Soil Multiplier, organic fertilizer, ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಾವಯವ ಗೊಬ್ಬರ, rangu kasturi,
Vložit
- čas přidán 4. 06. 2020
- Soil Multiplier, organic fertilizer, ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಾವಯವ ಗೊಬ್ಬರ, rangu kasturi,
ಹೆಚ್ಚಿನ ಮಾಹಿತಿ :-
ಸುನೀತಾ ಕೊಕಾಟೆ - 907-183-8651
soil multiplier
organic fertilizer
ಮಣ್ಣಿನ ಫಲವತ್ತತೆ ಹೆಚ್ಚಿಸುವ
ಸಾವಯವ ಗೊಬ್ಬರ
Soil multiplier ಇದು ಒಂದು ಉತ್ತಮವಾದ ಜೀವಾಣುಗಳ ಹಾಗೂ ಎರೆ ಹುಳುಗಳ ವ್ರುದ್ದಿಸುವ ಔಷಧ ವಾಗಿದ್ದು, ಇದು ನಮ್ಮ ಭೂಮಿಯ ಮಣ್ಣನ್ನು ಮ್ಮುದುಗೊಳಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ, ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ನೀಡುವ ಗೊಬ್ಬರವಾಗಿದೆ, ಇದನ್ನು ರಾಸಾಯನಿಕ ಗೊಬ್ಬರ ಹಾಗು ಕೀಟನಾಶಕಗಳ ಜೊತೆ ಸೇರಿಸಿ ನಮ್ಮ ಬೆಳೆಗಳಿಗೆ ಕೊಡಬಹುದು,
ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಸಂಖೆಗೆ ಕರೆ ಮಾಡಿ
contact 📞 907-183-8651
#soilmultiplier, #organicfertilizer #ಸಾವಯವಗೊಬ್ಬರ #rangukasturi
Thank u guru
Super sir. Well information 👌💐
Sir navu soil multiplayer kabbige use madabeku andukondiddivi result hegide
ಚನ್ನಾಗಿದೆ
ವಿಡಿಯೊ discription box ನಲ್ಲಿ ಸುನೀತಾ ಮೇಡಂ ರವರ ನಂಬರ್ ಇದೆ ಸಂಪರ್ಕಿಸಿ
Good information
Very good information sir, nimma yalla veedeyos super👍
🙏🙏🙏🙏
Thanks Ranganna 😀🙏
ನಮಸ್ಕಾರ
Sar eddo b k gupata sadu eddo dhuliya Dali segute eddno paryogu madidene
👏
ತುಂಬಾ ಧನ್ಯವಾದಗಳು ಸರ್
🙏🙏
👌👌👍
Very nice
Soil multiplier ondu olleya product
naavu idanna use madtiddivi, result channagide, nijavagiyu idu raitarige varadanavagide
🙏🙏 ನಿಮ್ಮ ಅನುಭವ ಹಂಚಿ ಕೊಂಡದ್ದಕ್ಕೆ ಧನ್ಯವಾದಗಳು
Right hestu
ಕರೆ ಮಾಡಿ
Good information Rangu👏👏👏
Thanks❤ ಅಣ್ಣ
Sir edu sunthige aguta
Edu yelli sigute
czcams.com/video/2VcyNh8aBjA/video.html
Yes
Result bagge vedio madidra sir
Good
🙏🙏
🌹👌🌹
Tq s
👌👌👌
🙏🙏🙏
ಅವ್ರು ನಂಗೆ ತುಂಬಾ ಪರಿಚಯ ಅದ್ರಾ
ಹೇಳಿ
Supar
🙏🙏
ರೈತರ ಹಾಗೂ ಜನರ ಜೀವಕ್ಕೆ ನಿಮ್ಮ ಕಾರ್ಯ ಸಜೀವಿನಿ. ನಿಮ್ಮ ಈ ಕಾರ್ಯಕ್ಕೆ ನನ್ನ 🌹🙏🌹
🙏🙏
Gadag district nalli Yelli sigatte
Dragon fruit smart
Sir ಇದರಲ್ಲಿ Narayanstra All Clear pest control work ಆಗು ತ್ತಾ ತಿಳಿಸಿ ಸರ್
Work ಆಗುತ್ತೆ ಆದರೆ ಇದನ್ನ ಮೊದಲಿನಿಂದಲೂ ಕೊಡುತ್ತಾ ಬರಬೇಕು
Hi sir soil multiplier result hegide?
