ಸಂತ್ರಸ್ತೆ ದೂರಿನಲ್ಲಿ ಏನಿದೆ? FIR on Prajwal Revanna And Revanna | Suvarna News Hour | Kannada News

Sdílet
Vložit
  • čas přidán 2. 05. 2024
  • Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election News | Suvarna News Hour | Ajit Hanamakkanavar | FIR on Revanna And Prajwal Revanna
    ಸಂತ್ರಸ್ತೆ ದೂರಿನಲ್ಲಿ ಏನಿದೆ? FIR on Prajwal Revanna And Revanna | Suvarna News Hour | Kannada News
    #prajwalrevanna
    #SuvarnaNewsHour #AjitHanamakkanavar #NewsHour
    #loksabhaelection2024 #election2024 #karnatakapolitics #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 558

  • @electropowercontrolsmnnaya855

    ಮಾನ್ಯ ಗೃಹಸಚಿವರ ಮಾತು ಕೇಳಿದ್ರೆ ಇದರಲ್ಲಿ ಈ ಕಾಂಗ್ರೆಸ್ ಸರಕಾರ ಕೂಡ ಸೇರಿದೆ ಅಂತ ಅನಿಸ್ತಿದೆ

    • @dkchandrashekarnayak420
      @dkchandrashekarnayak420 Před 18 dny +9

      ಬ್ಲೂ ಜೇ ಪೀ ಜೆಡಿ ಪ್ರಜ್ವಲ್ 3000 ಗು ಹೆಚ್ಚು 😂

    • @Rpdream
      @Rpdream Před 18 dny

      ಲೋ ಶಿಖಂಡಿ ಡಿಕೆ ಬ್ರದರ್ಸ್ ನ ಕೇಳೋ ಎಲ್ಲೆಲ್ಲಿ ಎಷ್ಟೆಷ್ಟು ಬ್ಲೂ ಫಿಲಂ ಗಳು ಯಾವ ಸಮಯಕ್ಕೆ ತಯಾರಾಗ್ತವೆ ಅಂತ 😂😂😂😂 ಉತ್ರ ಸರಿಯಾಗೆ ಸಿಗುತ್ತೆ... ಸರ್ಕರನೇ ದುರುಪಯೋಗ ಮಾಡ್ಕೊಂಡು ತನ್ಮೇಲಿದ್ದ ಬ್ರಷ್ಟ ಚಾರದ ಕೇಸುಗಳನ್ನು ಕ್ಲೀನ್ ಚಿಟ್ ತಗೊಂಡ ತಕ್ಷಣ ಸಾಚ ಆಗಲ್ಲಾ ಮರಿ.. ಲೋಕ ಸಭಾ ಚುನಾವಣೆ ಮುಗಿದ ಮೇಲೆ ಇದೆ ಮರಿ ಹಬ್ಬ 😂😂😂😂​@@dkchandrashekarnayak420

    • @dbossshivu4304
      @dbossshivu4304 Před 17 dny

      Yala kalre looti madthare aste Jana samanyaranna

    • @user-zr7dq6dc1o
      @user-zr7dq6dc1o Před 17 dny +1

      ​@@dkchandrashekarnayak420
      ಅವನೇನು ಯಂತ್ರ ವಾ?

    • @user-lp1pd8kd7v
      @user-lp1pd8kd7v Před 15 dny +2

      ಕಾಂಗ್ರೇಸ್ ನಲ್ಲೂ ಒಳ್ಳೆ ಮಸಿನಿಸ್ಟ್ ಗಳಿದ್ದಾರೆ... ಸಿದ್ದು ಫ್ರೆಂಡ್ ಮೇಟಿ ಇರಲಿಲ್ವಾ ಮುದುಕ ತುಂಬಾ ಸ್ಟ್ರಾಂಗು🤣

  • @dayanandas5271
    @dayanandas5271 Před 18 dny +72

    ಭವಾನಿ ರೇವಣ್ಣ ಅವರ HD video ಯಾವಾಗ ರಿಲೀಸ್ ಹೇಳಿ ಸಾರ್.
    ಇಷ್ಟೆಲ್ಲ ಆಯಿತು ಅಂದರೆ ಅವರದು ಇದ್ದೇ ಇರುತ್ತದೆ 😅😅😅😅😅😅

    • @user-lp1pd8kd7v
      @user-lp1pd8kd7v Před 18 dny +16

      ಆಯಮ್ಮ ಏನೂ ಕಡಿಮೆ ಗಂಡ ಮಗನ ಆಟ ನೋಡ್ತಾ ... ನಾನು ಏನೂ ಕಡಿಮೆ ಅಂತ ಅವರು ಸೆಕ್ಯುರಿಟಿ ಗಾರ್ಡ್ ಜೊತೆ😂😂😂😂 ಆಟ ಆಡಿರಬೇಕು

    • @subhashnaik3573
      @subhashnaik3573 Před 17 dny +3

      Hu pakka avlu driver jote enadru madkondirtale revannange kottilla anta e tara madiddane revanna kottidre e tara agodillagittu

    • @AkhileshAkhilesh-vb2gv
      @AkhileshAkhilesh-vb2gv Před 17 dny +1

      What about Nikil kumarswami ..!?

