Video není dostupné.
Omlouváme se.

ಹಸಿರೆಲೆ ಗೊಬ್ಬರ ಬೆಳೆ / ಸೆಣಬು, ಅಲಸಂದೆ, ಡಯಾಂಚ / Green Manure fertilizer plants in kannada

Sdílet
Vložit
  • čas přidán 13. 06. 2021
  • ಹಸಿರೆಲೆ ಗೊಬ್ಬರ ಎಂದರೇನು ಗೊತ್ತಾ? ಅದನ್ನು ತಯಾರಿಸುವುದು ಹೇಗೆ? ಸಾವಯವ ಕೃಷಿ
    ಹಸಿರೆಲೆ ಗೊಬ್ಬರ ಮಾಡಿಕೊಳ್ಳುವ ವಿಧಾನ, ಅದರಿಂದ ಭೂಮಿಗೆ, ಬೆಳೆಗೆ ಯಾವೆಲ್ಲಾ ರೀತಿಯ ಪ್ರಯೋಜನ ಆಗುತ್ತದೆ , ಹಸಿರೆಲೆ ಗೊಬ್ಬರ ಬೆಳೆಯುವ ವಿಧಾನ, ಹಸಿರೆಲೆ ಗೊಬ್ಬರವಾಗಿ ದ್ವಿದಳ ಧಾನ್ಯಗಳು ಬೆಳೆಗಳ ಬಳಕೆ ಮತ್ತು ಕೃಷಿ ಪದ್ಧತಿ ಯಲ್ಲಿ ಅವುಗಳ ಪ್ರಾಮುಖ್ಯತೆ
    ಅದರಿಂದಾಗುವ ಲಾಭಗಳ ಬಗ್ಗೆ ಸಮಗ್ರ ವಿವರ
    ಸೆಣಬು, ಅಲಸಂದೆ, ಡಯಾಂಚ, ಹುರುಳಿ, ಭತ್ತದ ಹುಲ್ಲು, ಕಬ್ಬನ ವಗಡು, ಕಬ್ಬಿನ ರವದೆ, ಪಾರ್ಥೇನಿಯಂ ಗೊಬ್ಬರ ಇವೆಲ್ಲಾ ಗಿಡಗಳ ಮೂಲಕ ನೀವು ನಿಮ್ಮ್ ಭೂಮಿಗೆ ಒಳ್ಳೆಯ ಹಸಿರೆಲೆ ಗೊಬ್ಬರ ತಯಾರಿಸ ಬಹುದು.
    Raitha Mahithi, -
    ಇದು ರೈತ ಮಾಹಿತಿ ಚಾನಲ್ ರೈತರ ಅಭಿವೃದ್ದಿಯೇ ನಮ್ಮ ಧ್ಯೇಯ
    ಈ ಚಾನಲ್ ನಲ್ಲಿ ಕೇವಲ ಬೆಳೆಗೆ ಸಂಬಂದಿತ ಮಾಹಿತಿ ಮಾತ್ರ ವಲ್ಲದೇ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ, ಹೀಗೆ ಎಲ್ಲ ರೀತಿಯ ಮಾಹಿತಿಗಳನ್ನು ನಾವು ವೀಡಿಯೊ ಗಳ ಮೂಲಕ ನಿಮಗೆ ತಿಳಿಸುತ್ತೇವೆ.
    ರೈತರನ್ನು ಜಾಗೃತರನ್ನಾಗಿ ಮಾಡಿ ಅವರನ್ನು ಆರ್ಥಿಕ ವಾಗಿ ಸಬಲರನ್ನಾಗಿ ಮಾಡುವುದೇ ನಮ್ಮ ಗುರಿ.
    ದಯಮಾಡಿ ನೀವು ಈ ಚಾನಲ್ ಗೆ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿಕೊಳ್ಳಿ ಹಾಗು ನಿಮ್ಮ ಬಂದು ಮಿತ್ರರಿಗೆ ವಿಡಿಯೋ ಗಳನ್ನೂ ಶೇರ್ ಮಾಡಿ ಅವರಿಗೆ ಕೂಡ ಸಬ್ ಸ್ಕ್ರೈಬ್ ಮಾಡಲು ತಿಳಿಸಿ.
    ಈ ಮಾಹಿತಿ ಓದಿದ್ದಕ್ಕಾಗಿ ಧನ್ಯವಾದಗಳು.
    This is Raitha Mahithi / Raita Mahiti Channel Our mission is to develop farmers In this channel we provide you with all the information related to crop, business information, paperwork, office work, technical assistance, etc.
    Our aim is to make the farmers aware and empower them financially.
    Please subscribe to this channel for free and share videos with your friends and friends and tell them to subscribe.
    Thanks for reading this info.
    BEST MOBILES UNDER Rs.10000 Click on Bellow link
    amzn.to/3g6W3If
    Cheap and Best Kitchen Gadgets - Click on Bellow Link
    amzn.to/3v7WhmL
    Best and Helpful items for Home Click on Bellow Link
    amzn.to/3pNNIwp
    Best Laptops under 25000 - Click on Bellow Link
    amzn.to/3iqFjx6
    amzn.to/3iuhRio

Komentáře • 52

  • @Howto-tb3pf
    @Howto-tb3pf Před rokem +1

    Thanks for useful information 👍

  • @artofwastemanagement4484
    @artofwastemanagement4484 Před 8 měsíci

    Super important information. Comparison Data with other green leaves & good time to harvesting.
    Thank you so much.

