ಪರಿಶ್ರಮ ನೀಟ್ ಅಕಾಡೆಮಿ ಮಾಲೀಕರಾಗಿ ಹೇಳಿ, ಉಚಿತ ಗ್ಯಾರಂಟಿ ಬೇಕಿತ್ತಾ? Pradeep Eshwar Interview | News Hour

Sdílet
Vložit
  • čas přidán 3. 09. 2023
  • Pradeep Eshwar | Pradeep Eshwar Interview | Suvarna News Hour Special With Pradeep Eshwar | News Hour Special | News Hour Special With Pradeep Eshwar | Kannada Interview | Kannada Recent Interviews | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಪ್ರದೀಪ್ ಈಶ್ವರ್
    .@pradeepeshwarnimmondige4535
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #newshourspecial #suvarnanewshourspecial #PradeepEshwar #suvarnanews #kannadanews
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 2,8K

  • @chandru662
    @chandru662 Před 7 měsíci +130

    ಸುವರ್ಣ ನ್ಯೂಸ್ ನವರು 100% ಎಂಟರ್ಟೈನ್ಮೆಂಟ್ ಗೋಸ್ಕರ ಪ್ರದೀಪನ ಈಶ್ವರ್ ರವರನ್ನು ಕರೆದುಕೊಂಡು ಬಂದಿದ್ದಾರೆ😂😂😂😂

    • @devurajgouda8527
      @devurajgouda8527 Před 3 měsíci +3

      😂😂😂

    • @ambition4all
      @ambition4all Před 2 dny

      ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡ joker

  • @shivashankarumashankar2487
    @shivashankarumashankar2487 Před 7 měsíci +121

    ಏನೋ ಕಥೆ ಹೇಳಬೇಡ ಅಡ್ವೊಕೇಟ್ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡು.

    • @user-jv1yr6lm2j
      @user-jv1yr6lm2j Před 3 měsíci

      Advocate avare 40% commission bagge mathadi corona time nalli 40 thousand crore scam bagge mathadi

    • @arjun.gaming5142
      @arjun.gaming5142 Před 3 měsíci

      ​@@user-jv1yr6lm2jgaliyalli gundu. Proof Kodi sar

    • @dineshhebbar7523
      @dineshhebbar7523 Před 2 měsíci +3

      ​@@user-jv1yr6lm2j 40% bagge bekadastu time tokond matadona...eega avru kelid prashne ge uttara kodli

    • @user-uj1yf7xt4r
      @user-uj1yf7xt4r Před měsícem +1

      🙏🙏🙏

    • @user-zi2ny1gp8z
      @user-zi2ny1gp8z Před 25 dny

      Ninnu thikka MOOCHAPPA saaku

  • @kingbro907
    @kingbro907 Před 7 měsíci +99

    ಇಷ್ಟು ದಿನ ನಿಮ್ಮನ್ನು , ಬುದ್ಧಿವಂತ ಅನ್ಕೊಂಡಿದ್ದೆ 🤙

  • @mrtuluunboxling
    @mrtuluunboxling Před 7 měsíci +279

    ಬುದ್ದಿವಂತನ ಪೆದ್ದನ ದೇವರೇ ಬಲ್ಲ ಜೈ ಹಿಂದ್ 🚩

    • @kavanagala_kalarava2743
      @kavanagala_kalarava2743 Před 7 měsíci +6

      ಪೆದ್ದನಿಗೆ ಪೆದ್ದಂತೆ ಕಾಣೋದು ಬುದ್ದಿ ಇದ್ರೆ ಗೊತ್ತಾಗುತ್ತೆ ತಮ್ಮ

    • @ntrfanceyoutubchanali7111
      @ntrfanceyoutubchanali7111 Před 7 měsíci

      ​@@kavanagala_kalarava2743❤❤
      000
      0
      0
      00
      00
      0
      Pp

    • @sridharsadananda493
      @sridharsadananda493 Před 7 měsíci +7

      ಅವನು ತುಂಬಾ ಬುದ್ಧಿವಂತ 😂😂😂 ಆದರೆ ಕಳ್ಳರ ಸಂತೆ ನಡೆಯುತ್ತದೆ ಸಿಕ್ಕ ಅವಕಾಶ ಲೂಟಿ ಮಾಡಿ ತೋರಿಸ ಬೇಕಿದೆ

    • @odxpoisonop9188
      @odxpoisonop9188 Před 6 měsíci

      Jai pradeep eshwar🔥🔥🔥🔥😌

    • @natham7064
      @natham7064 Před 6 měsíci +1

      ನೀನು ದೊಡ್ಡ ಬಕೆಟ್ ಗಿರಾಕಿ

  • @arungowda2485
    @arungowda2485 Před 7 měsíci +392

    ಪ್ರದೀಪ್ ನೀವು ಒಳ್ಳೆ ಕಥೆ ರಾಜಮೌಳಿ ಅವರಿಗೆ ಹೇಳಿ

    • @ssssn123
      @ssssn123 Před 7 měsíci

      ಕಥೆ ಅಲ್ಲ ವಿಥ್ ಪ್ರೂಫ್ ಯಾರೋ ಹುಟ್ಟಿಸಿದ ಮಕ್ಕಳಿಗೆ ಇನ್ಯಾರೋ ಹೊಸ ಹೆಸರು ಇಡ್ತಾ ಇದ್ದಾರೆ.
      ಕಥೆ ಅಂದ್ರೆ ಯಾವುದು ಗೊತ್ತ
      *60 ತಿಂಗಳಲ್ಲಿ ಕಪ್ಪು ಹಣ ತರ್ತಿನಿ
      *ವರ್ಷಕ್ಕೆ 2 ಕೋಟಿ ಉದ್ಯೋಗ ( ಪಕೋಡ ಮಾರಿ )
      *ಸೌದೆ ಸುಡುವುದರಿಂದ ಹೊಗೆ ಬರುತ್ತೆ ಅದಿಕೆ ಗ್ಯಾಸ್ ಕೊಡುತ್ತೇನೆ ( 450 ಇದ್ದ ಗ್ಯಾಸ್ ಗೆ 1250₹ )
      * ರೈತರ ಸಾಲ ಮನ್ನಾ ಮಾಡಿದ್ರೆ ದೇಶದ ಆರ್ಥಿಕತೆಗೆ ಹಾನಿ ಉಂಟಾಗುತ್ತದೆ ಎಂದು ಹೇಳಿದವರು ಶ್ರೀಮಂತರ ಲಕ್ಷಕೋಟಿ ಸಾಲ ಮನ್ನಾ ಮಾಡುತ್ತಾರೆ
      *ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಗೊಬ್ಬರದ ರೇಟ್ ಗಗನಕ್ಕೆ ಏರಿಸಿದ್ದಾರೆ
      *ಅಭಿವೃದ್ಧಿ ಬಗ್ಗೆ ಮಾತಾಡ್ಬೇಡಿ ಲವ್ ಜಿಹಾದ್ ಬಗ್ಗೆ ಮಾತಾಡಿ
      *ಗೋಮಾತೆ ಯ ಭಕ್ತರ ಆಳ್ವಿಕೆ ಕಾಲದಲ್ಲಿ ಭಾರತ ಗೊ ಮಾಂಸ ರಫ್ತುನಲ್ಲಿ ನ.1
      ಇದು ಕಥೆಯಲ್ಲ ರೈಲು, ಹಳಿಯೇ ಇಲ್ಲದೆ ಬಿಟ್ಟ ರೈಲು