Mattu adanna sugarcane crop ge balasabahuda?
Sugarcan crop ಗೆ ಜಾಸ್ತಿ ಬಳಸುತ ಇದಾರೆ ಚನ್ನಾಗಿದೆ
Mltipler box rate yestu thilesiri
907-183-8651 ಇವರಿಗೆ ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ
ಜಗತ್ತಿನಲ್ಲಿ ಪವಿತ್ರ ವಿಷಯ ಅಂದ್ರೆ ಕೃಷಿ ಅದನ್ನ ಬೂಮಿಗೆ ಇಳಿದು ಕಲೀಬೇಕು ಕಲಿಸಬೇಕು universitygalalla. ಇದನ್ನ ಚಿಕ್ಕ ವಯಸ್ಸಿನಲ್ಲೇ ರೂಡಿಸಿ ಸಂಸ್ಕಾರವನ್ನು ರೂಪಿಸಬೇಕು .
🙏🙏🙏🙏🙏🙏
ನಮ್ಮ ತಾತ ಮುತ್ತಾತಂದರಿಗೆ ಯಾರು ಸಾವಯವ sartificate ಕೊಟ್ಟಿರಲಿಲ್ಲ
Sir humic acid yava riti kelasa madutte
ಬೇರುಗಳ ಅಭಿವೃದ್ಧಿ ಮಾಡುತ್ತೆ
Super sir.. Ond pocket bele ಎಷ್ಟು??
ಕರೆ ಮಾಡಿ ಸರ್
ಬೆಲೆ ಎಷ್ಟು
Ranga kasturi sir mujei waste Decomposes chayie kya mil sakta hai
OWDC video dekho
Sir estu dhinake onesala spre madbeku plz
15 days ons
Tqsm sir😍
ಎಲೆ ಕೋಸು ಗೆ ಔಷಧಿ ಹಾಗೂ ಗೊಬ್ಬರ ದ ಬಗ್ಗೆ ತಿಳಿಸಿ ಕೊಡುತ್ತಿರಾ ಸರ್
ನಾನು ಹೇಳುವ ಔಷದಿ ಪ್ರತಿಯೊಂದು ಬೆಳೆಗೂ ಬಳಸಬಹುದು
Thank u sar
100kg kadali seds bittanagi yastu gram dalasadiku hingaru hangaminali
ಸರ್ ಅರ್ಥ ಆಗ್ಲಿಲ್ಲ
ಸರ್ 20grams ಹಾಕಿ ಯಾವುದಾದರೂ ಜೋತೆಗೆ ಅಂಟು gum mixs ಮಾಡಿ ಕಲಸಿ ನೆರಳಿನಲಿ 1 ಗಂಟೆ ಹರಡಿ ನಂತರ ಬಿತ್ತ ಬಹುದು
price
ಸರ್ ಇದು ಸಾವಯುವನಾ ಇಲ್ಲಾ ರಾಸಾಯನಿಕನಾ ? ತಿಳಿಸಿ
ಸಾವಯವ
Sir soil multiplier result bage 1 video madi sir 🙏
Nice video sir. Is it organic pl ?
Thanks ರೀ yes it's organic
Searched in Amazon . It proved to b very costly.
If you don't mind plese coment your mother langwage I understand English I read English but I not Wright perfectly because chat me kannada telugu hindi language
Plz contact 8970285857
Super
Rangu sirr ee product organic Alla. Chemical alva sir idu.. Reply madi please.. Organic bale belege balasabahuda
ನೀವೇ ಹೇಳ್ತೀರ chemical ಅಂತ organic ಬಾಳೆ ಬೆಳೆಗೆ ಹೇಗೆ ಬಳಸ ಬಹುದಾ ಅಂತೀರಾ
Sir soil multiplayer idannu online alli tarisabahuda
Contact sunita kokate 90718 38651
Ginger ge kodabahuda sir.. idu.
Ele galu haladi bana aagata ide
ಕೊಡಬಹುದು ಸರ್ ಹಸಿರು ಆಗ್ತಾವೆ
@@Rangukasturi thank you sir..
