Suvarna News Hour Special With K Annamalai Full Episode | Annamalai Interview | Kannada Interview

Sdílet
Vložit
  • čas přidán 24. 04. 2024
  • Suvarna News Hour Special With K Annamalai | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಕೆ ಅಣ್ಣಾಮಲೈ | Ajit Hanamakkanavar | K Annamalai | TN BJP President Annamalai | K Annamalai Exclusive Interview | K Annamalai Latest Interview | K Annamalai Interview In Suvarna News | Kannada Interviews
    TN BJP President Annamalai About Lok Sabha Election | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanewshourspecial #newshourspecial #kannamalai #loksabhaelection2024 #kannadainterviews #suvarnanewshour #ajithanamakkanavar #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 1,5K

  • @chandansalian7236
    @chandansalian7236 Před 9 dny +622

    ತಮಿಳುನಾಡಲ್ಲಿ ಅಣ್ಣಾಮಲೈ ಬಿಜೆಪಿಗೆ ಸ್ಪೆಷಲ್ ಬೂಸ್ಟ್ ಇದ್ದಾಗೆ
    Good person

  • @ranjanranju2527
    @ranjanranju2527 Před 9 dny +473

    ಈ ಸಂದರ್ಶನ ಮೂರು ದಿನಗಳ ಮುಂಚೆ ಬರಬೇಕಿತ್ತು, ಬಿಜೆಪಿಗೆ ಮತ ನೀಡಿ 🚩

  • @teachingstars5438
    @teachingstars5438 Před 8 dny +165

    ಹೇಗೆ ಒಬ್ಬ ವ್ಯಕ್ತಿ ಇಷ್ಟೊಂದು ಅದ್ಭುತ ಜ್ಞಾನ ಹೊಂದಲು ಸಾಧ್ಯ... ಅಧ್ಬುತ ಅಣ್ಣಾಮಲೈ Sir...❤ Fan of ur speech..❤

  • @AKPatil56
    @AKPatil56 Před 7 dny +30

    ಎಲ್ಲಾ ಕಾಮೆಂಟ್ಗಳನ್ನು ನಾನು ಪರಿಶೀಲಿಸಿದೆ. ನಮ್ಮವರು ಪ್ರತಿಯೊಬ್ಬರೂ ಜ್ಞಾನವನ್ನು ಹೇಗೆ ಗೌರವಿಸುತ್ತಾರೆ ಎಂಬುದನ್ನು. ನಮ್ಮ ಪ್ರಜೆಗಳು ಪ್ರಜ್ಞಾವಂತರೇ, ಇಂಥಹಾ ನಾಯಕರು ಬರಬೇಕು ಅಷ್ಟೇ.

  • @gopalakrishnamagadi9709
    @gopalakrishnamagadi9709 Před 9 dny +356

    ಇತ ಮಾಹಾನ್ ಪುರುಷ! ಇಂತ ಹೇಮ್ಮಯ ಭಾರತೀಯನಿಗ ಜನ್ಮಕೋಟ್ಟ ತಂದೆ-ತಾಯಿ ನವರಿಗೂ ಮತ್ತು ತಮಿಳುನಾಡಿಗೂ ನನ್ನ ಆಭಿವಾನ ಪೂರ್ವಕ ಧನ್ಯವಾದಗಳು. ನಮ್ಮ ನೆಲ್ಮಯ ಮೆಚ್ಚಿನ ಪ್ರಧಾನಮಂತ್ರಿ ಶೀ ಮೋದಿನವರಿಗೆ ಇಂತ ವ್ಯಕ್ತಿ ನೆರವು ಅತಿ ಮುಖ್ಯ ನಮ್ಮ ದೇಶದ ಏಳಿಗಗೆ

  • @Cool_Swag130
    @Cool_Swag130 Před 9 dny +280

    Ajeet sir completely stunned in front of great Annamalai 😃💥

    • @Gee_tha_
      @Gee_tha_ Před 9 dny +32

      Yep he didn't speak more like in other episodes... Bcz annamalai is well educated person bcz he was ex ips officer ❤❤

    • @dbossshivu4304
      @dbossshivu4304 Před 9 dny +11

      Yes Sir

    • @shashinc2639
      @shashinc2639 Před 9 dny +15

      Absolutely right Jai Hind am Indian 🇮🇳 I vote BJP FOREVER

    • @sunnywatson5701
      @sunnywatson5701 Před 9 dny +13

      That is the respect Ajit Sir is giving to him.

    • @mowiththeflow4446
      @mowiththeflow4446 Před 9 dny +14

      That's the sign of a mature anchor who lets their guests speak

  • @kashi474
    @kashi474 Před 8 dny +152

    ರಾಹುಲ್ ಗಾಂಧಿಗಿಂತ ಈ ಮನುಷ್ಯ ಪ್ರಧಾನಿ ಆಗೋಕೆ ಅರ್ಹ ವ್ಯಕ್ತಿ 😍❤️
    ಅಣ್ಣಾಮಲೈ🔥🚩❤️

  • @user-fj8cg4ur7l
    @user-fj8cg4ur7l Před 8 dny +20

    ಅಣ್ಣಾಮಲೈ ಮಾತು ತುಂಬಾ ಚೆನ್ನಾಗಿದೆ . ಇದೇ ಈ ದೇಶದ ಸಂಪತ್ತು .ಜೈ ಮೋದಿಜಿ

  • @Eshwara24
    @Eshwara24 Před 9 dny +483

    ದಯವಿಟ್ಟು ಸ್ನೇಹಿತರೆ ಎಲ್ಲರೂ ಮೋದಿಜಿ ಅವರಿಗಾಗಿ ಬಿಜೆಪಿಗೆ ವೋಟ್ ಹಾಕಿ, ಬಿಜೆಪಿಗೆ ವೋಟ್ ಹಾಕಿಸಿ....

