ಮುಸ್ಲಿಮರು ರೇಪ್, ಮರ್ಡರ್ ಮಾಡಿದ್ರೂ ನೀವು ಅವರ ವಿರುದ್ಧ ಯಾಕ್ ಮಾತನಾಡಲ್ಲ?।News Hour Special With Actor Chetan

Sdílet
Vložit
  • čas přidán 11. 12. 2022
  • #newshour #chetan #ajithanamakkanavar #suvarnanews
    ಮುಸ್ಲಿಮರು ರೇಪ್, ಮರ್ಡರ್ ಮಾಡಿದ್ರೂ ನೀವು ಅವರ ವಿರುದ್ಧ ಯಾಕ್ ಮಾತನಾಡಲ್ಲ?।News Hour Special With Actor Chetan
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 1,1K

  • @manojjoshi3675
    @manojjoshi3675 Před rokem +688

    ಡ್ರೋನ್ ಪ್ರತಾಪ್ ಗಿಂತ ಜಾಸ್ತಿ entertainment ಕೊಡ್ತಾನೆ ಗುರು ಇವನು 😂😂

  • @nageshshiddeshwar6282
    @nageshshiddeshwar6282 Před rokem +50

    ಅಣ್ಣ ಸೂಪರ್ ಪ್ರಶ್ನೆ ಕೇಳಿದಿರಾ 👌👌

  • @shankaragoudab6919
    @shankaragoudab6919 Před rokem +48

    ಏನು ಕೇಳಿದ್ರು ಮೊದಲು ಬ್ರಾಹ್ಮಣ್ಯ ಕೆ ಹೋಗ್ತಾನೆ 😂😂😂

  • @chandrashekarmurthy..n3391

    ತುಂಬಾ ಸುಂದರವಾದ ಪ್ರಶ್ನೆ ಸಹೋದರ .

    • @prashanthyeprash9838
      @prashanthyeprash9838 Před rokem +1

      Why no action on Ramesh Jarakiholi

    • @chandrashekarmurthy..n3391
      @chandrashekarmurthy..n3391 Před rokem +4

      ನನ್ನ ಉತ್ರಕ್ಕು ನಿನ್ನ ಮಾತಿಗು ಸಂಬಂಧವೆ ಇಲ್ಲವಲ್ಲ....

    • @fitnesslover7459
      @fitnesslover7459 Před rokem +2

      @@chandrashekarmurthy..n3391 ಬ್ರದರ್ ಆ ಹಂದಿ ಇಂಟರ್ ವ್ಯೂ ನೋಡಿ ಈ ಹಂದಿ ಮೆಂಟಲ್ ಆಗ್ಬಿಟ್ಟಿದೆ ಅದಿಕ್ಕೆ ಏನೇನೊ ಕೇಳ್ತಾಯ್ತೆ

  • @ravishb104
    @ravishb104 Před rokem +144

    Thank u ಅಜಿತ್ಅವರೇ.. ಚೇತನ್ ಚಡ್ಡಿ ಭಿಚಿಧಕೆ...

    • @sairatna_07
      @sairatna_07 Před rokem

      ಅಜಿತನ ಬಾಯಿ ಮುಚ್ಚಿದೆ ಚೇತನ್ ಅನೊದನ ಮರಿಬೇಡ ಮರಿ 😂😂

    • @nithesh456
      @nithesh456 Před rokem +13

      @@sairatna_07 3 bittoru matra chetan ge support madodu aviveki... avanaddu tharkavillada vaada... modlu prashnegalige sariyagi uttara kodoke helo ninna chetange

    • @bharathkumarsh2304
      @bharathkumarsh2304 Před rokem +4

      Support madtirodu bari reservation ge aste 😉😂🤣🤮

    • @arjunraghav007
      @arjunraghav007 Před rokem +3

      Avnge chaddi hako abyasa ne ila ansate😂😂

  • @khanditavaadi8099
    @khanditavaadi8099 Před rokem +124

    ಮಾಧ್ಯಮದವರು ಚೇತನಂತಹ ಅಯೋಗ್ಯರಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ.

    • @balluballus7166
      @balluballus7166 Před rokem

      Media nan makkale ayogyaru chethan allaaa antha vivek iroru jote avu yaavo naalku jana avivekigala thandu kurisi vaagvaadakkilisiddare. Media halkaa

    • @sridharsadananda493
      @sridharsadananda493 Před rokem +3

      ಯಾಕಂದ್ರೆ ಅಣ್ಣ ಹುಚ್ಚು ವೆಂಕಟ್ ಸಿಗ್ತಿಲ್ಲ 🤔

    • @isaackdheenadavid9170
      @isaackdheenadavid9170 Před rokem +1

      ಎಲ್ಡ್ರಪ್ಪ ಸಮಾನತೆ ಬಗ್ಗೆ ಯಾರ್ ಮಾತಾಡಿದ್ರು ಅವ್ರಿಗೆ ಹುಚ್ಚಾ ಅನ್ನೋ ಬಿರ್ಧು ಕೊಟ್ಟು ಅಡಗಿಸಿಬಿಡ್ತಿರಾ ನೀವು avrge support maaddhe iddhru ಪರ್ವಾಗಿಲ್ಲ avre ನಾ ತುಳಿಬೇಡಿ

    • @khanditavaadi8099
      @khanditavaadi8099 Před rokem

      @@isaackdheenadavid9170 ಅವರಿಗೆ ಮತ್ತು ನಿಮಗೆ ಇರುವ ಅಭಿಪ್ರಾಯ ಸ್ವಾತಂತ್ರ್ಯ ನನಗೂ ಇದೆ. ನನಗೆ ಬುದ್ಧಿ ಹೇಳಬೇಡಿ.