    • @user-zr7dq6dc1o
      @user-zr7dq6dc1o Před 17 dny

      ​@@user-lp1pd8kd7v ಸೆಕ್ಯೂರಿಟಿ ಗಾರ್ಡಗಳು ಹೊಟ್ಟೆ ಪಾಡಿಗಾಗಿ ದುಡಿಯು
      ತ್ತಾರೆ .. ಅವರಿಗೂ ಘನತೆ ಗೌರವಗಳಿರುತ್ತೆ
      ಎಲುಬಿಲ್ಲದ ನಾಲಿಗೆ ಯಲ್ಲಿ ಏನೇನೋ.
      ಹೇಳಬೇಡಿ

    • @appumadan2020
      @appumadan2020 Před 17 dny

      I think he is pure bro.
      May be only revanna galu maatrane Kamannaey aagirodu..​@@AkhileshAkhilesh-vb2gv

  • @user-rh4ne8be5n
    @user-rh4ne8be5n Před 18 dny +70

    ಅಜಿತ್ ಸರ್ ನಮ್ಮ ಮನೆ ತುಂಬಾ ಚಿಕ್ಕದ್ದು. ನನಗೆ 1ಮಗಳು 1ಮಗ ಇಬ್ಬರು ವಯಸ್ಕರು. ನಾವು ರಾತ್ರಿ ಊಟ ಮಾಡುವಾಗ ಸುವರ್ಣ ನ್ಯೂಸ್ ನೋಡತಾ ಊಟ ಮಾಡುವುದು ಅಭ್ಯಾಸ ಈಗ್ಗೆ ಒಂದು ವಾರದಿಂದ ನಾವು ಸುವರ್ಣ ನ್ಯೂಸ್ ಹವರ್ ನೋಡತಾ ಇಲ್ಲ. ಯಾಕೆಂದ್ರೆ ನನಗೆ ನನ್ನ ಮಕ್ಕಳೋಟಿಗೆ ಸುವರ್ಣ ನ್ಯೂಸ್ ಹವರ್ ನೋಡಲು ಮುಜುಗರ ವಾಗುತ್ತದೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣ ವನ್ನು skip ಮಾಡಲು ಸಾಧ್ಯ ವಿಲ್ಲವೇ

  • @skumar1723
    @skumar1723 Před 18 dny +59

    New trend ನಿಖಿಲ್ ಕುಮಾರಸ್ವಾಮಿ ಎಲ್ಲಿಡ್ದೀಯ, ಪ್ರಜ್ವಲ್ ರೆವಣ್ಣ ಎಲ್ಲಿ ಎಲ್ಲಿ ಇಟ್ಟಿಡಿಯಾ 🤣🤣🤣🤣

    • @ravishankar8698
      @ravishankar8698 Před 17 dny +8

      Nikhil is much better person
      He is much matured married peaceful with his wife and son

    • @ravikirandesai2763
      @ravikirandesai2763 Před 17 dny

      Houdu his character is atleast good , prajwal heltinno manshya , Gunda rapist

    • @santhoshd9591
      @santhoshd9591 Před 17 dny +2

      ​@@ravishankar8698 ಯಾವ ಹುತ್ತ ದಲ್ಲಿ ಯಾವ ಹಾವು ಇದೆ ಯಾರಿಗೆ ಗೊತ್ತು ಸ್ವಾಮಿ.

    • @shashikumargkindia6299
      @shashikumargkindia6299 Před 15 dny

      Ivanadu bayalaytu, innu avanadenidiyo

    • @ravishankar8698
      @ravishankar8698 Před 15 dny

      @@shashikumargkindia6299 DKS SIDHU avana maga rakesh nimbalkar jarkiholi brothers ivara hutta yavaga open aguthe nodabeku

  • @prashanthavitla812
    @prashanthavitla812 Před 18 dny +35

    ಸೌಜನ್ಯ ಗೌಡ ಅತ್ಯಾಚಾರ ಪ್ರಕರಣ ಬಗ್ಗೆ ಮಾತನಾಡಿ

    • @user-hw3fj5sq2x
      @user-hw3fj5sq2x Před 17 dny +3

      Evanu metadala guru 😂😂😂 Hakiru British janata party chadi runa tirisbekalva

    • @YouWillSUffer____
      @YouWillSUffer____ Před 17 dny

      ​@@user-hw3fj5sq2xellu politics beka? Sowjanya case li yava party kuda help madtha ella BJP Or congress Or jdos etc yavdu bartha ella. Onde party help madtha erodu andre communist party

