chikkaballapur mla pradeep eshwar's wonderful first speech in assembly | cm siddaramaiah | congress

Sdílet
Vložit
  • čas přidán 10. 07. 2023
  • chikkaballapur mla pradeep eshwar's wonderful first speech in assembly | cm siddaramaiah | congress | yoyo tv kannada assembly
    #CMSiddaramaiah #Siddaramaiah #SiddaramaiahAssemblySessionLive2023 #KarnatakaAssemblySession #SiddaramaiahFirstBudgetSession2023 #YOYOTVKannadaAssembly2023 #LakshmiHebbalakar #chikkaballapurmla #pradeepeshwar
    Follow Us on:
    ► Click to Subscribe : / yoyotvkannada
    ► / yoyotvkannada1
    ► / yoyotvkannada1

Komentáře • 1,4K

  • @sayyedansar4063
    @sayyedansar4063 Před 10 měsíci +221

    ಅಂಬೇಡ್ಕರ್ ಹಾಗೂ ಶಿವಕುಮಾರ ಸ್ವಾಮಿಗಳನ್ನ ನೆನಪಿಸಿಕೊಂಡಿದ್ದಕ್ಕೆ ಬಹಳ ಧನ್ಯವಾದಗಳು 🙏🏻.

  • @mumtazbegum8438
    @mumtazbegum8438 Před 10 měsíci +238

    ಪ್ರದೀಪ್ ರವರ ಆಯ್ಕೆ ಸಂವಿಧಾನದ ಗೆಲುವು... ಇವರನ್ನು ಆಯ್ಕೆ ಮಾಡಿದ ಮತದಾರರು ಧನ್ಯರು 🎉

    • @renukaiahb.m7777
      @renukaiahb.m7777 Před 10 měsíci +5

      🎉🎉🎉🌹🌹🌹🙏🏿🙏🏿🙏🏿

    • @manukannadiga24
      @manukannadiga24 Před 10 měsíci +1

      Super❤

    • @manjunathrao6861
      @manjunathrao6861 Před 10 měsíci +5

      ಆಯ್ಕೆ ಮಾಡಿರೋದು ಬಿಟ್ಟಿ ಭಾಗ್ಯ ವೋಟ್ ಗೆ 5000₹ಕೊಟ್ಟ ಅಂತ ಮುಂದೆ ಗೊತ್ತಾಗುತ್ತೆ 😜🤣

    • @rameshs4269
      @rameshs4269 Před 10 měsíci

      ಅಣ್ಣನ ಜೊಳಿಗೆಯಲಿ ಇನ್ನೂ ಎಂಥೆಂತ ಬಣ್ಣದ ಕಾಗೆಗಳಿದಾವೋ 😂

    • @nagarajk.s2390
      @nagarajk.s2390 Před 10 měsíci

      Pp0

  • @prabhupower9425
    @prabhupower9425 Před 10 měsíci +128

    ಶಿಕ್ಷಣ. ಅರೋಗ್ಯ ಉಚಿತ ವಾದರೆ ಬಡವರಿಗೆ ತುಂಬಾ ಅನುಕೂಲ ಆಗುತ್ತದೆ .ಧನ್ಯವಾದಗಳು ಸರ್ ವಿಷಯ ಪ್ರಸ್ತಾಪ ಚೆನ್ನಾಗಿ ಮಂಡಿಸಿದ್ದೀರಿ 💐ಶುಭವಾಗಲಿ

    • @micheljackson535
      @micheljackson535 Před 10 měsíci

      Boss govt school free ide govt hospital free ide ..nanu govt hospital doctor

    • @samsonbabu6836
      @samsonbabu6836 Před 10 měsíci +2

      ​@@micheljackson535correct sir treat mado reethi tumba byajar agutey. Doctors, nurse agali. Government hospital Ali ondu treatment gu wait madbayku, janano Jana . So edela easy madudrey full happy sir.

    • @madhuramoodugodu9713
      @madhuramoodugodu9713 Před 10 měsíci

      ಸರ್. ಡಾಕ್ಟರ್ ರೋಗಿಗಳ ರೋಗವನ್ನು ವಾಸಿಮಾಡುವುದು ಎರಡನೇ ವಿಷಯ ಆದರೆ ಡಾಕ್ಟರ್ ರೋಗಿಗಳನ್ನು ನಗು ಮುಖದಿಂದ ಮಾತನಾಡಿಸಿದರೆ ರೋಗಿಗಳಿಗೆ ಅವರ ರೋಗವೇ ವಾಸಿ ಆದಂತೆ ಅನಿಸುತ್ತದೆ.. ಇದು ನನ್ನ ಅನುಭವದ ಮಾತು..

