ಈ ಶಕ್ತಿಶಾಲಿ ಬೇರು ಮನೆಲಿದ್ದರೆ ಮಾಟವಾಮಾಚಾರ ದೋಷತಟ್ಟೋದಿಲ್ಲ| LIVE | powerful beru to remove negative energy
Vložit
- čas přidán 29. 02. 2024
- #live #livestream #astrology
ವೀಕ್ಷಕರೆ,
ಈ ಶಕ್ತಿಶಾಲಿ ಬೇರು ಮನೆಲಿದ್ದರೆ ಮಾಟವಾಮಾಚಾರ ದೋಷತಟ್ಟೋದಿಲ್ಲ| LIVE | powerful beru to remove negative energy
ಇದು ಅಂತಿಂಥ ಬೇರು ಅಲ್ಲ. ಇದು ತೀರ ಅಪರೂಪದ ಬೇರು. ತುಂಬಾ ತುಂಬಾ ವಿರಳವಾಗಿ ದೊರೆಯುವಂಥ ಬೇರು. ಇದು ಸುಲಭವಾಗಿ ದೊರೆಯೋದಿಲ್ಲ. ಆದರೆ ಇದು ಸಿಕ್ಕರೆ ಮಾತ್ರ ಬಿಡಬಾರದು. ಏಕೆಂದರೆ ಈ ಬೇರು ಯಾರ ಮನೆಯಲ್ಲಿ ಇರುತ್ತ ಅವರ ಮನೆಯಲ್ಲಿ ದುಷ್ಟ ಶಕ್ತಿಗಳು ಪ್ರವೇಶ ಮಾಡೋದಿಲ್ಲ. ನಿಮ್ಮ ಶತ್ರುಗಳು ಏನೇ ಮಾಟವಾಮಾಚಾರ ಪ್ರಯೋಗ ಮಾಡಿಸಿದರೂ ನಿಮ್ಮ ಮನೆಗೆ ದೋಷ ತಟ್ಟೋದಿಲ್ಲ. ಇನ್ನೂ ಹೆಚ್ಚಿನ ಮಾಹಿತಿಗಳು ಈ ವಿಡಿಯೋದಲ್ಲಿದೆ. ಮಿಸ್ ಮಾಡದೆ ನೋಡಿ.
ನೂರಾರು ಸಮಸ್ಯೆಗಳಿಗೆ ರಾಮಬಾಣ ಆಗಬಲ್ಲದು ಈ ಸಂಚಿಕೆ ಈ ವಿಡಿಯೋ ಮಾತ್ರ ನಿಮ್ಮ ಜೀವನವನ್ನೇ ಬದಲಿಸಬಲ್ಲ ವಿಡಿಯೋ ಆಗಲಿದೆ. ಹಾಗಾಗಿ ಪೂರ್ತಿ ನೋಡಿ. ಈ ವಿಡಿಯೋದಲ್ಲಿ ಹೇಳಿದ ರೆಮಿಡಿ ಮಾಡಿಕೊಂಡು ನಿಮ್ಮ ಜೀವನ ಬದಲಿಸಿಕೊಳ್ಳಿ. ಶುಭವಾಗಲಿ.
