14 ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ? | Lok Sabha Election Ground Report 2024

Sdílet
Vložit
  • čas přidán 26. 04. 2024
  • Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election News | Lok Sabha Election In Karnataka | India Elections 2024 | Karnataka voting percentage | Lok Sabha Election Ground Report 2024
    Suvarna News Discussion | Suvarna News Debate | Ajit Hanamakkanavar
    .
    14 ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ? | Lok Sabha Election Ground Report 2024
    #ajithhanamakkanavar
    #SuvarnaNews #kannadanews #karnatakanews #AsianetSuvarnaNews #loksabhaelection2024 #election2024
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 756

  • @natham7064
    @natham7064 Před 7 dny +3

    ಈ ಬಾರಿ ಬಿಜೆಪಿಯ ಗೆಲುವು ಕಷ್ಟ ಇದೆ.

  • @shrihidustani4034
    @shrihidustani4034 Před 12 dny +58

    Dr manjunath gelli ❤🎉

  • @narayan003
    @narayan003 Před 11 dny +10

    Kunigal : 70 30
    Magadi: 70 30
    Channapatana: 70 30
    Ramanagara: 50 50
    Kanakapura: 40 60
    Aanekalu: 70 30
    Rajarajeswari nagar: 70 30
    BJP: 60
    Congress: 40
    Manjunath wins

  • @shivanandhanchin284
    @shivanandhanchin284 Před 12 dny +87

    Whatever it is NIV ene discussion madri ನ್ಯಾಯವಾಗಿ ಧರ್ಮದಿಂದ ಧರ್ಮಕ್ಕ ಸರಿಯಾಗಿ ಅಭ್ಯರ್ಥಿ ಗಳು ಗೆದ್ದ ಬರಲಿ.

  • @shashidharks8511
    @shashidharks8511 Před 12 dny +245

    ಹಾಸನದಲ್ಲಿ ಈ ಸಾರಿ ಪ್ರಜ್ವಲ್ ಗೆಲ್ಲುವುದು ತುಂಬಾ ತುಂಬಾ ಕಷ್ಟ

    • @Happyman_1
      @Happyman_1 Před 12 dny +54

      ಪ್ರಜ್ವಲ್ ಮತ್ತು ಅವನ ತಾಯಿಯಾದ ಭವಾನಿ ರೇವಣ್ಣ ಗೌಡರ ಪರಿವಾರಕ್ಕೆ ಕಳಂಕ ಇದು ನನ್ನ ಅನಿಸಿಕೆ.

    • @Kirangowda786
      @Kirangowda786 Před 12 dny +7

      😂

    • @Happyman_1
      @Happyman_1 Před 12 dny +1

      @@Kirangowda786 what happened man

    • @gireeshamtmt9097
      @gireeshamtmt9097 Před 12 dny +9

      ಪ್ರಜ್ವಲ್ ಗೆಲುವು

    • @prashanth2784
      @prashanth2784 Před 12 dny +2

      @@Happyman_1
      check online news you will know the reason😂

  • @basappadevaru3229
    @basappadevaru3229 Před 12 dny +157

    😂 Bangalore rural ಬರೆದಿಟ್ಟಿಕೋ ಬಿಜೆಪಿ ದು. ಜೂನ್ 4 ರಿಂದ ಇದು ಬಿಜೆಪಿ ಕೋಟೆ, ನನ್ನ ಮಾತು ಸತ್ಯ. ವೋಟ್ turnout jaasti ಆಗಿದೆ, ಅದು ದೆ. ಮಂಜುನಾಥ್ ಸರ್ ಗಾಗಿ

    • @user-nf9bh5zk5v
      @user-nf9bh5zk5v Před 12 dny +2

      😂😂😂😂😂😂kanasu

    • @basappadevaru3229
      @basappadevaru3229 Před 12 dny

      @@user-nf9bh5zk5v ನೋಡಪ್ಪಾ, ನಾನು ಯಾವ ಪಕ್ಷನು ಅಲ್ಲ, ಅಲ್ಲಿ ಆಗಿರುವ ಸತ್ಯದ ಬಗ್ಗೆ ಹೇಳಿದ್ದೇನೆ, ಅದು ನಿನಗೆ ಕನಸ್ಸು ಇರಬಹುದು, ಆದರೆ ಅದು ಸತ್ಯ,

