ಶತ್ರು ರಾಷ್ಟ್ರದ ಯುವತಿಗೂ ಹೃದಯ ಕೊಟ್ಟ ಭಾರತ | Suvarna News Hour | Ajit Hanamakkanavar

Sdílet
Vložit
  • čas přidán 26. 04. 2024
  • Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election News | Lok Sabha Election In Karnataka | India Elections 2024 | Karnataka voting percentage | Lok Sabha Election Ground Report 2024
    Suvarna News Discussion | Suvarna News Hour | Ajit Hanamakkanavar
    .
    ಶತ್ರು ರಾಷ್ಟ್ರದ ಯುವತಿಗೂ ಹೃದಯ ಕೊಟ್ಟ ಭಾರತ | Suvarna News Hour | Ajit Hanamakkanavar
    #ajithhanamakkanavar
    #SuvarnaNews #kannadanews #karnatakanews #AsianetSuvarnaNews #loksabhaelection2024 #election2024
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 322

  • @Shrini8496
    @Shrini8496 Před 12 dny +188

    This is my India ಇದು ನನ್ನ ಭಾರತ..‌‌‌‌‌‌‌.....ದೇಶ ಕಟ್ಟಿದ ನನ್ನ ದೇಶದ ಎಲ್ಲಾ ಪ್ರಧಾನಿಗಳಿಗೆ ಧನ್ಯವಾದ

    • @ninu.kannadiga
      @ninu.kannadiga Před 12 dny +17

      India ❌ bhartha ✅

    • @ninu.kannadiga
      @ninu.kannadiga Před 12 dny

      ಇಂಡಿಯಾ ಅಲ್ಲ ❌ ಭಾರತ ✅

    • @samanvayascgskannadasulali3981
      @samanvayascgskannadasulali3981 Před 12 dny

      ಮೋದಿಯವರ ಕಾಲದಲ್ಲಿ ನಮ್ಮ ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗಾಗಿರುವುದು,,ಸ್ವಾಮಿ ವಿವೇಕಾನಂದರ,ಶಾಸ್ತ್ರೀಜಿ & ವಾಜಪೇಯಿಯವರ ಕನಸು ನನಸಾಗಿಸಲು ಅವಿರತ ಹೋರಾಟ ಮಾಡುತ್ತಿದ್ದಾರೆ.ಮೋದೀಜಿ ಮತ್ತೊಮ್ಮೆ & ಅವರ ಟೀಂ ಮಗದೊಮ್ಮೆ, ಮಗದೊಮ್ಮೆ, ಮಗ,,,,,,,,,,,,,,,,,ದೊಮ್ಮೆ

    • @basavarajbudihal9297
      @basavarajbudihal9297 Před 9 dny

      Sule maga modi

    • @arj8920
      @arj8920 Před 6 dny

      Bharatha only ❤️

  • @teevee396
    @teevee396 Před 12 dny +65

    ಹೃದಯಹೀನ ಪಾಕಿಸ್ತಾನಕ್ಕೆ ಹೃದಯ ನೀಡಿದ ಹಿಂದೂಸ್ತಾನ್ ಶ್ರೇಷ್ಠ

  • @chayalkanth7216
    @chayalkanth7216 Před 12 dny +82

    ಭಾರತ ಮಾತಾ ಕಿ ಜೈ... ನಮ್ಮ ದೇಶ ನಮಗೆ ಹೆಮ್ಮೆ 🇮🇳

  • @abishekbhargavteluguyouthc6445

    ನನ್ನ ದೇಶಕ್ಕೆ ಕಷ್ಟ ಕೊಡಕ್ಕೆ ಬಂದರೆ ಹೃದಯ ಬಡಿತ ನಿಲ್ಲಿಸುತ್ತಿವಿ.but ಕಷ್ಟ ಅಂತ ನನ್ನ ದೇಶಕ್ಕೆ ಬಂದರೆ ಹೃದಯ ನು ಕೊಡ್ತಿವೆ. ಥಟ್ is ನನ್ನ ಭಾರತ❤

