ಕಳೆ ನನಗೆ ಪ್ರಶಸ್ತಿ ತಂದುಕೊಟ್ಟಿದೆ..! ಕಳೆಯಿಂದ ನನ್ನ ತೋಟದ ಇಳುವರಿ ಹೆಚ್ಚಾಗಿದೆ ಎಂದು ಪ್ರಾಂಶುಪಾಲರು..!
Vložit
- čas přidán 13. 07. 2023
- #Krishibelaku
#Naturalfarming
#Organicfarming
#Naturalfarming
#Arecanutcultivation
#Intercropsinarecanut
#Arecanut
#Arecacultivation
#Yam
#Mango
#Naturalcultivation
#Coconutplantation
#Nutmugcultivation
#Cowsrearing
#Ifs
#Integratedfarmingsystem
#Multistoredcropingsystem
#Highdensityplanting
#Coconutplantation
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಕೃಷ್ಣ, ಮುದ್ದೆ ಗೌಡನ ದೊಡ್ಡಿ
ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ
ದೂ.: 9448743928
ನಿಮ್ಮ ಕನ್ನಡವು ಅದ್ಭುತ ಕೃಷಿ ಕೂಡ ಅದ್ಭುತ
ಅದ್ಭುತವಾದ ಯಶಸ್ವಿ ರೈತರು ನೀವು ಗುರೂಜೀ 🌹🌹🌹
ಅದ್ಭುತವಾದ ಮಾತು ಸರ್.... ಪುಕುವೊಕ ಮಾದರಿಯ ವ್ಯವಸಾಯ ಮಾಡಿ ಯಶಸ್ವಿಯಾಗಿದ್ದಕ್ಕೆ ನನ್ನ ಧನ್ಯವಾದಗಳು 💐
ಕೃಷಿಯ ಎಲ್ಲಾ ಮಾಹಿತಿ ತಿಳಿ ಹೇಳಿ 👍👌👌
ನಾನು ಓದಿದ್ದೇನೆ.ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ.ನಮಸ್ಕಾರಗಳು.
👌👌
ಕಳೆಗಳಿಂದ ಭೂಮಿ ತನುವಾಗಿರುತ್ತೆ ಫಲವತ್ತತೆ ಹೆಚ್ಚು ನಿಮ್ಮ ಅನುಭವ ಆದರ್ಶ ಶ್ರೀ🎉
ನಿಮ್ಮ ಮಾತು ತುಂಬಾ ಅಥ೯ಗಭಿತ ಅನ್ನಧಾತ..
ಧನ್ಯವಾದಗಳು ಸರ್
Thanks for your information krishna sir . So great super.
Uttama mahiti Nanu 5 years in the savayava Krishi Maadutha iruvenu
Masanobu Fukuoka was a Japanese farmer 💐🙏
Great knowledge ❤
Sir, hats off to you.....
ಸೂಪರ್ ಸರ್
❤ ಸೂಪರ್
Super sir 👍
ಧನ್ಯವಾದಗಳು
So beautiful heart❤
ಸರ್ ನಿಮ್ಮ ಬಗ್ಗೆ ತುಂಬಾ ಅಭಿಮಾನ ನಿಮ್ಮ ಜೊತೆ ಮಾತಾಡಿ ಅನುಭವ ಹಂಚಿಕೊಳ್ಳಬೇಕು
ನಿಮ್ ನಂಬರ್ ಶೇರ್ ಮಾಡಿ ಸರ್
What framer is said..its correct
Nimma kannada bhaseya hiditha chennagide.
ಆಹಾರ ಧಾನ್ಯ ಬೆಳೆಯವರು ಮಾತ್ರ ಕೃಷಿಕರು...😢
Sir nivu organic farming madtha iddira and raitha yav thara farming maadbeku antha thilsidira good information god bless you
Krashi bagge tamma preethi tamma prathi mathina shabda dalli kandu baruttade !
sr newo heladu frut farming small crop bage heli
Anna nijavagi neevobba hrudhayavantha raitha
❤🎉❤🎉❤
ಕಳೆ ಬಗ್ಗೆ ಹೇಳಿ ಸರ್
Harate hodeyodu nammajanabidalu sadhana adakkesarkara freebeep....
ನಮ್ಮ ಊರ್ ಪಕ್ಕ
🙏🙏🙏👌🌹👍
Sir, ನಾನು ಬೆಂಗಳೂರು ಬಿಟ್ಟು ಮತ್ತೆ ನನ್ನ ಊರಿಗೆ ವಾಪಸ್ ಹೋಗೋ ಆಲೋಚನೆ ಇದೆ. ನನ್ನದು 8 ಎಕ್ಕರೆ ಜಮೀನು ಇದೆ ಬೋರೆವೆಲ್ ಕೂಡ ಇದೆ. ನಿಮ್ಮ ಹತ್ರ ಮಾತಾಡೋ ಅಸೆ ಇದೆ ನಿಮ್ಮನು ಸಂಪರ್ಕಿಸಿಬೋಧೆ.
Sir please Contact
8 acre jaga eddu alli Bangalore alli en madtha eddira sir. Alochane en madtha eddira hogi. Wait madbedi...
Retired agi olle pension thagothavne ...
Sumne time pass ge thota ....Ivana maatu kelidre thaavu havu kadiskondu saythira ashte ....
Chenag mathadthira….. mathadake en dhudd kodbeka…😅… nimgeno govt kelsa aithe….
Bro Nan Saha farming start madideeni 2021 inda because my work from home option, nanu 2021 alli akiddu adike ge full tiller Ella use madi clean farming madiddu adu gida growth asthu sari kanthilla but 2022 li akid adike gida plot alli enu madilla just drip irrigation madi hage bittideenj cultivate illa enilla exact one year aythu June ge olle growth idave hosa plot alli and saplings looks damm good compare to my 2021 plot so eega erdu kade cultivation madisthilla just December alli kuri gobbara na budakke aaki bidodu asthe bere enu maintenance madthilla.
@@simplifarm_Realtors adike gidake roots mele irthadhe... soil tilling madbardhu... adhuke bari mannu gobra buduke akothare.. but ivru helthairo thara...yellru madudre.. raagi...batha..jolla...tharkari galna... istondh population iro countryli... iro geological space ali... henge farming madadhu🤓? Bari ivr akiro adke thinnkonde...jeevna madak agutha?
@@PK2Gmixed farming beda anno raithru aarak hathalla, moorak ilyalla. Bari comments hodiyokaste sari.
@@rajath275 nan comments odiyo raitha.. neen en killaka bandhu nanug comments akthaidhya? Neen mixd farming madi est kotti kithakidhya?
Guru chemical forming madi raitaru alagirdu saku
👌👌