ಮೋದಿನ ಟಿವಿಲಿ ತೋರಿಸಿದ ಹಾಗೆ ರಾಹುಲ್ ನು ತೋರ್ಸಿ: ಸಂತೋಷ್ ಲಾಡ್ | Suvarna News Hour Special With Santosh Lad

Sdílet
Vložit
  • čas přidán 13. 02. 2024
  • Santosh Lad | Santosh Lad interview | Suvarna News Interview | Suvarna News Hour Special With Santosh Lad | News Hour Special | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಸಂತೋಷ್ ಲಾಡ್
    #SantoshLad #NewsHourSpecial #NewsHourSpecial #ajithanamakkanavar
    ಮೋದಿನ ಟಿವಿಲಿ ತೋರಿಸಿದ ಹಾಗೆ ರಾಹುಲ್ ನು ತೋರ್ಸಿ..: ಸಂತೋಷ್ ಲಾಡ್ | Suvarna News Hour Special With Santosh Lad
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 2,5K

  • @ravipravip7447
    @ravipravip7447 Před 2 měsíci +657

    ಮಂತ್ರಿಗಳು ಅಂದ್ರೆ ಇವರ ತರ ಜ್ಞಾನ ಇರ್ಬೇಕು.....ಸೂಪರ್ ಕೌಂಟರ್....ನಮ್ಮ ಮಂತ್ರಿಗಳು ಹೇಳೋದ್ರಲ್ಲಿ ತಪ್ಪೇನಿಲ್ಲ

    • @ShankaraShankara-pu9yq
      @ShankaraShankara-pu9yq Před 2 měsíci

      ಏನು sata ಜ್ಞಾನ ಇದೆ ಗಣಿ ಅಗರಣ soole ಮಗನಿಗೆ

    • @mahammadhaneef3470
      @mahammadhaneef3470 Před 2 měsíci +11

      ಸೂಪರ್ sir ಎಲ್ಲಾ ಮೀಡಿಯಗಳಿಗೆ ಹೊಗಿ ಗಾಧರಿಸಿ sir

    • @Santhosh_setty
      @Santhosh_setty Před 2 měsíci +16

      ಫೇಕು ನಾಲೆಜ್ ಬ್ರಹ್ಮಾಂಡ 🤣🤣🤣

    • @Moyani-bo1el
      @Moyani-bo1el Před 2 měsíci +17

      Evnige knowledge aha what a joke!!😂😂 eighth wonder! Ee gani lootigara!!

    • @krishag2098
      @krishag2098 Před 2 měsíci +2

      😮😮😮😮

  • @arifullaTA-pn5vc
    @arifullaTA-pn5vc Před 2 měsíci +21

    SANTOSH sir Supar speech ❤❤❤🎉🎉🎉

  • @krishnamurthymurthy6774
    @krishnamurthymurthy6774 Před 2 měsíci +223

    ಸಂತೋಷ್ ಲಾಡ್ ಮಾತುಗಳು ನಿಜಕ್ಕೂ ಅದ್ಭುತ. ❤

    • @murtuzasabnoorbasha249
      @murtuzasabnoorbasha249 Před 2 měsíci +1

      super ❤❤

    • @nurturing8408
      @nurturing8408 Před 2 měsíci +1

      Adbhuta ha ha ha 😂😂😂😂😂
      Good joke, eradu line English nalli heli, padayatre madidre leader aadare, ishtu varsha Rahul Anna enu achieve maadiddare torisi

  • @BheemappaBhandari
    @BheemappaBhandari Před 2 měsíci +10

    ಅಭಿನಂದನೆಗಳು ಸಂತೋಷ ಲಾಡ್ ಸರ್ ಅವರಿಗೆ ಯಾಕಂದರೆ ನೀವು ಕೇಳಿದ ಪ್ರಶ್ನೆಗಳಿಗೆ ಮಾಧ್ಯಮದವರು ಕಕ್ಕಾ-ಬಿಕ್ಕಿಯಾದರು

  • @chandrakantpujari643
    @chandrakantpujari643 Před 2 měsíci +306

    ನಿಜವಾದ ಮಾತು ಲಾಡ್ ಸರ್ ಈ ಮೀಡಿಯಾಗಳು ಒಂದು ಪಕ್ಷಕ್ಕೆ ಮಾರಾಟ ಆಗಿದ್ದವೆ

    • @user-rm4qh3ku7h
      @user-rm4qh3ku7h Před 2 měsíci +6

      ನಿಜವಾದ ಮಾತು ನೂರಕ್ಕೆ ನೂರು ಸತ್ಯ ಸರ್

    • @vaayuputhra8025
      @vaayuputhra8025 Před 2 měsíci +2

      Rahulana speech yaaru kelthaare

    • @vaayuputhra8025
      @vaayuputhra8025 Před 2 měsíci

      ​@@user-rm4qh3ku7hHowda Rahulana bataateyinda chinna thegeyuvudu mediana edannu helidre Jana nagalva

    • @akash.sm.7024
      @akash.sm.7024 Před 2 měsíci

      Bogale udduda bhashna bigiyod bittre enu illa 9 varshad sadhne​@@vaayuputhra8025

    • @murtuzasabnoorbasha249
      @murtuzasabnoorbasha249 Před 2 měsíci

      ❤❤❤❤🎉🎉🎉🎉🎉🎉🎉🎉🎉🎉🎉🎉🎉

  • @nagamaninagu5092
    @nagamaninagu5092 Před 3 měsíci +357

    ಬಟ್ಟೆ ಒಳಗೆ ಸುತ್ಕೊಂಡು ಹೊಡೆಯೋದು ಅಂದ್ರೆ ಇದು ಸುವರ್ಣ ಚಾನೆಲ್ ಸಕ್ಕತ್ತಾಗ್ ಒಡೆದು ಇದ್ದೀರಾ ಸರ್ ಧನ್ಯವಾದಗಳು🎉🎉