  • @MaheshK-zb6px
    @MaheshK-zb6px Před 9 dny +212

    ಇಷ್ಟು ವಿವರವಾಗಿ ಕರ್ನಾಟಕದ ಯಾವ BJP ನಾಯಕರು ನೀಡಿಲ್ಲ ದನ್ಯವಾದಗಳು
    ನಿಮಗೆ ಶುಭವಾಗಲಿ

    • @user-fz7qr2ng7h
      @user-fz7qr2ng7h Před 9 dny

      ನಿಜ.
      ಬಿಜೆಪಿ state leaders waste

    • @goutamnaik9209
      @goutamnaik9209 Před 8 dny +6

      ಇಲ್ಲಿಯವರಿಗೆ ಗೊತ್ತೇ ಇಲ್ಲ ಬಿಡು.. Waste ಗಳು 😂

    • @gangadharck7290
      @gangadharck7290 Před 7 dny +3

      Pratap Simha is also capable

    • @ravindraravindra173
      @ravindraravindra173 Před 7 dny

      Huliya went to rahul gandi along with chembu to wash rahul tika

    • @nagraj.p9644
      @nagraj.p9644 Před 6 dny

      Thenasvi surya ❤

  • @sridharrajesh1241
    @sridharrajesh1241 Před 4 dny +33

    ನನ್ನ ಸ್ಫೂರ್ತಿ ನನ್ನ ಹೆಮ್ಮೆಯ ಕನ್ನಡದ ದತ್ತು ಪುತ್ರ ಕರ್ನಾಟಕದ ಸಿಂಗಂ ಅಣ್ಣಾಮಲೈ ನಿಮ್ಮ ಅದ್ಭುತವಾಗಿ ಜ್ಞಾನ ಈ ದೇಶಕ್ಕೆ ಅತಿ ಮುಖ್ಯ ನಿಮ್ಮ ಪ್ರಧಾನಿಯಾಗಿ ನೋಡುವ ಕ್ಷಣಕ್ಕೆ ಕಾಯುತ್ತಾ ಇರುವೇ ❤🙏

  • @user-et2dj8uk5m
    @user-et2dj8uk5m Před 7 dny +19

    ಸುವರ್ಣ ನ್ಯೂಸ್ ಚಾನೆಲ್ ಗೆ ತುಂಬಾ ಧನ್ಯವಾದಗಳು ಇಂತಹ ಮಹಾನ್ ವ್ಯಕ್ತಿಗಳನ್ನು ಸಂದರ್ಶನಕ್ಕಾಗಿ ತರುತ್ತಿದ್ದೀರಿ ಇನ್ನು ಮುಂದುವರೆಯಲಿ

  • @MaheshK-zb6px
    @MaheshK-zb6px Před 9 dny +322

    ಸುವರ್ಣ ಚಾನೆಲ್ ನಲ್ಲಿ ಇದುವರೆಗಿನ ಉತ್ತಮ ಸಂದರ್ಶನ
    ದನ್ಯವಾದಗಳು❤❤❤❤

  • @peacefull_2023
    @peacefull_2023 Před 9 dny +392

    ನಿಮ್ಮಂತ well educated ವೆಕ್ತಿಗಳಿಂದ ಬಾರತದ ಇತಿಹಾಸ ಬದಲಾಗುವ ಮುನ್ಸೂಚನೆ ಇದೆ all the best anna ಮಲೈ ಜೀ🎉🎉🎉🎉

    • @dbossshivu4304
      @dbossshivu4304 Před 9 dny +16

      Yes

    • @gurugvt8495
      @gurugvt8495 Před 9 dny +2

      ಮೋದಿ ಏನು ಓದಿದ್ದಾನೆ 😂😅

    • @mowiththeflow4446
      @mowiththeflow4446 Před 9 dny

      ​@@gurugvt8495ಲೋ ಬೇಕುಪ್ಹ ನೋಡ್ತಾ ಇರು

    • @vinaygaded103
      @vinaygaded103 Před 9 dny

      ​@@gurugvt8495 ಅಣ್ಣಾ🙏....ಇಷ್ಟೆಲ್ಲಾ ತಿಳಿಸಿ ಹೇಳಿದ ಮೇಲೂ ನಿಮ್ಮಂತ ಅಯೋಗ್ಯರು ಈ ಭೂಮಿ ಮೇಲೆ ಇರ್ತಾರೆ ಅನ್ನೋದನ್ನ ಮೋದಿ ಯಾವ ಕಾಲೇಜ್ಗೂ ಹೋಗದೇ ಓದ್ಕೋಂಡಿದಾರೆ🤦🤣

    • @psyboi
      @psyboi Před 9 dny

      Common sense odidare namma pradhana mantri ​@@gurugvt8495

  • @sureshmkkatkar1996
    @sureshmkkatkar1996 Před 8 dny +55

    ಅಣ್ಣಾಮಲೈ ನಿಮ್ಮ ಮಾತು ಕೇಳಿ ತುಂಬಾ ಸಂತೋಷ್ ವಾಯ್ತು ಸುವರ್ಣ ಚಾನಲ್ ತುಂಬಾ ಧನ್ಯವಾದಗಳು... 🙏🙏

  • @celestial99979
    @celestial99979 Před 8 dny +46

    ಇಷ್ಟು ಸ್ಪಷ್ಟವಾಗಿ ಹೇಳಿದರೆ ಕೋತಿಗೂ ಸಹ ಅರ್ಥ ಆಗುತ್ತೆ. Super sir, very well explained 👏 👍

    • @prashanthprashi2328
      @prashanthprashi2328 Před dnem +1

      But Congress ಗುಲಾಮರಿಗೆ ಅರ್ಥ ಆಗ್ತಿಲ್ವೆ

    • @user-hy5mm1dt4t
      @user-hy5mm1dt4t Před 5 hodinami

      ​@@prashanthprashi2328ಬ್ಲೂಜೆಪಿ ಅರ್ಥ ಆ ದರೆ ಸಾಕು 😜😜😜

  • @notmyname4046
    @notmyname4046 Před 9 dny +193

    ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಮೇಲೆ ಮತ್ತು ಮೋದಿಜಿ ಯವರ ಮೇಲೆ ಸದಾ ಇರಲಿ 🙏