    • @isaackdheenadavid9170
      @isaackdheenadavid9170 Před rokem

      @@khanditavaadi8099 nimg ಬುದ್ಧಿ ಹೇಳೋ ಅಷ್ಟು ನಾನು doddovnalla ನಾನು ಇನ್ನೂ ವಿಧ್ಯಾರ್ಥಿ ಅಷ್ಟೇ ಆದ್ರೆ idhunnella ನಿಮ್ ಅಂತೋರು maathaadbekitthu maathaadodhna ಮರ್ಥಿದ್ಧಿರಿ ಅಧುಕ್ಕೆ ಅಂಗ್ ಹೆಲ್ಡ್ಹೆ sir ashte

  • @helofrindas3242
    @helofrindas3242 Před rokem +30

    ಬೆಂಕಿ ಹೆಚ್ಚು ಕೆಲಸ ಚೆನ್ನಾಗಿ ಚೇತನ್

  • @rajumutruraju704
    @rajumutruraju704 Před rokem +33

    ಇವನು ಯಾವ ದೊಡ್ಡ ಮನುಷ್ಯ ಅಂತ ..
    ಇವನ ಮಾತು ನಾವು ಕೇಳ ಬೇಕು ...

  • @prakashameen548
    @prakashameen548 Před rokem +79

    ಹುಚ್ಚನನ್ನು ಸಂದರ್ಶನ ಮಾಡಿದರೆ ಹೇಗಿರುತ್ತೆ ಅನ್ನೊದು ತೋರಿಸಿ ಕೊಟ್ಟ
    ಅಜಿತ್ರಗೆ .....🙏

  • @rajgurut.v1334
    @rajgurut.v1334 Před rokem +11

    ಚೇತನ್ ಹುಚ್ಚ 😂😂ಎಲ್ಲರೂ ಹೇಳಿ
    👇

  • @iamking2866
    @iamking2866 Před rokem +30

    ಅಜಿತ್ ಸರ್ ಇಂತವರನ್ನ ಯಾಕೆ ಕರುಸ್ತೀರಾ

  • @sridharsanjeev3050
    @sridharsanjeev3050 Před rokem +187

    ಈ "ಛೇ ತನ" ದೊಡ್ಡ ಸ್ಯಾಡಿಸ್ಟ್.!!😂ಅವನಿಗೆ ಚಿಕಿತ್ಸೆ ಅಗತ್ಯವಿದೆ😂

    • @spiritualdevalokaakshaycre2031
      @spiritualdevalokaakshaycre2031 Před rokem +4

      🤣😂

    • @mpataki
      @mpataki Před rokem

      Avn bayi hangyake madtane 😁

    • @puttaramu
      @puttaramu Před rokem +1

      😂. ಇಲ್ಲ. ಇವನಿಗೆ ವಧೆಯ ಅಗತ್ಯ ಇದೆ. ನಾಲಿಗೆ ಕತ್ತರಿಸಬೇಕು.? 😀

  • @sridharsanjeev3050
    @sridharsanjeev3050 Před rokem +203

    ಒಳ್ಳೇ ಡಾಕ್ಟರ್ ಸಿಕ್ಕರೆ ಇವನು ಸರಿಹೋಗುವ ಸಾಧ್ಯತೆ ಇದೆ😁

    • @kaliyugadaravana8321
      @kaliyugadaravana8321 Před rokem +23

      Doctor talenu haal madtane ivnu🤣

    • @sairatna_07
      @sairatna_07 Před rokem

      ಅವರ ಸತ್ಯವನು ಅರಿಗೊಸುವ ತಾಕತು ನಿಮ್ಮಲ್ಲಿ ಇಲ್ಲಾ ಅದ್ಕೆ ನಿವು ಮತ್ತೊಮ್ಮೆ ಹುಟ್ಟಿ ಬರಬೇಕು ಚೇತನ್ ಅಣ್ಣ ಅವರನ್ನ ಅರ್ಥ ಮಾಡಿಕೊಳೊಕ್ಕೆ ಹೊಗು ಮರಿ ಮಲ್ಕೊ

    • @mkrishna8198
      @mkrishna8198 Před rokem

      100 ಪರ್ಸೆಂಟ್ ಸತ್ಯ ನೀರೋ ಸೆಂಟರ್ ಗೆ ತೋರಿಸಿ ಇಲ್ಲಾಂದ್ರೆ ರಸ್ತೇಲಿ ಜನ ಇವನೀಗೆ ಕಲ್ಲು ತಗೊಂಡು ಹೊಡೀತಾರೆ.

