Hannu Maagide - Video Song - Dr. Rajkumar - Jayamala - S Janaki | Trimurthi Kannada Movie Songs

Sdílet
Vložit
  • čas přidán 13. 09. 2024
  • Song: Hannu Maagide Sihiyu Tumbide - HD Video.
    Kannada Movie: Thrimurthi
    Music: G K Venkatesh
    Singer: Dr Rajkumar, S Janaki
    Lyrics: Chi Udayashankar
    Director: C V Rajendran
    Year: 1975
    Song Lyrics:
    ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಕಡಿದು ನೋಡು ಬಾ ಎಂದಿದೆ
    ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
    ರಸಿಕ ನಿನಗೆ ಈ ಕಾಣಿಕೆ
    ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
    ಗಂ: ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ
    ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ
    ನೋಡುತ ತಾನಿಂದು ಹೊಂದುತಿದೆ ಆನಂದ
    ಹೆ: ಬೀಸುವ ಗಾಳಿಗೆ ದಾರಿ ನೀಡದಂತೆನ್ನ
    ಬೀಸುವ ಗಾಳಿಗೆ ದಾರಿ ನೀಡದಂತೆನ್ನ
    ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ
    ಗಂ: ನಾನಿಂದು ನಿನ್ನಲಿ ಒಂದಾದೆ
    ಹೆ: ನಾನಿಂದು ನಿನ್ನೆದೆ ಹೂವಾದೆ
    ಬಿಡೆನು ಎಂದು ನಾ ನಿನ್ನನು
    ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಕಡಿದು ನೋಡು ಬಾ ಎಂದಿದೆ
    ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
    ರಸಿಕ ನಿನಗೆ ಈ ಕಾಣಿಕೆ
    ಗಂ: ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ
    ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ
    ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ
    ಹೆ: ಒಲವಿನ ಮಂತ್ರಕೆ ತನುವು ಸೋತು ವಾಲಿದೆ
    ಒಲವಿನ ಮಂತ್ರಕೆ ತನುವು ಸೋತು ವಾಲಿದೆ
    ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ
    ಗಂ: ಇಂದೇನೋ ಹೊಸತನ ನನ್ನಲ್ಲಿ
    ಹೆ: ಇನ್ನೇನೂ ಬೇಡೆನು ನಿನ್ನಲ್ಲಿ
    ತನುವು ಮನವು ಹೂವಾಯಿತು
    ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಕಡಿದು ನೋಡು ಬಾ ಎಂದಿದೆ
    ಹೆ: ರಸಿಕ ನಿನಗೆ ಈ ಕಾಣಿಕೆ
    Subscribe To Dr. Rajkumar Hits SGV Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Thrimurthy - ತ್ರಿಮೂರ್ತಿ1975*SGV

Komentáře • 30

  • @mohanraok6138
    @mohanraok6138 Před 11 měsíci +8

    Very super excellent👍 🎵song🎵

  • @ananthakrishna5404
    @ananthakrishna5404 Před 8 měsíci +3

    ರಾಜ್ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ ಜಿ ಕೆ ವೆಂಕಟೇಶ್ ಅವರು ತುಂಬಾ ಚೆನ್ನಾಗಿ ರಾಗ ಸಂಯೋಜನೆ ಮಾಡಿದ್ದಾರೆ

  • @srinivasseenu8302
    @srinivasseenu8302 Před 4 měsíci +1

    ತುಂಬಾ ಸುಂದರವಾದ ಹಾಡು

  • @sowndaryayn9000
    @sowndaryayn9000 Před 11 měsíci +3

    🎉🎉

  • @ubedullababu2723
    @ubedullababu2723 Před 10 měsíci +4

    Rare song

  • @rajunagaraju484
    @rajunagaraju484 Před 11 měsíci +5

    Super songs thanks for upload ❤❤❤❤❤

  • @sravi4895
    @sravi4895 Před 9 měsíci +3

    Magnificent. HIGH QUALITY COMPOSITION... SUPERB RENDITION...Never ever in future we can expect such SONGS.
    ONE AND ONLY LEGEND UNDER THE SUN.... PRANAAMS...

  • @sathishponnappa9286
    @sathishponnappa9286 Před 9 měsíci +2

    Excellent...... ನಮ್ ಅಣ್ಣಾವ್ರ ಧ್ವನಿ ಅಬ್ಬಾ👌👌👌

    • @tsbgaming8133
      @tsbgaming8133 Před 8 měsíci

      ಇಡೀ. ಹಾಡನ್ನು. ಅವರ. ದ್ವನಿಯನ್ನೆ. ಲಕ್ಷ ದಿಂದ. ಆಲಿಸಿಸಿದಾಗ. ಆ. ಶರೀರದಲ್ಲಿರುವ. ದೈವೀಶಕ್ತಿ. ಎದ್ದು ಕಾಣುತ್ತದೆ .ಅವರ. ದ್ವನಿಯಲ್ಲಿ. ದೈವೇಕತೆ. ಇದೇ. ಖಂಡಿತ

  • @anandamurthy1141
    @anandamurthy1141 Před 8 měsíci +1

    ಅಣ್ಣಾವ್ರುಗೆಜೈ

  • @narayanaswamyv9007
    @narayanaswamyv9007 Před 11 měsíci +3

    Super ever green song.

  • @tsbgaming8133
    @tsbgaming8133 Před 7 měsíci +2

    ಪ್ರೇಮದ. ಗುಡಿಯಲ್ಲಿ. ಗೋಪುರಗಳು. ಕಂಡಿವೆ ..
    ........