ಇದರ ಬೆಲೆ 5 ರೂಪಾಯಿ ಲಾಭ ಮಾತ್ರ ಲಕ್ಷದಲ್ಲೇ ಬರುತ್ತೆ | LIVE | astrology remedy of 5 rupees ಶ್ರೀಮಂತರಾಗ್ತೀರ
in this video we have shown the demo of amazing powerful nutmeg jaikai jajikai jaiphal which can solve many problems of the life like financial problems loan problem career problem job problem husband wife problem etc please do not skip video as this video will defiantly change your life
law of attraction
I am rich I am rich I am rich
Golden sunrise
switch words
positive affirmations
spiritual healer
spiritual haling
how to remove negative energy
negative energy removal
astrology tips
astrology tips kannada
Kannada astrology
vastu tips in kannada
vastu tips for home
vastu tips for money
vedic astrology
job problem
career problem remedy
job remedy in astrology
delay in marriage remedy in astrology
loan clear remedy in astrology
lemon
lemon remove negative energy
ಜಾಜಿಕಾಯಿ
ಜಾಯಿಫಲ
this video can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) 41 ದಿನ ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
#astrologyposts
#astrologer
#astro
#astroloji
#astrologyfacts
#astrologyreading
#vedicastrology
#vastutips
#vastuexpert
#vastudosham
#vastugyan
#vastushastra
#job
#career
#finance
#amount
#marriage
#mangaldosh
#kalsarpdosh
#pitrudosha
#fullmoonbath
#moonbathritual
#lemon
#negative
#removenegativeblocks
#removenegativity
#removenegativethoughts
#nutmeg
#ಬಲಮುರಿಬೇರು
#balamuriberu
#shatru
#lemon
#salt
#paper
#garlic
#ಬೆಳ್ಳುಳ್ಳಿ
#shatrunashak
#enemy
#pen
#lemon
#hanuman
#lakshmi
#kubera
#finance
#amount
#money
sudhindradeshpande
jeethmedianetwork
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. - Zábava
ನಮಸ್ತೆ ಗುರುಗಳೇ ಇಂದು ನೀವು ಹೇಳಿದರೆ ರೆಮಿಡಿ ತುಂಬಾ ಅದ್ಭುತವಾದ ರೆಮಿಡಿ ಕೆಲವರು ನಮ್ಮ ಸಂತೋಷ ಅಥವಾ ನಮ್ಮ ಹೇಳಿಗೆ ಸಹಿಸದ ಜನರು ಅಡ್ಡ ದಾರಿಯನ್ನು ತೊಳೆದಿರುತ್ತಾರೆ ನಿಜಕ್ಕೂ ಗುರುಗಳೇ ಇಂದಿನ ರೆಮೆಡಿ ತುಂಬಾ ಅದ್ಭುತವಾದ ರೆಮಿಡಿ ಎಷ್ಟೋ ಜನಗಳಿಗೆ ಇದು ತುಂಬಾ ಹೆಲ್ಪ್ ಮಾಡುತ್ತದೆ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಸ್ಥಿರವಾಗಿ ನಮ್ಮನೇಲಿ ನೆಲೆಸಮ್ಮ
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನ ಶ್ರೀಮನ್ನಾರಾಯಣ ಸಮೇತ ನಮ್ಮನೆಗೆ ಬಂದು ನಮ್ಮ ಮನೆಗೆ ಮನೆಗೆ ಬಂದು ಸಿರವಾಗಿ ನರಸಮ್ಮ
Need holiday beautiful yava mara dalliance seguthe gurugale dayavittu Tbilisi gurugale
🙏🙏🙏🙏🙏 ತುಂಬಾ ಅದ್ಭುತವಾದ ರೆಮಿಡಿ
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಸಿಂಹ
@@narayanaswamynagaraj3904 l
ಗುರೂಜಿ ನಮಗೂ ಒಂದ್ ಬೆರ್ ಸಿಗುತ್ತಾ ತುಂಬಾ ಸಮಸೆ ಇದೆ ಇದು ಯಲಿ ಸಿಗುತೆ ಹೇಳ್ಲಿ
ಓಂ ನಮಃ ಶಿವಾಯ. ಓಂ ನಮೋ ಭಗವತೇ ವಾಸುದೇವಾಯ. ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಿ ನಮ್ಮನ್ನು ಹರಸಿ🙏🙏🙏🙏
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನೆಲಸಮ್ಮ
ಓಂ ಗಣಪತಿ ತಾಯೇ ನಮಃ ಓಂ ನಮೋ ನಾರಾಯಣ ನಮಃ ಓಂ ಶಾಂತಿ ಓಂ ಶಾಂತಿ
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🙏
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🌹🌹🌹🌹
Ammanammamanegea
Ammamahalakshminammamanegebandusetravagenalasamma
Ammamahalakshminammamanegebandustreravagenelasamm
Guru Ganesh Lakshmi baramma godi gurugale
Maate Mahalaxmi shriman Satyanarayana Swamy
ಈ ದಿನ ಬೇರಿನ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ, ಓಂ ನಮೋ ಭಗವತ್ತೆ ವಾಸುದೇವಾಯ ನಮಃ, ಅಮ್ಮಾ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮಾ ತಾಯಿ, ಓಂ ನಮಃ ಶಿವಾಯ, ಜೈ ಶ್ರೀ ರಾಮ್, ಜೈ ಶ್ರೀ ಕೃಷ್ಣ, ಜೈ ಗಣೇಶ
❤
2:49 2:52
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
M❤
Amma mahalaxmi shremannarayana something bandu namma maneyali nelasamma
Please we want above product....
