ಸಂಭಾಜಿ..! ಶಿವಾಜಿಯ ಈ ಮಗನ ಸಾವು ಅದೆಷ್ಟು ಬರ್ಬರವಾಗಿತ್ತು ಗೊತ್ತಾ? True Story Of Sambhaji Maharaj | New

Sdílet
Vložit
  • čas přidán 17. 12. 2021
  • Join this channel to get access to perks:
    / @charitre-kannada
    ❤ Hai Friends Welcome To Charitre Kannada CZcams Channel--❤
    ❤if You Like our Video Please Subscribe our CZcams Channel CHARITRE KANNADA---❤
    Content Created and Presented by : VN BRO'S ❤
    This Is the Final Destination For Mystery Videos,Amazing Videos, etc So Keep Connect With Us, And Please Support our channel---
    Music credits....❤❤
    Check out our FACEBOOK PAGE:
    Facebook ❤ / charitre kannada/
    Copyright Disclaimer Under Section 107 of the Copyright Act 1976,
    allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational ans Informational Purpose Only ❤

Komentáře • 421

  • @SanjuAppu9030
    @SanjuAppu9030 Před 2 lety +62

    🚩ಜೈ ಶ್ರೀರಾಮ್🚩
    🚩ಜೈ ಭಜರಂಗಿ🚩
    🚩ಜೈ ರಾಯಣ್ಣ🚩
    🚩ಜೈ ಶಿವಾಜಿ 🚩🙏🏻🚩

  • @thrishasuvarna5532
    @thrishasuvarna5532 Před 2 lety +40

    ನಾನು ಈಗ ಹಿಂದೂವಾಗಿ ನನ್ನ ಹಿಂದುಸ್ಥಾನ ದಲ್ಲಿ ಇದೇನೇ ಅಂದರೆ ಆದಕ್ಕೆ ಈ ಎರಡು ಮುತ್ತು ಗಳೇ ಕಾರಣ.... ಜೈ ಹಿಂದ್... 🚩🚩🚩

  • @basavarajat5618
    @basavarajat5618 Před 2 lety +112

    ಶಕ್ತಿ ಮತ್ತು ಯುಕ್ತಿಯಲ್ಲಿ ಶಿವಾಜಿಯನ್ನೇ ಮೀರಿಸುವತ,, 🙏🙏🚩🚩

    • @punithyhpunith6867
      @punithyhpunith6867 Před rokem +3

      llo Jay shivaji anovante first Jay hemadipullikeshi ,Jay Krishnadevaraya anta hellu

    • @sachinaSachina-yx8eg
      @sachinaSachina-yx8eg Před 10 měsíci +3

      ಜೈ ಛತ್ರಪತಿ ಸಂಭಾಜಿ ಮಹಾರಾಜ್ 🚩🚩🚩🚩🚩🚩🚩

    • @sachinsamojisachin6435
      @sachinsamojisachin6435 Před 9 měsíci +2

      Jai Shivaray 🚩🚩🚩

    • @yeh2011
      @yeh2011 Před 4 měsíci

      aduku sai bro jai hinduthwa@@punithyhpunith6867

  • @dattatreyabhasme5748
    @dattatreyabhasme5748 Před 3 měsíci +2

    ಛತ್ರಪತಿ ಶಿವಾಜಿ ಮಹಾರಾಜರಿಗೆ ಜೈ
    ಛತ್ರಪತಿ, ಛತ್ರವೀರ ಸಂಬಾಜಿ ಮಹಾರಾಜರಿಗೆ ಜೈ 🧡🚩❤️‍🔥

  • @pradeep7705
    @pradeep7705 Před 2 lety +6

    ನಿವು ಈ ಸಮಯದಲ್ಲಿ ಶಿವಾಜಿ ಬಗ್ಗೆ ಹೇಳತಿದಿರ ಅದರ ಅವಶ್ಯಕತೆ ಇರಲಿಲ್ಲ ಬೆಳಗಾವಿಯಲ್ಲಿ ರಾಯಣ್ಣನಿಗೆ ಕನ್ನಡ ಭಾವುಟಕ್ಕೆ ಅವಮಾನ ಮಾಡಿದ್ದಾರೆ ಮೊದಲು ಕನ್ನಡಿಗರ ಇತಿಹಾಸ ಹೇಳಿ ಶಿವಾಜಿ ಬಿಟ್ಟರೆ ಮಹಾರಾಷ್ಟ್ರಕ್ಕೆ ಬೇರೆ ಯಾರು ಇಲ್ಲ ಆದರೆ ಕನ್ನಡಿಗರ ಇತಿಹಾಸ ಸಾವಿರಾರು ವರ್ಶಗಳದ್ದು ನಮ್ಮ ಬಗ್ಗೆ ಹೇಳಿ ಆಮೇಲೆ ನಿಮ್ಮ ಚಾನಲ್ ನೋಡ್ಡ್ತಿನಿ
    ಮೊದಲು ಕನ್ನಡ ಕರ್ನಾಟಕ
    ಉಳಿದದ್ದು ನಂತರ
    ಜೈ ಕರ್ನಾಟಕ 🙏, ಜೈ ರಾಯಣ್ಣ 🙏