    • @user-hw3fj5sq2x
      @user-hw3fj5sq2x Před 17 dny

      @@YouWillSUffer____ BJP, Congress, jDS help madala yakandre Hindu vote damage agute anta
      sowjanya rape madidu yaru anta gotidru but BJP help madute yakandre avaru ade madodu
      Sowjanya case documentary video nodidre gotagute

    • @Priya_Santhosh_
      @Priya_Santhosh_ Před 17 dny

      ಟಿವಿ ಚಾನೆಲ್ ಅಲ್ಲಿ ಸೌಜನ್ಯ ಕೇಸ್ ಬಗ್ಗೆ ಪ್ರಸಾರ ಮಾಡ್ಬಾರ್ದು ಅಂತ ಕೋರ್ಟ್ ಇಂದ ಸ್ಟೇ ತಂದಿದಾರೆ

    • @SindhuSaraswati
      @SindhuSaraswati Před 17 dny

      Swamy, Soujanya case bagge prasara maadbaradu antha alla. Kamandhara hesru thegibardu antha madiddare ashte. Eee prajwal ravanna kooda thamma sex videos prasara madbaradu antha HC ninda stay thandiddane. Aadre newsnalli prasara madhta ilva? Eee Ajith antavru kaamandhara paravagi ninthukomdu abarannu rakshaNe Madrtha iddare aahte. Soujanya gang rape aagi mutder maadiddare. Eevarege kotyanthara roopayi kharchu maadi aparadiyannu shikshisalu aaagilla andre yenartha? Eee langoti media ajith question maadidna?June 23 yalli Banda CBI special court judgement Vaardi Madina ee Cheddi mediadava? Soujanya case Nalli mounavahisiruvavaru kooda rapist&murder madiruvaahte idodda aparadhigaLu.

  • @sharathhg2188
    @sharathhg2188 Před 18 dny +18

    ಸೌಜನ್ಯ ಕೇಸ್ ನಲ್ಲಿ ಇಲ್ಲದ ಇಂಟರೆಸ್ಟ್ e case mele yake ಈ ಮೀಡಿಯಾ ಗೆ
    Sowjanya nu ಹೆಣ್ಣು ಅಲ್ವಾ.? Or..?

    • @abhijain23
      @abhijain23 Před 18 dny

      ಹೌದು ಇವರದರೂ ಬದುಕಲು ಬಿಟ್ಟಿದ್ದಾರೆ ಆದರೆ ಧರ್ಮಸ್ಥಳ ಗ್ಯಾಂಗ್ ನವರು ಅತ್ಯಾಚಾರ ಮಾಡಿ ಕೊಂದೇ ಹಾಕುತ್ತಾರೆ

  • @ranganathgaranganath901
    @ranganathgaranganath901 Před 17 dny +6

    ಪ್ರಜ್ವಲ್ ಗೆ H IV ಬಂದಿರುತ್ತೇ ಉಷಾರು

  • @user-dh4sw2fi1e
    @user-dh4sw2fi1e Před 15 dny +2

    ಅಜಿತ್ ಸಾರ್ ಇದೆಲ್ಲಾ ಟಿ.ವಿ.ಯಲ್ಲಿ ಕೇಳೋಕೆ ನೋಡೋಕೆ ಅಸಹ್ಯ ಆಗ್ತಿದೆ.ದಯವಿಟ್ಟು ಈ ನ್ಯೂಸ್ ಇಲ್ಲಿಗೆ ನಿಲ್ಲಿಸಿ.

  • @ranganath-nl4sw
    @ranganath-nl4sw Před 18 dny +43

    ಅಣ್ಣ ಎಲ್ಲ ನಾಟಕ ಅಣ್ಣ ಇದು ಪೊಲೀಸ ಆಟ ಇದು

  • @user-oz7li8ch3g
    @user-oz7li8ch3g Před 18 dny +33

    ಈ ಮಹಿಳೆ ಅತ್ಯಾಚಾರ ಆದ ತಕ್ಷಣ ದೂರು ಯಾಕೆ ಕೊಟ್ಟಿಲ್ಲ,?