    • @gtraghavendra5259
      @gtraghavendra5259 Před rokem

      ಒಳ್ಳೆಯ ಡಾಕ್ಟರ್ ಸಿಕ್ಕಿದರೆ ಚಿಕಿತ್ಸೆ ಮಾಡುತ್ತಾ ಮಾಡುತ್ತಾ ರೋಗಿ ಇದ್ದಹಾಗೇ ಇರುತ್ತಾನೆ, ಬದಲಾಗಿ ಡಾಕ್ಟರ್ ತಲೆಕಟ್ಟು ಹೋಗಿರುತ್ತದೆ!!

    • @guru_4318
      @guru_4318 Před rokem

      🤯🤯🤯🤯🤯🤯

  • @rakeshpadaki8538
    @rakeshpadaki8538 Před rokem +139

    ಕರ್ನಾಟಕಕ್ಕೆ ಒಬ್ಬ ಪಪ್ಪು ಸಿಕ್ಕ😂

    • @shivubandana2409
      @shivubandana2409 Před rokem

      ನೀನೆ ಒಬ್ಬ ಅದರಲ್ಲಿ ಹೇಳತಿಯಾ

  • @rathnakarbrahmavar3152
    @rathnakarbrahmavar3152 Před rokem +2

    ಈ ಲೋಫರ್ ಕೇಳಿರೋ ಒಂದು ಪ್ರಶ್ನೆಗೂ ಉತ್ತರ ಕೊಟ್ಟಿಲ್ಲ...
    ನನ್ನ ಪ್ರಶ್ನೆ ಒಂದೇ....
    ಇವನ ಅಂತ್ಯ ಹೇಗಾಗುತ್ತೆ ?

  • @jagannathds2938
    @jagannathds2938 Před rokem +29

    ನಾನು ಒಬ್ಬನೇ ಅತೀ ಬುದ್ಧಿ ವಂತ. ಎಂದು ಬೂಗಳೆ ಅಂಹಕಾರ ಆಹಮ್ಮ್ ಇರವ ಇರುವೆ 🐜

  • @manugowdaq
    @manugowdaq Před rokem +215

    ಇವನಿಗೆ ಎಲ್ಲೋ ತಲೆ ಕೆಟ್ಟೋಗಿದೆ ಯಾವ್ದೇ ಪ್ರಶ್ನೆ ಕೇಳಿದರು ಒಂದೇ ಉತ್ತರ ಬರ್ತಿದೆ 😂😂😂

    • @yuvarajkamath7104
      @yuvarajkamath7104 Před rokem +9

      Tale idya ivnige

    • @sairatna_07
      @sairatna_07 Před rokem

      ಲೇ ಮರಿ ಹೊಗಿ ಮಲ್ಕೊ ಸಾಕು

    • @sane2158
      @sane2158 Před rokem +3

      😂😂😂😂😂

    • @sandeeparchar3271
      @sandeeparchar3271 Před rokem +2

      Nija

    • @jithudvg4551
      @jithudvg4551 Před rokem +3

      ಅವ್ರ್ ದೃಷ್ಟಿ ನೇರವಾಗಿದೆ ಅದಿಕ್ಕೆ ಒಂದೇ ಉತ್ತರ ಬರ್ತಿದೆ...ಜನರಿಗೆ ಅರ್ಥ ಮಾಡ್ಕೊಳೋ ಶಕ್ತಿ ಇಲ್ಲಾ

  • @namobghraichur7248
    @namobghraichur7248 Před rokem +18

    ಅರ್ಥಗರ್ಬಿತ ಪ್ರಶ್ನೆ ಸಹೋದರ

  • @shemo7777
    @shemo7777 Před rokem +6

    ಜಗದೀಶ್ ರವರ ಪ್ರಶ್ನೆ ಸೂಪರ್ ಡೂಪರ್ ಮಸ್ತ್ ಪ್ರಶ್ನೆ ಕೇಳಿದಿರಿ.
    Dr NHN MURTHY RAO

  • @sandhyarao3542
    @sandhyarao3542 Před rokem +66

    ಚೇತನ್, ಕೇಳಿದ ಪ್ರಶ್ನೆಗೆ ಉತ್ತರ ಕೊಡುವುದು ಬಿಟ್ಟು ಬೇರೆ ಎಲ್ಲ ಮಾತನಾಡುತ್ತೀರಾ ಸಂಬಂಧವೇ ಇಲ್ಲದ ಉತ್ತರ

    • @rupeshgull3929
      @rupeshgull3929 Před rokem

      ಚೇತನ್ ಕೇಳುವುದು ಒಂದೇ. ಅದು ಮೀಸಲಾತಿ. ಅದರಿಂದ ಅಸಮಾನತೆ ಹೆಚ್ಚುವುದೇ ಹೊರತು ಕಡಿಮೆ ಆಗುವುದಿಲ್ಲ.

