ಅರೆಂಜ್ ಮ್ಯಾರೆಜ್ ಲವ್ ಮ್ಯಾರೆಜ್

Sdílet
Vložit
  • čas přidán 10. 09. 2024
  • ಅರೆಂಜ್ ಮ್ಯಾರೆಜ್ ಲವ್ ಮ್ಯಾರೆಜ್
    ಅರೆಂಜ್ ಮ್ಯಾರೆಜ್ ಲವ್ ಮ್ಯಾರೆಜ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಅಶ್ವಿತಾ
    ಸೀನ
    ಬೀಮಸೀ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Raviteja bgk

Komentáře • 962

  • @mayappasunadoli4431
    @mayappasunadoli4431 Před 2 lety +35

    ತಾಯಿ ಪಾತ್ರ ತುಂಬಾ ಚೆನ್ನಾಗಿದೆ 🙏🙏🙏

  • @divyaas9927
    @divyaas9927 Před rokem +6

    ನನಗೆ ತಾಯಿಯ ಪಾತ್ರ ತುಂಭ ಇಷ್ಟವಾಯಿತು.

  • @chandunayak4946
    @chandunayak4946 Před 2 lety +156

    ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ವಿವರಣಾತ್ಮಕವಾಗಿ ತಿಳ್ಸಿದ್ದಕ್ಕೆ ತುಂಬಾ ಧನ್ಯವಾದಗಳು....❤️🙏🖤

  • @anjineyyarock8042
    @anjineyyarock8042 Před 2 lety +116

    ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಶಿವಪುತ್ರ ಅಣ್ಣ 🎂🎂❤️❤️❤️❤️🎂🎂
    ಸೂಪರ್ ಅಭಿನಯ ಶಿವು ಅಣ್ಣ and ತಂಡ 👌👌👌👌👌

  • @shivuhataraki6590
    @shivuhataraki6590 Před rokem +9

    ಅರೆಂಜ್ ಮ್ಯಾರೇಜ್ ಇಸ್ ಬೆಸ್ಟ್

  • @mammadasabnadaf4428
    @mammadasabnadaf4428 Před 2 lety +273

    ನಗಿಸುವ ನಟನೆ ಜೊತೆಗೆ 😂 ನೈಜ ಘಟನೆಯೂ ತುಂಬಾ ಚೆನ್ನಾಗಿದೆ👍🙏 ಅಣ್ಣಾ

  • @rameshkavadi1182
    @rameshkavadi1182 Před 2 lety +67

    ಕಾಮಿಡಿ ಮೂಲಕ ನೈಜ ಘಟನೆ ತಿಳಿಸಿದಕ್ಕೆ ತುಂಬಾ ಧನ್ಯವದಗಳು ಅಣ್ಣ.❤️❤️

  • @kishorgowdakishorgowda4486
    @kishorgowdakishorgowda4486 Před 2 lety +50

    ನಿಮ್ಮ ವಿಡಿಯೋ ನೋಡ್ತಾ ಇದ್ರೆ ಎಷ್ಟೇ ಬೇಜಾರಲ್ಲಿ ಇದ್ದರು ತಾನಾಗೆ ನಗು ಬರುತ್ತೆ ಸೂಪರ್ ವಿಡಿಯೋಸ್

  • @manjugowdamn8539
    @manjugowdamn8539 Před 2 lety +6

    U given super msg for. Karnataka people.....👌👌👌👌👌🔥.. ಯಾವದೇ ಕಾರಣಕ್ಕೂ ಯಾರು love marrige ಆಗಬೇಡಿ... ದಯವಿಟ್ಟು... ತಂದೆ ತಾಯಿ ನೋಡಿರೋ ರನ್ನ ಮದುವೆ ಆಗಿ ಖುಷಿ ಯಾಗಿ ಇರಿ.....🙏☺️💐

