ಸುಳ್ಳು ಹೇಳಿ ಮದುವೆ ಮಾಡು

Sdílet
Vložit
  • čas přidán 27. 09. 2022
  • ಸುಳ್ಳು ಹೇಳಿ ಮದುವೆ ಮಾಡು
    ಸುಳ್ಳು ಹೇಳಿ ಮದುವೆ ಮಾಡು
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಪಲ್ಲವಿ ಬಿಜಾಪುರ
    ಅಲೀಶಾ
    ಅಶ್ವಿತಾ ಗೌಡ
    ಮುದುಕು
    ರಾಜು
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
  • Zábava

Komentáře • 668

  • @VIKRANT1515
    @VIKRANT1515 Před rokem +570

    ವಿಡಿಯೋ ನೋಡುತ್ತಿರುವ ಎಲ್ಲಾ ವೀಕ್ಷಕರಿಗೆ ಆ ದೇವರು ಆಯಸ್ಸು ಆರೋಗ್ಯ ಸಂಪತ್ತು ಸಂತೋಷ ವನ್ನು ಕೊಟ್ಟು ಚೆನ್ನಾಗಿ ಇಟ್ಟಿರಲಿ🤗🤗 ನಿಮ್ ತಂದೆ ತಾಯಿ ಯನ್ನು ದೇವರಂತೆ ಕಾಣಿರಿ🙏🙏

  • @world3725
    @world3725 Před rokem +12

    ಈ ವಿಡಿಯೋ ಒಳ್ಳೆಯ ಸಂದೇಶವನ್ನು ಹೇಳುತ್ತಿದೆ ಅದ್ಭುತ ಅಣ್ಣ ❤❤❤

  • @RH.BABYDOLL143
    @RH.BABYDOLL143 Před rokem +31

    ಪಲ್ಲವಿ ಬಿಜಾಪುರ 👌👌🔥🔥... 💚

  • @balramgowda6721
    @balramgowda6721 Před rokem +125

    ಅದ್ಬುತವಾದ ನಟನೆ ಶಿವು ಹೀಗೆ ಮುಂದುವರಿಯಲಿ 👌👌🥰🔥🔥🔥🔥

  • @creativebharath.5390
    @creativebharath.5390 Před rokem +15

    ಈಗ್ಗಿನ ಸಮಾಜದಲ್ಲಿ ಈ ರೀತಿಯ content ತುಂಬಾ ಒಳ್ಳೆಯ ಕೆಲಸ...ನಮ್ಮೆಲ್ಲರ ವತಿಯಿಂದ ನಿಮಗೂ ನಿಮ್ಮ ತಂಡಕ್ಕೂ ನಮ್ಮ ನಮನ.. ಹೀಗೆ ಮುಂದುವರಿಯಲಿ.. 🙏