  • @lifestyle1709
    @lifestyle1709 Před rokem +146

    ಎನ್ ಹೇಳೋದು. ಈ ಬೊಳಿ ಮಗನಿಗೆ ಅವ್ನಿಗೆ ಎನ್ ಹೇಳ್ತಾನೆ ಅಂತ ಅವನಿಗೆ ಗೊತ್ತಿಲ್ಲ..

  • @jeevans3271
    @jeevans3271 Před rokem +42

    ರಾಹುಲ ಗಾಂಧಿ yannu ಮೀರಿಸುವ ಶಕ್ತಿ ಅದ್ಭುತ ವಾಗಿದೆ ನಿಮ್ಮಲ್ಲಿ 😅😅😅😅😅😅😅😄😄😄😄

    • @Sujays_raj
      @Sujays_raj Před 10 měsíci

      😂😂

    • @bhagya3893
      @bhagya3893 Před 6 měsíci

      ಜೊ .ರಾಹುಲ್ ಗಾಂಧಿ😅😂😅😂😅

  • @Yutube1980xy
    @Yutube1980xy Před rokem +157

    Whoever has planted him, they have not trained him properly, they just given him some keywords (Bramhanya, Dravida, Vaidika, Buddha, Basava, Ambedkar, constitution, Dalit Aadivasi, Samanate, Moolanivasi, Periyar is new addition) & told him to form whatever sentences he wants, so he also doesn't understand what is he talking about. Also, he may be having some mental health issues & need to be treated immediately.

  • @basrurramakrishna2931
    @basrurramakrishna2931 Před rokem +177

    I don't understand why the media is giving so much of importance to such low thinking people.

    • @SamarthR_dvg
      @SamarthR_dvg Před rokem +6

      thats mutual benefit - Even media needs this kind of a person, if he stops, media will find new guy

    • @Raj_creativess
      @Raj_creativess Před rokem +1

      They needs Trp dats all

    • @holymoly3566
      @holymoly3566 Před rokem

      He is talking for SC ST. What's the problem?

    • @Raj_creativess
      @Raj_creativess Před rokem +1

      @@holymoly3566 that's not a problem,here he is supporting for muslims only.he always keeping saying that we all one.

    • @drivingismylife2352
      @drivingismylife2352 Před rokem

      ಚಕ್ರವರ್ತಿ ಸೂಲಿಬೆಲೆಯವರನ್ನ ಕಾಫಿ ಮಾಡ್ಕೊಂಡು ಸಾಬ್ರು ಬಗ್ಗೆ ಹೇಳ್ತಾವ್ನೆ ಈ ಎಡಬಿಡಂಗಿ😂😂

  • @rameshp4499
    @rameshp4499 Před rokem +21

    ಇವನೊಬ್ಬ ಲೋಪರ್

  • @shreemahasathifilms1986
    @shreemahasathifilms1986 Před rokem +12

    ಅದ್ಭುತವಾದ ಪ್ರಶ್ನೆ

  • @derdevil8110
    @derdevil8110 Před rokem +99

    ಸಿನೆಮಾದಲ್ಲೂ ದಲಿತರಿಗೆ 50% ಮೀಸಲಾತಿ ನೀಡಬೇಕು...ಎಲ್ಲಾ ಜಾತಿಯವರಿಗೂ ಸಿನೆಮಾದಲ್ಲಿ ಲವ್, ಕಿಸ್ ಮಾಡುವುದಕೆ ಚೇತನ್ ಅವಕಾಶ ನೀಡಬೇಕು.

    • @vinsgamer6323
      @vinsgamer6323 Před rokem +4

      🤣🤣🤣

    • @madhunm2425
      @madhunm2425 Před rokem +3

      😂

    • @sathishgb7867
      @sathishgb7867 Před rokem +6

      LGBTQ movie ಮಾಡ್ತಾನೆ ಇವ್ನು ಅಷ್ಟೇ

    • @Anonymous-im342
      @Anonymous-im342 Před rokem

      Cinema dalli yav jathi yavru yav jathi yaarige kiss madli kke director adeshada merege avakasha ede, adakke chethan avakasha kodiso avashyakathe ella, adu cinema, business, , cinema dalli director heldange ella aaguthe, yake Muslims khan galu braahman heroine galanna thabbikondu kiss hideyolve?, braahmana heroin galu adannu virodisthara? Ade thara obba dalith hero adre, heroine, braahmanaru adru, lingayath adru, gowda adru director adeshada merege kisshodeskothare, .adu business entertainment kanayya, alli jathi yavan nodthare, odo kudare, muslim adreneu, dalith adreneu, yella onde, ninnage alli jathi nodthareno.adre ond nija, cinema dalli, private sector nalli reservation sadya vagodilla annodanna opthini..

