸಮಾಜಕ್ಕೆ ಸಂದೇಶ ❤

  • @sumithraniranjan7783
    @sumithraniranjan7783 Před 10 dny +9

    Anna ವೀಡಿಯೋ ಭಾಳ ಲೇಟ್ ಆಯ್ತು ❤❤❤❤❤❤❤❤❤❤

  • @maheshmadiwalar136
    @maheshmadiwalar136 Před 10 dny +2

    ಅದ್ಭುತವಾದ ಚಿತ್ರ ಸರ್ ಒಂದು ಕ್ಷಣ ಕಣ್ಣಂಚಲಿ ನೀರು ತುಂಬಿಸಿ ಬಿಟ್ಟಿದ್ರಿ, ಒಂದು ತಿಂಗಳು ಮೇಲೆ ಆಗಿತ್ತು ನನ್ನ ತಂದೆಗೆ ಕರೆ ಮಾಡಿ ಇವತ್ತು ಕರೆ ಮಾಡಿ ಮಾತಾಡಿಸಿದೆ ಸರ್ ಆದಷ್ಟು ತಂದೆಯ ಹತ್ತಿರವಿದ್ದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಆಸೆ ಇದ್ದರೂ ಪರಿಸ್ಥಿತಿ ದೂರವಿದ್ದರೆಯೇ ಸಂಪಾದನೆ ಮಾಡುವ ಪ್ರಸಂಗ ನನಗೆ ಇದೆ ಸರ್ ❤❤
    ಧನ್ಯವಾದಗಳು ಸರ್ ನಿಮಗೂ ನಿಮ್ಮ ಗುಂಪಿನವರಿಗೂ 🙏🙏🙏🙏🙏

  • @mariswamimadlapur1015
    @mariswamimadlapur1015 Před 5 dny +1

    ಈ ಸಿನೇಮಾ ನೋಡಿದಾಗ‌ ನನಗಂತು ನನ್ನಪ್ಪ ನೆನಪಾಗಿ,ಅಪ್ಪನ ಬಗ್ಗೆ ಕೊನೆಗೆ ಎರಡು ಬಂದಾಗ,ನನ್ನ ಕಣ್ಣಲ್ಲಿ ಅಪ್ಪನ ನೀರು ಬಂದು,ಪುನ: ಅಪ್ಪನನ್ನು ನೆನಪು ಮಾಡಿಸಿದೀರಿ ಅಣ್ಣ
    ಸೂಪರ್ ಐ ಲೈಕ್ ಯು

  • @shivanandk4189
    @shivanandk4189 Před 10 dny +3

    ಕೋನೆಯ ಕ್ಲೈಮಾಕ್ಸ್ ತುಂಬಾ ಚೇನ್ನಾಗಿದೆ.... ❤❤❤❤

  • @satishbadiger7592
    @satishbadiger7592 Před 10 dny +4

    Suuuuuuprb story nd gud msg Anna......last li kannalli neera banthu nangu appa illa avru nammanna bitta hogi 2 years aytu😢😢😢😢

  • @PavanGubbi
    @PavanGubbi Před 10 dny +2

    ಉತ್ತರ ಕರ್ನಾಟಕದ ಅಧ್ಬುತ ಕಲಾವಿದ ನಿಂಗ್ ರಾಜ್ ಅಣ್ಣ ❤

  • @basalingakolli143
    @basalingakolli143 Před 7 dny +1

    ಇದೇ ರೀತಿ ಇನ್ನೂ ಹಲವು ಕಿರು ಚಿತ್ರಗಳು ನಿಮ್ಮ ಮೂಲಕ ಈ ಸಮಾಜಕ್ಕೆ ಬರಲೆಂದು ನಾನು ಆಶಿಸುತ್ತೇನೆ ❤❤