  • @bhanumageri
    @bhanumageri Před 10 měsíci +43

    ಸಭಾಧ್ಯಕ್ಷರು ನನ್ನ ಟ್ರೋಲ್ ಮಾಡಿದವರೇ ನನ್ನನ್ನು ಇಲ್ಲಿ ತಂದು ಕೂಡಿಸಿದ್ದ.. ಎಂತಹ ಅದ್ಭುತ ಮಾತು. ಟ್ರೋಲ್ ಮಾಡುವವರ ಬಗ್ಗೆ ತೇಲಿ ಕೇಡಿ ಸಿಕೊಳ್ಳಬಾರದು..🫡

  • @nagarajyalavigi1773
    @nagarajyalavigi1773 Před 10 měsíci +198

    ನಿಮ್ಮ ಮೊದಲ ಭಾಷಣವಾದರು ಅತ್ಯುತ್ತಮವಾಗಿ ಸದನದ ಗಮನ ಸೆಳೆಯುವ ಮೂಲಕ ತಮ್ಮ ಕತ೯ವ್ಯ ಮೇರದ ನಿಮಗೆ ಧನ್ಯವಾದಗಳು 🎉❤

  • @diwanapunch9789
    @diwanapunch9789 Před 10 měsíci +166

    ಸಭಾಧ್ಯಕ್ಷರು ನೂತನ ಶಾಸಕರಿಗೆ ನೀಡಿದ ಸಲಹೆ ಸೂಚನೆ ಸ್ವಾಗತಾರ್ಹ. ಅಭಿನಂದನೀಯ.

  • @yusufd4213
    @yusufd4213 Před 10 měsíci +255

    ಬಹಳ ಚೆನ್ನಾಗಿದೆ ಅದರೊಟ್ಟಿಗೆ ಹೊಸ ಶಾಸಕರುಗಳಿಗೆ ಧೈರ್ಯ ತುಂಬಿದ ಅಧ್ಯಕ್ಷರು ಗಳಿಗೆ ಅಭಿನಂದನೆಗಳು

  • @natham7064
    @natham7064 Před 10 měsíci +65

    ಕನ್ನಡ ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ಆಸ್ಪತ್ರೆಗಳ ಮೇಲೆ ಇರುವ ನಿಮ್ಮ ದೂರದೃಷ್ಟಿಗೆ ❤ ಧನ್ಯವಾದಗಳು

  • @nayazahmed7332
    @nayazahmed7332 Před 10 měsíci +39

    ವ್ಹಾವ್.. ನಿಜಕ್ಕೂ ಅದ್ಭುತ ಮಾತು.. God bless him..

  • @sadashivanmb1923
    @sadashivanmb1923 Před 10 měsíci +159

    ಅಭಿನಂದನೆಗಳು,ಪ್ರದೀಪ್.ಗುಡ್ ಲಕ್ .ನಮ್ಮ ವಿಮರ್ಶೆಗಳು ಉತ್ತಮವಾಗಿರಬೇಕು.ಕೆಳಮಟ್ಟದವಾಗಿರಬಾರದು.

  • @amareshamaresh4358
    @amareshamaresh4358 Před 10 měsíci +8

    ಸರ್ ನಿಮ್ಮಂತಹ ಅತ್ಯುತ್ತಮ ವಿದ್ಯಾವಂತ ರಾಜಕಾರಣಿಯನ್ನು ಪಡೆದ ಜನತೆ ಧನ್ಯರು

  • @hanamantameda3055
    @hanamantameda3055 Před 10 měsíci +19

    ತುಂಬಾ ಒಳ್ಳೆ ವಿಚಾರ sir
    Govt school and govt hospital ಉಳಿಸುವ ಬಗ್ಗೆ ❤ mla sir 🙏ನಿಮ್ಮ ವಿಚಾರಗಳು ಮತ್ತು ಆಲೋಚನೆ ಉನ್ನತ ಮಟ್ಟದವು. ಮತ್ತು ಬಡವರಿಗೆ ಉಪಯೋಗ ಆಗುವವುಗಳು ❤🙏

  • @chandrappan5688
    @chandrappan5688 Před 10 měsíci +55

    ಅದ್ಭುತ ಮಾತುಗಳು ... ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡ ಬೇಡ... ನಿಷ್ಠೆಯನ್ನು ತೋರಿ... ಉತ್ತಮ ನಾಯಕನಾಗುತ್ತೀರಿ..