    • @holymoly3566
      @holymoly3566 Před rokem +1

      Ninge dalitaru Andre joke. Go to rural areas and see them. They don't have food , education and jobs. No one even talk or touch them. You need heart to become a human

  • @lokesh-gi3ie
    @lokesh-gi3ie Před rokem +2

    ನಾಯಿಗಳನಾ ಯಾಕೆ ಕರಿಸ್ತಿರಾ . ಅಜಿತ್ ಸರ್

  • @santhusanju9116
    @santhusanju9116 Před rokem +23

    ಆಯ್ಯಪ್ಪಕೇಳಿರೋದದೇ ಒಂದು, ಇಯಪ್ಪಾ ಹೇಳುತ್ತಿರುವುದೇ ಇನ್ನೊಂದು😂😂 ಒಳ್ಳೆ ಕಾಮಿಡಿ.

  • @chandrashekarmurthy..n3391

    ಎಕ್ಸಲೆಂಟ್ ಕ್ವಶ್ಚನ್...ಸಹೋದರ....

  • @vinayvinay8741
    @vinayvinay8741 Před rokem +48

    ಕ್ರಿಕೆಟ್ ಗೆ ಆಟಗಾರನ ಆಯ್ಕೆ ಪ್ರತಿಭೆಯಿಂದ ಮಾತ್ರ ಅನ್ನೋದು ಸಾಮಾನ್ಯ ಅರಿವು ...

  • @shankaragoudab6919
    @shankaragoudab6919 Před rokem +38

    ಇವನಿಗೆ ಏನೋ ಕೇಳಿದ್ರೆ ಮತ್ತೊಂದು ಹೇಳ್ತಾನೆ ಯಾವದಕ್ಕೂ ಆನ್ಸರ್ ಕೊಡಲ್ಲ...... 😂😂😂🙏

    • @nithesh456
      @nithesh456 Před rokem +3

      nimge artha ayithu... adre e manasikanige support maado baddethavugalige innu kuda artha agthilla avana nataka...

  • @nijagunashivayogihugar6875

    ಇದು ಈ ಚಾನೆಲ್ ನ ಅತ್ಯದ್ಭುತ ಟೈಮ್ ಪಾಸ್ ಕೆಲಸ

  • @mkrishna8198
    @mkrishna8198 Před rokem +9

    ಅಜಿತ್ sir please comment's annu odhiyappa. Aga nimage artha agutte. ಎಂಥಾ ಮೂರ್ಕನ್ನ ಕರ್ಸಿ ತಪ್ಪು ಮಾಡಿದ್ದೇವೆ ಅಂತ ನಿಮಗೆ ಗೊತ್ತಾಗುತ್ತೆ. ಕರ್ನಾಟಕ dalli innu illava intrue madoke?
    Pl ನಿಮ್ಮ ಬಗ್ಗೆ ಗೌರವವಿದೆ. ಮುಂದೆ ಇಂತಾ ಕಚಡಾ ಗಳನ್ನ ಕರೆಸಿ ನಿಮ್ಮ Channel ge ಇರುವ ಗೌರವ ಅನ್ನು ಕೆಡಿಸಿಕೊಳ್ಳಬೇಡಿ.

  • @jaygopal960
    @jaygopal960 Před rokem +128

    He is another pappu of Karnataka

  • @umeshaminomanmuscat7889
    @umeshaminomanmuscat7889 Před rokem +8

    🤓🤓🤓🤓ಇವ್ನ್ ಕಾಗೆ ಪ್ರತಾಪ ನ ಅಣ್ಣ...

  • @Viratsantu
    @Viratsantu Před rokem +10

    Super question 🚩

  • @dinakarpune4927
    @dinakarpune4927 Před rokem +10

    Sooper question bro....

  • @vijaychawan6663
    @vijaychawan6663 Před rokem +1

    ಸೂಪರ್ ಪ್ರಶ್ನೆ ಗುರು

  • @chethankp5664
    @chethankp5664 Před rokem +10

    Adbutha question sir 👌👌👌🚩.

  • @hemanthhindu9795
    @hemanthhindu9795 Před rokem +9

    Very good question sir

  • @chandrashekar4714
    @chandrashekar4714 Před rokem +4

    ಜೈ ಹಿಂದೂ ರಾಷ್ಟ್ರ.

  • @Things_32
    @Things_32 Před rokem +1

    ಒಳ್ಳೆ ಪ್ರಶ್ನೆ ಕೇಳಿದ ತಕ್ಷಣ ಏನೇನೋ ಅರ್ಥ ಆಗದೆ ಇರೋ ತರ ಹೇಳಿ ಜಾರಿಕೊಳ್ಳುವುದು

  • @harshapatil3497
    @harshapatil3497 Před rokem +40

    ಅಲ್ಲಿ ಕುಂತ ಸಾಬ್ರು ಫುಲ್ ಕನ್ಫ್ಯೂಸ್ ಆಗ್ತಾವ್ರೆ. ನೀನು ಯಾರ್ಲಾ ಪಾಸ್ಮಮಂಡ್ ಇಲ್ಲಾ ಆಶ್ರಫ್ ಅಂತಾ ಕೇಳ್ತವ್ನೆ.