  • @bheema.b1731
    @bheema.b1731 Před 2 lety +25

    ಉತ್ತರ ಕರ್ನಾಟಕದ ನವರಸ ನಾಯಕ ✨ಅಣ್ಣಾ ನೀನು 🙂

  • @hanamuvb6950
    @hanamuvb6950 Před 2 lety +128

    ಅರೆಂಜ್ ಮ್ಯಾರೇಜ್ ಸೂಪರ್ 🤣 ಆ ಸಹನೆ🙃 , ಆ ಪ್ರೀತಿ,😍 ಆ ಮುಗ್ಧತೆ 😉 ಬಹಳ ಚಂದದ 🤙

    • @pradipakumar5169
      @pradipakumar5169 Před 2 lety +8

      ಆದ್ರೆ ಎಲ್ಲ ಆರೆಂಜ್ ಮ್ಯಾರೇಜ್ ಇಂಗೆ ಇರೋದಿಲ್ಲ ಬ್ರೋ "ಹೊಂದಾಣಿಕೆ" ಮುಖ್ಯ

    • @parshu_ravana
      @parshu_ravana Před 2 lety +3

      Ni ett shyana idi yallo ni

    • @anishabanu8764
      @anishabanu8764 Před 2 lety

      Nin Amman Thullu

    • @hanamuvb6950
      @hanamuvb6950 Před 6 měsíci

      Reason why people says education is important,this type of insects are here🤫

  • @rahulitakaritakar4338
    @rahulitakaritakar4338 Před 2 lety +2

    Super I love shivuputra ♥️♥️♥️♥️♥️♥️♥️♥️♥️ super video 😂😂😂😂😂😂😂😅😅😅😅😅🎉🎉

  • @shivaraj_kumbar
    @shivaraj_kumbar Před 2 lety +76

    Happy birthday ಶಿವಪುತ್ರ ಅಣ್ಣಾ 🙏❤❤

  • @rahulshinde123
    @rahulshinde123 Před rokem +6

    ♥️🔥🙏ಶಿವಪುತ್ರ ಅಣ್ಣಾ ಲವ್ ಮ್ಯಾರೇಜ್ vs ಅರೆಂಜ್ ಮ್ಯಾರೇಜ್ ಎರಡರಲ್ಲಿ ಯಾವುದು ಸರಿ ಎಂದು comment ಮಾಡಿ🔥🙏♥️

  • @bnprasannakumar9284
    @bnprasannakumar9284 Před 2 lety +47

    ಸೂಪರ್ ಬ್ರದರ್. ನಾನು ನಿಮ್ಮ ವಿಷಯ ಮತ್ತು ಕಾರ್ಯಕ್ಷಮತೆಯನ್ನು ಇಷ್ಟಪಡುತ್ತೇನೆ.

  • @world3725
    @world3725 Před 2 lety +41

    ಸೇದಿ ಬಾಯಾಗ ನಾವೇ ಬೀಳೋದು ಲವ್ ಮ್ಯಾರೇಜ್, ಎಲ್ಲರೂ ಸೇರಿ ತಳ್ಳೋದು ಅರೇಂಜ್ ಅಂಗೇ ಇರೋದೇ ಬೆಸ್ಟ್ 🤣🤣

  • @teck5260
    @teck5260 Před 2 lety +41

    ಸೂಪರ್ ಶಿವಪುತ್ರ ಅಣ್ಣ ವಿಡಿಯೋ 🔥👌👌🔥❤👌

  • @abhishekkarishannavar3969

    ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಎರಡು ಪಾರ್ಟ್ ನಲ್ಲಿಯೂ ಕೂಡ ನಿಮ್ಮದೇ ಪಾತ್ರ ಇದೆ ಕಾಮಿಡಿ. ತುಂಬಾ ಬೆಸ್ಟ್ ಇದೆ ಆದರೆ ಈಗಿನ ಯುವಜನತೆ ನಿಜಜೀವನದಲ್ಲಿ ಕೂಡ ಅಳವಡಿಕೆ ಮಾಡಿಕೊಳ್ಳುತ್ತಾ ಹೋದರು ನಿಜ ಜೀವನ ಸ್ವರ್ಗವಾಗುತ್ತದೆ👌👌👌👌👌👌👌👌👌👌👌👌👌👌