    • @NeeleshKumar-be4oq
      @NeeleshKumar-be4oq Před 10 měsíci +4

      Eedu yaw congrace agli bjp yakli obba nistawantha rajakarani yadawru madbekada ondu olle kelsa enthawrige nam saport yawglu eruthe

    • @user-vo7wd9fw8w
      @user-vo7wd9fw8w Před 10 měsíci +1

      ​@@NeeleshKumar-be4oqsatya Nija waada maatu welcome sir

    • @anjanapujar-gd9hy
      @anjanapujar-gd9hy Před 10 měsíci

      Edu bari Matallinaste agbardu kelsanu agbeku

  • @user-wy2lg6kv2l
    @user-wy2lg6kv2l Před 10 měsíci +54

    ನಾನು ಕಂಡಿರುವ ರಾಜಕೀಯ ನಾಯಕರಲ್ಲಿ ಅತ್ಯಂತ ಶ್ರೇಷ್ಠ ನಯಾಕ ಎಂದರೆ ತಪ್ಪಾಗಲಾರದು ಸರ್... ನಿಮ್ಮ ಜನಪರ ಕಾರ್ಯಕ್ರಮ ಹೀಗೆ ಮುಂದುವರಿಯಲಿ.
    ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ನಾವು ಕೈಜೋಡಿಸುತ್ತೇವೆ... 🙏🙏

  • @nagappabyatanal1374
    @nagappabyatanal1374 Před 10 měsíci +76

    ಕನ್ನಡ ಶಾಲೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ಅಭಿಮಾನ ಇಟ್ಟಿದ್ದಕ್ಕೆ ನಿಮಗೆ ತುಂಬಾ ಅಭಿ ವಂದನೆಗಳು

  • @natham7064
    @natham7064 Před 10 měsíci +95

    ಉತ್ತಮ ವಿಚಾರಗಳನ್ನು ಹೇಳಿದ ಪ್ರದೀಪ್ ಈಶ್ವರ್‌ ಸಾರ್ ಗೆ ಧನ್ಯವಾದಗಳು

  • @shivanandashivu1198
    @shivanandashivu1198 Před 10 měsíci +70

    ನಿಮ್ಮ ವಿದ್ಯಾವಂತರು ರಾಜಕೀಯಕ್ಕೆ ತುಂಬಾ ಅವಶ್ಯಕತೆ ಇದೆ ಅಣ್ಣ ❤

    • @manjunathrao6861
      @manjunathrao6861 Před 10 měsíci

      ಅಣ್ಣನ ಅಕಾಡೆಮಿಲ್ಲಿ 1ಕೋಟಿ ಅಷ್ಟೇ ಒಬ್ಬ ನೀಟ್ ಸ್ಟೂಡೆಂಟ್ಸ್ ಗೆ 😜🤣🤣🤣

    • @irannak5121
      @irannak5121 Před 10 měsíci

      ಆದರೆ ಇಂಥ ತಿಳುವಳಕೆಯುಳ್ಳವರು ಕಾಂಗ್ರೆಸ್ ನಲ್ಲಿ ಇರಬಾರದು ಬಿಜೆಪಿ ಗೆ ಹೋಗ್ಬಿದಿ Sir

    • @hemlanaik624
      @hemlanaik624 Před 10 měsíci

      ​@@manjunathrao68614:14
      Hip 6=Jio=

    • @hemlanaik624
      @hemlanaik624 Před 10 měsíci

      ​@@manjunathrao6861😢$😊

  • @ZaibaT-im4lm
    @ZaibaT-im4lm Před 10 měsíci +17

    ಉತ್ತಮ ಮಾತುಗಳನ್ನ ಆಡಿದ ಪ್ರದೀಪ್ ರವರಿಗೆ ಧನ್ಯವಾದಗಳು.

  • @user-bh2ly8lv3w
    @user-bh2ly8lv3w Před 10 měsíci +19

    ತುಂಬಾ ಚೆನ್ನಾಗಿ ಮಾತಾಡಿದ್ದೀರಾ exalent ❤❤❤

  • @venkatramanahegde6920
    @venkatramanahegde6920 Před 10 měsíci +21

    ಪ್ರದೀಪ್ ಈಶ್ವರ್,ನಿಮ್ಮ ಮೊದಲ ಮಾತುಗಳು ಅಭಿನಂದನರ್ಹ. ಆದರೆ ಸರಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯುತ್ತಿಲ್ಲ. ನಿಮ್ಮ ಮುಂದಿನ ಹೋರಾಟ ಇದೇ ಆಗಿರಲಿ ಎಂದು ಆಶಿಸುತ್ತೇನೆ