    • @naveenhtnaveenht1466
      @naveenhtnaveenht1466 Před 2 lety

      😒😒😒 ನೇತಾಜಿ, ಗಾಂಧಿ, ಭಗತ ಸಿಂಗ, ಅಜಾದ್, ಮಂಗಲ ಪಾಂಡೆ ದೇಶಕ್ಕಾಗಿ ಸ್ವತಂತ್ರ ಕೊಡಲು ಹೊರಡಿರೋದು . ಏನ್ ಕೇವಲ ಕರ್ನಾಟಕ ಕಕ್ಕೆ ಮಾತ್ರ ಸ್ವತಂತ್ರ ಕೊಡಲು ಹೋರಾಡಿದರ.
      ತು ಅವರ ಹೋರಾಟಕ್ಕೆ ಆದರೂ ಗೌರವ ಕೊಡಿ. ನಿಮಗೆ ಪ್ರತ್ಯಕ ಕರ್ನಾಟಕ ರಾಜ್ಯ, ತಮಿಳು ನಾಡು, ಕೇರಳ ಸ್ವತಂತ್ರ ಕೊಡಿಸಲಿಕ್ಕ ಹೊರಡಿರೋದು . ಭಾಷೆ ಭಾಷೆ ಅಂತಿರಲ್ಲ.
      ಅವರ ತ್ಯಾಗದ ಪರಿಶ್ರಮ ವೆ ಇಂದಿನ ಸುಖಕರ ಜೀವನ.
      ನೀವೆಲ್ಲ ಯಾವ ಹೋರಾಟ ಗಾರರು. ಇವೆಲ್ಲ ಬಿಟ್ಟು ದೇಶಕ್ಕೆ ಏನಾದರು ಸಾಧನೆ ಮಾಡಿ ತೋರಿಸಿ. ನಮ್ಮ ನಿಷ್ಠೆ ಏನಿದ್ದರೂ ದೇಶಕ್ಕಾಗಿ. 😔😔😒😒😒 ಈ ನೆಹರು ವಂಶ ಸ್ಥರು ಇರೋದಕ್ಕೆ ಅ ಲೋಫರ್ ನೆಹರು ತರಾನೇ ಆಡುತಿರ ಅಧಿಕಾರ ದ ದರ್ಪ.

    • @pradeep7705
      @pradeep7705 Před 2 lety +3

      @@naveenhtnaveenht1466 ನಾನು ಯಾವ ರಾಜಕಾರಣಿಗಳ ಪರವಾಗಿಲ್ಲ ನನ್ನ ಅಭಿಪ್ರಾಯ ಕನ್ನಡ ಪರ ಅಷ್ಟೇ ನಮ್ಮಲ್ಲಿನ ಸಾಧಕರನ್ನು ಹಿರಿಯರನ್ನು ಗೌರವಿಸದ ಜನರ ವಿರುದ್ಧ ಅಷ್ಟೇ ಶಿವಾಜಿಯನ್ನು ಸೋಲಿಸಿದ ಬೆಳವಾಡಿ ಮಲ್ಲಮ್ಮ ಇದ್ದಾರೆ ಪೇಶ್ವೆಗಳು ಮಹಾರಾಷ್ಟ್ರದ ಕೆಲವರು ಒಂದು 50 ವರ್ಷದಲ್ಲಿ ಮಾಡಿರುವ ಸಾಧನೆ ನಮ್ಮವರು ಅವರಿಗಿಂತ ಮೊದಲೇ ಕ್ರಾಂತಿ ಮಾಡಿದ್ದಾರೆ ವಿಜಯನಗರ ಸಾಮ್ರಾಜ್ಯದ ಕೊಡುಗೆಯನ್ನ ಮರೆಯಬೇಡಿ ಶಿವಾಜಿಗಿಂತ ಮೊದಲು ಅವರು ಹುಟ್ಟುವ ಮೊದಲು ಇಡೀ ದಕ್ಷಿಣ ಭಾರತವನ್ನ ಕಾಪಾಡಿದವರು ನಮ್ಮ ಅರಸರು ನೀವು ಶಿವಾಜಿ ಅಂತ ಕೊಂಡಾಡುವ ಮೊದಲು ಮಹಾರಾಷ್ಟ್ರ ಕಾಡಗಿತು ಅಲ್ಲಿನ ಲಕ್ಷ್ಮಿ ದೇವಸ್ಥಾನ ಅಜಂತಾ ಎಲ್ಲೋರ ಸೊಲ್ಲಾಪುರ ಕೊಲ್ಲಾಪುರ ಎಲ್ಲಾ ನಮ್ಮ ರಾಷ್ಟ್ರಕುಠಾರ ಕನ್ನಡಿಗರ ಕೊಡುಗೆ ಇನ್ನು ರಾಜಕೀಯ ನೆಹರು ಗಾಂಧಿ ನಾನು ಅವರನ್ನ ಎಂದು ಒಪ್ಪುವುದಿಲ್ಲ
      ನನ್ನದು ಕೇವಲ ಕನ್ನಡದ ಅಸ್ಮಿತೆ ಉಳಿಸುವುದಷ್ಟೇ