J@@user-fi2wk2dj6m
Srimi.vas thally
ಓಂನಮೋಭಗವತೇವಾಸುದೇವಾಯನಮಹ
ನಮಸ್ತೆ ಗುರುಗಳೆ ನಮಗೆ ನಿಮ್ಮ ಮಾಹಿತಿ ತುಂಬಾ ಇಷ್ಟ ಆಯಿತು ನಮಗೂ ಈ ಬೇರು ಬೇಕು ವ್ಯವಸ್ಥೆ ಮಾಡಿ ಪ್ಲೀಸ್,🙏
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನಾರಾಯಣನ ಸಮೇತ ಸ್ಥಿರವಾಗಿ ನೆಲಸಮ್ಮ 🙏🙏
E.beru.yallisigutte.gurugale
E ಬೇರು ನಮಗೆ ಕಳುಹಿಸಿದರೆ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ತುಂಬಾ ಚನನಾಗಿದೆ ಸರ್
ನಿಮಗೆ ಸಿಗುತ್ತೆ
ಗಣೇಶ್@@naghshimasmarde1650
@@naghshimasmarde1650 e.BeruBekuKaalashosar.
i need this, how can i purchase this
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ ನಮಗೆ ಈ ಬೇರ್ ಎಂದು ತುಂಬಾ ಅವಶ್ಯಕತೆ ಇದೆ ಮಗ ಆಟ ಓಡಿಸಿ ಜೀವನ ಮಾಡೋದು ಅದು ಆಟದಲ್ಲೂ ಬಾಡಿಗೆ ಆಗ್ತಾ ಇಲ್ಲ ಬೇರೆ ಏನಾದರೂ ನಮಗೆ ಕೊಡಕ್ ಆಗುತ್ತಾ
Amma mahalakshmi sreeman narayana sametha namma ma nege baramma🙏🙏🙏🙏🙏🙏🙏
ನಮಗೂ ಈ ಬೇರು ಬೇಕು ಕಳಿಸಿ
Namagu.e.beru.beku
Kallivi.sar
ನಮಗೆ ಬೇಕು, ಎಲ್ಲಿ ಸಿಗುತ್ತೆ 🙏🏻
Eli ಸಿಗುತ್ತೆ
Namagu kalasi sir 🙏 🙌 👏
ಬಲಮುರಿ ಬೇರು ಗುರುಗಳೇ ನಾವು ನೋಡಿಲ್ಲ ತರಿಸಿಕೊಡುವ ವ್ಯವಸ್ಥೆಯನ್ನು ಮಾಡಿಕೊಡಿ 👏
Baru. Beku. Swamy
Om Namo Bhagawathe Vasudevaya. Amma Mahalakshmi Shri Narayana Sametha bandu namma maneyalli nelesamma 🙇♀️
Namaste guruji onambagavathi vasu devaya
Amma Lakshminarayana namma manage bandu nelesamma
ಬೇರೆ ಎಲ್ಲಿ ಸಿಗುತ್ತದೆ
Namma kasta parihara vagali sahaya madi guruve namage kodisi Rohini
ಅಮ್ಮ ಮಹಾಲಷ್ಮಿ ಶ್ರೀಮನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ 🙏🏻🙏🏻🌹🌹
ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ
Namaste
ನಮಸ್ತೆ ಗುರುಗಳೇ ಇವತ್ತಿನ ಒಂದು ರೆಮಿಡಿ ಬಹಳ ಅದ್ಭುತವಾಗಿತ್ತು ಲಕ್ಷ್ಮಿ ಆಗಮನ ಆಗ್ಲಿ 🙏🏼🙏🏼💐💐
Jaishreeram❤
ನಮಸ್ತೆ ಗುರುವೇ ನಮ್ಮ್ ಜೀವನದಲ್ಲಿ ನಾನು ಬಹಳ ನೊಂದಿದೆನಿ ನಿಮ್ಮ ಒಂದು ಒಳ್ಳೆಯ ಕಾಲ ನಮ್ಮ ಜೀವಸನ ಬದಲಾಗುವ ಯೋಗ ನಿಮಿನಿಂದಾಗಲಿ ಅನ್ನುವ ಅಸೆ ನನ್ನದ 🙏
Om namo bhagavate vasudevaya namaha
ಅಮ್ಮಾ mahalaxmi ಶ್ರೀಮನ್ನಾರಾಯಣ ಸಮೇತ ನಮ್ಮನೆಯಲ್ಲಿ ಬಂದು ಸ್ಥಿರವಾಗಿ ನೆಲಸಮ್ಮ