  • @annayyan5308
    @annayyan5308 Před 9 dny +142

    ನಾನು ನನ್ನ ಹೆಂಡತಿಯ ಮತ ಬಿಜೆಪಿ ಗೆ ಜೈ ಮೋದಿ ಜಿ 🙏🙏🙏 ಅಣಾ ಮಲೈ ಅಣ್ಣ. ಧನ್ಯವಾದ 🙏🙏🙏

  • @Manju_Vasu
    @Manju_Vasu Před 8 dny +28

    I voted Today ❤BJP

  • @timmappanaik7571
    @timmappanaik7571 Před 6 dny +7

    ಇವರಿಂದ ತಮಿಳ್ ಕರ್ನಾಟಕ ಅವಳಿ ರಾಜ್ಯ ಆದೀತು ಎಂದು ಆಶಿಸುತ್ತೇನೆ . ಅಣ್ಣಾ...❤🎉

  • @krishnamc2806
    @krishnamc2806 Před 9 dny +310

    ದೇಶ ಹಿತಾಸಕ್ತಿ ಬಿಜೆಪಿಗೆ ವೋಟು ಮಾಡಿ ಜೈ ಹಿಂದೂಸ್ತಾನ್

    • @dasprakashdevangi7967
      @dasprakashdevangi7967 Před 8 dny +7

      ಬರಿ ಹಿಂದುಗಳು ಸ್ಟೇಟಸ್ ಹಾಕೋದ್ ಅಷ್ಟೇ ಕೆ ಲಾಯಕ್, ಬಂದು ವೋಟ್ ಹಕ್ಕೋಲ . Somberi Hindus

    • @naveenr1938
      @naveenr1938 Před 8 dny

      Nimantha THAYEE GANDARIGE YEN HELODU

    • @gangugangu3916
      @gangugangu3916 Před 8 dny

      😢🎉​@@dasprakashdevangi7967

    • @Kadiravel
      @Kadiravel Před 8 dny

      P​@@dasprakashdevangi7967

  • @rameshhalappa3817
    @rameshhalappa3817 Před 9 dny +217

    Undoubtedly Annamalai will be the next Chief Minister of Tamil Nadu...
    Love you Annamalai..

    • @sunnywatson5701
      @sunnywatson5701 Před 9 dny +24

      No, he will be future PM of our proud country.

    • @KiranKamalesh
      @KiranKamalesh Před 8 dny

      Same deception 3rd year also? Paying power parity has gone high, n basically everytime these morons target high economy, they'll only loot us. Why increase cost of living to increase economy? Who can't do that? Selling all assets of the nation n now this crap. There will be no poor? You re gonna kill all like those with fake plandemic lockdowns?? Throw all governments out. They're gonna ruin us all. No congress no bjp no AAP. Lets be our own government. People look up direct democracy before these politicians destroy us completely!!

    • @ArjunDruva
      @ArjunDruva Před 8 dny +1

      First tell him to win and after bjp candidates in Tamilnadu then people will decide about CM and PM😂😂😂

    • @dev_alone-edits7970
      @dev_alone-edits7970 Před 7 dny +8

      ​@@ArjunDruvayavde dodda kelasagalu onde dinadalli aagalla kanro, hage aago hagidre swatantra bandu 70 varsha bekagta irlilla desha developed country aagoke

    • @martinvinoth9625
      @martinvinoth9625 Před 7 dny

      First village ward member

  • @kirankumargt
    @kirankumargt Před 6 dny +18

    Nature has chosen you sir 🎉❤ We are proud for future leader like you 💜

  • @ganeshnaik6009
    @ganeshnaik6009 Před 9 dny +29

    ಯಾವ ಒಂದು ಪ್ರಶ್ನೆಗೂ ಕೂಡ ತಪ್ಪಿಸಿಕೊಳ್ಳುವ ಉತ್ತರ ನೀಡಿಲ್ಲ.. ಸರಿಯಾದ ವಿವರಣಾತ್ಮಕ ಉತ್ತರ ನೀಡಿದ್ದಾರೆ... ಜೈ ಅಣ್ಣಾಮಲೈ ಸರ್..ಜೈ ಮೋದಿಜಿ

  • @rameshpoojary5001
    @rameshpoojary5001 Před 9 dny +163

    ಇಂತಹ ಒಳ್ಳೆಯ ಅಕ್ಷರಸ್ಥ ವ್ಯಕ್ತಿ ಯ ಇಂಟರ್ವ್ಯೂ ಮಾಡಿದ ಅಜಿತ್ ಸರ್ ಗೆ ಧನ್ಯವಾದಗಳು....ಮತ್ತು ಅಣ್ಣಾಮಲೈ ಸರ್ ನಮ್ಮ ಭವಿಷ್ಯದ ಹೆಮ್ಮೆ ಮತ್ತು ಭವಿಷ್ಯದ ನಾಯಕ

    • @user-fz7qr2ng7h
      @user-fz7qr2ng7h Před 9 dny

      ಅಜಿತ್ ಹನುಮಕ್ಕನವರ್ ಫುಲ್ waste. ಏನು homewotk ಮಾಡಿಲ್ಲ.
      ಏನು knowledge ಇಲ್ಲ.
      ಸುಮ್ಮನೆ ಕಿರುಚೋದು ಅಷ್ಟೇ.
      ಅಣ್ಣಾ ಮಲೈ ಇನ್ನೊಂದ್ level, excellent.
      Atleast waste ಅಜಿತ, ಅಣ್ಣಾಮಲೈ ಕನ್ನಡ na ಸರಿಯಾಗಿ ನಮಗೆ ಅರ್ಥ ಆಗೋಹಾಗೆ repeat ಮಾಡಬಹುದಿತ್ತು. ಅದೂ ಮಾಡಿಲ್ಲ.
      ವೆಸ್ಟ್ fellow 😡😡😡😡😡😡😡😡