  • @anandkh3612
    @anandkh3612 Před rokem +22

    Jagadish, you just showed him the mirror. This guy is a biggest hypocrite I have ever seen.

  • @bopscg1
    @bopscg1 Před rokem +36

    "ಲೖಫಲ್ಲಿ ಯಾವತ್ತೂ ಇಷ್ಟು ಆಗಿಲ್ಲ" - Mr Ajith Hanumakkanavar 🤣🤣🤣

  • @sumanhv6149
    @sumanhv6149 Před rokem +3

    Chetan appreciate if your contributions to the country are productive and proactive.

  • @Prithvirajan1
    @Prithvirajan1 Před rokem +2

    Super question

  • @mallinathshreeshail5102
    @mallinathshreeshail5102 Před rokem +3

    ಅಜಿತ್ ಸರ್ indirect ಆಗಿ ಮೆಟ್ಲೆ ಹೊಡಿತಾ ಇದ್ದಾರೆ 😂😂😂

  • @chanagoudabiradar6441
    @chanagoudabiradar6441 Před rokem +34

    ಉತ್ತಮ ಪ್ರತಿಭೆ ಉತ್ತಮ ಆಟಗಾರನಿಗೆ ಜಾತಿ ಹಚ್ಚು ಕೆಲಸ ಯಾಕೋ ಮಹಾಶಯ

  • @shivayaaanamaha
    @shivayaaanamaha Před rokem +1

    ಅಣ್ಣ ನಿಮ್ ಚಾನೆಲ್ನ ಸುಮಾರಷ್ಟು ನೋಡ್ತಾ ಇದೀವಿ ಸುಮಾರು ವಿಷಯಗಳನ್ನು ನೋಡಿ ಅರ್ಥಮಾಡಿಕೊಂಡಿದ್ದೇವೆ ಆದರೆ ಈ ಚೇತನು ನೀವು ಕೇಳೋ ಕೋಶನ್ ಗೆ ಆನ್ಸರ್ ಹೇಳ್ತಾ ನಲ್ಲ ಅದು ಸತ್ಯವಾಗ್ಲೂ ನಮಗ್ ಇದುವರೆಗೆ ಅರ್ಥನೇ ಆಗಿಲ್ಲ ನಿಮಗೇನು ಅರ್ಥ ಆಗಿದ್ರೆ ಸ್ವಲ್ಪ ಬಿಡಿಸಿ ಬಿಡಿಸಿ ವಿವರಿಸಿ ವಿವರಿಸಿ ಜನಗಳಿಗೆ ತಿಳಿsi ಹೇಳಿ ಧನ್ಯವಾದಗಳು

  • @girishabs5745
    @girishabs5745 Před rokem +1

    ಒಟ್ಟಿನಲ್ಲಿ ಪ್ರಶ್ನೆಗಳ ಮೇಲ್ಪದರವನ್ನು ಕೆರೆದೂ ನೋಡಲಿಲ್ಲ ಈ ಬುದ್ಧಿವಂತ (?)

  • @harishesha3791
    @harishesha3791 Před rokem +3

    ನಿಜವಾದ ಅಯೋಗ್ಯ

  • @kritisharma3535
    @kritisharma3535 Před rokem +7

    Chetan is right here... Casteism is not just there in Hinduism... It's there in muslims also...

  • @sanjucreations360-pj3ls
    @sanjucreations360-pj3ls Před 4 měsíci

    ನಿಜ ಸರ್ ಹೆಸರು ಮಾಡಿರುವವರನ್ನೆಲ್ಲಾ ಜಾತಿಗೆ ಸೀಮಿತ ಮಾಡಬಾರದು ಅದು ಅವರ ಸಾಧನೆಯಿಂದ ಮಾತ್ರ ಗುರುತಿಸಬೇಕು . ಅಜಿತ್ ಸರ್ 🫡

  • @shashikumarganesh2516

    Super Question

  • @jayachandrabs2787
    @jayachandrabs2787 Před rokem +20

    Mr Chetan your answer is separate and question is separate.