  • @savitridollin4826
    @savitridollin4826 Před 9 dny +3

    😭 ಅಪ್ಪ ಮುಗಿಲೆತ್ತರದ ಪ್ರೀತಿ 🌿🌎❤️

  • @Soni...S00
    @Soni...S00 Před 10 dny +9

    Love you Appa ❤🎉
    5..k like madi 💐

  • @chandruherimath9437
    @chandruherimath9437 Před 9 dny +2

    ಅಣ್ಣ ನಿಮ್ಮ ಕವಿತೆ ಗಳು ಭೇಂಕಿ ಅಣ್ಣ ನೀವು ಸಾಗುವ ದಾರಿ ಸುಗಮವಾಗಿರಲಿ ಎಂದು ಬಯಸುತ್ತಾರೆ🎉❤❤🥳

  • @basanagoudamalagoudar3148

    ನಿಂಗಣ್ಣ ಟ್ಯೂನ್ ಚೇಂಜ್ ಮಾಡೋ ಮಾರಾಯ... ಬರೇ ಅದ ಟ್ಯೂನ್ ಹಾಕ್ತಿ ❤❤

  • @kalmeshkale7245
    @kalmeshkale7245 Před 10 dny +4

    ನನ್ನ ಅಪ್ಪಾನೆ ನನ್ನ ಪ್ರಪಂಚ 🌍🙏

  • @somannag8472
    @somannag8472 Před 10 dny +17

    Super ಸಮಾಜಕ್ಕೆ ಒಳ್ಳೆಯ ಸಂದೇಶ ಸರ್

  • @prakashampprakashamp2868
    @prakashampprakashamp2868 Před 14 minutami

    💞♥️💚♥️💞ಅಣ್ಣಾ. ಪದಗಳೇ ಸಾಲದು...

  • @sureshbevanur5892
    @sureshbevanur5892 Před 7 dny +1

    ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ಅಣ್ಣ ತುಂಬಾ ಧನ್ಯವಾದಗಳು

  • @SiddannaChimmadad
    @SiddannaChimmadad Před 10 dny +4

    ನಿಜಾ ಅಣ್ಣ ಅಪ್ಪ ಇರೋವರೆಗು ಅವರ ಬೆಲೆ ಗೊತ್ತಾಗಲ್ಲ 😢 ಅವರು ಹೊಡ್ಮೇಳೆನೆ ಗೊತ್ತಾಗೋದು miss you appa 😞😔 😢

  • @Bhimashya-S-gowdru800
    @Bhimashya-S-gowdru800 Před 10 dny +8

    3 number coments Nandu 🎉🎉🎉🎉

  • @sandymsworld0102
    @sandymsworld0102 Před 10 dny +2

    ಅಪ್ಪ ಅರ್ಥ ಪೂರ್ಣ ಮನಸು,
    ಪೂರ ಪ್ರೀತಿಯ ಕೊಡುವ ಆ ಮನ ಸೊಗಸು
    ಬೆಲೆ ಕಟ್ಟಲಾಗದ ಜೀವ ಎಂದಿಗೂ ಪ್ರೀತಿಸು,,❤

  • @manjuballarimanju7188
    @manjuballarimanju7188 Před 10 dny +1

    Super brother

  • @Iamsalmankhan18
    @Iamsalmankhan18 Před 10 dny +4

    Super ningu bhai ❤️🥰

  • @ravibedavatti986
    @ravibedavatti986 Před 10 dny +11

    Super singdi anna

  • @parashuramheddari1211

    👌🏻ಸೂಪರ್ ಅಣ್ಣಾ ಕಣೀರು ಬಂತು 🙏🏻

  • @SampathKumar-kz2ub
    @SampathKumar-kz2ub Před 7 dny

    ಅಪ್ಪಾ 🙏🙏🙏 The Feels Never Ends 🙏

  • @PDhanagar
    @PDhanagar Před 10 dny +10

    ಸೂಪರ್ ಸಹೋದರ ಅತ್ಯುತ್ತಮ ಕಥೆ ಒಂದು ಕ್ಷಣ ನಮ್ಮ ತಂದೆನೆ ನೆನಪಾದರು 👌👌❤️❤️

  • @pgputtgowrinagavi6283
    @pgputtgowrinagavi6283 Před 10 dny +3

    ಸುಪರ ರೀ 😍

  • @killerboy-ux6yk
    @killerboy-ux6yk Před 6 dny

    ಅಣ್ಣಾ 🔥🔥🔥 ಅಣ್ಣಾ ವಿಡಿಯೋ manasigi ತುಂಬಾ ಇಷ್ಟ ಆಯಿತ ಅಣ್ಣಾ ತಂದೆ ಬೆಲೆ ಏನು ಅಂತ ಅವರ ಇದಾಗ ಅವರ ಬೆಲೆ ಗೋತ ಆಗಲ್ಲ ಅಣ್ಣಾ but ಅವರ ಇಲ್ಲ ಆದಾಗ ಅವರ ಬೆಲೆ ಗೋತ ಆಗುತೆ ಅಣ್ಣಾ

  • @ashokatejutelicom3540

    ತುಂಬಾ ಚೆನ್ನಾಗಿದೆ ಕಥೆ.....