    • @krs-ramaswamy9406
      @krs-ramaswamy9406 Před 8 dny +3

      Information in finger tips

    • @poorvir9416
      @poorvir9416 Před 8 dny

      Exactly! ​@@krs-ramaswamy9406

  • @Sharanappa-jg4zs
    @Sharanappa-jg4zs Před 9 dny +174

    ಇಂತಹ ವ್ಯಕ್ತಿಗಳಿದ್ದರೆ ಮಾತ್ರ ದೇಶ ಮುಂದು ಹೋಗುತ್ತದೆ ಜೈ ಅಣ್ಣಾಮಲೈ ಒಳ್ಳೆಯ ಮಾರ್ಗದರ್ಶನ

  • @swaralayamadhurya
    @swaralayamadhurya Před 9 dny +43

    ಈತನ ಮಾತುಗಳು ಕೇಳುತ್ತಿದ್ದರೆ, ಈತನ ಪ್ರಪಂಚ ಜ್ಞಾನ, ಈತನ ಬುದ್ದಿವಂತಿಕೆ, ಎಲ್ಲವನ್ನೂ ಜನರಿಗೆ ಅರ್ಥ ಆಗುವಂತೆ ವಿವರಿಸುವ ಕಲೆ, ಈತನಿಗೆ ಮೋದಿಯವರ ಮೇಲಿರುವ ಗೌರವ ಎಲ್ಲವೂ ಅದ್ಬುತ
    ಇದನ್ನು ಇನ್ನೊಂದು ವಾರ ಮುಂಚಿತವಾಗಿ ಟೆಲಿಕಾಸ್ಟ್ ಮಾಡಿದ್ದಾರೆ ಇನ್ನೊಂದಿಷ್ಟು ಮತಗಳು ಹೆಚ್ಚು ಬೀಳುತ್ತಿದ್ದವು ಎನಿಸುತ್ತದೆ

  • @GiridharRanganathanBharatwasi

    Wonderful interview. I am from the land of Annamalai Sir. I even watched Annamalai sir's interview last year when Karnataka went for Assembly election. I know how channels operate in TN just corner the guest and ask some unwanted and unpleasant questions, particularly if he is from BJP that's the only mantra for the all the news channels here very biased. I really like the way Ajith sir conducted the interview giving respect to the guest and not interfering the guest to complete the answers. Last week I saw his interview with PM Modi ji that interview also really very good. I became the great of him. Wish to see more journalists in TN also and across the country. A journalist should not bring his own agenda to the program and should not demean the guest if he is not fitting in your agenda. Great going Ajit sir. I would like to see Asianet Suvarna in Tamizh also with journalists in the same qualities of Ajith sir. Became a great fan of him.

  • @bluephoenixelectricals5737
    @bluephoenixelectricals5737 Před 9 dny +127

    Future PM of India. Annamalai earned that place🙏

  • @vink9436
    @vink9436 Před 9 dny +119

    ಅಣ್ಣಾಮಲೈ ಅವರ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಅವರು ನಮ್ಮ ವ್ಯವಸ್ಥೆಯ ಒಳಗಿನ ಲೋಪ ದೋಷಗಳನ್ನು ಚೆನ್ನಾಗಿ ಅರಿತಿದ್ದಾರೆ‌.ಅವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿ ಎಂದು ಆಶಿಸುತ್ತೇವೆ

  • @arunkumarbapu
    @arunkumarbapu Před 9 dny +25

    Great Interview Annamalai Sir, thanks Ajith avare 🙏🏼🙏🏼🙏🏼

  • @pramodkoppal1720
    @pramodkoppal1720 Před 9 dny +15

    Hats off Annamalai sir. Thank you. This is the best news hour till date. Thank you Ajit sir. Thumba chennaaagi vishya na hekki thegdu namige thiliyo thara itthu.

  • @MaheshK-zb6px
    @MaheshK-zb6px Před 9 dny +170

    ಇಷ್ಟು ತಿಳುವಳಿಕೆ ಹೇಗೆ ಸಾದ್ಯ 👌👌🙏🙏❤❤

  • @siddubilagundimattasiddubi4511

    ಸರ್ ನಿಮ್ಮ ಮಾತು ಸತ್ಯ ಜನ ತಿಳುವಳಿಕೆ ತುಂಬಾ ಮಾಡಬೇಕು ತುಂಬಾ ದೊಡ್ಡ ಯೋಜನೆ
    ಆದರೆ ಲೋಕಲ ಲೀಡರ್ ಗೆ ನಮ್ಮ ದೇಶ ಉದ್ದಾರ ಆಗೋದು ಬೇಡಾ ಜನಗಳು ಹೀಗೇ ಇರಬೇಕು ಅವಾಗ ಮಾತ್ರ ನಮ್ಮ ಮಾತು ನೇಡೆಯುತೆ. ಸರ್ ಕೇಂದ್ರ ಸರ್ಕಾರದ ಕೆಲಸ ನಡವಳಿಕೆ ತಿಳಿಸಿದಕೆ ಧನ್ಯವಾದಗಳು ಸರ್. ಜೈ ಭಾರತ ಮಾತಕೀ ಜೈ

  • @shankargoudapatil3914
    @shankargoudapatil3914 Před 8 dny +27

    ನಿಮ್ಮಂತ ಜ್ಞಾನವಂತ ರಾಜಕಾರಣಿಯನ್ನು ಪಡೆದ ತಮಿಳುನಾಡಿನ ಜನ ಪುಣ್ಯವಂತರು ಮುಂದಿನ ಪೀಳಿಗೆಗೆ ಹೊಸ ಪರ್ವ ನಮ್ಮ ಕರ್ನಾಟಕದಲ್ಲಿ ನಿಮ್ಮಂಥ ಆದರ್ಶ ವ್ಯಕ್ತಿ ಬೇಕು sir ದೇಶದ ಅಭಿವೃದ್ಧಿಗಾಗಿ ನಿಮ್ಮಂತವರು ಬೇಕು ಕರ್ನಾಟದಲ್ಲಿ ಎಲ್ಲ ನಾಲಾಯಕ್ ರಾಜಕಾರಿಣಿಗಳು ತಮ್ಮ ಅಭಿವೃದ್ಧಿಗೆ ತಮ್ಮ ಮಕ್ಕಳ ಅಭಿವೃದ್ಧಿಗೆ ರಾಜಕಾರಣ ಮಾಡುತ್ತಿದ್ದಾರೆ .

