krushi sanchari
krushi sanchari
  • 198
  • 7 206 699
1000 ಹಸುವಿನ ಹಾಲು, ಮೊಸರು, ಬೆಣ್ಣೆ ಮಾರಲ್ಲ!8 ಆಕಳಿಂದ ಈಗ 1000 ಆಕಳು 10 ತಳಿಗಳು|ADISHAKTI DURGA MATA GOSHALE
1000 ಹಸುವಿನ ಹಾಲು, ಮೊಸರು, ಬೆಣ್ಣೆ ಮಾರಲ್ಲ!8 ಆಕಳಿಂದ ಈಗ 1000 ಆಕಳು 10 ತಳಿಗಳು|ADISHAKTI DURGA MATA GOSHALE
Adishakti Durga Mata Goshale tour |
#krushisanchari #nimmaabhiruchi #vinodbaligar #adishakti #dairyfarm #dairyfarming #cowfarming
#adishaktiGOSHALEANEGUNDI #ANEGUNDIGOSHALE #SRIADISHANKTIDURGADEVIGOSHALE
ಶ್ರೀ ಆದಿಶಕ್ತಿ ದುರ್ಗಾ ಮಾತೆ ಗೋಶಾಲೆ
ಆನೆಗೊಂದಿ
ಗಂಗಾವತಿ ತಾಲೂಕು
ಕೊಪ್ಪಳ ಜಿಲ್ಲೆ.
Shri aadishakti Durga mate gaushala
aane gundi
gangavati taluk
kopala district.
Join us on an EPIC tour of the Sacred Durga Mata Gaushala, a place where devotion meets compassion. Explore the serene surroundings and witness the divine energy of Shri Aadishakti Durga Mata as she blesses the cows and spreads love and positivity all around. Immerse yourself in the spiritual experience of this beautiful gaushala and feel the connection with the divine. Don't miss this unique opportunity to connect with the divine mother and experience the magic of this sacred place. Watch now and embark on a journey of faith and devotion like never before!
Click on the below link to Subscribe to KRUSHI SANCHAR CZcams Channel. / @krushisanchari
ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.
About KRUSHI SANCHARI:
ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ
My Contact :-7411113635
EPIC, Tour, Sacred, Durga Mata, Gaushala, Hinduism, Temple, India, Cow, Sanctuary, Worship, Devotion, Spiritual, Religious, Sacred Place, Vlog, Travel, Culture, Explore, Sanctuary Tour
zhlédnutí: 2 464