@@Rangukasturi 2 acr ge yestu kodabeku sir..
ಎಕರೆಗೆ 1 kg ಭೂಮಿಗೆ ಕೊಡಿ 1 ಪಂಪಿಗೆ 20 gm Spry ಕೊಡಿ
@@Rangukasturi idu product yeli sigute sir
Sir el sigutte edu tilisi
ಕರೆ ಮಾಡಿ
Good , dharvad ge delivery sigbahuda?
ಸರ್ Plese contact 8970285857
ಸಿಗುತ್ತೆ
Ranganna.. use madiro raitara feedback tagond illi update maadi..
ಸರಿ ಸರ್
@@Rangukasturi Ranganna..neevu idana balasiddira..?
ಹೌದು
@@Rangukasturi changes agiro picture atwa videos idre post maadi..
ಸರ್ ಮಳೆ ಜಾಸ್ತಿ ಆಗಿ ನಮ್ಮ್ ಕಡೆ ಎಲ್ಲಾ ಬೆಳೆಗಳು ಈ ವರ್ಷ ಲಾಸ್ ಆಗಿವೆ ನಿಮ್ಮನ್ನ ನಂಬಿಸಲಿಕ್ಕೆ ಯಾವುದಾದರೂ ಫೋಟೋ ಹಾಕಿ ಸುಳ್ಳು ಹೇಳಬಹುದು ಆದರೆ ಅಂತವರು ನಾವಅಲ್ಲ 🙏🙏
Multiplayer eli published pls
ಇದು ಮಹಾರಾಷ್ಟ್ರ ದ ಕಂಪನಿ ಹೆಚ್ಚಿನ ವಿವರಗಳಿಗಾಗಿ 8970285857 ಗೆ ಕರೆ ಮಾಡಿ
Sir nan numbers na group ge add madi sir
ಸರ್ ಯಾವ ಗ್ರೂಪ್
Decomposer Elli siguttade?
ಸರ್ amezon ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳಬಹುದು
ಇದು soil multiplier ಇದು decomposar ಅಲ್ಲ
Khali holadali sfre madabahuda sir
ಇಲ್ಲ ಬೆಳೆಗೆ ಗೊಬ್ಬರ ಹಾಕುವಾಗ
Amount yashato
ಸರ್ ಇದರ ಬೆಲೆ ಎಷ್ಟು ತಿಳಿಸಿಕೊಡಿ
ಕರೆ ಮಾಡಿ
Sir nimmalli hoovina bijagalu sigathava sir
ಇಲ್ಲ sister ನಮ್ಮದೆಲ್ಲ ಒಣ ಭೂಮಿ ನೀರಿನ ಸಮಸ್ಯ ಜಾಸ್ತಿ
ರೈತ ಸಹೋದರರು ಅಂತ ಒಂದು whatsup ಗ್ರೂಪ್ ಇದೇ ಅದರಲ್ಲಿ adda ಆಗಿ ಅಲ್ಲಿ ತುಂಬ ರೈತರು ಸಹಾಯಕ್ಕೆ ಬರ್ತಾರೆ
compst madalike barutta
ಇಲ್ಲ
Sir alugadege ಕೊಡಹೊಡಿಭೋಧ
ಕೊಡಬಹುದು ಸರ್
Will u delivery to bangalore sir
ಕಂಪನಿ ಕಡೆಯಿಂದ ತರಿಸಿಕೊಳ್ಳಬಹುದು ಎಲ್ಲಾ ಕಡೆಗೂ ಕಳಿಸುತ್ತಾರೆ
Sir multiplier Raine ide spre madbovudha
Sticky gum siguttalla ಅದನ್ನ haki spry madi
Ok sir
@@Rangukasturi sir .Dr soil product ಹೇಗೆ result
ಸರ್ ನಾನು ಅದನ್ನ use ಮಾಡಿಲ್ಲ ಹಾಗಾಗಿ ಅದರ ಬಗ್ಗೆ ಗೊತ್ತಿಲ್ಲ
Rate please
750
ಸರ್ ತೆಂಗಿನ ತೋಟ ಮತ್ತು ಅಡಿಕೆ ತೋಟಗಳಿಗೆ ಉಪಯೋಗಿಸಬಹುದಾ ಹಾಗಾದರೆ ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕು
9071838651 plz contact sunitha madam
Sir bellulli ge koddboda?