  • @user-pq1ck2vw6i
    @user-pq1ck2vw6i Před 12 dny +32

    ವಿಶ್ವಗುರು ಭಾರತ ❤️❤️

  • @sudeshsalian9963
    @sudeshsalian9963 Před 12 dny +70

    ಕೊನೆಗೂ ಕಾಫೀರ್ ಗಳ ಹೃದಯ ಬೇಕಾಯಿತು

    • @vibe5157
      @vibe5157 Před 12 dny

      57 Darul Islam ದೇಶ್ ಗಳಲ್ಲಿ ತಾಕತ್ತೇ ಇಲ್ವಾ

    • @rakshithgowda2048
      @rakshithgowda2048 Před 11 dny +1

      🤣🤣🤣👍👍👍👍

  • @keerthiraj4022
    @keerthiraj4022 Před 12 dny +68

    ಒಳ್ಳೆಯ ವಿಷಯ but... ಅಲ್ಲಿರೋ ಒಬ್ಬ ಉಗ್ರನನ್ನು ಹಿಡಿದು ಹೃದಯ ತೆಗೆದು ಹಾಕ್ಬೋದಿತ್ತು

    • @raghurajraghuraj8415
      @raghurajraghuraj8415 Před 12 dny +5

      S..... 100%

    • @Proud_Hindustani_
      @Proud_Hindustani_ Před 12 dny +13

      ಅವರಿಗೆ ಹೃದಯ ಇದ್ರೆ ತಾನೇ ಕೊಡೋಕೆ!! ಅವರಿಗೆ ಜೀವ ತೆಗೆಯೋಕೆ ಮಾತ್ರ ಗೊತ್ತಿರೋದು😢

    • @samanvayascgskannadasulali3981
      @samanvayascgskannadasulali3981 Před 12 dny +5

      ಅಯ್ಯೋ ಬೇಡ ,,ಒಬ್ಬ ಉಗ್ರನ ಸಾವು ಇನ್ನೊಬ್ಬ ಉಗ್ರನ ಹುಟ್ಟು ಅನ್ನೋ ಹಾಗೆ ಆಗತ್ತೆ

    • @teevee396
      @teevee396 Před 12 dny +1

      Epic😅

    • @ambrishambrish5487
      @ambrishambrish5487 Před 12 dny

      Sup bro

  • @sharanupadhyaya2875
    @sharanupadhyaya2875 Před 12 dny +39

    ಇದು ನಮ್ಮ ಭಾರತದ ಹೃದಯ ಮತ್ತು ಹೃದಯವಂತಿಕೆ ❤❤😊😊

  • @bhagya3893
    @bhagya3893 Před 12 dny +70

    ಮೇರಾ ಭಾರತ್ ಮಹಾನ್ ನಮ್ಮದೇಶ ಜಗತ್ತಿಗೆ ಮಾದರಿ ಜೈಭಾರತಾ ಮಾತಾ ಜೈಮೋದಿ

  • @Sahl-vy5kc
    @Sahl-vy5kc Před 12 dny +55

    ಅವರು ನಾವು ಕಾಫಿರರು,ನೀಚರು, ಕೊಲಚು ಜನಗಳು ಅಂದರೂ .ಆದರೆ ನಾವು ಮನುಜಕುಲವೇ ಒಂದು ಎನ್ನುವವರು❤ ಇದು ನಮ್ಮ ಸಂಸ್ಕೃತಿ😊

    • @doncorleone3901
      @doncorleone3901 Před 12 dny

      Neevuu kodthiri thaane? Athva bari berevr maathra hrudaya neev hesru maathra takothira

    • @harishsiddhu7548
      @harishsiddhu7548 Před 12 dny +1

      Avara gandasu madu tappige avara engasrige yake navu boibeku avalu ondu hennu magu alva