  • @swamyb9580
    @swamyb9580 Před 2 lety +1

    Thanks sir, very useful information...

  • @keerthirajsj7663
    @keerthirajsj7663 Před 3 lety +3

    Thank you bro
    Waiting for your next video

  • @pradeepkumar3084
    @pradeepkumar3084 Před 3 lety +4

    Velvet bean andre huruli adre...!
    Horse gram andre yenu...??
    Velvet bean ge kannadadalli nasguni kayi anthare nang gothito prakara

  • @sandeepb2901
    @sandeepb2901 Před 6 měsíci

    Nice🎉

  • @thanujaullagaddi5992
    @thanujaullagaddi5992 Před rokem +1

    👌👌👌👌👌

  • @laxmanreddybentur5923
    @laxmanreddybentur5923 Před 3 lety +1

    Great explains sir

  • @jrdeekshit5692
    @jrdeekshit5692 Před 10 měsíci

    👍🌱

  • @nayanikah.d.2718
    @nayanikah.d.2718 Před 3 lety

    Super super super ji

  • @venkatappabt9686
    @venkatappabt9686 Před 11 měsíci

    Best Information
    No

  • @girishsrinivas7439
    @girishsrinivas7439 Před 3 lety +4

    Huruli ge horse gram anthare😊

  • @sudhakarraokilari6119
    @sudhakarraokilari6119 Před 3 lety

    🌷🌷🌷love all serve all 🌷🌷🌷

  • @user-ok6or2gh6g
    @user-ok6or2gh6g Před 2 lety

    ಹಾಗೇ glirisidia sepum ಬಗ್ಗೆ ತಿಳಿಸಿ

  • @NagendraANag
    @NagendraANag Před 3 lety +1

    But arisu hele gobbara oleyadu edu matra nija

  • @channabasappa.patilchannab5735

    ಇದನ್ನು ಬಿತ್ತನೆ ಮಾಡಲು ಯಾವ ಸಮಯದಲ್ಲಿ ಮಾಡಿದರು ನಡೆಯುತ್ತೆ ?? ಸರ್

  • @sunshine7298
    @sunshine7298 Před 2 lety +1

    ಹುರುಳಿ is not Velvet Beans. It is horse gram

  • @foddyhome
    @foddyhome Před 2 lety

    Which is boran rich green manure

  • @gnprakashtanikal8175
    @gnprakashtanikal8175 Před 3 lety +1

    Chicken menure npk inform

  • @anandbgowda5787
    @anandbgowda5787 Před 2 lety +7

    ಡಯಾಂಚ ಬೀಜ ಎಲ್ಲಿ ದೊರೆಯುತ್ತದೆ

    • @dundappabani6388
      @dundappabani6388 Před 2 lety

      yavur nimdu

    • @ashokrekhasrinityanandaent2085
      @ashokrekhasrinityanandaent2085 Před 2 lety

      Chitradurga district Hiriyur taluk

    • @vasanthbhageeratha5329
      @vasanthbhageeratha5329 Před 2 lety

      Dayancha beeja bekithu

    • @manjuyg6328
      @manjuyg6328 Před rokem +1

      @@vasanthbhageeratha5329 ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು

    • @YogeshYogeshsomesh
      @YogeshYogeshsomesh Před rokem

      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತದೆ

  • @shrishailpatil5093
    @shrishailpatil5093 Před 2 lety

    Sir sanabu yastu tingala bele

  • @manjuyg6328
    @manjuyg6328 Před rokem

    ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು

  • @amogh3531
    @amogh3531 Před 3 lety

    Sir ನಮ್ಮ ಹೊಲದಲ್ಲಿ ಕರಚಿ ಕಾಯಿ ಬಳ್ಳಿ ಸಿಕ್ಕಾಪಟ್ಟೆ ಬೆಳೆಯುತ್ತೆ....ಅದರಲ್ಲಿ ಇರುವ NPK ಬಗ್ಗೆ ಮಾಹಿತಿ ಕೊಡಿ.....

    • @manjunathb.m9645
      @manjunathb.m9645 Před 2 lety

      ಕಾರ್ಚಿ ಕಾಯಿ ನಾವು ಬೆಳಿಬೇಕು ಬೀಜ ಎಲ್ಲಿ ಸಿಗುತ್ತೆ

  • @sadashivabhat8637
    @sadashivabhat8637 Před 2 lety

    ಅಡಿಕೆ ತೋಟದಲ್ಲಿ ಯಾವ ಜಾತಿ ಹಸಿರೆಲೆ ಗಿಡ ಬೆಳೆಸಬಹುದು

  • @naveenpatel7049
    @naveenpatel7049 Před 7 měsíci

    Ondu ekrege yeshtu kg bekagutte

  • @nagarajmc9556
    @nagarajmc9556 Před 2 lety

    Sir uppina holakke henmadbeka sir mahiti Kodi plzzzz

  • @umeshamumi2518
    @umeshamumi2518 Před 2 lety +1

    ಈ ಗಿಡಗಳ ಬೀಜಗಳು ಎಲ್ಲಿ ಸಿಗುತ್ತೆ ಸಾರ್

    • @manjuyg6328
      @manjuyg6328 Před rokem +1

      ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು.

  • @prabhakarbhandarkavathe8749

    Senabu bija yalli sigute sir?

  • @NagendraANag
    @NagendraANag Před 3 lety

    Velvet andre makamallu

  • @NagendraANag
    @NagendraANag Před 3 lety

    Gotidre matra heli