  • @prakashvamshi6308
    @prakashvamshi6308 Před 2 lety +7

    ಲವ್ ಮ್ಯಾರೇಜ್ ಗೂ ಅರೆಂಜ್ ಮ್ಯಾರೇಜ್ ಗಿರೋ ವ್ಯತ್ಯಾಸ ತುಂಬಾ ಅದ್ಭುತವಾಗಿ ತಿಲಿಸಿದ್ದೀರಿ ಅಣ್ಣ ಸೂಪರ್ 👌🔥

  • @ramashety3202
    @ramashety3202 Před 2 lety +2

    ಶಿವಪುತ್ರ ರವರೆ ನಿಮ್ಮ ಕಾಮಿಡಿ ಸೂಪರ್

  • @poojap7705
    @poojap7705 Před 2 lety +3

    ಶಿವಪುತ್ರ ಅಮ್ಮ ಕ್ಯಾರೆಕ್ಟರ್ ಮಾಡೋರು . .. ಮಾತ್ರ ತುಂಬಾ ಚೆನ್ನಾಗಿ ಮಾಡ್ತಾರೆ .. ನಿಮ್ಮ ಅಭಿನಯ ಅದ್ಬುತ ... 😍😍😍😍❤️❤️

  • @Techy_kiran_kannada
    @Techy_kiran_kannada Před 2 lety +19

    💓💓Congratulation 1 million shivaputra💓💓

  • @mahalingmali353
    @mahalingmali353 Před 2 lety +25

    ಶಿವಪುತ್ರ ನೀವು ಜನರನ್ನು ತುಂಬಾ ಚನ್ನಾಗಿ ನಾಗಸ್ತಾ ಇದ್ದೀರಾ 👌👌
    ಜನರು ನಿಮ್ಮ್ಮ್ ವಿಡಿಯೋ ಯಾವಾಗ್ ಬರ್ತಾವ ಅಂತ ಕಾಯ್ತಾ ಇರತಾರೆ
    ಜನರಿಗೆ ಒಳ್ಳೆಯ ಸಂದೇಶ ವನ್ನು ತಿಳಿಸ್ತಾ ಇದಿರಾ 🥰🥰
    👌👌👌👌👌👌👌👌👌👌🥳🥳🥳🥳🥳🥳🥳🥳🥳🥳👍👍👍👍👍👍💪💪💪💪💪💪💪mast

  • @________________45
    @________________45 Před 2 lety +49

    😉😃ಚಡ್ಡಿ ಏನಾದ್ರು ಹೋಗಿಲಿಲ್ಲ ಅಂದ್ರೆ ನಮ್ಮಣ್ಣ ಗ್ಯಾರಂಟಿ devorse ಕೊಡ್ತಾನೆ..😆😆ಯಾಕಂದ್ರೆ ನಮ್ಮ ಅಣ್ಣನಿಗೆ ನಿಮಗಿಂತ ಚಡ್ಡಿನೇ ಮುಖ್ಯ 😅😅

  • @Mbg299
    @Mbg299 Před 2 lety +42

    ಪ್ರಸ್ತುತ ಸಮಾಜ ದಲ್ಲಿರುವ ಆದುನಿಕ ಮಾರ್ಮಿಕ ನಿದರ್ಶನ 😍❤️😘🎉👏 ಸುಪರ್ ಶಿವು 😘

  • @somegowdasomegowda7985
    @somegowdasomegowda7985 Před 2 lety +156

    ಹಾಯ್ ಶಿವಪುತ್ರ ಬ್ರದರ್, ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ, ಸಿಗ್ತಿಲ್ಲ ಇದರ ಬಗ್ಗೆ ಒಂದು ವೀಡಿಯೋ ಮಾಡಿ 😔👌🔥👍

    • @misteryhousekannada
      @misteryhousekannada Před 2 lety +4

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @shadaksharinks4721
      @shadaksharinks4721 Před 2 lety +1