    • @Sahl-vy5kc
      @Sahl-vy5kc Před 12 dny

      ​@@harishsiddhu7548ಅವಳಿಗೆ ಅವರರಿಗೆ ಯಾರೂ ಬೈಯುದಿಲ್ಲ.
      ವಾಸ್ತವವಾಗಿ ಸತ್ಯವನ್ನು ಹೇಳಿದ್ದೇನೆ . ಮುಸ್ಲಿಮೇತರರನ್ನು ಮುಸ್ಲಿಮರು ಏನೆಂದು ಕರೆಯುತ್ತಾರೆ ಮತ್ತು ಅವರ ದೃಷ್ಟಿಯಿಂದ ನಾವು ನಾವು ಯಾರು ? ಮತ್ತು ಮುಸ್ಲಿಮೇತರರ ಜೋತೆ ಹೇಗೆ ನಡೆಸೆಕೋಳ್ಳಬೇಕೆಂದು ಅವರ ಹೆಚ್ಚಿನ ಧರ್ಮಗುರುಗಳು ಅವರ ಮಕ್ಕಳಿಗೆ ಹೇಳಿ ಕೊಡುತ್ತಾರೆ ಎನ್ನುವುದನ್ನು ಹೇಳಿದ್ದೇನೆ .
      ನಾನು ಹಿಂದುವಾಗಿ ಭಗವದ್ಗೀತೆ ರಾಮಾಯಣ ವೇಧವನ್ನು ಓದಿ ತಿಳಿದುಕೊಂಡು ಹಾಗೇಯೇ ಕುರಾನ್ ಬೈಬಲ್ ನ್ನು ಓದುತ್ತಾ ಇದ್ದೇನೆ . ಕಾರಣ ಇಷ್ಟೇ ಜ್ಞಾನ ಭಂಡರ ತುಂಬಿದಷ್ಷು ಒಳ್ಳೆಯದು ಯಾವುದು ಒಳ್ಳೆಯದು ಯಾವುದು ಕೆಟ್ಟದು ಅಂತ ಸ್ಪಷ್ಟವಾಗಿ ಅರ್ಧ ವಾಗಿಬಿಡುತ್ತೆ .
      ಹಿಂದುವಾಗಿ ಬೈಬಲ್ ಕುರಾನ್ ಅನ್ನು ಓದಬಾರದು ಅಂತೆನಿಲ್ಲ . ನನ್ನ ವಾಸ್ತವ್ಯ ನನ್ನ ಹೆಮ್ಮೆ.

    • @Sahl-vy5kc
      @Sahl-vy5kc Před 12 dny

      ಯಾವ ಧರ್ಮವೂ ಕೆಟ್ಟದನ್ನು ಹೇಳಿಕೊಡುವುದಿಲ್ಲ . ಅದರಲ್ಲಿ ಗುರುಗಳು ಅದನ್ನು ದುರುಪಯೋಗ ಮಾಡಿದ್ದಾಗ ಅದರ ಮೌಲ್ಯ ಕಡಿಮೆ ಆಗ್ತೃ ಹೋಗುತ್ತೆ .

    • @sanskar2656
      @sanskar2656 Před 12 dny

      Heege hindina rajaru hindu dhermada udarathe thorisi akramanakarrige jaga kotri kollade notru Eega hindugalu anubhavisuthiddwevEMathandjrige shikshanakkintha hijabh mukhya andidru hennugalu

  • @basavarajbajantri5931
    @basavarajbajantri5931 Před 12 dny +53

    ನಮ್ಮ ದೇಶ ಹೃದಯ ಕೋಡುತ್ತದೆ ಆದರೆ ಅಂತಹ ಹೃದಯಕ್ಕೆ ಚೂರಿ ಹಾಕುವವರು ಇದ್ದಾರೆ ಹಲವು ಜನ...........ಇವರ ದೃಷ್ಟಿಯಲ್ಲಿ ಎಲವೂ ಹರಾಮ್.....