    • @user-fv5yh4xw8x
      @user-fv5yh4xw8x Před 2 měsíci +7

      2000 ಗೃಹಲಕ್ಷ್ಮೀ ದುಡ್ಡು ಬಂತ 😂😂😂

    • @umeshraghav2809
      @umeshraghav2809 Před 2 měsíci

      @@user-fv5yh4xw8x ninamanige bantha 😁

    • @durgappakdanatti3264
      @durgappakdanatti3264 Před 2 měsíci

      Beauty

    • @Smith-zc9bj
      @Smith-zc9bj Před 2 měsíci +2

      ​@@user-fv5yh4xw8xnin ammange bandirodrundane uta madidiya ansutte😂😂

    • @user-fv5yh4xw8x
      @user-fv5yh4xw8x Před 2 měsíci

      @@Smith-zc9bj ಲೇ ಸೂಳೆಗೆ ಹುಟ್ಟಿದ ಸೂಳೆ ಮಗನೇ ನಾನು ದುಡಿದು ತಿನ್ನುತಿನಿ ನಿನ್ನ ತರ ಬಿಟ್ಟಿ ಭಗ್ಯದ ಭಿಕ್ಷುಕ ಅಲ್ಲ

  • @amaresh.vadhyksh4416
    @amaresh.vadhyksh4416 Před 2 měsíci +137

    ಅದ್ಭುತವಾದ ಮಾತುಗಳು ಸಂತೋಷ ಸರ್👌 👍🔥

    • @shirikharvi8520
      @shirikharvi8520 Před 2 měsíci

      ಎಲ್ಲಿ ಗುರು ಅಜಿತ್ ಸರ್ ಗೆ Conter kottiddu antira full debate nodi sir bevaru ildsiddu yaaru anta gottagutte avre opkotare ajith sir munde yaaru vaada madoke agolla anta full nodi sir heg neer ilsidare and yaru anta .....😂🚩

    • @mrajraj8231
      @mrajraj8231 Před 2 měsíci

      ​@@shirikharvi8520ಕಾಂಗ್ರೆಸ್ ಅಂದ್ರೆ ಟಎರ್ರರಈಷ್ಟಗಳನ್ನ ಅಣ್ಣ ತಮ್ಮಂದಿರು ಮಾಡಿಕೊಂಡವರು.

  • @user-um4bl3yz9g
    @user-um4bl3yz9g Před 2 měsíci +27

    Love you Santhosh Sir..❤️

  • @praveendibbad1414
    @praveendibbad1414 Před 3 měsíci +303

    ಇದು, ಇದು ನಿಜವಾಗಿ ಬೇಕಾಗಿದ್ದು, ಒಪ್ಪಕೊಂಡ್ರಲ್ಲ ನೀವೇ ಮಸ್ತ್ ಮಾತಾಡ್ತಿದಿರ ಅಂತ 🎉

  • @PraveenKumar-up1hs
    @PraveenKumar-up1hs Před 2 měsíci +39

    ಯಾರನ್ನು ಕರ್ಕೊಂಡ್ ಬಂದ್ ಮಾತಾಡ್ಸೋದಿಲ್ಲ ಇಂತೋರ್ನ ಕರ್ಕೊಂಡ್ ಬಂದು ಮಾತಾಡಿಸು ನೀನು ಪ್ರಶ್ನೆ ಕೇಳೋ ಅವರು ಉತ್ತರ ಹೇಳುತ್ತಾರೆ ಯಾರು ಉತ್ತರ ಚೆನ್ನಾಗಿದೆ ಅಂತ ಜನ ಹೇಳ್ತಾರೆ ದ ಫೈಯರ್ ಸಂತೋಷ್ ಅಣ್ಣ...💪🔥💪

  • @subanitegginmani802
    @subanitegginmani802 Před 2 měsíci +97

    ಸತ್ಯ..👌
    ಲಾಡ್ ಅವರು ಕಾಂಗ್ರೆಸ್ ನಲ್ಲಿ ನೂತನ ಫೈರಿಂಗ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅದೇರೀತಿ ಉತ್ತಮ ಜ್ಞಾನ ಹಾಗೂ ಧೈರ್ಯವಿದೆ..👌

    • @vaayuputhra8025
      @vaayuputhra8025 Před 2 měsíci +1

      😂😂😂

    • @ericpeterdsouza6803
      @ericpeterdsouza6803 Před 2 měsíci

    • @basavarajusannappa3536
      @basavarajusannappa3536 Před 2 měsíci

      ಇಂಥಾ ಉಡಾಫೆ ಮಾತುಗಳನ್ನು ಪ್ರಜ್ಞಾವಂತ ಅಲ್ಲದವನು ಯಾರು ಬೇಕಾದರೂ ಆಡುತ್ತಾರೆ. ಸಾಂವಿಧಾನಿಕವಾಗಿ ಆಯ್ಕೆಯಾದ ಪ್ರಧಾನಿಗೂ ಪುಟಗೋಸಿ ರಾಹುಲ್ ಗೂ ಒಂದೇ ತಕ್ಕಡಿಯಲ್ಲಿ ತೂಗಿಸಲು ಸಾಧ್ಯವಿಲ್ಲ. ಆ ಪ್ರಜ್ಞೆ Mr. ಲಾಡ್ ತಲೆಯಲ್ಲಿ ಇಲ್ಲ. ಹೀಗೆ ಮಾತನಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿರುತ್ತಾರೆ. ಆ ಮೂಲಕ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುತ್ತಿದ್ದಾರೆ.

    • @shirikharvi8520
      @shirikharvi8520 Před 2 měsíci

      ಎಲ್ಲಿ ಗುರು ಅಜಿತ್ ಸರ್ ಗೆ Conter kottiddu antira full debate nodi sir bevaru ildsiddu yaaru anta gottagutte avre opkotare ajith sir munde yaaru vaada madoke agolla anta full nodi sir heg neer ilsidare and yaru anta .....😂🚩

    • @subanitegginmani802
      @subanitegginmani802 Před 2 měsíci

      @@shirikharvi8520 ಸಂತೋಷ ಲಾಡ್ ಎತ್ತಿರುವ ವಿಷಯ ಹಾಗೂ ಪ್ರಶ್ನೆ ಕುರಿತು ಚಿಂತಿಸಿ, ಅಮೇಲೆ ಬಿಜೆಪಿ ಮತ್ತು ಅಜಿತ್ ಅವರ ಪರವಾಗಿ ಮಾತಾಡುವಂತರಿ.