      Super Guru 💯 nija

    • @anishabanu8764
      @anishabanu8764 Před 2 lety

      Nin Chanel Reat Esttu. Lowde

    • @sangammasangamma7100
      @sangammasangamma7100 Před rokem

      @@misteryhousekannada GM no IP on

    • @santoshcreation1266
      @santoshcreation1266 Před rokem

  • @sidramnotagar7458
    @sidramnotagar7458 Před 2 lety +31

    ಅಣ್ಣ ಸೂಪರ್❤️ ಲವ್ ಮ್ಯಾರೇಜ❤️✌️👌❤️

  • @amareshambu2522
    @amareshambu2522 Před rokem +2

    Shivaputra anna ನಿಮ್ comedy ನೋಡಿ ನಕ್ಕು ನಕ್ಕು ಹೊಟ್ಟೆ ನೋವು ಆಗುತ್ maraya

  • @hanamantbandakeri826
    @hanamantbandakeri826 Před 2 lety +23

    ಅದ್ಭುತ ನಟನೆ ಶಿವಪುತ್ರ ಅಣ್ಣಾ 🙏🎉🎉🎉

  • @nirmalammarayapura8553
    @nirmalammarayapura8553 Před rokem +1

    tumba chennagide Anna ತುಂಬಾ ಚೆನ್ನಗಿದೆ ಅಣ್ಣಾ

  • @balappashiavnnagol1591
    @balappashiavnnagol1591 Před 2 lety +51

    👍ನೋಡಿ ಫ್ರೆಂಡ್ಸ್ ಲವ್ ಮ್ಯಾರೇಜ್ ನೋಡಿ ಮಾಡಿಕೊಳ್ಳಿ ಅರೆಂಜ್ ಮ್ಯಾರೇಜ್ ನೋಡಿ ಮಾಡಿಕೊಳ್ಳಿ ಯಾಕಂದ್ರೆ ಕಷ್ಟ ಆಗುತ್ತೆ ಮತ್ತೆ❤️💛 ಸೂಪರ್ ಶಿವಪುತ್ರ ಅಣ್ಣ

