Video není dostupné.
Omlouváme se.

ನಾನು ಇವಳ್ನೇ ಮದುವೆ ಆಗೋದು ಹಾ

Sdílet
Vložit
  • čas přidán 18. 01. 2022
  • ನಾನು ಇವಳ್ನೇ ಮದುವೆ ಆಗೋದು ಹಾ
    ನಾನು ಇವಳ್ನೇ ಮದುವೆ ಆಗೋದು ಹಾ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಶಶಿ
    ಆನಂದ
    ದಿವ್ಯಾ
    ರವಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು

Komentáře • 1,1K

  • @chetangadeppa1441
    @chetangadeppa1441 Před 2 lety +102

    ನಿಮ್ಮ್ಎಲ್ಲರ ಪಾತ್ರ ನೋಡಲು ತುಂಬಾ ಖುಷಿಯಾಗುತ್ತೆ ಹೊಸ ಪರಿಚಯ ದಿವ್ಯಾ, ಅವರ ಪಾತ್ರ ಸೂಪರ್ 👌👌ಮುಂದಿನ ವಿಡಿಯೋ ಬೇಗ್ ಅಪ್ಲೋಡ್ ಮಾಡಿ ಶಿವಾಪುತ್ರ ಅಣ್ಣಾ ಟೀಮ್ 😊😊❤❤

  • @shilpanayaka5693
    @shilpanayaka5693 Před 2 lety +38

    ಬೆಂಕಿ ಕಾಮಿಡಿ ಅಣ್ಣ 🔥🔥ಸೂಪರ್ ಸೂಪರ್ ನಿಮ್ಮ ಕಲೆಗೆ ಒಳ್ಳೆ ವೇದಿಕೆ ಸಿಗಲಿ All the best 💖💖

  • @yalagureshhakkal8807
    @yalagureshhakkal8807 Před 2 lety +97

    ನಿಮ್ಮ ಕಲೆ ತುಂಬಾ ಅದ್ಭುತ .... ..ಆದಷ್ಟು ಬೇಗನೆ ಚಂದನವನದಲ್ಲಿ ಒಂದು ಒಳ್ಳೆಯ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ.. ಬ್ರದರ್.. ...

  • @moulianwari5075
    @moulianwari5075 Před 2 lety +105

    ಸಕಲಕಲಾವಲ್ಲಭ ಶಿವಪುತ್ರ ಅಣ್ಣಾ ಜೀ....🙏🙏👌👌👌💥🔥

  • @basalinganaykodi369
    @basalinganaykodi369 Před 2 lety +51

    ಸೂಪರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ from distic ಯಾದಗಿರಿ tq ಶಹಾಪುರ ಕನ್ನಡಿಗ 😎