    • @naveenhtnaveenht1466
      @naveenhtnaveenht1466 Před 2 lety

      @@pradeep7705 ಶಿವಾಜಿ ಯುದ್ಧ ಮಾಡಿದಾಗ ಅವರ ಹತ್ತಿರ ಸಾಮ್ರಾಜ್ಯ ಇರಲಿಲ್ಲ. ಅವರು ಸಾಮ್ರಾಜ್ಯ ಕಟ್ಟಿದೆ ಹಿಂದುತ್ವ ದ ಉಳಿವಿಗಾಗಿ. 😍😍🕉️🕉️ ಬೇರೆ ಯಾರೋ ರಾಜರು ಸಾಮ್ರಾಜ್ಯ ಕಟ್ಟಿ ಅದ ಮೇಲೆ ಹಿಂದುತ್ವ ಕ್ಕೆ ಹೋರಾಟ ಮಾಡಿದ್ದರ್ ಅಷ್ಟೇ. ಅದಿಕ್ಕೆ ನಾವು ಶಿವಾಜಿ ಅನ್ನು ಮೆರೆಸೋದು ಕೇವಲ ಅವರು ಮರಾಠ ರಾ ಏಳಿಗೆಗೆ ಮಾತ್ರ ಅಲ್ಲಾ ಅವರು ದಕ್ಷಿಣ ಭರತ ವನ್ನು ಕಾಪಾಡಿದ್ದರು. ಊರು - ಕೇರಿ ಬಿಡಿ ಹೀಗೆ ರಾಜ್ಯ, ಜಿಲ್ಲೆ ಅಂದುಕೊಂಡು ಅಷ್ಟು ವರ್ಷ್ ಗುಲಾಮರ ಗಿ ಬಾಳಿದ್ದು ಈ ದುರಾಸೆ ಯಿಂದ ನಮ್ಮ್ ಹಿರಿಯರು ಹೋರಾಟ ಮಾಡ್ದಿದು ದೇಶಕ್ಕಾಗಿ ಕನ್ನಡಕ್ಕಾಗಿ ಅಲ್ಲಾ. 🕉️🕉️🕉️ ಮೆರ್ ಭಾರತ ಮಹಾನ್ ಹೈ

    • @pradeep7705
      @pradeep7705 Před 2 lety +1

      @@naveenhtnaveenht1466 ನಾನು ಕೇವಲ ನಮ್ಮ ರಾಜ್ಯದ ವಿರುದ್ಧ ಇರುವ mes lofers ಗಳಿಗಷ್ಟೇ ಶಿವಾಜಿಯ ವಿರುದ್ಧ ಅಲ್ಲ ನಾನು ಅವರನ್ನ ಅವರ ಮಗನನ್ನ ಭಾರತದವನಾಗಿ ಗೌರವಿಸುತ್ತೆನೆ ನಾನು ಮೊದಲು ಕನ್ನಡಿಗ ನಂತರ ಭಾರತಿಯ ರಾಯಣ್ಣ ಕೂಡ ನಾಡಿಗಾಗಿ ಹೊರಡಿರುವವರು ನೀವು ಕರ್ನಾಟಕದ ಇತಿಹಾಸ ತಿಳಿಯಿರಿ ಸ್ಕೂಲ್ನಲ್ಲಿ ಇವರ ಬಗ್ಗೆ ಹೇಳಿದಷ್ಟು ಕನ್ನಡದ ಮಹನೀಯರ ಬಗ್ಗೆ ಹೇಳಿಲ್ಲ ಕನ್ನಡ ಶಸನ ಇತಿಹಾಸ ಸಾಹಿತ್ಯ ಎಲ್ಲವೂ 5000 ವರ್ಷಕ್ಕಿಂತ ಹೆಚ್ಚು
      ಕನ್ನಡಿಗರಿಗೆ ಎಚ್ಚು ಆದ್ಯತೆ ಕೊಡಬೇಕು ಎನ್ನುವ ಆಶಯ

    • @Rameshdkk
      @Rameshdkk Před 2 lety +2

      ಪರವಾಗಿಲ್ಲ ಬಿಡಿ ... ಇಲ್ಲಿ ಕನ್ನಡ ವಿರೋಧಿ ಕಮೆಂಟ್ ಹಾಕೊರು ಮರಾಠಿಗರಿಗೆ ಹುಟ್ಟಿದೂರು ಅಷ್ಟೆ 😂