    • @indiras7504
      @indiras7504 Před 18 dny +13

      ಜೀವ ಭಯ

    • @Grameenabharathe2024
      @Grameenabharathe2024 Před 18 dny +6

      Vedios madkondre Yaru complaint kodalla .adralllu eeta prabhavi ,mp cm pm minister Yella evr maneyavru aagidare .evr maneyalli Yaru shasakarilla Adre cm pm Minister

    • @VijuViju-jo9cm
      @VijuViju-jo9cm Před 17 dny

      Duddu ide political power ide rowdy family. Enubekadru madtare . Yaru dhairy madalla itara vishya naa helkoloke . Idralli avru maryade nu hogutte Anno bhayaa

    • @dbossshivu4304
      @dbossshivu4304 Před 17 dny

      ​@@Grameenabharathe2024nija

    • @dbossshivu4304
      @dbossshivu4304 Před 17 dny +1

      Samanya janara dourjanya Halli yali pudarigale madthare oorali ero panchayith member gale madthare ena MP MLA galana edarakoloke agutha common man

  • @anandamurthy1211
    @anandamurthy1211 Před 18 dny +14

    ಇದರಲ್ಲಿ ಪೂರ್ವಯೋಜಿತ ಕುತಂತ್ರಗಳಿವೆ

  • @rekhake1230
    @rekhake1230 Před 17 dny +3

    ಅವರವರ ಕರ್ಮ ಅನುಭವಿಸಲಿ

  • @rangaswamykariyappa3114
    @rangaswamykariyappa3114 Před 17 dny +27

    ಇದು ಸರಿ ಅಣ್ಣ ಹಾಗೆ ಸೌಜನ್ಯ ಪ್ರಕರಣದ ಬಗ್ಗೆ ಮಾತಾಡೋ ಮನಸುಗಳು ಇಲ್ವಾ ನಿಮ್ಗೆ

    • @Priya_Santhosh_
      @Priya_Santhosh_ Před 17 dny +4

      ಟಿವಿ ಚಾನೆಲ್ ಅಲ್ಲಿ ಸೌಜನ್ಯ ಕೇಸ್ ಬಗ್ಗೆ ಪ್ರಸಾರ ಮಾಡ್ಬಾರ್ದು ಅಂತ ಕೋರ್ಟ್ ಇಂದ ಸ್ಟೇ ತಂದಿದಾರೆ

    • @user-zr7dq6dc1o
      @user-zr7dq6dc1o Před 17 dny

      ​@@Priya_Santhosh_ಕೋರ್ಟ್ ನವರನ್ನು
      ಕೇಳುವವರು ಯಾರೂ ಇಲ್ವಾ

    • @kratos33l
      @kratos33l Před 17 dny

      Neene mathadu youtube channel madko daily ondh ondh hour mathadu .. alli hogi ground report madu

    • @adityabhargav535
      @adityabhargav535 Před 16 dny

      Paid media paid judiciary.. Ee case biddogathe shortly

    • @Priya_Santhosh_
      @Priya_Santhosh_ Před 16 dny

      @@user-zr7dq6dc1o ಕೋರ್ಟ್ ಪ್ರೂಫ್ ಕೇಳ್ತಾ ಇದ್ದಾರೆ ಆದ್ರೆ ಕೊಲೆ ಆದ ಮೇಲೆ ಸಾಕ್ಷಿ ನಾಶ ಮಾಡಿದಾರೆ ಪೊಲೀಸ್ ಅವ್ರು ಏನು ಸಾಕ್ಷಿ ಸಿಕ್ಕಿಲ್ಲ ಅಂತ ಹೇಳಿದ್ರು ಅದಿಕೆ ಕೋರ್ಟ್ ಸಾಕ್ಷಿ ತೋರ್ಸಿ ಅಂತ ಸ್ಟೇ ಆರ್ಡರ್ ಕೊಟ್ಟಿದಾರೆ
      ಸ್ಟೇ ತಕೊಂಡಿರೋದು ಧರ್ಮಧಿಕಾರಿಗಳು ಅಂತ ಹೇಳ್ತಾ ಇದ್ದಾರೆ

  • @bdkale89
    @bdkale89 Před 17 dny +6

    Next time dont vote for JDS any candidate

  • @chandrasani619
    @chandrasani619 Před 18 dny +12

    ಇದ್ದರೆ ತಾನೇ ಸಂತ್ರಸ್ಥೆಯರು ಬರುವದು.

  • @vishugoudarockinglion4735

    First time ur Taking true Sir Good nd God Bless U 🙏 to ur Family

  • @RohiniVijayar
    @RohiniVijayar Před 16 dny +1

    ಅಜಿತ್ ಸಾರ್ ನಿಮ್ಮ ಅಭಿಪ್ರಾಯ ಅನುಮಾನ 💯 Correct Sar

  • @nakreprabhu4978
    @nakreprabhu4978 Před 18 dny +52

    ದೌರ್ಜನ್ಯ ಆದಮೇಲೆ ಅವರು ಅಲ್ಲಿ ಮತ್ತೆ ಯಾಕೆ ಕೆಲಸಕ್ಕೆ ಹೋಗಿದ್ದು?

    • @meerasrikantaswamy7588
      @meerasrikantaswamy7588 Před 18 dny +5

      ಹೌದು

    • @mylifemychoice2583
      @mylifemychoice2583 Před 18 dny +10

      ಅದೇ ಅನುಮಾನ ನನಗೆ ಕೂಡಾ 🤔

    • @sridharashetty7433
      @sridharashetty7433 Před 18 dny +15

      Kelasakke baradiddare gun thorisi hedarisuthare.

