ಕುರಿ ಸಾಕಿ ಕುಬೇರರಾಗಲು ಬೆಳೆಸಿ ಕುದುರೆ ಮೆಂತೆ. Importance of Lucerne fodder in Dairy and Sheep/Goat Farm

Sdílet
Vložit
  • čas přidán 22. 08. 2024
  • ಕುದುರೆ ಮೆಂತೆ ಬೆಳೆಸಿ ಹೈನುಗಾರಿಕೆಯಲ್ಲಿ ಲಾಭ ಗಳಿಸಿ
    ಕುದುರಮೆಂತೆ ನೀರಾವರಿ ಕ್ಷೆತ್ರದಲ್ಲಿ ಬೆಳೆಯುವ ಒಂದು ಪ್ರಮುಕ ಬಹುವಾರ್ಷಿಕ ಮೇವಿನಬೆಳೆ. ಇದು ದ್ವಿದಳ ಜಾತಿಯ ಬಹುಪೌಷ್ಠಿಕ ಹಾಗೂ ಶೀಘ್ರವಾಗಿ ಬೆಳೆಯುವ ಬೆಳೆ. ಇದನ್ನು ಮೇವಿನ ರಾಣಿ ಎಂದು ಕರೆಯುತ್ತಾರೆ. ಹೆಚ್ಚು ಸಸಾರಜನಕ (protien) ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿರುವ ಇ ಮೇವನ್ನು ಪಶು ಆಹಾರದ ಬದಲಾಗಿ ಉಪಯೋಗಿಸಬಹುದು. ಇದರಿಂದ ಪಶು ಆಹಾರದ (Feed) ಮೇಲಿನ ಖರ್ಚು ತಗ್ಗುತದೆ. ಹಾಲಿನ ಇಳುವರಿ ಮತ್ತು ಕೊಬ್ಬಿನ (Fat) ಅಂಶ ಹೆಚ್ಚಿ ಅಧಿಕ ಲಾಭವಾಗುತ್ತದೆ. ಈ ಮೇವನ್ನು ಹಸು, ಎಮ್ಮೆ, ಆಡು, ಕುರಿ, ಮೋಲ ಮುಂತಾದ ಪ್ರಾಣಿ ಗಳಿಗೆ ನಿತ್ಯ ಆಹಾರವಾಗಿ ಕೊಡಬಹುದು.
    ತಳಿಗಳು : Amtruth
    ಬಿತ್ತನೆ ಕಾಲಮಾನ: ಸೆಪ್ಟೆಂಬರ್‌- ಡಿಸೆಂಬರ್
    ಬೀಜ : 5-6kg/ಎಕರೆ
    ಸಾಲುಗಳ ಅಂತರ : 30 cm
    ಕಟಾವು : ಬಿತ್ತಿದ 60 ದಿನಗಳ ನಂತರ ಮೊದಲ ಕಟಾವು ನಂತರದಲ್ಲಿ 25-30 ದಿವಸಗಳಿಗೊಮ್ಮೆ ಮಾಡಬೆಕು.
    ಇಳುವರಿ : ಎಕರೆಗೆ ವಾರ್ಷಿಕ 40-50 ಟನ್
    ಪೋಷಕಾಂಶಗಳು
    ಕಚ್ಚಾ ಸಸಾರಜನಕ - 16%
    ಈಥರ್ ಹೀರುವಿಕೆ - 1.4%
    ಕಚ್ಚಾ ನಾರು - 29.4%
    ಬೂದಿ - 12.7
    ಸಾರಜನಕ ಮುಕ್ತ
    ಹೀರುವಿಕೆ (Protein) - 25.2%
    ಬೀಜಕ್ಕಾಗಿ ಸಂಪರ್ಕಿಸಿ
    ಕೃಷಿಕ ಅಗ್ರೊ ಫಾರ್ಮ ಡೆವಲಪರ್ಸ
    ಸಂತೋಷ ಪಾಗದ, M.Sc. ಕೃಷಿ
    ಪೋ-ಕೊತಬಾಳ, ತಾ-ರೋಣ ಜಿ- ಗದಗ
    ಮೋ-9481448990, 9741108500, 9980360362
    ಬೀಜಗಳನ್ನು ಕೊರಿಯರ್ ಮೂಲಕ ಕೂಡಾ ಪಡೆಯಬಹುದು.
    ಈ ಸಂದೇಶ ಎಲ್ಲ ರೈತಬಾಂದವರಿಗೆ ತಲುಪುವವರೆಗೂ ಶೆರ್ ಮಾಡಿ.

Komentáře • 34