  • @truthwarning
    @truthwarning Před 2 lety +23

    ಸಂಭಾಜಿ ಮಹಾರಾಜರು 👌👌👌👌👌❤❤❤🔥🔥🔥🔥🔥🔥🙏🏼

  • @nagamallunagu6176
    @nagamallunagu6176 Před 2 lety +14

    ಭಾರತ ದ ಅಶ್ಮಿತೆ ಶಿವಾಜಿ ಮಹಾರಾಜ್ ರ. ವೀರ ಪುತ್ರ.
    ಜೈ ಶ್ರೀ ರಾಮ್

  • @rameshyalaburgi1338
    @rameshyalaburgi1338 Před 2 lety +9

    Jai Shivaji......!!!
    Jai Jai Bhavaani....!!!
    ಹುಲಿ ಹೊಟ್ಟೇಲಿ ಹುಲಿನೆ ಹುಟ್ಟೋದು.....!!!

  • @vishwa.hshambhu4327
    @vishwa.hshambhu4327 Před rokem +12

    ಜೈ ಶಿವಾಜಿ ಜೈ ಭವಾನಿ 🚩🚩❤❤

  • @santoshbhavi5771
    @santoshbhavi5771 Před rokem +10

    ನಿಮ್ಮ ಧ್ವನಿ ಯೇ ಅದ್ಬುತ.

  • @malgudienterprises
    @malgudienterprises Před 10 měsíci +5

    ಜೈ ಸಾಂಭಾಜಿ ಮಹಾರಾಜ್ ❤❤❤

  • @hinduboy9970
    @hinduboy9970 Před 9 měsíci +3

    🚩Jai Bhavani jai Shivaji⚔️
    🕉️Jai Sambhaji⚔️
    Hara Hara Mhadev🔱

  • @rajugowda808
    @rajugowda808 Před 2 lety +24

    ಇಂತಹ ಕಥೆಗಳನ್ನು ಆಧುನಿಕ ಗಂಜಿ ಗುಲಾಮರು ಪರಿವರ್ತನೆಯಾಗುತ್ತಾರಾ 😇😇

  • @bhaveshkante8825
    @bhaveshkante8825 Před rokem +9

    🕉️🚩 जय शिवराय 👑 जय शंभूराजे 🇮🇳🙏

  • @vishwa.hshambhu4327
    @vishwa.hshambhu4327 Před rokem +9

    ಜೈ ಶಿವಾಜಿ ಮಹಾರಾಜ್ 🚩🚩

  • @369.9hz
    @369.9hz Před 2 lety +19

    ಶಿವಾಜಿ ರಾಜೇ 🙏🏻

  • @lalithalalli5623
    @lalithalalli5623 Před 2 lety +6

    Jai shivaji maharaj, jai sambaji maharaj,

  • @Kingkecha531
    @Kingkecha531 Před 2 lety +23

    ಇಮ್ಮಡಿ ಪುಲಕೇಶಿಯ ವೀಡಿಯೊ ಮಾಡಿ 💛❤

  • @gurukeerthi931
    @gurukeerthi931 Před 3 měsíci +2

    Jai shree Ram jai shivaji maharaj

  • @praveenpuajara6026
    @praveenpuajara6026 Před 2 lety +11

    ರಾಯಣ್ಣನ ಬಗ್ಗೆ ವಿಡಿಯೊ ಮಾಡಿ

  • @ganeshgorpedganeshgorped228
    @ganeshgorpedganeshgorped228 Před 9 měsíci +2

    Jai shivaji Maharaj ki Jai ❤️‍🔥⚡🚩🚩🚩👑

  • @gurukeerthi931
    @gurukeerthi931 Před 3 měsíci +2

    Jai shree Ram jai sambaji maharaj

  • @sumanseeman1358
    @sumanseeman1358 Před 2 lety +27

    ಮಾನ್ಯ, ಚರಿತ್ರೆ ಕನ್ನಡ ಚಾನೆಲ್ ದಯವಿಟ್ಟು ಇಮ್ಮಡಿ ಪುಲಿಕೇಶಿ ಅವರ ಬಗ್ಗೆ ಹೇಳಿ ... ನಮ್ ಕರ್ನಾಟಕದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ..🙏ಜೈ ಕರ್ನಾಟಕ,❤️

