Video není dostupné.
Omlouváme se.

😅Ramesh Bandari Comedy😃ನಿನ್ನ್ ಗೆಂಟ್ಲಗೆ ಗುಮ್ಮ್ ಕೂತಿತಾ🤦‍♂️"ಮಾತೃ ಮಾಯಾ" ಹೊಸ ಪ್ರಸಂಗ😂Yakshagana Videos HD

Sdílet
Vložit
  • čas přidán 4. 04. 2021
  • ©Yaksha TV Kannada - 2021
    ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? Just Subscribe, Like, Comment & Share🔥
    #ಸಿರಿ ಯಕ್ಷಗಾನಂ ಗೆಲ್ಗೆ...
    - ನಿಮ್ಮ ಪ್ರದೀಪ್ ಕುಂದಾಪ್ರ...
    Videos Details :
    ದಿನಾಂಕ : 01-04-2021 (ಗುರುವಾರ)
    ಸ್ಥಳ : ಹಿರ್ಗಾನ (ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ)
    ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು
    ಪ್ರಸಂಗ : ಮಾತೃ ಮಾಯಾ (ಪತ್ರಕರ್ತ ಶ್ರೀ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಸಾಮಾಜಿಕ ಕಥಾನಕ)
    ಮುಮ್ಮೇಳದ ಕಲಾವಿದರು : ಶ್ರೀ ರಮೇಶ್ ಬಂಡಾರಿ ಮುರೂರು, ಶ್ರೀ ನಾಗರಾಜ್ ಪೂಜಾರಿ ದೇವಲಕುಂದ
    ವರ್ಗ : ಹಾಸ್ಯ
    ಹಿಮ್ಮೇಳ :-
    ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
    ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
    ಚಂಡೆ : ಶ್ರೀ ರವಿ ಆಚಾರ್ ಕಾಡೂರ್
    Follow On Facebook
    Pradeep Kundapra : goo.gl/R1hypQ
    Yaksha TV Kannada : goo.gl/hbyyQD
    Visit to Our Blog : goo.gl/JgM7gY
    #1_ON_TRENDING
    ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ CZcams ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
    - ನಿಮ್ಮ ಪ್ರದೀಪ್ ಕುಂದಾಪ್ರ...
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada

Komentáře • 8