ಎನ್ ಮಗಾ ಲಡ್ಡು ಬಂದು ಬಾಯಿಗೆ ಬಿತ್ತಾ

Sdílet
Vložit
  • čas přidán 24. 09. 2021
  • ಎನ್ ಮಗಾ ಲಡ್ಡು ಬಂದು ಬಾಯಿಗೆ ಬಿತ್ತಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಲಿಖಿತ ಅನಂತ್
    ರಾಜು
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music Credit
    / audiolibrary-channel
  • Zábava

Komentáře • 1,3K

  • @gundappametre6489
    @gundappametre6489 Před 2 lety +142

    ವಾರದಲ್ಲಿ ಮೂರು ವಿಡಿಯೋ ಮಾಡಿ ಅಣ್ಣ ನಿಮ್ಮ ವೀಡಿಯೋಗಾಗಿ ದಿನ ಕಾಯೋದು ಆಗ್ತಾ ಇದೆ

  • @rajshekarmasaguppi164
    @rajshekarmasaguppi164 Před 2 lety +154

    ಕೃಷ್ಣ ಅಣ್ಣ ಡೈಲಾಗ್
    ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ ಸೆರಗು ಜಾರಿದರೆ ಕಾಲ್ಮರಿ ಗಜ್ಜ ಬೀಳ್ತಿದ್ದುವ 😂😂😂

  • @Satannavar
    @Satannavar Před 2 lety +235

    ನಿಮ್ಮಂತ ಅದ್ಬುತ ಕಲಾವಿದರು ಬೇಳಿಬೇಕು.ಸೂಪರ್ ಆಕ್ಟಿಂಗ್....

  • @madeshaambiga2855
    @madeshaambiga2855 Před 2 lety +37

    ನಿಮ್ಮ Acting ಗೆ Films ಅಲ್ಲಿ ಒಂದು Chances
    ಕೊಡಬೇಕು.👍🥰🙂

  • @kirankammar1992
    @kirankammar1992 Před 2 lety +137

    "ಡಿಗ್ರಿ ಪಾಸ್ ಆಗೋ ಅಂತಾ ಕರ್ಮ ಏನಿಲ್ರಿ,10th ಮಾರ್ಕ್ಸ್ ಕಾರ್ಡ್ ಐತ್ರೀ, ಅದು ಮೊನ್ನೆ ಕರೋನದಾಗ ಪಾಸ್ ಆಗಿನ್ರಿ "🤣🤣🤣

  • @mnboss6715
    @mnboss6715 Před 2 lety +119

    """ಸೂಪರ್ ಕಾಮಿಡಿ ಶಿವಪುತ್ರ"" lover ಸೂಪರ್""all team acting super""

  • @praveenbenor1812
    @praveenbenor1812 Před 2 lety +21

    ಅಣ್ಣಾ ನಿಮ್ಮ್ ಹುಡುಗಿ ಸೂಪರ್ 👌👌 ಮೇಕಪ್ಪ ನೀನು ಹಾಕ್ದೆ ಇದ್ರು ಸೂಪರ್ 🙏🙏🙏

  • @skworld6912
    @skworld6912 Před 2 lety +21

    ನಿಮ್ಮಂತ ಫ್ರೆಂಡ್ ಪಡಿಯೇಕೆ ನಮ್ಮಪುಣ್ಯ SIR 🙏😍👌👍 SUPER VIDEO

  • @UK_APPU_Creations
    @UK_APPU_Creations Před 2 lety +46

    ಶ್ವೇತಾನ acting ಮಸ್ತ್ ಐತಿ next ವಿಡಿಯೋ ಗೆ ಅವರನ್ನೇ ತಗೊಳ್ಳಿ ಅಣ್ಣಾ. ನಿಮ್ ಮುಂದಿನ ವಿಡಿಯೋನು ತುಂಬಾ ಚನ್ನಾಗಿ ಬರುತ್ತೆ...

