ಇಲ್ಲಿರುವಾಗಲೇ ಪ್ರಜ್ವಲ್‌ ಸಂಪರ್ಕದಲ್ಲಿ ಇರಲಿಲ್ಲ, ಈಗ ಇರ್ತಾನಾ?, ಕುಮಾರಸ್ವಾಮಿ | Vijay Karnataka

Sdílet
Vložit
  • čas přidán 15. 05. 2024
  • ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾಗಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಈಗ ಸಿಗುತ್ತಾರಾ?, ಪ್ರಜ್ವಲ್ ರೇವಣ್ಣ ಮೊದಲಿನಿಂದಲೂ ನನ್ನ ಸಂಪರ್ಕದಲ್ಲಿ ಇಲ್ಲ. ಈ ಪ್ರಕರಣ ಆಗುವ ಹಿಂದೆಯೂ ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಇನ್ನೂ ವಿದೇಶಕ್ಕೆ ಹೋದ ಮೇಲೆ ಹೇಗೆ ನನ್ನ ಸಂಪರ್ಕದಲ್ಲಿ ಇರುತ್ತಾರೆ‌. ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದರು. ಇನ್ನು ನನ್ನ ಬಳಿಯಿರುವ ಭ್ರಷ್ಟಾಚಾರದ ಮಾಹಿತಿಯ ಪೆನ್‌ಡ್ರೈವ್ ನಿಮಗೆ ಕೊಡುತ್ತೇನೆ. ಅದರ ವಿರುದ್ಧ ಕ್ರಮ ತೆಗದುಕೊಳ್ಳುವ ತಾಕತ್ತು ನಿಮಗೆ ಇದೆಯಾ? ಎಂದು ಸಿದ್ದರಾಮಯ್ಯಗೆ ಎಚ್‌ಡಿ ಕುಮಾರಸ್ವಾಮಿ ನೇರ ಸವಾಲ್‌ ಹಾಕಿದ್ದಾರೆ.
    Prajwal Revanna Case Jds Leader Hd Kumaraswamy Challenge To Siddaramaiah Over Pen Drive
    #prajwalrevanna #hdkumaraswamy #pendrive
    Your Queries:
    prajwal revanna vidio karanataka,
    prajwal revanna vidio cd,
    prajwal revanna videos shorts kannada,
    prajwal revanna video karnataka,
    prajwal revanna speech video,
    prajwal revanna video trolls,
    prajwal revanna news update kannada
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Komentáře • 8