    • @ganeshbabu2108
      @ganeshbabu2108 Před 7 měsíci

      Rajmoli ge elodu avaru nimage elubodalva

    • @praveenm821
      @praveenm821 Před 7 měsíci +2

      😂😂

    • @abd1660
      @abd1660 Před 7 měsíci +6

      Hiro modiye agabeku😂

    • @doddappahadimani5892
      @doddappahadimani5892 Před 7 měsíci +5

      ​@@abd1660modi hero aadre Ivan mukuli karab madtana

  • @user-fv5yh4xw8x
    @user-fv5yh4xw8x Před 7 měsíci +108

    ಹುಚ್ಚ ವೆಂಕಟ್ ಶಾಕ್ ಅಜಿತ್ ಸರ್ ರಾಕ್ 😂

    • @janardhanpg4512
      @janardhanpg4512 Před 7 měsíci +6

      ಹುಚ್ಚ ವೆಂಕಟ್, ನಾನೇ ಇಲ್ಲಿ ಇರಬೇಕಾದರೆ, ನೀನು ಯಾವಸೀಮೆ ಹುಚ್ಚನೋ, ಅಂತ ಮೆಟ್ಟು ಇಡಿಕೊಂಡು ಬಂದ್ರು ಬಂದ

    • @rgnayak4418
      @rgnayak4418 Před 7 měsíci

      ಹುಚ್ಚ ವೆಂಕಟೇಶ್ ಅವರು ಇವನಿಗಿಂತ 100ಪಟ್ಟು ವಾಸಿ.

    • @epsl422
      @epsl422 Před 6 měsíci

      Ninnappa

    • @user-fv5yh4xw8x
      @user-fv5yh4xw8x Před 6 měsíci

      @@epsl422 ಮುಕಳಿ ಹಡಿಸ್ಕೊ 🤣🤣

    • @epsl422
      @epsl422 Před 5 měsíci

      ​@@user-fv5yh4xw8x
      Bolimaga ne ninnamman.. Baa hadtini😅😊

  • @bantiboy8975
    @bantiboy8975 Před 7 měsíci +70

    Sir ಎಷ್ಟೋ ಲಕ್ಷ ಜನಕ್ಕೂ ಇನ್ನೂ ಬಂದಿಲ್ಲಾ ಗೃಹಲಕ್ಷ್ಮೀ ಹಣ......😂😂😂😂😂😂😂😂😂😂😂

    • @balakrishna3735
      @balakrishna3735 Před 4 měsíci +2

      ಕೊಡಕ್ಕೆ duddilla😂

    • @Social-er4cg
      @Social-er4cg Před 3 měsíci

      They fooled and didn't fulfil all the 5 promises only 2 are fulfilled. They are busy looting yathindra scam YTM

    • @rajanir8886
      @rajanir8886 Před 3 měsíci

      Only one month ....😂

    • @NyayaMandira
      @NyayaMandira Před 3 měsíci

      congress erlillandre...karnataka da janaru hottege ellade sayta edru....edu.. egina govt. anisike😏

    • @klaxmipathi3467
      @klaxmipathi3467 Před 6 dny

      ಅವ್ರು ಕೇಳಿದ ಪ್ರಶ್ನಿಗೆ ನೀನ್ ಕೈಲ್ಲಿ ಉತ್ತರ ಇಲ್ಲಾ ಸುಮ್ನೆ ಸ್ಟೋರಿ ಹೇಳ್ತಿಯ

  • @girisha5357
    @girisha5357 Před 5 měsíci +18

    ಕಪಿತುಲ್ ❤

  • @a.vasudevaadhikari8026
    @a.vasudevaadhikari8026 Před 7 měsíci +455

    ಬಡವರನ್ನು ಮೇಲೆತ್ತಲು ಉಚಿತ ಭಾಗ್ಯಗಳನ್ನು ಬಿಟ್ಟು ಬೇರೆ ದಾರಿ ಇರಲಿಲ್ಲವೇ? ಕಾಂಗ್ರೆಸ್ ಮಾಡಿದ್ದು ಎಲೆಕ್ಷನ್ ಗಿಮಿಕ್. ಮಹಾ ಮೋಸ.

    • @Clinton_7
      @Clinton_7 Před 7 měsíci

      ನಿಮ್ಮ ಮೋದಿ ನಿಮ್ಮ ಮೋದಿ ಎಷ್ಟು ಭರವಸೆಗಳನ್ನ ಕೊಟ್ಟ. ಒಂದನ್ನು ಈಡೇರಿಸಿಲ್ಲ.. 155 ಲಕ್ಷ ಕೋಟಿ ಸಾಲ ಮಾಡಿದ್ದಾನೆ.. ಮೊದಲು ನೀವು ದೇಶಪ್ರೇಮಿಗಳೇ ಆಗಿದ್ರೆ ಮೋದಿನ ಪ್ರಶ್ನೆ ಮಾಡಿ ಯಾಕೆ ಸಾಲ ಮಾಡಿದ್ಯಾ ನೋಟ್ ಬ್ಯಾನ್ ಮಾಡಿ ಏನು ಮಾಡಿದ್ರಿ? ನೀನು 9 ವರ್ಷದಲ್ಲಿ ಏನೇನು ಕೆಲಸ ಮಾಡಿದ್ಯಾ ಅಂತ ಕೇಳುತ್ತೀಯಾ

    • @natureloverlg1138
      @natureloverlg1138 Před 7 měsíci +23

      ಕರ್ನಾಟಕ ಅಧೋಗತಿಗೆ 😢

    • @lakshmiachar4843
      @lakshmiachar4843 Před 7 měsíci +16

      Yes yavdu sariyagi kottila bari mosa

    • @manjumanjukp5924
      @manjumanjukp5924 Před 7 měsíci +2

      Yes

    • @shivarajakumara3619
      @shivarajakumara3619 Před 7 měsíci

      ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ, ನೀವು ಅದನ್ನು ಏಕೆ ಮಾಡಬಾರದು, ನಿಮ್ಮ ವಿಶ್ವದ ಅತ್ಯುತ್ತಮ ವಿನೂತನ ಥಿಂಕ್‌ಟ್ಯಾಂಕ್ ಆಲೋಚನೆಗಳೊಂದಿಗೆ ಬಡವರನ್ನು ಬಿಜೆಪಿ ಏಕೆ ಉನ್ನತೀಕರಿಸಲು ಸಾಧ್ಯವಿಲ್ಲ.