    • @mri3384
      @mri3384 Před 7 dny

      But but he didn’t give me quarter and biryani

  • @girishravandur294
    @girishravandur294 Před 9 dny +24

    Subject matter expertise & being able to break it down & communicate it so effectively ( to laymen ) is an art mastered by Annamalai 👏🙏👍

  • @sachinganapatipanchal491
    @sachinganapatipanchal491 Před 9 dny +133

    2034 prime minister ❤ India

  • @ramegowda4262
    @ramegowda4262 Před 9 dny +111

    ನೋಡಿ ಭಾರತೀಯರೇ ಈದೇಶದ ತಮಿಳು ನಾಡಿನ ಅಣ್ಣಾಮಲೈ ಮೋದಿಯವರ ಕಾರ್ಯವೈಖರಿ ಮೆಚ್ಚಿ ಮೋದಿ ಗಾಗಿನಾನು ಎನ್ನುತ್ತಾ ತಮ್ಮ ದೈನಂದಿನ ಜೀವನವನ್ನು ಬದಿಗಿಟ್ಟು ಭಾಜಪದ ಬಾವುಟ ಹಿಡಿದು ತಮಿಳು ನಾಡಿನ ಹಾಗೂ ಕರ್ನಾಟಕದ ನೆಲದ ಜನರಿಗೆ ಮೋದಿಯವರ ಸಾಹಸ ಏಗೀದೆ ಅವರ ಮುಂದಿನ ಗುರಿ ಏನು ಆಗುರಿ ಮುಂದೆ ಈ ದೇಶ ಮತ್ತು ಪ್ರಜೆಗಳಿಗೆ ಯಾವ ಯಾವ ಪಲ ನೀಡುತ್ತದೆ ಎಂಬ ವಿಚಾರ ಇಂಚಿಂಚೂ ಬಿಡದೆ ವಿವರಿಸುವುದರಲ್ಲಿ ನಿರತರಾಗಿರುವುದು ಸಂತೋಷದ ವಿಷಯ ಜೈ ಭಾರತ್ ಜೈ ಮೋದಿ.

  • @AmbikaHT-vi2hm
    @AmbikaHT-vi2hm Před 8 dny +15

    3 ದಿನಗಳ ಮುಂಚೆ ಈ ವೀಡಿಯೊ ಬರಬೇಕಿತ್ತು.....ಎಲ್ಲರಿಗೂ ತಲುಪೋದು...but EGA ಎಲ್ಲರಿಗೂ ರೀಚ್ ಆಗಿಲ್ಲ

  • @hariprasad181
    @hariprasad181 Před 6 dny +7

    I can listen to him hours and hours, very knowledgeable ❤❤

  • @puneethjn2145
    @puneethjn2145 Před 9 dny +104

    We need educated politician like annamalai sir then only country will grow.

  • @vasudha11
    @vasudha11 Před 9 dny +100

    Modi ನಂತ್ರ next ನೀವೇ PM, 🎉,

    • @rajanrajesh1
      @rajanrajesh1 Před 9 dny +2

      May be after 10 years

    • @mahesh.a1741
      @mahesh.a1741 Před 9 dny +4

      After 2027 Yogi adityanath PM amele Annamalai PM

    • @dev_alone-edits7970
      @dev_alone-edits7970 Před 7 dny

      Next yogi then annamalai, allivaregu avru swalpa rajakiya anubhava padedu kollodu olledu ansutte

  • @Mahicookingrecipes
    @Mahicookingrecipes Před 5 dny +5

    Great knowledge, India needs this kind of honest kind, knowledgble politician... Not family politics

  • @prathi2448
    @prathi2448 Před 8 dny +23

    ನಮಗೆ ಅಣ್ಣಾಮಲೈ ರೀತಿ ರಾಜಕಾರಣಿಗಳು, ಜನನಾಯಕರು ಬೇಕು..... ಸಲಾಮ್ ಅಣ್ಣಾಮಲೈ 🔥
    We karnataka people are unluckey ...🙂

  • @dinesh2471972
    @dinesh2471972 Před 9 dny +108

    Anna malai is the big asset to Hindusthan....best wishes to him ,,and i really wishes him to be the PRIME MINISTER OF Bhharath in 2047

    • @ramanathannagasamy7317
      @ramanathannagasamy7317 Před 8 dny +4

      2047 is too long. We expect him to be pm in 2034 or 2039

    • @amitbfl
      @amitbfl Před 3 dny +1

      I m watching it from ORRISA.. he is our future PM hope that

  • @maruthireddy1679
    @maruthireddy1679 Před 9 dny +81

    Jai BJP Jai annamalai Jai Modi ji Jai Hind ❤

  • @madhur3320
    @madhur3320 Před 9 dny +10

    Matured interview i first time i seeing
    We want a leader like annamalai to our Karnataka

  • @raghujain8728
    @raghujain8728 Před 9 dny +13

    Annamalai: a perfect PM candidate for future India, if India to become a world leader, he should become India's top leaders(PM)

  • @swaminathanr3358
    @swaminathanr3358 Před 9 dny +63

    What a superb speech with clarity By Sri. Annamalai ji

  • @arushhiremath9458
    @arushhiremath9458 Před 9 dny +71

    Super anamali sir hats off

  • @rashmitanoj3991
    @rashmitanoj3991 Před 8 dny +10

    Emerging Leader.. i am watching your videos more than Modiji’s videos this election. You have data on every topic and talking logic and sense. May God Bless you to grow much more stronger to serve Bharath Mata.. See you in the cabinet after June 4th and TN CM