    • @basappadevaru3229
      @basappadevaru3229 Před 12 dny

      @@user-nf9bh5zk5v ನಗುತಾ ಇರು ಹೀಗೆ ಜೂನ್ 4 ರ ವರೆಗೆ, ಆಮೇಲೆ ಕೊಡ ಹೀಗೆ ನಗುತಾ ಇರು🫵🤣

    • @Vinay-bj4vv
      @Vinay-bj4vv Před 11 dny

      Take a screenshot of this comment, we are waiting for June 4th 😅

    • @MohanKumar-io2ce
      @MohanKumar-io2ce Před 11 dny +2

      DK wins🎉

  • @ChandraSekhar-tv5qi
    @ChandraSekhar-tv5qi Před 12 dny +32

    Dr Manjunath sir and kumaranna Both God Bless you

  • @Patil78999
    @Patil78999 Před 12 dny +78

    ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಆಗಬಹುದು..!!!??????

    • @nagannapatilpatil3957
      @nagannapatilpatil3957 Před 12 dny +2

      11:33 ❤😊

    • @basappadevaru3229
      @basappadevaru3229 Před 11 dny

      ಹೌದು ಅದು ಹಿಂದೂಗಳು ಬಿಜೆಪಿ ಗೆ ಹೆಚ್ಚು ಮತ ಹಾಕುವ ಮುಖಾಂತರ ನಮ್ಮ ಹಿಂದು ಹೆಣ್ಣು ಮಕ್ಕಳ ರಕ್ಷಣೆಗೆ ಬಿಜೆಪಿಗೆ ಮತ ಹಾಕ್ತಾರೆ.

    • @gangavijaya4776
      @gangavijaya4776 Před 11 dny +1

      ಇದು ಮಹಾರಾಷ್ಟ್ರ ಅಲ್ಲ

    • @user-dy8ju8bx3r
      @user-dy8ju8bx3r Před 10 dny

      ❤🌞🌞🌞🌞🌞

    • @harishankarmt6041
      @harishankarmt6041 Před 5 dny

      ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ನಮ್ಮ ತಾಯಂದಿರು ,, ಅಕ್ಕ ತಂಗಿ ಯರು ನಮ್ಮ ಕಾಂಗ್ರೆಸ್ ಕೈ ಹಿಡಿಯುತ್ತಾರೆ... ಅದೇ twist .. ನೀವು ಹೇಳುವ ವಿಧಾನಸಭಾ ಲೆಕ್ಕಾಚಾರಗಳು ಗಣನೆಗೆ ಬರಲು ಸಾಧ್ಯವೇ ಇಲ್ಲ

  • @satishpattar6325
    @satishpattar6325 Před 11 dny +6

    D K Suresh win guarantee

  • @ravichandravpujar7623
    @ravichandravpujar7623 Před 11 dny +13

    Jai Congress

  • @lokeshnaik9978
    @lokeshnaik9978 Před 11 dny +16

    12 ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ.

    • @manjunathrahul5048
      @manjunathrahul5048 Před 10 dny +1

      28ನಿಮ್ಮದೇ ಬಿಡ್ಡಣ್ಣ 😂😂😂

    • @manjunathrahul5048
      @manjunathrahul5048 Před 10 dny +1

      28ನಿಮ್ಮದೇ ಬಿಡ್ಡಣ್ಣ 😂😂😂

  • @sunilachalkar386
    @sunilachalkar386 Před 10 dny +9

    ಬೆಂಗಳೂರಲ್ಲಿ ಬೇರೇ ರಾಜ್ಯದವರು ಜಾಸ್ತಿ ವೋಟ್ ಮಾಡಿದ್ದಾರೆ ಆಧಾರ್ ಕಾರ್ಡ್ ಗೆ ವೋಟರ್ ಐಡಿ ಲಿಂಕ್ ಮಾಡಿಸಿ ಅಂತಾ ರೂಲ್ ಮಾಡಬೇಕು