  • @keerthihindhu
    @keerthihindhu Před 7 měsíci +363

    ಹಾಗಾದ್ರೆ ನಿಮ್ಮ accdemy ಯಿಂದ ಬಡವರ ಮಕ್ಕಳಿಗೆ ಫ್ರೀ education kodi

    • @manjuhn233
      @manjuhn233 Před 7 měsíci +16

      Already kodtidare kanappa

    • @Akshay-xs5ds
      @Akshay-xs5ds Před 7 měsíci +40

      ​@@manjuhn233yelli kodthaidane sede 4 laksha fees for one year longterm

    • @imamsabpinjar9079
      @imamsabpinjar9079 Před 7 měsíci +8

      ಕೊಡ್ತಾ ಇದಾರೆ ಮುಚ್ಕೊಂಡು ಇರಿ.

    • @Akshay-xs5ds
      @Akshay-xs5ds Před 7 měsíci +18

      @@imamsabpinjar9079 congress sede Banda mansulemagane 4 sharing 4and half lakhs and 8 sharing 3and half lakhs

    • @imamsabpinjar9079
      @imamsabpinjar9079 Před 7 měsíci

      ಯಾಕ್ ಲೇ ಚುಪ್ ಸೋಲೇಮಗಣೆ

  • @naviragumanuushanishujaganavir
    @naviragumanuushanishujaganavir Před 7 měsíci +8

    ಸೂಪರ್ ಅಜಿತ್ sir

  • @prakashsadanandasoans999
    @prakashsadanandasoans999 Před 7 měsíci +9

    ಇಂತಹ thought ಸೂಪರ್ 👍👍💐💐💐

  • @realmeneo7121
    @realmeneo7121 Před 7 měsíci +504

    ನೂರು ಪ್ರಶ್ನೆ ನೂರು ಸುಳ್ಳಿನ ಉತ್ತರ. ಯಥಾ ರಾಜ ಥತಾ ಪ್ರಜಾ...

    • @ravikiran6327
      @ravikiran6327 Před 7 měsíci

    • @ami.7
      @ami.7 Před 7 měsíci +1

      How

    • @ygk1
      @ygk1 Před 7 měsíci +4

      houdu hesru badlu mado ashtu easy hagu sullu heloke barala ivnge😂

    • @Clinton_7
      @Clinton_7 Před 7 měsíci

      🥰🥰🥰🥰 ಹೌದು, ಸತ್ಯವಾದ ಮಾತು ಹೇಳಿದಿರಾ.. ಮೋದಿ ಅಂತ ಸುಳ್ಳ ಭ್ರಷ್ಟ ಇನ್ನೊಬ್ಬ ಇಲ್ಲ.. ಮೋದಿ ಒಂದು ರೂಪಾಯಿ ಸಹಾಯ ಯಾರಿಗೂ ಮಾಡಿಲ್ಲ 155 ಲಕ್ಷ ಕೋಟಿ ಸಾಲ ಮಾಡಿದ್ದಾನೆ.. ನಮ್ಮ ರಾಜ್ಯದಲ್ಲಿ ಬಿಜೆಪಿ ಇದ್ದಾಗ ಮೂರು ವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ.. ಸತ್ಯ ಸತ್ಯವಾದ ಮಾತು ಹೇಳಿದಿರಾ ಮೋದಿ ಅಂಡ್ ದೊಡ್ಡ ಸುಳ್ಳರು ದೊಡ್ಡ ಭ್ರಷ್ಟರು

    • @lakshmiachar4843
      @lakshmiachar4843 Před 7 měsíci +1

      Yes

  • @honest17
    @honest17 Před 7 měsíci +478

    ರೀ ಸ್ವಾಮೀ ನಮ್ಮೂರಲ್ಲಿ, 20-30 ಎಕರೆ ನೀರಾವರಿ ಜಮೀನು ಇದ್ದವರು 2000₹ ತೊಗೊಳ್ಳಿ ಕತ್ತಾರೆ, ಸರಕಾರಿ ನೌಕರರು BPL Card ಇದ್ದಾವೆ ಹಾಗಾದರೆ ಅವರೂ ಬಡವರಾ.......?😂😂 😂😂😂

    • @latikajoshi9313
      @latikajoshi9313 Před 7 měsíci +12

      Badathana anubhavisidavarige Matra kasta enu antha gothu.

    • @veereshveeru1799
      @veereshveeru1799 Před 7 měsíci +8

      ​@@latikajoshi9313Lee yavnu badatana idru Este badvru adru Dina kuli ge hodre 500 inda 750 duditre think madu est sigate monthly anta smart phone tagolake dudu irata badvarige en enta srimantru ge bpl card ide avr yela badavra nodko first

    • @imamsabpinjar9079
      @imamsabpinjar9079 Před 7 měsíci

      ಇದೆ ಹಗಲು ದರೋಡೆ ಪ್ರಕರಣ

    • @umeshhvhv2347
      @umeshhvhv2347 Před 7 měsíci +11

      Neenu nija helodadre avra mele complaint Maadi aaga antorige sigalla amount

    • @manjunathbk9365
      @manjunathbk9365 Před 7 měsíci

      ನಮಸ್ಕಾರ ಹೊನೆಸ್ಟ್ ಅಣ್ಣ... ನೀವು 20,30, ಎಕರೆ ಜಮೀನು ಇದ್ದವರಿಗೆ BPL ಕಾರ್ಡ್ ಇದೆ ಅಂದ್ರೆ ಅವ್ರ ಡೀಟೇಲ್ಸ್ ತೊಗೊಂಡು ಲೋಕಾಯುಕ್ತ ಗೆ ಕೊಡಿ. ಅವಾಗ ನೀವು ಒಬ್ಬರು ಈ ಭಾರತದ ಗೌರವಾನ್ವಿತವಾ ವ್ಯಕ್ತಿ ಆಗ್ತೀರಾ.
      Niv

  • @sachinagouda3071
    @sachinagouda3071 Před 7 měsíci +7

    ಅಜಿತ್ ಸೂಪರ್❤

  • @Cs25891
    @Cs25891 Před 7 měsíci +72

    He's a good storyteller and dialogwalla

  • @unknownkumar5223
    @unknownkumar5223 Před 7 měsíci +204

    4000 ಕೊಟ್ಟರೆ double ವಾಪಸ ಬರುತ್ತಲ್ಲ ..wat a slipper shot to huccha venkat 😂😂😂

    • @RaviKumar-ge4gb
      @RaviKumar-ge4gb Před 7 měsíci +2

      😂😂

    • @indirabs4385
      @indirabs4385 Před 7 měsíci +1

      😂😂

    • @unknowngba
      @unknowngba Před 7 měsíci

      😂😂😂
      Aa hucchhange adu artha agalla.

    • @unknowngba
      @unknowngba Před 7 měsíci

      Hucchha Venkat is much knowledgeable than these bugs.