  • @sumathishivakumar9379
    @sumathishivakumar9379 Před 12 dny +67

    ಸಹಾಯ ಪಡ್ಕೋತಾರೆ ಅಷ್ಟೇ..ಹಾಗೆ ವಿಷ ಕರ್ತಾರೆ.. ನಮ್ಮ ಪ್ರಜೆಗೆ ಸಹಾಯ ಮಾಡಿ ಅಂತ ಅಂಗಳಚಬೇಕು..ಇವರಿಗೆ ಬನ್ನಿ arrange ಮಾಡೋಣ ಅಂತಾರೆ😢

    • @oceanpearl9526
      @oceanpearl9526 Před 12 dny

      Pradhani modi biriyaani tindu bandidda allige hogi

    • @anumandhanaayagan
      @anumandhanaayagan Před 12 dny +5

      😂😂😂😂😂😂😂😂 ಇದು ಇದು bekagirodu

    • @oceanpearl9526
      @oceanpearl9526 Před 12 dny

      @@anumandhanaayagan over acting beda mari

    • @muralidharbadiger5627
      @muralidharbadiger5627 Před 12 dny

      ಹಲೋ ಮೇಡಂ ಅದು 69 ವರ್ಷದ ಒಬ್ಬ ವೃದ್ಧನ ಹೃದಯ ಭಾರತದಲ್ಲಿ ಯಾರು ಅದನ್ನ ಹಾಕಿಸಿಕೊಳ್ಳಲು ಮುಂದೆ ಬರದೇ ಇರುವದರಿಂದ ಅದನ್ನ ಪಾಕಿಸ್ತಾನದ ಪ್ರಜೆಗೆ ಹಾಕಿದ್ದಾರೆ ಹಾಗೆ ಆ ಹೆಣ್ಣ ಮಗು ತಾಯಿ ಕೂಡ ಹೇಳಿದಾರೆ 69 ವರ್ಷದ ವೃದ್ಧನ ಹಾರ್ಟ್ ಆದ್ರೂ ಪರವಾಗಿಲ್ಲ ಹಾಕಿ ಅಂತ ಇದರಲ್ಲಿ ನಿಮ್ದ ಏನ ಅಂತ ಮೊದ್ಲು ಭಾರತದಲ್ಲಿ ಯಾರು ಅದನ್ನ ಹಾಕಿಸಿಕೊಳ್ಳದೆ ಅದು ಕಾಲಿ ಉಳದಿತ್ತು ಇವಾಗ ಯಾರಿಗೋ ಯೂಸ್ ಆಗಿದೆಯಲ್ಲ ಸಾಕ್ ಬಿಡಿ ಅದು ಶತ್ರು ದೇಶದವ್ರೆ ಆಗ್ಲಿ ಬೇರೆ ದೇಶದವ್ರೆ ಆಗ್ಲಿ ಒಟ್ಟನಲ್ಲಿ ಯೂಸ್ ಆಗಿದೆಯಲ್ಲ ಬಿಟ್ಟಾಕಿ

    • @muralidharbadiger5627
      @muralidharbadiger5627 Před 12 dny

      ಒಂದ ಮಾತು ನೆನಪಿನಲ್ಲಿಟ್ಕೋಳ್ಳಿ ಸಹಾಯ ಪಡೆದವರು ವಿಷ ಕಾರಲ್ಲ ನಮ್ಮಿಂದ ಪಾಕಿಸ್ತಾನ ಸಹಾಯ ಪಡೆದಿಲ್ಲ ಪಾಕಿಸ್ತಾನದ ಒಬ್ಬ ಪ್ರಜೆ ಸಹಾಯ ಪಡೆದಿದ್ದಾಳೆ ಅಷ್ಟೇ ಅವ್ಳು ಹೆಂಗ್ ವಿಷ ಕಾರೋಕ್ಕೆ ಆಗುತ್ತೆ ಒಮ್ಮೆ ಬಿಡಿಸಿ ಹೇಳಿ ನೋಡೋಣ