    • @perspective8785
      @perspective8785 Před rokem +2

      ಇವರಿಗೆ ಮರಾಠಿ ಯವರದ್ದೆ ಬೇಕು,

    • @jai_shree_ram_0307
      @jai_shree_ram_0307 Před rokem +1

      ಸರ್ ನೀವ್ ಹೇಳಿದ್ದು ಸರಿ ಆದರೆ ಇವರಿಗೂ ಗೌರವ ಕೊಡಿ ಶಿವಾಜಿ ವಂಶಸ್ಥರು ಕೂಡ ಕನ್ನಡ ನೆಲದವರೆ

  • @darshandarshan2307
    @darshandarshan2307 Před 7 měsíci +2

    ಜೈ ಶ್ರೀ ರಾಮ್🧡🚩 ಜೈ ಶಿವಾಜಿ🧡🚩

  • @bikeriders9619
    @bikeriders9619 Před 2 lety +4

    Sueper bro jai karnataka ❤ jai shivaji jai rayana

  • @APKING-jx4kx
    @APKING-jx4kx Před 2 lety +14

    Jai shivaji Jai rayanna 👑

  • @SuryaSurya-xe1xo
    @SuryaSurya-xe1xo Před 6 měsíci +1

    Jai Sri Ram Jai shivaji maharaj jai sambaji Maharaj 🙏

  • @gunashekarn
    @gunashekarn Před 2 lety +5

    ಚರಿತ್ರೆ ಮಾತೊಂದು ವಿಡಿಯೋ ಗೆ ಸ್ವಾಗತ ಅಂತೀರಾಲ ಅದೇ ಸೂಪರ್ 😍😘

  • @imking3010
    @imking3010 Před 2 lety +5

    ಜೈ ಶಿವಾಜಿ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @AK-uz3bk
    @AK-uz3bk Před rokem +9

    ಜೈ ಶಿವಾಜಿ ಜೈ ಭವಾನಿ 🕉️🚩🙏🙏

  • @priyankabkumbinkar2702
    @priyankabkumbinkar2702 Před rokem +2

    Jai Mart samrat shivaji jai sambaji maharaj mother jijabai Clover storngest woman i hat's app mother jijabai

  • @pradeepkittur8140
    @pradeepkittur8140 Před 3 měsíci +1

    Great sambhaji.

  • @birwa_x3
    @birwa_x3 Před 10 měsíci +2

    🥺🙏SAMBAJI MAHARAJ 🚩

  • @nayankumar_naik
    @nayankumar_naik Před 7 měsíci +2

    ಜೈ ಭವಾನಿ...🙏🏻🙏🏻🙏🏻

  • @vivekmohite5626
    @vivekmohite5626 Před 8 měsíci +2

    ಜೈ ಶಿವಾಜಿ ಮಹಾರಾಜ 🚩💥⚔️

  • @m-mangalore
    @m-mangalore Před 2 lety +19

    ಜೈ ಶಿವಾಜಿ ಜೈ ಭವಾನಿ...

  • @sachinh.n2094
    @sachinh.n2094 Před 2 lety +4

    ಇಮ್ಮಡಿ ಪುಲಿಕೇಶಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು. 😊

    • @punithyhpunith6867
      @punithyhpunith6867 Před rokem

      sir Nam kannadiga rajara bage thilkobekadri request madbedi sir helli kannadigara video madi anta❤

  • @shyanu2899
    @shyanu2899 Před 6 měsíci +1

    🙏 TQ sir great information

  • @ss-vahini-4691
    @ss-vahini-4691 Před 2 lety +16

    ನಾನು ಯಾಕೆ,ಇತರ ಹೇಳಿದೀನಿ ಅಂತ ಅರ್ಥ ಮಾಡ್ಕೋ ರೋ ಗುಬಲ್ಡ್ ಗಳ,ನಂಗ್ ನು ದೇಶ,ರಾಜ್ಯ ಅಂತ ಅಭಿಮಾನ ಐತಿ,ಈಗಿನ ಸ್ಥಿತಿಗೆ ಈ ವಿಡಿಯೋ ಮಾಡ ಬಾರದಿತ್ತು,ಜಯ ಕರ್ನಾಟಕ ಮಾತೆ,ಜಯ ರಾಯಣ್ಣ,ಜಯ ಹಿಂದ್💛♥️