    • @epsl422
      @epsl422 Před 5 měsíci

      Ye Gube ninu ondu company employee aadre gottagutte.. Nindu salary amt al tax cut aagutte, haganta ninge salary double madi tax double eskotara.. 😢😢yen logic baktaraddu😅😅😅😅😅😅😅😅

  • @mahanteshshivalli6269
    @mahanteshshivalli6269 Před 7 měsíci +80

    ಧನ್ಯವಾದಗಳು ಅಜಿತ್ sir ಇಂತ ನಾಲಯಕ. ಬಣ್ಣ ಬಯಲು ಮಾಡಿದ್ದಕ್ಕೆ ಪುಂಗತಿದ್ದ ಬರೀ ಪುಂಗಿ ದಾಸ

  • @ChandrashekaraBhat-qr4cv

    ಅಜೀತ್ ಸರ್ ಈ ಉಚ್ಛನತ್ರ ಮಾತಾಡಬೇಡಿಅಜೀತ್ ಸರ್ ನಿಮಗೆ ಅಭಿನಂದನೆಗಳು 😊😊😊😊😊😊

  • @prabhulavanya7328
    @prabhulavanya7328 Před 2 měsíci +5

    ಸೂಪರ್ ಸರ್.....

  • @rameshasharada5573
    @rameshasharada5573 Před 7 měsíci +141

    ನಾನು ಈ ಮೂಲಕ ನಮ್ಮ ರಾಜ್ಯದ ಜನರಿಗೆ ಮನವಿ ಏನೆಂದರೆ ಕಾಂಗ್ರೆಸ್ ನ ಉಚಿತ ಮುಂದಿನ ಲೋಕಸಭಾ ಚುನಾವಣೆ ವರಿಗು ಮಾತ್ರ

    • @som8733
      @som8733 Před 7 měsíci

      ಹಾಂಗೆ ಆಗಲಿ ಅಂತ ಬಯಸುತ್ತೇನೆ...ಹಾಗಾದರೂ ಕರ್ನಾಟಕ ಬಚಾವ್ ಆಗಲಿ!!!

    • @geethabai4164
      @geethabai4164 Před 2 měsíci

      Z

    • @geethabai4164
      @geethabai4164 Před 2 měsíci

      On

    • @VijayKumarR2202
      @VijayKumarR2202 Před 2 měsíci

      100%

  • @cdsantosh9034
    @cdsantosh9034 Před 7 měsíci +90

    ನಾನು ನೋಡ್ತಾ ಇದೀನಿ ಏನೋ ಕೇಳಿದ್ರೆ ಏನೋ ಹೇಳ್ತಿರಿ MLA sahebre😂

    • @janardhanpg4512
      @janardhanpg4512 Před 7 měsíci

      ಅವ ಅಂಗೆ ಸರ್, ಉತ್ತರ ಅಂದರೆ, ದಕ್ಷಿಣ ಅಂತಾನೆ, ಕಾಂಗಿಗಳಸಹವಾಸ
      ಅವನಿಗೆ ಸನಾತನ ಧರ್ಮದ ಬಗ್ಗೆ ಕೇಳಿ
      ಸಾಬರ ಬಗ್ಗೆ ಹೇಳುತ್ತಾನೆ

    • @Niranjanmurthy00727
      @Niranjanmurthy00727 Před 7 měsíci

      ಅವನ ತುಣ್ನೆ ಹುಣ್ಣು 😂

  • @karibasappahk5158
    @karibasappahk5158 Před měsícem +4

    ಕೇಳಿದ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲಾ ಮಾರಾಯ್ರೆ.. ಏನೇನೋ ಕಥೆ ಹೇಳ್ತಾನೆ...

  • @pra8568
    @pra8568 Před 7 měsíci +6

    ಅವರು ಹೇಗೆ ಹೆಸರ ನಾ change ಮಾಡಿದರು ಅಂತ ಬರಲ್ಲ pradeep anna ಅದನ್ನ ಹೇಗ್ implementation ಮಾಡಿದರು ಅಂತ ಬರುತ್ತೆ..... ನೀವೇ ಸರಿಯಾಗಿ ಯೋಚನೆಗಳನ್ನು ಜನರಿಗೆ ತಲಪುವ ಹಾಗೆ ನೊಡಕೊಂಡ ಇದ್ದಿದ್ದರೆ ಇವಾಗ phone ಹಿಡಕೊಂಡು ಜನರಿಗೆ ಹೇಳೋ ಪರಸ್ಥಿತಿ ಬರತ ಇರಲಿಲ್ಲ

  • @user-mz8tg6rm8q
    @user-mz8tg6rm8q Před 7 měsíci +105

    ..ಪ್ರದೀಪ ಸರ್ ನಿಮ್ಮ ಮಾವಿನ ಮರದಿಂದ ಎಷ್ಟು ವರ್ಷಗಳವರೆಗೆ ಸೇಬು ಕೊಡ್ತಿರಾ,,

  • @gurunaik8826
    @gurunaik8826 Před 7 měsíci +35

    Sir ನಿಮ್ಮ Acedemy yalli bada ಮಕ್ಕಳಿಗೆ free coaching ಕೊಡಿ

    • @vkk393
      @vkk393 Před 7 měsíci +4

      ಎನ್ ರೀ ಅದು ಸಾಧ್ಯ ನಾ, ಕೊಟ್ರೆ ನಾನು ನನ್ನ ಜೀವನ ಪರ್ಯಂತ ಕಾಂಗ್ರೆಸ್ ಗೆ ವೋಟ್ ಹಾಕ್ತೀನಿ 😂😂😂😂

    • @samarth9792
      @samarth9792 Před 7 měsíci

      ​@@vkk393laksha laksha ide antane aal kodalli nidana alwa

    • @hanvitha1302
      @hanvitha1302 Před 11 hodinami

      Good point

  • @pradeepp7575
    @pradeepp7575 Před 7 měsíci +24

    MLA answers are like mass film dialogues 😂😂 , unmatched to the intellectual questions posed by the seasoned journalist Mr Ajeet

  • @prakruthilover
    @prakruthilover Před 7 měsíci +123

    ಬೆಳೆ ಆಹಾರ. ಧಾನ್ಯ ಎಲ್ಲವನ್ನೂ ಹೆಚ್ಚು ಮಾಡಿ ಫ್ರೀ ಕೊಡುವ ಅಗತ್ಯ ಏನು ಇರಲಿಲ್ಲ

    • @manojuniversity8044
      @manojuniversity8044 Před 7 měsíci

      Madiddu cgovt

    • @sharathkumar.h.t.sharathku9652
      @sharathkumar.h.t.sharathku9652 Před 7 měsíci +1

      All over India jaaasti agide

    • @unknowngba
      @unknowngba Před 7 měsíci

      ​@@sharathkumar.h.t.sharathku9652those who are using a little over 200 units of electricity are paying thrice more than before. The overall inflation is much higher than other states. I agree on monsoon failure part but Congress is largely responsible for the overall inflation in the state now.India still has 40% of its population below poverty line all because of Congress. They don't have the ability to strategically bring forward the country. Use freebies, religion, caste and other cheap gimmicks to come to the power.
      Congress is a curse to the country.

    • @sharathkumar.h.t.sharathku9652
      @sharathkumar.h.t.sharathku9652 Před 7 měsíci

      @@unknowngba aytu State BJP astondu ಚಂದವಾಗಿ ಆಡಳಿತ ಕೊಟ್ಟಿತ್ತ?
      ಅದು ಕಾಂಗ್ರೆಸ್ ಗಿಂತ worst....nanna ಪ್ರಕಾರ....ಇವೃಗೆ ಆಡಳಿತ ಮಾಡೋಕೆ ಆದ್ರೂ ಬರುತ್ತೆ ಬಿಜೆಪಿ ಗೆ ಅದು ಬರಲ್ಲ.....
      GP ,TP,zP,MLA,Mp ene bandru modi hearu helkond ಮೋದಿಗೆ ವೋಟ್ ಕೊಡಿ ಅಂತ ಕೇಳಿದ ಅಷ್ಟೇ ಬರೋದು......