  • @user-hd2ds1nn6b
    @user-hd2ds1nn6b Před rokem +14

    ಅಣ್ಣ ತಕ್ಲೆ.. 😂😂😂ಸೂಪರ್ ಅಣ್ಣ 😍

  • @Anil.pujari9942
    @Anil.pujari9942 Před rokem +66

    ನಿಮ್ಮ ನಟನೆ ನೋಡಿ ನಾನಾದೆ ನಿಮ್ಮ ಅಭಿಮಾನಿ ಸೂಪರ್ ಅಣ್ಣಾ ಕಾಯ್ತಾ ಇದ್ದೆ

  • @siddunayak6509
    @siddunayak6509 Před rokem +10

    ಈ ಕಾಮಿಡಿ ವಿಡಿಯೋ ಸೂಪರ್ ಆಗಿದೆ ಅಣ್ಣ ಇದರ ಪಾರ್ಟು 2 ಮಾಡಿ ಬ್ರೋ ಪ್ಲೀಸ್ 🙏🥰♥️😘

  • @venkateshnidigar1220
    @venkateshnidigar1220 Před rokem +20

    Best kannada comedy channel in entire karanataka

  • @devarajadeva285
    @devarajadeva285 Před rokem +10

    ಬ್ರೋ ಪಿಎಸ್ಐ ಹಗರಣ ಬಗ್ಗೆ ಒಂದ್ ಸ್ಕ್ರಿಪ್ಟ್ ಮಾಡು ಬ್ರದರ್.... 🌳❤️

  • @srinathherursrkprkfan1263

    ಸೂಪರ್ ವಿಡಿಯೋ ಶಿವು ಅಣ್ಣ ಸೂಪರ್ ಪಲ್ಲವಿ

  • @FISHINGcrazy7508
    @FISHINGcrazy7508 Před rokem +40

    ಗಿಣಿ ಕಡಿದ ಪೇರು ಕಾಯಿ.ತುಂಬಾ ರುಚಿ 😂😂😂😋😋ಸೂಪರ್ ಡೈಲಾಗ್

  • @BTKV2024
    @BTKV2024 Před rokem +55

    ಏನೇ ಆದ್ರೂ ಶಿವಪುತ್ರ ಅಣ್ಣನ ಧರ್ಮ ಪತ್ನಿ ಸೂಪರ್💯♥️🔥👌ಪಲ್ಲವಿ ಅಕ್ಕಾ..

    • @kishorekumarg5054
      @kishorekumarg5054 Před rokem +4

      ಅವರನ್ನೇ ಮದುವೆ ಆಗಿ, ಶಿವಪುತ್ರ ಅಣ್ಣವ್ರೆ.

    • @basavahiremath1240
      @basavahiremath1240 Před rokem

      ಯಾವ ನಟಿ ಗು ಕಮ್ಮಿಯಿಲ್ಲ ಸೂಪರ್

  • @ningappasullada191
    @ningappasullada191 Před rokem +3

    ಅಳುವ ಸನ್ನಿವೇಶ ಸೂಪರ್

  • @bhimappakirabanavar7003
    @bhimappakirabanavar7003 Před rokem +46

    ಅದ್ಬುತವಾದ ನಟನೆ ಶಿವಪುತ್ರ ಅಣ್ಣಾ 🙏🙏

  • @monappasbadiger5424
    @monappasbadiger5424 Před rokem +4

    ಈ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗ್ಹೋಯ್ತು ಸುಂದರವಾಗಿದೆ ಎಲ್ಲರ ಆಕ್ಟಿಂಗ್ ಆಲ್ ದಿ ಬೆಸ್ಟ್ ಎಲ್ಲರಿಗೂ

  • @siddharthm4761
    @siddharthm4761 Před rokem +6

    ಅದ್ಭುತವಾದ ನಟನೆ ಬ್ರದರ್...