  • @HINDUSTAN_KARANATAKA
    @HINDUSTAN_KARANATAKA Před 12 dny +15

    Revanna family
    Hd video open 😢
    Loss the 1 lakh vote confirm
    Win the congress 😢

  • @zubairahmed8598
    @zubairahmed8598 Před 11 dny +61

    Vote ಪರ್ಸಟೆಜೆ ಜಾಸ್ತಿ ಆಗಿರೋದು ಯಾಕೆ ಅಂದ್ರೆ ಈ ಬಾರಿ ಮುಸಲ್ಮಾನರು ಒಂದಾಗಿ vote ವೇಸ್ಟ್ ಮಾಡದೆ ಎಲ್ಲಾರು ಬಂದು ಹಾಕಿದ್ದಾರೆ....

  • @user-ih8ky7nd5f
    @user-ih8ky7nd5f Před 12 dny +53

    Im from K R PET. I think kumar Swamy will win because okkaliga vote jote lingayat voters and Brahmin voters and Modi fans all are voted N D A candidate. Hance kumar Swamy win 100/

    • @lokeshreddy9037
      @lokeshreddy9037 Před 12 dny +5

      You are right

    • @Mktv-ir6wp
      @Mktv-ir6wp Před 12 dny +5

      Jds is winning mandya no doubt but jds can't save haasan. Shreyas Patel going to win from congress. Kolar is congress strong hold area. JDS again limited to 1seat in 2024😂

    • @HarshavardhanNarayan-ci5gn
      @HarshavardhanNarayan-ci5gn Před 12 dny +1

      ಹೌದು

    • @satishtk3052
      @satishtk3052 Před 11 dny +4

      ​@@Mktv-ir6wp I think Kolar may jds win because till Congress candidate announcement it was strong seat but you know two groups of congress have hesitation in promoting their candidate and candidate is also from banglore outsider tag so also jds has 3 assembly constituency in Kolar if bjp gives support in Kolar and malur winning will be easy i hope if it wins in narrow margin

  • @waseempasha7138
    @waseempasha7138 Před 11 dny +13

    Jay Ho Congress 🌹🌹

  • @latharaniramesh5785
    @latharaniramesh5785 Před 12 dny +25

    Dr.manjunath rantaha sahrudayavantarige adhikara sigabeku❤

  • @user-nh1ll5gv4n
    @user-nh1ll5gv4n Před 12 dny +17

    ಈ ತರ ಹೇಳೋಕೆ ನಿಮಗೆ ಎಸ್ಟ್ ಪೆರ್ಸೆಂಟ್ 🤣🤣🤣

  • @shivappasneha2494
    @shivappasneha2494 Před 11 dny +7

    This is ಗ್ಯಾರಂಟಿ.