  • @shankargoudapatil3914
    @shankargoudapatil3914 Před 8 dny +10

    ಎಂತಾ ಜ್ಞಾನ ಅಣ್ಣಾ ಮಲೈ sir 🙏🙏🙏🙏

  • @mahanandasn3504
    @mahanandasn3504 Před 9 dny +69

    Awesome interview, ಸತ್ಯವಾಗಿಯೂ ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ, ನನ್ನ ಮನಸ್ಸು ತೊಯ್ದಾಡುತ್ತಿತ್ತು, ಯಾರನ್ನು ನಂಬಲಿ ಅಂತ, ಸರಿದಾರಿ ತೋರಿದ್ದಕ್ಕೆ ಅಣ್ಣಾಮಲೈ ಹಾಗೂ ಅಜಿತ್ ಮತ್ತು ತಂಡಕ್ಕೆ ಧನ್ಯವಾದಗಳು.❤❤❤❤❤❤❤❤❤❤❤❤❤

    • @user-fz7qr2ng7h
      @user-fz7qr2ng7h Před 9 dny

      ಅಜಿತ್ ಹನುಮಕ್ಕನವರ್ ಫುಲ್ waste. ಏನು homewotk ಮಾಡಿಲ್ಲ.
      ಏನು knowledge ಇಲ್ಲ.
      ಸುಮ್ಮನೆ ಕಿರುಚೋದು ಅಷ್ಟೇ.
      ಅಣ್ಣಾ ಮಲೈ ಇನ್ನೊಂದ್ level, excellent.
      Atleast waste ಅಜಿತ, ಅಣ್ಣಾಮಲೈ ಕನ್ನಡ na ಸರಿಯಾಗಿ ನಮಗೆ ಅರ್ಥ ಆಗೋಹಾಗೆ repeat ಮಾಡಬಹುದಿತ್ತು. ಅದೂ ಮಾಡಿಲ್ಲ.
      ವೆಸ್ಟ್ fellow 😡😡😡😡😡😡😡😡

  • @santhoshsanthu8587
    @santhoshsanthu8587 Před 9 dny +66

    We Love you annamalilai❤

  • @mohangowda4723
    @mohangowda4723 Před dnem +3

    Wow what an interview🫡🔥❤️. That total 1hr 21 mins was so informative. Finally the nation future changing interview for the viewers. Thank u Annamalai sir, Ajith sir and Suvarna News❤
    Jai Hind 🇮🇳 Jai Karnataka❤️🧡…..

  • @memekid1999
    @memekid1999 Před 9 dny +9

    Sir I never been on to political. But sir ur my favorite hard fan from North karnataka ❤

  • @vishwarnaik8094
    @vishwarnaik8094 Před 9 dny +104

    Next pm annamale

  • @amruthashamsundar211
    @amruthashamsundar211 Před 9 dny +52

    How much he has studied, worked to explain these hatoff to sri Annamalai

  • @gkentertainments7387
    @gkentertainments7387 Před 7 dny +5

    Sir if i miss this interview suppose my knowledge will be definitely as black mark.
    Wow what a vision, mission, clarity, data , Communication, Simplicity, climax about modi ji is the best climax and elevation given by anyone in India.
    Thank you sir

  • @gv9652
    @gv9652 Před 6 dny +5

    Annamalai = Honesty + sincerity + Efficiency + Spirituality & Hard working, the COMPLETE PACKAGE. He is a worthy gift to the nation.

  • @santhoshac4539
    @santhoshac4539 Před 9 dny +56

    Die hard fan of annamalai sir....❤❤❤

  • @prathapagile7282
    @prathapagile7282 Před 9 dny +27

    Humble, knowledgeable person.. Sacrificed IPS . He should be our future PM..

  • @sjaiprakash3214
    @sjaiprakash3214 Před 8 dny +5

    Long Long live Mr Annamalai Brother God bless you always and let all your dreams come true by the blessings of god, i thank your father and mother for giving a Son like you to this wonderful mother India, today you are the talk of Tamil Nadu tomorrow you will be the talk of our great mother India JAI Hind ❤❤❤

  • @beinghumandwd2446
    @beinghumandwd2446 Před 9 dny +10

    Sir is gem 💎🎉🎉❤❤ future PM .... load of knowledge

  • @janakiraman9953
    @janakiraman9953 Před 9 dny +40

    Very good telecast at the right time for true indians and primarily youths and future. Seniors must realise and co-operate in the intrest of Strong india

  • @gururajbagali2690
    @gururajbagali2690 Před 9 dny +42

    A MAN OF KNOWLEDGE, PERFECTION, ANSWER ING TO THE POINT WITH PERFECT FACTS AND FIGURES. HATSOFF TO THE NEWBORN LEADER "ANNA MALAI"

  • @deepakrao2302
    @deepakrao2302 Před 8 dny +6

    Annamalai Sir is awesome. Lot of respect to him. Vast knowledge, humble, simplicity 👌

  • @ShilpaKanth
    @ShilpaKanth Před 8 dny +6

    This man has all the numbers on his fingertips! This has to be one of the best and the most educative episode of News Hour. There's a hint of pride and inspiration in Ajith sir's face, and I'd really love for him to get into politics some day, coz he's well informed, and always stands up for the right issues on his show every evening.