  • @Sailentsunil143
    @Sailentsunil143 Před rokem +7

    ಹಲೋ ಶಿವಪುತ್ರ ಅಣ್ಣಾ 🙏all🙏 ವೀಡಿಯೋಸ್ super👌

  • @amareshamaresh2419
    @amareshamaresh2419 Před rokem +43

    ಅಣ್ಣ ನಿಮ್ದು ಅದ್ಭುತವಾದ ನಟನೆ 💙💖😍

  • @soldierwife2453
    @soldierwife2453 Před rokem +9

    ತುಂಬಾ ಅದ್ಭುತವಾದ ನಟನೆ ಅಣ್ಣ ಶುಭವಾಗಲಿ ಅಣ್ಣ ನಿಮ್ಮ ತಂಡಕ್ಕೆ 💐💐💐💐💐💐

    • @soldierwife2453
      @soldierwife2453 Před rokem

      @@multitalentvideosmanu7614 howda brother 🇮🇳🙏

  • @jbcreationprajwal2948
    @jbcreationprajwal2948 Před rokem +4

    😀 ಬೆಂಕಿ ಅಣ್ಣಾ 😊 ನಿದ್ದ ಮಾಲಿಕ್ ಚದ್ದಜಿ 🤩

  • @user-hb8hu5fv6t
    @user-hb8hu5fv6t Před rokem +1

    ಸೂಪರ್

  • @kariyanna.d.538
    @kariyanna.d.538 Před rokem +8

    ಪಲ್ಲವಿ ಅಕ್ಕ ಆಕ್ಟಿಂಗ್ ಸೂಪರ್ 👌🤣

  • @ramesharamesha6480
    @ramesharamesha6480 Před rokem +7

    ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ

  • @hobaleshahobalesha2336
    @hobaleshahobalesha2336 Před rokem +1

    Super bro thanks youvar jarni good happy to your love for video ❤️❤️❤️❤️👌🍨

  • @kumarmath3540
    @kumarmath3540 Před rokem +1

    ಪಲ್ಲವಿ bandiddu awesome
    Shivaputra yasharad ನವರಸ ನಾಯಕ

  • @BAMEGuruprasad
    @BAMEGuruprasad Před rokem +7

    ಕಲಬುರಗಿ sir big fan 🙌

  • @obleshagl6318
    @obleshagl6318 Před rokem +1

    ಸೂಪರ್ ಬ್ರೋ

  • @sapnachandanavar3356
    @sapnachandanavar3356 Před rokem +2

    Waiting for your video super

  • @AbdulAbdul-ud3fo
    @AbdulAbdul-ud3fo Před rokem +64

    ಸೂಪರ್ ಶಿವಪುತ್ರ ಅಣ್ಣ ನಿಮ್ಮ ನಟನೆ ಅದ್ಭುತ 🙏🙏💐🌹

  • @karibasavabasava2382
    @karibasavabasava2382 Před rokem +6

    ಸೂಪರ್ ಸಂದೇಶ ಬ್ರದರ್ ಶೋಕಿ ಜೀವನ ನಿಜರೂಪ ಲಾಸ್ಟ್ ಚೆನ್ನಾಗಿ ತೋರಿಸಿದಿಯಾ

  • @adilshahishiledar2398
    @adilshahishiledar2398 Před rokem +6

    ಬಿಜಿನೆಸ್. ಮಾಡೋ ಗದ್ದಲಾಗ ಬುಡಕ ಪ್ಯಾಂಟ್ ಹಾಕೋದು ಮರೆತಿಲೋ ಅಣ್ಣ😂😂😂😂😂😁😁😁😁 ಸೂಪರ್ ವಿಡಿಯೋ ಅಣ್ಣ

