Hassan Case : BJPಯಲ್ಲಿ ರೇ*ಸ್ಟ್ಗಳು ಇದಾರೆ! | Prajwal Revanna | @newsfirstkannada
Vložit
- čas přidán 27. 04. 2024
- Hassan Case : BJPಯಲ್ಲಿ ರೇ*ಸ್ಟ್ಗಳು ಇದಾರೆ! | Prajwal Revanna | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to CZcams Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#PrajwalRevanna, #HassanCase, #CMSiddaramaiah, #SIT, #KarnatakaStateCommissionforWomen, #LokSabhaElection2024, #MPElection2024, #Voters, #Voting, #HDKumaraswamy, #CMSiddaramaiah, #PMNarendraModi, #BYVijayendra, #Congress, #BJP, #JDS, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
.ಅಮ್ಮ ತುಂಬ ಚೆನ್ನಾಗಿ ಮಾತಾನಾಡಿದ್ದಿರಿ..
ಧರ್ಮಸ್ಥಳದ ಸೌಜನ್ಯಳ ಬರ್ಬರ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಸಹ ಮಾತಾಡಿ. ನಿಮಗೆ ತಾಕತ್ತು ಇದ್ದರೆ
ಸೌಜನ್ಯ ಪ್ರಕರಣವನ್ನು ಮರು ತನಿಕೆಗೆ ಆದೇಶ ಮಾಡಿ ನೋಡೋಣ.
ಅಧಿಕಾರ ನಿಮ್ಮ ಕೈಯಲ್ಲಿ ಇದೆ.
ಒಬ್ಬನೆ ಒಬ್ಬ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನ ಯಾರು ಮಾತಾಡುವುದಿಲ್ಲ ಯಾಕೆ?
Santosh du narco test madbeku
CBI.ge.Kottidu.modalu.Congress
ಏಕೆ ನಿಮ್ಮ ಗೆ ಬಿಜೆಪಿ ಯವರೆ ಭಲ್ಲಿಪಶುಗಳ ಉಳಿಕೆ ಯವರು ಸಾಚಾ ನಾಯಾವನಾಯಿಯು ಸಾಚಾ ಅಲ್ಲ ಮಾತು ತೂಕ ವಾಗಿ ರಲಿ
@@Hrudayagalavishaya ninu huttoke 9 tinglu munche, ninna appa 25rs use madidre ninu evattu ee comment haktirlilla bidu
@@booyalol anna nanu obbalu hudugi .. comment hakoru yaru enu anta gottagde e Tara matadodu estu sari.. okay fine.. Santosh mamparu parikshege yake oppilla heli
ನೀವೆಲ್ಲಾ ಎಲ್ಲಿ ಸತ್ತು ಹೋಗಿದ್ದಿರಿ? ಸೌಜನ್ಯ ಪ್ರಕಾರಣದಲ್ಲಿ ನಿಮ್ಮ ದನಿಯನ್ನೇ ನಾವು ಕೇಳಲಿಲ್ಲ.
Matte monne hubballiyalli oolittavaru elli sattodra kaanta illa
Monne hubballiyalli nadedhaga yelliddhira raajakeeya beda maanavathe nodu modiyannu dhooshisha beda karnatakadha home yelli avranna kari
@@yashodaray160'Prajwal Revanna' MODI (BJP + JDS) Paksha ke seridavar
Aaga iralilla ega bandiddre idu rajakeeya labha nimmdu soujanya bagge maathadi
ಸೌಜನ್ಯ ಪ್ರಕರಣ ದಲ್ಲಿ ನಿಮ್ಮ ಬಿಜೆಪಿಯವರ ಧ್ವನಿಯನ್ನು ನಾವು ಕೇಳಿಲ್ಲ
ಅಕ್ಕ ನಿಮ್ಮ್ ಪಕ್ಷದ ಮೇಟಿ ಮಾಡದಾಗ ಎಲ್ಲಿ ಇದ್ದೆ ಅಕ್ಕ...😢ಇವಾಗ ನಿಮ್ಮ್ ಪಕ್ಷದ mla ಅಕ್ಕ ಅವ್ರು
Nimma prashnege uttara kodalla sir avaru. adu fake video .Mane magana thappu thappe alla. bereyavara thappu sikkaga .ikkrala.vadirla anthare.sir.😊😊
Yes sir
She is not talking about Women
She is talking completely politics
Shameless Lady 🤬🤬🤬🤬
Yes
Yea
ನಿಮ್ಮದೇ ಸರ್ಕಾರ ಇದೆ. ಅಧಿಕಾರ ನಿಮ್ಮದೆ.ಕಾನೂನು ಕ್ರಮ ಕೈಗೊಳ್ಳಬೇಕು.ಜೊತೆಗೆ ಸೌಜನ್ಯ ಪರವಾಗಿ ನಾಲ್ಕು ಮಾತಾಡಿ.
