Enu Maadali Naanu - Video Song - Trimurthi Kannada Movie | Dr Rajkumar | Chi Udayashankar

Sdílet
Vložit
  • čas přidán 29. 08. 2024
  • Song: Enu Maadali Naanu - HD Video.
    Kannada Movie: Thrimurthi
    Music: G K Venkatesh
    Singer: Dr Rajkumar
    Lyrics: Chi Udayashankar
    Director: C V Rajendran
    Year: 1975
    Song Lyrics:
    ಎಲ್ಲ ಬಲ್ಲವರಿಲ್ಲ, ಬಲ್ಲವರು ಯಾರಿಲ್ಲ ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ
    ಏನು ಮಾಡಲಿ ನಾನು ಏನು ಹೇಳಲಿ
    ಏನು ಮಾಡಲಿ ನಾನು ಏನು ಹೇಳಲಿ
    ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
    ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
    ಏನು ಮಾಡಲಿ ನಾನು ಏನು ಹೇಳಲಿ
    ಎಂದೋ ದುಡುಕಿದ ತಪ್ಪಿಗೆ ಇಂದು ದಂಡನೆ ಹೊಂದಿರುವೆ
    ಯಾರೋ ಮಾಡಿದ ಮೋಸಕೆ ಇಂದು ನಾ ಬಲಿಯಾಗಿರುವೆ
    ಏಕೋ ಏನೋ ನೀ ದಯೆ ತೋರದೆ ಇನ್ನೂ ಅಳಿಸಿರುವೆ
    ನನ್ನ ಉಳಿಸುವರ ನೋವ ಅಳಿಸುವರ ಯಾರು ಕಾಣೆನು ಈ ಜಗದಿ
    ನಿನ್ನ ಹೊರೆತು ಬೇರಾರು ಇಲ್ಲವೊ ಕಾಪಾಡು ತಂದೆ
    ಏನು ಮಾಡಲಿ ನಾ ಏನು ಹೇಳಲಿ
    ಏನು ಮಾಡಲಿ ನಾನು ಏನು ಹೇಳಲಿ
    ಕರುಣಿಸಿ ನನ್ನೀ ಕೈಗಳ ಹಿಡಿದು ನೆಡೆಸುತ ಉದ್ಧರಿಸು
    ಜ್ಯೋತಿಯ ಬೆಳಗಿಸಿ ನನ್ನೀ ಬಾಳಿನ ಕತ್ತಲೆಯಾ ಅಳಿಸು
    ದ್ವೇಷವ ತೊಲಗಿಸು ನಿಜವನು ತೋರಿಸು ನನ್ನನು ನೀ ಉಳಿಸು
    ಎಲ್ಲ ಮರೆತಿರುವೆ ನಿನ್ನ ನಂಬಿರುವೆ ತಂದೆ ಶರಣು ನಾ ಬಂದಿರುವೆ
    ನನ್ನ ಮನೆಯನು ನಿಲ್ಲಿಸು ಎಂದು ನಾ ಬೇಡುತಿರುವೆ
    ಏನು ಮಾಡಲಿ ನಾ ಏನು ಹೇಳಲಿ
    ಏನು ಮಾಡಲಿ ನಾನು ಏನು ಹೇಳಲಿ
    ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
    ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
    ಏನು ಮಾಡಲಿ ನಾ ಏನು ಹೇಳಲಿ
    ಏನು ಮಾಡಲಿ ನಾ ಏನು ಹೇಳಲಿ
    Subscribe To Dr. Rajkumar Hits SGV Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Thrimurthy - ತ್ರಿಮೂರ್ತಿ1975*SGV

Komentáře • 26

  • @ningarajaadiver9252
    @ningarajaadiver9252 Před 10 měsíci +12

    ಅಪ್ಪಾಜಿ. ಧ್ವನಿಯಲ್ಲಿ ಯಾವ ಹಾಡುಹೇಳಿದ್ರುಚಂದ 🙏🏻🙏🏻🙏🏻🙏🏻🙏🏻

  • @palapalaksha8811
    @palapalaksha8811 Před 6 dny +1

    ಟ್ರೆಂಡ್ ಆಗ್ಬೇಕು ಈ ಹಾಡು ❤️

  • @BasavarajKannannavar-sy4gb
    @BasavarajKannannavar-sy4gb Před měsícem +1

    Dr.Raj ಅವರ ಧ್ವನಿ ಈ ಹಾಡಿನ ಸೊಬಗು ಹೆಚ್ಚಿಸಿದೆ..