  • @virumuttu2826
    @virumuttu2826 Před 2 lety +114

    ಯಾವುದೆ ಮದುವೆ ಆದ್ರೂ ತೊಂದ್ರೆ ಇದ್ದಿದ್ದೆ ಸುಮ್ಮನೆ ಮಠ ಸೆರೋದು ಒಳ್ಳೆಯದು 😁😁😂😂

    • @Akash-lw1ku
      @Akash-lw1ku Před 2 lety

      Nee join madadi ena bsdk sumane heludu asta

    • @anjinayyanayak2983
      @anjinayyanayak2983 Před 2 lety

      Best kelsa adu

    • @anishabanu8764
      @anishabanu8764 Před 2 lety

      Nin Puty Dane Avandunddu Dumbbu Thulaya. Paridupothuna Puty dale. 🙃😀

    • @dileepgowda4642
      @dileepgowda4642 Před 2 lety +1

      ಈಗಿನ ಕಾಲದಲ್ಲಿ ಹೆಣ್ಣು ಯಾರು ಕೊಡಲ ಮಠ ಸೇರುದೆ ಒಳ್ಳೇದು

    • @MeeraMeera-ne1ji
      @MeeraMeera-ne1ji Před 2 lety +1

      @@dileepgowda4642 😂

  • @sunilkumark7168
    @sunilkumark7168 Před 2 lety +20

    Amma character guy is good .. his acting skills is nice

  • @RanganathHireholi
    @RanganathHireholi Před 9 měsíci +1

    ನಿಮ್ಮ ಅವ್ವ ದಾಳಲ್ಲ ಅವಳಿಗೆ ಗಂಡನ ಪಾತ್ರ ಕೊಡಸನ ಇನ್ನು ಸೂಪರ್

  • @ninguambigar
    @ninguambigar Před 2 lety +17

    ಸೂಪರ್ ವೀಡಿಯೋ ಶಿವು ಅಣ್ಣ ಆ್ಯಂಡ ಟೀಮ್ 👍👍👍👌👌👌👌

  • @Rr-vq2tr
    @Rr-vq2tr Před 2 lety +5

    Story ನೈಜ ಘಟನೆ....👌👌👌👌😂😂😂😂😂👏👏👏👏👏👏😍😍😍🌹🌹🌹🌹❤❤

  • @dhruvabosskingmaker5516
    @dhruvabosskingmaker5516 Před 2 lety +13

    ❤️🤣🔥 ಸೂಪರ್ ಶಿವಪುತ್ರ ❤️

  • @mahadevappamadev8999
    @mahadevappamadev8999 Před 2 lety +2

    ಈ ಸಮಾಜಕ್ಕೆ ಒಳ್ಳೇ ಸಂದೇಶ ನೀಡಿದ್ದೀರಿ. ಸೂಪರ್ ಅಣ್ಣ

  • @Ambresh_j
    @Ambresh_j Před 2 lety +15

    🔥🔥 ಅಣ್ಣ ನೀ ಮೊದ್ಲೆ ಬೆಂಕಿ... 🔥🔥🙌🙌😍😍😍😍🥰🥰

  • @vinayagatsya4969
    @vinayagatsya4969 Před 2 lety +7

    Agree that girl look more cute when she is in traditional dress 🔥

  • @ravikumargm1515
    @ravikumargm1515 Před 2 lety +13

    Shivaputra team work..
    Super..ultimate..
    Good message youngsters..

  • @nagendrappanagendrappa2672
    @nagendrappanagendrappa2672 Před 10 měsíci

    ಹೆಣ್ಣುಮಕ್ಕಳ ಪಾತ್ರಕ್ಕೆ ಹೆಣ್ಣುಮಕ್ಕಳನ್ನು ಪಾತ್ರಕ್ಕೆ ತೆಗೆದುಕೊಂಡರೆ ಇನ್ನೂ ಚೆನ್ನಾಗಿ ಇರುತ್ತದೆ ಎಂದು ನನ್ನ ಅಭಿಪ್ರಾಯ

  • @lathasinger6201
    @lathasinger6201 Před 2 lety +4

    ಅತ್ತೆ ಅತ್ತೆ ಅತ್ತೆ 👌👌👌👌😄😄😄ಮಾವನ must ನೆನೆಸ್ತೀಯ 😄

  • @kimarabheemappa5585
    @kimarabheemappa5585 Před 2 lety +2

    👉Love marej is narak hareja marej is Swarga❤🤞

  • @bhanu.prakash.creations
    @bhanu.prakash.creations Před 2 lety +56

    ✨🤝❤ಅಣ್ಣ ನೀವು ಹೀಗೆ ಒಳ್ಳೆ ಒಳ್ಳೆ ವೀಡಿಯೋಸ್ ಮಾಡಿ ❤❤ಕರ್ನಾಟಕ ಜನತೆನ ನಗುಸ್ತಾ 😂😂ಇರಿ ಹಾಗೆ ನೀವು ನೂರು ಕಾಲ ನಗುನಗುತ್ತಾ ಬಾಳಿ🤝✨🙏🙏❤❤ From Tumkur.. ✨🙏🤝✨