  • @logicmakers.5487
    @logicmakers.5487 Před 2 lety +53

    Her acting skills is very attractive and impressive 👏plz don't leave him shivu bro 💯👍🥰

  • @jaggupatil9982
    @jaggupatil9982 Před 2 lety +16

    ಹುಡ್ಗಿನ ಒಳೆ ಮಸ್ತ್ ಹುಡುಕಿದಿ ನೋಡ ಸಾವಕಾರ... 😍😂

  • @user-ly2vr5yi2j
    @user-ly2vr5yi2j Před 2 lety +3

    ಶಿವಪುತ್ರ ಗೆ ಈ ಸಲ ಪಕ್ಕ ಲಡ್ಡು ಬಂದು ಬಾಯಿಗೆ ಬಿದ್ದತಿ ಅನ್ನೋರು 1 ಲೈಕ್ ಕೊಡ್ರಿ😜😜💓💓

  • @mudalagiboys
    @mudalagiboys Před 2 lety +12

    ಅಣ್ಣಾ ನೀವು ಸೂಪರ್ ಆಕ್ಟಿಂಗ್ ಮತ್ತೆ ಹುಡಗಿ ಸೂಪರ್ ಇದ್ದಾಳ ಮತ್ತೆ ಅವರ ಆಕ್ಟಿಂಗ್ ಸೂಪರ್ ಆಗಿದೆ 👌👌🤗

  • @A.S.LAXMAN.0123
    @A.S.LAXMAN.0123 Před 2 lety +15

    Hudgi Acting Superb...She is Looking Beautiful 😊😍

  • @mahijanivar9366
    @mahijanivar9366 Před 2 lety +95

    ಶಿವಪುತ್ರಗ first time kiss ಕೊಟ್ಟಳ್ ಎನ್ ಅನಾಹುತ😅

  • @iamhoneym
    @iamhoneym Před 2 lety +11

    ಸ್ವೇತು ಬೇಡ , ಸ್ವೇತು ಹೋಗಾಮ್ಮ್, ಬೇಡ ಸ್ವೇತು ಬೇಡ ...😀..Good Acting👍

  • @Nijalingahugar
    @Nijalingahugar Před 2 lety +17

    ಶಿಪು ಸೂಪರ್. ಬೆಸ್ಟ್ ಆಫ್ ಲಕ್ ನಿಮ್ಮ ಇಡೀ ಟೀಮ್ ಗೆ👍🏻👍🏻👍🏻👍🏻👍🏻

  • @shivustorieskannada5436
    @shivustorieskannada5436 Před 2 lety +126

    ಸಕಲ ಕಲಾ ವಲ್ಲಭ ನಮ್ಮ ಅಣ್ಣ ❤😍

  • @marunimbaraginimbaragi6697
    @marunimbaraginimbaragi6697 Před 2 lety +11

    ಅಣ್ಣ ನಿಜ ಒಂದು love story film ನೊಡದಂಗ aithu ಶಿವಪುತ್ರ ಅಣ್ಣ ಆಕ್ಟಿಂಗ್ ಸೂಪರ್

  • @girishtimmapur0143
    @girishtimmapur0143 Před 2 lety +32

    ಲಿಖೀತಾ ಅನಂತ ಅವರು ಈ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಪ್ರದರ್ಶನ ಮಾಡಿದ್ದಾರೆ .....Acting super

