ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತವೆ. ಪ್ರತಿ ಜಿಲ್ಲೆಯಲ್ಲೂ ಇರುತ್ತವೆ. ತೋಟಗಾರಿಕಾ ಮಹಾವಿದ್ಯಾಲಯ ಇಲ್ಲವೇ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಕೇಂದ್ರ , ಹೆಸರಘಟ್ಟ ದಲ್ಲಿಯೂ ಸಹ ಸಿಗುವುದು
ಹಾಲು ಕೊಡುವ ಮೇವು ಯಾವುದು ಇಲ್ಲಾ ಹಾಗಿದ್ರೆ ಎಲ್ಲರು ಅದನ್ನೇ ಬೆಳೆಯುವರು. ಹಸಿರು ಮೇವು ಹಾಗೂ ಒಣಮೇವಿನ್ನು ಜೊತೆಯಾಗಿ ನೀಡಿ. ನಿಮ್ಮ ಜಹಸು ಕೋಡುವ ಹಾಲಿನ ಮೇರೆಗೆ ಒಂದೊಂದು ರೀತಿಯಾಗಿ ಇರತ್ತೆ ಅದರ ಮೇರೆಗೆ ಕೊಡುವುದರಿಂದ ನಿಮ್ಮ ಹಸು ಹಾಗು ಎಮ್ಮೆಯಲ್ಲಿ ಹಾಲಿನ ಇಳುವರಿ ಹೆಚ್ಚಿಸಿಕೊಳ್ಳಬಹುದು
yeah so many of them messaged me. but we are handling other subjects also. so in my work i couldn't make it. and i have a manpower issue. here no one knows hindi fluently . may be in 6 month we will arrange it
Madam ತೋಟದಲ್ಲಿ ನೆರಳ್ಳಲ್ಲಿ ಬೆಳೆಯ ಬಹುದ
ಬೆಳೆಯಬಹುದು. ನೆರಳಲ್ಲಿ ಬೆಳೆಯುವಾಗ ಮಣ್ಣಿಗೆ ಕೃಷಿ ಸುಣ್ಣ ಮಿಕ್ಸ್ ಮಾಡಿ ಬೆಳೆಯಿರಿ . ಬೆಳೆ ಚೆನ್ನಾಗಿ ಬರುತ್ತದೆ
African tall seeds Elli Sigutthe madam
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತವೆ. ಪ್ರತಿ ಜಿಲ್ಲೆಯಲ್ಲೂ ಇರುತ್ತವೆ. ತೋಟಗಾರಿಕಾ ಮಹಾವಿದ್ಯಾಲಯ ಇಲ್ಲವೇ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಕೇಂದ್ರ , ಹೆಸರಘಟ್ಟ ದಲ್ಲಿಯೂ ಸಹ ಸಿಗುವುದು
Silja.madabhuda
Rasa mevu bagge thilisi kodi
ha vijak kumar avare adashtu bega onderadu vidhaanagala kuritu tilisuve. jotege haidrophonics maadari mevu tayaarikeyu tilisuve. prati vishaya muttisuva uddeshadindale idu sadaa nimma jotegaara emba tagline hakiruvevu. sadhyadalle upload maaduvevu.
Kuri and meke ge yava hasiru mevu olleduu
Ser namage bili mekke jola beku namdu Hassan Elli sigutte
Krishi Vigyan Kendra ಅಲ್ಲಿಗೆ ಹೋಗಿ ಸಿಗುತ್ತದೆ
Reedomill mz Elli sigutte mam idu
ಬೆಳೆಗಳಿಗೆ ಔಷಧಿ ಮಾರವವರಲ್ಲಿ ಸಿಗುವುದು
1 year or 1 crop ga 30 - 35 ton
Saarajanaka Andre enu medam
ಸಾರಜನಕ ಎಂದರೆ ರಾಸಯನಿಕ ಗೊಬ್ಬರ, NPK ಗೊಬ್ಬರ ಕೇಳಿರುತ್ತೀರಾ ಅಲ್ವ. ಅದರಲ್ಲಿ N
ಅಂದರೆ ಅದೇ ಸಾರಜನಕ Nitrogen
Idhu elli sigutte men South African Taal
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರ ದಲ್ಲಿ ಕೇಳಿ ಸಿಗುತ್ತದೆ
Plant to plant spacing estu
30x15 illave 30x25 taligala mele nidhaara aguttade.
Medam nanu jola bele madini adare adara maraata hege anta heli plz jolada kaddi sameta marata madalu heli plz plz plz
ega marata madalu sakasthu appgalu saha bandive. adara mulakavu marata madabahudu. edaralli naanu hakalu agadu link. adu youtube guidence virudda. mundinadinagalalli avugala mahiti viidio hakuve. sadya nimma hattirada krushimarukatteyalli hogi marata madi endu helaballe. alliyu swacchagolisida jola karidi aguvud. adu nivu balliri
@@NegilaYogi medam june nali yava bele beledare oledu anta heltira plz
@@vijaykumar.s4539 ondondu jillege ondondu saha ide . enu madabahdu yochisuve tilisalu
E mevu yestu sari katavu madabekaguttade..
video omme nodi adannu video dalli helalaagide.
@@NegilaYogi idu bahuvarashika dhala na mam..
ಆಫ್ರಿಕನ್ ಕಾಲ್ಸ್ ಜೋಳ ಎಲ್ಲಿ ದೊರೆಯುತ್ತದೆ
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಕ್ಕೆ ಹೋಗಿ ಅಲ್ಲಿ ದೊರೆಯುತ್ತದೆ
ಸರ್.ನಿಮೄಾ ವಿಳಾಸ ಮೂಬೈಲ್ ನಂಬರ್ ಹಾಕಿ
ಮೇವಿನ ಭಾಗ 3 ರಲ್ಲಿ ಹಾಕಿದೆ ನೋಡಿ.
ಅಲು ಕೊಡುವ ಮೇವು ಯಾವುದು
ಹಾಲು ಕೊಡುವ ಮೇವು ಯಾವುದು ಇಲ್ಲಾ ಹಾಗಿದ್ರೆ ಎಲ್ಲರು ಅದನ್ನೇ ಬೆಳೆಯುವರು. ಹಸಿರು ಮೇವು ಹಾಗೂ ಒಣಮೇವಿನ್ನು ಜೊತೆಯಾಗಿ ನೀಡಿ. ನಿಮ್ಮ ಜಹಸು ಕೋಡುವ ಹಾಲಿನ ಮೇರೆಗೆ ಒಂದೊಂದು ರೀತಿಯಾಗಿ ಇರತ್ತೆ ಅದರ ಮೇರೆಗೆ ಕೊಡುವುದರಿಂದ ನಿಮ್ಮ ಹಸು ಹಾಗು ಎಮ್ಮೆಯಲ್ಲಿ ಹಾಲಿನ ಇಳುವರಿ ಹೆಚ್ಚಿಸಿಕೊಳ್ಳಬಹುದು
ಹೆಚ್ಚಿನ ಹಾಲು ಕೂಡುವ ಹಸು ಯಾವುದು ದಯವಿಟ್ಟು ಮಾಹಿತಿ ಇದ್ದರೆ ತಿಳಿಸಿ
do in hindi
yeah so many of them messaged me. but we are handling other subjects also. so in my work i couldn't make it. and i have a manpower issue. here no one knows hindi fluently . may be in 6 month we will arrange it
If we feed silage to the goat, will the goat grow?
30kg goat 3 to 4 kg silage per day