    • @shivaangadi2810
      @shivaangadi2810 Před 2 lety +3

      ನಮ್ದು ಸುರಪುರ

    • @mstcreation3342
      @mstcreation3342 Před 2 lety +2

      Shivu from yadgir

    • @ningappapatil8451
      @ningappapatil8451 Před 2 lety +2

      ನಮ್ದು ಯಾದಗಿರಿ ಹತ್ತಿರ ವಡಗೇರಾ ನಿಮ್ಮದು ಯಾವ ಊರು ❤❤

    • @fayaz.alibbl786
      @fayaz.alibbl786 Před 2 lety +1

      ❣️🥰

    • @shivareddy5984
      @shivareddy5984 Před 2 lety +3

      ನಮ್ಮದು ಶಹಪುರ್ ತಾಲ್ಲೂಕು ಚಟ್ನಳ್ಳಿ ಗ್ರಾಮ

  • @hanamantbandakeri826
    @hanamantbandakeri826 Před 2 lety +120

    ಸೂಪರ್ ಶಿವಪುತ್ರ ಅಣ್ಣಾ ನಿಮ್ಮ ಅಭಿನಯಕ್ಕೆ ಬೆಲೆಕಟ್ಟಲಾಗದು 🙏🙏🙏🎉

  • @proveeru6581
    @proveeru6581 Před 2 lety +71

    ಅಣ್ಣಾ ಹೊಸ ಹೊಸ ಹುಡಿಗಿರು ಯಲ್ಲಿ ಸಿಗ್ತಾರೆ ಯಪ್ಪೋ ಫುಲ್ ಕಾಮಿಡಿ 🤣🤣🤣😂😂🤭🥰🥰👍👍❤❤❤

  • @kuppannanayak1362
    @kuppannanayak1362 Před 2 lety +66

    ಜನರ ಮನಸಲ್ಲಿ ಯಾವಾಗ್ಲೂ ಅವಾರ್ಡ್ ತಗೊಂಡ್ ಆಯ್ತು ಬ್ರೋ 🙏♥️

  • @puneethrajkumar5602
    @puneethrajkumar5602 Před 2 lety +252

    ಜನ್ರು ಮನಸಲ್ಲಿ ಅವಾರ್ಡ್ ತಗೋತೀನಿ ಸೂಪರ್ ನಾವ್ ಎಂದಿಗೂ ನಿಮ್ಮ ಅಭಿಮಾನಿ🤩🤩🤩

  • @meraml2889
    @meraml2889 Před 2 lety +27

    ಸೂರ್ಯವಂಶ ಡೈಲಾಗ್ ಸೂಪರ್, 😁😁😁🤣🤣🤣

  • @ManingTractor
    @ManingTractor Před 2 lety +68

    ಬಹಳ ಸುಂದರವಾಗಿ ನಟನೆಯನ್ನು ಮಾಡಿದ್ದೀರಿ ಹಾಗೆ ಚಿತ್ರರಂಗಕ್ಕೂ ಕೂಡ ಪ್ರವೇಶಿಸಿ ಎಂದು ಹಾರೈಸುತ್ತೇನೆ 💞🥰🥰👌👌👌👌

  • @DK-gx3ts
    @DK-gx3ts Před 2 lety +152

    ಸೂಪರ್ ಶಿವಪುತ್ರ ಅಣ್ಣ ನಿಮ್ಮ ಕಾಮಿಡಿ ಸೂಪರ್ ಆಗಿದೆ ಮತ್ತೆ ನಿಮ್ಮ ಹುಡುಗಿ ಸೂಪರ್ ಆಗಿದ್ದಾಳೆ❤️😁👌🔥

  • @msdhoni7976
    @msdhoni7976 Před 2 lety +86

    ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ಶಿವು 🎊🎊🎊💐🔥🔥🔥😍

  • @thippeswamythippeswamymb5870

    ಅಭಿನಯ 👌⭐⭐⭐.
    ಈ ಚಿತ್ರ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು 🙏.
    ಹೀಗೆ ಇನ್ನೂ ಒಳ್ಳೆಯ/ ಉತ್ತಮ ಕಿರು ಚಿತ್ರಗಳು ಹೆಚ್ಚು ಹೆಚ್ಚು ಬರಲೆಂದು ಆಶಿಸುತ್ತೇನೆ.

  • @rajusnaduvinahalli5605
    @rajusnaduvinahalli5605 Před 2 lety +1

    Realy hudgi so beautiful bro...ivalane marrage agu shivu anna super jodi

  • @MithunKumar-tz2nk
    @MithunKumar-tz2nk Před 2 lety +10

    ಶಿವಪುತ್ರ &ದಿವ್ಯ ಚಿಕ್ಕಮಗಳೂರು ಸೂಪರ್ ಜೋಡಿ 💛❤

  • @Godzillas._here
    @Godzillas._here Před 2 lety +41

    Full ಬೆಂಕಿಪ್ಪಾ ಶಿವಪುತ್ರ ಅಣ್ಣಾ 🔥🔥.

  • @mariswamy2624
    @mariswamy2624 Před 2 lety +10

    Super ಶಿವುಪುತ್ರ ಅಣ್ಣ

  • @gireeshdoddamani3429
    @gireeshdoddamani3429 Před 2 lety +25

    8 ವರ್ಷದ ಒಮ್ಮೆ ಜಳಕ👌

  • @manjumanju-ny7jr
    @manjumanju-ny7jr Před 2 lety +53

    ನಿಮ್ಮ ಕಲೆಗೆ ಬೆಲೆ ಕಟೋಕೆ ಆಗೋಲ್ಲ ಶಿವಪುತ್ರ ಬ್ರದರ್ 😍❤

  • @Godzillas._here
    @Godzillas._here Před 2 lety +25

    ರಕ್ತಪಾತ full ಬೆಂಕಿ 🔥🔥😄😄.