    • @ashokaachari5924
      @ashokaachari5924 Před 18 dny

      Yava gun sir thorsodhu. 😂Avala bannige sencer bomb kattidra😂😂😂hodalella e vichara helidre bomb blast aglikke

    • @umeshagb5159
      @umeshagb5159 Před 18 dny

      ಇದು ಬುದ್ದಿ ವಂತರಿಗೆ ಮಾತ್ರ ಅರ್ಥ ಆಗೋದು 🤔 ಇಲ್ಲಿ ನಾನು ನೋಡಿದ ವಿಡಿಯೋ ದಲ್ಲಿ ಆಂಟಿ ಮಾತ್ರ ತುಂಬಾ ಖುಷಿಯಾಗಿ ಎಂಜಾಯ್ ಮಾಡತವಳೇ ನಂಗೆ ಕೇಸ್ ರೋಚಕ 😭😭😭😭😭

  • @mkappu2809
    @mkappu2809 Před 18 dny +22

    ದೇಶಕ್ಕೆ ಏನಾದ್ರೂ ಒಳ್ಳೇದೇ ಆಗೋದನ್ನ ತೋರಿಸಿ😢

  • @girishhd1130
    @girishhd1130 Před 18 dny +7

    ಈ ನ್ಯೂಸ್ ಕೇಳ್ಳೋಕೆ ಸಾಕಾಗಿದೆ ಸರ್ 🙏🙏🙏

  • @srikantharya1804
    @srikantharya1804 Před 17 dny +3

    Justice should prevail.. victims should be protected

  • @manjunathnarasannavar6709

    ನಾವು ಕನಾ೯ಟಕದಲ್ಲಿ ಇದ್ದೆವು ಬಿಹಾರ ಯುಪಿಯಲ್ಲಿ ಇದ್ದೆವು

  • @Rachanadivya
    @Rachanadivya Před 17 dny +1

    ಇದು ಬಹಳ ವರ್ಷಗಳಿಂದ ಎಲ್ಲಾ ರಾಜಕೀಯ ಮುಖಂಡರಿಗೆ ಗೊತ್ತಿರುವ ವಿಷಯ ಆದರೂ ಎಲ್ಲರೂ ಇವರಿಗೆ ಸಪೋರ್ಟ್ ಕೊಟ್ಟಿಕೊಂಡು ಬಂದಿದ್ದಾರೆ

  • @bhagyalsmb7864
    @bhagyalsmb7864 Před 17 dny +1

    ಹೌದು ಇಷ್ಟು ದಿನ ಇವರೆಲ್ಲ ಎಲ್ಲಿ ಕೂತಿದರು
    ಅಂದ್ರೆ ಇಷ್ಟರ ವರೆಗೆ ಮಜಾ ಈಗ ಸಜಾ

  • @shyamnadig4455
    @shyamnadig4455 Před 18 dny +18

    ನಾವು ಇದನ್ನೆಲ್ಲ ನೋಡಬೇಕ?,ಕೇಳಬೇಕ?

  • @princesunil26k
    @princesunil26k Před 18 dny +12

    Election's mugiyo vargu ede drama aste.

  • @princesunil26k
    @princesunil26k Před 18 dny +14

    CBI ge kodi en edu drama Tu, local police enu madalla

    • @jsp9028
      @jsp9028 Před 18 dny +3

      Howdu CBI ge kodabeku, Namma Boss Modi Prajwal du thappe ella antha prove maduthare.

    • @madan_dev
      @madan_dev Před 18 dny +1

      ​@@jsp9028 thu nin janmake bm estala admelu avnig support madtiya, nin mane hen maklig agidre guth agta etu bm

    • @nagarajpatil804
      @nagarajpatil804 Před 18 dny

      ​@@jsp9028Hagadare namagu karanataka police sit mele nambike ealla DKC heladage kelathare what a joke nimadu

    • @jsp9028
      @jsp9028 Před 17 dny

      @@nagarajpatil804 ella Kaaaaaari Idli nimma Brother du 32 GB🌽 na baayige ettiko. Yake andre nimma appa Modi ge toldu🌽 ella aavanu Namarda, ninage sigode Kaaari idli Brother du, cheep kondu eeru

    • @jsp9028
      @jsp9028 Před 17 dny

      @@nagarajpatil804 PM Prajwala Yojane, wait nimma manegu Free aagi baruthane Prajwala, live nodu nimma maneyalli aamele hogi CBI ge video kodu. Ninage nyaya kodisuthana Gandu Modi

  • @vijayadeshpande6722
    @vijayadeshpande6722 Před 18 dny +1

    ಅಜಿತ್ ಅವರೇ ಮೊದಲು ನಾವು ಚಿಕ್ಕವರಿದ್ದಾಗ ಮಕ್ಕಳ ಸಿನಿಮಾ ಮಾತ್ರ ತೋರಿಸುತ್ತಿದ್ದರು. ಈಗ ನಾವು ನಮ್ಮ ಮಕ್ಕಳ ಜೊತೆ ನ್ಯೂಸ್ ನೋಡೋದೇ ಕಷ್ಟ ಆಗುತ್ತಿದೆ

  • @santhosh2485
    @santhosh2485 Před 18 dny +11

    what action have been initiated by police and govt to find out the kidnapped victim and protect her..... y media is not rising this questions...