Video

ದೊಡ್ಡ UPS ಗಳಿಗೆ ಹೇಳಿ ಗುಡ್ ಬಾಯ್|ಅಷ್ಟೇ ಕೆಪ್ಯಾಸಿಟಿ ಈಗ ಈ ಲಿಥಿಯಂ UPS ಬ್ಯಾಟರಿ|BEST LITHIUM UPS IN KANNADA
zhlédnutí 955Před 2 hodinami
ದೊಡ್ಡ UPS ಗಳಿಗೆ ಹೇಳಿ ಗುಡ್ ಬಾಯ್|ಅಷ್ಟೇ ಕೆಪ್ಯಾಸಿಟಿ ಈಗ ಈ ಲಿಥಿಯಂ UPS ಬ್ಯಾಟರಿ|BEST LITHIUM UPS IN KANNADA #krushisanchari #vinodbaligar #upsbattery #Ups #battery #Ups #upsbattery #BasukyUps #battery #basukey #basukeylithiumups Backup Schedule 2-3 Hour Backup @ 400Watts 30- 45 Minutes Backup @ 1000Watts 5-6 Hour Backup @ 200Watts 11-12 Hour Backup @ 100Watts Call /WhatsAPP Helplines:8277885777 / 82778...
ಕುರಿ ಸಾಕಿನೇ 5 ಮಕ್ಕಳು ಮೊಮ್ಮಕಳ ಮದುವೆ ಮಾಡಿದೀನಿ ನೀನು ಸಾಕಾಣಿಕೆ ಮಾಡ್ತೀನಿ ಮಾಡು ಮಸ್ತ ಲಾಭ ಇದೆ|SHEEP FARMING
zhlédnutí 6KPřed 4 hodinami
ಕುರಿ ಸಾಕಿನೇ 5 ಮಕ್ಕಳು ಮೊಮ್ಮಕಳ ಮದುವೆ ಮಾಡಿದೀನಿ ನೀನು ಸಾಕಾಣಿಕೆ ಮಾಡ್ತೀನಿ ಮಾಡು ಮಸ್ತ ಲಾಭ ಇದೆ|SHEEP FARMING IN KANNADA #krushisanchari #nimmaabhiruchi #vinodbaligar #sheepfarming #treditionalsheepfarming #oldtypesheepfarmingkannada Click on the below link to Subscribe to KRUSHI SANCHAR CZcams Channel. / @krushisanchari ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ. About KRUSHI...
ಕಮ್ಮಿ ನೀರು ಇರುವ ರೈತನ ಪಾಲಿಗೆ ನಿಜವಾದ ಗೋಲ್ಡ್ ಈ“MNK GOLD 1”ಸೀತಾಫಲ|SITAPHAL CULTIVAION IN KANNADA
zhlédnutí 9KPřed 9 hodinami
ಕಮ್ಮಿ ನೀರು ಇರುವ ರೈತನ ಪಾಲಿಗೆ ನಿಜವಾದ ಗೋಲ್ಡ್ ಈ“MNK GOLD 1”ಸೀತಾಫಲ|SITAPHAL CULTIVAION IN KANNADA ಸಿರಾಜ್ ಮೂಲಿಮನಿ:- 919845427205 #krushisanchari #nimmaabhiruchi #vinodbaligar #sitaphal #custardapple #fruit #cultivation #custardapplefarminginkannada #agriculturetipsinkannada, #custardapplecultivation Learn valuable tips and techniques for successful 1 gold sitaphal farming in Kannada! This comprehensi...
ದಾಳಿಂಬೆ ಗೆ ಇಷ್ಟು ಎತ್ತರದ ಬೆಡ್ ಯಾಕೆ, ಕಪ್ಪು ಮಣ್ಣಿನಲ್ಲಿ ದಾಳಿಂಬೆ ಸೂಕ್ತನಾ? ನೋಡೋಣ ಬನ್ನಿ@madhusankal
zhlédnutí 10KPřed 12 hodinami
ದಾಳಿಂಬೆ ಗೆ ಇಷ್ಟು ಎತ್ತರದ ಬೆಡ್ ಯಾಕೆ, ಕಪ್ಪು ಮಣ್ಣಿನಲ್ಲಿ ದಾಳಿಂಬೆ ಸೂಕ್ತನಾ? ನೋಡೋಣ ಬನ್ನಿ @madhusankal #krushisanchari #vinodbaligar #nimmaabhiruchi #pomegranate #pomegranatefarmingin kannada #pomegranatefarmer #pomegranatefarmingideas #pomegranatekannada