Amma mahalaxmi shrimannarayanara sameth bandu namma maneli nelesmma
ಜೈ ಗಣೇಶ ಜೈ ಗಣೇಶ
ಓಂ ಶ್ರೀ ಮಹಾಲಕ್ಷ್ಮಿಯ ನಮಃ ನಮಗೂ ಸಹ ಬಲಮುರಿಯ ಬೇರು ಬೇಕು ಸ್ವಾಮಿ
Jai sriram
ಅಮ್ಮ ಮಹಾಲಕ್ಷ್ಮಿ ಶೀ ಮನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನೆಲಸಮ್ಮ 🙏🙏🙏🙏🙏
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಸ್ಥಿರವಾಗಿ ನೇಲಸಮ್ಮ
ನಮಸ್ತೆ ಗುರುಗಳೇ
ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನ ನಾರಾಯಣನ ಸಮೇತ ನಮ್ಮನೆಗೆ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ.
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣ ಸಮೆತ ನಮ್ಮ ಮನೇಗೆ ಬಂದು ಸ್ಥಿರವಾಗಿ ಬಂದು ನೆಲೆಸಮ್ಮ
ಓಂ ನಮೋ ಶಿವಾಯ ಓಂ ನಮೋ ವಾಸುದೇವಾಯ್ಅಮಮಹಾಲಷಶೀನಾರಾಯಣಸಮೇತನಮಮನೆಗೆಬಂದುನೆಲಿಸಮ
ಜೈ ಸ್ವಾಮೀಜಿ
ಅಮ್ಮ ಮಹಾಲಕ್ಷ್ಮಿ ದೇವಿ ಶ್ರೀಮನ್ ನಾರಾಯಣರಾ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ 🙏🏻
ಅಮ್ಮಾ ಮಹಾಲಕ್ಷ್ಮಿ ದೇವಿ ಶ್ರೀ ಮನ್ನ ನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ 🙏
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಮನ ನಾರಾಯಣ ಸಮೇತ ಬಂದು ಸ್ಥಿರ ವಾಗಿ ನೆಲೆಸು 🙏🙏🙏🙏
Amma mahalakshmi sriman Narayana sametha namma manege baramma
ಅಮ್ಮ ನಮ್ಮ ಮನೆಗೆ ಬಂದು ನೆಲೆಸಮ್ಮ ತಾಯಿ ಮಹಾ ಲಕ್ಷೀ
ನಮಸ್ತೆ ಗುರುಗಳೇ ನಾನು ನಿಮ್ಮ ಕೆಲವು ರಮಿಡಿ ಗಳುನ್ನು ಮಾಡಿದನೇ ಆದರೆ ನನ್ನ ಹಣೆಬರಹಕೆ ನಾನೆ ಕಾರಣ ನನ್ನ ಜೀವನ ತುಂಬಾ ಕೆಟ್ಟದಾಗಿ ಹೋಗದೆ ಒಂದು ತುತ್ತು ಅನ್ನಕೆ ತೊಂದ್ರೆ ಆಗದೆ 👏ನನಗೆ ಒಂದು ಜೀವನ ಕೊಡಿ 🌹🌹👏👏👏
Amma Mahalaxmi Narayana sametharagi namma manege bandu nelasamma
ನಮಸ್ ಗುರುಗಳೇ ನೀವು ಹೇಳುವ ಏಲ್ಲಾ ರೆಮಿಡಿ ತುಂಬಾ ಪವರ್ ಪುಲ್ ನನಗೂ ತುಂಬಾ ಉಪಯೋಗ ಆಗಿದೆ
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಗುರೂಜಿ ಬೇರೆ ಎಲ್ಲಿ ಸಿಗುತ್ತೆ ನಮಗೂ ಬೇಕು ನಮಗೆ ತುಂಬಾ ಕಷ್ಟ ಇದೆ🎉🎉
ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣನ ಜೊತೆ ನಮ್ಮ ಮನೆಗೆ ಬಂದು ನಿಲಸಮ್ಮ 🙏🙏🙏
Namasthe gurugale blamuriyannu yava dina maneli pujemadabeku
Jai sree rama
ನಮಸ್ತೆ ಗುರೂಜಿ, ನಿಮ್ಮ ಪರಿಹಾರಗಳು ತುಂಬಾ ಉಪಯುಕ್ತವಾಗಿವೆ, ನನಗೆ ಫಲಿತಾಂಶ ಸಿಕ್ಕಿದೆ, ಧನ್ಯವಾದಗಳು. ನನಗೆ ಈ ಬೀರು ಬೇಕು, ನಾನು ನಿಮ್ಮನ್ನು ಹೇಗೆ ಸಂಪರ್ಕಿಸಬಹುದು.