  • @prakashvamshi6308
    @prakashvamshi6308 Před 2 lety +133

    ನಿಮ್ಮ ಕಾಮಿಡಿ ಶೋ.. ನಮಗೇ ಪಂಚ ಪ್ರಾಣ ಅಣ್ಣ ನಿಮ್ಮ ಎಲ್ಲರ ನಟನೆ ಚಿಂದಿ.. ನಿಮ್ಮ ಶೋ ಬಿಟ್ಟು ನಾನು ಬೇರೆ ಯಾವ್ದು ನೋಡಲ್ಲ ಅಷ್ಟು ಇಷ್ಟ ನಿಮ್ಮ ಕಾಮಿಡಿ.... 🔥🥰😂

  • @thippeswamyb2059
    @thippeswamyb2059 Před 2 lety +7

    ಸೂಪರ್ ಶಿವುಪುತ್ರ ನಿಮ್ಮ ಫೈಟಿಂಗ್ ಸೀನ್ ಬಹಳ ಚೆನ್ನಾಗಿ ಇತ್ತು ವೇರಿ ನೈಸ್ ಮತ್ತು ನಿಮ್ಮ ಮದುವೆ ಸೀನ್ ಎಲ್ಲಾ ಚೆನ್ನಾಗಿದೆ ಸೂಪರ್

  • @nagarajyaligar8929
    @nagarajyaligar8929 Před 2 lety +27

    ಟಕಳ್ಯಾಣ ಕಾಮಿಡಿ ಸೂಪರ್ 😂🙏

  • @sanganathbvkboss9135
    @sanganathbvkboss9135 Před 2 lety +38

    ❤🔥ಏನ್ ಬ್ರದರ್ ನೀವು ಸೂಪರ್ ಜಸ್ಟ್ ಇವಾಗ್ಲೆ ವಿಡಿಯೋ ಬಿಟ್ಟಿದೀರಾ ಕಾಮೆಂಟ್ ಲೈಕ್ಸ್ 👌❤

  • @user-ox2nv3md6l
    @user-ox2nv3md6l Před 2 lety +38

    ನೈಸ್ ಆಕ್ಟಿಂಗ್ ಬ್ರದರ್ ಆದಷ್ಟು ಬೇಗ್ ಬೆಳ್ಳಿ ತೆರೆಯಲ್ಲಿ ಅವಕಾಶ ಸಿಗ್ಲಿ 👌👌👌

  • @chinthanat.u.5642
    @chinthanat.u.5642 Před 2 lety +18

    ಎಲ್ಲ ಪಾತ್ರದರಿಗಳು ಚನ್ನಾಗಿ ಅಭಿನಯಿಸಿದ್ದಾರೆ. ಅಭಿನಂದನೆಗಳು.ಮತ್ತಷ್ಟ್ಟು ಸಂಚಿಕೆಗಳು ಬರಲೆಂದು ಆಶಿಸುತ್ತೆನೆ.

  • @arunayadav761
    @arunayadav761 Před 2 lety +16

    ಸೂಪರ್ ಅಣ್ಣಾ. ಫೈಟ್ 👏👏👏

  • @maheshmahi9235
    @maheshmahi9235 Před 2 lety +19

    Super Brother nimma comedy,nimgu nimma TEAM ge All the best

  • @Schannir18896
    @Schannir18896 Před 2 lety +22

    ಹೆಬ್ಬಗೋಡಿ ಕೆರೆ ಹತ್ತಿರ ಟಿಕ್ ಟಾಕ್ ಮಾಡುವ ಹುಡುಗಿ ದಿವ್ಯ ಹಲ್ವಾ ಸೂಪರ್ 😀😂😂🥳🥳🥳🥳

  • @shivuhetty..8749
    @shivuhetty..8749 Před 2 lety +69

    ಅಣ್ಣ ನಿಮ್ ಹುಡುಗಿ ನೋಡಕ್ ನಮ್ಮುಡುಗಿ ಹಂಗ ಅದಾಳ 🙈🤩👌.ಎಲ್ಲಿದ್ದ ಹುಡುಕೊಂಡು ಬರ್ತೀಯೋ😜☺ ನೀವು super ಬಿಡಿ anna😍😘