ಓದಿದ್ದು 10 ಕ್ಲಾಸ್ ಆದ್ರೆ ಫ್ರಾನ್ಸ್ ದೇಶ ಕೊಡ್ತು ಇವರ ಕೃಷಿಗೆ ಡಾಕ್ಟರೇಟ್ ಗೌರವ!!NATURAL AND LAYER FARMING
zhlédnutí 7KPřed 19 hodinami
ಓದಿದ್ದು 10 ಕ್ಲಾಸ್ ಆದ್ರೆ ಫ್ರಾನ್ಸ್ ದೇಶ ಕೊಡ್ತು ಇವರ ಕೃಷಿಗೆ ಡಾಕ್ಟರೇಟ್ ಗೌರವ!!NATURAL AND LAYER FARMING IN KANNADA Ramanjeneyya dvg 91 92433 63446 #krushisanchari #vinodbaligar #nimmaabhiruchi #farming #kannada #karnataka #davanagere #naturalfarming #multilayerfarming #ramanjeneyyaNaturalfamer #naturalfarming #naturalfarminginkannada
ಲಿಂಬುಗೆ ವರ್ಷಕ್ಕೆ25 ಲಕ್ಷ ದುಡಿಯುವ ರೈತನ ಮಾರ್ಕೆಟಿಂಗ್ ಉಪಾಯ ನೋಡಿ ಹೇಗಿದೆ!KAGZI LEMON FARMING SUCCESS STORY
zhlédnutí 22KPřed 21 hodinou
ಲಿಂಬುಗೆ ವರ್ಷಕ್ಕೆ25 ಲಕ್ಷ ದುಡಿಯುವ ರೈತನ ಮಾರ್ಕೆಟಿಂಗ್ ಉಪಾಯ ನೋಡಿ ಹೇಗಿದೆ!KAGZI LEMON FARMING SUCCESS STORY -EPISODE -02 #krushisanchari #vinodbaligar #nimmaabhiruchi #kagzilemon #kagzilemonfarminginkannada #KAGZILEMONFARMINGSUCCESSSTORY #lemonfarming #kagzilemon #lemon nursery #kagzilemon #lemonfarming #lemoncultivation #lemonfarmingkannada #kagzilemoncultivation #alltimekagzilemon #kagzilemon #organi...
ಪಪ್ಪಾಯ ದಾಳಿಂಬೆ ಬೇಸತ್ತು ಲಿಂಬು ಮಾಡಿ ಮಾಡಿ ವಾರ್ಷಿಕ ೨೫ ಲಕ್ಷ ಮಾಡ್ತೀನಿ | KAGZI LEMON FARMER SUCCESS STORY
zhlédnutí 65KPřed dnem
ಪಪ್ಪಾಯ ದಾಳಿಂಬೆ ಬೇಸತ್ತು ಲಿಂಬು ಮಾಡಿ ಮಾಡಿ ವಾರ್ಷಿಕ ೨೫ ಲಕ್ಷ ಮಾಡ್ತೀನಿ | KAGZI LEMON FARMER SUCCESS STORY #krushisanchari #vinodbaligar #nimmaabhiruchi #kagzilemon #kagzilemonfarminginkannada #KAGZILEMONFARMINGSUCCESSSTORY #lemonfarming #kagzilemon #lemon nursery #kagzilemon #lemonfarming #lemoncultivation #lemonfarmingkannada #kagzilemoncultivation #alltimekagzilemon #kagzilemon #organicfarming #farm...
ಕಾಲೇಜು ಪ್ರಾಂಶುಪಾಲರು ಮಾಡುತ್ತಿರುವ ನೇರಳೆ ಸೀತಾಫಲ ಜೊತೆಗೆ ಸಮಗ್ರ ಕೃಷಿ
zhlédnutí 2,2KPřed dnem
ಕಾಲೇಜು ಪ್ರಾಂಶುಪಾಲರು ಮಾಡುತ್ತಿರುವ ನೇರಳೆ ಸೀತಾಫಲ ಜೊತೆಗೆ ಸಮಗ್ರ ಕೃಷಿ
ಒಮ್ಮೆ ನಾಟಿ ಮಾಡಿ 3 ವರ್ಷ ಒಳ್ಳೆ ಇಳುವರಿ ತಗೊಳ್ಳಿ!ಕಾಡುಬದನೆಗೆ ಕಸಿ ಕಟ್ಟಿ ಯಶಸ್ಸು|BRINJAL FARMING IN KANNADA
zhlédnutí 8KPřed dnem
ಒಮ್ಮೆ ನಾಟಿ ಮಾಡಿ 3 ವರ್ಷ ಒಳ್ಳೆ ಇಳುವರಿ ತಗೊಳ್ಳಿ!ಕಾಡುಬದನೆಗೆ ಕಸಿ ಕಟ್ಟಿ ಯಶಸ್ಸು|BRINJAL FARMING IN KANNADA
ಮಳೆಗಾಲದಲ್ಲಿ ಮಾತ್ರ ಅಲ್ಲ ಬೇಸಿಗೆಯಲ್ಲಿ ನೀರು ಹರಿಸಲು ಮಾಡಬಹುದು!ಮಷಿನ್ ಒಂದು ಉಪಯೋಗ ಹಲವಾರು|
zhlédnutí 8KPřed 14 dny