  • @ManoharSadashivjoishi
    @ManoharSadashivjoishi Před 9 dny +28

    ಸಂದರ್ಶನದ ವಿಷಯ ಬಹಳ ಚೆನ್ನಾಗಿತ್ತು.ಧನ್ಯವಾದಗಳು❤

  • @shivakumargs585
    @shivakumargs585 Před 9 dny +64

    Super Annamali sir🎉🎉🎉

  • @mahant15
    @mahant15 Před 8 dny +6

    What a knowledge in annamalai sir, came to know lot of things. Hat's off you sir

  • @rajakumarn2353
    @rajakumarn2353 Před 8 dny +7

    One of the greatest interview i have. Witnessed today 26/04/24..🎉

  • @prof.welcomedxn-rvcvasupal1692

    Nobody can give such an extempore presentation. Only Annamalai us exception

  • @soumya.sudhindra
    @soumya.sudhindra Před 9 dny +26

    We have watched Annamalai sir in Udupi 🙏 what a person he is 👏👏👏 incredible man. We stand with u

  • @pavitrajulpi5475
    @pavitrajulpi5475 Před 8 dny +8

    One of the best interviews 👍well explained, good information

  • @Dwight-III
    @Dwight-III Před 9 dny +5

    This is the best episode of the Suvarna News Hour special. What knowledge! He determines everything with numbers, which most politicians can't do. If somebody speaks with accurate numbers and vision, that makes sense to understand our future. As a big country, our goal is to set a better future. We need educated, honest, and visionary leaders for a better nation. We always want to stand out in the crowd. I hope our leader, Modi Ji, will make that happen. I wish people would believe in him and elect him as Prime Minister for a third time. In southern states, MP seat counts should vary compared to 2019 so that other parties can look after themselves and change their political attitude. Thanks, Annamalai. I wish you all the best in your political service. I believe that good should always win over a bad crowd.

  • @babukrishnan8593
    @babukrishnan8593 Před 9 dny +44

    Jai Modiji vote for BJP Jai Hind Jai shree Ram ❤

  • @vishnumurthy2081
    @vishnumurthy2081 Před 9 dny +19

    Dear Modiji,
    We request you to appoint Annamalaiji as Minister for Training & Communication Development- BJP MPs & MLAs in your new cabinet. He is the only person who has the realtime data analysis of your complete achievements of the last ten years, the reasoning ability along with statistics for all the questions and allegations of the opposition , the depth of your leadership and impact on the nation , mannerism to take even the most hurting questions with grace, surprising media with unknown facts, convincing power through deep learning, deep understanding of your vision, mission, social & Economic Roadmap for ViksitBharat 2047. Dhanyavaad.
    ಅಣ್ಣಾಮಲೈ ಸರ್ ಒಂದು ಅನರ್ಘ್ಯ ರತ್ನ . ಅವರನ್ನು ಅಬುಧಾಬಿ ಕನ್ನಡ ರಾಜ್ಯೋತ್ಸವದಲ್ಲಿ ಭೇಟಿ ಮಾಡಿದ ಸುಯೋಗ . ಕನ್ನಡ ಭಾಷೆ ನಾಡು ನುಡಿಯ ಬಗ್ಗೆ ಅವರಿಗಿರುವ ಅಪಾರ ಪ್ರೀತಿ , ಭಾಷೆ ಹೇಗೆ ಹೊಸ ಸಂಸ್ಕೃತಿ ಸಾಹಿತ್ಯ ಜನರ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ , ಪರಸ್ಪರ ಸ್ನೇಹ ಸೌಹಾರ್ದತೆಯನ್ನು ತರುತ್ತದೆ ಎನ್ನುವುದನ್ನು ಸುಂದರವಾಗಿ ವಿವರಿಸಿದರು . ಇಂದು ಭಾರತದ ಬಗ್ಗೆ ಇರುವ ಅವರ ದೇಶಾಭಿಮಾನ , ಮೋದಿಯವರು ರಾಷ್ಟ್ರಕ್ಕೆ ಕೊಟ್ಟಿರುವ ಪ್ರತಿಯೊಂದು ಕೊಡುಗೆಯನ್ನು ಅಂಕಿ ಅಂಶದ ಸಮೇತ ಜನರ ಮುಂದಿಟ್ಟಿದ್ದಾರೆ . ವಿರೋಧ ಪಕ್ಷಗಳು ಕೇಳುವ ಎಲ್ಲ ಪ್ರಶ್ನೆಗಳನ್ನು ಕೇವಲ ಒಂದು ಘಂಟೆಯಲ್ಲಿ ಅತ್ಯಂತ ಸಮರ್ಪಕವಾಗಿ , ಉದಾಹರಣೆಯ ಮೂಲಕ ವಿವರಿಸಿದ್ದಾರೆ . ಇಂತಹ ರಾಷ್ಟ್ರಭಕ್ತ , ತನ್ನ ರಾಜ್ಯದ ಅಭಿವೃದ್ಧಿಗೆ ದೇಶದ ಒಳಿತಿಗೆ ಎಲ್ಲ ಸುಖವನ್ನು ತೊರೆದು ರಾಜ್ಯ ರಾಜ್ಯಗಳಲ್ಲಿ ಪ್ರಚಾರ ಮಾಡುತ್ತಿರುವಾಗ ದಯವಿಟ್ಟು ಕರ್ನಾಟಕ ಮತದಾರರು ಬೂತ್ ಗೆ ಹೋಗಿ ನಿಮ್ಮ ಮತವನ್ನು ಚಲಾಯಿಸಿ . ಮೋದಿಜಿ ಅತ್ಯಂತ ಹೆಚ್ಚಿನ ಬೆಂಬಲದೊಂದಿಗೆ ಗೆದ್ದರೆ ಅವರಿಗೆ ಒಂದು ಹೊಸ ಸ್ಪೂರ್ತಿ ಚೈತನ್ಯ ಉತ್ಸಾಹ ಬರುತ್ತದೆ .ಭಾರತ ಮತ್ತು ಭಾರತದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ . ಒಬ್ಬ ಅನಿವಾಸಿ ಭಾರತೀಯನಾಗಿ ಮೋದಿಜಿ ನಮಗೆ ತಂದು ಕೊಟ್ಟಿರುವ ಗೌರವವನ್ನು ನನ್ನ ಜೀವವಿರುವವರೆಗೂ ಮರೆಯಲಾಗುವುದಿಲ್ಲ .ಅಣ್ಣಾಮಲೈ ಅವರು ಮೋದಿಜಿ ಬಗ್ಗೆ ಹೇಳಿದ ಕೊನೆಯ ಮಾತುಗಳು ನಿಜಕ್ಕೂ ಕಣ್ಣೀರು ತಂದಿತು ..192 ದೇಶಗಳು ಗೌರವಿಸುವ ವ್ಯಕ್ತಿಯನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ಅವರ ಬಾಯಿಬಡುಕರು ಪ್ರತಿದಿನ ಅವಮಾನಿಸುತ್ತಾರೆ ನಿಂದಿಸುತ್ತಾರೆ , ಅವಾಚ್ಯ ಶಬ್ದಗಳಿಂದ ಬಯ್ಯುತ್ತಾರೆ .ಆದರೆ ಮೋದಿಜಿ ತಾಯಿ ಭಾರತಿ ಮತ್ತು ಭಾರತೀಯರ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ . ಹೌದು , ಇಂತಹ ವ್ಯಕ್ತಿ ಐನೂರು ವರ್ಷಕ್ಕೊಮ್ಮೆ ಪ್ರಕೃತಿ ಹುಟ್ಟಿಸುವುದು . ಇಂದು ನಮ್ಮ ಭಾಗ್ಯ . ಜೈ ಮೋದಿಜಿ , ಜೈ ಅಣ್ಣಾಮಲೈಜಿ .to