  • @Mandyabangari
    @Mandyabangari Před rokem +6

    ಪ್ರಶ್ನೆ ಚೆನ್ನಾಗಿದೆ

  • @naturelover6151
    @naturelover6151 Před rokem

    ಬಿಜೆಪಿ ಪ್ರತಿನಿಧಿ ನಿಮ್ಮ ಆಲೋಚನೆ ಚೆನ್ನಾಗಿದೆ

  • @seethalakshmi109
    @seethalakshmi109 Před rokem

    Good question

  • @nageshad.s5457
    @nageshad.s5457 Před rokem +6

    Jai Hind Jai hanuman 👍👍👍👍🙏🙏🙏

  • @kumaranil3183
    @kumaranil3183 Před rokem +3

    ಅಂಬೇಡ್ಕರ್ ಅಂದ್ರೆ ...ಬಸವಣ್ಣನ ಅಂದ್ರೆ ಲಿ....
    ಅಂಬಿಗರ ಚೌಡಯ್ಯ..ಕನಕದಾಸ.
    ಮಾಚಿದೇವ...ಹರಳಯ್ಯ...ಕೆತಿದೇವ....
    ಹೇಮರೆಡ್ಡಿ ಮಲ್ಲಮ್ಮ...ವಾಲ್ಮೀಕಿ... ಕೆಂಪೇಗೌಡ..ರಾಯಣ್ಣ.. ವಿಶ್ವ ಭಾರತ ಕಂಡ ಮಾಹನ್ ಸರ್ವಶ್ರೇಷ್ಟ ವ್ಯಕ್ತಿತ್ವಗಳು. ಇವರೆಲ್ಲ ವಿಶ್ವ ಭಾರತದ ಆಸ್ತಿ ಎಲ್ಲರು ಎಲ್ಲರನ್ನೂ ಪೂಜಿಸುವಾಗೌರವಿಸಲಿ, ಇವರು ಯಾವುದೇ ಜಾತಿಯ ಸ್ವತ್ತಲ್ಲ. ಇತ್ತೀಚೆಗೆ ಅವರವರ ಜಾತಿಗೆ ಸೀಮಿತ ಮಾಡಿಕೊಂಡು ಈ ಮಹಾನ್ ವ್ಯ್ತಿತ್ವಗಳನ್ನು ಅಗೌರವಿಸುತಿದ್ದಾರೆ ಅಂತ ವೈಯಕ್ತಿಕ ಅಭಿಪ್ರಾಯ.

  • @KV0007
    @KV0007 Před rokem

    ಕಪಿಲ್ ಶರ್ಮ ಶೋ ಗಿಂತ ಚೆನ್ನಾಗಿದೆ ಅಜಿತ್ ಸರ್.

  • @manjunathakv5480
    @manjunathakv5480 Před rokem +2

    ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ

  • @CHANDRUCHANDRU-in1xr
    @CHANDRUCHANDRU-in1xr Před rokem +5

    Huchaa chetan

  • @unknownreal430
    @unknownreal430 Před rokem +19

    The question was why Chethan is not raising is voice when a Hindu boy/girl is killed? But he did not answer why he did not raise his voice... He just skipped the question and moved to answer which was not asked...

  • @nithesh456
    @nithesh456 Před rokem

    Good question by Mr. Jagadish wonderful... 👍🏻

  • @raghukrraghukr3745
    @raghukrraghukr3745 Před rokem

    Super question sir

  • @teachingstars5438
    @teachingstars5438 Před rokem +19

    Love cricket 💗 criketers by their talent not by their caste

  • @krishnarv7113
    @krishnarv7113 Před rokem +4

    🚩🚩జై శ్రీ రామ్ 🚩🚩

  • @nageshveena9003
    @nageshveena9003 Před rokem +1

    Jai Chetan sir

  • @Indian-lq8ue
    @Indian-lq8ue Před rokem +1

    ಒಳ್ಳೇ ಕಾಮಿಡಿ 🤗🤗🤗

  • @harshaswamy5541
    @harshaswamy5541 Před rokem +4

    Ahimsa...pls get complete knowledge and then make a statement...correct yourself ..better late than never..4 ur good

  • @ravik9917
    @ravik9917 Před rokem +5

    ಇನ್ನು ಚನ್ನಾಗಿ ಚರ್ಚೆ ಆಗ್ಲಿ ಸರ್ ನಮ್ಮ ಜನಗಳಿಗೆ ಸತ್ಯ ಅ ಸತ್ಯತೇ ಬಗ್ಗೆ ಅರಿವು ಮೂಡಲಿ

  • @Smith-zc9bj
    @Smith-zc9bj Před rokem

    Excellent question childish answer .

  • @mantuh7854
    @mantuh7854 Před rokem +10

    I loved that question sir hats off u sir..

  • @greenfieldssridharramaiah320

    It's not wat caste we belongs wat contribution we are giving to our nation is important

  • @rakeshp352
    @rakeshp352 Před rokem +2

    ಅಜಿತ್ ಅಣ್ಣಾಇವನ್ನ ಕರದು ಕುರ್ಸಿದೀರಾ ಅಲ್ವಾ..ಏನ್ ಹೇಳ್ತಿದಾನೆ ಅರ್ಥನೇ ಇಲ್ಲಾ 🤦‍♂️

  • @aloksimpi5812
    @aloksimpi5812 Před rokem +1

    ಪಾಪ ಚೇತನಾ 4 ನೇ ಪ್ರಶ್ನೆಗೆ 5 ನೇ ಉತ್ತರಾ ಕೊಡುತ್ತಾನೆ ಅವ್ರು ಕೇಳಿದ್ದು ಇವಾ ಹೇಳಿದ್ದು

  • @madhusudhana7403
    @madhusudhana7403 Před rokem +48

    Aneka prashnegalu kelidru, yavdaku uttara sigolla... Best sitting comedian show by Setan Baluhimsa... 😝