  • @naveensg4629
    @naveensg4629 Před 2 lety +33

    ನಮಗೂ ಒಂದು ಲಡ್ಡು ಕೊಡಿ ಶಿವಪುತ್ರ

  • @janapadaloversangu6836
    @janapadaloversangu6836 Před 2 lety +38

    What a wonderful 😍🤟anna🔥ಸದಾ ಕಾಲ ಎಲ್ಲರನು ಹೀಗೆ ಕಾಮಿಡಿ ಮಾಡಿ ನಗಸ್ತಾ iri😄🤟🤟

  • @saraswatipatil7838
    @saraswatipatil7838 Před 2 lety +10

    Her acting was fantastic....totally awesome 👍

  • @shashik0806
    @shashik0806 Před 2 lety +10

    Her acting skills just superb 👍

  • @chintuchintu1800
    @chintuchintu1800 Před 2 lety +55

    15:56 ತಿಪ್ಪೆ ಮೇಲೆ ನಾಯಿ ಬದುಕುತೈತಿ, ಯುವರ್ ಬದುಕಲ್ವ 😂

  • @yash_boss__712
    @yash_boss__712 Před 2 lety +24

    Shivputra and shwetu super jodi...❤️💞

  • @sharanappaangadi3392
    @sharanappaangadi3392 Před 2 lety +11

    Really sister acting... 🔥🔥🔥 Natural and super expression..... ❤️❤️❤️

  • @ittigudimanjunath8574
    @ittigudimanjunath8574 Před 2 lety +2

    ಸಕಲ ಕಲಾ ವಲ್ಲಭ..
    ಶಿವಪುತ್ರ ಬ್ರದರ್ 👌👌👌👌👌✌️🥰🥰

  • @amareshamaresh5354
    @amareshamaresh5354 Před 2 lety +23

    ಶಿವಪುತ್ರ ನಿಂದು ಮತ್ತು ಆ ಹುಡುಗಿದು ಸೂಪರ್ ಜೋಡಿ 👌👌🙌🙌.ಮದುವೆ ಆಗ್ತೀರಾ

  • @world3725
    @world3725 Před 2 lety +9

    ಸೂಪರ್ ಗುರು ನಟನೆ ಚೆನ್ನಾಗಿದೆ ನೀವು ಸಿನಿಮಾದಲ್ಲಿ ನಟನೆ ಮಾಡಿದ್ರೆ ಇನ್ನು ಸೂಪರ್ 👌👌👌

    • @lakshmikutumba8566
      @lakshmikutumba8566 Před 2 lety

      🤝ಪ್ಲೀಸ್ ನನಗೂ ಸಪೋರ್ಟ್ ಮಾಡಿ

    • @world3725
      @world3725 Před 2 lety

      @@lakshmikutumba8566 ನಿಮ್ಮ ಚಾನೆಲ್ ಯಾವುದು

    • @lakshmikutumba8566
      @lakshmikutumba8566 Před 2 lety

      ಮತ್ತೆ ಇನ್ನೊಂದು ಚೆನ್ನಲ್ ಲಕ್ಷ್ಮಿ ಕುಟುಂಬ ಸರ್ಚ್ ಮಾಡಿ ಬರುತ್ತೆ

  • @All_iz_well_
    @All_iz_well_ Před 2 lety +1

    ಅಣ್ಣಾ ನಿಮ್ಮ ಅವಶ್ಯಕತೆ ಬಿಗ್ಗ್ ಬಾಸ ಕ ಬಾಳ ಅದ ನೀವ್ ಬರಬೇಕ್ ನೋಡ ಅಣ್ಣಾ ನಾವ ನಿಂಗ್ ಸಪೋರ್ಟ್ ಮಾಡತು 💙

    • @adangowdaadangowda9415
      @adangowdaadangowda9415 Před 2 lety +1

      nijja bro ondu next time ondu abiyana madabeku alva bro😇

    • @All_iz_well_
      @All_iz_well_ Před 2 lety +1

      Yes bro madabeku shivaputra annana idi karanatak tere mele nodabeku matta hintavarige avakasha sigbeku ❣️

  • @sheshappasalla3669
    @sheshappasalla3669 Před 2 lety +1

    ಅಣ್ಣ ಸೂಪರ್ ಅತ್ತಿಗೆ ನೇ ಹುಡ್ಕಿದ್ಧಿ ಅಣ್ಣ ಸೂಪರ್ ಆಕ್ಟಿಂಗ್ all

  • @lakkannajarakiholi6923
    @lakkannajarakiholi6923 Před 2 lety +27

    ಅಕ್ಕನ ಆಕ್ಟೀಂಗ ಮಾತ್ರ ಸುಪರ ಗುರು

    • @Created606
      @Created606 Před 2 lety +1

      czcams.com/video/TYzflsn3CzI/video.html

  • @srinivasaseenast4679
    @srinivasaseenast4679 Před 2 lety +21

    ಹುಡುಗಿ ಚನಾಗಿಧಲೆ... And super comedy

    • @Created606
      @Created606 Před 2 lety

      czcams.com/video/TYzflsn3CzI/video.html

  • @raghuappu2639
    @raghuappu2639 Před 2 lety +18

    ಹೀರೋಯಿನ್ ಸೂಪರ್ ಆಕ್ಟಿಂಗ್.
    Part 2 continue brother's... 👌

  • @rajusnaduvinahalli5605
    @rajusnaduvinahalli5605 Před 2 lety +8

    Hudgi natural acting super...