  • @rudraswamy3243
    @rudraswamy3243 Před 9 měsíci +4

    Beautiful & meaning full song with best lyrics and fantastic singing

  • @drrajkumarhdvideosongsslnr487
    @drrajkumarhdvideosongsslnr487 Před 10 měsíci +6

    Sir super song plz upload ಹಾಲು ಜೇನು ಚಿತ್ರದ ಹಾಡಿಗಳು

  • @srk8360
    @srk8360 Před 10 měsíci +4

    Excellent song 👌👌

  • @NagaRaju-tg4sz
    @NagaRaju-tg4sz Před 10 měsíci +3

    SUPER SUPER SONG SIR SUPER SUPER OTHER SIR SUPER SUPER VOICE SIR ❤❤❤❤❤❤.

  • @shashidhar5287
    @shashidhar5287 Před měsícem

    Bhavapoorna abhinaya..abhinayakke takkante gayana

  • @rajunagaraju484
    @rajunagaraju484 Před 10 měsíci +4

    Super ❤❤❤

  • @krishnamurthychikkadalurna530
    @krishnamurthychikkadalurna530 Před 7 měsíci +2

    Even after 100 years this legend will be remembered.

    • @Shrikrishna679
      @Shrikrishna679 Před 5 měsíci

      Not only 100 years until end of this earth 🌍

    • @Shrikrishna679
      @Shrikrishna679 Před 5 měsíci

      Not only 100 years until end of this earth 🌍

    • @Shrikrishna679
      @Shrikrishna679 Před 5 měsíci

      Not only 100 years until end of this earth 🌍

  • @puttaswamyputtu2284
    @puttaswamyputtu2284 Před 3 měsíci

    Yenu madali nanu helali...nondha jevake beku samdanha. Kaleyanu prtisidha. Navgalu...Raj adbutvadha nata gayaka... super rajanna

  • @puttannam322
    @puttannam322 Před 10 měsíci +2

    Dr. Raj.......

  • @user-up9cf3qx7n
    @user-up9cf3qx7n Před 10 měsíci +2

    👌👌👌super song.

  • @vijaykumarvijay9949
    @vijaykumarvijay9949 Před 4 měsíci

    Super song...

  • @Krishnanlionmelodies-zn8wt
    @Krishnanlionmelodies-zn8wt Před 4 měsíci

    Super song sir e song karoke madi 🌹🌹🌹❤❤❤

  • @nawinsai5906
    @nawinsai5906 Před 3 měsíci

    Every green song

  • @dhanrajtpdhanrajtpdhanrajt9758

    Super ❤❤❤❤❤

  • @user-bu3kv5fh6r
    @user-bu3kv5fh6r Před 3 měsíci

    ❤❤❤❤

  • @rajashekarav8271
    @rajashekarav8271 Před 3 měsíci

  • @ningarajaadiver9252
    @ningarajaadiver9252 Před 10 měsíci +8

    ಅಪ್ಪಾಜಿ. ಧ್ವನಿಯಲ್ಲಿ ಯಾವ ಹಾಡುಹೇಳಿದ್ರುಚಂದ 🙏🏻🙏🏻🙏🏻🙏🏻🙏🏻

    • @tsbgaming8133
      @tsbgaming8133 Před 8 měsíci

      ಹೌದು. ಅವರ. ಧ್ವನಿಯಲ್ಲಿ. ಮಾಂತ್ರಿಕತೆ. ಇದೆ . ಬರೀ ಧ್ವನಿ. ಕೇಳಿದರೆ. ಸಾಕು. ಧನ್ಯತೆ. ಉಂಟಾಗುತ್ತದೆ .ಅವರು. ಯಾವುದೇ. ಭಕ್ತಿಗೀತೆಗಳು. ಕೂಡ. ಚಂದ ವಾಗಿವೆ .ಅವರನ್ನು. ಪಡೆದ. ನಮ್ಮ. ಜನ್ಮ. ಸಾರ್ಥಕ. ಎನಿಸುತ್ತದೆ .ಯಾವ. ಚಲನಚಿತ್ರದಲ್ಲಿ. ಅವರು. ಹಿರಿಯ. ವ್ಯಕ್ತಿಯ. ಪಾತ್ರ. ಮಾಡಿದ್ದಾರೋ ನಾ. ಎಲ್ಲಾ ಸಿನಿಮಾಗಳಲ್ಲಿ. ಅದ್ಭುತ. ಅಭಿನಯ. ನೀಡಿದ್ದಾರೆ .ತ್ರಿಮೂರ್ತಿ. ಅದೇಕಣ್ಣ. ಸನಾದಿ. ಅಪ್ಪಣ್ಣ.ಎಂತಹ. ಅದ್ಬುತ. ಸಿನೆಮಾಗಳು.....

    • @balappabalappa8883
      @balappabalappa8883 Před 6 měsíci