  • @kicchanayak18
    @kicchanayak18 Před 10 dny +3

    ಸೂಪರ್ ಬ್ರದರ್🥺

  • @adarshnavali5864
    @adarshnavali5864 Před 10 dny +7

    Super anna 👌👌

  • @prashanthmyakeri6497
    @prashanthmyakeri6497 Před 3 dny

    ಒಳ್ಳೆಯ ಕಥೆ ಅಣ್ಣ ಭಾಗ 2 ಆದಷ್ಟು ಬೇಗಾ ಬರಲಿ 🌿🌿

  • @user-cg3pm8rd3b
    @user-cg3pm8rd3b Před 10 dny

    ಡೈಲಾಗ್ ಸೂಪರ್ ಅಕ್ಕ ದು 🔥

  • @NagarajHalasabal
    @NagarajHalasabal Před 10 dny +3

    ಸೂಪರ್ ಬ್ರದರ

  • @c337-Manju
    @c337-Manju Před 10 dny +19

    ಅಣ್ಣಾ ದೊಡ್ಡ ಸಿನೆಮಾ ಯಾವಾಗ ಬಿಡ್ತೀರಿ ನೀವು ಕಾಯ್ತಾ ಕುಳಿತಿರುವೆ ನಾನಿಲ್ಲಿ ಶಬರಿಯಂತೆ 😊

  • @ravipotdar9046
    @ravipotdar9046 Před 10 dny +2

    Eanu hela baku gottagu teela thumba changittu Uttar karnataka da Rajakumar andra Nigaraja shigadi awru. Ole massage edda 🙏🙏❤❤

  • @gangahullappanavar3292

    ಸೂಪರ್ ಅಣ್ಣ ವಿಡಿಯೋ ನೋಡಿ ತುಂಬಾ ಬೇಜಾರು ಆತ್ತು 😭

  • @irannabadni4698
    @irannabadni4698 Před 10 dny +2

    ಸೂಪರ್ ಅಣ್ಣ 🎉🙏

  • @mallunavali1151
    @mallunavali1151 Před 10 dny +4

    ಅಪ್ಪ 🎉🎉🎉🙏🙏🙏

  • @blgv3004
    @blgv3004 Před dnem

    ಇತ್ತೀಚೆಗೆ ಕನ್ನಡ ಚಿತ್ರ ಈ ರೀತಿಯಾಗಿ ಬಂದಿರೋದಿಲ್ಲ ಹಾಗೂ ಈ ಸಣ್ಣ ಚಿತ್ರ10 ಸಿನೆಮಾ ಗೆ ಸಮ ಸಮಾಜಕ್ಕೆ ಒಳ್ಳೆ ಸಂದೇಶ ಕೊಡೊ ಚಿತ್ರ ಬ್ರದರ್ ಈ ಚಿತ್ರ ನೋಡಿ ನನ್ನ ಕಣ್ಣಾಗ ನೀರು ತಾನಾಗಿಯೇ ಹೋಗ್ತಾ ಯಿದಾವು

  • @p.m3315
    @p.m3315 Před 6 dny

    ❤tumba channagide 👍❤️👌

  • @MaheshDaigode
    @MaheshDaigode Před 10 dny +4

    ಸೂಪರ್ 👌🙏

  • @HussainNg
    @HussainNg Před 10 dny +3

    Supper ninganna wonderful ❤

  • @Mantesh.
    @Mantesh. Před 10 dny +2

    ❤️ ಸೂಪರ್ ಬ್ರೋ ಅಪ್ಪ ಐ ಲವ್ ಯು 🙏💙

  • @gopalgovanakoppaOfficial
    @gopalgovanakoppaOfficial Před 10 dny +1

    ನಿಜವಾಗ್ಲೂ ಅಣ್ಣಾ ಒಂದ್ ಕ್ಷಣ ತಂದೆ ಅಂದ್ರ್ ಕಣ್ಣಾಗ್ ನೀರ್ ತರಿಸಿಬಿಟ್ಟಿ ಏನ್ ಅಂತ್ ಹೇಳ್ಲಿ ನಿನ್ನ ಈ ಅಭಿನಯಕ್ಕ್ ಎಷ್ಟ್ ಹೇಳಿದ್ರು ಕಮ್ಮಿನೆ 👏👏👏