ಪ್ಲೀಸ್, ಬೇರು ಕಳಿಸಿ 🙏🏻
Jai shree krishna
ಶ್ರೀಮನ್ನಾರಾಯಣ ಜೊತೆ ಶ್ರೀ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ನೆಲಸಮ
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಜೈ ಶ್ರೀ ಸೀತಾರಾಮ್ 🚩🙏
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಜೊತೆಗೆ ಬಂದು ನಮ್ಮ ಮನೆಗೆ ನೆಲಸಮ್ಮ
ಶ್ರೀ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯಲ್ಲಿ ನೆಲಸಮ
Amma mahalaxmi shreemann Narayan sameta namma manege bandu stiravagi nelesamma
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮನೆಗೆ ಬಂದು ಸದಾ ಸ್ಥಿರವಾಗಿ ನೆಲೆಸಮ್ಮ🙏🙏🙏
ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣನ ಜೊತೆ ನಮ್ಮ ಮನೆಗೆ ಬಂದು ಸ್ಥಿರವಾಗಿ ನಿಲಸಮ್ಮ, 🙏🙏🙏🙏
ಗುರುಗಳೇ ನಮಗೂ ಈ2ಬೇರು ಬೇಕಾಗಿದೆ ಕಳಿಸಬಹುದಾ ನೀವು ಗುರುಗಳೇ ಹೇಳಿ 🌹🌹🌹🌹🌹🌹
ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನಮಸ್ತೆ ಗುರುಗಳೇ ನೀವು ಹೇಳಿದರೆ ಮಾಡಿ ತುಂಬಾ ಸುಂದರವಾಗಿದೆ
ತಮ್ಮ ಎಲ್ಲಾ ಮಾಹಿತಿಗಳಿಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏
🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏ಧನ್ಯವಾದಗಳು ಗುರುಗಳೇ 🙏
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ ನಾರಾಯಣ್ ಸಮೇತ ಬಂದು ಸ್ಥಿರವಾಗಿ ನೆಲಸಮ್ಮ🙏🙏🙏🙏🙏
ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸು 🙏🙏🙏dynavadagalu ಗುರುಗಳೇ
Om namo shivaya
Amma share mahalaxmi shree man narayana sameta bandu namm manegeyli nelesamma 🙏🙏
ಅಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನಾರಾಯಣನ ಸಮೇತ ಸಿರವಾಗಿ ನೇಲಸಮಾ 🙏🙏🙏
ಓಂ ನಮೋ ಭಗವತೇ ವಾಸು ದೇವಾಯ, ಅಮ್ಮ ಮಹಾ ಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ
ಅಮ್ಮ ಮಹಾ ಲಕ್ಷ್ಮಿ ಶ್ರೀ ಮನ್ನಾರಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಜೈ ಹನುಮಾನ್ ಜೈಭಜರಂಗ ಬಲಿ
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ ನಾರಾಯಣ ಸಮೇತ ಸ್ಥಿರವಾಗಿ ಬಂದು ನೆಲಸಮ
ನಮಸ್ತೆ ಗುರೂಜಿ, ನಿಮ್ಮ ಪರಿಹಾರಗಳು ತುಂಬಾ ಉಪಯುಕ್ತವಾಗಿವೆ, ನನಗೆ ಫಲಿತಾಂಶ ಸಿಕ್ಕಿದೆ, ಧನ್ಯವಾದಗಳು.