    • @umeshdeshad8258
      @umeshdeshad8258 Před 2 lety +1

      Ninge e question avashyakate itta

    • @hemanth_ediga1433
      @hemanth_ediga1433 Před 2 lety +2

      @@umeshdeshad8258 super 🤣

    • @yashtorath9526
      @yashtorath9526 Před 2 lety +1

      @@umeshdeshad8258 super 😊

    • @Error_prajwal
      @Error_prajwal Před 2 lety +3

      ನೀವು ವಿಡಿಯೋ ನೋಡೋ ಅನಿವಾರ್ಯ ನಿಮಗೆ ಇತ್ತ 🤐

    • @naveenhtnaveenht1466
      @naveenhtnaveenht1466 Před 2 lety +8

      😒😒😒 ನೇತಾಜಿ, ಗಾಂಧಿ, ಭಗತ ಸಿಂಗ, ಅಜಾದ್, ಮಂಗಲ ಪಾಂಡೆ ದೇಶಕ್ಕಾಗಿ ಸ್ವತಂತ್ರ ಕೊಡಲು ಹೊರಡಿರೋದು . ಏನ್ ಕೇವಲ ಕರ್ನಾಟಕ ಕಕ್ಕೆ ಮಾತ್ರ ಸ್ವತಂತ್ರ ಕೊಡಲು ಹೋರಾಡಿದರ.
      ತು ಅವರ ಹೋರಾಟಕ್ಕೆ ಆದರೂ ಗೌರವ ಕೊಡಿ. ನಿಮಗೆ ಪ್ರತ್ಯಕ ಕರ್ನಾಟಕ ರಾಜ್ಯ, ತಮಿಳು ನಾಡು, ಕೇರಳ ಸ್ವತಂತ್ರ ಕೊಡಿಸಲಿಕ್ಕ ಹೊರಡಿರೋದು . ಭಾಷೆ ಭಾಷೆ ಅಂತಿರಲ್ಲ.
      ಅವರ ತ್ಯಾಗದ ಪರಿಶ್ರಮ ವೆ ಇಂದಿನ ಸುಖಕರ ಜೀವನ.
      ನೀವೆಲ್ಲ ಯಾವ ಹೋರಾಟ ಗಾರರು. ಇವೆಲ್ಲ ಬಿಟ್ಟು ದೇಶಕ್ಕೆ ಏನಾದರು ಸಾಧನೆ ಮಾಡಿ ತೋರಿಸಿ. ನಮ್ಮ ನಿಷ್ಠೆ ಏನಿದ್ದರೂ ದೇಶಕ್ಕಾಗಿ. 😔😔😒😒😒 ಈ ನೆಹರು ವಂಶ ಸ್ಥರು ಇರೋದಕ್ಕೆ ಅ ಲೋಫರ್ ನೆಹರು ತರಾನೇ ಆಡುತಿರ ಅಧಿಕಾರ ದ ದರ್ಪ.

  • @hareendrarai5006
    @hareendrarai5006 Před 2 lety +3

    Jai shivaji maharaj

  • @vinodambavvagol6336
    @vinodambavvagol6336 Před 2 lety +17

    ಜೈ ಧರ್ಮವೀರ ಸಂಭಾಜಿ ಮಹಾರಾಜ್...🚩

  • @pradeep.kumardeepak9551
    @pradeep.kumardeepak9551 Před rokem +2

    Jai shivaji jai sambaji

  • @godlpunith115
    @godlpunith115 Před 2 lety +4

    Jai shivaji maharaj 🚩🚩🚩🚩🚩🚩🚩

  • @kiranguled7469
    @kiranguled7469 Před 2 lety +3

    ಕನ್ನಡ ನಾಡಿನ ವೀರ , ಅಂಜದಗಂಡು, ಕಣ್ಣಡಕ್ಕೊಸ್ಕರ ಪುಲಕೇಶಿ ಏನೇನ್ ಮಾಡಿದನು ಅದರ ಬಗ್ಗೆ ಹೇಳಿ ..

  • @hallihudgayashu2003
    @hallihudgayashu2003 Před 2 lety +14

    ಜೈ ಶಿವಾಜಿ ಮಹಾರಾಜ್ ಕೀ ಜೈ
    ಜೈ ಭವಾನಿ 🔥🎆

  • @yashasmpawar630
    @yashasmpawar630 Před 2 lety +6

    Jai shivaji jai ambhabhavani

  • @tharan7481
    @tharan7481 Před 2 lety +4

    🚩🚩ಜೈ ಶಿವಾಜಿ 🚩🚩

  • @gautamallipur909
    @gautamallipur909 Před 2 lety +35

    They never thought this storys in our school time

  • @pradeepchandanashiv9335
    @pradeepchandanashiv9335 Před rokem +1

    Jai sambaji Maharaj power full Hindu tiger

  • @mhcreation-je8pl
    @mhcreation-je8pl Před 2 lety +9

    Jai shivaji jai bhavani

  • @prajwalgowda8615
    @prajwalgowda8615 Před 2 lety +18

    ಜೈ ಶಿವಾಜಿ 🚩

  • @chennubiradar4940
    @chennubiradar4940 Před 2 lety +5

    Thank you for your information sir 🙏

  • @bloreappuappy926
    @bloreappuappy926 Před 2 lety +5

    Salute the hindi hero 😍🙏

  • @DhanaLakshmi-wh4ow
    @DhanaLakshmi-wh4ow Před 2 lety +6

    Oh wow thank u so much for this painful msg sir God bless u and your...family

  • @vijayatakar1235
    @vijayatakar1235 Před rokem +3

    Jai shivaji ❤️✨

  • @VismayaMadhyama
    @VismayaMadhyama Před 2 lety +11

    Super sir your explanation 🙏

  • @rajuchavari468
    @rajuchavari468 Před 2 lety +5

    Bro emmadi pulakeshi bagge video madi ❤️🙏

    • @naveenhtnaveenht1466
      @naveenhtnaveenht1466 Před 2 lety +1

      ಹೋಗೋ ಮರಿ ಇಮ್ಮಡಿ ಪುಲೀಕೇಸಿ ಬಗ್ಗೆ ಪೂರ್ತಿ ತಿಳಿದಿಕೋ. ನೀವು ಎಲ್ಲ ಯಾವ ಕನ್ನಡಿಗರು. Pulikeci ಗಿಂತ ವಿಷ್ಣುವರ್ಧನ್ ಬಗ್ಗೆ ತಿಳಿ ಹೊಯ್ಸಳ ರಾ ಬಗ್ಗೆ ತಿಳಿರಿ