  • @harishakanasugara1246
    @harishakanasugara1246 Před 10 měsíci +20

    ನಿಜವಾಗಿಯೂ ನಿಮಗೆ ನನ್ನ ತುಂಬಾ ಹೃದಯದ ಅಭಿನಂದನೆಗಳು ಅಣ್ಣಾ

  • @ashok.gijikatte
    @ashok.gijikatte Před 10 měsíci +104

    ಜನಮೆಚ್ಚಿದ ಮಗ
    ಮುಂದೆ ಜಗ ಮೆಚ್ಚಿದ ಮಗನಾಗಿ
    ನಮ್ಮ ಆಶೀರ್ವಾದ ನಿಮ್ಮ ಮೇಲಿದೆ 🙏

  • @yunuskodijal309
    @yunuskodijal309 Před 10 měsíci +10

    ತುಂಬ ತುಂಬ ಅಭಿನಂದನೆಗಳು ಪ್ರದೀಪ್ ಸರ್ ಅವರಿಗೆ ತುಂಬಾ ಉತ್ತಮವಾದ ಸಂದೇಶವನ್ನು ಕೊಟ್ಟಿದ್ದೀರಾ ಜೈ ಕಾಂಗ್ರೆಸ್

  • @raviraajraviraaj6999
    @raviraajraviraaj6999 Před 10 měsíci +52

    ತುಂಬಾ ಒಳ್ಳೆಯ ವಿಷಯ ಪ್ರಸ್ಧಾವಣೆ ಮಾಡಿದ್ದೀರಿ ಒಳ್ಳೆಯದಾಗಲೀ.ಪ್ರದೀಪ್ ಸರ್🙏🙏

  • @chowdappan7830
    @chowdappan7830 Před 10 měsíci +67

    ಸರ್ಕಾರಿ ಆಸ್ಪತ್ರೆ ನಂಗೂ ಕೂಡ ಅನುಭವ sir

  • @anumetianumeti2879
    @anumetianumeti2879 Před 10 měsíci +25

    ಪ್ರದೀಪ್ ಸರ್ ನಿವ್ ಹಾಸ್ಪಿಟಲ್ ಸ್ಕೂಲ್ ಬಗ್ಗೆ ಮಾತಾಡಿದು ತುಂಬಾ ಇಷ್ಟ ಆಯ್ತು ಸರ್ ❤

  • @janardhanab5887
    @janardhanab5887 Před 10 měsíci +41

    ಚಿಕ್ಕಬಳ್ಳಾಪುರದ ಕ್ಷೇತ್ರ ಹಿರಿಮೆ, ಗೌರವ, ಪ್ರದೀಪ್ ಈಶ್ವರ್ 💐💐💐

  • @hulappabudihal8714
    @hulappabudihal8714 Před 10 měsíci +14

    ತುಂಬಾ ಚೆನ್ನಾಗಿ ಮಾತಾಡಿದ್ದೀರ ಅಣ್ಣ ಪ್ರದೀಪ್ ಈಶ್ವರ್ ನಿಮಗೆ ಮುಂದಿನ ಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನ 🙏🙏

  • @user-ny7vf8jj5o
    @user-ny7vf8jj5o Před 10 měsíci +123

    ಚೆನ್ನಾಗಿ ಮತಾಡಿದಿರ ಅಣ್ಣ❤

  • @mahadevaswamybs663
    @mahadevaswamybs663 Před 10 měsíci +71

    ಅದ್ಬುತವಾಗಿ ಮಾತಾದ್ದೀರಾ ಪ್ರದೀಪ್ ಸರ್ 👌🙏

  • @herrickmj
    @herrickmj Před 10 měsíci +30

    First time MLA courageous and Frank speaches really appreciable

  • @gopaltgopalt7381
    @gopaltgopalt7381 Před 10 měsíci +1

    ತುಂಬಾ ಚೆನ್ನಾಗಿ ಮಾತಾಡಿ ದಿರೀ ನೀವು ರಾಜಕೀಯಕ್ಕೆ ಬಂದಿದ್ದು ತುಂಬಾ ಸಂತೋಷ ಯಾವುದೇ ಪಾರ್ಟಿ ಆಗಲಿ ನಿಮ್ಮ ವಿಚಾರ ಯೋಚನೆ ಅಧ್ಬುತ ಸಾರ್ ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯಸ್ಸು ಕೊಡಲಿ ಬಡವರಿಗೆ ಒಳ್ಳೆಯದು ಮಾಡಿ ಸಾರ್ God bless u you ಈಶ್ವರ್ ಸಾರ್.