    • @balakrishna3735
      @balakrishna3735 Před 4 měsíci

      Evaga 10000 ಕೋಟಿ kodtaranthe 😂😂

  • @lokesh-gi3ie
    @lokesh-gi3ie Před 7 měsíci +191

    Pradeep ಸೂಪರ್ ಜೋಕ್ 😂😂😂 camera ಇಲ್ಲದೇ ತಿರುಗುದಿಲ್ಲ😂 ಅಂದ್ರ MLA ಕೇತಿ ರೆಡ್ಡಿ ಶಿಷ್ಯ ಇರ್ಬೇಕು😂😂😂

    • @rajanikasinath4958
      @rajanikasinath4958 Před 7 měsíci +7

      he is also telugu guy pradeepa

    • @mynuaisha1095
      @mynuaisha1095 Před 7 měsíci

      ಚಡ್ಡಿ ಗಳಿಗೆ ಪ್ರದೀಪ್ ಅವರ ಸತ್ಯ ಮಾತು ಗಳನ್ನ ಕೇಳಿ ತಡೆಯಲು ಆಗುತಿಲ್ಲ ಚಡ್ಡಿ ಹರೆದು ಹೋಗ್ತಾ ಇದೆ ಚಡ್ಡಿ ಗಳಿಗೆ

    • @lokesh-gi3ie
      @lokesh-gi3ie Před 7 měsíci

      @@rajanikasinath4958 ಆಂಧ್ರಪ್ರದೇಶ ನಲಿ ಒಬ್ಬ MLA ಇದ್ದಾನೆ ಕೇತಿ ರೆಡ್ಡಿ ಕೆಲಸ ಮಾಡಲ್ಲ ಎಲ್ಲ ಕಡೆ ಕ್ಯಾಮೆರಾ ಥಕ ತಿರ್ಗುಧು

    • @sukeshsuke4048
      @sukeshsuke4048 Před 7 měsíci +4

      Sathya swalpa ange comedy ansuthe alva

    • @SoundaryaG-uk3zm
      @SoundaryaG-uk3zm Před 7 měsíci

      Aowdu evnge camer eilld utnu madla evnu😂😂😂

  • @chanduchandru4204
    @chanduchandru4204 Před 7 měsíci +7

    ಅಜಿತ್ ಸರ್ ನಿಮ್ಮ ಪ್ರಶ್ನೆಗೆ ಇವರು ಹೇಳುವಂತಹ ಉತ್ತರ ಅಲ್ಲವೇ ಅಲ್ಲ ಐ ಆಮ್ ನಾಟ್ ಅಗ್ರಿ

  • @VictoryVijay2023
    @VictoryVijay2023 Před 7 měsíci +5

    52000 crores could have been used for education, health & housing.

  • @user-fv5yh4xw8x
    @user-fv5yh4xw8x Před 7 měsíci +44

    1ಎಕ್ಕರೆ ಆಸ್ತಿ ಇದ್ದವನಿಗು 2000 1000ಎಕ್ಕರೆ ಆಸ್ತಿ ಇದ್ದವಣಿಗು2000 ಇದು ಎಂತ ಸಮಾನತೆ

    • @epsl422
      @epsl422 Před 7 měsíci

      Implement madbodu.. Tax payer ge kodtilla alva. Urkond saybeda. 😂😂
      Saviraru koti duddu gulum maddaga, scam maddaga yav bolimagnu matadalla. ega janrige help madake hodre avrige kodbeku, evrig kodbekittu anta kyate tegitira. 😮😮
      Yella BJP ayogya bhaktaru, karyakartaru.. Andhabhaktaragbedi.
      Hogli Karnataka budjet 3 lks 40k cr.. Adralli 1/6 = 60k cr ashte karchagudu. 40% commission 1/3= 1.5 lk cr hoddaga yavanu matadilla😮😮😮

  • @jayaramch5403
    @jayaramch5403 Před 7 měsíci +52

    ನಿಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ BPL ನವರು ನಿಜವಾಗಿ ಎಲ್ಲಾರೂ ಬಡವರು ಹೌದೇ? .

    • @Basavaraj.Y.S
      @Basavaraj.Y.S Před 7 měsíci +1

      Correct kelidiya brother

    • @Ravikumar-nihal
      @Ravikumar-nihal Před 7 měsíci

      Don't take, free current, & 2000 rs scheme, u & u r family,

    • @prasadkumarkkalaburgi8556
      @prasadkumarkkalaburgi8556 Před 7 měsíci

      ಬಡವರು ಅಲ್ಲ ಸರ್ ಬಡವರಿಗೂ bpl card ಅಲ್ಲ.... ಕಡುಬಡವರಿಗೆ ಮಾತ್ರ.

    • @harishshashi4783
      @harishshashi4783 Před 7 měsíci

      Ley Nenu baro nodu comment Yallo iddhu madodhu Alla lofer Nan makla yakro hethar hagbittro yaro madoavrige avakasha kodro

    • @Basavaraj.Y.S
      @Basavaraj.Y.S Před 7 měsíci +1

      @@harishshashi4783 loo loude first awa yen kelakathan kel, sumnee yenara helbeda. Aamela English correct type madoduna kalee.

  • @n.k.murthy88
    @n.k.murthy88 Před 7 měsíci +10

    Ajith Sir, hat's off to you for your knowledge.

  • @nagarajyalavatti852
    @nagarajyalavatti852 Před 26 dny +1

    Hogi chickkaballapura janarana Kelis pradeep Eshwar bagge helatare

  • @Jayanth_vlg
    @Jayanth_vlg Před 7 měsíci +526

    I studied and watched so many things....my opinion congress party is cursed.... ಒಂದು ದೊಡ್ಡ ಶಾಪ ನಮ್ಮ ಭಾರತಕ್ಕೆ 😢😢😢

    • @surehkb6247
      @surehkb6247 Před 7 měsíci +19

      ನಿನ್ನ ನೋಡಿದ್ರೆ ಪಾಪ.....

    • @vijaynayak610
      @vijaynayak610 Před 7 měsíci

    • @Jayanth_vlg
      @Jayanth_vlg Před 7 měsíci

      @@surehkb6247 ಪಾಪು ಮಾಡೋ ವಯಸ್ಸು ಕೂಡ

    • @imamsabpinjar9079
      @imamsabpinjar9079 Před 7 měsíci

      ನಿನ್ನಂತಹ ಮೂರ್ಖರೇ ದೇಶಕ್ಕೆ ಮಾರಕ.

