Micronutrients with waste decomposer, ವೇಸ್ಟ್ ಡಿಕಂಪೋಸರ್ ಸಹಾಯದಿಂದ ಸೂಕ್ಷ್ಮ ಪೋಷಕಾಂಶ ತಯಾರಿ,

Sdílet
Vložit
  • čas přidán 4. 02. 2021
  • Micronutrients with waste decomposer, ವೇಸ್ಟ್ ಡಿಕಂಪೋಸರ್ ಸಹಾಯದಿಂದ ಸೂಕ್ಷ್ಮ ಪೋಷಕಾಂಶ ತಯಾರಿ,
    Waste decomposer making in Kannada :-
    • Waste decomposer makin...
    Waste decomposer original or fake :-
    • Waste decomposer in Ka...
    Waste decomposer composting in Kannada :-
    • Waste decomposer compo...
    Waste decomposer making in Kannada :-
    • waste decomposer in ka...
    ವೇಸ್ ಡಿ ಕಂಪೋಸರ್ ಎಲ್ಲಿ ಸಿಗುತ್ತೆ :-
    • ವೆಸ್ಟ್ ಡಿ ಕಂಪೋಸರ್ ಎಲ್ಲ...
    ಶಕ್ತಿಶಾಲಿ ಗೊಬ್ಬರ :-
    • ಅತೀ ಶಕ್ತಿಶಾಲಿ ಗೊಬ್ಬರ, ...
    ಸಾವಯವ ಕೃಷಿ
    ಸಾವಯವ ಬೇಸಾಯ
    ಸಾವಯವ ಕೀಟನಾಶಕ
    Ingredients
    ಏಕದಳ ಧಾನ್ಯ
    ಜೋಳ
    ಸಜ್ಜೆ
    ಮೆಕ್ಕೆ ಜೋಳ
    ರಾಗಿ ನವಣೆ... ಇತ್ಯಾದಿ
    ದ್ವಿದಳ ಧಾನ್ಯ
    ಹೆಸರು
    ಕಡಲೆ
    ತೊಗರಿ
    ಅವರೆ
    ಆಲಸಂದಿ
    ಹುರುಳಿ.... ಇತ್ಯಾದಿ
    ಎಣ್ಣೆ ಕಾಲುಗಳು
    ಸೂರ್ಯಕಾಂತಿ
    ಕುಸುಬೇ
    ಶೇಂಗಾ
    ಸಾಸಿವೆ
    ಕರಿ ಎಳ್ಳು
    ಬಿಳಿ ಎಳ್ಳು..... ಇತ್ಯಾದಿ
    ಲೋಹಗಳು
    ತಾಮ್ರ
    ಕಂಚು
    ಕಬ್ಬಿಣ.... ಇತ್ಯಾದಿ
    ಇವೆಲ್ಲವುಗಳನ್ನು ಎರಡೆರಡು ಕೇಜಿ ಪುಡಿ ಮಾಡಿಕೊಂಡು 100 ಲೀಟರ್ ವೆಸ್ಟ್ ಡಿಕಂಪೋಸರ್ ಜೊತೆಗೆ ಸೇರಿಸಿ 15 ದಿನ ಬಿಟ್ಟರೆ ಅದ್ಬುತವಾದ ಪೋಷಕಾಂಶಗಳ ಭಂಡಾರ ನಮಗೆ ತಾಯರಾಗುತ್ತೆ
    #micronutrients #wastedcomposer #ಡಿಕಂಪೋಸರ್ #ಸೂಕ್ಷ್ಮಪೋಷಕಾಂಶ #ಶೇಂಗಾ #ಏಕದಳಧಾನ್ಯ #ದ್ವಿದಳಧಾನ್ಯ