    • @dontargue235
      @dontargue235 Před 2 lety

      @@naveenhtnaveenht1466 😂😂 rastrakutada arasra Munde nimma pulakeshi vishnuvardhan enu alla

    • @dontargue235
      @dontargue235 Před rokem

      @@pratapvg3848 🏐🏐🏐

  • @chalayadav8641
    @chalayadav8641 Před 2 lety +5

    👍🏽ಸೂಪರ್ 👌🏽ಸರ್ 🙏

  • @lifeisbeautiful5437
    @lifeisbeautiful5437 Před 2 lety +5

    Sar excellent job I like your CZcams channel
    We get Motivation on your CZcams channel sir ❤️

  • @bhageshkatabar6321
    @bhageshkatabar6321 Před 2 lety +3

    ಹುಲಿ ಹೊಟೇಲಿ ಹುಲ್ಲಿನೆ ಹುಟೋದು 🦁🦁🦁

  • @RajaShekar-sp4lv
    @RajaShekar-sp4lv Před 8 měsíci +1

    ಜೈ ಶ್ರೀ ರಾಮ್ ❤️

  • @krishnamoorthinayakasj9257

    ಇನ್ನೂ ನಾವು ಮೊಘಲರ ಬಗ್ಗೆ ಇತಿಹಾಸದಲ್ಲಿ ವೈಭವೀಕರಿಸಿದ್ದನ್ನ ಓದುತ್ತಾ ಇದ್ದೀವಿ,ದುರಂತ

  • @perspective8785
    @perspective8785 Před rokem +1

    ಜೈ ಇಮ್ಮಡಿ ಪುಲಿಕೇಶಿ ಜೈ ರಾಯಣ್ಣ ಜೈ ರಾಣಿ ಚೆನ್ನಮ್ಮ💥💥💥💥💥💥

  • @vijet.3766
    @vijet.3766 Před 2 lety +3

    Super 💞

  • @mithuneditz1718
    @mithuneditz1718 Před 2 lety +5

    Jai rayanna❤

  • @shyanu2899
    @shyanu2899 Před 4 měsíci

    ಶಂಭು ರಾಜೇ 🚩

  • @harishrao2220
    @harishrao2220 Před 2 lety +2

    Jai shambaji Mahara

  • @kiranhugar924
    @kiranhugar924 Před rokem +1

    Jai shivajii jai sabajiii 🙏🙏🙏

  • @shankarnagcreation2386
    @shankarnagcreation2386 Před 2 lety +4

    ನಾವು ಕನ್ನಡಿಗರು

  • @nithinas5232
    @nithinas5232 Před 2 lety +2

    1 like

  • @mahanteshnaik1041
    @mahanteshnaik1041 Před 2 lety

    Wow en story helidri sir great hands of you

  • @jyothivk944
    @jyothivk944 Před 2 lety +2

    Very good explanation sir keep it up

  • @kannadiga.17
    @kannadiga.17 Před 2 lety +75

    ಜೈ ಕರುನಾಡ ಹುಲಿ ಸಂಗೊಳ್ಳಿ ರಾಯಣ್ಣ 🚩ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ❤️🧡

    • @umeshdeshad8258
      @umeshdeshad8258 Před 2 lety +24

      Shivaji maharaja marathi goskarak horadilla hindu darmakkagi horadiddare jai Shivaji maharaj jai rayanna

    • @kannadiga.17
      @kannadiga.17 Před 2 lety +4

      @@umeshdeshad8258 ಹಾಗಾದ್ರೆ ಮೊಘಲರು ಬೇರೆ ಹಿಂದೂ ರಾಜರುಗಳ ಮೇಲೆ ಯುದ್ಧ ಮಾಡಿದಾಗ ಅವಾಗ ಹಿಂದೂ ರಾಜರುಗಳ ಪರವಾಗಿ ಯಾಕೆ ಯುದ್ಧ ಮಾಡ್ಲಿಲ್ಲ