Sowjanya case CBI alli ede
@@nishchithakr5198 ಅದಕ್ಕೂ ಮುಂಚೆ ಧ್ವನಿ ಎತ್ತ ಬಹುದಿತ್ತಲ್ಲವೆ.ಸರ್ಕಾರ ಒಂದು ಸರಿಯಾದ ನಿರ್ಣಯ ಕೈಗೊಳ್ಳಬಹುದಿತ್ತಲ್ಲವೆ .ಈಗ ರಾಜಕೀಯ ಲಾಭಕ್ಕಾಗಿ.ಇರಲಿ ಮುಂದೆ ಇನ್ನಾರು ತಿಂಗಳಲ್ಲಿ ಕೇಸ್ ಮುಗಿದ ಮೇಲಾದರು ನೋಡೋಣ.
@@nishchithakr5198 CBI alli innod 1000 yarsha erutte ansutte Alva?
ಸೌಜನ್ಯ ಪ್ರಕರಣ ಸಿಬಿಐ ಅಲ್ಲಿ ಇದೆ..ಇಲ್ಲಿ ನಿಮ್ಮ ಮೈತ್ರಿ ಕ್ಯಾಂಡಿಡೇಟ್ ಓಡಿಹೋಗಿದ್ದಾನೆ
@@booyalol haa atleast reinvestigation ge order adru kottidare,11 years inda case mucchi hakoke aglilla
ಹೌದು ಇದರೆ ಜೊತೆಗೆ ಸೌಜನ್ಯ ಎಂಬ ಹೆಣ್ಣು ಮಗಳ ಪರ ಮಾತಾಡು
Cbi nellide already
cbi nalli ede mathu adbarda..
ಹೌದು ಸೌಜನ್ಯ ಪ್ರಕರಣದ ಬಗ್ಗೆ ಯಾಕೆ ದ್ವನಿ ಎತ್ತುವುದಿಲ್ಲ. ಆಕೆ ಒಬ್ಬ ವಿದ್ಯಾರ್ಥಿನಿ ಅಲ್ವೇ.
Agreed
BJP government iddaga case adaddu Yako nyaya siglilla swami,ega kelbeda
ನೇಹಾ ಕೇಸಲ್ಲಿ ಕಾಂಗ್ರೆಸ್ ನವರೂ answer ಮಾಡ್ಬೇಕು...
Adhu case bere ,,,adre idu hage alla .
ನೇಹಾ ಬಗ್ಗೆ ಮಾತನಾಡು ಸುಬ್ಬಿ😂😂😂
ಇವಳು ಸಂತ್ರಸ್ತೆ ಪರವಾಗಿ ಬಂದಿಲ್ಲ ರಾಜಕೀಯ ಮಾಡೋದಿಕ್ಕೆ ಬಂದಿದಾಳೆ 😂
ನಿಜವಾದ ಮಾತು😂 ಇವಳು ಸ0ತ್ರಸ್ತೆ ಪರವಾಗಿ ಬಂದಿಲ್ಲ 😂😂
ಡಿಕೆಶಿ ಎಜಂಟ್ 😂😂😂
SIT full form yenu
PM avar parvagi edare bidi
ಅವರು ಯಾರೋ ಕಾಂಗ್ರೆಸ್ ಏಜೆಂಟ್ ಮಾತನಾಡುತ್ತಿದ್ದಾರೆ ಪ್ರೆಸ್ ನವರು ಯಾಕೆ ಧರ್ಮಸ್ಥಳ ಸೌಜನ್ಯ ಗೆ ಆಗಿದ್ದು ಅನ್ಯಾಯ ಅಲ್ವಾ ಅಂತ ಕೇಳ್ತಾ ಇಲ್ಲ ಸೌಜನ್ಯ ಯಾವುದೇ ಪಕ್ಷದಲ್ಲಿ ಇರಲಿಲ್ಲ ಅಲ್ವಾ ಅವಳ ಬಗ್ಗೆ ಯವತಾಧ್ರು ಕೇಳಿದಿರಾ ಯಾಕೆ ಅವಳು ಹೆಣ್ಣು ಮಗು ಅಲ್ವಾ ಪಾಪ
ಸೌಜನ್ಯ ಮೇಲೆ ಆದದ್ದು ಭೀಭತ್ಸ ಕೃತ್ಯದ ಬಗ್ಗೆ ಮಾತಾಡಿ ಕಾಂಗ್ರೆಸ್ ಮೇಡಂ,
Loper
Ha video na nin nududre nine avn na sahisu astu kupa baruthe Sowjany case already CBI ede