  • @manjulamanjula407
    @manjulamanjula407 Před 12 dny +23

    Proud to be Indian💗💗

  • @humanityiswaytospiritualli4046

    ನಮ್ಮ ದೇಶ ನಮ್ಮ ಹೆಮ್ಮೆ

  • @abhiss5150
    @abhiss5150 Před 12 dny +12

    ಇದು ನನ್ನ ದೇಶ ನನ್ನ ಭಾರತ ❤💖✨

  • @nirmalarao7569
    @nirmalarao7569 Před 12 dny +9

    ಅದೇ ಹೃದಯದಿಂದ ಆರೋಗ್ಯ ಕಂಡುಕೊಂಡು, ನಮ್ಮ ಹೃದಯಕ್ಕೆ ಚಾಕುವಿನಿಂದ iriyuva ಜನ ಅವರು. 😢

  • @Naveenkumar-0
    @Naveenkumar-0 Před 12 dny +7

    ಇದು ನನ್ನ ಭಾರತ🇮🇳

  • @jagadeesharj7408
    @jagadeesharj7408 Před 11 dny +4

    ವೈರಿಗಳನ್ನೂ ಮಾನವಂತಿಕೆಯುಳ್ಳ ಹೃದಯವಂತಿಕೆಯಿಂದ ಕಾಣುವ ಗುಣ ನಮ್ಮ ಬಾರತೀಯರದ್ದು.

  • @khasimbih5509
    @khasimbih5509 Před 11 dny +3

    That is INDIA ❤. I am very much proud to be an Indian ❤❤

  • @anumandhanaayagan
    @anumandhanaayagan Před 12 dny +12

    ಇದು ರಾಹುಲ ಹಂದಿ ಗೆ ಗೊತ್ತಾಗಲ್ಲ 😂😂😂😂😂😂😂😂

  • @manjunathbangalore5085
    @manjunathbangalore5085 Před 12 dny +12

    Bharat is grateful

  • @padmavatidesai
    @padmavatidesai Před 10 dny +1

    ಹಿಂದೂ ರಾಷ್ಟ್ರ ನಮ್ಮದು ಭಾರತ ದೇಶ ನಮ್ಮದು ಹೃದಯವಂತರು ಭಾರತ ದೇಶದ ವರು ಅದಕ್ಕೆ ಹೃದಯವನ್ನೇ ಕೊಟ್ಟಿದ್ದಾರೆ ನಮ್ಮ ಮೋದಿಜಿಯವರು ಪ್ರಧಾನಿಯಾಗಿರುವ ತನಕ ಎಲ್ಲಾ ಒಳ್ಳೆಯ ಕೆಲಸಗಳು ನಡೆಯುತ್ತಲೇ ಇರುತ್ತವೆ ಹೃದಯವಂತರು ಆಗಿರುತ್ತಾರೆ ಅವರು ಜೈ ಶ್ರೀರಾಮ್ ನಮ್ ಪ್ರಧಾನಿ ಅವರಿಂದ ಹೀಗೆ ಒಳ್ಳೆ ಕೆಲಸ ಮಾಡುತ್ತಿರಲಿ ಆ ಶ್ರೀರಾಮ

  • @vittalraov7322
    @vittalraov7322 Před 12 dny +6

    ಆದರೆ ನಮ್ಮಲ್ಲಿರುವ ಆ ಜನ ಏನು ಮಾಡುತ್ತಿದ್ದಾರೆ? ಇದನ್ನೆಲ್ಲ ಜನ ಗಮನಿಸಬೇಕು.