ಮಳೆಗಾಲದಲ್ಲಿ ಮಾತ್ರ ಅಲ್ಲ ಬೇಸಿಗೆಯಲ್ಲಿ ನೀರು ಹರಿಸಲು ಮಾಡಬಹುದು!ಮಷಿನ್ ಒಂದು ಉಪಯೋಗ ಹಲವಾರು|
ಯತ್ನಾಳ್ ಗೋಶಾಲೆ ಹೇಗಿದೆ ಅಷ್ಟೊಂದು ಹಸು ಸಾಕೋಕು ರಾಜಕೀಯಕ್ಕೂ ಏನಾದ್ರು ಸಂಬಂಧ ಇದೆ ?|YATNAL GOSHALE FULL EP
zhlédnutí 250KPřed 14 dny
ಯತ್ನಾಳ್ ಗೋಶಾಲೆ ಹೇಗಿದೆ ಅಷ್ಟೊಂದು ಹಸು ಸಾಕೋಕು ರಾಜಕೀಯಕ್ಕೂ ಏನಾದ್ರು ಸಂಬಂಧ ಇದೆ ?|YATNAL GOSHALE FULL EP
10 ಗುಂಟೆ ಜಾಗದಲ್ಲಿ ಲಿಂಬು ಬೆಳೆದು ವರ್ಷಕ್ಕೆ “4 ಲಕ್ಷ” ಲಾಭ ಮಾಡ್ತಾ ಇದೀನಿ|KAGZI LEMON FARMING IN KANNADA
zhlédnutí 27KPřed 14 dny
10 ಗುಂಟೆ ಜಾಗದಲ್ಲಿ ಲಿಂಬು ಬೆಳೆದು ವರ್ಷಕ್ಕೆ “4 ಲಕ್ಷ” ಲಾಭ ಮಾಡ್ತಾ ಇದೀನಿ|KAGZI LEMON FARMING IN KANNADA
66 ಬಗೆಯ ನೈಸರ್ಗಿಕ ಪದಾರ್ಥಗಳ ಮಿಲ್ಲೆಟ್|ಮಿಕ್ಸ್ ಶುಗರ್,ಬಿಪಿ,ಅಸಿಡಿಟಿ, ಅಂತ ಕಾಯಿಲೆ ಕಟ್ರೋಲ್ ಈಗ ನಿಮ್ಮ ಕೈಯಲ್ಲಿ
zhlédnutí 255Před 14 dny
66 ಬಗೆಯ ನೈಸರ್ಗಿಕ ಪದಾರ್ಥಗಳ ಮಿಲ್ಲೆಟ್|ಮಿಕ್ಸ್ ಶುಗರ್,ಬಿಪಿ,ಅಸಿಡಿಟಿ, ಅಂತ ಕಾಯಿಲೆ ಕಟ್ರೋಲ್ ಈಗ ನಿಮ್ಮ ಕೈಯಲ್ಲಿ
ನಮ್ಮ ತೋಟಕ್ಕೆ ಮಾವು ಬೆಳೆಯುವುದಕ್ಕೆ ಇದೆ ಕಾರಣ|WHY AM I PLATING MANGOES IN OUR GARDEN ?
zhlédnutí 648Před 14 dny
ನಮ್ಮ ತೋಟಕ್ಕೆ ಮಾವು ಬೆಳೆಯುವುದಕ್ಕೆ ಇದೆ ಕಾರಣ|WHY AM I PLATING MANGOES IN OUR GARDEN ?
ಅಬ್ಬಬ್ಬಾ 50 ಲಕ್ಷದ ಶೆಡ್ಡು 40 ಹಸು 500 ಲೀಟರ್ ಹಾಲು ಕರೆಯುತ್ತಾರೆ | bigg dairy farming in kannada
zhlédnutí 83KPřed 14 dny
ಅಬ್ಬಬ್ಬಾ 50 ಲಕ್ಷದ ಶೆಡ್ಡು 40 ಹಸು 500 ಲೀಟರ್ ಹಾಲು ಕರೆಯುತ್ತಾರೆ | bigg dairy farming in kannada
ಹಸುಗಳಿಗೆ ಡೈರಿ ಫೀಡ್ ಎಷ್ಟು ಕೊಡ್ಬೇಕು ಆಹಾರದ ಕ್ರಮ ಹೇಗೆ ಇರ್ಬೇಕು ನಿಮ್ಮೆಲ್ಲ ಪ್ರಶ್ನೆಗೆ ಉತ್ತರ
zhlédnutí 8KPřed 21 dnem
ಹಸುಗಳಿಗೆ ಡೈರಿ ಫೀಡ್ ಎಷ್ಟು ಕೊಡ್ಬೇಕು ಆಹಾರದ ಕ್ರಮ ಹೇಗೆ ಇರ್ಬೇಕು ನಿಮ್ಮೆಲ್ಲ ಪ್ರಶ್ನೆಗೆ ಉತ್ತರ
ಕೊಪ್ಪಳ ಜಿಲ್ಲೆಯ ಜಲಪಾತ ಇದೆ ನೋಡಿ
zhlédnutí 634Před měsícem
ಕೊಪ್ಪಳ ಜಿಲ್ಲೆಯ ಜಲಪಾತ ಇದೆ ನೋಡಿ
ರೋಲಿಂಗ್ ವೀಡರ್ ಎಂತದೇ ಕಸ ಸುಲಭದಲ್ಲಿ ಶುಚಿ!ಸೈಕಲ್ ಕುಂಟಿಯಿಂದ ದಣಿವು ಆಯಾಸ! Roller weeder in kannada
zhlédnutí 1,7KPřed měsícem
ರೋಲಿಂಗ್ ವೀಡರ್ ಎಂತದೇ ಕಸ ಸುಲಭದಲ್ಲಿ ಶುಚಿ!ಸೈಕಲ್ ಕುಂಟಿಯಿಂದ ದಣಿವು ಆಯಾಸ! Roller weeder in kannada
200 ರೂಪಾಯಿ ಮಾರದ ನುಗ್ಗೆಕಾಯಿ 2000 ಸಾವಿರಕ್ಕೆ ಮಾರ್ತೀವಿ ನಾವು ರೈತರು ತಿಳಿಯಬೇಕಾದ ವಿಷ್ಯ|EP-03 PUSHWAVATI FARM
zhlédnutí 3,7KPřed měsícem
200 ರೂಪಾಯಿ ಮಾರದ ನುಗ್ಗೆಕಾಯಿ 2000 ಸಾವಿರಕ್ಕೆ ಮಾರ್ತೀವಿ ನಾವು ರೈತರು ತಿಳಿಯಬೇಕಾದ ವಿಷ್ಯ|EP-03 PUSHWAVATI FARM
ಅರ್ಧ ಎಕರೆ ಸೇವಂತಿಗೆ 2000 ಸಾವಿರ ಆಗುತ್ತೆ ದಿನಾಲೂ ಮಾವು,ಅಂಜೂರ,ತೆಂಗು,ಬಾಳೆ ಅದರ ಬಗ್ಗೆ ಬಿಡಿ |episode-02
zhlédnutí 15KPřed 2 měsíci