Ninu jathi na elu nod beda
Yar tappu mad edru adu tape
Duddu tindidare congress naayigalu
ಸ್ವಾಮಿ, ಸೌಜನ್ಯ ಸೌಜನ್ಯ ಎಂದು ಅತಿ ಹೆಚ್ಚು ಜನ ಕಮೆಂಟ್ ಮಾಡ್ತಿದ್ದಾರೆ. ಒಂದು ವಿಷಯ , ಈ ದೌರ್ಭಾ
ಗ್ಯ ಸೌಜನ್ಯ ಎಂಬ ಮಹಿಳೆ
ಬಲಿಯಾದ್ದು ಖೇದ . ಈಕೆಯ
ಕೇಸ್ ಕೋರ್ಟ್ ನಲ್ಲಿ ಒಬ್ಬ ಅಪರಾಧಿ ಎಂದು ಸಾಬೀತಾ
ಗದೆ ಖುಲಾಸೆ ಆಯಿತು . ಈಗ
ಮತ್ತೆ ರೀ ಓಪನ್ ಆಗಿ ಮತ್ತೆ
ಆರಂಭದಿಂದ ತನಿಖೆ ಆಗಿ ಕೋರ್ಟ್ ನಲ್ಲಿ ಪದೇ ಪದೇ
ಮುಂದೂಡಿ ಇನ್ನಿಸ್ಟ ವರ್ಷ
ಕಾಯಬೇಕೋ ? Fast track
ಮಾಡಿ ಒಂದೆರಡು ವರ್ಷದಲ್ಲೆ
ಮುಗಿಸಲು ಜಡ್ಜ್ ಮುಂದಾಗ
ಬೇಕು. ಅನವಶ್ಯ ಮುಂದುಡು
ವದರಿಂದ ನ್ಯಾಯ ವಿಳಂಬ .
Bjp sir soujanya case aagidu bjp time nalli. Soujanya case inde dodda bjp nayakaru dharmadarshi galu avre. CBI enu raajya sarkara Kai li illa.
ಇದೇ ಕಾನೂನು ಸೌಜನ್ಯ ಪ್ರಕರಣದಲ್ಲಿ ಯಾಕೆ ಮೌನಶಯವಾಗಿದೆ....ಇದರಲ್ಲೂ ಕೂಡ ಜನಪ್ರತಿನಿಧಿಯ ಮನೆಯವರೇ ಇರುವುದು
ಸೌಜನ್ಯ, ನೇಹಾ ಪ್ರಕರಣದ ಬಗ್ಗೆ ಮಾತನಾಡಲು ಬಾಯಿ ಇಲ್ವಾ ನಿಮಗೆ...
Prajwal Revanna killed humanity.
😂 ಇಷ್ಟು ದಿವಸ ಯಾಕವ್ವ ದೂರು ನೀಡಿಲ್ಲ ಚುನಾವಣೆ ಹತ್ತಿರ ಬಂದಾಗ ಯಾಕೆ ಇವೆಲ್ಲ
ಸರಿಯಾದ ಪ್ರಶ್ನೆ?
Kole bedarike
Where is the video link?
@@AkashAkash-wb1ygಇವರೆಲ್ಲ ನಾಟಕ ಸ್ವಾಮಿ
@@michaelscofield1993 Link is in your home.
ನೇಹಾ ಸೌಜನ್ಯ ಬಗ್ಗೆ ಏಕೆ ನೀನು ಮಾತಾಡಲಿಲ್ಲ
ಅಲೆಲೆಲೆ ಡವ್ ರಾಣಿ ಸುಮ್ ಸುಮ್ನೆ ರಾಜಕೀಯ ಮಾಡಬೇಡ ಸೌಜನ್ಯ ಕೇಸ್ನಲ್ಲಿ ನೀನು ಎಲ್ಲಿ ಹೋಗಿದಿಯಾ ಹೌದು ಹೌದು ನಿನ್ನ ಕೈಯಲ್ಲಿ ಸಿಕ್ಕರೆ ಇಡೀ ರಾಜ್ಯನೇ ಹಾಳು ಮಾಡ್ತೀಯಾ
ತುಂಬ ಚನ್ನಗಿದೆ ಭಾಷಣ ಸೌಜನ್ಯ ಸಾವಿನ ಅದಾಗ ಎಲ್ಲಿ ಹೋಗಿದ್ರಿ ನೀವೆಲ್ಲಾ,
🙏ಇದರ ಜೊತೆ ಸೌಜನ್ಯ ಸೇರಿಸಿದರೆ
ನಿಮ್ಮ ಮಾತಿಗೆ ಬೆಲೆ.
ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದವ್ವ ನೇಹಾ ಕೇಸ್ ನಲ್ಲಿ ಎಲ್ಲಿದ್ದೆ
ಪ್ರಧಾನ ಮಂತ್ರಿ ಬಗ್ಗೆ ಯಾಕಮ್ಮ ಮಾತಾಡ್ತಿದ್ದೀಯಾ ನಿನ್ನನ್ನ ಯಾರಾದ್ರೂ ಏನಾದ್ರೂ ಮಾಡುದ್ರಾ ನೀನು ಅದನ್ನ ನೋಡಿದ್ದೇನೆ ಅಮ್ಮ
ಇದೇ ಉತ್ಸಾಹ ವನ್ನ ಸೌಜನ್ಯ ಪ್ರಕರಣ ದಲ್ಲಿ ಹಾಗೂ ಮುರುಘಾ ಮಠದ ವಿಚಾರದಲ್ಲಿ ತೋರಿದ್ದರೆ. ಮೆಚ್ಚಬಹುದಿತ್ತು ಜೊತೆಗೆ ಡಿ ಕೆ ರ
ಯಾರು ಒಪ್ಪಲ್ಲ ಮೇಡಂ ಖಂಡಿತ ನೀವು ಪಕ್ಷ ಅದು ಇದು ಎಲ್ಲ ಬದಿಗಿಟ್ಟು ಹೋರಾಟ ಮಾಡಿ ನಾವೂ ನಿಮ್ಮ ಜೊತೆ ಇರ್ತೀವಿ
ಹೌದು ಅವನು ಮಾಡಿರೋದು ತುಂಬಾ ತುಂಬಾ ತಪ್ಪು ನಿಮ್ಮ ಪಾರ್ಟಿ ತಿವಾರಿ ಗೊತ್ತೇನಮ್ಮ ಅವನ ಕಥೆ ಕೇಳಮ್ಮ ಮಗನ್ನಹುಟ್ಟಿಸಿ ಅವನು ನನ್ನ ಮಗನೇ ಅಲ್ಲಾ ಅಂತ ಕೋರ್ಟ್ ಹೋಗಿದ್ದು
ಅವನು ಹಾಗ್ ಮಾಡಿದ್ದ ಇವನು ಹಾಗ್ ಮಾಡಿದ್ದ ಅಂತ ಇದನ್ನು ಸಮರ್ಥಿಸಿ ಕೊಳ್ಳುತ್ತಿರುವುದು ಏಕೆ ನಾಚಿಕೆ ಆಗಲ್ವಾ ನಿಮಗೆ
He also got involved in prostitution inside governor house while being the governor at a very ripe age that too.
ಇದೇನು ನಿಮ್ಮ ಬ್ರದರ್ಸ್ ಮಾಡಿದ್ರೆ ನೀವು ಮಾತಾಡ್ತ ಇರಲಿಲ್ಲ.
She is speaking more about politics rather than, issue, bjp and jds . she is talking by supporting Congress not abour the Ladies
Ys politicians are engaged in rape case n mostly all bjps.that issue
ತಪ್ಪು ಮಾಡಿದವರ ಬಗ್ಗೆ ಎಲ್ಲ ಪಕ್ಷದವರು ಮಾತಾಡಬೇಕು
ಬಿಜೆಪಿ rss ನವರು ಮಾತಾಡಲ್ಲ... ಆರೋಪಿ ಮುಸ್ಲಿಂ ಆದ್ರೆ ಮಾತ್ರ ಮಾತಾಡೋದು
ಸೌಜನ್ಯ ಕೂಡ ಒಂದು ಹೆಣ್ಣು ಮೇಡಂ ಅವಳ ಬಗ್ಗೆನೂ ಮಾತನಾಡಿ ನಿಮ್ಮ ಪೌರುಷ ತೋರಿಸಿ
What is that case . We don't know guys.
Justice for sowjanya..... Dharmasthala......? ಮಾತಾಡೇ....
ಸಿಬಿಐ ಅಲ್ಲಿ ಇದೆ...ಬಿಜೆಪಿಯವರು ಯಾಕೆ ಇಂಟರೆಸ್ಟ್ ತೋರುತ್ತಿಲ್ಲ..ohh ನಿಮ್ಮದು ಕೈವಾಡ ಇದೀಯ
madam what about JDS and congress alliance back in 2019. this issue is not about party this should be investigated and punished.