  • @manjularmanjular7815
    @manjularmanjular7815 Před 2 měsíci +20

    ಈ ಮಾಧ್ಯಮದವರಿಗೆ ಸರಿಯಾಗಿ ಹೇಳಿದ್ದೀರಿ ಜೈ ಸಂತೋಷ್ ಲಾಡ್

  • @rajashekart6688
    @rajashekart6688 Před 3 měsíci +251

    ಸ್ವಾಮಿ.. ರಾಹುಲ್ ಗಾಂಧಿ ಯನ್ನು ಇನ್ನೂ ಹೆಚ್ಚು ತೋರಿಸಿದರೆ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿ ಮೋಕ್ಷ ಹೊಂದುತ್ತದೆ

    • @navn1206
      @navn1206 Před 2 měsíci +19

      Let there be one face to face talk between Modi and Rahul you will get to know who is Zero.navn.

    • @wonderthings4550
      @wonderthings4550 Před 2 měsíci

      😂😂

    • @user-eo6rf5sk4j
      @user-eo6rf5sk4j Před 2 měsíci

      ಹೌದು ರಹುಲಾ ಮಾತಾಡೋದು ನೋಡಿದ್ರೆ ಮಕ್ಕಳಿಗೂ ನಗು ಬರುತ್ತೆ ಅವನ್ ನಾ ಏನಾದ್ರೂ ಟಿವಿ ಲೀ ತೋರಿಸ್ತಾ ಕುಂತುಕೊಂಡ್ರೆ ಅಷ್ಟೇ ಕಾಂಗ್ರೆಸ್ ಕಣ್ಣುಮರೆ

    • @thinkandanswer.....1436
      @thinkandanswer.....1436 Před 2 měsíci

      😂😂

    • @user-eo6rf5sk4j
      @user-eo6rf5sk4j Před 2 měsíci +2

      ನಿಜ

  • @anandhuded5526
    @anandhuded5526 Před 2 měsíci +105

    ಸುವರ್ಣ ನ್ಯೂಸ್ ಒನ್ ವೇ ಹಣಮಂತ ಆಗುವುದೇ.

  • @ravikatil7157
    @ravikatil7157 Před 2 měsíci +88

    ಒಳ್ಳೆ ಪ್ರಶ್ನೆ ಕೇಳಿದರೆ ಹೀಗೆ ಕೇಳಬೇಕು ಸರ್ ❤️❤️

    • @nurturing8408
      @nurturing8408 Před 2 měsíci

      Olle prashne yavudu ????
      Padayatre Maadi Enu achieve madidru ???? TV nalli torsidare
      Saaka kelasa maadodu bedwa ??!

    • @shirikharvi8520
      @shirikharvi8520 Před 2 měsíci

      ಎಲ್ಲಿ ಗುರು ಅಜಿತ್ ಸರ್ ಗೆ Conter kottiddu antira full debate nodi sir bevaru ildsiddu yaaru anta gottagutte avre opkotare ajith sir munde yaaru vaada madoke agolla anta full nodi sir heg neer ilsidare and yaru anta .....😂🚩

  • @reshmar1898
    @reshmar1898 Před 2 měsíci +8

    Supper counters ❤❤❤❤❤..Santosh sir

  • @vinnunayak144
    @vinnunayak144 Před 2 měsíci +178

    Santhosh lad knowledgeable person... I agree 👍

    • @rajeevk495
      @rajeevk495 Před 2 měsíci +5

      PM Postge neeve candidate aagi support sigutha noduva Mr. Santhosh. Nehru family bitre yaarigu illa avakaasha except Manmohansingh 10 years back but he was not treated well by Nehru family.

    • @preethamsp6975
      @preethamsp6975 Před 2 měsíci +1

      ​@@rajeevk495 modi avra party avrge ne respect kodalla

    • @radhikaprabhu4738
      @radhikaprabhu4738 Před 2 měsíci

      ​ ninanthavane ladu jote iddare @@preethamsp6975ninanthanajote ladu idre bahaluddara aguttepapa innu sabrige unisi sir

    • @prashantvernekar41
      @prashantvernekar41 Před 2 měsíci

      ​@@rajeevk495huchmunde magne muchko

    • @vaayuputhra8025
      @vaayuputhra8025 Před 2 měsíci

      ​@@rajeevk495100%

  • @hanamappahanu5427
    @hanamappahanu5427 Před 2 měsíci +5

    Super ಸಂತೋಷ್ sir

  • @rooparaj6808
    @rooparaj6808 Před 2 měsíci +18

    Santhosh Sir🔥🔥🔥 super. Even i was wrong about Rahul Ganghi ji. But you explained it very well. You are right, Modi ji never faced any media and answered questions....

    • @lalatendumohanta6974
      @lalatendumohanta6974 Před 2 měsíci

      You don't see doesn't means modi ji never faced media, after 2002 no one faced media. Like modi ji, and at the time it's deceased almost 90%. Bcz he is prime minister,

  • @ramb6732
    @ramb6732 Před 2 měsíci +5

    ಇದು ಬೇಕು ನಮಗ.... ಸೂಪರ್ ಪಾಯಿಂಟ್

  • @user-ew2gy9bc6q
    @user-ew2gy9bc6q Před 3 měsíci +332

    ಈ episode ನಾ troll ಮಾಡಿದ್ರೆ Super agi eruthie.....❤😅

    • @Krantiindian
      @Krantiindian Před 2 měsíci +1

      Bro make viral

    • @manulucky8701
      @manulucky8701 Před 2 měsíci +1

      Agide already 😂

    • @shirikharvi8520
      @shirikharvi8520 Před 2 měsíci

      ಎಲ್ಲಿ ಗುರು ಅಜಿತ್ ಸರ್ ಗೆ Conter kottiddu antira full debate nodi sir bevaru ildsiddu yaaru anta gottagutte avre opkotare ajith sir munde yaaru vaada madoke agolla anta full nodi sir heg neer ilsidare and yaru anta .....😂🚩

    • @shirikharvi8520
      @shirikharvi8520 Před 2 měsíci

      ಎಲ್ಲಿ ಗುರು ಅಜಿತ್ ಸರ್ ಗೆ Conter kottiddu antira full debate nodi sir bevaru ildsiddu yaaru anta gottagutte avre opkotare ajith sir munde yaaru vaada madoke agolla anta full nodi sir heg neer ilsidare and yaru anta .....😂🚩

  • @upscaspirant9966
    @upscaspirant9966 Před 2 měsíci +32

    Santosh sir superb knowledge ❤

    • @nurturing8408
      @nurturing8408 Před 2 měsíci

      What knowledge???? 5000 km
      Sutttidre,TV nalli torsiddare saaka,????? Kelasa enu madiddare ?????

