ದಕ್ಷಿಣ ಕನ್ನಡ: ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್’ Doti Gangs I Coconut harvesting I Dakshina Kannada
Vložit
- čas přidán 21. 06. 2024
- ಕರಾವಳಿ ಭಾಗದ ಮುಖ್ಯ ಕೃಷಿ ಅಡಿಕೆ ಮತ್ತು ತೆಂಗು. ಮರಹತ್ತಿ ಕೊಯ್ಲು ಮಾಡುವುದು, ಮರಹತ್ತಿಯೇ ಕೀಟನಾಶಕ ಸಿಂಪಡಣೆ ಮಾಡುವುದು ಸಾಂಪ್ರದಾಯಿಕ ವಿಧಾನ.ಇದಕ್ಕೆ ಕುಶಲ ಕಾರ್ಮಿಕರು ಬೇಕು. ಆದರೆ, ಈ ಶ್ರಮದಾಯಿಕ ಕೆಲಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರೇ ಸಿಗುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದರು. ಇದಕ್ಕೆ ಪರಿಹಾರ ಎಂಬಂತೆ ಪ್ರತ್ಯಕ್ಷವಾದದ್ದು ‘ದೋಟಿ ಗ್ಯಾಂಗ್’. ದೋಟಿ ಉಪಕರಣ ಬಳಸಿ ಕೆಲಸ ಮಾಡುವ ಈ ಗ್ಯಾಂಗ್ ರೈತರ ಭಾರ ಇಳಿಸಿದೆ. ದೋಟಿ ಎಂದರೆ ಕಾರ್ಬನ್ ಫೈಬರ್ನಿಂದ ಮಾಡಿರುವ ಸಿಂಪಡಣೆ ಮತ್ತು ಕೊಯ್ಲು ಸಾಧನ. ಪಿಂಗಾರ ಹೆಸರಿನಲ್ಲಿ ಕಾರ್ಮಿಕರ ತಂಡ ಈ ಕೊಯ್ಲು ಕಾರ್ಯವನ್ನು ಸರಳವಾಗಿ, ಸಮರ್ಪಕವಾಗಿ ಮಾಡುತ್ತಿದೆ.
#dotigangs #areca #coconutharvesting #pingara #coastalkarnataka #prajavani #olanota #agriculture #farmers
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
ಇಂತಹ ಕೆಲಸಕ್ಕೆ ಯುವಕರನ್ನು ತಯಾರಿ ಮಾಡಿದ ಪಿಂಗಾರ ಸಂಸ್ಥೆಗೆ ಅಭಿನಂದನೆಗಳು🙏🙏
ಅಡಿಕೆ ಕೃಷಿಕರಿಗೆ ತುಂಬಾ ಉಪಯುಕ್ತ ಸಾಧನ..👌🌟👍🙏🌹
👍🏻
ಎಂತಹ ಯುವಕರೇ ನಮ್ಮ ದೇಶದ ಶಕ್ತಿ... ❤
ನಮಗೂ ಒಂದು ದೊಟಿ ಬೇಕು 😍☺️🙏🏻
ನಿಮ್ಮ ಕೆಲಸಕ್ಕೆ ನಮ್ಮ ಸಲಾಮ್ ವೇರೀ ಗುಡ್ಡು
😍
Very good pls wear helmets while climbing coconut tree
Very good . Abhinandanegalu
ಸೂಪರ್ ಸರ್
Good job thirthahalli Kade bani
Very good initiative
ಸೂಪರ್ 🙏🙏🙏
super work good luck
Really great job👌👍
Waw nice service
Bari olle kelasa
Waw
ಒಂದು ಮರಕ್ಕೆ 10, ರುಪಾಯಿ ಆದರೆ 1000, ಮರಕ್ಕೆ 10000, 😢
Super
Sirsi bagadalli 1 ltr oushadi spray madalj 10 rs and 1 dina kone koyyalu 1800 charge madtare
🙏🙏🙏🙏
❤
🙏🙏🙏🙏🙏🙏
🎉
Yevara number sigabahuda please
Which material they are using, if they using aluminum then it is too dangerous,they need to take careful when they are crossing the electric wires
ಈ ದೋಟಿ ಗ್ಯಾಂಗ್ ನವರ ಮೊಬಾಯ್ಲ್ ಸಂಖ್ಯೆ, ಅವರ ಊರು, ಅವರ availibility ತಿಳಿದರೆ ಉತ್ತಮವಿತ್ತು.
Thengina marakke retu estu
Innondhu D GANG😅😅😅😅😅
ಡಿ ಗ್ಯಾಂಗ್ ಅಲ್ಲ ದೋಟಿ ಗ್ಯಾಂಗ್
pingar samste ph number kodi
Adikege madfu beda. Parisarakke hanikaraka. Niru malinya untaguttade
ಶಭಾಷ್ ಬೇಟಾ.. ಎಂತ ಸಾವ್ ಮಾರಾಯ್ರೆ... ಒಬ್ರು ಅಡಿಕೆ ಕ್ಯಾನ್ಸರ್ ಕಾರಕ ಹೇಳ್ತಾರೆ.. ಇನ್ನೊಬ್ರು ಇನ್ನೊಂದ್ ತರ ಹೇಳ್ತಾರೆ.. ಅಡಿಕೆ ಬಗ್ಗೆ ನಿಮಗೇನಾದ್ರು ಗುತ್ತಾ... ಪರಿಸರ ನಿಮ್ಮ ಪೇಟೆ ನಗರ ದಿಂದ ಹಾಳಾಗಲ್ವಾ...
ಸಿಕ್ಕಾಪಟ್ಟೆ costly ಅಲ್ವಾ...😮
ಒಂದು ಮರಕ್ಕೆ 10rs
1000 ಮರಕ್ಕೆ 10000rs aitalva 😢😢
. ಮರಕ್ಕೆ ಹತ್ತುವವರು 2000rs ಅಲ್ಲಿ ಮಾಡ್ತಾರೆ1000ಮರಕ್ಕೆ 😊
Haudu...tumba costly alva
Usefull information, Can you please share there contact number to reach them.
Number please