ಸೌಜನ್ಯಳ ಬಗ್ಗೆ ಯಾಕೆ ಮಾತಾಡೋಲ್ಲ
2000 ವಿಡಿಯೋ bandidave ಅಂದ್ರೆ ಇದರ ಇಂದೇ ಏನೋ ಇದೆ
ಏನೂ ಇಲ್ಲ ವೀಡಿಯೋ ಮಾಡಿದ್ದಾನೆ. ಬಂದದಾವೆ
Yes bro
Lo gubal, 2000 bari videos madrido gotagide, video record maddale yestu madidano paapaatma
Video link kalisappa. Ellu sigtilla
Henta legend irbeku 😂😂2000 video madavne...adake pujege hodag 1 lakh kodtare
ನೀವು ಒಬ್ಬ ಉತ್ತಮ ಪ್ರಚಾರಕ ಇದು ಇಷ್ಟು ಪ್ರಚಾರ ಪಡೆಯಲು ಚುನಾವಣೆ ಕಾರಣ
Nijane matadtiddare
Thika muchappa
This is not a BJP mistake.....this is related to a individual person
Revanna ‘s mistake was alliance with BJP, if he was in alliance with congress he wouid be a great man right now inspite of all vulgar CD & misdeeds, this lady would Probably praise him 😅
ಆದರೂ ನೀವು ಕಾಂಗ್ರೇಸ್ ಪಕ್ಷದವರು ಎನ್ ಸಾಚಗಳ ಎಚ್ ವೈ ಮೇಟಿ ಪ್ರಕರಣ ಬಗ್ಗೆ ಮಾತನಾಡಿ
ಮೇಟಿಯು ಮೀಟಿದ ಕಥೆ ಅನ್ನಿ.
ನೇಹಾ ಕೊಲೆ ಆದಾಗ ಏಲ್ಲಿ ಹೋಗಿದ್ಲು ಚಿಗವ್ವ
ಸೌಜನ್ಯ ನೆನಪು ಇಲ್ವಾ
ಮೇಡಂ... ಹೆಣ್ಣಾಗಿ ಎಲ್ಲರ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿ. ನೇಹಾ.. ಸೌಜನ್ಯ..
ನರೇಂದ್ರ ಮೋದಿ ಮಾತಾಡಿಲ್ಲ ನರೇಂದ್ರ ಮೋದಿ ಮಾತಾಡಿಲ್ಲ ಅಮ್ಮ ತಾಯಿ ನೀನು ಮನೆಯಲ್ಲಿ ಅಡುಗೆ ಮಾಡುವುದನ್ನು ನರೇಂದ್ರ ಮೋದಿ ಮಾತಾಡಬೇಕು ಅಂದರೆ ಹೇಗೆ ಅವರು ರಾಷ್ಟ್ರದ ಪ್ರಧಾನಿ ಅವರು ಮಾತನಾಡಿದರೆ ಇಡೀ ಪ್ರಪಂಚವೇ ಕೇಳುತ್ತದೆ ಎಲ್ಲಾ ವಿಚಾರಗಳ ಬಗ್ಗೆ ಚಿಲ್ಲರೆ ವಿಚಾರಗಳ ಬಗ್ಗೆ ಮಾತನಾಡಿದರೆ ನಮ್ಮ ದೇಶದ ಗೌರವವನ್ನು ನಾವೇ ಕಳೆದುಕೊಂಡ ಹಾಗೆ
Top
Just stop nonsense talk
Athyachara chilre vishyana nimge nim manelu henmaklidara
@@thungaprasad9436Rape though a very shameful crime happens across the globe , so does womanising , prostitution, does every PM talks about each crime in his nation officially?? It is the job of law & order to bring justice, right now the state govt has given the case under SIT , let they investigate and bring justice to the case .
Well said.
ಉಪ್ಪು ತಿಂದವನು ನೀರು ಕುಡಿಯಲೇಬೇಕು
ಇವಳಿಗೆ ನಾಲಿಗೆ ಮಾತ್ರ ಉದ್ದ ಇದೆ ಅದನ್ನ ಯಾವರೀತಿ ಎಲ್ಲಿ ಹೇಗೆ ಹರಿ ಬಿಡಬೇಕು ಅಂತ ಗೊತ್ತಿಲ್ಲ.ಆದರೂ ನನಗೆ ಎಲ್ಲಾ ಗೊತ್ತು ಅನ್ನೋ ಗರ್ವ😂😂😂
Adu bavusha chombakkanatra kalibekitta
Naalige nu udda , adu agala aagide 😂
@@rajshetty132 hege gottu
ನಿಮ್ಮ ಬಿಜೆಪಿಯವರು ಯಾರಿಗೇನ್ ಕಮ್ಮಿ, ಸತ್ತವರ ಮೇಲೆ ರಾಜಕಾರಣ ಮಾಡುವ ಬೇವರ್ಸಿ ಗಳು ತಾನೇ
ಚೆಂಬು
ನೇಹಾ ಸತ್ತಾಗ ಎಲ್ಲಿ ಹೋಗಿದ್ರೆ ಇವರೆಲ್ಲ
ನಾಚಿಕೆ ಬಿಟ್ಟಿದ್ದೀರಾ ಎಲ್ಲಾ ಕಾಂಗ್ರೆಸ್ ನವರು ಹಾಗೂ ಜೆಡಿಎಸ್ ಯವ್ರು 😂
ನೀನು ನೇಹಾ ಕೇಸಲ್ಲಿ ಒಂದು ಮಾತು ಆಡಿಲ್ಲ ಕಾರಣ
ಇಷ್ಟು ದಿವಸ ಎಲ್ಲಿ, ಇದ್ದಿ ಎವ್ವಾ.