    • @abd1660
      @abd1660 Před 7 měsíci +12

      2₹ nima a/c bandira bahudu

  • @Basavanaguoudapatel
    @Basavanaguoudapatel Před 7 měsíci +180

    ಪಕ್ಕ ಡ್ರೋನ್ ಪ್ರತಾಪ್ ಅಣ್ಣ 😂😂😂 ರಾಕೆಟ್ ಪ್ರದೀಪ್ 😂😂😂

    • @surehkb6247
      @surehkb6247 Před 7 měsíci

      ನೀನೇಯೊ ಉಗ್ರ ಪ್ರತಾಪಿ

    • @dravidashivugowda
      @dravidashivugowda Před 7 měsíci

      pujaari mindri neenu pakka Sulibele amma

    • @mynuaisha1095
      @mynuaisha1095 Před 7 měsíci

      ತಡೆದು ಕೊಳ್ ro ಚಡ್ಡಿ ಗಳ ಇನ್ನೂ ಮುಂದೆ ಇದೆ ನಿಮ್ಮ ಚಡ್ಡಿ ಹರೆದು ಹೋಗೊ ಕಾಲ ದೂರ ಇಲ್ಲ ಜೆಸ್ಟ್ 8 mants ಅಷ್ಟೇ

    • @abdulnaseer746
      @abdulnaseer746 Před 7 měsíci +1

      ​@@dravidashivugowdaAllah hu akbar

    • @jayaramaiahjaya8296
      @jayaramaiahjaya8296 Před 7 měsíci

      bandli Nan maga gaaanu😂😂😂😂

  • @SB-fz8kl
    @SB-fz8kl Před 6 měsíci +1

    Good question layer🎉..

  • @PursiPurshi-pt7gm
    @PursiPurshi-pt7gm Před 24 dny +1

    Super question ❓

  • @Modipariwar
    @Modipariwar Před 7 měsíci +40

    ಮುಂದಿನ ಸಲ ಗೆದ್ದು ಬಾ ಗೊತ್ತಾಗುತ್ತೆ.

  • @pramodgowdaa
    @pramodgowdaa Před 7 měsíci +62

    ತುಂಬಾ ಒಳ್ಳೆಯ ಪ್ರಶ್ನೆ 👏

    • @amarkamble3184
      @amarkamble3184 Před 7 měsíci +4

      ಪ್ರಶ್ನೆ ಒಳ್ಳೆದೆ . ಉತ್ತರ ಆಗೀಲ್ಲ 😂😂😂

    • @sureshps9123
      @sureshps9123 Před 7 měsíci +1

      ​​@@amarkamble3184ಉತ್ತರ😂😂😂 ಗೊತ್ತಿಲ್ಲ

    • @shravankumarkh
      @shravankumarkh Před 7 měsíci +2

      ಕೊನೆಗೂ ಉತ್ತರ ಕೊಟ್ಟಿಲ್ಲ

    • @Niranjanmurthy00727
      @Niranjanmurthy00727 Před 7 měsíci

      ​@@amarkamble3184ನೀನು ಉತ್ತರ ಕೊಡು ಲೋ 😅😅

  • @sumanthb.t1742
    @sumanthb.t1742 Před 7 měsíci +1

    Super ama dangu ...happy to see you in greater heights

  • @chaithraprashanth9999
    @chaithraprashanth9999 Před 7 měsíci +2

  • @shivukumars2696
    @shivukumars2696 Před 7 měsíci +104

    Thanks for Suvarna TV this is what we needed.. But even Pradeeps also knows he can't do anything. Only all Media can do anything if they want.

  • @deepakdeepu6621
    @deepakdeepu6621 Před 7 měsíci +7

    Pradeep Eshwaran well said ❤

  • @bharathr6798
    @bharathr6798 Před 7 měsíci +1

    future Andra Pradesh

  • @user-je4sy9yc9h
    @user-je4sy9yc9h Před 3 měsíci +2

    Super anna

  • @shetteppaganager6817
    @shetteppaganager6817 Před 7 měsíci +3

    ಪ್ರದೀಪ್ 🔥🔥

  • @raghavendrakulkarni6513
    @raghavendrakulkarni6513 Před 7 měsíci +22

    ಸರ್ ಎಲ್ಲಾ ಶಾಸಕರು ವೇತನ ತೆಗೆದುಕೊಳ್ಳದೆ ಕಡು ಬಡವರಿಗೆ ಹಂಚಿದ್ದರೆ ಒಳ್ಳೇದು. ಆಗ ಇವರ ಬಣ್ಣ ಗೊತ್ತಾಗುತ್ತದೆ.

    • @sriartistry5350
      @sriartistry5350 Před 7 měsíci

      Super

    • @user-jf3fh6yv7p
      @user-jf3fh6yv7p Před 7 měsíci

      ಫ್ರೀ ಯಾಗಿ ಕೆಲ್ಸ ಮಾಡ್ತರೇ ಹಾಗೆ ನೀವು ಕುಡ ಫ್ರೀ ಯಾಗಿ ವೋಟ್ ಹಾಕ್ತಿರಾ.. ಇದು ನಿಮ್ ಕೈನಲ್ಲಿ ಆಗುತ್ತಾ....

  • @mohangowdays3390
    @mohangowdays3390 Před 7 měsíci

    6:50 to 8:00 super sir, baktharige full burn agirutte .

  • @chandramv7074
    @chandramv7074 Před 7 měsíci

    Well said
    That's how you have to react to a question.
    Still more info should have been pounded to shut him

  • @krishnarathod826
    @krishnarathod826 Před 7 měsíci +22

    13 bari budget mandane madalikke loan madiddare hucch

  • @kadambarijagathkalaburagi
    @kadambarijagathkalaburagi Před 7 měsíci +69

    ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳುವುದಕ್ಕೆ ಆಗದೆ ಬೇರೆ ಬೇರೆ ಕಾರಣಗಳು ಕೊಡುತ್ತಿದ್ದಾರೆ ಸಾಹೇಬರು 😅😅

    • @ganeshj8055
      @ganeshj8055 Před 7 měsíci

      😂😂😂

    • @nagarajuhr7894
      @nagarajuhr7894 Před 7 měsíci +1

      ಅರ್ಥ ಆಗಲ್ಲ ನಿಮ್ ಸಗಣಿ ತಿನ್ನೋರಿಗೆ 😂

    • @likki2015
      @likki2015 Před 7 měsíci

      Howdu😂

    • @user-jw1rd8kz5c
      @user-jw1rd8kz5c Před 7 měsíci

      Congress kotta akki tindhu kobbu 😂

  • @rajarok1804
    @rajarok1804 Před 7 měsíci +13

    Pradeep is absolutely correct 👌 I don't have job from 2016 and I am facing family financial problems but this Electricity bill free is really helpful and bus free is helping my family

    • @sannu474
      @sannu474 Před 7 měsíci +8

      Free kododu bitti…nimge job kottidre…free aagi jeevan nadeso avashya kathe irlilla

    • @rajarok1804
      @rajarok1804 Před 7 měsíci

      @sannu474 Yes you will not understand everyone's problems. I have undergone 2 times open surgery and I am not able to go to job. So in this circumstance government is helping those who are in need is appreciatable

    • @UneditedZ
      @UneditedZ Před 7 měsíci +4

      From 2016 you are jobless ? How did you survive so far bro .. please tell us the tips and tricks ...
      By the way what is ur qualification?
      Please share your resume ...