ಕೊಡಬಹುದು ಸರ್
Sir e products bedli ge jeevamruta use madbahudalva sir.
ಜೀವಮೃತ ಉಪಯೋಗ ಮಾಡುವವರಿಗೆ ಯಾವುದೇ product ನ ಅವಸರವಿಲ್ಲ
Sir edara result video link kodi...
90718 38651 contact ಮಾಡಿ ನಿಮ್ಮ ಹತ್ತಿರದ plot ಅಡ್ರೆಸ್ ಕೊಡ್ತಾರೆ
ಸರ್ ಇದನ್ನ ತರಕಾರಿ ಬೆಳೆಗಳಿಗೆ ಉಪಯೋಗಿಸಬಹುದು ಹೇಳಿ
ಆರಾಮವಾಗಿ upayogisabahudu
sir nivu hege kharidi madidiri online/offline
Online
@@Rangukasturi thank you so much sir
Namage beku sar
ಕರೆ ಮಾಡಿ
Alli sigute sir
ಕರೆ ಮಾಡಿ
Namdu di:gadag
Mulgund pursel send madtira
Ok
Namge bt cotton ge sari hogata sir
ಖಂಡಿತಾ
Price yastu sir
ಕರೆ ಮಾಡಿ
1kg rs
Sir.. soil multiplier bekigitu
ಸುನೀತಾ ಮೇಡಂ ಗೆ ಕರೆ ಮಾಡಿ
Product hegide
ಚನ್ನಾಗಿದೆ
Hana estaagutte sir
850
ಅಡಿಕೆ ಮರಕ್ಕೆ ವರ್ಷಕ್ಕೆ ಎಷ್ಟು ಬಾರಿ ಬುಡಕ್ಕೆ ಹಾಕಬೇಕು ಸರ್
ನಾಲಕ್ಕು ಡೋಸ್
Praiz hest
ಶುಂಠಿ ಬೆಳೆಗೆ ಸ್ಪ್ರೇ ಮಾಡಬಹುದಾ
Yes sir
ಸರ್ ಇದನ್ನು ರಾಗಿ ಬೆಳೆಗೆ ಹಾಕಬಹುದ
ಸರ್ ಪ್ರತಿಯೊಂದು ಬೆಳೆಗೂ ಹಾಕಬಹುದು
ಬೆಲೆ ಎಷ್ಟ ಯಲ್ಲಿ ಸಿಗುತ್ತೆ ಸರ್ ಹೇಳಿ
ಕರೆ ಮಾಡಿ
ಬೆಲೆ
Sir idu flipcart nalli order madbahuda sir
ಕರೆ ಮಾಡಿ
ಅಡಿಕೆ ತೋಟಕ್ಕೆ ಬಳಸ ಬಹುದಾ
ಬಳಸಬಹುದು
ಸರ್ plation crops ಅಷ್ಠಗಿ ಹೇಳಿಲ್ಲ
ಸರ್ ಅಡಿಕೆ ತೆಂಗು ಬಾಳೆಗೆ ಹೇಗೆ ಕೂಡಬೆಕು ತಿಳಿಸಿ ಸರ್
Same proses ಸರ್ ಒಂದು ಗುಣಿಗೆ 25 ಗ್ರಾಂ 2-30ltr ನೀರಿಗೆ ಕಲಸಿ ಹಾಕಿ
ಸರ್ ಕಬ್ಬಿಗೆ ಇದನ್ನು ಯಾವ ರೀತಿ ಬಳಸಬೇಕು ವಿವರವಾಗಿ ತಿಳಿಸಿರಿ.