ಕಾಂಗ್ರೆಸ್ಸಿನಿಂದ ಇನ್ನು ಕಂಟ್ರ್ಯಾಕ್ಟ ಸಿಕ್ಕಿರಲಿಲ್ಲ
😂
Payment agirlilaaa
Good points sisters
Don't take any party's name if you are genuinely talking..And ya why are you not talking regarding Soujanya's matter
೧೦೦%!
ಸೂಪರ್
ಸ್ವಲ್ಪ ನಿಮ್ಮ ಕಾಮಗ್ರೆಸ್ ನ ಮೇಟಿ ಸವದಿ cd director DKshi ಬಗ್ಗೆ ಮಾತಾಡು ಆಂಟಿ.
ಸವದಿ ಬ್ಯಾಡ ಅಣ್ಣ.
ಸೌಜನ್ಯ ವಿಚಾರದಲ್ಲಿ ಎಲ್ಲಿ ಇದ್ದರೇ
ಚನ್ನಾಗಿ ಹೇಳಿದ್ರಿ ಧನ್ಯವಾದಗಳು
Sowjanyana bagge mathdi
ಹೌದು
Sowjanya du proof ide nischal jain foreign Alli ಇದ್ದಿದ್ದು ಅಂತ santhosh rao kole maadidava benefits of doubt inda escape
ಆಲೆಲೇ. ಈ ಘೋರ ಕಲಿಯುಗದಲ್ಲಿ ಮಹಿಳೆಯರು ತುಂಬಾ ಮುಂದುವರಿದಿದಾರೆ, ಅಲ್ಲವೇ
JDS expelled Prajwal.
Does Congress expel DKS.
He had history of the same and still doing it. I agree there are people in all parties.
And Rahul gandhi ‘s Activities happen abroad, Thailand, bankok etc , wait until elections are over he will get busy again .
This is probably the biggest scandal in India ever! 🤦♂️
You have many ministers of all parties who are philandering it is just that they aren’t exposed & here politics played role in exposure & also in conspiracy.
@@preethishetty6179 why cast aspersions? The cat that is out of the bag is disgusting. Prajwal Ravana and HD Ravana must be punished and punished well. That will serve as a reminder to anyone, especially those in power, not to do something like this. Under BJP rule though I don’t expect it to happen.
@@PrashanthPuranik You are in luck as state is in Congress rule now not BJP, u must be assured of justice then , especially now that the criminal is in opposition.
ಅಮ್ಮ ತಾಯಿ ನೀನು ಈ ಸೀಟು ನಿನಗೆ ಕೊಟ್ಟೂರು ಯಾರು ಎಂದು ಹೆಸರು ಹೇಳ್ತೀಯ
ನಿಮ್ಮ ಅಮ್ಮ
Siddu 😂 kottirodu
👌👌👍👍😵😩@@murthymurthy-uw8lt
Evanu kooda obba rapist irabahudu.
Siddaramaih
ಮತ್ತೆ ಮೇಕಪ್ ಮಾಡಕೊಂಡು TV ಮುಂದೆ ಬಂದ ಭವ್ಯ....!
Super
Makeup Rani
ಮೇಕಪ್ ಅಂತ ಹೇಳುವ ಬುದ್ದಿವಂತ ರೇ, ನಿಜ ವನ್ನು ಅರಗಿಸಿ ಕೊಳ್ಳುವ ಧೈರ್ಯ ಇರಬೇಕು.. ಜಾತಿ ಅಭಿಮಾನ
Ninu prjwal thamma alla😂😂
Banda bhakta 😡😡😡
ಉತ್ತಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ ಮೇಡಂ
Very nice speech sister 👏
ಮೊನ್ನೆ ಹುಬ್ಬಳ್ಳಿ ಘಟನೆಯ ಬಗ್ಗೆ ಮಾತಾಡಮ್ಮ
Matadalla iki
ಮಾತಾಡಲ್ಲ ಕಾನೂನು ನೋಡಿಕೊಳುತ್ತೆ ಅಂತಾಳೆ
ನಿಮ್ಮ ಮೋದಿ ಇದ್ದಾನಲ್ಲ ಅವನು ಮಾಡ್ತಾ ಇರೋದು ಏನು ಬ್ರಿಜ್ ಮೋಹನ್ ಕೇಸ್ ಅವನೇನು ಮಾತಾಡಲ್ಲ ಯಾಕೆ
ಅದಕ್ಕೆ ಪೇಮೆಂಟ್ ಸಿಕ್ಕಿಲ್ಲ ಅನ್ಸುತೆ
Soujanya prakaranada bagge swalpa kannadisi
ಹೌದು
ಕಾಂಗ್ರೆಸ್ ಪಕ್ಷದ ಮೈಟಿ ಹೇಸರು ಹೇಳು 😂😂😂😂
Thnq mam good
ಲೆ ಬೆವರ್ಸಿ ನಿನು ನೇಹಾ ಬಗ್ಗೆ ಮಾತಾಡಿದ್ದಿಯಾ ???