ಅರ್ಧ ಎಕರೆ ಸೇವಂತಿಗೆ 2000 ಸಾವಿರ ಆಗುತ್ತೆ ದಿನಾಲೂ ಮಾವು,ಅಂಜೂರ,ತೆಂಗು,ಬಾಳೆ ಅದರ ಬಗ್ಗೆ ಬಿಡಿ |episode-02
2 ಎಕರೆಗೆ 40 ಕ್ವಿಂಟಲ್ ಸೇಬು ಬೆಳೆಯುವ ಗುರಿ ಒಂದು ಸಸಿಗೆ ಮೊದಲ ವರ್ಷದಲ್ಲೇ 25 ಕಾಯಿ|APPLE FARMING IN KARNATAKA
zhlédnutí 17KPřed 2 měsíci
2 ಎಕರೆಗೆ 40 ಕ್ವಿಂಟಲ್ ಸೇಬು ಬೆಳೆಯುವ ಗುರಿ ಒಂದು ಸಸಿಗೆ ಮೊದಲ ವರ್ಷದಲ್ಲೇ 25 ಕಾಯಿ|APPLE FARMING IN KARNATAKA
ಕಳ್ಳ ನಿಮ್ಮ ತೋಟದಕಡೆ ತಲೆ ಹಾಕಿ ಕೂಡ ಮಲ್ಕೊಳೆಲ್ಲ|Solar CCTV Camera , CCTV surveillance solar
zhlédnutí 1,6KPřed 2 měsíci
ಕಳ್ಳ ನಿಮ್ಮ ತೋಟದಕಡೆ ತಲೆ ಹಾಕಿ ಕೂಡ ಮಲ್ಕೊಳೆಲ್ಲ|Solar CCTV Camera , CCTV surveillance solar
ಗುಡ್ಡ ಅಗೆದು ಸುಂದರ ತೋಟ ಕಟ್ಟಿದ ಗಟ್ಟಿಗಿತ್ತಿ! ಕೃಷಿ ಮಾಡಬೇಕು ಅನ್ನೋರು ಇವರ ಕತೆ ಕೇಳಿpushpati farm tour EP-01
zhlédnutí 17KPřed 2 měsíci
ಗುಡ್ಡ ಅಗೆದು ಸುಂದರ ತೋಟ ಕಟ್ಟಿದ ಗಟ್ಟಿಗಿತ್ತಿ! ಕೃಷಿ ಮಾಡಬೇಕು ಅನ್ನೋರು ಇವರ ಕತೆ ಕೇಳಿpushpati farm tour EP-01
ಎಷ್ಟೇ ಎಕರೆ ಇದ್ರು ಸರಿ 2 ದಿನಕ್ಕೆ ಹಾಕಿ ಕೊಡ್ತೀವಿ|ಒಳ್ಳೆ ಬೆಲೆಗೆ ನಿಮ್ಮ ತೋಟಕ್ಕೆ ತಂತಿ ಬೇಲಿ|best fencing work
zhlédnutí 1,9KPřed 2 měsíci
ಎಷ್ಟೇ ಎಕರೆ ಇದ್ರು ಸರಿ 2 ದಿನಕ್ಕೆ ಹಾಕಿ ಕೊಡ್ತೀವಿ|ಒಳ್ಳೆ ಬೆಲೆಗೆ ನಿಮ್ಮ ತೋಟಕ್ಕೆ ತಂತಿ ಬೇಲಿ|best fencing work
ಈ ಬೇಸಿಗೇಲಿ ಮೇವು ಸಮಸ್ಯೆ ನೀಗಿಸಲು ಈ ತರ ಮಾಡ್ಲೇಬೇಕು |dairy farmin in kannada
zhlédnutí 66KPřed 2 měsíci
ಈ ಬೇಸಿಗೇಲಿ ಮೇವು ಸಮಸ್ಯೆ ನೀಗಿಸಲು ಈ ತರ ಮಾಡ್ಲೇಬೇಕು |dairy farmin in kannada
ದೊಡ್ಡ ಕೆರೆಯಿಂದ ಎಷ್ಟು ಎಕರೆ ತೋಟ ನಡೆಯುತ್ತೆ ಮಾವು,ಪ್ಯಾರಾಲ ಹಣ್ಣು|ಕೆರೆ ನಿರ್ಮಾಣ ಮಾಡಿದ್ದ ರೈತನ ಮಾವಿನ ತೋಟ
zhlédnutí 4,7KPřed 2 měsíci
ದೊಡ್ಡ ಕೆರೆಯಿಂದ ಎಷ್ಟು ಎಕರೆ ತೋಟ ನಡೆಯುತ್ತೆ ಮಾವು,ಪ್ಯಾರಾಲ ಹಣ್ಣು|ಕೆರೆ ನಿರ್ಮಾಣ ಮಾಡಿದ್ದ ರೈತನ ಮಾವಿನ ತೋಟ
ಮುಕ್ಕಾಲು ಲೀಟರ್ ಪೆಟ್ರೋಲ್ ಸಾಕು ನಿಮ್ಮ ಎಕರೆ ಹೊಲ ಕ್ಲಿನ್ |ರಾಸಾಯನಿಕ ಮುಕ್ತ ಕಳೆ ಯಂತ್ರೋಪಕರಣಗಳು
zhlédnutí 28KPřed 2 měsíci
ಮುಕ್ಕಾಲು ಲೀಟರ್ ಪೆಟ್ರೋಲ್ ಸಾಕು ನಿಮ್ಮ ಎಕರೆ ಹೊಲ ಕ್ಲಿನ್ |ರಾಸಾಯನಿಕ ಮುಕ್ತ ಕಳೆ ಯಂತ್ರೋಪಕರಣಗಳು
ಹೈನುಗಾರಿಕೆ ಲಾಭ ಬಿಡಿ ಅದರ ಅನುಭವ ಕೇಳಿ |ಒಂದು ಆಕಳಿಗೂ ಇನ್ಸೂರೆನ್ಸ್ ಮಾಡ್ಸಿಲ್ಲ |DAIRY FARMING IN KANNADA
zhlédnutí 10KPřed 2 měsíci
ಹೈನುಗಾರಿಕೆ ಲಾಭ ಬಿಡಿ ಅದರ ಅನುಭವ ಕೇಳಿ |ಒಂದು ಆಕಳಿಗೂ ಇನ್ಸೂರೆನ್ಸ್ ಮಾಡ್ಸಿಲ್ಲ |DAIRY FARMING IN KANNADA
2 ಹಸುವಿಂದ ಇವತ್ತು 80 ಹಸು ಮಾರಿ 20 ಹಸು ಇಟ್ಕೊಂಡು ಹೈನುಗಾರಿಕೆ ಮಾಡ್ತಾ ಇದೀನಿ|DAIRY FARM TOUR EP-01
zhlédnutí 9KPřed 2 měsíci
2 ಹಸುವಿಂದ ಇವತ್ತು 80 ಹಸು ಮಾರಿ 20 ಹಸು ಇಟ್ಕೊಂಡು ಹೈನುಗಾರಿಕೆ ಮಾಡ್ತಾ ಇದೀನಿ|DAIRY FARM TOUR EP-01