  • @sameerahmed9320
    @sameerahmed9320 Před 11 dny +10

    Jai hind jai karnataka jai congress

  • @rekhac1616
    @rekhac1616 Před 12 dny +175

    ಡಾ ಮಂಜುನಾಥರವರು ತುಂಬಾ ಒಳ್ಳೆಯ ವ್ಯಕ್ತಿತ್ವದವರು ಸಾಧಕರು ಅವರು ಗೆಲುವು ಸಾಧಿಸುತ್ತಾರೆ

  • @nagappamaski3015
    @nagappamaski3015 Před 11 dny +11

    Jaisreeram🇮🇳🙏🏿

  • @Darshan4990
    @Darshan4990 Před 12 dny +12

    In hassan people should make a lesson to prajwal.
    He should get lost

  • @shashikumar7890
    @shashikumar7890 Před 12 dny +28

    ನಿಜವಾದ ಗ್ರೌಂಡ್ ರಿಪೋರ್ಟರ್ಸ್ ಗೇ ಒಂದು ಚೂರು ಗೌರವ ಕೊಡಲ್ಲ ಈ ಅಜಿತ್. ಎಂತ ದರ್ಪ ಅಹಂಕಾರ

    • @kothval5379
      @kothval5379 Před 11 dny +2

      ದರ್ಪ ಏನಿಲ್ವೋ ಸ್ವಾಮಿ ನಾನ್ ಕೇಳಿರೋ ಮಟ್ಟಿಗೆ ಜನಗಳೇ ಹೇಳಿದ್ದು ಸ್ಟೇಟ್ ಎಲೆಕ್ಷನ್ ಅಲ್ಲಿ ಬಿಜೆಪಿ ಲೀ ಯಾರು ಮೈನ್ ಇರ್ಲಿಲ್ಲ ಅದ್ಕೆ ಕಾಂಗ್ರೆಸ್ ಜಿ ವೋಟ್ ಹಾಕಿದ್ವಿ ಬಟ್ ಇದು ದೇಶದ ಎಲೆಕ್ಷನ್ ಹಾಗಾಗಿ modhi ge vote haktivi ಅಂತ ಓಪನ್ ಆಗಿ ಹೇಳಿದ್ರು

  • @venkatashetty635
    @venkatashetty635 Před 10 dny +13

    Jai ಕಾಂಗ್ರೆಸ್ 14/14

  • @babujan5310
    @babujan5310 Před 7 dny +1

    ❤Congress❤

  • @shailajameghana6105
    @shailajameghana6105 Před 10 dny +3

    ಗ್ಯಾರಂಟಿನೇ ಮತದಾನಕ್ಕೆ ಕಾರಣ

  • @Ekans155
    @Ekans155 Před 10 dny +3

    Less than 60% of voting is big loss to BJP...

  • @jcmanjumb1
    @jcmanjumb1 Před 12 dny +62

    Dr.manjunath minimum 2,00,000 /- lead ನಲ್ಲಿ ಗೆಲ್ಲುತ್ತಾರೆ...

  • @vijayamarla1209
    @vijayamarla1209 Před 12 dny +21

    Justice for Soujanya

  • @usm4900
    @usm4900 Před 11 dny +3

    ಜೆಡಿಎಸ್ ಸುಮಲತಾ ಮತ ಕಾಂಗ್ರೆಸ್ ಪಕ್ಷಕ್ಕೆ

  • @mahalingegowdamgowda2431
    @mahalingegowdamgowda2431 Před 12 dny +13

    Bidi anna manjunath sir win 100% 🎉🎉🎉🎉🎉🎉❤❤❤ Jai modhiji jaisriram

    • @NandibasavaShambhu-ch7ou
      @NandibasavaShambhu-ch7ou Před 11 dny

      Tq🎉

    • @RannarajaAuthor
      @RannarajaAuthor Před 11 dny

      ನಿಮ್ ಹೆಂಡತಿ ಮಕ್ಕಳನ್ನು ಕರ್ಕೊಂಡು ಹೋಗಿ ಪ್ರಜ್ವಲ್ ರೇವಣ್ಣ ಹತ್ರ ಬಿಡಿ, ಚೆನ್ನಾಗಿ ವಿಡಿಯೋ ತಗಿತಾನೆ

  • @shrisaoor76
    @shrisaoor76 Před 12 dny +3

    Agree with you

  • @satishpattar6325
    @satishpattar6325 Před 11 dny +6

    C P Yogeshwar indirectly support Congress,

  • @shafiqahamed6985
    @shafiqahamed6985 Před 11 dny +14

    ಕಾಂಗ್ರೆಸ್ 28 ಸೀಟ್ ಗೆ 23 ಗೆಲುವು ಸಾಧಿಸಲು ಅವಕಾಶವಿದೆ.... ❤❤❤

    • @RaghuRaghu-mq8vx
      @RaghuRaghu-mq8vx Před 11 dny

      😂😂😂

    • @Vinay-bj4vv
      @Vinay-bj4vv Před 11 dny +1

      ​@@RaghuRaghu-mq8vxwhy you're laughing, at least Congress will win between 18-20

    • @user-pk4sb4sr8v
      @user-pk4sb4sr8v Před 11 dny

      ನೀವು ಏನೇ ಹೇಳಿದರೂ ಮೋದಿ ಪಟ ಇಳಿಯುತ್ತಿದೆ. ಮೋದಿ ಹೆಸರೂ ನಿದಾನವಾಗಿ ಇಳಿಮುಖ ವಾಗುತಿದೇ.