  • @user-sp2gp4ob4n
    @user-sp2gp4ob4n Před 2 měsíci +4

    ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಜೈ ಸತೀಶ್ ಜಾರಕಿಹೊಳಿ ಜೈ ಸಂತೋಷ ಲಾಡ್

  • @Kannadarjquiz2012
    @Kannadarjquiz2012 Před 2 měsíci +5

    Very Intelligent Santosh Lad Sir🔥🔥🔥🔥🔥🔥🔥🔥🔥🔥

  • @yamanurasabnadaf5564
    @yamanurasabnadaf5564 Před 2 měsíci +363

    ಸರಿಯಾದ ರೀತಿಯಲ್ಲಿ ಸರಿಯಾಗಿ ಹೇಳಿದ್ದಿರಿ ಮಂತ್ರಿಗಳೇ 👌👌

    • @Mallikarjun-g
      @Mallikarjun-g Před 2 měsíci +5

      😂😂😂 lol

    • @bhavishb8757
      @bhavishb8757 Před 2 měsíci +19

      ಏನಂತ ಅವನ ಫೋಟೋ ತೋರಿಸು ಮಂಗ ಆಲೂಗಡ್ಡೆ ಬಂಗಾರ😅😅😅🐷🐷🐷

    • @balayagna9993
      @balayagna9993 Před 2 měsíci

      ಮಂತ್ರಿಗಳು ಸರಿಯಾಗಿ ಹೇಳಿದ್ದಾರೆ ಎಂದು ಹೇಳುತ್ತೀರಿ ನಿಮಗೂ ಗೊತ್ತು ಅವರು ಒಂದು ಶಾಸಕ ಎಲೆಕ್ಷನ್ ನಲ್ಲಿ ಕಡಿಮೆ ಎಂದರೂ 20 ಕೋಟಿಯಷ್ಟು ಖರ್ಚು ಮಾಡುತ್ತಾರೆ ಅದೇ ದುಡ್ಡಲ್ಲಿ ಎಲ್ಲಾ ಶಾಸಕರು ಅವರಿಗೊಂದು ನ್ಯೂಸ್ ಚಾನೆಲ್ ತೆಗೆದು ಬಿಟ್ಟರೆ ಆಯ್ತಲ್ಲ ಅದೇ ನ್ಯೂಸ್ ಚಾನೆಲ್ ಗಳನ್ನು ತೆಗೆದು ನಿಮ್ಮ ರಾಹುಲ್ ಗಾಂಧಿಯನ್ನು 24 ಗಂಟೆ ತೋರಿಸಿ ಯಾರು ಬೇಡ ಅಂತಾರೆ

    • @pradeepblr1
      @pradeepblr1 Před 2 měsíci +8

      ​@@bhavishb8757 naayige biscuit hakodanna torsbeku😂

    • @pradeepblr1
      @pradeepblr1 Před 2 měsíci +7

      ​@@bhavishb8757 monne monnet aste naayige biscuit haakoke Hoda pappu Adu aa biscuit na moosi nu nodilla ade biscuit na avna supporter ge kotta adanna torsbekittu ansutte😂

  • @Billkandda
    @Billkandda Před 2 měsíci +44

    ನಂಗೆ ಬಿಜೆಪಿ ಅಂದ್ರ್ರೆ ಇಷ್ಟ ಇವತ್ತು ಮೊದ್ಲೇ ಸಲ ನೋಡಿದ್ದು ಅಜಿತ್ ಸರ್ಗೆ ಕೌಂಟರ್ ಕೊಡೊ ಟಗರ ನಾ ನೋಡಿದ್ದು 😘😘🤩🤩

    • @epsl422
      @epsl422 Před 2 měsíci +3

      Ajita, Ranga yella BJP bucket galu..
      Congress avra question ge ans kodokagde parchkotare😢😢😢

    • @shirikharvi8520
      @shirikharvi8520 Před 2 měsíci

      ಎಲ್ಲಿ ಗುರು ಅಜಿತ್ ಸರ್ ಗೆ Conter kottiddu antira full debate nodi sir bevaru ildsiddu yaaru anta gottagutte avre opkotare ajith sir munde yaaru vaada madoke agolla anta full nodi sir heg neer ilsidare and yaru anta .....😂🚩

    • @epsl422
      @epsl422 Před 2 měsíci

      @@shirikharvi8520
      Ajita - BJP spokesperson
      Santhosh sir - Congress spokesperson 😅😅😅😅😅😅😅

  • @narattihalli6791
    @narattihalli6791 Před 2 měsíci +6

    ಉತ್ತಮ ನಾಯಕ 💯

  • @vidafeliz8630
    @vidafeliz8630 Před 2 měsíci +17

    Excellent counter by Santhosh Lad

  • @seasonalfruit1673
    @seasonalfruit1673 Před 2 měsíci +39

    Exactly. He is speaking so cooly and facts.

  • @ashokcs8430
    @ashokcs8430 Před 2 měsíci +14

    Excellent speech santhosh sir .

  • @coorgka1235
    @coorgka1235 Před 2 měsíci +20

    100%true well educated man ...santhosh lad sir we all wishing to you the great future

    • @shirikharvi8520
      @shirikharvi8520 Před 2 měsíci

      ಎಲ್ಲಿ ಗುರು ಅಜಿತ್ ಸರ್ ಗೆ Conter kottiddu antira full debate nodi sir bevaru ildsiddu yaaru anta gottagutte avre opkotare ajith sir munde yaaru vaada madoke agolla anta full nodi sir heg neer ilsidare and yaru anta .....😂🚩

