ಎಚ್ಡಿ ದೇವೇಗೌಡರ ಬಗ್ಗೆ ಎಲ್ಆರ್ ಶಿವರಾಮೇಗೌಡ ಕೆಟ್ಟ ಮಾತು, ಜೆಡಿಎಸ್ ಸಿಡಿಮಿಡಿ | Vijay Karnataka
Vložit
- čas přidán 19. 05. 2024
- ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ವಿರುದ್ಧ ಅವಹೇಳನಕಾರಿ ಹೇಳಿಕೆಯ ಫೋನ್ ಸಂಭಾಷಣೆ ಬಹಿರಂಗ ಹಿನ್ನೆಲೆಯಲ್ಲಿ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ವಾಗ್ದಾಳಿ ನಡೆಸಿದರು. ನಗರದ ಫ್ರೀಡಂ ಪಾರ್ಕ್ನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕರು, ಕಾರ್ಯಕರ್ತರು ಎಲ್ಆರ್ ಶಿವರಾಮೇಗೌಡ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ತೀಕ್ಷ್ಣವಾಗಿ ಕಿಡಿಕಾರಿದರು. ಮಾಜಿ ಎಂಎಲ್ಸಿ ರಮೇಶ್ ಗೌಡ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ವಿಭಾಗದ ಜೆಡಿಎಸ್ ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದರು. ಇನ್ನು ಪ್ರತಿಭಟನಾನಿರತ ಜೆಡಿಎಸ್ ಕಾರ್ಯಕರ್ತರು ವಿಧಾನಸೌಧದಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಳಿಕ ಬಿಡುಗಡೆಗೊಳಿಸಿದರು.
Prajwal Revanna Pendrive Case Audio Clip Of Shivarame Gowda Speaks About Hd Deve Gowda Jds Workers Protest
#hddevegowda #shivaramegowda #jds
Your Queries
shivarame gowda
shivarame gowda audio leak
shivarame gowda speech
shivarame gowda about devegowda
shivarame gowda video
shivarame gowda about hdd
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com/
420 Brothers 420 Congress
ಪo ಜಾ ಬಿ ನ ಸಕಾ ೯ರ
ದೇ ವೇ ಗೌ ಡರ ಮೇ ಲಿ ನ ಗೌರವ
ಕ್ಕಾ ಗಿ ಒಂ ದು ಬ ತ್ತದ ತ ಳಿ ಗೆ
ದೇ ವೇ ಗೌ ಡರ ಹೆ ಸ ರಿ ಟ್ಟಿ
ಅ ಭಿ ಮಾ ನ ನೀ ಡಿ ದೆ.
420dkc.congores.ganda.
100.100.❤.supper.anna
Super anna
Idara mula purush Dk ge chappali togolri.
Good job👍👍
Edhu bekagetha Dk anna nenage
Bottnali odori mandyadali bolimaganige
Edu rajyadanta karya kartaru band ge kare nidabeku
ಸರಿ ನಿಮ್ಮ ಮಾತು brother ❤❤❤❤❤
good spech sir
HDD REVANNA AND HDK SHOULD OWN MORAL AND FAMILY RESPONSIBILITIES AND RESIGN IMMEDIATELY. APOLISE TO THE VICTIMS AND TAKE SANYAS INSTEAD OF BLAMMING CONGRESS LEADERS.
ಪ್ರಜ್ವಲ್ ನಾ ಯಾವಾಗ ಕರಿಸ್ತೀರಿ
420Congrs
Kutumba Rajkiyaka na nirnama madore neu ninnakkana nakeya
supr sar
Muru bettavaru J D S PAKSHADAVARU HENNU ANOKE
NAJEKE AGBEKU
🎉🎉
Dk brother thanks for money
Topi vala bande bitta mundina rajiyadiksa topi vala😂
Shivarame gouda na neanige haki
Avva nee manushalalla sariyage noodu gottagutte
Annaancergoodakka
Give cbi cbi place cbi he congi galige budikalisi place give cbi kind request
Aha, Achaturya?? U r also a lady, that too of JDS😮
Power tv , dk and congress leaders are shameless , can they congress leaders and Power tv guy release their family member naked pic to public and distribute. They never talk about that . If Prajval is guilty pusnish him. With some women he might had consent affair. Why Penn drive distributed to public . Constantly attacking devegowda family since one month just because his grandson did mistake. If those are manipulated by prajval then what guarantees that congress not manipulated same women to give complaint.
Jds fight for all blue film girls respect which not bllred the organs .
Ninage mana ideya annna allhu bagavan
Muchhikondu hooge
He, is bad politician.
420jdc