  • @niranjankumarharijan454
    @niranjankumarharijan454 Před rokem +1

    Bhaldina ageti Chaddy vagadu bhaal holasagirbeku😁😁😁 en creative dilogu guru 🔥

  • @krishnajogi9436
    @krishnajogi9436 Před 2 lety +17

    ತುಂಬಾ ನಟನೆ & ಅದ್ಭುತವಾದ ಸಂದೇಶ ಈಗಿನ 6G ಸಮಾಜಕ್ಕೆ ತುಂಬಾ ಧನ್ಯವಾದಗಳು...🙏💞

  • @siddeshayarlakatti9258
    @siddeshayarlakatti9258 Před 2 lety +11

    👍Next Sandall wood Comedy Kong Shivputhra👍

  • @balubelagavi177
    @balubelagavi177 Před 2 lety +5

    ಅತಿ ಹೆಚ್ಚು ವೀಕ್ಷಣೆ ಪಡೆಯುವ ವಿಡಿಯೋ .. 👌👌👌

  • @prakashnidal8093
    @prakashnidal8093 Před 2 lety +50

    ಲವ್ ಮ್ಯಾರೇಜ್ ಸೂಪರ್ 😂😂

    • @dhareppabommanahalli1941
      @dhareppabommanahalli1941 Před 2 lety +2

      Hendti gulaam anisutte

    • @Kannadasupporter
      @Kannadasupporter Před 2 lety

      @@dhareppabommanahalli1941 ನಿಮ್ಮಪ್ಪನ ತರ 🤣🖕

    • @aksbsjsbisbshsbdhd5799
      @aksbsjsbisbshsbdhd5799 Před 2 lety

      ಲವ ಮ್ಯಾರೆಜ ಅದು ನಾಯಿ ಜೀವನಾ.ಥೂ

    • @user-wr2sz3wm8m
      @user-wr2sz3wm8m Před 2 lety +2

      @@dhareppabommanahalli1941 nivu anukond Tara Ella arrange marriage Alli hendati gulam eruttare

  • @manjunathettinagudda7802
    @manjunathettinagudda7802 Před 2 lety +16

    ಸೂಪರ್ ಅಣ್ಣಾ ♥️

  • @NanjundaswamySwamy-zq7cv
    @NanjundaswamySwamy-zq7cv Před 5 měsíci +1

    Krishna. Anna. Acting. Super. Team. Super😅😅😅

  • @mouneshnayak551
    @mouneshnayak551 Před 2 lety +19

    ಸೂಪರ್ ವಿಡಿಯೋ❤👌🏾🔥

  • @moulianwari5075
    @moulianwari5075 Před 2 lety +9

    ಆರೆಂಜ್ ಮ್ಯಾರೇಜ್ ಮಸ್ತ್....ಹೈತಿ

  • @dhruvabosskingmaker5516
    @dhruvabosskingmaker5516 Před 2 lety +28

    🤣🤣❤️ ಶಿವಪುತ್ರ ಅಣ್ಣ ನಿನ್ನ ಕಾಮಿಡಿ ಗಿಚ್ಚಿ ಗಿಲಿ 🤣

  • @somukoujalagi1045
    @somukoujalagi1045 Před 2 lety +11

    ಸೂಪರ್ ಅಣ್ಣಾ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ 👌👌👍💯

  • @mallukavadi9744
    @mallukavadi9744 Před 2 lety +3

    ಹಾವಿನ ಉದಾಹರಣೆ ತುಂಬಾ ಚೆನ್ನಾಗಿ ಕೊಟ್ಟಿದಿ ಶಿವು ಅಣ್ಣ ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಕ👌👌👌👌👌