  • @DURGESHMHALABAVI
    @DURGESHMHALABAVI Před 2 lety +4

    ಸೂಪರ್ ಅಣ್ಣಾ ನಿನ್ನ comedy ನೋಡೋಕೆ ಕಾಯ್ತಾ ಇರ್ತಿವಿ ಅಣ್ಣಾ ಸೂಪರ್ 😘😘😘😘

  • @shivu824
    @shivu824 Před 2 lety +19

    Anand Anna always rock ♥️🔥

    • @Created606
      @Created606 Před 2 lety +1

      czcams.com/video/TYzflsn3CzI/video.html

  • @sharanagouda3090
    @sharanagouda3090 Před 2 lety +7

    Hudgi acting super bro🥰🔥

  • @rahulwalikar6073
    @rahulwalikar6073 Před 2 lety +5

    Bari interesting video ನೀವು ಇನ್ನ ಎತ್ತರಕ್ಕೆ ಬೆಳೆಯಲಿ ಬೇಕು ನಮ್ಮ ಆಶೀರ್ವಾದ ಸದಾ ನಿಮ್ಮ ಮೇಲೆ ಅಣ್ಣ part 2 mada anna continue

  • @saamrath3976
    @saamrath3976 Před 2 lety +6

    ಈ ಜೋಡಿ ಈಗೆ ಇರಲಿ ಸೂಪರ್ ಜೋಡಿ

  • @jaheerabbas2819
    @jaheerabbas2819 Před 2 lety +24

    Supportive actress acting was super and natural and her expressions are good👌.
    As usual Comedy King was Rocking 🤘

    • @Created606
      @Created606 Před 2 lety

      czcams.com/video/TYzflsn3CzI/video.html

  • @nagareddypatil2048
    @nagareddypatil2048 Před 2 lety +1

    ಸೂಪರ್ ಅಣ್ಣಾ ಚನ್ನಾಗಿ ಮಾಡ್ತೀರಾ

  • @anjaneyabnrk6503
    @anjaneyabnrk6503 Před 2 lety +6

    ಸೂಪರ್ ಅಣ್ಣ... ಅಂಡ್ ಟೀಮ್

  • @BM-ih7ug
    @BM-ih7ug Před 2 lety +4

    Eki jote enoda video maadu sipu hudagi acting super 😘😘

  • @jagadishanjaneyalu2157
    @jagadishanjaneyalu2157 Před 2 lety +8

    ಅಂಬಾ...... ಅಂಬಾ.......
    ಏನ್ ಸೌಂಡ್ ಮಾರಾಯ.. 😂🤣

  • @jackiemanju3243
    @jackiemanju3243 Před 2 lety +3

    Shwetha acting super .......

  • @akkannadamusic4741
    @akkannadamusic4741 Před 2 lety +1

    ನಿಮ್ಮಂತಹ ಕಲಾವಿದರಿಗೆ ನಾವು ಪ್ರೊಸ್ತಾಹ ಕೊಡತಿವಿ😍😍🇮🇳🇮🇳🙏

  • @raghavcorp4095
    @raghavcorp4095 Před 2 lety +14

    ಸೂಪರ್ ಜೋಡಿ, ಸೂಪರ್ ಕಾಮಿಡಿ. Keep it up and both of you. All the best😊

    • @Created606
      @Created606 Před 2 lety

      czcams.com/video/TYzflsn3CzI/video.html

  • @gopinathn2530
    @gopinathn2530 Před 2 lety +4

    Shiva Sampathige Sawal, your girl freind is beautiful❤❤❤❤ Ananda savakara like Vajramuni, good effort.

  • @simranattar6149
    @simranattar6149 Před 2 lety +1

    Super video anna 👌 tande taai du super acting. 30 nimish du video madu Anna 👍

  • @goldenbeatskannada3464
    @goldenbeatskannada3464 Před 2 lety +2

    ಹುಡುಗಿ ಆಕ್ಟಿಂಗ್ ಸೂಪರ್ 😍😍😍😍

  • @pradi-kx1kk
    @pradi-kx1kk Před 2 lety +9

    Super comedy...real agi kiss kodake shuru madiri....part.2 maadi..thank you for shivaputra team