    • @bullet4922
      @bullet4922 Před 18 dny

      Because the complainant are supported by congress. CBI should probe this case only then we will get to know what the truth is

  • @nkrishnamurthymurphy5618
    @nkrishnamurthymurphy5618 Před 18 dny +2

    ಕೂಡಲೆ ರೇವಣ್ನಬಂದಿಸಿ

  • @chidanandkadaba509
    @chidanandkadaba509 Před 14 dny

    ಅಜಿತ್ ಸರ್,,,,, ಸೌಜನ್ಯ ಪ್ರಕರಣದ ಬಗ್ಗೆ ಯಾಕೆ ನೀವು ಮಾತಾಡ್ತಿಲ್ಲ ? ಕಣ್ಣ ಮುಂದೆ ಸತ್ಯ ಇರುವಾಗ ಯಾಕೆ ಇಷ್ಟೊಂದು ಮೌನ ಯಾಕೆ ಅದರ ಬಗ್ಗೆ ಮಾತಾಡಲಿಕ್ಕೆ ಪತ್ರಿಕಾ ಸ್ವಾತಂತ್ರ್ಯ ಇಲ್ವ😮

  • @siddarajkumar9338
    @siddarajkumar9338 Před 17 dny +4

    ನಾವು ತೆಲುಗು ಸಿನಿಮಾ ತಮಿಳ್ ಸಿನಿಮಾದಲ್ಲಿ ಈ ರೀತಿಯ ರಾಜಕಾರಣಿಗಳ ಸಿನಿಮಾ ನೋಡ್ತಾ ಇದ್ದು ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ನೋಡಬಹುದು

  • @rajugowda100
    @rajugowda100 Před 18 dny +3

    Home should sit at home, not for public

  • @vidyalakshmi4746
    @vidyalakshmi4746 Před 18 dny +1

    S.u.r correct

  • @richardpinto9121
    @richardpinto9121 Před 18 dny +1

    I saw today you were talking truth. Very good improvement from Ajth

    • @destiny4936
      @destiny4936 Před 18 dny

      He speaks truth always and he is unbiased on reporting...

    • @user-zr7dq6dc1o
      @user-zr7dq6dc1o Před 17 dny

      ಸತ್ಯ ಹೇಳೋಕೆ ದೈರ್ಯವಿಲ್ಲದ
      ಹೇಡಿ ಇವನು

  • @shankarshetty4820
    @shankarshetty4820 Před 16 dny

    Jaya jaya jaya jaya jaya Shree Rama Seetharam

  • @manjunatharao1156
    @manjunatharao1156 Před 15 dny

    Direct and clear chanel fine anouncement chanel

  • @parameshmj8294
    @parameshmj8294 Před 18 dny +2

    These cases are looking like, .."I act like as I am beating you and you act like as you are crying"..
    What a careless decisions by the politicians.😮😮😮

  • @sujaysukumar123
    @sujaysukumar123 Před 15 dny

    Wonderful police

  • @nanjundaswamy9332
    @nanjundaswamy9332 Před 17 dny

    ಇದರರ್ಥ ಏನು ಇದರಿಂದ ಯಾರಿಗೇ ಲಾಭ.ಇವೆಲ್ಲದರ ತನಿಖೆಯ ನಂತರ ಕಥೆ ನೊಡೊಣ ಆಗ ನಿಮ್ಮ ವಿವರಣೆಯ

  • @ravikumarbadiger2881
    @ravikumarbadiger2881 Před 17 dny

    ಇತರದೆಲ್ಲಾ ಮೂವೀ ಲೀ ನೋಡ್ತಿದ್ವಿ ಇವಾಗ ಇದನ್ನೆಲ್ಲ ರಿಯಲ್ ಆಗಿ ನೋಡ್ತಿದೀವಿ

  • @NarayanNaik-tg8ou
    @NarayanNaik-tg8ou Před 17 dny

  • @ArcIngale
    @ArcIngale Před 18 dny +1

    D K films productions . Super hit serial.