  • @gopinathsubbanna7919
    @gopinathsubbanna7919 Před 10 měsíci +57

    ಸೂಪರ್ ,ಅದ್ಬುತ ಭಾಷಣ ಪ್ರದೀಪ್ ಈಶ್ವರ್ ಶಾಸಕರೆ👍👌🙏

  • @Ambareesh.Ambi9900
    @Ambareesh.Ambi9900 Před 10 měsíci +89

    ಶ್ರೀ ಶಿವಕುಮಾರ ಸ್ವಾಮೀಜಿ ❤❤❤❤

  • @siddiqsiddi5965
    @siddiqsiddi5965 Před 10 měsíci +37

    ಜೈ ಕರ್ನಾಟಕ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಸರ್ ♥️💛♥️💛♥️💛

  • @santudcpl2499
    @santudcpl2499 Před 10 měsíci +7

    ತುಂಬಾ ಅದ್ಭುತವಾದ ಮಾತುಗಳು 👌❤

  • @amruth525
    @amruth525 Před 10 měsíci +97

    Man with vision.. May God bless him

  • @dadadhanu9281
    @dadadhanu9281 Před 10 měsíci +124

    ನಯನ ಕ್ಕ ಹತ್ರ ಕೂತ್ಕೊಂಡ್ರೆ ಅಣ್ಣನ ಖದರೇ ಬೇರೆ❤ ಸ್ವಲ್ಪನೂ ಕದಡದ ಮಾತು

    • @vivekupadhyaya6452
      @vivekupadhyaya6452 Před 10 měsíci +5

      Nayanakkana bannakke aa seere banna, blouse banna tumba Kharab aagi kanutte, adarinda yenu khadar barutte

    • @ashwinsupashetty5936
      @ashwinsupashetty5936 Před 10 měsíci

      Neuu gallu blo japi

    • @janardhanab5887
      @janardhanab5887 Před 10 měsíci

      😂

    • @Nandiniseasyrecipes
      @Nandiniseasyrecipes Před 10 měsíci +1

      ಧರಿಸಿರುವ ಬಟ್ಟೆಯ ಬಣ್ಣ ಮುಖ್ಯ ಅಲ್ಲ. ಅವರು ಕುಳಿತಿರುವ ಜಾಗ ಮುಖ್ಯ

    • @prakashlamani3127
      @prakashlamani3127 Před 10 měsíci

      ​@@Nandiniseasyrecipes😊

  • @akrampasha7986
    @akrampasha7986 Před 10 měsíci +2

    UT Khadar tell absolutely right MLA pradeep eshwar well speech 🎉❤

  • @pariskorigeri812
    @pariskorigeri812 Před 10 měsíci +3

    ಅದ್ಭುತ ಮಾತುಗಳು ಸರ್ ಸರಕಾರಿ ಶಾಲೆ ಹಾಗೂ ಆಸ್ಪತ್ರೆ ಸುಧಾರಣೆಗೆ ನಿಮ್ಮ ಸಲಹೆ ನೀಡಿ

  • @indiantiger1701
    @indiantiger1701 Před 10 měsíci +67

    Jai Pradeep Eshwar, u have good future in ur politics

  • @ht5389
    @ht5389 Před 10 měsíci +13

    Well spoken, the young first time MLA.
    Happy children today. Happy Nation tomorrow.
    Healthy citizens make country wealthy.
    Two good areas to concentrate on.
    Good wishes for winning people's hearts with good work and many more wins.

  • @rameshpatilr7628
    @rameshpatilr7628 Před 10 měsíci +4

    ನೀವೂ ಹೇಳಿದು ಚನಾಗಿದೆ ಪ್ರದೀಪ್ ಸರ್ ಸರ್ಕಾರಿ ಆಸ್ಪತ್ರೆ ಹಾಗು ಸರ್ಕಾರಿ ಶಾಲೆಗಳು ತುಂಬಾ ಚೆನ್ನಾಗಿದೆ super sir

  • @tumarikoppad.n.mnagaraj6050
    @tumarikoppad.n.mnagaraj6050 Před 10 měsíci +7

    Man with realistic thinking, may his vision be materialised in the days to come. This is the real need of the present society. God bless you.

  • @sheelasheela744
    @sheelasheela744 Před 10 měsíci +41

    Wow wonderful speech pradeep. Have a great future
    God bless you👐💐

  • @siddaramaiahb2832
    @siddaramaiahb2832 Před 10 měsíci +38

    ಸೂಪರ್ ಪ್ರದೀಪ್ ನೀವು ರಿಯಲಿ ಗ್ರೇಟ್ 👌👌

  • @lovepsychicfortunetellerde8576
    @lovepsychicfortunetellerde8576 Před 10 měsíci +14

    Beautiful speech. Really a proud moment For youngsters who can learn from Pradeep sir.