  • @goutham.s2429
    @goutham.s2429 Před 12 dny +6

    Beauty of Indian's heart❤💕💖

  • @claradsilva9071
    @claradsilva9071 Před 12 dny +6

    Our PM great job And India is great awesome story ❤️

  • @JayaRaj-me3hc
    @JayaRaj-me3hc Před 11 dny +2

    Jai Hind Jai jawan Jai Karnataka God bless all 🙏🙏🙏🙏

  • @manjuajjanahallymanju9278

    Proud of India

  • @mirchiv8391
    @mirchiv8391 Před 11 dny +2

    ಒಳ್ಳೆಯ ನಿರ್ಧಾರ ❤️

  • @greattalks3554
    @greattalks3554 Před 12 dny +10

    Proud moment for everyone indian 🇮🇳💕

  • @rajakumardodamani3738

    ಭಾರತ್ ಮಾತಾ ಕೀ ಜೈ.. 🇮🇳🇮🇳🙏🙏

  • @sumathikumar8304
    @sumathikumar8304 Před 12 dny +11

    That's vasudiva kutumba India

  • @chetan_hiremath_official
    @chetan_hiremath_official Před 10 dny +1

    Bharat mataki jai I love India ❤🇮🇳

  • @user-sx4ik5bz7x
    @user-sx4ik5bz7x Před 11 dny +1

    Heataup
    Bharath ❤❤❤

  • @sunikumargopinathan1665
    @sunikumargopinathan1665 Před 12 dny +3

    Jai Bharath ❤

  • @sourabhgore1602
    @sourabhgore1602 Před 11 dny +1

    Feeling proud to be a Indian

  • @god.m.2720
    @god.m.2720 Před 12 dny +3

    Jai Hind

  • @NandiniNandu-uv5vn
    @NandiniNandu-uv5vn Před 12 dny +9

    ಇದು ನನ್ನ ಭಾರತದ ಶ್ರೀಮಂತಿಕೆ ಮೋದೀಜಿ ಇರೋ ವರೆಗೂ ಇಂತಹ ಹೃದಯವಂತಿಕೆ ತೋರಿಸೋದಕ್ಕೆ ಸಾಧ್ಯ. ನನ್ನ ದೇಶಕ್ಕೆ ತನಗಿಲ್ಲದಿದ್ರೂ ಸಹಾಯ ಮಾಡೋದ್ರಲ್ಲಿ ಹೆಚ್ಚಿನ ಸಂತೋಷ ಸಿಗುತ್ತೆ. ಇದು ಭಾರತ ಮಾತೆಯ ಗುಣ.