  • @vijethkharvi2907
    @vijethkharvi2907 Před 17 dny +1

    this man never utter a word about soujanya

  • @ramakrishnaiahav-jw9yb
    @ramakrishnaiahav-jw9yb Před 18 dny +2

    ಅದು ಗನ್ನಿ ಕೊಡ ಅಲ್ಲ, ಗನ್ನಿ ಕಡ

  • @vasantmutnal8840
    @vasantmutnal8840 Před 17 dny +1

    ಕಂಡಲಿ ಗುಂಡ ಹಾರಿಸಿ

  • @prasadrn5896
    @prasadrn5896 Před 17 dny +1

    Will they really be punished by the courts? Entha maryadastha family.

  • @bhavani9515
    @bhavani9515 Před 18 dny +3

    O got new news, now forget about Neha Hiremath, justice for Neha finished

    • @KGCsupporter007
      @KGCsupporter007 Před 17 dny

      Madam yaak uneducated Tara adtidira CID tanike naditide,yen avn na release madirotara heltidirala,CID Neha case handle madtide,SIT Prajwal case handle madtide

  • @dinesh2471972
    @dinesh2471972 Před 18 dny

    😮

  • @anjusuri432
    @anjusuri432 Před 18 dny +1

    When Ajit speaks the last few letters of every sentence is almost inaudible because the voice drops off. Please pay attention to this. I can't easily listen to this voice in the background without looking at the video.

  • @NITHINNithin-pw9fv
    @NITHINNithin-pw9fv Před 13 dny

    Justice for sowjanya and santhosh

  • @prameethrao9731
    @prameethrao9731 Před 17 dny

    ಯಾವ್ದೋ ಫಿಲ್ಮ್ ಕಥೆ ಕೇಳಿದ ಹಾಗೆ ಆಗ್ತಾ ಇದೇ....

  • @gurudathmallya580
    @gurudathmallya580 Před 18 dny +1

    Oh my Gowda

  • @parameshmj8294
    @parameshmj8294 Před 18 dny

    Mono act is being played vice nicely in different situations!.😮😮😮

  • @venkateshbabu3744
    @venkateshbabu3744 Před 17 dny

    ಉಗ್ಗಿರಿ ಅವರ ಮಕಾಕೆ ಬೇರೆ torisi😂ಸ್ವಾಮಿಗಳೇ

  • @AB-jf8pr
    @AB-jf8pr Před 18 dny +2

    Ayyoo bulldozer barutha barbeku

  • @user-lp1pd8kd7v
    @user-lp1pd8kd7v Před 18 dny

    ಆಯಮ್ಮ ಏನೂ ಕಡಿಮೆ ಗಂಡ ಮಗನ ಆಟ ನೋಡ್ತಾ ... ನಾನು ಏನೂ ಕಡಿಮೆ ಅಂತ ಅವರು ಸೆಕ್ಯುರಿಟಿ ಗಾರ್ಡ್ ಜೊತೆ😂😂😂😂 ಆಟ ಆಡಿರಬೇಕು

  • @su-mu
    @su-mu Před 15 dny

    21:18

  • @basanagouda2445
    @basanagouda2445 Před 18 dny

    Political power

  • @gopikrishnakrishna6777

    all complaints are registered in a bailable sections

  • @lakshmishab.r6754
    @lakshmishab.r6754 Před 18 dny +3

    ಸೆಂಟ್ರಲ್ ಗೋರ್ನಮೆಂಟ್ ಈ ಕೆಸ್ನಾ ಹ್ಯಾಂಡಲ್ ಮಾಡಬೇಕು..

  • @rangswamykuruvangi3623

    Agbeku

  • @nirmalarao7569
    @nirmalarao7569 Před 14 dny

    ಎರಡನೆಯ ಕೇಸ್ doubt the party's honesty. She' s also of bad character.

  • @Maharaja98Cubic
    @Maharaja98Cubic Před 17 dny

    Nice filmy story

  • @girishgowda3086
    @girishgowda3086 Před 18 dny

    Aaythappa

  • @hariprasad181
    @hariprasad181 Před 18 dny +2

    Enough of this news. It's all political now (nobody knows true facts)

  • @user-ic1ew7pe9z
    @user-ic1ew7pe9z Před 17 dny

    Satyamewa jayathe

  • @leolasrado1881
    @leolasrado1881 Před 15 dny

    What a mean father son duo!

  • @sollumeter
    @sollumeter Před 17 dny

    You are the real man asking real questions

  • @sagarhalluri703
    @sagarhalluri703 Před 18 dny +1

    Secular Sidda is the worst CM state has ever seen ..

  • @arpithasgowda2914
    @arpithasgowda2914 Před 17 dny

    Sir inda political power irorge hege madtare nam antha baada jaanake hege madbodu en madbeku sir idukela

  • @bapugoudapatil820
    @bapugoudapatil820 Před 18 dny +2

    Badmas Revanna & prajwal ivarannu publicnalli kambakke katti haaki,janaroo manabandatte yellaru shikshisabeku

  • @MrVeerannaAmarappaKotagi
    @MrVeerannaAmarappaKotagi Před 18 dny +3

    edu congress sarkarad aata. bolimaklu arrest madtilla.