  • @kagovindraj2730
    @kagovindraj2730 Před 2 měsíci +89

    ಹನುಮಕ್ಕನವರ ನೀರಿಳಿಸಿದ ಲಾಡ್ಗೆ ಧನ್ಯವಾದ

    • @epsl422
      @epsl422 Před 2 měsíci +2

      Ajita na Pant suit yella odde aagirbeku sulemagandu😂😂😂

  • @chethankp5664
    @chethankp5664 Před 2 měsíci +4

    👌👌👌👌❤ಸಂತೋಷ್ ಲಾಡ್

  • @mohankumartl5618
    @mohankumartl5618 Před 2 měsíci +39

    Your good good 200% jai santoshlod sir

  • @gayithrikm6737
    @gayithrikm6737 Před 2 měsíci +2

    Yes your right sir

  • @anandrajdev4463
    @anandrajdev4463 Před 2 měsíci +8

    ಸಂತೋಷ್ ಲಾಡ್ ಸರ್ 🔥

  • @islamismyheart4515
    @islamismyheart4515 Před 2 měsíci +5

    Super ❤ Santhosh sir excellent 👌🎉

  • @kenchakencha2866
    @kenchakencha2866 Před 2 měsíci +3

    ರಾಹುಲ್ ಸರ್ ನೀವು TV ಯಲ್ಲಿ ಯಾಕೇ ತೋರ್ಸುಲ್ಲ ಹೇಳಿ ಜೈ ಸಂತೋಷ ಸರ್ ❤

  • @siddurenusr5660
    @siddurenusr5660 Před měsícem +1

    ಅಜಿತ್ ಸರ್ ಸರ್ ನೀವು ಕೇಳೋ ಪ್ರಶ್ನೆಗೆ ಸಂತೋಷ್ ಸರ್ ಜನ ಮೆಚ್ಚುವಂತಹ ಅನ್ಸರ್ ಮಾಡಿದ್ದಾರೆ ನಮ್ಮ ಮನಸ್ಸಿಗೆ ಕಾಂಗ್ರೆಸ್ ನಲ್ಲಿ ಇಂಥ ಜನ ನಾಯಕರು ಇದ್ದಾರೆ ಅಂತ ತೋರಿಸಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು
    ವಿಷಯಕ್ಕೆ ಬರೋಣ ಜನಸಂಖ್ಯೆ ಬೆಳಿತಾ ಇದೆ ಟೆಕ್ನಾಲಜಿ ಬೆಳಿತಾ ಇದೆ ಇದೆಲ್ಲ ಹೊರಗ್ ಬರ್ತಾ ಇದೆ ಈಗ ಮೀಡಿಯಾ ದವರಿಂದ ಏನಾಗ್ತಾ ಇದೆ ಅಂತ ರಾಜಕೀಯದಲ್ಲಿ ಗೊತ್ತಾಗ್ತಾ ಇದೆ

  • @arvindronad4508
    @arvindronad4508 Před 2 měsíci +4

    Mr. Santosh Lad speaks sense and logically. I am impressed.

  • @ntr6704
    @ntr6704 Před 3 měsíci +78

    🔥🔥ಸಂತೋಷ್ ಲಾಡ್ sir ಇದಪ್ಪ ಪ್ರಶ್ನೆ ಅಂದ್ರೆ

  • @pavanvenkatesh8187
    @pavanvenkatesh8187 Před 3 měsíci +87

    This was a very good debate 👌

  • @venancecrasta2064
    @venancecrasta2064 Před 2 měsíci +6

    Nice question and answer session... Good..... 👌👍

  • @hanumyhanumy5285
    @hanumyhanumy5285 Před 22 dny +1

    ಸೂಪರ್ ಸಂತೋಷ್ ಲಾಡ್ ತಮಗೆ🎉

  • @shivatikoti8139
    @shivatikoti8139 Před 2 měsíci +15

    Lad Sir you are the only one who can counter this man correctly

  • @chandruaihole2728
    @chandruaihole2728 Před 2 měsíci +48

    🎉🎉🎉🎉🎉🎉🎉🎉🎉🎉🎉🎉 ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಸಿದ್ದರಾಮಯ್ಯ ಅನ್ನದಾತ ರೈತ ಒಮೈ ಲಾಡ್ ಜೈ ಹಿಂದ್ ಜೈ ಕರ್ನಾಟಕ 🎉🎉🎉🎉🎉🎉🎉🎉🎉🎉🎉

  • @shivarajkumarv9121
    @shivarajkumarv9121 Před 2 měsíci +1

    ತುಂಬಾ ಒಳ್ಳೆಯ ಪ್ರಶ್ನೆ ಕೇಳಿದಿರಾ ಸಂತೋಷ್ ಲಾಡ್ ಸರ್. ಎಲ್ಲರನ್ನೂ ಈಕ್ವಲಾಗಿ ಅವರವರ ಸರಿ ತಪ್ಪುಗಳನ್ನು ತೋರಿಸಿ ಆಗ ನಿಜವಾದ ಬುದ್ಧಿವಂತರು ಯಾರು ಎಂದು ಜನತೆಯೇ ತೀರ್ಮಾನ ಮಾಡುತ್ತಾರೆ

  • @lancypinto4719
    @lancypinto4719 Před 2 měsíci +1

    100% true. Salute you Santhosh sir

  • @Kiran97549
    @Kiran97549 Před 3 měsíci +126

    Paapa ಅಜಿತ್ ಬಕೆಟ್ 😂😂

    • @happiestminds6408
      @happiestminds6408 Před 3 měsíci +13

      Ardhakke ardha Jana Congress kamangigale kuthavre audions li. 2 months li gotaguthe. 😂😂😂 Dnt wry

    • @gmmr6515
      @gmmr6515 Před 3 měsíci +3

      ​@@happiestminds6408Ajith hanumakkanavar hagadre congress kamangina? alli question Keli debate madthiravru alli kulithirora athva news anchor?

    • @happiestminds6408
      @happiestminds6408 Před 3 měsíci +6

      @@gmmr6515 Ajith belongs to non of the any parties.. bcoz.. BJP avrigu ide thara question keltare. Even for JDS leaders.... He s honest with his media job.

    • @preethaamrhosgavi3103
      @preethaamrhosgavi3103 Před 3 měsíci

      😂😂😂😂​@@happiestminds6408

    • @gmmr6515
      @gmmr6515 Před 3 měsíci

      @@happiestminds6408 alli kulithiravru congress kamangigalu ardakarda adre through state alli tv nodavru kuda congress kamangigala nim prakara? honest anchor ge perfect agi answer madthare Andre nav appreciate madbekallva?