  • @railfanadarsh16590
    @railfanadarsh16590 Před 2 lety +10

    Ista Divas Valg Ist Yendu Nakirrkill na 😂😂😂😂😂

  • @veereshhulli850
    @veereshhulli850 Před 2 lety +3

    ಲವರ್ ಸೂಪರ್ ಅಣ್ಣಾ...💞 👌

  • @NARUTOGAMER12234
    @NARUTOGAMER12234 Před 2 lety +2

    😭 ❤️ single King ❤️love you

  • @bhagannanaraballi5884
    @bhagannanaraballi5884 Před 2 lety +12

    ಸೂಪರ್ ಅಣ್ಣಾಜೀ,,,,,,,, 💞

  • @RameshR-by7nc
    @RameshR-by7nc Před 2 lety +6

    Hudgi looking beautiful 🥰

  • @sampatkumarkattimani9585
    @sampatkumarkattimani9585 Před 2 lety +1

    ಎ..ಬಾಳ Smart ರಿ.. ಪಾ... ನೀವ.. 🙂🙂

  • @mallikarjun.b7093
    @mallikarjun.b7093 Před 2 lety +1

    Hudugi acting super

  • @GKH0100
    @GKH0100 Před 2 lety +5

    ಏ ನೌನ್ ಕೊಡ್ಲಿ ತೊಂಬಾರ್ಲೇ ಬಾಳ ಆಗ್ಯಾದ ಇವ್ರದು ಅವನೌನ ನೋಡೇ ಬಿಡುನು😬😂😀 feb 30😂
    Super acting guys,... I Sean all your videos and waiting for next videos keep it up....super comedy... heroine is super😍

  • @shivayt6353
    @shivayt6353 Před 2 lety +8

    Akkan acting full 👌

  • @vsreddy4387
    @vsreddy4387 Před 2 lety +1

    Hudugi superb acting 👍

  • @basawarajkadival5140
    @basawarajkadival5140 Před 2 lety +2

    Hudgi amma superb acting 🙏🏻🙏🏻😂😂

  • @mahamadinthiyaj5911
    @mahamadinthiyaj5911 Před 2 lety +7

    🤣🤣🤣👌ಶಿವಪುತ್ರ ಅಂಡ್ ಟೀಮ್ 👌

  • @raviramesharasgond6881
    @raviramesharasgond6881 Před 2 lety +7

    I love her acting... ❤🤗

  • @Anandcreation-fb6fc
    @Anandcreation-fb6fc Před 2 lety +1

    ನೀ ನಮ್ಮ ಬಾಸ್ ತರಾ ಅಣ್ಣ ❤️❤️😘

  • @krishnajadhav2702
    @krishnajadhav2702 Před 2 lety

    ಲಡ್ಡು ಬಂದೆ ಬಿಟ್ದಿದೆ ಶಿವಪುತ್ರ ತಿನ್ನಬೇಕು ನೀವು ತುಂಬಾ ಚನ್ನಾಗಿದೆ ನಿಮ್ಮ ಕಾಮಿಡಿ ವಿಡಿಯಾ

  • @VINAY__prince
    @VINAY__prince Před 2 lety +7

    Anand savkar comedy super 🔥🔥

  • @s_r_kulkarni01.41
    @s_r_kulkarni01.41 Před 2 lety +3

    Sakkat bro 😂😂😂😂🙏🙏🙏❤️❤️❤️ today I am full happy bro👍

  • @sunilkamble3051
    @sunilkamble3051 Před 2 lety +2

    Hudagi acting super

  • @vinod_kodliwad
    @vinod_kodliwad Před 2 lety +1

    ಹುಡುಗಿ ಚೆನ್ನಾಗಿದಾಳೇ ಸೂಪರ್ ಜೋಡಿ ಶಿವಪುತ್ರ ಬ್ರದರ್ "ಮದುವೆ ಆಗೋ ಪ್ಲಾನ್" ಎನಾದ್ರು ಇದಿಯಾ..

  • @rockkrmusicofficial9723
    @rockkrmusicofficial9723 Před 2 lety +3

    Akkana acting super ❤️💖💗

  • @Jdstyle123
    @Jdstyle123 Před 2 lety +7

    Ayyo ena acting bhai masto bhai pakka 1m like baratav 👍👍👍

  • @siddunavi9237
    @siddunavi9237 Před 2 lety +1

    Kissss tagond bitta....musukina jola aralise bitt.....anna ni ellio hokki ala nodke ni sandalwood star agatioppa sadysdrelle we are waiting......🤩🤩🤩🤩😍😍😍😍😍💫💫💫⭐⭐⭐⭐⭐⭐😘😘😘😘😘 superrr duperrrr