  • @abilashpatil3092
    @abilashpatil3092 Před rokem +292

    ಕಮೆಂಟ್ ನೋಡೋಕೆ ಬಂದವರೆಲ್ಲ ಒಂದು ಲೈಕ್ ಕೊಡ್ರಪ್ಪ😅😅

  • @venkateshtandel3909
    @venkateshtandel3909 Před rokem +4

    ಪಲ್ಲವಿ ಸೂಪರ್

  • @vishnuprabhubiradar8990
    @vishnuprabhubiradar8990 Před rokem +1

    Amazing video bro

  • @anilbudni5163
    @anilbudni5163 Před rokem +7

    Super Anna comedy shivputra Anna ♥️♥️

  • @layuasangi4964
    @layuasangi4964 Před rokem +6

    ನನಗೂ ಒಂದು ಸುಳ್ಳು ಹೇಳಿ ಮದುವೆ ಮಾಡು ಶಿವಪುತ್ರ ಅಣ್ಣ ❤️❤️❤️

  • @krishnanayaka6211
    @krishnanayaka6211 Před rokem +8

    ಅಣ್ಣನ ಕಣ್ಣಲ್ಲಿ ಕಣ್ಣೀರು ಬರ್ತಾ ಇಲ್ಲ ಆನಂದ ಬಾಸ್ಪ ಬರ್ತಾ ಇದೆ😄😄😄🤣

  • @manjukalalabandi3812
    @manjukalalabandi3812 Před rokem +4

    ಸೂಪರ್ ಅಣ್ಣ ವಿಡಿಯೋ 🔥🔥🔥🔥

  • @user-yw6cs5zf1k
    @user-yw6cs5zf1k Před 6 měsíci +1

    Supar.videos.all.shivaputhra.sar

  • @santoshrathod1643
    @santoshrathod1643 Před rokem +18

    ಮದುವೆ ಆದ್ರೆ ಮಗು ಫ್ರೀ 🤣🤣🤣

  • @madhurisutar4240
    @madhurisutar4240 Před rokem +3

    Super 👍👍Comedy kiladi glu show thara ondu video Madirii plz 🙏🙏

  • @monushani5793
    @monushani5793 Před rokem +1

    supar anna nice

  • @laxmannaarmy8414
    @laxmannaarmy8414 Před rokem +5

    ಸೂಪರ್ ಕಾಮಿಡಿ ಅಣ್ಣ

  • @bailappabhajanthri5311
    @bailappabhajanthri5311 Před rokem +1

    Supar bro

  • @manju.sd.9901
    @manju.sd.9901 Před rokem +1

    Super mast Kdk comedy brothers & sister's 😄😄😁😁🤩🤩♥♥♥🔥🔥🔥🔥

  • @prabhucreation7890
    @prabhucreation7890 Před rokem +6

    ಸೂಪರ್ ನಟನೆ ಭೀಮಸಿ ಅಣ್ಣ 👑👑👑

  • @hanamantraddipatilhanamant2493

    ಸೂಪರ್ ಅಣ್ಣಾ 🔥🔥🔥

  • @basavatangali6194
    @basavatangali6194 Před rokem +1

    Super ❤️

  • @raghuvaran8592
    @raghuvaran8592 Před rokem +4

    Hi shivaputhranna supar

  • @sudhamitra4982
    @sudhamitra4982 Před rokem +8

    ಅಣ್ಣಾ ನಿಮ್ಮ ಮನೆ ಓನರ್ ನಂಗೆ ಬಹಳ ಇಷ್ಟಾ 😋ನಂಗು ನಾಯಿ ಇಷ್ಟಾ 🥰🥰gm ಬ್ರದರ್ಸ್ ಎಲ್ಲರಿಗೂ. 🥰

  • @sagariacharb3773
    @sagariacharb3773 Před rokem +2

    ಸುಪುತ್ರ ವಿಡಿಯೋಸ್ ಸೂಪರ್ ವಿಡಿಯೋಸ್

  • @thilakgowda9020
    @thilakgowda9020 Před rokem +3

    ಮಸ್ತ್ ಆಗಿ ನಟನೆ ಮಾಡಿದಿರಾ ಎಲ್ಲಾರೂ ವಿಡಿಯೋ ತುಂಬಾ ಅದ್ಭುತವಾಗಿದೆ ಶಿವಪುತ್ರ ಅಣ್ಣ

  • @JM-EDITING-STUDIO
    @JM-EDITING-STUDIO Před rokem +4

    ಆಫರ್ ಡಿಸ್ಕೌಂಟ್🤣

  • @user-ox2nv3md6l
    @user-ox2nv3md6l Před rokem +2

    ಏನ್ ಆಕ್ಟಿಂಗ್ ಗುರು ತುಂಬಾ ಇಷ್ಟ aitu ನೀವು ಅಳೋ ಸೀನ್ ಸೂಪರ್ ಬ್ರದರ್ 😄😄😄😄👌👌👌

  • @sarojapatilkulakarni3416

    Manikchandaji, hardware university, Saturday accountant, very comic. Today's video mast

