ಪುಟ್ಟ ಮನೆಯಲ್ಲಿ ಸೋಲಾರ್.! ಸೋಲಾರ್ ನ ನಮ್ಮ ಇಡೀ ಮನೆಗೆಲ್ಲಾ ಬಳಸ್ತೀವಿ.!

Sdílet
Vložit
  • čas přidán 22. 11. 2023
  • #KrishiBelaku
    #Solar
    #Solarpumps
    #Solarmotors
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Komentáře • 52

  • @user-ds4cq5pi8h
    @user-ds4cq5pi8h Před 8 měsíci +16

    ಕೆಲವರಿಗೆ ಇದು ಸಾಮಾನ್ಯ ಮಾಹಿತಿ ಬುದ್ದಿವಂತರಿಗೆ ಬಹಳಷ್ಟು ಉಪಯುಕ್ತ ಮಾಹಿತಿ

  • @rathanputhran8779
    @rathanputhran8779 Před 8 měsíci +10

    ಸೂಪರ್ ಸರ್ ನಿಮಗೆ ಧನ್ಯವಾದಗಳು,ಎಲ್ಲಾರು ಇವರ ಮಾತನ್ನು ಜಾರಿಗೆ ತರಲು ನಿರ್ಧರಿಸಿದರೆ ನೀರು ಮತ್ತು ವಿದ್ಯುತ್ ಇದಕ್ಕೆ ಅವಲಂಬಿಸುವುದು ತಪ್ಪುತ್ತದೆ

  • @user-bb6nd7dm5w
    @user-bb6nd7dm5w Před 7 měsíci +4

    ಒಳ್ಳೆಯ ಸಲಹೆ, ಸರ್ಕಾರಗಳು ಈ ರೀತಿ ಉತ್ತಮ ಕೆಲಸ ಮಾಡಿದರೆ ಸರ್ಕಾರಕ್ಕೆ ಸಹಾಯವಾಗುತ್ತೆ

  • @nithyanandashetty9830
    @nithyanandashetty9830 Před 7 měsíci +5

    ನಿಮ್ಮ ಶ್ರದ್ಧೆಯ ಕೆಲಸಕ್ಕೆ ಧನ್ಯವಾದಗಳು🎉🎉

  • @sannachikkaiah5256
    @sannachikkaiah5256 Před 8 měsíci +3

    ಒಳ್ಳೆ ಮಾಹಿತಿ ಸರ್ ಒಮ್ಮೆ ಭೇಟಿ ಮಾಡ್ತೀನಿ

  • @santhusanthu5998
    @santhusanthu5998 Před 7 měsíci +3

    ನಮ್ಮ ಮನೆಯಲ್ಲೂ ಕೂಡ ನಾನೇ ಸ್ವತಃ ಸೋಲಾರ್ ಹಾಕಿಕೊಂಡು ಬಳಸ್ತ ಇದ್ದೇವೆ ಸಾರ್

  • @sampathkumarbhattacharya7190
    @sampathkumarbhattacharya7190 Před 7 měsíci +3

    ಯಾಜಾನರೇ ನಿಮ್ಮ ನಿರೂಪಣೆ ಬಹಳ ಚನ್ನಾಗಿದೆ. ಆದರೇ ನಿಮ್ಮ ಫೋನ್ ನಮ್. ಸಿಗಲಿಲ್ಲ. ಡಯವಿಟ್ಟು ನಿಮ್ಮ ಫೋನ್ ನಂಬರ್ ತಿಳಿಸಿ. ನಸ್ಮರ.