ನನಗೆ ಈ ಬೇರು ಬೇಕು, ನಾನು ನಿಮ್ಮನ್ನು ಹೇಗೆ ಸಂಪರ್ಕಿಸಬಹುದು.
Namaste gurūji, nim'ma parihāragaḷu tumbā
ಆಮ್ಮ ಶ್ರೀ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೀಲ ಸಮ್ಮ🙏🙏🙏🙏🙏🙏🙏
🙏ಅಮ್ಮ ಮಹಾ ಲಕ್ಸ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏
ಓಂ ನಮೋ ಭಗವತೇ ವಾಸುದೇವಾಯ ನಮಃ ತುಂಬಾ ಧನ್ಯವಾದಗಳು ಗುರುಗಳೆ 🙏🙏
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗ ಬಂದು ನಾರಾಯಣ ಸಮೇತ ಸ್ಥಿರವಾಗಿ ನೆಲಸಮ 🎉
ಗುರುಗಳೇ ಈ ಬೇರು ನಮಗೂ ಕೋಡಿ ಪ್ಲೀಸ್ ನಮಗೆ ತುಂಬಾ ತೊಂದ್ರೆ ಇದೆ 🙏🙏🙏🙏🙏
ಅಮ್ಮ ಮಹಾಲಕ್ಷಿ ಶ್ರೀ ಮಣಾನಾ ರಾಯಣ ಮನೆಯಲ್ಲಿ ನೆಲೆ ಸಮ್ಮ
ನಿಮಗೆ ಧನ್ಯವಾದಗಳು. ಒಳ್ಳೆಯದಾಗಲಿ ಎಂದು nana ಹಾರೈಕೆ ನಿಮಗೆ
ಅಮ್ಮ ಮಾಹಾಲಕ್ಷಿಮಿ ನಮ್ಮ ಮನಗೆ ಶ್ರೀಮನ್ ನಾರಯಣ ಸಮೇತ ಬಂದು ಸ್ಥಿರವಾಗಿ ನಲೆಸಮ್ಮ
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಮನ್ನ ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ
ಅಮ್ಮಮಹಾಲಕ್ಷ್ಮಿನಾರಾ ಯನ ಸ ಮೇತ ನಮ್ಮ ಮನೆಗೆ ಬಂ ದು ನೆಲೆಸ ಮ್ಮ ತುಂಬಾ ಒಳ್ಳೆಯ ಕಾರ್ಯಕ್ರಮಕ್ಕೆನನ್ನ ಧ್ಯಾನವಾದಗಳೆಂದು ಗುರೂಜಿಯವರೆಗೆ ನನ್ನನಮಸ್ಕಾರ ನಮ್ಮಗೆ ಭೇ ರು ನಿಮ್ಮಗೆ ಭೇ ಕು ಗುರೂಜಿಗಳೆ ನನ್ನನಮಸ್ಕಾರನಿಮ್ಮಗೆ🙏🙏🙏
Namagi Baru. Baku
Supper. Namagu. Kudi
Namagu e beranu kalesi kodi guruji 🙏🙏🙏🙏🙏
Amma mahalaxmi yellarannu kapadu Amma.
Namage dajaya madi gruji
Namaste gurugale olle mahithi i beeru sigudu hege shvamee lakchmi narayana namishutteve
ನಮಗೂ ಬೇಕು ಕಳಿಸಿ ಗುರುಗಳೇ
Amma mahalaxmi namma srimanarayna sametha bandu nelesamma
Amma Amma Mahalakshmi Namma🎉 Shriman Narayana sametha Bandhu Namma maneyali Sherawali Nilesh
ನಮ್ಗೆ ಈ ಬೇರಿನ ತುಂಬಾ ಅಗತ್ಯವಿದೆ ನಮಗೆ ಕಳಿಸಿಕೊಡಿ ಗುರುಗಳೇ
Amma Mahalakshmi Srimannarayanana sametha namma manege bandu nelesamma