ರವೀಂದ್ರ ದೇವಾಡಿಗರ ಹೊಟ್ಟೆ ಹುಣ್ಣಾಗಿಸುವ ಹಾಸ್ಯ 🤣🤣 | Ravindra Devadiga Kamalashile | Perdoor mela

Sdílet
Vložit
  • čas přidán 9. 09. 2024
  • ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರ ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ _ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದಕ್ಕೆ ಪೂರ್ವರಂಗ ಅಥವಾ ಸಭಾಲಕ್ಷಣ ಎನ್ನುವರು. ಎರಡನೆಯದು ಆರಿಸಿಕೊಂಡ ಕಥಾಭಾಗ. ಅದೇನೆ ಇರಲಿ ಯಕ್ಷಗಾನವು ಕರ್ನಾಟಕದ ಗಂಡುಕಲೆಯಾಗಿರುವುದು ಹೆಮ್ಮೆಯ ವಿಷಯ.
    * ಯಕ್ಷಗಾನಂ ಗೆಲ್ಗೆ *
    ☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎
    ☞︎︎︎ ಇನ್ನಷ್ಟು ವಿಡಿಯೋಗಳಿಗಾಗಿ ನಮ್ಮ ಚಾನಲ್ಲನ್ನು 𝑺𝑼𝑩𝑺𝑪𝑹𝑰𝑩𝑬 ಮಾಡಿ
    ☞︎︎︎ ನಮ್ಮ ಚಾನಲ್ ನ ಲಿಂಕ್
    / @pmforyou
    ☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎
    #yakshagana #yakshagana2024 #viral #comedy

Komentáře • 2