  • @DeepakKumar-bg9ez
    @DeepakKumar-bg9ez Před 2 měsíci +54

    Tq santhosh sir 🔥🔥🔥

  • @PraveenKumar-dc7do
    @PraveenKumar-dc7do Před 2 měsíci +1

    ಈ ರೀತಿ ಪ್ರಶ್ನೆ ಮಾಡುವವರು ಯಾರು ಇಲ್ಲ ಸರ್ ಜೈ ಕಾಂಗ್ರೆಸ್ ✊

  • @nandishhs-de9zx
    @nandishhs-de9zx Před 2 měsíci +1

    ಜೈ ಸಂತೋಷ ಸರ್ 🙏🙏🙏🔥🔥🔥💐💐💐

  • @sureshmane8915
    @sureshmane8915 Před 2 měsíci +21

    Sir you have asked very good questions

  • @manojmanoj-cb8mo
    @manojmanoj-cb8mo Před 2 měsíci +16

    ಏನ್ ಮಾತು sir ಅಬ್ಬಾ ! ಸೂಪರ್ 😮😮😮

  • @ifthuahmes9880
    @ifthuahmes9880 Před 2 měsíci +1

    Super sir ❤you very good answer

  • @lolakshammalolakshamma8897
    @lolakshammalolakshamma8897 Před 2 měsíci +1

    ಸಂತೋಷ ಲಾಡ್ ಸಾರ್ ತುಂಬಾ ಚೆನ್ನಾಗಿ ಉಗಿದಿರಿ ಸಾರ್.

  • @rajajogi9406
    @rajajogi9406 Před 3 měsíci +41

    ಅಜಿತ್ Next ಟೈಮ್ ಲಾಡ್ ಅವರನ್ನ ಡೀಬೇಟ್ ಕರಿಯಲ್ಲ 😂

    • @vishwanathskuri8782
      @vishwanathskuri8782 Před 3 měsíci

      ಕೊರೆಯುವ ದಮ್ಮು ಧೈರ್ಯ ಇಲ್ಲ

    • @rajeshgowda7805
      @rajeshgowda7805 Před 2 měsíci

      ಬ್ರಿಟಿಷರ ಗುಲಾಮರು ಅವರಿಗೆ ನೀವು ಗುಲಾಮರು ಒಂದು ಮನೆತನಕ್ಕೆ ಗುಲಾಮರಾಗಿ ಬದುಕುತ್ತಿರುವ ಗುಲಾಮರು ಹೇಳ್ಕೋಣದಿಕ್ಕೆ ಡೆಮೊಗ್ರಫಿ

    • @user-cl7ln5ul3l
      @user-cl7ln5ul3l Před 2 měsíci

      100,% correct mathu adlike baradavru alli edre Ajith dhu sound de bere evathu olle Sarai kudidha maga na thara adha Ajith haunumakka papa

  • @harishhoysala4390
    @harishhoysala4390 Před 2 měsíci +66

    This MLA has guts to speak Prejudious Narrative agenda of main stream media...🎉
    Atleast congradulation.

  • @carey7676
    @carey7676 Před 2 měsíci +5

    Point brother👍

  • @cyrildsouza1850
    @cyrildsouza1850 Před 2 měsíci +1

    ಧನ್ಯವಾದಗಳು ಸರ್ ಸರಿಯಾಗಿ ಉತ್ತರಿಸಿದ್ದೀರಿ 👍

  • @user-ze3gk2gx7s
    @user-ze3gk2gx7s Před 2 měsíci +5

    Super questions santhosh lad sir u r a one of the daring

  • @Bossalur6430
    @Bossalur6430 Před 2 měsíci +27

    ಸಂತೋಷ್ ಲಾಡ್ ಸರ್ 💯 true sir🔥🔥🔥🔥

  • @vishwanathvishwa1055
    @vishwanathvishwa1055 Před 2 měsíci +3

    ಸೂಪರ್ ಸತ್ಯವಾದ ಮಾತು ಸಾರ್.... ಒಳ್ಳೆಯವರಿಗೆ ಕಾಲ ಇಲ್ಲಾ.... ಹೊಟ್ಟೆಕಿಚ್ಚು ಪಡುವ ಜನಗಳು..

  • @shakeerahmed683
    @shakeerahmed683 Před 2 měsíci +5

    Super sir 🎉

  • @user-wt3kr9ub6d
    @user-wt3kr9ub6d Před 3 měsíci +144

    ಕಾಂಗ್ರೆಸ್ ಪಕ್ಷದಲ್ಲಿ ಗಂಡಸ್ತನ ಇರುವ ಮಂತ್ರಿ❤❤

  • @vijaykumarn1230
    @vijaykumarn1230 Před 2 měsíci +21

    This is actually good debate

  • @nagarajupushpa5655
    @nagarajupushpa5655 Před 2 měsíci +1

    Jai Congress Super Sir 🙏💐🎉

  • @manjudas3072
    @manjudas3072 Před 2 měsíci +1

    So super speech

  • @user-gm9qj2mm3d
    @user-gm9qj2mm3d Před 3 měsíci +85

    ರಾಹುಲ್ ಗಾಂಧಿ ನ ತೋರಿಸಬೇಕಾಗಿರೋದು ಕಾಮಿಡಿ ಶೋ ಅಲ್ಲಿ, ನ್ಯೂಸ್ ಚಾನೆಲ್ ಅಲ್ಲಿ ಅಲ್ಲ😂

    • @manojkumarpatil5602
      @manojkumarpatil5602 Před 2 měsíci +12

      ನಿಮ್ಮನ್ನ ಎಲ್ಲಿ ತೋರಿಸಬೇಕು ಗೊತ್ತಾ ಸಣ್ಣ ಮಕ್ಕಳು ಮುಕುಳಿ ಅಲ್ಲಿ ತೋರಿಸಬೇಕು ನಿನನಾ 😂😂😂

    • @user-gm9qj2mm3d
      @user-gm9qj2mm3d Před 2 měsíci

      @@manojkumarpatil5602 ಆಯ್ತು ಬಿಡು ಮಾಮ ಯಾಕ್ ಉರ್ಕೊಂಡಿದಿಯ? ನಿಜ ಹೇಳಿದ್ರೆ ಉರ್ಕೊಂತಿರ ಕಾಮೆಂಟ್ ಅಲ್ಲಿ ನಿಮ್ಮ ಉರಿತ ಎಸ್ತಿದೆ ಅಂತ ನೀವು ಬಳಸುವ ಪದದಲ್ಲೆ ಗೊತ್ತಾಗುತ್ತೆ