It's showing your mentality
Le adakke police navru idare
ಯುಳ್ಯ ಮತ್ತೆ ಅರ್ಕತಾವ್ಳೆ
Alli sayisidu mualime avaru adike evara sarakara kummakku koduthare avara cash close madthare
Le blujp bhakt ninu soujanya bagge maatadu manipur bagge maatadu
ಅಕ್ಕೊ ನಿನಾ......ಗೊತ್ತಾಯ್ತು ಬಿಡೀ ಅಲ್ಲಾ...... ನೆಹಾ ವಿಚಾರ ಮಾತಾಡಿದಿರೊ, ಹಾ.... ಇಷ್ಟು ದಿನ ಏನ್ ಮಾಡ್ತಿದ್ರೀ ಹಾಸನಾ ಜನಗಳು ಏನ್ ಮಾಡ್ತಿಧ
ದ್ರು ......ಥೂ ನಿಮ್ಮ ಜನ್ಮಕ್ಕೆ ಎಲೇಕ್ಷನ್ ಹತ್ರ ಬಂದಾಗ್ ಮಾತಾಡ್ತಿರೊ ಡಿ.ಕೆ. ತುಂಬಾ ಬುದ್ಧಿವಂತ ಬಿಡಿ ಅವರು ಬಂದ ಹಾದಿ ಗೊತ್ತು ಬಿಡಿ
At least one person talking with guts
Culprits should be published without any mercy. Prajwal should be expelled from the party. But the lady briefing the press politicising. She should not be politicising the issue.
Arrest him, matter over....why you are spoiling other women life by giving public speach? You people just want to enjoy benifit out of it
ಏನೇ ಹೇಳಿದರೂ, ಮೋದಿ ಮತ್ತೊಮ್ಮೆ ಬರಲಿದ್ದಾರೆ. ಜೈ ಹಿಂದ್
ಯಾವೋ ಇವೆಲ್ಲ???
Madam, why u r not supporting Sowjanya case. She is also a girl child. Why u r not talking about her.
All most all r of u one and the same. First solve Sowjanya case then talk about Rowdy Revanna's son Prajwal Rowdy
Correctly said my dear sister
ನೇಹಾ ಕೊಲೆ ಆದಾಗ ನಿನ್ನ ಸಿಸ್ಟರ್ ಎಲ್ಲಿ ಇದ್ದಳು? ಸೌಜನ್ಯ ಪ್ರಕರಣ ಬಗ್ಗೆ ಒಂದು ಮಾತು ಆಡಿಲ್ಲ ನಿನ್ನ ಸಿಸ್ಟರ್.ರಾಜ್ಯದಲ್ಲಿ ಅನೇಕ ಹುಡುಗರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನ್ಯಾಯ ಆಗುತ್ತಿದೆ ಆವಾಗ ಎಲ್ಲಿದ್ಲು ನಿನ್ನ ಸಿಸ್ಟರ್.😂 ಈಗ ಕಾಂಗ್ರೆಸ್ ಪರವಾಗಿ ಬಕೆಟ್ ಹಿಡ್ಕೊಂಡು ಬಂದ್ಲು😂 ನಂದು ಒಂದು ಇರಲಿ ಅಂತ.
ಇವರಿಗೆ ಪೇಮೆಂಟ್ ಬಂದಿದೆ, ಅದಕ್ಕೆ ಮಾತಾಡ್ತಾರೆ. ಎಲ್ಲಾ ಸುಳ್ಳು, ಇವರನ್ನೇ ಅರೆಸ್ಟ್ ಮಾಡ್ರಿ, ನಿಜ ಹೊರ ಬರುತ್ತೆ.
