ಸೋಲಾರ್ ವಿದ್ಯುತ್ ತಯಾರಿಸಲು ಲೋನ್ ಕೊಡಲ್ಲ ಅಂದಾಗ ಎನ್ ಮಾಡಬಹುದು| !HOME TOUR- Basappa Reddy-solar Electricity

Sdílet
Vložit
  • čas přidán 14. 09. 2023
  • HOME TOUR- ಮನೆ ಮೇಲೆ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರಾಟ! Basappa Reddy-solar Electricity
    #krushisanchari #vinodbaligar #solarhouse #basappareddy
    ಮನೆ ಮೇಲೆ ವಿದ್ಯುತ್ ತಯಾರಿಸಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸುತ್ತಿರುವ ದಾವಣಗೆರೆ ನಗರದ ಬಸಪ್ಪ ರೆಡ್ಡಿ ಅವರ ಸ್ಪೆಷಲ್ ಹೋಮ್ ಟೂರ್! ಈ ಸರಣಿಯನ್ನು ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕೃಷಿ ಸಂಚಾರಿ ಬೆಂಬಲಿಸಿ ಶುಭವಾಗಲಿ.
    ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಆರ್ಥಿಕ ಸಹಕಾರದ ಅವಶ್ಯಕತೆ ಇದೆ ಇನ್ನೂ ಹೆಚ್ಚಿನ ವೀಡಿಯೋ ಮಾಡಲು ನಮಗೆ ನೀವು ಆರ್ಥಿಕ ಸಹಾಯ ಮಾಡಬಹುದು
    our UPI ID is
    vinodvinod972@axl
    vinodbaligar76631-1@oksbi
    Click on the below link to Subscribe to KRUSHI SANCHAR CZcams Channel. / @krushisanchari
    ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.
    About KRUSHI SANCHARI:
    ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ

Komentáře • 50

  • @krushisanchari
    @krushisanchari  Před 9 měsíci

    +91 92431 44444
    Corporate Office: NO 5 Shankarappa Industrail Estate, Magadi Main Rd, near विजया बैंक, Muthuraya Swamy Extension, Sunkadakatte, Bengaluru, Karnataka 560091, India

  • @umeshkl4202
    @umeshkl4202 Před 9 měsíci +6

    ಎಷ್ಟು ಜಾಗದಲ್ಲಿ ಇದನ್ನ ಮಾಡಿದ್ರಿ ದಯವಿಟ್ಟು ತಿಳಿಸಿ
    ವಿಡಿಯೋ ಪೂರ್ಣವಾಗಿಲ್ಲ ಅನ್ನಿಸುತ್ತೆ
    ಯಾವ ರೀತಿ Bank ಗೆ repay ಮಾಡಿದ್ರು,ಬಡ್ಡಿ ಎಷ್ಟು ಕಟ್ಟಿದ್ರು ಸಬ್ಸಿಡಿ ಏನಾದ್ರೂ ಇದೆಯಾ. ಅಂತೆಲ್ಲಾ ತಿಳಿಸಿದ್ರೆ informative, inspiring ಆಗಿರ್ತಿತ್ತು

  • @nagarajudupa7639
    @nagarajudupa7639 Před 9 měsíci +19

    ಪ್ರತಿ ಒಬ್ಬರೂ ಈ ರೀತಿ ಹೋರಾಡಿ ತಮ್ಮ ಹಕ್ಕನ್ನ ಪಡೆಯಬೇಕು. ದೇಶದ ಯಾವ ದೊಡ್ಡ ವ್ಯಕ್ತಿಯನ್ನ ಬೇಟಿ ಮಾಡಬಹುದು ಇಲ್ಲಾ ಪತ್ರ ವ್ಯವಹಾರ ಮಾಡಿ ತಮ್ಮ ಹಕ್ಕನ್ನ ಪಡೆಯಬಹುದು. ಯುವಜನತೆ.ಮುಂದೆಬರಬೇಕು.