  • @rszakm.amaraxak8837
    @rszakm.amaraxak8837 Před 10 měsíci +42

    ಜನ ಫರಾಕಾಳಜಿ ಇರುವಇರುವ ಇರುವ ಇಂತಹ ಶಾಸಕರು ಕನ್ನಡ ನಾಡಿನ ಹೆಮ್ಮೆ ಅಭಿನಂದನೆಗಳು

    • @bjmuhyideen5749
      @bjmuhyideen5749 Před 10 měsíci

      It is not only your representation, it is the demands of all Karnataka people, Schoolcs slandered and free Hospitals must provided!

  • @natham7064
    @natham7064 Před 10 měsíci +92

    ಜೈ ಪ್ರದೀಪ್ ಈಶ್ವರ್‌ ಅಣ್ಣಾ

  • @naveenkumar-tv5tk
    @naveenkumar-tv5tk Před 10 měsíci +88

    Next generation mass leader...

  • @prabhuswamymprabhu7097
    @prabhuswamymprabhu7097 Před 10 měsíci +26

    ಪ್ರದೀಪ್ ಈಶ್ವರ್ ಅವರನ್ನು ಶಿಕ್ಷಣ ಸಚಿವ ರನ್ನಾಗಿ ಮಾಡಬೇಕಿತ್ತು 🤝👍👌👌

  • @sharabuberedar5161
    @sharabuberedar5161 Před 10 měsíci +2

    ಅದ್ಭುತವಾದ ಮಾತುಗಳು ಸರ್... ❤🙏

  • @Bannikodu
    @Bannikodu Před 10 měsíci +43

    Really heartly touching words real talk 🌟🌠 congratulations🎉🎊 Sir

  • @udaykumardchandaragi4104
    @udaykumardchandaragi4104 Před 10 měsíci +9

    ಬೆಂಕಿ ಬ್ರದರ್ ❤
    Looking Up To You ❤

  • @ar.afthab
    @ar.afthab Před 10 měsíci +26

    Our speakers advice to MLA pradeep eshwar 💯💯 1:15

    • @Nandiniseasyrecipes
      @Nandiniseasyrecipes Před 10 měsíci +2

      ಸತ್ಯ. ಜೀವನದಲ್ಲಿ ಟ್ರೋಲ್ ಮಾಡುವವರು ಹೆಚ್ಚು ಇದ್ದಷ್ಟೂ ಉನ್ನತವಾದ ಸ್ಥಾನಕ್ಕೆ ಏರುತ್ತಲೇ ಇರುತ್ತೇವೆ. 👍

  • @shivanandashivu1198
    @shivanandashivu1198 Před 10 měsíci +8

    ನಿಮ್ಮಲ್ಲಿ ನಾನು ಅಂಬೇಡ್ಕರ್ ಅವರ ಬವನೆಗಳುನ್ನು ಮತ್ತು ಚಿಂತನೆಗಳನ್ನು ಕಂಡೆ ಅಣ್ಣ ❤

  • @sumanraaj6901
    @sumanraaj6901 Před 10 měsíci +40

    Best 1 for chikkaballapura for 20 years

  • @vineshb.n7400
    @vineshb.n7400 Před 10 měsíci +30

    Sitting next to Pradeep eshwar, Nayana Motamma is becoming more famous 😂🤣🤣🤣 especially when she laughed while Pradeep was speaking about DEATH matter 😂🤣🤣

    • @letshuman8711
      @letshuman8711 Před 10 měsíci

      Cool cool cool... We know... Y r u here.. And tw r u saying 😆😆😂😂😆😆😂...

    • @technicaltreat3438
      @technicaltreat3438 Před 10 měsíci

      😂

  • @pavankumaradk8245
    @pavankumaradk8245 Před 10 měsíci +2

    Nijavada maanaviyathe ulla vyakti.....right person to lead and serve the people ❤️🙏❤️......super Anna 🙏

  • @dhanushc4499
    @dhanushc4499 Před 10 měsíci +2

    Wow Super sppech anna❤❤❤❤

  • @anantharajuraju8556
    @anantharajuraju8556 Před 10 měsíci +46

    ಒಳ್ಳೆಯ ಮಾತು

  • @rashidiqbal8684
    @rashidiqbal8684 Před 10 měsíci +49

    Beauty of democracy may God bless🙏 this mla pradeep Eshwar

  • @user-fv1xx9zg1p
    @user-fv1xx9zg1p Před 10 měsíci +1

    ಒಳ್ಳೇದೇ ಮಾಡ್ರಿ ಸಿಎಂ ಸಿದ್ದರಾಮಯ್ಯನವರು. ಬಡವರಿಗೆ. ಜೈ ಇನ್ ಜೈ ಕರ್ನಾಟಕ ಮಾತೆ 🙏🙏🙏🙏🙏💐💐💐🌹🌹🌹👌

  • @user-kk5lo5fu5r
    @user-kk5lo5fu5r Před 10 měsíci

    ಸರ್ಕಾರಿ,ಆಸ್ಪತ್ರೆ. ಹಾಗೂ ಸರ್ಕಾರಿ ಶಾಲೆ ಗಳ ಬಗ್ಗೆ ಆಸಕ್ತಿ ಇರುವ ನಿಮಗೆ ಧನ್ಯವಾದಗಳು.