Komentáře • 136

  • @user-kh6rz4iq2i
    @user-kh6rz4iq2i Před 3 měsíci +1

    Good

  • @mallappakhandoji3418
    @mallappakhandoji3418 Před 3 lety +7

    ನಿಜವಾದ ರೈತ ಬಾಂದವ ಅಂದರೆ ನಿವೆ ನೊಡಿ ಸರ್ 🙏🙏💐

  • @finance.and.farming
    @finance.and.farming Před rokem +1

    Good information

  • @kumarbn104
    @kumarbn104 Před 3 lety +3

    ಈ ಮಾಹಿತಿ ತುಂಬಾ ಉಪಯುಕ್ತ

  • @mohanmanchaiah5685
    @mohanmanchaiah5685 Před 2 lety +2

    very good information thank you very much siry

  • @krishnareddy1263
    @krishnareddy1263 Před 3 lety +9

    Super sir your interest about organic farming encouragement

  • @manjubhavi3565
    @manjubhavi3565 Před 2 lety +2

    🙏🙏🙏👌👌👌

  • @charankumar21m
    @charankumar21m Před 2 lety +1

    SuperB

  • @mahendrakm4100
    @mahendrakm4100 Před 2 lety +1

    Thank you very useful video

  • @vinay9422
    @vinay9422 Před 3 lety +1

    Definetly very good information

  • @rohitagrofarm8120
    @rohitagrofarm8120 Před 3 lety +1

    🙏🙏

  • @kumarkumar-dq2iv
    @kumarkumar-dq2iv Před 3 lety +2

    💯 nija sir

  • @rakeshanusandanam8738
    @rakeshanusandanam8738 Před 3 lety +1

    Very nice

  • @shivannashivu2192
    @shivannashivu2192 Před 3 lety +1

    Adbhutha sir

  • @mallappakbhemapp2328
    @mallappakbhemapp2328 Před rokem +1

    🙏✌❤👏 ಸರ್

  • @rameshrgowda1365
    @rameshrgowda1365 Před rokem +1

    Good information for farmers and do some more usefull video

  • @kyadagahalliraghu3768
    @kyadagahalliraghu3768 Před 3 lety +1

    Super sar

  • @mohang.h2655
    @mohang.h2655 Před rokem +1

    👍

  • @rajakumardanaraddi3454
    @rajakumardanaraddi3454 Před rokem +1

    Super Sir kadale belege spre barutta sir

  • @shivashiva637
    @shivashiva637 Před 5 měsíci +1

    Bell hakabahude sar

    • @Rangukasturi
      @Rangukasturi  Před 5 měsíci

      ಸರ್ ಬಲ್ಲ ಹಾಕುವ ಅಗತ್ಯವಿಲ್ಲ

  • @user-ql4vv9hp3z
    @user-ql4vv9hp3z Před rokem +1

    Super information sir. ಅಡಿಕೆ ಬೆಳಗೆ ಕೊಡ ಬಹುದ?