ಮೊದಲ ಗೊಬ್ಬರದ ಜೊತೆ ಎಕರೆಗೆ 2 kg ಎರಡನೇ ಗೊಬ್ಬರದ ಜೊತೆ ಎಕರೆಗೆ 1 kg ಭೂಮಿಗೆ ಕೊಡಬೇಕು ಹಾಗೂ ಒಂದು ಪಂಪಿಗೆ 20 ಗ್ರಾಮ್ ಸಿಂಪರಣೆ ಮಾಡಬೇಕು
1Kg Price estide sir
950
750₹ 1 kg price
Sir 1 liter ga 10 gm illa 1 kyan ga 10 gm
15 ltr can ge 20gm
🤝
Ondu bagige estu billutade
9071838651 ಕರೆ ಮಾಡಿ
ಮಂಜಫ್ತ
ಮಂಜಪ್ರ
@@Rangukasturi ಮಂಜಪ್ರ
ಙ
ಸರ್ ನಮಗೂ ಬೇಕು ಬಾಳೆ &ಕಬ್ಬು &ಈರುಳ್ಳಿ ಇದೆ
ಕರೆ ಮಾಡಿ
one poket rate yastu sir
Plz contact sunitha kokate 9071838651
ಅಡಿಕೆ ಗಿಡಗಳಿಗೆ ಹೇಗೆ ಬಳಸಬೇಕು
ನೀರು ಹಯಿಸುವಾಗ , 200ltr ನೀರಿನಲ್ಲಿ 1 kg ಅಥವಾ budada ಸುತ್ತ ಗುಣಿ ಮಾಡಿ 50gm ಒಂದು ಮರಕ್ಕೆ drencing ಮಾಡಬೇಕು
ಕಂಡಿತಾ ಉಪಯೋಗಿಸೋಣ...
price how much money is it
907-183-8651 contact
950₹
Sar idu Elli sigutte
ಮಹಾರಾಷ್ಟ್ರ
Nim jothe business matadbeku
Yastu bilute 1 pakitu
ಕರೆ ಮಾಡಿ
@@Rangukasturi tq sir
Sir product price estu sir
ಕರೆ ಮಾಡಿ
Ur number plz
750₹ 1 kg price
Sar number kudi sar di ki Matra
Sir, contents yenu ide
ಸರ್ ಪೊಟ್ಯಾಸಿಯಂ ಹುಮೆಟ್ ಮತ್ತು ಕಂಪನಿ secrate ingredients ide
ಎಲ್ಲಿ ಸಿಗುತ್ತೆ ವಿಳಾಸ ತಿಳಿಸಿ.
ಮಹಾರಾಷ್ಟ್ರ ಧೂಲೇ ಯಲ್ಲಿ
maharashtra dhule
ಎಲ್ಲಿ ದೊರೆಯುತ್ತದೆ
ಕರೆ ಮಾಡಿ
En rate sir idu
ಕರೆ ಮಾಡಿ
Price sir
ಸರ್ discription box ನಲ್ಲಿ ಸುನೀತಾ ಮೇಡಂ ರವರ ನಂಬರ್ ಇದೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ನೀಡುತ್ತಾರೆ 🙏🙏
Yalli sigutte edu....
Edu Elle sigutte
ನಿಮಗೆ product ಬೇಕಾದರೆ call ಮಾಡಿ
Multiplier rate estu sir
Plz call 8970285857
ಏನ್ ಸರ್ ಒಂದೊಂದು ಸಲ ಒಂದೊಂದು ರೇಟ್ ಹೇಳ್ತೀರಾ ಕಾಮೆಂಟ್ ಬಾಕ್ಸ್ನಲ್ಲಿ,800 ಅಂತೀರಾ 850 ಅಂತೀರಾ
ಹೌದಾ ಸರ್ ಹೀಗೂ ಹೇಳ್ತಾ ಇದೀನ ಈಗಾ ನಂಗೆ ಗೊತ್ತೇ ಇರಲಿಲ್ಲ ಯಾವ ಯಾವ ಕಾಮೆಂಟ್ ಬಾಕ್ಸ್ ಸರ್ ಎಲ್ಲಿ ಹೇಳಿದಿನಿ ಒಮ್ಮೆ ನಾನು ಎಲ್ಲಿ 800 - 850 ಹೇಳಿದಿನೊ ಆದರ ಕೆಳಗೆ ಒಮ್ಮೆ coment ಹಾಕಿ ನೋಡೋಣ
Price please
Pls contact 8970285857
Edakke price estu
ಕರೆ ಮಾಡಿ
750₹ 1 kg price