  • @rameshskrameshsk682
    @rameshskrameshsk682 Před 10 měsíci +52

    ಜೈ ಕರ್ನಾಟಕ ಜೈ ಭೀಮ್ ಜೈ ಪ್ರದೀಪ್ ಈಶ್ವರ್ ಸರ್

    • @santoshgolasar633
      @santoshgolasar633 Před 10 měsíci +1

      ಒಳ್ಳೆ ಮಾತು ಸರ್

    • @santoshgolasar633
      @santoshgolasar633 Před 10 měsíci +1

      ಸ್ಕೂಲ್ ಬಗ್ಗೆ ಮಾತಾಡಕ್ಕೆ ಧನ್ಯವಾದ ಸರ್

  • @RajkumarRajkumar-uz9lv
    @RajkumarRajkumar-uz9lv Před 10 měsíci +28

    💯 heart touching speech sir ❤🙏🙏

  • @shekharsalian2610
    @shekharsalian2610 Před 10 měsíci +2

    ಸರಕಾರಿ ಶಾಲೆಯ ವಿಷಯವನ್ನು ಪ್ರಸ್ತಾಪಹ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @MariaM-oe4ol
    @MariaM-oe4ol Před 10 měsíci +1

    ಬಹಳ ಚೆನ್ನಾಗಿತ್ತು ನಿಮ್ಮ ಹೇಳಿಕೆ. ಅಭಿಪ್ರಾಯ ದೇವರು ನಿಮಗೆ ಒಳ್ಳೆಯದು ಮಾಡಲಿ.

  • @pritamkumarkhelagi6562
    @pritamkumarkhelagi6562 Před 10 měsíci +49

    Pradeep ishwar ❤❤ extent speaching sir🎉

    • @PradeepC-gj4gv
      @PradeepC-gj4gv Před 10 měsíci

      Extent speaching sir pradeep ishwar sir 100🎉

  • @SundaraAcharK
    @SundaraAcharK Před 10 měsíci +34

    ನಮ್ಮೆಲ್ಲರ ಅಭಿನಂದನೆಗಳು

  • @user-bh2ly8lv3w
    @user-bh2ly8lv3w Před 10 měsíci +6

    ಭವಿಷ್ಯ ದಲ್ಲಿ ಉನ್ನತ ಸ್ಥಾನಕ್ಕೆ ಬರುತ್ತಿರಿ ಪ್ರಯತ್ನ ಮುಖ್ಯ goodluck

  • @vasanagoudapatil6567
    @vasanagoudapatil6567 Před 10 měsíci +12

    Hats up to MLA Pradeep Iswar. Keep it up for the poor peoples and welfare of of peoples in all respect. God bless you.

  • @nasrullasharief9972
    @nasrullasharief9972 Před 10 měsíci +22

    Good job Mr. UT Khadar. Good speak Mr. Pradeep Eshwar. Well done keep it up 👍👍👍👍👌👌

  • @shakunthalau993
    @shakunthalau993 Před 10 měsíci +37

    ❤❤❤❤ Jai congay .Jai Siddu sir Jai Pradeep sir .Excellent speech sir .God bless you sir

  • @nagunagu2870
    @nagunagu2870 Před 10 měsíci +1

    ಉತ್ತಮ ಭಾಷಣ ಒಳ್ಳೆಯದಾಗಲಿ ಪ್ರದೀಪ್ ಈಶ್ವರ್ ರವರಿಗೆ.

  • @muniyappagp1494
    @muniyappagp1494 Před 10 měsíci +75

    Jai ಪ್ರದೀಪ್ jai ಕಾಂಗ್ರೆಸ್

  • @dkwagge429
    @dkwagge429 Před 10 měsíci +33

    Jai siddaramaiya Sir jai pradeep eshwer

  • @bhuvankumars8360
    @bhuvankumars8360 Před 10 měsíci +15

    ಅಭಿನಂದನೆಗಳು👌👌🙏🙏

  • @mujahidkhan724
    @mujahidkhan724 Před 9 měsíci +1

    💯 Right lines ❤️💯
    Jai Hind 🇮🇳 Jai Karnatakamaate 💊

  • @nagarajgowdrum2559
    @nagarajgowdrum2559 Před 10 měsíci +31

    Wonderfull day of Pradeep ಈಶ್ವರ್

  • @udaykatamarayudu1993
    @udaykatamarayudu1993 Před 10 měsíci +16

    Anna u chilled good msg keeps on rocking Anna

  • @adveshmallapur3230
    @adveshmallapur3230 Před 10 měsíci +9

    ಅಭಿನಂದನೆಗಳು ಸರ್.