    • @Rangukasturi
      @Rangukasturi  Před rokem

      ಪ್ರತಿಯೊಂದು ಬೆಳೆಗೂ ಕೊಡಬಹುದು

  • @sharanyacj9356
    @sharanyacj9356 Před 3 lety +2

    Raitarige yolle mahiti sir

    • @Rangukasturi
      @Rangukasturi  Před 3 lety

      🙏🙏

    • @sharanyacj9356
      @sharanyacj9356 Před 3 lety +1

      Aalugaddege estu balasbeku antha tilasi

    • @Rangukasturi
      @Rangukasturi  Před 3 lety

      ಸರ್ 20 ಲೀಟರ್ ಸೂಕ್ಷ್ಮ ಪೋಷಕಾಂಶ ದ್ರಾವಣ + 200 ಲೀಟರ್ ವೇಸ್ ಡಿ ಕಂಪೋರ್ ಒಂದು ಎಕರೆಗೆ ಭೂಮಿಗೆ ಕೊಡಿ ಹಾಗೂ 2 ರಿಂದ 3 ಲೀಟರ್ ವೇಸ್ ಡಿ ಕಂಪೋರ್ + 1 ಲೀಟರ್ ಸೂಕ್ಷ್ಮ ಪೋಷಕಾಂಶ ದ್ರಾವಣ ಒಂದು ಪಂಪಿಗೆ ಹಾಕಿ ಮಿಕ್ಕಿದ್ದನ್ನಾ ನೀರು ಹಾಕಿ ಸಿಂಪಡಿಸಿ
      ಒಟ್ಟಿನಲ್ಲಿ 5 ರಿಂದ 10% ಸ್ಪ್ರೇ ಮಾಡೋಕೆ
      10 ರಿಂದ 20% ಭೂಮಿಗೆ ಕೊಡಿ
      🙏🙏🙏🙏🙏

  • @nareshdevre4762
    @nareshdevre4762 Před 2 lety +1

    आपके विडिओ बहूत अच्छे है . हम समझ नही पाते कृपया हिन्दी मे बनाईए .

    • @Rangukasturi
      @Rangukasturi  Před 2 lety

      Sir mereko hindi ata hai lekin sahi tarikese nahi ata ap kishan Chandra ji ka videos dekiye

  • @sharanabasavahd9545
    @sharanabasavahd9545 Před rokem +1

    ಸರ್ ನಮಸ್ಕಾರ ನನ್ನ ಹೆಸರು ಶರಣಬಸವ ಕಡ್ಲೆಬೇಳೆಗೆ ಸಾವಯವ ಕೀಟನಾಶಕ ಹೇಗೆ ರೆಡಿ ಮಾಡಿ ಬಳಸುವುದು ಹೇಗೆ ಸ್ವಲ್ಪ ತಿಳಿಸಿ ಸರ್

    • @Rangukasturi
      @Rangukasturi  Před rokem

      ಸರ್ ಸಾವಯವ ಕೀಟನಾಶಕ ಅಂತ ವಿಡಿಯೋ ಇದೆ ನೋಡಿ

    • @sharanabasavahd9545
      @sharanabasavahd9545 Před rokem +1

      Ok sir thanks

  • @lakshmiputrsingrajaput8269

    ಸೂಪರ್ ಸರ್ 🙏 ಇದರ ಫಲಿತಾಂಶ ಹೆಗಿತ್ತು ಸರ್ ..ಬೆಳೆಯ ಯಾವ ಹಂತದಲ್ಲಿ ಕೊಡಬೇಕು ಮಾಹಿತಿ ತಿಳಿಸಿ ಸರ್

    • @Rangukasturi
      @Rangukasturi  Před 3 lety +1

      ಸರ್ ನಾವು ಮೊಳಕೆ ಕಾಳುಗಳನ್ನು ತಿಂದರೆ ಫಲಿತಾಂಶ ಹೇಗಿರುತ್ತೋ ಬೆಳೆಗೂ ಕೂಡ ಹಾಗೆ ಇರುತ್ತೆ ಇದನ್ನು ನಾಟಿ ಮಾಡಿದ ತಿಂಗಳಿಗೆ ಹೂವು ಬಿಡೋ ಮುಂಚೆ ಕಾಯಿ ಬರುವಾಗ ಕೊಡಬಹುದು

    • @lakshmiputrsingrajaput8269
      @lakshmiputrsingrajaput8269 Před 3 lety +1

      @@Rangukasturi Thank you sir ..