  • @narayanabhandary3797
    @narayanabhandary3797 Před 18 dny

    Very Sad state of affairs....
    Insensitive Fudel culture...
    Let the people think
    God bless ❤😇🙏🙏🙏

  • @suchithashetty6717
    @suchithashetty6717 Před 13 dny

    All for election. This is opposition partys drama

  • @jayadevm1353
    @jayadevm1353 Před 14 dny

    Haghadre soujanya case Hale eroru evrgenta strong peoples so yenu madoke haglela eduvrgu

  • @ManjunathPurad-zx8df
    @ManjunathPurad-zx8df Před 15 dny

    A1 A2 1:14

  • @venkateshds5058
    @venkateshds5058 Před 14 dny

    Dirty CD politics, no ethics in this Karnataka Congress regime. Stooping too low for gains. Shame on such politicians including those involved???

  • @sunandadevi5048
    @sunandadevi5048 Před 17 dny

    Neha case sir

  • @hunterp1942
    @hunterp1942 Před 18 dny +13

    ಸೌಜನ್ಯ ಪ್ರಕರಣ ಬಗ್ಗೆ ವೀಡಿಯೋ ಮಾಡಿ

  • @pradeepkumarn8700
    @pradeepkumarn8700 Před 18 dny

    thank u guys for all ur comment great thinking, aur tappe madila andidre ede ubbuskond niltidru e tara desha bittu hogtidra think practically, niv maddiro tappige yaradru oppose madidre nivu hege react madtidri think

  • @NITHINNithin-pw9fv
    @NITHINNithin-pw9fv Před 13 dny

    Kamandana vedio next movie in dk

  • @basavaprasadhugar561
    @basavaprasadhugar561 Před 18 dny +5

    Jds ge dhikkar

  • @MuneGowda-yb6nq
    @MuneGowda-yb6nq Před 11 dny

    😊

  • @vasudevaacharya2688
    @vasudevaacharya2688 Před 17 dny

    Thayee sari idre makkalu sari irthare.

  • @rajugowda100
    @rajugowda100 Před 18 dny

    All videos are related to one person, all are different people, it looks like beyond imagination

  • @mollyl7400
    @mollyl7400 Před 15 dny

    Everyday same news 😂

  • @vidyalakshmi4746
    @vidyalakshmi4746 Před 18 dny

    All delay
    tactics?

  • @d.r.vijayashreed.r.vijayas9541

    ಸಿದ್ದರಾಮಯ್ಯನಿಗೆ ರೇವಣ್ಣನ ಮೇಲೆ ಅದೇನೋ ಮೊದಲಿನಿಂದಲೂ ಅತಿಯಾದ ಪ್ರೀತಿ.ಆ ಪ್ರೀತಿ ಈ ಡ್ರಾಮಗಳನ್ನ ಮಾಡಿಸುತ್ತಿದೆ.

  • @nagarajtp7375
    @nagarajtp7375 Před 18 dny

    No safe from Congress government, revannna to be kept in jail.

  • @christhakiran
    @christhakiran Před 17 dny

    In India politicians will not get punishment only common people have law.all knows this

  • @mohankumarakn3915
    @mohankumarakn3915 Před 15 dny

    Barutte complicated aagutte bhavishyavaani helta iddare keliskali

  • @user-es5mi3yj6v
    @user-es5mi3yj6v Před 17 dny

    Piese media pepole don't showrevana caseindian pepole all ready sad

  • @rameshgowda7305
    @rameshgowda7305 Před 15 dny

    Appa maga ebbaregu HIV pasiteue.erabaudu hussahar.
    Bhavani Amma vedio Relece yavaga sir.

  • @singlesimharolax1258
    @singlesimharolax1258 Před 17 dny

    ಪ್ರಜ್ವಲ್ ರೇಪಣ್ಣ 😂😂😂😂

  • @parameshmj8294
    @parameshmj8294 Před 18 dny

    This is the administrave lapse of the present ruling government it seems.

  • @ramachandrakg1238
    @ramachandrakg1238 Před 10 dny

    Very bad very bad.

  • @vicky4ru
    @vicky4ru Před 18 dny +1

    Cheeee, politics at it’s worst, money and position power misused. These people are elected as law maker and deciding future of India.

  • @dhananjayabh8060
    @dhananjayabh8060 Před 18 dny +1

    Namm society yallige hogthaidhe... Swamy women empowerment idena obba mp kododhu... If he s guilty he had to be punished

  • @kannadaallinone761
    @kannadaallinone761 Před 18 dny +1

    Ondu video dallu prajwal muka iro video illa. Idre link kalisro