Komentáře

  • @Pavangowda886
    @Pavangowda886 Před 26 vteřinami

    ಪ್ರತಿ ಜಿಲ್ಲೆಯಲ್ಲಿ ಈ ತರದ ಗೋಶಾಲೆಗಳು ಬರಬೇಕು ❤❤❤

  • @ShivaJalki
    @ShivaJalki Před 11 minutami

    Hinduhuli. Yatnalgaudru.

  • @svasudevamurthy9521
    @svasudevamurthy9521 Před 43 minutami

    ಯತ್ನಾಳ್ ಮಹಾಜನಕ್ಕೆ ದೊಡ್ಡ ನಮಸ್ಕಾರಗಳು. ನಿಮ್ಮ ಗೊ ಸೇವೆ ನಿಜವಾಗಲೂ ಮೆಚ್ಚುವಂತದು. ದೇವರು ನಿಮ್ಮನ ಚೆನ್ನಾಗಿ ಇಟ್ಟಿರಿಲ್ಲಿ.

  • @savithacg6516
    @savithacg6516 Před 54 minutami

    ಯತ್ನಲಾರಿಗೆ ಶುಭವಾಗಲಿ

  • @dharmegowda6116
    @dharmegowda6116 Před hodinou

    ಹಿಂದು ಹುಲಿ ಗೆ ನಮಸ್ಕಾರ ಸರ್.

  • @Akash-no7ud
    @Akash-no7ud Před hodinou

    Chutya madtidane😂 interview madonige😅

  • @shahnawazkhan5141
    @shahnawazkhan5141 Před hodinou

    ಮುಂದೆ ಇದನ್ನೇ ರಫ್ತ್ತು ಮಾಡೋ ಕಾರ್ಖಾನೆ ಮಾಡಬಹುದು. ಮುಂದಾಲೋಚನೆ.......

  • @ganeshhegde6529
    @ganeshhegde6529 Před hodinou

    ಶ್ರೀಯುತ ಯತ್ನಾಳರು ಹದ ಹರಯದಲ್ಲಿಯೆ ವಾಜಪೇಯಿಯಂತವರ ಜೊತೆಗೆ ಕಲಸ ಮಾಡಿ ಸಮಾಜಸೇವೆಯಲ್ಲಿ ಅನುಭವ ಸಂಪಾದಿಸಿದ್ದಾರೆ. ಕರ್ನಾಟಕದ ದುರ್ದೈವದಿಂದ ಅಂತಹ ನಿಸ್ವಾರ್ತಿ ನೇರನಡೆಯ ನಾಯಕರಿನ್ನೂ ಮುಖ್ಯಮಂತ್ರಿ ಯಾಗಲಿಲ್ಲ.