    • @Rangukasturi
      @Rangukasturi  Před 3 lety

      🙏🙏

  • @bjpbrigadegadag5491
    @bjpbrigadegadag5491 Před 3 lety +1

    hasiru menasinagidalli mutuguroga bandide savayavadalli yadannu simparane madabeku Ranganath ji

    • @Rangukasturi
      @Rangukasturi  Před 3 lety

      ಕೋಳಿ ಮೊಟ್ಟೆ ಹಾಗೂ ಅಡುಗೆ ಎಣ್ಣೆ

  • @rekhag2909
    @rekhag2909 Před 3 lety +1

    mane kaitotakke hege eshtu hakbeku tilsi sir

    • @Rangukasturi
      @Rangukasturi  Před 3 lety

      ನೀವು ಹತ್ತು ಲೀಟರ್ ವೇಸ್ಟ್ ಡಿ ಕಂಪೋರ್ ಗೆ ಎಲ್ಲಾ ನೂರು ನೂರು ಗ್ರಾಂ ಕಾಳಿನ ಪುಡಿ ಸೇರಿಸಿ ಅರ್ದ ಲೀಟರ್ ಸೂಕ್ಷ್ಮ ಪೋಷಕಾಂಶ ದ್ರಾವಣವನ್ನು ಹತ್ತು ಲೀಟರ್ ನೀರಿಗೆ ಹಾಕಿ ಅದರಲ್ಲಿ ಎರಡು ಲೀಟರ್ ವೆಸ್ಟ್ ಡಿ ಕಂಪೋರ್ ದ್ರಾವಣ ಸೇರಿಸಿ ಸಿಂಪರಣೆ ಮಾಡಿ ಹಾಗೂ ಹತ್ತು ಲೀಟರ್ ನೀರಿಗೆ ನಾಲ್ಕು ಲೀಟರ್ ವೆಸ್ಟ್ ಡಿ ಕಂಪೋರ್ ಹಾಗೂ ಒಂದೂವರೆ ಲೀಟರ್ ಸೂಕ್ಷ್ಮ ಪೋಷಕಾಂಶ ದ್ರಾವಣ ಸೇರಿಸಿ ಬುಡಕ್ಕೆ ಹಾಕಿ 🙏🙏

  • @thippeswamy6778
    @thippeswamy6778 Před 3 lety +1

    Sar yastu ykare jamenige balasabeku

    • @Rangukasturi
      @Rangukasturi  Před 3 lety

      ಸರ್ ಎಷ್ಟು ಏಕರೆಗದರೂ ಬಳಸಬಹುದು 10% ಭೂಮಿಗೆ 5% ಸಿಂಪರಣೆಗೆ

  • @AshokAshok-jj5ko
    @AshokAshok-jj5ko Před 3 lety +1

    wdc upayogisi Elegalinda kitanaashaka maaduva video maadi sir

  • @sampathagri3242
    @sampathagri3242 Před 3 lety +1

    Sir varmi caopast maduarithya ondu vidyuo madisir

  • @abhiramchanal
    @abhiramchanal Před 2 lety +1

    ವೇಸ್ಟ್ ಡೀಕಂಪೋಸರ್ ಹೇಗೆ ತಯಾರಿಸಿಕೊಳ್ಳಬೇಕು

  • @santoshrajput8172
    @santoshrajput8172 Před 3 lety +1

    Sir haalu & tattiyind tonic tayarisuva vidhana tilisi

  • @shekharappal5218
    @shekharappal5218 Před 3 lety +1

    Dalambari hakabahude estudinakke heli sir

    • @Rangukasturi
      @Rangukasturi  Před 3 lety

      ಹಾಕಬಹುದು ಹೂವು ಬಿಡೋ ಮುಂಚೆ ಹಾಗೂ ಕಾಯಿ ಆಗುವ ಸಮಯದಲ್ಲಿ

  • @puttalakshmiputtalakshmi3485

    ಸರ್ ಅಡಕೆ ತೆಂಗು ಬೆಳೆಗೆ ಇದನ್ನು ಬಳಸಬಹುದಾ.

