ಸಚಿವ ಈಶ್ವರಪ್ಪ ವಿಚಾರದಲ್ಲಿ ಸಿಎಂ ನಡೆ ಸರಿಯಲ್ಲ

Sdílet
Vložit
  • čas přidán 1. 04. 2021
  • ಸಚಿವ ಈಶ್ವರಪ್ಪ ವಿಚಾರದಲ್ಲಿ ಸಿಎಂ ನಡೆ ಸರಿಯಲ್ಲ
    ಮತ್ತೇ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ದ ವಾಗ್ದಾಳಿ ‌ನಡೆಸಿದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಗಮನಕ್ಕೆ ತಾರದೇ ಗ್ರಾಮೀಣಾಭಿವೃದ್ಧಿ ಇಲಾಖೆ ಹಣ ಬಿಡುಗಡೆ ಮಾಡಿದ ಸಿಎಂ. ಈಶ್ವರಪ್ಪ ಪರ ಬ್ಯಾಟ್ ಬೀಸಿದ ಯತ್ನಾಳ್. ಈಶ್ವರಪ್ಪ ವಿಚಾರದಲ್ಲಿ ಸಿಎಂ ನಡೆ ಸರಿಯಲ್ಲ. ನಾವು ಹತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಲು ಅನುಮೋದನೆ ಪಡೆಯಲು ಹೆಣಗಾಡುತ್ತೇವೆ. ಆದರೆ ಇಲ್ಲಿ ನೂರಾರು ಕೋಟಿ ಅನುಮೋದನೆ ಇಲ್ಲದೇ ಬಿಡುಗಡೆಯಾಗಿದೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Basanagoudapatilyatnal #BSYediyurappa #BYVijayendra #BJP #Kannadanews
    Credit: #Regional #Manjupavagada/Producer| Manju /Editor|#TV9D

Komentáře • 228