  • @shankardodamani9895
    @shankardodamani9895 Před hodinou

    ಗೌಡರಿಗೆ ತುಂಬು ಹೃದಯದ ನಮಸ್ಕಾರಗಳು.❤🚩🙏🙏🙏🙏🙏🙏

  • @maheshpr7144
    @maheshpr7144 Před hodinou

    ಕುಂಟೋ ದನಕೆ plastic ಕಾಲು ಹಾಕಿ ಹೂಂ ಪ್ರಯತ್ನ ಮಾಡಬಹುದು please

  • @BalakrishnaRao-nv9eg
    @BalakrishnaRao-nv9eg Před hodinou

    ಯತ್ನಾಳ್ ರವರು ಉತ್ತಮ ಸೇವೆ ಕೊಡುತ್ತಿದ್ದಾರೆ

  • @user-pc4dl9zs3m
    @user-pc4dl9zs3m Před hodinou

    Hi sir 👨‍🚒

  • @manjunathgunjal6987
    @manjunathgunjal6987 Před 2 hodinami

    ಬಸನಗೌಡ್ರ ಪಾಟೀಲ್ ಯತ್ನಾಳ ಅವರು ತುಂಬಾ ಓಳೇ ಕೆಲಸ ಮಾಡುತ್ತಿದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ.

  • @girijalakshman4845
    @girijalakshman4845 Před 2 hodinami

    Great job Sir, hats off to you Sir. You are real politician cum cow protectir and philintripist. One day you will become chief minuster of karnataka by the blessings of these orphan cows and bulls. 🙏🙏🙏

  • @shivaskumar2621
    @shivaskumar2621 Před 3 hodinami

    ಎಲ್ಲ ಒಣಗಿ ಹೋಗಿವೆ ಬಡಕಲು

  • @janakammar1342
    @janakammar1342 Před 3 hodinami

    Yatnal avare ನಿಮಗೆ gomatheya ashirvada edde eruthe ಹೃತ್ಪೂರ್ವಕ ನಮಸ್ಕಾರಗಳು

  • @sharanappagowdakaramudi7046

    ಹೃದಯವಂತ ನಮ್ಮ ಗೌಡರು ❤🎉❤🎉

  • @devarajhanagandi2048
    @devarajhanagandi2048 Před 3 hodinami

    ❤ super bro jai brp

  • @sadappajakanur-dm3sp
    @sadappajakanur-dm3sp Před 3 hodinami

    ಇವರು ದೇಶದ್ ಆಸ್ತಿ ಬೆನ್ನುಎಲುಬು 🙏🙏🙏🙏🙏🌹🌹🌹🌹🌹❤️❤️❤️❤️❤️.

  • @santoshbhayagondi1254
    @santoshbhayagondi1254 Před 4 hodinami

    ನಮ್ಮಲ್ಲಿ ಪ್ರತಿ ದೀನ್ 5ಲೀಟರ್ ಗೋ ಮೂತ್ರ್ 10ಕೇಜಿ ಗೊ ಸೆಗಣಿ ಅದ ಅದು ಎಲ್ಲಿ ತಗೊಂಡು ಹೋಗಿ ಮಾರೋದು ಇಲ್ಲ ನಿವ ತಗೋತಿದ್ರ್ ತಗೊಳ್ಳಿ ನಮಗ ದುಡ್ಡು ಬೇಡ ಬರೀ ಮೇವು ಮಾತ್ರ್ ಕೊಡಿ ಸಾಕು

  • @kumarabd3617
    @kumarabd3617 Před 6 hodinami

    ಯಿ ರೀತಿ ಕೆಲಸಗಳು ಮಾತನಾಡಬೇಕು ಹೊಟ್ಟೆಪಾಡಿಗೆ ಸಂಘಟನೆ ಮಾಡಿಕೊಂಡು ಜಗಳ ಹೊಡೆದಾಟ ಮಾಡ್ಕೊಳ್ಳೊದಲ್ಲ