  • @Rameshcreation8878
    @Rameshcreation8878 Před rokem +7

    Super ann 👌😅

  • @parashrambeli2329
    @parashrambeli2329 Před rokem +9

    Supar comedy 👌😍🔥

  • @38_pareeshwanathmo45
    @38_pareeshwanathmo45 Před rokem +1

    ಟಕಳ್ಯ is on fire

  • @RAHULRAHUL-uj8wv
    @RAHULRAHUL-uj8wv Před rokem +3

    ವಿಡಿಯೋ ಅದ್ಭುತವಾಗಿ ಬಂದಿದೆ ,👌👌💐

  • @UmarkoppalDBOSSFAN
    @UmarkoppalDBOSSFAN Před rokem +22

    Only film ⭐ dboss and you tube star shivaputra bro😍

  • @RKKembhavi
    @RKKembhavi Před rokem

    📣🙏 ಈ ವಿಡಿಯೋ ಇಷ್ಟ ಆದ್ರೆ ತಪ್ಪದೆ like ಮಾಡ್ರಿ ಮತ್ತು ಶೇರ್ ಮಾಡಿ.🤗📢

  • @mbcreationgulbargamallalli8714

    Super Anna video

  • @channappapujari9889
    @channappapujari9889 Před rokem +1

    Super shiva

  • @santhuyadav6189
    @santhuyadav6189 Před rokem +2

    super music 🎶 acting 🎭 kuda super 😂😂😂

  • @NarasannaRaichur
    @NarasannaRaichur Před rokem +7

    Super❤

  • @siriyadyadav391
    @siriyadyadav391 Před 7 měsíci

    ಸೂಪರ್ ಆಕ್ಟಿಂಗ್ ಶಿವಪುತ್ರ 🔥

  • @timmarajusraichurhuduga1303

    ಶಿವು ಪುತ್ರ ಅಣ್ಣ ನೀ ಬೆಂಕಿ ಮಾರಾಯ ನಿನ್ನ ವಿಡಿಯೋ ನೋಡಾಕ ತುಂಬಾ ಖುಷಿ ಆಗುತ್ತ ಅಣ್ಣ ವಿಡಿಯೋ ಸೂಪರ್ ಅಣ್ಣ