    • @nithishkotian4471
      @nithishkotian4471 Před 7 měsíci

      ​@@rajarok1804 in that case give that free bees to people who really has medical issues. Not to everyone

    • @user-tc1zd7be6b
      @user-tc1zd7be6b Před 7 měsíci +3

      Nin odirodakke kelsa antha bere hudku bejan kelsa Kali ide

  • @raghavedravasu2213
    @raghavedravasu2213 Před 7 měsíci

    How much is implemented or reached the needy is important

  • @kanthrajdoddary8855
    @kanthrajdoddary8855 Před 7 měsíci +4

    ಅಜಿತ್ ಪ್ರದೀಪ್ ನಿಜವಾಗಿ ಆಸಿದವರ
    ಪಟ್ಟಿ ಮಾಡಿ

  • @ShashiKumar-ll6qt
    @ShashiKumar-ll6qt Před 7 měsíci +22

    ಯಾವ ಗ್ಯಾರಂಟಿಯನ್ನು ಸಹ ಕೋಡಬಾರದಿತ್ತು ಬದಲಾಗಿ ಪೆಟ್ರೋಲ್ ಡೀಸಲ್ ವಿದ್ಯುತ್ ಗ್ಯಾಸ್ ಎಲ್ಲಾ ಬೆಲೆಯನ್ನ ಹೆಚ್ಚು ಮಾಡಬೇಕಿತ್ತು.

  • @jaggujggu4950
    @jaggujggu4950 Před 7 měsíci

    Jai pradeep

  • @jeevansagar123siddu4
    @jeevansagar123siddu4 Před 7 měsíci

    Super pradeep sir annada bele gottu badavarige

  • @munirajaj7705
    @munirajaj7705 Před 7 měsíci +18

    Pradeep sir. ನಿಮ್ಮ ಯೋಜನೆಗಳು ನೀವು ಹೇಳುತ್ತಿರುವಂತ ಜನರಿಗೆ ಎಲ್ಲೂ ತಲುಪುತ್ತಿಲ್ಲ.

  • @gopinnath6137
    @gopinnath6137 Před 7 měsíci +5

    Super Magha Pradeep Eswar hats of you God bless you.🎉💐✌️❤️you maghanay 👍

  • @callmesunildbossbigfance6013

    ❤❤pradeep sir

  • @virat1882
    @virat1882 Před 7 měsíci

    Honest review

  • @kirankumardp6483
    @kirankumardp6483 Před 7 měsíci +4

    Thank you sir

  • @narahari3377
    @narahari3377 Před 7 měsíci +9

    ಹಾಗಾದರೆ ಇವರ ಪ್ರಕಾರ ಭಾರತ ಅನ್ನು ಪದ ಇರಬಾರದು ಎಲ್ಲ National ಅಂತ ಈರಬೇಕು .

    • @janardhanpg4512
      @janardhanpg4512 Před 7 měsíci

      ಇವನ ಮುತ್ತಜ್ಜಿ ನೋ, ಮುತ್ತಜ್ಜಿ ಅಮ್ಮನೋ ಕೆಂಪು ಮೂತಿಯ ಜೊತೆಗೆ ಇದ್ದಿರಬೇಕುಅದಕ್ಕೆ ಭಾರತದ ಬದಲು ನ್ಯಾಷನಲ್ ಅಂತಾನೆ 😜😜😜😜

  • @ampyashica7079
    @ampyashica7079 Před 4 měsíci +2

    🙏🙏👏👏👌👌👌👌

  • @abhishekdn3436
    @abhishekdn3436 Před 7 měsíci +51

    Comedy peice MLA...namgu 5000 kodi naavu vapas economy ge kodthivi pls....😂

    • @fuckerstudio3795
      @fuckerstudio3795 Před 7 měsíci +2

      Avan bagge yen gothu antha comedy piece andhe ?

    • @nithinms2704
      @nithinms2704 Před 7 měsíci

      ​@@fuckerstudio379511 Jana cricket team Alli yealru oba out agodae kaithertanae Alli vargae astae friendship 😂
      Morning motivation

    • @nithinms2704
      @nithinms2704 Před 7 měsíci

      ​@@fuckerstudio3795don't get mind washed by a jatrae speech. Look his work see how much development he will give in next 5 years
      He is using as a pet by Congress nothing special

    • @shivaprakashsampige6755
      @shivaprakashsampige6755 Před 7 měsíci

      super

    • @purnimam.l.7358
      @purnimam.l.7358 Před 7 měsíci

      ​@@fuckerstudio3795yengothirbrku sir
      Elli kelidha prashnege nettage uttara helilla

  • @Nsm2101
    @Nsm2101 Před 7 měsíci +40

    As a party MLA he has to defend his party initiatives, however not an honest reply..
    Name change etc is an irrelevant topic.. go by the actions on ground

  • @jayanthyt4384
    @jayanthyt4384 Před 7 měsíci

    Pls encourage developments

  • @bmlherbal6726
    @bmlherbal6726 Před 7 měsíci

    Ajit sir. Ur good

  • @Sevenofnine86
    @Sevenofnine86 Před 7 měsíci +104

    There is difference between Targeted Subsidies and throwing money on Road Subsidies! This guy should understand it 🙏

    • @viraata2560
      @viraata2560 Před 7 měsíci +1

      Yeah but this point was not shot by the person who raised the question

    • @ChaluvamurthiK
      @ChaluvamurthiK Před 7 měsíci

      ​@@viraata2560ಖಟಮಕಕಮಕಕಟಕಕಜಜಜಜಜಜಜಜಜಜಜಜಜಜಜಜಜಜ😊😂ಠ

    • @BabasabTakatrao
      @BabasabTakatrao Před 5 měsíci +1

      Throwing money on roads , which means that poor people collect s money from roads, how these people are thinking about poor people, u better to come to village how poor people will like then you get exact clarity

    • @Sevenofnine86
      @Sevenofnine86 Před 5 měsíci

      @@BabasabTakatrao 🙄 please, do you even understand by Targeted subsidies?? It means provided and uplifting People who really need help who are financially valuable, not randomly giving freebies ( throwing money on roads , it doesn't reach who needs it rather it will be misused)

  • @ignitedminds2024
    @ignitedminds2024 Před 7 měsíci +35

    ಬೋಗಳದೆ ಇರುವ ನಾಯಿ ಇಲ್ಲ
    ಟೀಕೆ ಮಾಡದ ಬಾಯಿ ಇಲ್ಲ
    Jai pradeep ❤❤.... continue your work

  • @automanthi2206
    @automanthi2206 Před 7 měsíci

    Good

  • @ShankareGowda-rq3ef
    @ShankareGowda-rq3ef Před 7 měsíci +1

    💯💯👍👍👍😱

  • @Pruthviraj-iv1vi
    @Pruthviraj-iv1vi Před 7 měsíci +35

    Give justice to the government school students regarding syllabus with private institutions... Bring the real equality among the students all over the state

  • @abhimanrudra4839
    @abhimanrudra4839 Před 7 měsíci +80

    Announcement of schemes is one part but allocation of funds to accelerate that schemes is very much important

    • @Clinton_7
      @Clinton_7 Před 7 měsíci +4

      Modi and state bjp didnt give anything... State 3.5 lakh crore debit.. Modi 155lakh crore debit how dear

    • @abhimanrudra4839
      @abhimanrudra4839 Před 7 měsíci +5

      @@Clinton_7 it's is proportionate to GDP percentage so please go through it

    • @naveenkc8606
      @naveenkc8606 Před 7 měsíci +7

      ​@@Clinton_7by that logic any reserve category shouldn't receive benifits

    • @HD-zz4ii
      @HD-zz4ii Před 7 měsíci +3

      ​@@Clinton_7debt to gdp ratio anta ide ond topic...adunna odhu bro

    • @veerendramangalagi1671
      @veerendramangalagi1671 Před 7 měsíci

      @@Clinton_7
      Ii.