  • @ashamkham8263
    @ashamkham8263 Před 10 měsíci +1

    ❤ super speech

  • @mohammadnawaz4380
    @mohammadnawaz4380 Před 10 měsíci +17

    ನೀವು ಒಬ್ಬರು ಸಾಕು ಪ್ರದೀಪ್ ಸರ್
    ವಿರೋಧಪಕ್ಷದ ಬಗ್ಗುಪಡಿಸಿಲ್ಲಿಕ್ಕೆ.....
    I am big fan❤

  • @maheshm.m6398
    @maheshm.m6398 Před 10 měsíci +34

    Super cute speech Mr pradeep eshwar God bless you❤

  • @rag12307
    @rag12307 Před 10 měsíci +4

    Great speech Pradeep sir, though I’m not a ardent follower of politics but your point towards free and best healthcare is the need of the hour, and not only for the poor but for everyone in middle class as well , as nobody can afford the private hospitals expenditure which has skyrocketed.
    Wish you great future to lead people.

  • @vss652433af
    @vss652433af Před 10 měsíci +10

    Need such educated youths to come forward in politics and create a new revolution in development.

    • @sukesh86
      @sukesh86 Před 10 měsíci +1

      tbh he studied till pu, need more knowledgable people not eduacted

    • @vss652433af
      @vss652433af Před 10 měsíci

      @@sukesh86 True . He is far better than many who have occurred highest positions today.

  • @user-wn2oc4yp1m
    @user-wn2oc4yp1m Před 10 měsíci +15

    Excellent speech sir ❤

  • @safderalikhan903
    @safderalikhan903 Před 10 měsíci +44

    ಪ್ರದೀಪ್ ಅವರು ಚನ್ನಗೆ ಭಾಷಣ ಮಾಡಿದರು thanks sir but Spker ಅವರು ಹೆಲಿದಗೆ just feevar ಹೊಗ ಬೇಕು I ❤it 🙏

  • @lifedreamupscips
    @lifedreamupscips Před 10 měsíci +1

    ಅದ್ಬುತ ಸರ್ ❤❤

  • @junaidrazvi6835
    @junaidrazvi6835 Před 10 měsíci +5

    Excellent sir Indian politics should be on this issues the nation will be definitely developed one fine day

  • @shivarajshivu8126
    @shivarajshivu8126 Před 10 měsíci +23

    Good words By Pradeep, keet it up.

  • @RangannaOP
    @RangannaOP Před 10 měsíci +52

    Jai pradeep Anna 💥🔥

    • @samarth9792
      @samarth9792 Před 10 měsíci +2

      @belikeranganna2.0 ee eshwar estu chennagi matadutane andre tumba kushi agutte . Adare ommame yake atara adutane gotilla.

  • @SameerSameer-cz6ot
    @SameerSameer-cz6ot Před 10 měsíci +1

    You have to be very thankfully pradeep eshwar bro. You have 2 TWO Godfather. One . C M.sir AND .D K .SIR. NEVER EVER DON'T EVER LEAVE CONGRESS THEY HAVE BLESS YOU. THANKS

  • @rachanna100
    @rachanna100 Před 10 měsíci +13

    ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ನಿಜವಾದ ದೇವಾಲಯಗಳು ಸತ್ಯವಾದ ಮಾತು ಸರ್

  • @lovelymaruthi7260
    @lovelymaruthi7260 Před 10 měsíci +20

    Jai bheem jai pradeep sir

  • @narayanaswamycg480
    @narayanaswamycg480 Před 10 měsíci +15

    👌🙏🌹Welldone, Sri Pradeep Eshwar brother.... Congratulations...!!!

  • @ramakrishnaramakrishnaramu8433

    Waw,Wonderfull Speech Pradeep eshwer Sir have a great Future
    Godbless you Sir

  • @ningarajkurubas1463
    @ningarajkurubas1463 Před 10 měsíci +14

    ಬಡವರ ನಾಯಕ ಪ್ರದೀಪ್ ಈಶ್ವರ ಸಾರ್ ❤❤❤❤❤

  • @usmansijja9148
    @usmansijja9148 Před 10 měsíci +26

    Super 👌