    • @sandeepkr3428
      @sandeepkr3428 Před 2 lety

      Bengluru ha hudgi du

    • @MithunKumar-tz2nk
      @MithunKumar-tz2nk Před 2 lety +4

      ಚಿಕ್ಕಮಗಳೂರು ಅವ್ರುದು ದಿವ್ಯ ಅವ್ರ ಹೆಸರು

    • @shivuhetty..8749
      @shivuhetty..8749 Před 2 lety

      @@MithunKumar-tz2nk ohh nice 😊name... 👌

  • @shareefpnimbayi1208
    @shareefpnimbayi1208 Před 2 lety +14

    ಸೂಪರ್ ಅಣ್ಣ 🌹🌹❤❤

  • @maheshamahe9448
    @maheshamahe9448 Před 2 lety +25

    ಶಿವು ಅಣ್ಣಾ ಸೂಪರ್ ಕಾಮಿಡಿ 😂😅🔥

  • @ravinayakanwari7392
    @ravinayakanwari7392 Před 2 lety +25

    ಸೂಪರ್ ಶಿವಪುತ್ರ ಅಣ್ಣ 🥰🔥

    • @nagarajasc7216
      @nagarajasc7216 Před 2 lety

      ಇದು ಮುಂದೆ ಇದು ಹಿಂದೆ super

  • @sureshnaragund2006
    @sureshnaragund2006 Před 2 lety +4

    ಬೇಬಿ ಬೇಬಿ... 😍😍👌🏻

  • @krishnajadhav2702
    @krishnajadhav2702 Před 2 lety +9

    ಸೂಪರ್ ಆಕ್ಟಿಂಗ್ ಶಿವಪುತ್ರ ಮತ್ತು ನಿಮ್ಮ ಟಿಮ್🔥🔥🙏🙏

  • @YogeshKumar-cu1jr
    @YogeshKumar-cu1jr Před 2 lety +101

    ನಿಮ್ಮ ಹುಡುಗಿ ಮಾತ್ರ ಚಂದದ ಗೊಂಬೆ ತರಹ ಇದಾರೇ 💕

    • @satishsurpunchsatishsurpun248
      @satishsurpunchsatishsurpun248 Před 2 lety

      Iop point📍 of a🙏🙏 new friends👭👬👭👬👭👬👭👬👭👬 with my📱 family to get a🙏🙏 chance of a🙏🙏 new friends and tells me and you

    • @abdgk2611
      @abdgk2611 Před 2 lety

      ಹಳ್ಳಿ ಹುಡುಗಿ ರು ಯಲ್ಲಾ ರು ನ್ಯಾಚುರಲ್ ಬ್ಯೂಟಿಫುಲ್ ಆಗಿರ್ತಾರ

  • @shivusardar
    @shivusardar Před 2 lety +12

    Super bidu anna next leval bidu 🔥🔥🔥🔥🔥❤❤

  • @marennanayak2300
    @marennanayak2300 Před 2 lety +14

    ಸೂಪರ್ ಶಿವು ಅಣ್ಣ ❤

  • @cricketfan1433
    @cricketfan1433 Před 2 lety +43

    😀 ಸೂಪರ್ ಕಲಾವಿದ ಅಣ್ಣ ನೀನು🎉

  • @ambannanayaka2405
    @ambannanayaka2405 Před 2 lety +5

    ಕೃಷ್ಣ ಅಣ್ಣಾ ಏನ್ ಡೈಲಾಗೋ ಮಾರಾಯ ನೀ ದೊಡ್ಡವನಾದ್ರೆ ಸಾಲದು ನಿಮ್ ತಮ್ಮ ದೊಡ್ಡವನಾಗಬೇಕು 😀😀😂😄😆. Legends ಮಾತ್ರ ಅರ್ಥ ಆಗುತ್ತೆ ಈ ಡೈಲಾಗ್
    13:27 👌👌👌