  • @shahiljahagiradar5356
    @shahiljahagiradar5356 Před 2 lety +2

    Momma pakka fan ana nanu

  • @Darsshan46
    @Darsshan46 Před 2 lety +8

    Love from Germany🧤🧤

  • @adiveshhukkeri477
    @adiveshhukkeri477 Před rokem +1

    Super hit comedy..👌😂

  • @talentfortalents7101
    @talentfortalents7101 Před 2 lety +11

    ಸೂಪರ್ ಕಾಮಿಡಿ ವಿಡಿಯೋ 🥰

  • @chidambarkulkarni737
    @chidambarkulkarni737 Před rokem

    ಸೂಪರ್ ಶಿವು ಅಣ್ಣ ಬೆಂಕಿ😂😂😂😂😂😂😂🔥🔥🔥🔥🔥🔥🔥🔥🔥🔥🔥🔥🔥

  • @prakashnidal8093
    @prakashnidal8093 Před 2 lety +3

    ಫಾಸ್ಟ್ ಕಾಮೆಂಟ್ ನಮ್ದೇ ಗುಲ್ಬರ್ಗ ಯಾದಗಿರಿ ನಮ್ದು 🤦‍♂️😉❣️

  • @khasimsabkhasimsab564
    @khasimsabkhasimsab564 Před 2 lety +2

    ಅಥ ಪೂರ್ಣ ಹಾಕಿ ಚೆನ್ನಾಗಿ ಇದೇ

  • @birappamet7034
    @birappamet7034 Před 2 lety +3

    ತಂದಾನಿ ನಾನೇ ತಾನಿತಂದಾನೋ ತಾನೇ ನಾನೇ ನೋ ಸೂಪರ್ ಸೂಪರ್ ಬ್ರೋ

  • @mpjayarajdon7560
    @mpjayarajdon7560 Před 2 lety

    ಶಿವಪುತ್ರ ಸಾರ್ ನಿಮ್ಮ ಎಲ್ಲಾ ವೀಡಿಯೋಗಳನ್ನು ಗಳನ್ನು ನಾನು ನೊಡಿದ್ಧೇನೆ ಈ ವತ್ತು ನಿಮ್ಮ ಹಿನ್ನೆಲೆಯನ್ನು ತಿಳಿದುಕೊಂಡೆ ನೀವು ಸೂಪರ್‌

  • @deepakdboss3830
    @deepakdboss3830 Před 2 lety +6

    🎂Happy birthday 🎂 💞shivu Anna 💞

  • @sharanswamyrevoor8342
    @sharanswamyrevoor8342 Před 2 lety +2

    ಸೂಪರ್ ಅಭಿನಯ ಶಿವಪುತ್ರ ಅಣ್ಣ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ

  • @devumadnal43
    @devumadnal43 Před 2 lety +10

    ಅರೇಂಜ್ ಮ್ಯಾರೇಜ್ ಸೂಪರ್☺️😘❤️❤️❤️

  • @user-my3lt7xn1t
    @user-my3lt7xn1t Před 2 lety +1

    ಅಣ್ಣ ಈ ಸಮಾಜ ದಲ್ಲಿ ನಡೆ ಯುವ ರೀತಿಯ ಸರಿಯಾಗಿ ನಟಿಸಿರಿವಿರಿ 👍👍👍👍👍👍💯💯👍👍

  • @user-mahesh74
    @user-mahesh74 Před 2 lety +7

    Once agen happy birthaday shivu anna❤🙏

  • @manjuathmanjuath6476
    @manjuathmanjuath6476 Před 2 lety +1

    ಹುಟ್ಟುಹಬ್ಬದ ಶುಭಾಶಯಗಳು ಶಿವಪುತ್ರ ಅಣ್ಣ

  • @shanurnadaf5205
    @shanurnadaf5205 Před 2 lety +5

    ಸೂಪರ್ ಅದ್ರ ಸೂಪರ್ ❤❤ ಅಣ್ಣಾ 😎

  • @gundukhajuri4198
    @gundukhajuri4198 Před 2 lety +2

    ಗುರುವಾರ ರವಿವಾರ ಬರೀ ನಿಮ್ಮ ವಿಡಿಯೋ ನೋಡೋಕ್ಕೆ ದಾರಿ ಕಾಯ್ತಾ ಇರ್ತೀನಿ 😁😁😁🤣🤣🤣😄😄😄👌👌👌👌

  • @srinathherursrkprkfan1263

    ಸೂಪರ್ ವಿಡಿಯೋ ಶಿವು ಅಣ್ಣ ಹುಟ್ಟು ಹಬ್ಬದ ಶುಭಾಶಯಗಳು

  • @manju.sd.9901
    @manju.sd.9901 Před 2 lety +2

    Super mast kdk comedy brothers 😁🤩😄♥️🔥

  • @abhishekpawar114
    @abhishekpawar114 Před 2 lety +5

    ಸೂಪರ್ ಮನರಂಜನೆ......