    • @user-gm9qj2mm3d
      @user-gm9qj2mm3d Před 2 měsíci

      @@manojkumarpatil5602 ನನ್ನ ಎಲ್ಲೂ ತೋರಿಸೋದು ಬೇಡ. 53 ವರ್ಷ ಆದ್ರೂನು ಯುವನಾಯಕ ಅಂತ ಹೇಳ್ಕೊಂಡು ಟಿವಿಲಿ ಕಾಮಿಡಿಯನ್ ಆಗೋ ಬದ್ಲು, ಆರಾಮಾಗಿ ಮನೇಲಿ ಇರೋದು ಮೇಲು

    • @vinayaklokapur2148
      @vinayaklokapur2148 Před 2 měsíci +4

      ಅದನ್ನ ಮೋದಿಗೆ ಅಂದ್ ಭಕ್ತರಿಗೆ ಹೇಳು

    • @user-gm9qj2mm3d
      @user-gm9qj2mm3d Před 2 měsíci

      @@vinayaklokapur2148 ಹೇಳಬೇಕಾಗಿರೋದು ಗುಲಾಮರಿಗೆ

  • @renukumar4037
    @renukumar4037 Před 2 měsíci +25

    ಸಂತೋಷ್ sir 🙏 ❤❤❤

  • @kannihulugappa4799
    @kannihulugappa4799 Před 2 měsíci +15

    Mr Santosh Lad is the best defender , knowledgeable and pro active.

  • @2589kiran
    @2589kiran Před 2 měsíci +2

    Super answer

  • @manojkumar-um3wi
    @manojkumar-um3wi Před 3 měsíci +116

    His body language says it all that they are losing

    • @niranjanav123
      @niranjanav123 Před 2 měsíci

      Yes

    • @NannaBharatha28
      @NannaBharatha28 Před 2 měsíci

      ಮುಳುಗುವ ಹಡಗಿನ ಕ್ಯಾಪ್ಟನ್😂😂😂😂

  • @hussainsaheb8703
    @hussainsaheb8703 Před 2 měsíci +11

    🙏🙏🙏ಜೈ ಸಂತೋಷ ಲಾಡ್, ಜೈ ಕಾಂಗ್ರೆಸ್ 🙏🙏🙏

  • @raveesharaveesha9996
    @raveesharaveesha9996 Před 2 měsíci +2

    Super talking sir

  • @JyothiRao-tn7sq
    @JyothiRao-tn7sq Před 2 měsíci

    Superrrrr ladji🎉🎉🎉

  • @vasanthkumarsc2562
    @vasanthkumarsc2562 Před 3 měsíci +151

    ಏನ್ ತೋರಿಸಬೇಕು ರಾಹುಲ್ ದು 😂😂😂

    • @dblingannaiahdbl823
      @dblingannaiahdbl823 Před 2 měsíci

      ಮೋದಿಯವರದು ಏನ್ ತೋರಿಸುತ್ತೀರಿ ಅದೇ ರೀತಿಯ ರಾಹುಲ್ ಅವರ ಬಗ್ಗೆ ಸುದ್ದಿ ತೋರಿಸಿ ಸಾಕು, ಮಾರಾಟವಾಗಿರುವ ಮೀಡಿಯಾದವರು ಸತ್ಯ ಹೇಳುವುದಿಲ್ಲ ಅಂತ ಸಾಮಾನ್ಯ ಜನರಿಗೂ ಗೊತ್ತಿದೆ.

    • @DineshKumar-xt8wh
      @DineshKumar-xt8wh Před 2 měsíci +1

      ❤😂❤😂

    • @Raviml81
      @Raviml81 Před 2 měsíci +12

      Nimm amman jote ero video😅😂

    • @vasanthkumarsc2562
      @vasanthkumarsc2562 Před 2 měsíci +15

      @@Raviml81 ಯಾಕೆ ರಾಹುಲ್ ಗೆ ಅವರಮ್ಮ ಇಲ್ವಾ ಅಥವಾ ನಿಮ್ಮಮ್ಮ ಇಲ್ವಾ ಅಥವಾ ಇದ್ರೂ ಅವರಿಗೆ ಇರಬೇಕಾದ ಜಾಗದಲ್ಲಿ ಅದರ ಬದಲು ಕಲ್ಲು ಇದೆಯಾ 😂😂😂😂

    • @vasanthkumarsc2562
      @vasanthkumarsc2562 Před 2 měsíci

      @@Raviml81 ಲೋ ಅರ್ಧ ಸಾಮಾನು ಏನೊ ನಿಮ್ಮ ಬಾಳು ಅವನ ಮತ್ತು ನಿಮ್ಮ ಯೋಗ್ಯತೆಗೆ ರಾಹುಲ್ ಬಾಬಾ ನಾ ಒಬ್ಬ ಮುಖ್ಯಮಂತ್ರಿ ಮಾಡಿ ಯಾವುದಾದ್ರು ರಾಜ್ಯ ಆಳಿ ಅಲ್ಲಿ ತನ್ನ ಬದಲಾವಣೆ ತೋರಿಸಿದ್ರೆ ಜನಕ್ಕೆ ಹೇಳಬಹುದಿತ್ತು, ಕಂಡೊರ್ ಅಮ್ಮನ್ ಜೊತೆ ಇರೋ ಅವನನ್ನು ಪ್ರಧಾನಿ ಮಾಡಕ್ಕೆ ಹೊರಟಿದ್ದೀರಿ 😂😂😂😂