  • @ManjuKannadaTraveller
    @ManjuKannadaTraveller Před 7 měsíci +3

    ಯಜಮಾನ್ರೆ ಕೊನೆಯಲ್ಲಿ ಹೇಳಿರೋ ಎರಡು ಲೈನ್ ಮಾತ್ರ ತುಂಬಾ ಇಷ್ಟ ಆಯ್ತು

  • @cutediamonds6676
    @cutediamonds6676 Před 8 měsíci +7

    Rain water filtration bagge detailed information iruva videos maadi

  • @kokilamugurswamy7169
    @kokilamugurswamy7169 Před 8 měsíci +1

    Good and responsible initiative sir!👍

  • @lolakshig5644
    @lolakshig5644 Před 6 měsíci +2

    ಮಳೆ ಕೊಯ್ಲು tank ಹೇಗೆ ಮಾಡೋದು

  • @pavivinayak3429
    @pavivinayak3429 Před 8 měsíci +4

    Super

  • @anandgowda9254
    @anandgowda9254 Před 8 měsíci +8

    ಸರ್ ಅವರ ಮನೆ ವಿಳಾಸ ಮತ್ತು ಫೋನ್ ನಂಬರ್ ಕೋಡಿ

  • @girishkampa6028
    @girishkampa6028 Před 7 měsíci +2

    👌👌👌

  • @puttarajuan2736
    @puttarajuan2736 Před 7 měsíci +1

    so good❤

  • @srinivasan20k
    @srinivasan20k Před 5 měsíci

    Great sir. Well said

  • @sureshsk4117
    @sureshsk4117 Před 8 měsíci +1

    Rain water harvesting bagge ondu video madi sir.

  • @PraveenT-oi7rl
    @PraveenT-oi7rl Před 8 měsíci +2

    💯💯👌

  • @user-vq5fr7iv3d
    @user-vq5fr7iv3d Před 3 měsíci

    Super plan Government edu video nodlebek

  • @curiosityideaunlimited2779
    @curiosityideaunlimited2779 Před 7 měsíci +1

    👍

  • @darshankl4336
    @darshankl4336 Před 7 měsíci +1

    We won't use hot water in summer 😂😂😂we need hot water in rainy season

  • @RanganagoudaBhavi-sb3sp
    @RanganagoudaBhavi-sb3sp Před 7 měsíci +1

    👍👍👍💐💐💐🌹🌹🌹

  • @mansoorkhan4117
    @mansoorkhan4117 Před 7 měsíci +2

    30000km run after battary price 70percent

  • @manjeshishwar7195
    @manjeshishwar7195 Před 7 měsíci

    Correct 💯 percent

  • @girijagirija7816
    @girijagirija7816 Před 2 měsíci

    Sir nimdu yava district nimma phone idre upayoga agthithi
    Thumba mahithi thilisidira

  • @shashina9601
    @shashina9601 Před 8 měsíci

    Yastu ಖರ್ಚು ಆಗುತ್ತೆ

  • @shanthkumar4067
    @shanthkumar4067 Před 7 měsíci

    Cm.
    Sedaramaya. Havarey. Edana. Made. Plz🎉

  • @chandraprabha9582
    @chandraprabha9582 Před 8 měsíci

    Daivittu solar avara number Kodi.

  • @ravim9092
    @ravim9092 Před 7 měsíci

    Sir nim no kodi..... Navu kollegala...

  • @mrkishore1972
    @mrkishore1972 Před 8 měsíci

    Solar ravara number kodi please

  • @user-ct1zk3bo1k
    @user-ct1zk3bo1k Před 8 měsíci +3

    Use less ಸರ್ಕಾರಗಳು

  • @indukumarm5410
    @indukumarm5410 Před 8 měsíci +1

    ಸರ್ ಇವರ ಸಂಪರ್ಕ ಸಂಖ್ಯೆ ಕೊಡಿ

  • @mlml6656
    @mlml6656 Před 8 měsíci

    Sar Number Kudi

  • @nagarajgbhat5473
    @nagarajgbhat5473 Před 7 měsíci +2

    minimum 180rs × 12months 2160 every year even if you install solar? rather invest in bank FD at 7% interest rate that one lac will give you around 7000rs every year 😂
    my electricity bill is around 600rs per month i can pay the interest amount i received from FD. if you are very smart and you do calculate the inflation and interest rate, please consider the life of batteries and solar panels and the inverter damages due to accidents, please do math again, and i must tell you solar is for rich people, and not for monthly e-bills below 700rs

  • @PURUSHOTHAMKD
    @PURUSHOTHAMKD Před 8 měsíci

    Ivaru obba vijnanige sama iddare

  • @santhoshl5547
    @santhoshl5547 Před 8 měsíci

    Sir evara number kodtira

  • @kantharaju109
    @kantharaju109 Před 8 měsíci

    ವಿಳಾಸ ತಿಳಿಸಿ ಮೊಬೈಲ್ no ತಿಳಿಸಿ

  • @vasu2440
    @vasu2440 Před 7 měsíci

    Simple method vote for congress.

  • @srinidhisrinidhi547
    @srinidhisrinidhi547 Před 8 měsíci

    Sar mobile number kodi

  • @ganeshs9119
    @ganeshs9119 Před 8 měsíci +1

    Number please??

  • @licshivakumarmagadi1312
    @licshivakumarmagadi1312 Před 7 měsíci

    I want Mobile number sir