  • @rajusnaduvinahalli5605
    @rajusnaduvinahalli5605 Před 10 dny +3

    Wow what a story super anna ❤

  • @user-ch5ne9mb3x
    @user-ch5ne9mb3x Před 10 dny +5

    Super ANNA ♥️♥️🥰😍

  • @Nmn933
    @Nmn933 Před 10 dny +2

    ಶುಭವಾಗಲಿ ತಮಗೆ 🎉❤

  • @ningappah3638
    @ningappah3638 Před 2 dny

    ಆಕ್ಟಿಂಗ್ ಸೂಪರ್ ಅಣ್ಣ ❤❤❤❤

  • @lakkukannadaaudios3693
    @lakkukannadaaudios3693 Před 10 dny +8

    ಎಲ್ಲೆಲಿಯು ಇದ್ದಾನೆ

  • @KalmeshHadapad-jw2mp
    @KalmeshHadapad-jw2mp Před 10 dny +3

    Supar

  • @KiranIngalaganv-l6d
    @KiranIngalaganv-l6d Před dnem +1

    Super anna🔥

  • @puneethadapad4292
    @puneethadapad4292 Před 5 dny

    ಕವನಗಳು ತುಂಬಾ ಚೆನ್ನಾಗಿವೆ.❤

  • @MaheshaNayaka-zm9dk
    @MaheshaNayaka-zm9dk Před 10 dny +5

    ❤ super ❤❤

  • @shamabajantri5235
    @shamabajantri5235 Před 10 dny +3

    SUPER ANNA👌🥰🥰

  • @siddunaikodi4412
    @siddunaikodi4412 Před 6 dny

    ಸೂಪರ್ ಅಣ್ಣ 👍👍👍🙏🙏🙏

  • @harapanahalli1642
    @harapanahalli1642 Před dnem

    ಸೂಪರ್ ಬ್ರದರ್ ಸೂಪರ್

  • @ManjuDandin-gj2uv
    @ManjuDandin-gj2uv Před 10 dny +5

    ❤❤

  • @user-gn7op8tv5n
    @user-gn7op8tv5n Před 10 dny +3

    ನಮ್ ಭೂಮಕ್ಕ ಇರಬೇಕಿತ್ತ ರೀ ಅಣ್ಣಾ ಈಕಿ ನಿಮ್ ಜೋಡಿ ಚಲೋ ಕಾಣುದಿಲ್ಲ

  • @user-dw5wr5cu2v
    @user-dw5wr5cu2v Před 8 dny

    Superr Anna🤩🤩

  • @vittum7030
    @vittum7030 Před 8 dny

    Short movies andre enu,yav tara irbeku,en content irbeku matte en message irbeku annodanna bereyavaru nimmanna nodi kalibeku ...realy so nice ...god bless you for your bright future as a director and actor ....

  • @Yallappasaidapur911
    @Yallappasaidapur911 Před 10 dny +6

    ❤❤❤

  • @kicchanayak18
    @kicchanayak18 Před 10 dny +4

    😍

  • @sureshchoori3958
    @sureshchoori3958 Před 6 dny

    ತುಂಬಾ ಅದ್ಭುತವಾಗಿದೆ

  • @laxmanbhagavati1485

    ❤❤❤ 🙏🏻🙏🏻 ಒಳ್ಳೆಯ ಸಂದೇಶ

  • @ShivuVanaki
    @ShivuVanaki Před 10 dny +4

    Anna super ❤

  • @somayyamkatagihallimathkat6999

    Super

  • @chetansiddapur119
    @chetansiddapur119 Před 7 dny +2

    What a natural acting 🔥🔥🔥

  • @mangalabandiwaddar1843
    @mangalabandiwaddar1843 Před 8 dny +1

    Supar anna😊😊😊😊😊😊😊😊😊😊

  • @user-be1tb1sx3x
    @user-be1tb1sx3x Před 10 dny +3

    👌👌

  • @AdityaMadival-cu9tv
    @AdityaMadival-cu9tv Před 10 dny +2

    Super ri anna ista itu video

  • @huligeshgangapur8918
    @huligeshgangapur8918 Před 8 dny

    A ningaraj anna. En story bartiyo anna 👌👌👌👌😌😌. Super bro heads up you🙏🙏🙏🙏

  • @Hanumesh-h3q
    @Hanumesh-h3q Před 9 dny

    ಜೀವನದ ಅದ್ಭುತವೇ ಅಪ್ಪ ❤❤🙏🙏