  • @brajhadimanikonal4432
    @brajhadimanikonal4432 Před 2 lety +38

    ಅಣ್ಣಾ ನಿನ್ನ ವಿಡಿಯೋ ಗೋಸ್ಕರ ಕಾಯ್ತಿದ್ದೆ 😘😘😘❤🦁🦁🦁🦁

  • @MAHIMS-ni4lt
    @MAHIMS-ni4lt Před 2 lety +14

    ಚೀತಾಲ್ ಪಾತಾಲ್ 🔥👌

  • @vyhkannadiga1756
    @vyhkannadiga1756 Před 2 lety +8

    ಹುಡ್ಗಿ ಸೂಪರ್

  • @svnayakbadiger2802
    @svnayakbadiger2802 Před 2 lety +8

    ಸುಪರ್ ಅಣ್ಣಾ 🙏

  • @durugeshkdbv549
    @durugeshkdbv549 Před 2 lety +8

    ನಾನಂತ್ರು ನಿಮ್ಮ ವೀಡಿಯೊ ಯಾವಾಗ ಬರುತ್ತೆ ಅಂತ ಕಾಯ್ತಿರ್ತೀನಿ super acting bro nimma yella teamigu all the best 💝💝❤️❤️❣️❣️😍😍😍💫💫💫

  • @guruspallakki2539
    @guruspallakki2539 Před 2 lety +9

    ಹೊಸ ಹೊಸ ಹುಡ್ಗಿರನ್ನ ಯಲ್ಲಿಂದ ಕರ್ಕೊಂಡು ಬರ್ತಿಯೋ ಅಣ್ಣ 👌👌 comedy

  • @user-ol9oi3pt6n
    @user-ol9oi3pt6n Před 2 lety +17

    ಮದುವೆ ಆಗೋಕೆ ನಿಮ್ ತಮ್ಮ ದೊಡ್ಡವನ್ ಆಗ್ಬೇಕು ಪಾ🤣🤣🤣😂😂😂

  • @ganeshindaragi
    @ganeshindaragi Před 2 lety +21

    Next level bro🔥🔥

  • @Mahesh-ix9fk
    @Mahesh-ix9fk Před 2 lety +10

    ಸೂಪರ್ ಅಣ್ಣ ❤️❤️❤️

  • @timmarajusraichurhuduga1303

    Super comedy ತುಂಬ ಚೊಲೋ ಐತಿ ಅಣ್ಣ ವೀಡಿಯೊ ತುಂಬಾ ಚೊಲೋ ಮಾಡುತ್ತೀರೋ ಅಣ್ಣ .. ಶಿವು ಪುತ್ರ ಅಣ್ಣ ನೀ ಬೆಂಕಿ ಅದಿಪ ನೀ ಕಾಮಿಡಿ ಕಿಂಗ್ ಅಣ್ಣ.. ur ಟೀಮ್ ಫುಲ್ ಸೂಪರ್ ಆಯಿತಾ...all the best Ur team ಅಣ್ಣ

  • @saraswatihonagond4175
    @saraswatihonagond4175 Před 2 lety +18

    ಅಣ್ಣ ತುಂಬಾ ಸೂಪರ್ ಮಾಡಿದಿರಾ ಇಷ್ಟೊಂದು ಪ್ಲಾನ ಹೇಗೆ ಬರುತ್ತೆ ಅಣ್ಣ ನಿಮ್ಮಪ್ಪ ನಿಮ್ಮಮ್ಮ ನಿಮ್ಮಣ್ಣ ಆಕ್ಟಿಂಗ್ ತುಂಬಾ ಸೂಪರ್ ಅಣ್ಣ ನಿಮ್ಮ ಹುಡುಗಿನ ತುಂಬಾ ಸೂಪರ್ ಅಣ್ಣ