Loafer...muttala
Thank you
We are proud of you dear sister, U a living LIONESS OF INDIA. RISE VOICE TILL EVERY citizen is aware of your voice
ಮೇಟಿ ಇದ್ದಾನೆ ಅಲ್ವ
ಇವ್ಳು ಯಾಕೆ ಪದೆ ಪದೆ ನರೇಂದ್ರ ಮೋದಿ ದು ಹಿದಿತವ್ಳೆ 😂
Ninu edidu chipiddu saaku mundakke avlu chipo chans huntunta kanutte nimdu thikanu odidirbavdu alvemodiyemba godi😅😅😅
Paid actress by Congress
Moodi baratiya chinna
Agiddarea prajval reavannann manea mundea igi kidi kari agalva 😢
Hendthi bitta gaandu nan maga. Atyaachara bagge baayi bidalla .ee nan magange beeja aytha antha hideetavle nodappa
Super mam Excellent talk 🙏🙏🙏
Why not talking about neha case,talk about blue film laxman savadi
ಕಲಿಯುಗದ ಪ್ರಜ್ವಲ ಹೆಣ್ಣಿ ಜಾತಿಗೆ ರಾವಣ ಅದ
Prajwal revanna alla prajwal Ravana
AA ravana nadru pervagilla evn nodidre
ಸರಿ ಆಗಿದೆ ನೇಹಾ ಬಗ್ಗೆ ಕೂಡ ಮಾತಾಡಿ
E headlines 100 💯 ಸತ್ಯ
👏👏👏👏👏👏👏🔥🔥🔥🔥
Full payment agidya akkaga🤣🤣🤣
Neha case Alli ninage estu payment agittu
TIME PAAASS ASHOKAAA ELLIDIYYYA
Give justice to soujanya sister also.❤❤❤✌️✌️🇳🇪🇳🇪🇳🇪🇳🇪🇳🇪🇳🇪
ಯಾವುದೇ ಜಾತಿ, ಧರ್ಮ ಅಲ್ಲ, ಯಾವುದೇ ಪಕ್ಷದ ಹೆಸರನ್ನು ತರಬೇಡಿ.
Republic of Hasana.
ಸೌಜನ್ಯ ಪ್ರಕರಣ ದಲ್ಲಿ ಎಲ್ಲಿ ಹೋಗಿದೆ ತಾಯಿ
Super programme
ನೀವು ಕಾಂಗ್ರೆಸ್ ನಾ ಮೇಟಿ ವಿಡಿಯೋ ನೋಡುದ್ರಾ ಅವತ್ತು ಎಲ್ಲಿಗೆ ಹೋಗಿದ್ದೆ
ನೇಹಾ ಕೇಸು ಹೇಳು
ಏಏ ಕಚಡಾ ಹೇಳಿದ್ದು ಕೇಳಿಲ್ವಾ
ಏಏ ಕಚಡಾ ಹೇಳಿದ್ದು ಕೇಳಿಲ್ವಾ
Payment aagli bidli haa sule maganige en madodu heli bhai
ಅಮ್ಮ Neha case ಬಗ್ಗೆ ಮಾತಾಡಿಲ್ಲ. ಡ್ರಾಮಾ ಸಾಕು, ಮುರುಘಾ ಮಠದ case ಬಗ್ಗೆ ಮಾತಾಡಿಲ್ಲ. Congress party ಅಲ್ಲಿ ticket confirm ನಿನಗೆ......
ಎಲ್ಲರೂ ಹಿಂದೂ ಹೆಣ್ಣು ....
ಅವರು ಮಾತಾಡದಿದ್ರೆ,ನೀವು ಅದಿರಲ್ಲ ಲಬ್ಬ ಲಬ್ಬ ಹೊಯ್ಕೊಂಡು ಬಿಜೆಪಿದು ಮುಚ್ಚಿಟ್ಟು ಉಳಿದವರದು ತೆರದು ತೊರ್ಸಾಕ
innu aah rapist na samarthane madkolo Jana idhare nammalli andre thumba bayanaka vagidhe
Nin ಕಿವಿಯಲ್ಲಿ ಯಾರದ್ದಾದರೂ ಇಟ್ಕೊಂಡು ಇದಿಯ ಸರಿಯಾಗಿ kelisiko ಇನ್ನೊಮ್ಮೆ .
Drama lady
I appreciate your work mam
Entha kittod family..don't deserve to be in the society..please take action as your government is running..
Be mindful to talk about Neha, Sowjanya and that innocent Muslim lady who was raped by gpons..everyone should be punished..Revanna and Siddu are close friends hence no hopes...
🧐🧐ಇದೆ ಇಲ್ಲೊಂದು ಸಮಸ್ಯೆ ಇದೆ
ಸೌಜನ್ಯ ಕೇಸ್ ಎಲ್ಲಿವರೆಗೂ ಬಂತು
ನೇಹಾ ವಿಚಾರ ಬಂದಾಗ ಯಲ್ಲಿ ಭವ್ಯ
💯. 👍🏾👍🏽
Dharmasthala soujanya case swalpa matadi mam please investigation aag beku return ...
ಮೊದಲು ಹಿಂದೂ ಹಿಂದೂ ಸಂಸ್ಕೃತಿ ತಿಳ್ಕೊಳಲ್ಲ ನೀನು..😂😂😂
ಯಾವ್ ಇವೆಲ್ಲಾ...... ಎನ್ ಹೇಳ್ಬೇಕು ಅದನ್ನ ಹೇಳಿ .......
Talk about Growth and Development of Karnataka
God bless you your speech