  • @world3725
    @world3725 Před rokem +24

    ಅಣ್ಣ ನಿಮ್ಮ ನಟನೆಗೆ ಆಸ್ಕರ್ ಒಂದೇ ಬಾಕಿ 🔥🔥🔥

  • @user-dh3yh5ev8j
    @user-dh3yh5ev8j Před rokem +2

    ಅದ್ಭುತ ವಿಡಿಯೋಗಳು 🥰💝😅

  • @UKfaltu-kannadagaming_editor18

    ಶಿವಪುತ್ರಣ್ಣ ನಿಮ್ಮ ಕಾಮಿಡಿ ಸೂಪರ್ ಬಿಡು ಅಣ್ಣಾ 👌👌👌

  • @user-uq6ni6gj9v
    @user-uq6ni6gj9v Před rokem +1

    ಸೂಪರ್ ಅಣ್ಣಾ

  • @royalkingvideokannada3665

    ಸೂಪರ್ ಅಣ್ಣ ❤️

  • @rdxkilleryt271
    @rdxkilleryt271 Před rokem +2

    ಸೂಪರ್ ನಾಟನೆ 👌👌👌👌🌹🌹🌹🌹ಸೂಪರ್ ಹೀರೋ 🌹🌹🌹🌹👌👌👌🙏🙏🙏🙏

  • @sharanuafzalpur7526
    @sharanuafzalpur7526 Před rokem +4

    Anna video nim 🔥❤️😍✨💫🥰

  • @mubarakattar953
    @mubarakattar953 Před rokem +2

    Saturday Accountant 😄😄

  • @maruthikavadis1471
    @maruthikavadis1471 Před rokem

    Super ಶಿವು ಪುತ್ರ ಅಣ್ಣಾ

  • @sidrampatil1275
    @sidrampatil1275 Před rokem +1

    Super Shiv Anna

  • @antonydilip8551
    @antonydilip8551 Před rokem +1

    Supper shiva ana

  • @Prashanthprashsinger
    @Prashanthprashsinger Před rokem +8

    super comdy anna 😍😍😍😁😁😁😁😁😁😁😁😁❤😁😁😁❤😆😁😁

  • @savitriadin2363
    @savitriadin2363 Před rokem +1

    Anna nim videos 👌👌👌👌👌👌

  • @user-fm5di9iw6l
    @user-fm5di9iw6l Před rokem +1

    ಏನು comedy Shivaputra ಅಣ್ಣ 🙏😅
    ಸೂಪರ್ All ACTING super
    ಟಾಕ್ಲೆ 😅😅

  • @basappagoudrbasappa3782
    @basappagoudrbasappa3782 Před rokem +1

    Super annayya

  • @mohinuddinmohinuddin9469

    ನಾನು ಟಕಳ್ಯ 😂😂

  • @AbdulAbdul-ud3fo
    @AbdulAbdul-ud3fo Před rokem +15

    ಹಾಗೆ ನಿಮ್ಮ ಟೀಮ್ ನಟನೆಯ ಚೆನ್ನಾಗಿದೆ ಹೀಗೆ ಮುಂದೆ ಸಾಗಲಿ ನಿಮ್ಮ ಟೀಮ್ ಗೂ ಆಲ್ ದ ಬೆಸ್ಟ್ 🙏🙏💐🌹❤️

  • @roopapoojari3230
    @roopapoojari3230 Před rokem +5

    ಮೊದಲನೇ ಹೆಂಡತಿಗಿ ಡಮ್ ಅನಸಿನ್ರಿ 😄😄😄🤣

  • @mithunkallimani9592
    @mithunkallimani9592 Před rokem +7

    ಸೂಪರ್ ಅಣ್ಣಾ ❤🥰

  • @bvenkatesh9410
    @bvenkatesh9410 Před rokem +4

    Shivaputra Anna💖👌👌👌👌👌

  • @siddunayak1856
    @siddunayak1856 Před rokem +2

    ಶಿವುಪುತ್ರ ಅಣ್ಣ 🙏🙏❤️❤️

  • @bulletramhelavar9914
    @bulletramhelavar9914 Před rokem +2

    ಅತಿ ಆಸೆ ಗತಿ ಗೇಡಿತು

  • @amoghlittlestarvlog
    @amoghlittlestarvlog Před rokem +5

    super comedy annna 🥰

  • @raghavendradas531
    @raghavendradas531 Před rokem +1

    Super ...

  • @shrikanthb.hippargi295
    @shrikanthb.hippargi295 Před rokem +8

    ಫುಲ್ ಬೆಂಕಿ ಅಣ್ಣ 😍❤❤

  • @manju.sd.9901
    @manju.sd.9901 Před rokem +1

    Super mast Kdk comedy brothers & sister's 😄😄😁😁🤩🤩♥♥♥🔥🔥🔥🔥
    All the best♥👍💯

  • @hanumatanayak5080
    @hanumatanayak5080 Před rokem +17

    😍😍""ವಾವ್ ಸೂಪರ್ ಶಿವು ನಿನ್ನ ವಿಡಿಯೋಗಾಗಿ ವೇಟ್ ಮಾಡುತಿದ್ದೆ ಲವ್ಲೀ ಶಿವು ಅಣ್ಣ ❤️❤️❤️

  • @sachinkate2640
    @sachinkate2640 Před rokem +1

    Dr,,bro🌎:-:'and.shivputra💫..karnnatak💛❤️ tigars🐯

  • @shanmukhadiddi5447
    @shanmukhadiddi5447 Před rokem +1

    🇮🇳🔥🔥🔥🔥👌👌👌👌

  • @somaningwalikar4872
    @somaningwalikar4872 Před rokem +1

    Shivaputra anna nimma jodi super

  • @harshabastawade77
    @harshabastawade77 Před rokem +3

    ಆನಂದ್ ಎಂಟ್ರಿ ಸೂಪರ್ 🤩🤩👍

  • @shuddhodan
    @shuddhodan Před rokem +1

    Super comedy bro comedy kiladigalu show kke nivu barabekittu nimm i natane inda idi karnataka kke manaranjane madta iddiri all the best bro you and your team