  • @bettanayakaci4392
    @bettanayakaci4392 Před 2 měsíci +13

    ಎಡಿಟ್ ಮಾಡ್ ದೇನೇ ಫುಲ್ episode ಹಾಕಿ

  • @jakirahusenangadi9667
    @jakirahusenangadi9667 Před 2 měsíci +2

    ಸಂತೋಷ್ ಲಾಡ್ 🙏🙏🙏🙏

  • @saifulla2335
    @saifulla2335 Před 2 měsíci +2

    💯👍

  • @ninganagoudapatil5722
    @ninganagoudapatil5722 Před 3 měsíci +72

    ಟಿವಿ ನಲ್ಲಿ ತೋರಿಸಿದ ತಕ್ಷಣ ಜನರು ಮತ ಹಾಕಲ್ಲ

    • @vasuhanjagi1190
      @vasuhanjagi1190 Před 2 měsíci +5

      Matt ena shanta kelsa aaged enle modi kadeyinda

    • @virupaksha2382
      @virupaksha2382 Před 2 měsíci

      ಜನರು ಹಾಕ ಅಲ್ಲ ಬಿಡಿ ಇವಿಎಂ ಹಾಕುತ್ತೆ ಬಿಡಲೇ

    • @rajshekarkambar6200
      @rajshekarkambar6200 Před 2 měsíci

      Nivu tv ನಲ್ಲಿ ನೋಡಿ ರಾಹುಲ ಗಾಂಧಿ ಗೇ ಮತ ಹಾಕು😂😂😂😂​@@vasuhanjagi1190

    • @ssalll1930
      @ssalll1930 Před 2 měsíci +7

      ಟಿವಿ ಯಲ್ಲಿ ತೋರಿಸಿಲ್ಲ ಅಂದರೆ ಮೋದಿ ಯನ್ನು ನೇರವಾಗಿ ನೋಡಿದಿಯ

    • @mYtUbe-Latheef
      @mYtUbe-Latheef Před 2 měsíci

      😂😂😂😂​@@ssalll1930

  • @devarajkanyal7344
    @devarajkanyal7344 Před 3 měsíci +17

    I m really happy about this interview

  • @srinivashonnagirigowda547
    @srinivashonnagirigowda547 Před 2 měsíci +1

    ಒಳ್ಳೆ ಮಾತುಗಳು

  • @rameshks3234
    @rameshks3234 Před 2 měsíci +1

    🎉 super lad sir

  • @Dandeppa-or3if
    @Dandeppa-or3if Před 2 měsíci +4

    💯 truthful words lad

  • @thanu.954
    @thanu.954 Před 3 měsíci +15

    Santhosh sir ❤❤❤❤❤❤

  • @bappurkupperao2535
    @bappurkupperao2535 Před 2 měsíci +1

    ಅಜಿತ್ ಸರ್ ಸೂಪರ್.....

  • @dhanrajkotian8765
    @dhanrajkotian8765 Před 2 měsíci +2

    Super super super santhosh sir .. correct point super

  • @user-fm2cz7ic4x
    @user-fm2cz7ic4x Před 2 měsíci +20

    Mind blowing Santos sir👍👍👍

  • @bikerider....1334
    @bikerider....1334 Před 2 měsíci +17

    Really Great Sir.... 🥰❤️

  • @dineshdinna6055
    @dineshdinna6055 Před 2 měsíci +1

    ಅಜಿತ್ ಸರ್ ನಾನು ಒಳ್ಳೆ ನೇರ ವ್ಯಕ್ತಿ ಅಂದುಕೊಂಡಿದ್ದೆ ಇವಾಗ ಎಲ್ಲರಿಗೂ ಅರ್ಥ ಆಗಿದೆ ಅಜಿತ ಸರ್ ನೀವು ದೊಡ್ಡ ಬಕೆಟ್ ಅಂತ

  • @keerthirajraj101
    @keerthirajraj101 Před 2 měsíci +1

    🔥🎉

  • @user-gm9qj2mm3d
    @user-gm9qj2mm3d Před 3 měsíci +54

    ರಾಹುಲ್ ಗಾಂಧಿ ತೋರಿಸಿದ್ರೆ ಬಿಜೆಪಿ ವೋಟ್ ಜಾಸ್ತಿ ಆಗುತ್ತೆ ಹೊರತು ಕಮ್ಮಿ ಆಗಲ್ಲ😂😂. ಮಾತಾಡಿದ್ರೆ ನಾಲ್ಕು ಜನ ನಿಂತು ಕೇಳೋ ಹಾಗೆ ಇರ್ಬೇಕು, ಟ್ರೋಲ್ ಮಾಡೋ ತರ ಇರಬಾರದು😂

    • @AliAli-od6cv
      @AliAli-od6cv Před 2 měsíci

      Nimm modige Hindi bitre bere bashe gottilvalla

    • @epsl422
      @epsl422 Před 2 měsíci

      Modi du troll kalsbeka sulemagne😂😂😂😅😅

    • @SalaaaSalaaa-td8de
      @SalaaaSalaaa-td8de Před 2 měsíci

      Antha obba naayi SAGANI

    • @SatishKumar-ve5zs
      @SatishKumar-ve5zs Před 2 měsíci

      Modhi yelidre gante nu baristhira chembun hidkothira yentha goddugalu. Swantha bhudhi ellada.... Galu

    • @mamtanaveen4670
      @mamtanaveen4670 Před měsícem +1

      ಮೊದಲು ಯೂಟ್ಯೂಬ್ ನಲ್ಲಿರುವ ಮೋದಿ ಕಾಮೆಡಿ ಟ್ರೋಲ್ ನೋಡಿ 😂😂 ಮೋದಿ ಕಾಮಿಡಿ ಮುಂದೆ ರಾಹುಲ್ ದು ಏನೂ ಇಲ್ಲ.

  • @gthippeswamy2340
    @gthippeswamy2340 Před 2 měsíci +4

    VERY GREAT EFFICIENT MINISTER IN CONGRESS PARTY SHREE SANTHOSH LAD IS VERY EFFICIENT & WILL BECOME GREAT LEADER .

  • @svnayakbadiger2802
    @svnayakbadiger2802 Před 2 měsíci +1

    ಜೈ ನಮೋ

  • @rameshramesh-ii9ev
    @rameshramesh-ii9ev Před 2 měsíci +1

    Jai Congress

  • @AA-tb9yn
    @AA-tb9yn Před 2 měsíci +11

    Superb sir

  • @RiyazRiyaz-fn9mz
    @RiyazRiyaz-fn9mz Před 3 měsíci +7

    Super s

  • @user-fx6xr3kr2j
    @user-fx6xr3kr2j Před 2 měsíci

    Super sir santhosa lada jai

  • @mohammedgous9979
    @mohammedgous9979 Před 2 měsíci

    Santosh Lad Sir 🔥🔥🔥🔥🔥🔥🔥