  • @nagesha.knagesha.k5539
    @nagesha.knagesha.k5539 Před 6 hodinami

    om.sri gomathe. jai Hindu

  • @gangadharjulaguddajulagudd2313

    Great job sir

  • @sundararajangopalakrishnan2354

    Great I bow my head to your services ❤

  • @manjunathabapu6211
    @manjunathabapu6211 Před 7 hodinami

    Super yathnal ❤

  • @user-en2jp7do2l
    @user-en2jp7do2l Před 7 hodinami

    👌👌👌👌👌👌🙏🙏🙏🙏🙏💐🚩

  • @ChandraMohan-hy9wp
    @ChandraMohan-hy9wp Před 8 hodinami

    Super 👍❤🌺🌹🌲

  • @user-kj3tm6mh2o
    @user-kj3tm6mh2o Před 8 hodinami

    ಸಾರ್ ನಿಮಗೆ ಆರೋಗ್ಯ ಆಯುಷ್ ಆ ದೇವರು ಕೂಡಲ್ಲಿ 🙏🙏🙏🙏🙏🙏🙏

  • @vkvideo279
    @vkvideo279 Před 9 hodinami

    Yatnal great 👍

  • @jayaramch5403
    @jayaramch5403 Před 10 hodinami

    ಯತ್ನಾಳ್ ರವರ ಸದುದ್ದೇಶ ಕ್ಕೆ🙏

  • @devarajgoudru2973
    @devarajgoudru2973 Před 10 hodinami

    ಗೋವು ಸೇವೆ ನಿಜವಾದ ಭಗವಂತನ ಸೇವೆ.. ಸರ್.🙏

  • @harishb381
    @harishb381 Před 10 hodinami

    ನಮ್ಮ ಯತ್ನಾಳ್ ❤🎉

  • @venkateshp7254
    @venkateshp7254 Před 11 hodinami

    Namma vamshane pailaru paiya andare (akala karu) pelorahatti chitradurga 1565 vijayanara ( hampi ) Nashavadaga agina janagalu valesehodaru avaralli mamma vamshadaru seriddare

  • @jaijawanjaikisanvirbhadra4094

    ನಮ್ಮ ಉತ್ತರ ಕರ್ನಾಟಕದ ಹಿಂದೂ ಹುಲಿ ಎಂದು ಹೆಸರಾದ ಶ್ರೀ ಯತ್ನಾಳ್ ಸಾಹೇಬರಿಗೆ ಈ ಕೆಲಸಕ್ಕೆ ತಾವು ಮಾಡುತ್ತಿರುವ ಇಂತಹ ಕೆಲಸಕ್ಕೆ ಹೃದಯಪೂರ್ವಕ ವಂದನೆಗಳು

  • @krvittal6092
    @krvittal6092 Před 14 hodinami

    ಪ್ರತಿ ತಾಲ್ಲೂಕಿನಲ್ಲಿ ಈರೀತಿ ಗೋಶಾಲೆ ಆರಂಭವಾದರೆ ಗೋಸಂತತಿ ರಕ್ಷಣೆ ಯಾಗುತ್ತದೆ.ಶ್ರೀಯುತ ಯತ್ನಾಳ್ ರವರಿಗೆ ಧನ್ಯವಾದಗಳು.ಉತ್ತಮ ಕಾರ್ಯಕ್ರಮ ನೀಡಿದ ಮಾಧ್ಯಮದವರಿಗೂ ಧನ್ಯವಾದಗಳು

  • @user-eq1gf5dk4t
    @user-eq1gf5dk4t Před 17 hodinami

    Voice quality not good

  • @bhavishb8757
    @bhavishb8757 Před 19 hodinami

    🙏🏼🥰🥰🥰🥰🥰

  • @trueman5509
    @trueman5509 Před 20 hodinami

    ಕರ್ಮಸಿದ್ಧಾಂತದ ಜನ್ಮಗಳ ಪ್ರಕಾರ ಗೋವುಗಳ ಆಗಿ ಹುಟ್ಟಿ ಆದರೆ ಅಲ್ಪಸ್ವಲ್ಪ ಪುಣ್ಯದಿಂದ ಇಂತಹ ಮಹಾ ಗೋಶಾಲೆಯಲ್ಲಿ ತನ್ನ ಜೀವನವನ್ನು ಕಳೆಯುವ ಸೌಭಾಗ್ಯ ಈ ಗೋವುಗಳಿಗೆ ಬಂದಿದೆ ಇದನ್ನು ನಡೆಸುತ್ತಿರುವ ವ್ಯಕ್ತಿಗೆ ಆ ದೇವರು ಒಳ್ಳೆಯದನ್ನು ಮಾಡಲಿ ಎಂದು ಕೋರುವೆನು🎉

  • @goatloverfarming3875
    @goatloverfarming3875 Před 20 hodinami

    ಗೋಂಜಾಳ ನುಚ್ಚು

  • @user-mg6wk3vk4t
    @user-mg6wk3vk4t Před 20 hodinami

    Please collect all cows wandering in vijayapura city, especially in Matapathi Galli, Bableshwar Naka and everywhere, we are continously complaining to city corporation health inspectors, environmental engineer and even DC sir, please collect all cows from Matapathi Galli

  • @VIJAYANAGARTHMAINBF
    @VIJAYANAGARTHMAINBF Před 20 hodinami

    god is great

  • @santhoshgowda6102
    @santhoshgowda6102 Před 21 hodinou

    Ella District allu ithara 2 or 3 Gooshale madidre esto Hasugalanna Kaasayikaanege hogodanna thappisabahudu..

    • @vkvideo279
      @vkvideo279 Před 9 hodinami

      Ella MP and MLAs ondu ondondu goshale open madidre aithu ..

  • @malleshmalleshmalleshmalle2537

    Nimma kushi ne bere beedi ajja

  • @SureshRkanoj
    @SureshRkanoj Před 21 hodinou

    🙏🙏

  • @BasvarajSindhur-gt6sy
    @BasvarajSindhur-gt6sy Před 22 hodinami

    Super sir.. ❤

  • @kjshetty9404
    @kjshetty9404 Před 23 hodinami

    Yathnalara you are great .