  • @kalyanibiradar6399
    @kalyanibiradar6399 Před 2 lety +1

    Arrange marriage super Anna

  • @rdxkilleryt271
    @rdxkilleryt271 Před 2 lety +6

    ಸೂಪರ್ ಅಣ್ಣ ❤❤❤🌹🌹🙏🙏

  • @nagarajkumbar5735
    @nagarajkumbar5735 Před 2 lety +1

    ಸುಪರ್ ಸುಪರ್

  • @dollygamingraichur6334
    @dollygamingraichur6334 Před 2 lety +5

    Super concept super 👍👍

  • @neelakanthbajarmath2530

    Super real hinge alutada nod dosta superoooooooooooo super huli iddi ni

  • @ravutabiradar3620
    @ravutabiradar3620 Před 2 lety +3

    ಸೂಪರ್ ಶಿವುಪುತ್ರ ಅಣ್ಣ ನೀನ ಆಕ್ಟಿಂಗ್ 🔥🔥🔥🔥🔥🔥🔥🔥🔥🔥

  • @basavarajvs2641
    @basavarajvs2641 Před 2 lety +27

    Wish you happy birthday bro god bless you💝

  • @somus3876
    @somus3876 Před 2 lety +1

    Yen bari aado...maraya story super🌹🌹👏👏👏💐💐💐💐💐

  • @sunilktmboysunilktmboy6184

    ನಿಮ್ ನಟನೆ ಇದೆಯಲ್ಲ ಬಾಳ ಚಂದ ಹಾದ ಅಣ್ಣ ಶಿವುಪುತ್ರ bhai💞💞💞💞💞🙏

  • @kumarswamykavalur7368
    @kumarswamykavalur7368 Před 2 lety +1

    ಅರುಣ್. ಅರುಣ್. ಅರುಣ್. I LIKE IT ಅರುಣ್. .. . 🔥🔥🔥❤️

  • @sankshiptbadiger5612
    @sankshiptbadiger5612 Před 2 lety +8

    Fantastic script Brother 💛❤️

  • @user-je6qc5jl9x
    @user-je6qc5jl9x Před měsícem

    Shivu.supper.comidy.

  • @sunitawalikar4941
    @sunitawalikar4941 Před 2 lety +3

    ಟೀಮ್ ಆಲ್ ಮೆಂಬರ್ಸ್ 👌👌

  • @BheearligaJaali
    @BheearligaJaali Před rokem

    ಸುಪರ್ ಅಣ್ಣ🙏 👉😄😄😄

  • @hanamantkattikar
    @hanamantkattikar Před 2 lety +15

    ಅಣ್ಣಾ ಕಾಲೇಜ್ ಲೈಫ್ ನಲ್ಲಿ ಪ್ರೀತಿ ಮಾಡಿ ಲವ್ ಫೇಲ್ ಇಯರ್ ಆಗಿದ ಘಟನೆ ದಯಮಾಡಿ ವಿಡಿಯೋ ಮಾಡಿ ಅಣ್ಣ ಪ್ಲೀಸ್

  • @devud5632
    @devud5632 Před 2 lety

    ಬಾರೀ ಪ ಶಿವಪುತ್ರ ಅಣ್ಣಾ.

  • @chidananda..v7863
    @chidananda..v7863 Před 2 lety +3

    Super bro my vote for arrange marriage and then love marriage also..bro

  • @birappagawade7131
    @birappagawade7131 Před 2 lety

    ಒಳ್ಳೆಯ ಸಂದೇಶ

  • @rajumuthgiraju2122
    @rajumuthgiraju2122 Před 2 lety +5

    "ನನ್ನ ಗಂಡ ಇದ್ದಿದ್ರೇ ಹಿಂಗ ಆಗ್ತೀತ್ತಾ"😀😀😀😀😀

  • @rangayyakalalbolari3764
    @rangayyakalalbolari3764 Před 2 lety +2

    shivaputra all tim membars super comedy ⭐🌟✨💫🌹chaddi chaptr altimet😂😂😂😂😂😂😂😂

  • @gurugamera4778
    @gurugamera4778 Před 2 lety +9

    ❤️❤️ಸೂಪರ್ ವಿಡಿಯೋ ಬ್ರೋ 💞💞

    • @misteryhousekannada
      @misteryhousekannada Před 2 lety

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @p.......................7150

    Mother acting very good.

  • @Uday_Kannada_Audio_s
    @Uday_Kannada_Audio_s Před 2 lety +3

    Super 💥💥❣️ ❣️