  • @nagarajrknagaraj8237
    @nagarajrknagaraj8237 Před 9 měsíci +2

    Proud of our PM🙏

  • @zingzong1234
    @zingzong1234 Před 9 měsíci +1

    You are absolutely correct sir

  • @mallikarjunaag3418
    @mallikarjunaag3418 Před 5 měsíci +1

    Super sir your thinking

  • @girishv1904
    @girishv1904 Před 9 měsíci +1

    Great sir neevu

  • @Sujays_raj
    @Sujays_raj Před 9 měsíci +15

    Jai Modiji❤🇮🇳🚩

  • @ravims1001
    @ravims1001 Před 9 měsíci +2

    Very nice work

  • @kannada5699
    @kannada5699 Před 9 měsíci +1

    👌👌

  • @lingarajubannimarad1696
    @lingarajubannimarad1696 Před 9 měsíci +1

    M also intreasted

  • @ganeshkm8983
    @ganeshkm8983 Před 9 měsíci +1

    Good work

  • @Tharun2806
    @Tharun2806 Před 9 měsíci +1

    Super ❤

  • @user-cn2ek1qo4v
    @user-cn2ek1qo4v Před 9 měsíci +3

    Very inspiration

  • @sharanuslaxmeshwar7779
    @sharanuslaxmeshwar7779 Před 9 měsíci +4

    How to contact Basappa Reddy sir

  • @srikanthningappa9593
    @srikanthningappa9593 Před 9 měsíci +1

    ಅಣ್ಣ 20 minutes ವೀಡಿಯೋ ಮಾಡು.

  • @vickypatil9585
    @vickypatil9585 Před 9 měsíci +3

    Sir loan repayment est dindalli agiddu

  • @manepaakashaalekaithota
    @manepaakashaalekaithota Před 9 měsíci +6

    ವೆರಿ ನೈಸ್ ಸರ್

  • @gowda303
    @gowda303 Před 9 měsíci +1

    Next part

  • @user-kt3ze4ie5k
    @user-kt3ze4ie5k Před 9 měsíci +1

    Sir Nan manege solar hakisbeku pl e sir no kodi ism also retired person

  • @naganagoudittech9314
    @naganagoudittech9314 Před 9 měsíci +4

    1 acre land solar madodra bagge vidieo madi bro

  • @jeppukumar7102
    @jeppukumar7102 Před 9 měsíci +2

    Loan for interest estu ?

  • @ThippeshThippu-ds6vr
    @ThippeshThippu-ds6vr Před 8 měsíci +1

    Idanna naavu commercial aagi dudime maadkobahudaa nam agricultural land inda maahiti tilisi

  • @Speed_ZUp
    @Speed_ZUp Před 9 měsíci +2

    Land alli mado solar plant bagge video madi🙏🙏🙏🙏🙏🙏🙏

  • @pramodkumarplaxmin2166
    @pramodkumarplaxmin2166 Před 9 měsíci +1

    How to contact basapa reddy

  • @chanduram5756
    @chanduram5756 Před 9 měsíci +1

    Evrna heg meet maadodu, eve number heg siguthe

  • @RamuPRamu-ey7rt
    @RamuPRamu-ey7rt Před 9 měsíci +1

    ಗುಡ್ ವರ್ಕ್

  • @ajjappabsharanappa2690
    @ajjappabsharanappa2690 Před 2 měsíci +1

    Basappa reddi yavara no kodi sir

  • @user-ps2rl2qw5w
    @user-ps2rl2qw5w Před 2 měsíci +1

    ಇದೇ ನಾ ನಿಮ್ಮ ಬಿಟ್ಟಿ ಪ್ರಚಾರ ತಗೋಳುತ್ತೀರಾ...

  • @basavaprabhua9536
    @basavaprabhua9536 Před 9 měsíci +2

    ಇವರ ನಂಬರ್ ಕೊಡಿ.

  • @mangalakumara807
    @mangalakumara807 Před 9 měsíci +1

    Bank.of.barodadalli.krushi.credit
    Card.koduvudilla.ennuttare

    • @vinayhosmani1762
      @vinayhosmani1762 Před 9 měsíci

      ಹೌದು bro previous Jana Jana tagondiro loan ye collect aagta illa Alli ವರೆಗೂ new loan ಕೊಡಲ್ಲ ಅಂತಾರೆ

  • @saikrishnan1986
    @saikrishnan1986 Před 9 měsíci +1

    Video not full...

  • @manjuchonnad2407
    @manjuchonnad2407 Před 9 měsíci +1

    Sir no send me basappa sir

  • @rajunagaralli6659
    @rajunagaralli6659 Před 9 měsíci +1

    Bro evar number kodi

  • @Publicprakatane638
    @Publicprakatane638 Před 9 měsíci +2

    Kalamadyama parmeshwarana copy ee youtuber anstide same style and attitude

    • @krushisanchari
      @krushisanchari  Před 9 měsíci +1

      ಅವರ ಶಿಷ್ಯ ಅಂಕೊಳ್ಳಿ sir

    • @manjunath7497
      @manjunath7497 Před 9 měsíci

      ​@@krushisanchariyar yar shishyanu beda. Anukarane beda. Nimdhe swantha style irli

    • @krushisanchari
      @krushisanchari  Před 9 měsíci

      @@manjunath7497 ಕಂಡಿತಾ ಬದಲಾವಣೆ ಆಗೋಣ

  • @naganagoudittech9314
    @naganagoudittech9314 Před 9 měsíci +1

    Bro evar number kodi