    • @umeshdeshad8258
      @umeshdeshad8258 Před 2 lety +2

      @@kannadiga.17 ninage history gotta? Gotta idra tegidu nodu Swalpa

    • @kannadiga.17
      @kannadiga.17 Před 2 lety +3

      @@umeshdeshad8258 ನಿನಗಿಂತ ಚನ್ನಾಗಿ ಗೊತ್ತು ಮೊಘಲರು ಮರಾಠರ ಮೇಲೆ ಯುದ್ಧ ಮಾಡಿದ್ಕೆ ಶಿವಾಜಿ ಮಾಡಿದ್ದು.. ಅವ್ರು ಸುಮ್ನೆ ಇದ್ದಿದ್ರೆ ಯಾರು ಯುದ್ಧ ಮಾಡೋ ಅವಶ್ಯಕತೆನೇ ಇರ್ತಿರ್ಲಿಲ್ಲ, ಇನ್ನೊಂದು ಯಾವದೇ ರಾಜ or ಸುಲ್ತಾನ ಆದ್ರೂ ಅವ್ನು ಅವನ ಸಾಮ್ರಾಜ್ಯ ವಿಸ್ತರಣೆ ಮಾಡೋಕೆ ನೋಡ್ತಾನೆ. ಹಾಗಾದ್ರೆ ಶಿವಾಜಿ ಯಾವದೇ ಹಿಂದೂ ರಾಜರುಗಳ ಮೇಲೆ ಯುದ್ಧ ಮಾಡ್ಲಿಲ್ವಾ ನಿನ್ prakara

    • @yashtorath9526
      @yashtorath9526 Před 2 lety

      @@kannadiga.17 chutya suli magnee ningen muklyag tindi yen 😅😅

  • @raamcreations1755
    @raamcreations1755 Před 2 lety

    Super sir....wait for next vid

  • @jagadishpatil8590
    @jagadishpatil8590 Před 2 lety +1

    ಕೆಂಪೇಗೌಡರ ವಿಡಿಯೋ ಮಾಡಿ

  • @ishwarmadar957
    @ishwarmadar957 Před 2 lety +2

    Nice

  • @chethanraj2012
    @chethanraj2012 Před 2 lety +9

    ಜೈ ಶಿವಾಜಿ, ಜೈ ಸಂಬಾಜಿ.. ವೀರ ಮರಾಠ ರಿಗೆ ಜೈ.. ಜೈ ಹಿಂದೂಸ್ತಾನ..

  • @ankithpg2836
    @ankithpg2836 Před 2 lety +2

    Jai Shivaji

  • @Prajjjjj
    @Prajjjjj Před 2 lety +7

    Jai sangollirayanna🔥🔥🔥

  • @manjunathbhosale6672
    @manjunathbhosale6672 Před 2 měsíci

    Jai sambaji

  • @venkateshakrishnachary3315

    Salute sir,🙏🙏🙏🙏

  • @omprakashomi6795
    @omprakashomi6795 Před 2 lety

    Nice explanation

  • @tharunxleo4745
    @tharunxleo4745 Před 2 lety +1

    Thanks sir create more history videos

  • @allinonekannada7899
    @allinonekannada7899 Před 2 lety +1

    namma immadi pulikeshi bagge heli..

  • @KishorKishor-hp2go
    @KishorKishor-hp2go Před 2 lety +1

    ಅಣ್ಣ ಸೂಪರ್ ಈ ತರ ಇನ್ನೊಂದ್ vedio ಮಾಡಿ

  • @shridharkatti7116
    @shridharkatti7116 Před 2 lety

    Good video 🙏🙏

  • @gangadhargangadhar877
    @gangadhargangadhar877 Před 2 lety +1

    🙏 ಜೈ ಹಿಂದ್ ಸರ್ 🙏 ಇಂತಹ ಸಂದರ್ಭದಲ್ಲಿ ಯಾರ ಬಗ್ಗೆಯೂ ಬರೆಯುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ .ದಯವಿಟ್ಟು ಕ್ಷಮಿಸಿ 🙏

  • @girishgiri8772
    @girishgiri8772 Před 2 lety

    Superb

  • @thejeshts1628
    @thejeshts1628 Před 2 lety +3

    Super sir what a EXPLANATION MIND BLOWING SIR

  • @shravanakumarakampali9929

    Jai shivaji

  • @sudeephadapad5361
    @sudeephadapad5361 Před 2 lety

    Super sir👌👌

  • @ssubramani3782
    @ssubramani3782 Před rokem

    Super super
    Video
    Sar

  • @raghavendrahanamakatti3037

    ಜೈ ಶಿವರಾಯ 🚩🚩🚩

  • @sureshhonnalli1212
    @sureshhonnalli1212 Před rokem

    The power of Hindu...

  • @ShivaShiva-to2ul
    @ShivaShiva-to2ul Před 2 lety +6

    Your concept was super sir 💕💕

  • @user-mf4cu9cl1q
    @user-mf4cu9cl1q Před 2 lety +2

    Jai Chattrapati Shivaji🚩🕉🇮🇳🙏
    Jai Chattrapati Sambaji🚩🕉🇮🇳🙏

  • @somusomu8727
    @somusomu8727 Před 2 lety

    Super 👌👌👌

  • @nagendranags4789
    @nagendranags4789 Před 2 lety +1

    Bro aa time ge naavu hoogi bandhange ayithu.👍👍👍🙏

  • @sandeepsprasad2139
    @sandeepsprasad2139 Před 2 lety +8

    Cunning and coward Aurangazeb...still few people highlighted him as a great warrior

  • @technicalvishal9034
    @technicalvishal9034 Před 2 lety +1

    Sir ur voice osm