    • @Rangukasturi
      @Rangukasturi  Před 3 lety

      ಸರ್ ಪ್ರತಿಯೊಂದು ಬೆಳೆಗೂ ನೀಡಬಹುದು

  • @krishnagayakawad8631
    @krishnagayakawad8631 Před 3 lety +1

    Ond sari ready madidu Esht dinadvarege use madbhudu sir

    • @Rangukasturi
      @Rangukasturi  Před 3 lety +1

      ಸರ್ ಇದಕ್ಕೆ ಲಾಸ್ಟ್ ಡೇಟ್ ಏನು ಇಲ್ಲ

  • @shivarajgc1017
    @shivarajgc1017 Před 3 lety +1

    Sir e micro nutrients na adike gidagalige kodabahuda

    • @Rangukasturi
      @Rangukasturi  Před 3 lety +1

      ಸರ್ ಪ್ರತಿಯೊಂದು ಗಿಡಕ್ಕೂ ಕೊಡಬಹುದು

  • @sujeethsujeeth4915
    @sujeethsujeeth4915 Před 3 lety +1

    How to do crop protector show sir

  • @lokeshkalkundaa1588
    @lokeshkalkundaa1588 Před 3 lety +2

    ಕಬ್ಬಿಗೆ waste decomposer ಬಳಸಬಹುದ? ಬಳಸುವ ವಿಧಾನ ತಿಳಿಸಿ pls

    • @lokeshkalkundaa1588
      @lokeshkalkundaa1588 Před 3 lety

      9945963615

    • @Rangukasturi
      @Rangukasturi  Před 3 lety

      ಭೂಮಿಗೆ ಎಕರೆಗೆ 200 litar ನೀರಿನ ಜೊತೆ ಕೊಡಿ

    • @dundappabani6388
      @dundappabani6388 Před 2 lety +1

      WDC 1000 ltr arda yekarege kodabhuda sir sugar cane crop

    • @Rangukasturi
      @Rangukasturi  Před 2 lety

      ಎಕರೆಗೆ 200 ಲೀಟರ್ ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಕೊಡಿ

  • @prashanthv3494
    @prashanthv3494 Před 3 lety +1

    this product compares with dr soil sir

    • @Rangukasturi
      @Rangukasturi  Před 3 lety +1

      ಸರ್ ಇದು ಸೂಕ್ಷ್ಮಪೋಷಕಾಂಶ ನೀವು ಮಾರುಕಟ್ಟೆಯಿಂದ ತರುವ ಹಲವಾರು products ಗಳಿಗಿಂತ ಉತ್ತಮವಾಗಿರುತ್ತದೆ

    • @prashanthv3494
      @prashanthv3494 Před 3 lety +1

      thanks sir

  • @gowthamks6732
    @gowthamks6732 Před 3 lety +1

    Shunti bele ge kodbodha ??

    • @Rangukasturi
      @Rangukasturi  Před 3 lety +1

      ಪ್ರತಿಯೊಂದು ಬೆಳೆಗೂ

  • @4125730
    @4125730 Před 3 lety +1

    Sir, ee solution prepare madida nantra 2 weeks alli tumba holasu vasane barutte alwa sir? Nan solution tumba vasane barta ide.... Nanenadroo tappagi madidina sir?

