Frozen shoulder: Symptoms and causes | Vijay Karnataka

Sdílet
Vložit
  • čas přidán 1. 06. 2021
  • ಕೆಲವೊಮ್ಮೆ ಒಂದೇ ಬಗೆಯ ಚಲನೆಯನ್ನು ಇಡಿಯ ದಿನ ನಿರ್ವಹಿಸುತ್ತಾ ಇದ್ದಾಗಲೂ ಭುಜದ ನೋವು ಕಾಣಿಸಿಕೊಳ್ಳಬಹುದು. ಒಂದು ವೇಳೆ ಈ ನೋವು ಇಂತಹ ಯಾವುದೇ ಚಟುವಟಿಕೆಗಳಿಂದ ಬಂದಿರದೇ ಇದ್ದರೆ ಮತ್ತು ಕಡಿಮೆಯಾಗುವ ಬದಲು ಒಂದೇ ಸಮನೆ ಇದ್ದರೆ ಇದು ಬೇರಾವುದೋ ಕಾಯಿಲೆಯ ಲಕ್ಷಣವಾಗಿರಬಹುದು. ಇದರ ಬಗ್ಗೆ ವೈದ್ಯರಾದ ದರ್ಶನ್ ಕುಮಾರ್‌ ಅವರಿಂದ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 26