  • @Jazishort
    @Jazishort Před 12 dny +1

    Jai bharath jai hind

  • @shivanandamadiwalar4717
    @shivanandamadiwalar4717 Před 12 dny +2

    Thanks to each and every one successful this story

  • @HemanthKumar-uc2tz
    @HemanthKumar-uc2tz Před 12 dny +4

    🙏🙏🙏🌹❤ THIS IS THE REAL POOJA TO PARAMAATMA ❤🌹🙏🙏🙏 THIS HAPPENS IN OUR HINDUSTAN 🙏🙏🙏

  • @BABUSIRI273
    @BABUSIRI273 Před 11 dny +1

    ಇದು ನಮ್ಮ ಭಾರತ❤

  • @ananda5403
    @ananda5403 Před 9 dny

    MERA BHARATH MAHAN
    THAA HAI AUR RAHEGA
    I LOVE MY INDIA

  • @hmmahanthesh5139
    @hmmahanthesh5139 Před 11 dny +1

    Great,bharatiyaru

  • @prasadkulkarni2246
    @prasadkulkarni2246 Před 12 dny +2

    Bharat is the best ❤

  • @claradsilva9071
    @claradsilva9071 Před 12 dny +3

    Awesome God bless her 👌👍😊

  • @rajeeviraji1484
    @rajeeviraji1484 Před 6 dny

    Nanna bharatha ❤

  • @PraveenveenaP-bi6cd
    @PraveenveenaP-bi6cd Před 12 dny +2

    ಇದು ಹಿಂದೂಗಳ ಹೃದಯ ವಿಶಾಲತೆ

  • @y.m.mahadeva3706
    @y.m.mahadeva3706 Před 12 dny +1

    We are proud to be Indians. Bharath Mathaki Jai

  • @bahubaliupadhya1109
    @bahubaliupadhya1109 Před 12 dny +1

    The great India

  • @VikasKumar-lo5dp
    @VikasKumar-lo5dp Před 11 dny +1

    Jai. Modi. ❤❤❤❤❤❤❤❤❤

  • @pandubagilad
    @pandubagilad Před 12 dny +2

    🇮🇳🇮🇳🇮🇳🇮🇳❤🎉

  • @padmamurthy1005
    @padmamurthy1005 Před 12 dny +2

    Great thing.

  • @user-cl7sj1gj4b
    @user-cl7sj1gj4b Před 12 dny +2

    Know this is Indian,s. & India,s hospitality

  • @rameshbatty6690
    @rameshbatty6690 Před 12 dny +1

    That is INDIA ❤️

  • @chandrappamuniyappa8842

    "Bharat is great,,

  • @ManjunathNaidu91
    @ManjunathNaidu91 Před 10 dny +1

    Jai shree Ram 🚩

  • @kvramesh7702
    @kvramesh7702 Před 12 dny +3

    Mera Bharat mahan. This is our humanity.

  • @venkateshnaik7615
    @venkateshnaik7615 Před 6 dny

    That is India power ❤❤❤❤❤❤❤

  • @rakerakesh1591
    @rakerakesh1591 Před 12 dny +5

    india will do help to everyone some people mindset never change

  • @KarnatakaDarshanaa
    @KarnatakaDarshanaa Před 12 dny +2

    This is called india bharathaa

  • @gangappaisargouda1525
    @gangappaisargouda1525 Před 12 dny +2

    ಮೇಡ ಇನ್ India🇮🇳🇮🇳

  • @user-hj6zd2zx7u
    @user-hj6zd2zx7u Před 12 dny +1

    This is india

  • @user-tt7vh2rs3k
    @user-tt7vh2rs3k Před 12 dny +2

    Jai shree ram

  • @ambrishambrish5487
    @ambrishambrish5487 Před 12 dny +2

    Ji modi ji bjp ji all docters ji hind

  • @chandrashekharaharathalu7650

  • @yashaswiniyashaswinigowda8080

    Thumba heme mathu kushi agthidhe namma bharathadha bage mera bharath mahan

  • @MrKiru100
    @MrKiru100 Před 11 dny

    3:58 Loved it 😍😍 of course we stand for that 🚩

  • @balachandrashettyrajushett8405

    Super jaiho

  • @SanjaySanju-wg5ed
    @SanjaySanju-wg5ed Před 10 dny

    India have lots of hearts to give who is the needy to whole world...

  • @gayathrims4019
    @gayathrims4019 Před 7 dny

    Great India!

  • @gcprakash4677
    @gcprakash4677 Před 9 dny

    Mr hanukkanavar, your way of explaining was very impressive, especially for a journalist which everyone will like it

  • @ganeshprasad9540
    @ganeshprasad9540 Před 12 dny +1

    ಭಾರತ್ ಮಾತಾಕಿ ಜೈ ನರೇಂದ್ರ ಮೋದಿ ಜಿ ಕಿ ಜೈ

  • @cashgrepayment7371
    @cashgrepayment7371 Před 12 dny +6

    But Muslim's fanatics blasting healthy hearts also allover the world.Thats why SANATHANA DHARMA is great