    • @akashs3851
      @akashs3851 Před rokem +1

      Just like Chakravarthy bro 😂😂😂

    • @rohinivijayar3707
      @rohinivijayar3707 Před rokem +4

      @@akashs3851
      ರಜಾಕ್ ಬ್ರದರ್

    • @akashs3851
      @akashs3851 Před rokem

      @@rohinivijayar3707 both you can say buddy

  • @praveenabm5439
    @praveenabm5439 Před rokem +5

    Greatest comedian of Karnataka,

  • @gnyaneshkumarms13
    @gnyaneshkumarms13 Před rokem

    Super information

  • @user-et5xm6xu8x
    @user-et5xm6xu8x Před rokem

    ಅವರು ಕೇಳಿದ ಪ್ರಶ್ನೆಗೂ, ಇವನು ಹೇಳಿದ ಉತ್ತರಕ್ಕೂ ಕಿಂಚಿತ್ತಾದರೂ ಸಂಬಂಧ ಐತೇನ್ರೀ ?
    ಯಾ ಥೂ ಉಗಿದು ಓಡುಸ್ರಿ ಇವನ್ನ.

  • @bhuvantv
    @bhuvantv Před rokem +3

    Gud question

  • @musicalhits2705
    @musicalhits2705 Před rokem +4

    Yaro ivanu comedy pice enu ಗೊತ್ತಿಲ್ಲ.. Adru ಬುರುಡೆ ಬಿಡತಾವ್ನೆ..

  • @anvasundhararajagopalachar4357

    ಸರಿಯಾದ ಉತ್ತರ ಗೊತ್ತಿಲ್ಲದಿದ್ದರೆಹೀಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಒಂದೇ

  • @sahanabramhandam7275
    @sahanabramhandam7275 Před rokem +1

    ಕೇಳಿದ ಪ್ರಶ್ನೆಗೆ ಉತ್ತರ ಕೊಡದೆ ಎನ್ ಏನೋ ಮಾತಾಡ್ತಾನೆ... ಅವ್ರು ಕೇಳಿದ್ದೆ ಒಂದು ಇವನು ಹೇಳಿದ್ದೆ ಒಂದು ತಲೆ ಕೆಟ್ಟೋನು😂😂

  • @kirans2681
    @kirans2681 Před rokem +15

    According to him WE NEED INCOME AND CASTE CERTIFICATE TO PLAY IN INDIAN CRICKET TEAM 😁😁

  • @basavarajn.p713
    @basavarajn.p713 Před rokem +1

    ಒಳ್ಳೆ ಮೆಂಟಲ್ ಸಹವಾಸ ಮಾರಾಯ

  • @dineshrgowda7939
    @dineshrgowda7939 Před rokem

    ತುಂಬಾ ಒಳ್ಳೆ ಪ್ರಶ್ನೆ ಜಗದೀಶ್ ಸರ್

  • @jeevanhistoryandstory1901

    ಇವನು ಯಾರು ಪ್ರಶ್ನೆ ಕೇಳಿದರು ಒಂದೇ ಉತ್ತರ ಹೇಳ್ತಾನೆ 😄😄

  • @abhirajnavil4733
    @abhirajnavil4733 Před rokem +3

    Ajit sir nivu tumba talme inda matadidre nadeyolla intavrige namma Ranganna munde bidi nodonna Aavag irute maza.....pls it's my humble request......

  • @shree7576
    @shree7576 Před 7 měsíci

    ಅಜಿತ ಸರ್ 🙏

  • @bhaarathvasi5479
    @bhaarathvasi5479 Před rokem +20

    Best standup comedy ever 🤣

  • @yogeshgm4738
    @yogeshgm4738 Před rokem +5

    Chethan 🔥🔥

  • @Viratsantu
    @Viratsantu Před rokem +1

    ಯಾವ ಪ್ರಶ್ನೇ ಕೇಳಿದ್ರು ಒಂದೇ ಉತ್ತರ
    ಸಮಾನತೆ ಸಿದ್ದಾಂತ ವೈಜ್ಞಾನಿಕತೆ ಇವೇ ಉತ್ತರ. ಮೊದ್ಲು ಇವ್ನ ಗಡಿಪಾರು ಮಾಡಬೇಕು 😂

  • @vinodpm2411
    @vinodpm2411 Před rokem

    This question is the truth

  • @santoshdhotri743
    @santoshdhotri743 Před rokem +3

    UCC has to be implemented and eliminate these viruses of caste, creed, color, and support only talent and stop eating free food and begging.

  • @amit9664
    @amit9664 Před rokem +7

    Nice question Jagdish ji but the answer given by him was not to the point

  • @shubhajaiprakash9821
    @shubhajaiprakash9821 Před rokem +1

    ಇವನನ್ನು ಒದ್ದು ಎಲ್ಲಿಂದ ಬಂದನೋ ಅಲ್ಲಿಗೆ ಓಡಿಸಬೇಕು