  • @anildboss7512
    @anildboss7512 Před 2 lety +20

    ಸೂಪರ್ ಕಾಮಿಡಿ ಅಣ್ಣ 😂😂

  • @irannakannur9226
    @irannakannur9226 Před 2 lety +5

    ನೀ ದೊಡ್ಡವ ಆದ್ರ ಅಲ್ಲ ಪಾ ನಿಮ್ ತಮ್ಮ ದೊಡ್ಡವ ಆಗ್ಬೇಕು 🤗😝🔥🔥

  • @rajusnaduvinahalli5605
    @rajusnaduvinahalli5605 Před 2 lety +18

    Looo ಅಣ್ಣಾ ಹುಡ್ಗಿ ಮಾತ್ರ ಸೂಪರ್ ಅಣ್ಣಾ....full ಕಾಮೆಡಿ ಅಣ್ಣ ಸೂಪರ್ ಶಿವು ಅಣ್ಣ 😂😂

  • @rohitgoondhalegoondhale4476

    ಸೂಪರ್ ❤

  • @khiladikumarrakesh2448
    @khiladikumarrakesh2448 Před 2 lety +21

    Hi ಶಿವಪುತ್ರ ಅಣ್ಣ ನಮಸ್ಕಾರ ನೀವು ಮಾಡುವ ಕಾಮಿಡಿ ಸೂಪರ್

  • @akshayvm9275
    @akshayvm9275 Před 2 lety +8

    ನೀವು ಮಾಡ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿರುತ್ತೆ ಅಣ್ಣ😉😍

  • @vinayakhangragi7000
    @vinayakhangragi7000 Před 2 lety +14

    Anand and arun is 🔥🔥🔥🔥🔥

  • @basavarajgarampalli9453
    @basavarajgarampalli9453 Před 2 lety +13

    🙏ಜೈ #ಆಂಜನೇಯ 🚩.. 👍👍

  • @khandurayakharata2081
    @khandurayakharata2081 Před 2 lety +6

    Nice figure super comedy bro 😂😀😎❤️

  • @ashokguggari2955
    @ashokguggari2955 Před 2 lety +13

    Super duper action 🎬 best of luck with your team. 💐💐

  • @m.24.sean.gaming.99
    @m.24.sean.gaming.99 Před 2 lety +5

    Gichch gili gili anna 💫💫

  • @shashicreationmanaguli154
    @shashicreationmanaguli154 Před 2 lety +13

    ಸೂಪರ್ 👌👌👌👌👌🔥

  • @Siddujamkhandi
    @Siddujamkhandi Před 2 lety +7

    ಸೂಪರ್ ಅಣ್ಣಾ ❤️❤️❤️❤️

  • @basavarajbullet6980
    @basavarajbullet6980 Před 2 lety +1

    Hudugi thumba cute agi idale my dream girl so pretty😍😍😍

  • @sharanukadargikar5321
    @sharanukadargikar5321 Před 2 lety +3

    ಕೋಟಿಗೊಬ್ಬ ಅಣ್ಣಾ ನೀನು ಕೋಟಿಗೊಬ್ಬ

  • @prajwaltwinklingstar6218
    @prajwaltwinklingstar6218 Před 2 lety +5

    🤣🤣🤣🤣climax...."talyag kudla bandu pa"....🤣🤣🤣🤣was op 🔥🔥🔥

  • @akashguttedar3313
    @akashguttedar3313 Před 2 lety +5

    Nodok munchene like madide guru cholone irtad anta namg gottu 😀 shivaputra anna and team olledagli innu yatrake belili anta devralli kelkotini all the best 😘❤️