  • @vijaylaxminatikar141
    @vijaylaxminatikar141 Před 2 lety +1

    Acting super anna 👌👌👌👌and hugagi super

  • @anandamurthy8598
    @anandamurthy8598 Před 2 lety +8

    ಏನ್ ಗುರು 4 ನಿಮಿಷ ದಲೇ 80 ಕಾಮೆಂಟ್ 500 ಲೈಕ್ ಬೆಳ್ದಿದಿಯ ಬಿಡು ಶಿವು 🔥🔥🔥

  • @manup2917
    @manup2917 Před 2 lety +3

    ❤😎Anna ninna acting super❤😎👑

  • @vilasvishawa311
    @vilasvishawa311 Před 2 lety +1

    ವಾವ್ 👆👌ಶಿವಾಪುತ್ರ್ ಎಷರದೇ ಕಾಮಿಡಿ ಶೋ 👌👌 💐👏

  • @dallyshivu86
    @dallyshivu86 Před 2 lety +1

    Wow 😲😲 enna akka super

  • @b.k.c.kabaddi.team.hadagali

    ❤️ಶಿವಪುತ್ರ ಅಂದ್ರೆ ಕಾಮಿಡಿ ಕಾಮಿಡಿ ಅಂದ್ರೆ ಶಿವಪುತ್ರ❤️🥰🤩

  • @amasiddanilajagi5095
    @amasiddanilajagi5095 Před 2 lety +6

    Super acting shivaputra🔥🔥🔥🔥

  • @abhijithck4039
    @abhijithck4039 Před 2 lety +2

    Love u swethaa 😍😍😍😍😍

  • @malingarayas.k9385
    @malingarayas.k9385 Před 2 lety +1

    ಫೆಬ್ರುವರಿ ತಿಂಗಳಲ್ಲಿ 30 ತಾರೀಕ ಇಲ್ಲೂ ಅಣ್ಣಾ.😊 ಕಾಮಿಡಿ ಸೂಪರ್ 🥰🥰😁😁😁

  • @gaibuganikannadajanapadaso5677

    ಸೂಪರ್ ಅಣ್ಣಾ

  • @dvishaka567
    @dvishaka567 Před 2 lety +7

    I like the way you performed Likhi🙌👍🤩.! Good work team and keep up the work 👍

  • @mahantesh...ms...3483
    @mahantesh...ms...3483 Před 2 lety

    👑😍🤣ಶಿವಪುತ್ರ ಅಣ್ಣ ಏನ ನಿಮ್ ವಿಡಿಯೋ ಭಾರಿ ಮಸ್ತ್ ಅಯ್ತಿ ಶಿವಪುತ್ರ ಅಣ್ಣನ ಅಭಿಮಾನಿಗಳು ಯಾರು ಯಾರು ಇದ್ದೀರಾ ಒಂದು ಒಂದು ಲೈಕ್ ಕೊಡಿ ಪ್ಲೀಸ್....🙏🙏🙏

  • @rameshjangani7906
    @rameshjangani7906 Před 2 lety +1

    Likhita B A natural acting and super acting..

  • @user-ei4zm6jb9w
    @user-ei4zm6jb9w Před 2 lety +9

    👌👌👌ಸೂಪರ್

  • @Hindu_660
    @Hindu_660 Před 2 lety +9

    Comming soon 700k 😍

  • @tejavenki3919
    @tejavenki3919 Před 2 lety

    ಶಿವು ಪುತ್ರ ಏನ್ ನಿನ್ ಹವಾ 👌👌👌

  • @user-ci9ly5zw2q
    @user-ci9ly5zw2q Před 2 lety +1

    ಈ ಹುಡ್ಗಿ ಅಲ್ಲಿ ಟ್ಯಾಲೆಂಟ್ ಇದೆ 😊✌️

  • @user-rt4vc6vk8b
    @user-rt4vc6vk8b Před 2 lety +4

    Chindi 🔥👌👌👌🔥👌🔥🔥👌🔥👌🔥

  • @shivayt6353
    @shivayt6353 Před 2 lety +3

    Anna laddu babdu baige bitta😍😍

  • @saccruise
    @saccruise Před 2 lety +1

    Comedy aadru Hudugi na bhaari adaal true love

  • @sushmitakumari8439
    @sushmitakumari8439 Před 2 lety

    ತುಂಬಾ ಚೆನ್ನಾಗಿತ್ತು ಈ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು ನನ್ನ ಸಪೋರ್ಟ್ ಇದೆ ಹೀಗೆ ವಿಡಿಯೋ ಮಾಡ್ತಾ ಇರಿ ...

  • @journeywithu7183
    @journeywithu7183 Před 2 lety +23

    Actually her expression is tooo good

  • @logicmakers.5487
    @logicmakers.5487 Před 2 lety +6

    This video ultimate bro plz reply shivu boss 💥💥🦁🦁

  • @anilbudni5163
    @anilbudni5163 Před 2 lety

    ಶಿವಪುತ್ರ ಅಣ್ಣಾ ವಿಡಿಯೋ ಸೂಪರ್

  • @bassutalavar4846
    @bassutalavar4846 Před 2 lety +1

    Shivaputra brother and shveta acting suuuuperre