  • @agkgowda3445
    @agkgowda3445 Před 12 dny +2

    Nanna desha nanna hemme 🎉🎉🎉🎉🎉🎉

  • @chandrashekarchandrashekar1185

    This is Real today's India

  • @nethragputtaraju5742
    @nethragputtaraju5742 Před 13 dny +16

    Saabi logic-
    Organ transplantation okay,
    organ donation not okay

  • @harishmoger1725
    @harishmoger1725 Před 12 dny +1

    This is 🇮🇳

  • @karthikgawda3868
    @karthikgawda3868 Před 9 dny

    Good

  • @sumangalarswamy336
    @sumangalarswamy336 Před 11 dny +1

    🙏👍👌💐💐💐

  • @sriamardeep
    @sriamardeep Před 12 dny +13

    Idalle stop Madi. Terror DeSha bahishkara madi😢

  • @deepakvaidya9169
    @deepakvaidya9169 Před 11 dny +1

    Better to do for our indian citizen first.. later help for others...

  • @sunitharao7094
    @sunitharao7094 Před 12 dny +1

    ❤👍🏼

  • @jsp45
    @jsp45 Před 12 dny +2

    ಇದೇ ಹಿಂದುತ್ವ

  • @govindarajun9812
    @govindarajun9812 Před 5 dny

    💐🙏🙏

  • @prasadbhandary7921
    @prasadbhandary7921 Před 9 dny

    Hamara barath mahan jai hind

  • @user-iu9xw1mm1s
    @user-iu9xw1mm1s Před 11 dny +1

    🙏🙏🙏🙏🙏🙏🌹❤️👑🇮🇳

  • @sridevisuresh7283
    @sridevisuresh7283 Před 12 dny

    ❤❤❤

  • @user-sp3sr9tk6d
    @user-sp3sr9tk6d Před 11 dny +1

    ಬಾರತ ಅಂದ್ರೆ ಹಾಗೆ

  • @sujaypatil774
    @sujaypatil774 Před 13 dny +8

    Why your channel not showing debate about Hassan pen drive case and govt have ordered sit

    • @Codeshadow29
      @Codeshadow29 Před 12 dny +3

      Last year june alli agiro incident na itkondu en madthare 🤦‍♂️ aa bolimaga madirodhrindha news channel enge telecast madthare report prakara yav videos allinu avn face kansalla 😡

  • @PraveenveenaP-bi6cd
    @PraveenveenaP-bi6cd Před 12 dny +4

    ಒಬ್ಬ ಮುಲ್ಲಾ ನೂ ಮಾತಾಡ್ತಾಇಲ್ಲ ಖಾಫಿರರ ಹೃದಯ ಅಂತ

    • @kirakuma1003
      @kirakuma1003 Před 9 dny

      kafirara anganga tagobahudu. kafirgalige anga kododu haram. kafir galige tax kododu haram ..avra tax inda pukkatte tinnodu halal.

  • @mangla3741
    @mangla3741 Před 10 dny +1

    Howdu adre Nam deshadalli barigailoro duddildiro rogigalge vidyaru yestu help madthidare heli nodana

  • @vkothwal3508
    @vkothwal3508 Před 11 dny +1

    Ide bharata serve jana sukhino bhavantu

  • @shivanandhs2972
    @shivanandhs2972 Před 7 dny

    That's why Indians are born with our Hindu Sanskara, our doctors are great, Jai Shree Ram Jai Modiji.

  • @basheermelligatti6913
    @basheermelligatti6913 Před 11 dny +1

    Indians are indians

  • @HARSHGH0RPADE
    @HARSHGH0RPADE Před 9 dny

    Which NGO is that

  • @puneethnagarajachar
    @puneethnagarajachar Před 5 dny

    We gave heart but in return they are taking life !

  • @arj8920
    @arj8920 Před 6 dny

    Olled agli

  • @Sanjeevchannellllllllllllllll

    😂😂😂😂whatever we do, they never show gratitude, we are simply fooling ourselves

  • @onlyone4600
    @onlyone4600 Před 12 dny +1

    ಆ ngo ಗೆ ನನ್ನ ನಮನಗಳು

  • @savithas3
    @savithas3 Před 11 dny +1

    Mera barath mahan...