  • @hanumanthabhanu338
    @hanumanthabhanu338 Před 2 lety +15

    ಸೂಪರ್ ಅದ್ಭುತವಾಗಿದೆ ಸಾರ್ .ನಿಮ್ಮ ನಟನೆ ತುಂಬಾ ಇಷ್ಟ ಆಯ್ತು

  • @darshandashavant4205
    @darshandashavant4205 Před 2 lety +9

    Super anna 😂😂😂🔥🔥🔥

  • @sureshawalker5528
    @sureshawalker5528 Před 2 lety +12

    ❤️❤️Love your acting sir 🔥🔥🔥

  • @malleshhitnal5321
    @malleshhitnal5321 Před 2 lety +4

    ಸೂರ್ಯವಂಶ 2 super👌👌👌😄😄

    • @raamuherakal7870
      @raamuherakal7870 Před 2 lety

      ನಾನು.ಆಕಿನ.ಮದವಿ.ಆಗಭೆಕ

  • @ambannaha5981
    @ambannaha5981 Před 2 lety +6

    ಸೂಪರ್ ಕಾಮಿಡಿ ಕಿಂಗ್ ಶಿವು 💞❤️❤️❤️🥰

  • @dharmask6938
    @dharmask6938 Před 2 lety +4

    ಅಣ್ಣಾ ನಟನೆ ಸೂಪರ್...ಆಲ್ ದೀ ಬೆಸ್ಟ್...🔥

  • @sampatram7263
    @sampatram7263 Před 2 lety +4

    ಅದ್ಭುತ ನಟನೆ ಶಿವಪುತ್ರ ಯಶರಾಧ ಅವರೇ

  • @proveeru6581
    @proveeru6581 Před 2 lety +1

    ಹುಡುಗಿ ಮಾತ್ರ್ ಏಕ್ ನಂಬರ್ 😍😍😍👌👌👌👌

  • @vidya9968
    @vidya9968 Před 2 lety +4

    ನಕ್ಕು ನಕ್ಕು ಸುಸ್ಥಯಿತು 😂😂🤣🤣🤣🤣ಸೂಪರ್ ಬ್ರದರ್ 🙏🔥🔥😆😆❤️❤️

  • @saDDam.4551
    @saDDam.4551 Před 2 lety +5

    Anna ni 🔥🔥

  • @siddugolasangi4907
    @siddugolasangi4907 Před 2 lety +9

    😂😂😂😂😂
    Suuuuupppppeeeerrrrrr👌👌👌

  • @captainindia8813
    @captainindia8813 Před 2 lety +1

    Divya actiong superb 👍

  • @shivaraj_kumbar
    @shivaraj_kumbar Před 2 lety +9

    ಎರಡ್ ದಿಂದಾಗ ವ್ಯಕೋತ ಹೊಕ್ಕಿರಿ 😂😂👌👌

  • @supportforgood8109
    @supportforgood8109 Před 2 lety +9

    Very good concept every time ⌚... Keep rocking bro

  • @ramus.5146
    @ramus.5146 Před 2 lety +19

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಬ್ರದರ್ 💐💐💐💐💐💐👌👌👌👌👌👌👌👌👌👌❤️❤️❤️❤️❤️💓💓💓😍😍😍😍😍😍

  • @devarajadeva285
    @devarajadeva285 Před 2 lety +1

    ಹೀರೋಯಿನ್ 👌👌👌

  • @aratipatil4511
    @aratipatil4511 Před 2 lety +5

    Super Anna👍
    🎉😊👏😁👏😃🎉
    Congratulations!

  • @kannadiga250
    @kannadiga250 Před 2 lety +10

    Super comedy 👌🏻👌🏻

  • @prathapgowda8760
    @prathapgowda8760 Před 2 lety +14

    ಅಜ್ಜಿ ಅಭಿನಯ ಸೂಪರ್

  • @madeshaambiga2855
    @madeshaambiga2855 Před 2 lety +4

    Super Comedy 😊🤗

  • @basavarbasavar2639
    @basavarbasavar2639 Před 2 lety +16

    ಸೂಪರ್ ಶಿವಪುತ್ರ ಅಣ್ಣ ❤️❤️

  • @Saifokh
    @Saifokh Před 2 lety +5

    OP🔥🔥🔥🔥

  • @siddumulge3942
    @siddumulge3942 Před 2 lety +5

    Super anna, Takalya😂

  • @dreamhacker18
    @dreamhacker18 Před 2 lety +6

    Number one comedy in Karnataka

  • @revansiddhametre1234
    @revansiddhametre1234 Před 2 lety +6

    ಜಳಕ ಮಸ್ತ್ ಸೂಪರ್ ಆಗಿತ್ತು 😀😂

  • @mpavatarworld
    @mpavatarworld Před 2 lety +4

    ಇವರೆಲ್ಲ ಸೇರಿ ಬೂರಗ ಎಬ್ಬಸಂಗ ಕಾಣ್ತಾರ ಡೈಲಾಗ್ ಸೂಪರ್ 😄

  • @sabareddybadiger1148
    @sabareddybadiger1148 Před 2 lety +1

    Super Anna

  • @dramesh156
    @dramesh156 Před 2 lety

    ಶಿವಪುತ್ರ ಅಣ್ಣ ನಿಮ್ಮದು ಮೇಕಪ್ ತುಂಬಾ ಜಾಸ್ತಿಯಾಗಿದೆ

  • @prakashkootanur1852
    @prakashkootanur1852 Před 2 lety +6

    Super bro 😂😉😅🥳🎈😂

  • @mallutalwar4258
    @mallutalwar4258 Před 2 lety +6

    Super🤣🤣🤣👍

  • @ningappanavali3326
    @ningappanavali3326 Před 2 lety +1

    ಎನ್ brother ನಿಮ್ comedy show ge ಹುಡಿಗಿ ಯರನ್ನು ಎಲ್ಲಿಂದ karukondu ಬರ್ತೀರ super