  • @knagamma837
    @knagamma837 Před 8 měsíci +1

    Most handsome our dr.rajkumar

  • @vasanthakumarihnvasantha715
    @vasanthakumarihnvasantha715 Před 4 měsíci +1

    Thrimurthy

  • @girishbabu9329
    @girishbabu9329 Před 9 měsíci +2

    Trimurti

  • @rajgopalm14
    @rajgopalm14 Před 9 měsíci +4

    ಇದು ಯಾವ ಚಿತ್ರದ ಹಾಡು ಚೆನ್ನಾಗಿದೆ

    • @narayananayak2482
      @narayananayak2482 Před 9 měsíci +3

      Trimurty

    • @dr.venkatesh.m.mvsc.animal2485
      @dr.venkatesh.m.mvsc.animal2485 Před 9 měsíci

      ತ್ರಿಮೂರ್ತಿ

    • @tsbgaming8133
      @tsbgaming8133 Před 9 měsíci

      ತ್ರಿಮೂರ್ತಿ. ಚಿತ್ರದ. ಹಾಡು. .ನನಗೋ. ಬಹಳ. ದಿನ. ಗೊತ್ತಾಗಿರಲಿಲ್ಲ .ಸಿನೆಮಾ. ನೋಡಿದ್ದೆ. ಆದರೆ. ಬಡವರ. ಬಂಧು. ದಾಲ್ಲಿ. ಇರಬಹದೆಂದುಕೊಂಡಿದ್ದೆ .ತುಂಬಾ. ಚಂದದ. Location. ಸೆಟ್. ಮಾಡಿದ. Dr. ರಾಜ್. ಹಾಡಿದ. ಮಧುರ. ಹಾಡು . ಒಮ್ಮೆ. ಟಿವಿ ದಾಲ್ಲೀ. ಸಿಕ್ಕೀತು .ನಿಮ್ಮ. ಕುತೂಹಲ. ಮಾನ್ಯವಾಗಿದೆ .

    • @rameshbt8428
      @rameshbt8428 Před 8 měsíci

      ತ್ರಿಮೂತಿ೯

  • @shivakumaraswamyshiva3324
    @shivakumaraswamyshiva3324 Před 7 měsíci +1

    Rjkumar hadu supar agide

  • @nagarajmc7521
    @nagarajmc7521 Před 9 měsíci +1

    Trimurthi movie

  • @nageshbabu8782
    @nageshbabu8782 Před 9 měsíci +2

    Threemurthy

  • @gayathrig8732
    @gayathrig8732 Před 9 měsíci +1

    He hadu. Kelirale hilla 👌

  • @dr.venkatesh.m.mvsc.animal2485
    @dr.venkatesh.m.mvsc.animal2485 Před 9 měsíci +1

    ತ್ರಿಮೂರ್ತಿ

  • @hundikam175
    @hundikam175 Před měsícem

    this song created controversy,, during its time

  • @mrganeeshrao1209
    @mrganeeshrao1209 Před 9 měsíci +1

    No comment only full send the movie full digital HD

  • @chandrakumarbp8389
    @chandrakumarbp8389 Před 8 měsíci +1

    ZTHRI MURTHY FILM

  • @chandrasindogi
    @chandrasindogi Před 4 měsíci +2

    ಚಿತ್ರ: ತ್ರಿಮೂರ್ತಿ
    ರಚನೆ: ಚಿ. ಉದಯಶಂಕರ್
    ಸಂಗೀತ: ಜಿ. ಕೆ. ವೆಂಕಟೇಶ್
    ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ
    ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ।೨।
    ಕಡಿದು ನೋಡು ಬಾ ಎಂದಿದೆ
    ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
    ರಸಿಕ ನಿನಗೆ ಈ ಕಾಣಿಕೆ
    ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
    ಗಂ: ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ ।೨।
    ನೋಡುತ ತಾನಿಂದು ಹೊಂದುತಿದೆ ಆನಂದ
    ಹೆ: ಬೀಸುವ ಗಾಳಿಗೆ ದಾರಿ ನೀಡದಂತೆನ್ನ ।೨।
    ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ
    ಗಂ: ನಾನಿಂದು ನಿನ್ನಲಿ ಒಂದಾದೆ
    ಹೆ: ನಾನಿಂದು ನಿನ್ನೆದೆ ಹೂವಾದೆ
    ಬಿಡೆನು ಎಂದು ನಾ ನಿನ್ನನು
    ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಕಡಿದು ನೋಡು ಬಾ ಎಂದಿದೆ
    ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
    ರಸಿಕ ನಿನಗೆ ಈ ಕಾಣಿಕೆ
    ಗಂ: ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ ।೨।
    ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ
    ಹೆ: ಒಲವಿನ ಮಂತ್ರಕೆ ತನುವು ಸೋತು ವಾಲಿದೆ ।೨।
    ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ
    ಗಂ: ಇಂದೇನೋ ಹೊಸತನ ನನ್ನಲ್ಲಿ
    ಹೆ: ಇನ್ನೇನೂ ಬೇಡೆನು ನಿನ್ನಲ್ಲಿ
    ತನುವು ಮನವು ಹೂವಾಯಿತು
    ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
    ಕಡಿದು ನೋಡು ಬಾ ಎಂದಿದೆ
    ಹೆ: ರಸಿಕ ನಿನಗೆ ಈ ಕಾಣಿಕೆ

  • @mrganeeshrao1209
    @mrganeeshrao1209 Před 11 měsíci +1

    Full movie send me please Dr Raj fan please send me full HD movie digital