    • @Rangukasturi
      @Rangukasturi  Před 3 lety

      ಸರ್ ಹಿಟ್ಟುಗಳು ವಾಸನೆ ಬರ್ತಾವೆ ನಂತರ ಕ್ರಮೇಣವಾಗಿ ಕಡಿಮೆ ಆಗ್ತಾವೆ

  • @abhiramchanal
    @abhiramchanal Před 2 lety +2

    ಮೆಣಸಿನ ಕಾಯಿ ಬೆಳೆಯಲ್ಲಿ ಬಳಸಬಹುದ
    ಬಳಸಬಹುದಾದರೆ ಎಷ್ಟು ಪ್ರಮಾಣದಲ್ಲಿ ಬಳಸಬೇಕು

    • @Rangukasturi
      @Rangukasturi  Před 2 lety

      ಪ್ರತಿಯೊಂದು ಬೆಳೆಯಲ್ಲೂ ಬಳಸಬಹುದು

  • @harishpergade5218
    @harishpergade5218 Před 2 lety +1

    Istu kasta padudankintha jeevambratha sulabha alva

    • @Rangukasturi
      @Rangukasturi  Před 2 lety +1

      ಜೀವಾಮೃತ ಊಟ ಇದ್ದಹಾಗೆ ಅದು ಮುಖ್ಯ ಅದರ ಜೊತೆ ಹಣ್ಣು ಹಂಪಲು ತಿನ್ನುತ್ತೇವಲ್ಲ ಹಾಗೆ ಇದು

  • @siddalingappamp962
    @siddalingappamp962 Před rokem +1

    E place ಎಲ್ಲಿದು sir

  • @ishtiyaqmakandar6063
    @ishtiyaqmakandar6063 Před 3 lety +1

    Sir original waste decomposer yalli sigutte address kodi.

    • @Rangukasturi
      @Rangukasturi  Před 3 lety +1

      ವಿಡಿಯೋ discription box ನಲ್ಲಿ ನೋಡಿ
      czcams.com/video/2VcyNh8aBjA/video.html

  • @manjunathparamagond6403
    @manjunathparamagond6403 Před 3 lety +1

    Sir multiplier mattu nivu tayarisiruv micro nutrients eradu same content alva

  • @krishidhruva7498
    @krishidhruva7498 Před 2 lety +1

    ಸರ್ 1 ಅಡಿಕೆ ಗಿಡಕ್ಕೆ ಎಷ್ಟು ಲೀಟರ್ ಹಾಕಬೇಕು

  • @sri035
    @sri035 Před 2 lety +1

    ಸರ್, ವೇಸ್ಟ್ ಡೀ ಕಂಪೋಸರ್ ಬದಲು ಗೊಕೃಪಾಮೃತ ಬಳಸಬಹುದೇ???

    • @Rangukasturi
      @Rangukasturi  Před 2 lety

      ಸರ್ ನಾವು ಪ್ರಯೋಗಿಸಿಲ್ಲ ಹಾಗಾಗಿ ಮಾಹಿತಿ ಇಲ್ಲ

  • @sbb5810
    @sbb5810 Před rokem +1

    ಎಲ್ಲ ಬೆಳೆ ಗಳಿಗೇ ಉಪಯೋಗ ಮಾಡಬಹುದಾ?? ಮೈಕ್ರೋ ನುಟ್ರಿಎಂಟ್

  • @rohithsm7206
    @rohithsm7206 Před 3 lety +1

    Decomposer sprey ಮಾಡಲು ಅಳತೆಯ ಪ್ರಮಾಣ ಎಷ್ಟು
    ಹೊಸ decomposer bottle validity ಎಷ್ಟು

    • @Rangukasturi
      @Rangukasturi  Před 3 lety

      Valididy 3 ವರ್ಷ ಅಳತೆ ಪ್ರಮಾಣ ವಿಡಿಯೋ ದಲ್ಲಿ ಹೇಳಿದಿನಿ ನೋಡಿ

  • @harshavardhanahalli8858
    @harshavardhanahalli8858 Před 2 lety +1

    Mobile no kodi sir

    • @Rangukasturi
      @Rangukasturi  Před 2 lety

      ನನ್ನ ವಿಡಿಯೋ ಗಳಲ್ಲೇ ಸಿಗುತ್ತೆ no

  • @abhishekbiradar2075
    @abhishekbiradar2075 Před rokem +1

    Bro nimadu number send me

    • @Rangukasturi
      @Rangukasturi  Před rokem

      Instagram ನಲ್ಲಿ ಸಂಪರ್ಕಿಸಿ

  • @ashwinmjain5746
    @ashwinmjain5746 Před 2 lety +1

    Good

  • @bjpbrigadegadag5491
    @bjpbrigadegadag5491 Před 3 lety +1

    Good information