  • @shankargoudapatil3914
    @shankargoudapatil3914 Před 3 měsíci +1

    ಅಜಿತ್ sir is on fire 🔥🔥😂

  • @vinodreddy5807
    @vinodreddy5807 Před 7 měsíci

    ಅವರಿಂದ ಎಲ್ಲರೂ ಮೊಬೈಲ್ ಯೂಸ್ ಮಾಡ್ತಾ ಇದ್ದಾರೆ ಪ್ರಪಂಚ ಕಾಸ್ಟ್ ವೈಸ್ ಲೋ ಕಾಸ್ಟ್ ವೈಸ್

  • @maruti-fq3oy
    @maruti-fq3oy Před 7 měsíci +10

    Ivnu free agi tution kodli..hegiddaru koti koti galisiddane

  • @manjunathl4826
    @manjunathl4826 Před 7 měsíci +36

    do congress need 75 years to eradicate poverty....... out of 7 cr... 5.5 cr have bpl cards

    • @ami.7
      @ami.7 Před 7 měsíci

      What do u consider urself as? Poor or rich?

    • @chandrucsb
      @chandrucsb Před 7 měsíci +2

      Tax paying middle class people

  • @PrasannaKumarBG
    @PrasannaKumarBG Před 7 měsíci

    Super Pradeep Sir

  • @yeatishmonnappa7184
    @yeatishmonnappa7184 Před 7 měsíci +20

    It is a shame eshwar calls himself as a teacher. Just wait for end of 2024 you will see the real picture of bitti bagya

  • @usharamesh3480
    @usharamesh3480 Před 7 měsíci +12

    He is teacher!god bless his students 😅😅😅😅😅😂😂

  • @Nswamy2662
    @Nswamy2662 Před 7 měsíci +3

    ನಾನು ಪಕ್ಷ ಪರವಾಗಿ ಹೇಳ್ತಿಲ್ಲ ಪಕ್ಷ ಯಾವುದೇ ಇರಲಿ ಜನರ ಬಗ್ಗೆ ಪ್ರಗತಿ ಮುಖ್ಯ ❤❤❤❤wow ಸೂಪರ್ ಪ್ರದೀಪ್ ಸರ್ ನಿಮ್ಮನ್ನು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನೀವು ಸರಿಯಾಗಿ ಊತ್ತರಿಸಿದ್ದೀರಿ ಆದ್ರೆ ನೀವು ಪ್ರಕಟಣೆ ಮಾಡಿದ ಒಂದೊಂದು ಯೋಜನೆಗಳನ್ನು ಅವರು ಅದೇ ಹೆಸರಿಗೆ ಇನ್ನೊಂದು ಹೆಸರು ಬದಲಾವಣೆ ಮಾಡಿರೋ ವಿಷಯ ಕೇಳಿದ ತಕ್ಷಣವೇ ಅವರ ಎಲ್ಲಾ ಉತ್ತರಗಳು stop ಆಗಿಬಿಡ್ತು ಅಲ್ವಾ ಅದೇ ನಿಮ್ಮ ಸರ್ಕಾರದ ತಾಕತ್ತು ಹಾಗಿದೆ ನಿಮಗೆ ತುಂಬಾ ಧನ್ಯವಾದಗಳು.

  • @Vijaykumar-nb7wd
    @Vijaykumar-nb7wd Před 7 měsíci

    Badavara kasta arta madikondiro one and only u sir

  • @mohanmuruli2192
    @mohanmuruli2192 Před 7 měsíci +62

    Ajith sir is fire no body could face him with knowledge

    • @RDRINFO-ss9gw
      @RDRINFO-ss9gw Před 7 měsíci +7

      But upendra is facing any achor in all over india.

    • @sanjaybr1299
      @sanjaybr1299 Před 7 měsíci +2

      😂😂😂😂

    • @abhinandanblry
      @abhinandanblry Před 7 měsíci

      Fire ? Oh fire means he can burn ! He is not even a one percent journalist ; just a bucket

    • @Spread_positive.
      @Spread_positive. Před 7 měsíci +1

      ​@@RDRINFO-ss9gwthat's why he upsconded🤣

  • @chaitreshkanchan4479
    @chaitreshkanchan4479 Před 7 měsíci +10

    Anna BIOLOGY li Perfect uu.. Economics nali weakuu😂😂anta proving aste ...

  • @jameelahmaddinu6331
    @jameelahmaddinu6331 Před 21 dnem

    Thank,you,good

  • @user-zo4go3qc3o
    @user-zo4go3qc3o Před 7 měsíci

    Super sir

  • @maheshkumarkumbar3624
    @maheshkumarkumbar3624 Před 7 měsíci +14

    Mr.Ajith H is very updated and quick responder, very good

  • @sunandapm6577
    @sunandapm6577 Před 7 měsíci +32

    ಯಾಕೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತೀ

  • @nadeemahmed7701
    @nadeemahmed7701 Před 7 měsíci

    Super pradeep sir

  • @arungowda2485
    @arungowda2485 Před 7 měsíci +6

    ಐದು ವರ್ಷ ಇದೇ ಇದೇ ಕಥೆ

  • @Pope_Of_India
    @Pope_Of_India Před 7 měsíci +10

    Pradeep ,humble request please open parishrama academy in every district and give free training and seat at your college.

    • @padam360
      @padam360 Před 7 měsíci

      Ab very good suggestions

  • @karnatakalawschool7732
    @karnatakalawschool7732 Před 7 měsíci

    Pradeep Eshwar Rock❤
    ulidavrella shock 😂😂😂

  • @veenak8909
    @veenak8909 Před 7 měsíci +8

    Bitti bhagya da government

  • @rohithac3552
    @rohithac3552 Před 7 měsíci +9

    People money for people. Developed countries already giving free education ,free medicine,

  • @jagadeeshrao3927
    @jagadeeshrao3927 Před 6 dny

    Perfect Huccha venkat

  • @krishnojirao3179
    @krishnojirao3179 Před 7 měsíci

    Ajit sir like this quick reply is very important to politicians then only they will aware to you....

  • @ShivuDodmani-pv6io
    @ShivuDodmani-pv6io Před 7 měsíci +4

    Super Pradeep eshwar