  • @narendrakini1523
    @narendrakini1523 Před 9 dny +5

    Tomorrow before going for voting today's Anna Malai program is just eye opening, surely it's my decision took for voting Modiji. Proud of Modiji. Its an excellent program.

  • @karth14
    @karth14 Před 9 dny +5

    Excellent presentation. Very healthy and constructive talk. Thank you sir.

  • @avinash5084
    @avinash5084 Před 9 dny +55

    Annamalai is the leader of future India.

  • @munirajuraju3153
    @munirajuraju3153 Před 9 dny +26

    IPS Annamalai ji next TN cm... every village IPS fans is there 5age to 100 year old person support bjp ❤❤❤🎉🎉🎉

  • @amamsingh9680
    @amamsingh9680 Před 9 dny +7

    super interview ajith sir 💐 Annamalai sir is real time enter to political All the best sir💐💐

  • @bmanjunatha557
    @bmanjunatha557 Před 9 dny +6

    Soooper ajith sir, you have taken right candidate in right time at right debate

  • @santhanamganesh6708
    @santhanamganesh6708 Před 9 dny +47

    Jai MODIJI Jai Annamalai Jai suvarna Ajith ji

  • @Msquare515
    @Msquare515 Před 9 dny +24

    Modiji interview ginta tumba ishta agodu annamalai Anna avra interview tumba chenagirute ❤❤

  • @mrcsagaming9955
    @mrcsagaming9955 Před 6 dny +4

    Believe me are not...he was best of best leader in Indian politics.....and more better than all Karnataka leaders...🔥🔥

  • @SandyDairy98
    @SandyDairy98 Před 7 dny +3

    Tax ಬಗ್ಗೆ ನನಗೆ ಇದ್ದ ಎಲ್ಲಾ ಅನುಮಾನ ದೂರ ಮಾಡಿದ್ರು. ಧನ್ಯವಾದಗಳು ❤

  • @anuradha966
    @anuradha966 Před 9 dny +22

    Hats off to Anna malai for his knowledge & explanation. May him reach heights in Politics & serve our nation. May God bless him with a long life & bright future.

  • @prof.welcomedxn-rvcvasupal1692

    Preventing external aggression and promoting internal security is the most important objective of BJP Govetnment.

  • @siddugs1952
    @siddugs1952 Před 6 dny +3

    We are stunning Because of your explanation Sir 👏..... We have to think about all your points .. .. Greatest interview ever seen.. 👌🙏👏

  • @srivathsas9381
    @srivathsas9381 Před 8 dny +3

    I got to learn soo many new things through this interview…his wisdom is just unparallel…!
    Thank you !

  • @maheshs5921
    @maheshs5921 Před 9 dny +52

    Salute Annamalai sir

  • @shivakumar-ib5wp
    @shivakumar-ib5wp Před 9 dny +23

    Master and blaster for Bharat to Annalmalai .hats you how you knowdgle sir ...BJP very very good person select...may be after Modi, Yogi, PM candidate his the best person...we save and secure this person for future Bharat....🎉🎉🎉🎉🎉🎉🎉🎉🎉🎉🎉❤❤❤❤❤❤❤❤

  • @murthyshettyshetty1584
    @murthyshettyshetty1584 Před 8 dny +3

    ಹೇಗೆ ಸರ್ ಇಷ್ಟು ತಿಳುವಳಿಕೆ ನಿಮ್ಮ ಜ್ಞಾಪಕ ಶಕ್ತಿಗೆ ನನ್ನ ನಮಸ್ಕಾರಗಳು ಸರ್ 🙏🙏🙏🙏♥️♥️♥️♥️

  • @shirisha1601
    @shirisha1601 Před 3 dny +2

    How can a person have this much knowledge, his answers and the way he explained scenarios...a degree holder me , couldn't understand the terms , so scientific and practical, The records and his statistics, my god, India need politicians like him !

  • @renukaaradhya4628
    @renukaaradhya4628 Před 9 dny +20

    this is the first time i watched the debate without shouting and minimal question by the viewers annamalai given good stastics in the debate thanks god bless you

    • @raghavsridhar
      @raghavsridhar Před 4 dny

      You should watch sashi tharoor interview with Malayalam channels it's also like this

  • @vedamurthyvedamurthy6212
    @vedamurthyvedamurthy6212 Před 9 dny +34

    Jai.shree.ram
    Jai.modiji
    Jai.annamali

  • @user-vn8em4ny2b
    @user-vn8em4ny2b Před 9 dny +6

    Modi ji is a second form of Chhatrapati Shivaji Maharaj...He wants his country should be flourishing always. We are lucky people who born in his erra...He is a second Avatar of Lord ShriRaam...Henceforth Bharath is going to educate the whole world that BHARATH is a VISHWAGURU...

  • @vishwasnagaraju8260
    @vishwasnagaraju8260 Před 9 dny +5

    Among all the News Hour Specials this episode should be the best one I have watched, such clarity and details shared. This what happens when a learned man takes up Politics. Best Wishes!