    • @user-br4ew8gi4l
      @user-br4ew8gi4l Před 10 dny

      2

    • @krishnajayaram3462
      @krishnajayaram3462 Před 7 dny

      Congress 28 out of 28 win bega muslim desha madonna

  • @user-cj2zo4ux2y
    @user-cj2zo4ux2y Před 12 dny +10

    Banglur rural always congres see wait nd watch.ths time also.Congress.jai Suresh anna.😊❤

  • @naveenty-mi8oh
    @naveenty-mi8oh Před 12 dny +15

    We lingayats support the congress

  • @Badboy-fg6qw
    @Badboy-fg6qw Před 12 dny +14

    ಜೈ ಕಾಂಗ್ರೆಸ್ ❤

  • @jeraldoswald8466
    @jeraldoswald8466 Před 11 dny +6

    14 ರಲ್ಲಿ 9 ಕಾಂಗ್ರೆಸ್

  • @rajashekhar3926
    @rajashekhar3926 Před 12 dny +80

    ಮುಸ್ಲಿಂ ಮತ ಪೂರ್ಣ ಕಾಂಗ್ರೆಸ್ ಗೆ ಇದರ ಮೇಲೆ ನೀವು ಲೆಕ್ಕಾ ತಗಿಯಬಹುದು.

    • @basappadevaru3229
      @basappadevaru3229 Před 12 dny

      ಈ third class ಬುದ್ಧನೇ ಕಾಂಗ್ರೆಸ್ಗೆ ಈ ಸ್ಥಿತಿ ಬಂದಿರೋದು, ನೀನು ಒಬ್ಬ ಹಿಂದೂ ಮುಸ್ಲಿಂ ಓಲೈಕೆ ಮಾಡೋದು ನಾಳೆ ಒಂದು ದಿನ ನಿಮ್ಮ ಮನೆ ಹೆಣ್ಣು ಮಕ್ಕಳು ಬೀದೀಲಿ ನೋವು ಅನುಭವಿಸಿದಾಗ ಈ ಕಾಂಗ್ರೆಸ್ ಯಾವ ಸಾಹಾಯನು ಮಾಡಲ್ಲ, ಅವಾಗ ಬರೋದೇ ನಮ್ಮ ಹಿಂದೂಗಳು. ಅರ್ಥ ಮಾಡ್ಕೋ ದೇಶಕ್ಕೆ ಯಾರು ಸೂಕ್ತ ಅಂತ.

    • @shafiqahamed6985
      @shafiqahamed6985 Před 11 dny +10

      ಕಾಂಗ್ರೆಸ್ ಗೆಲ್ಲುತ್ತೆ ಸರ್....28 ಕೇ 23 ಕಾಂಗ್ರೆಸ್ ಎಂಪಿ ಗೆಲ್ತಾರೆ ಸರ್ ❤❤❤❤

    • @basappadevaru3229
      @basappadevaru3229 Před 11 dny

      @@shafiqahamed6985 ಗೆದ್ದು ಏನ್ ದಬಾಕ್ ತಾರೆ, 23 ಗೆದ್ದರೆ ಹಿಂದೂಗಳು ಗಾಂಡುಗಳು ಆಗೋದು ಗ್ಯಾರಂಟಿ. ನಮ್ಮ ಜನಕ್ಕೆ ಬುದ್ದಿ ಬರೋದು ಯಾವಾಗ? ಪಾಕಿಸ್ತಾನ ಜಿಂದಾಬಾದ್ ಅನ್ನೋರಿಗೆ ಕುಮ್ಮಕ್ಕು ಕೊಡೋ ಗುಲಾಮರ ಪಕ್ಷಕ್ಕೆ ಮತ ಹಾಕ್ತಾರೆ ಅಂದ್ರೆ . ನಮ್ಮ ಹಿಂದೂಗಳು ಗುಲಾಮರು, ಮುಂದೇನು ಗುಲಾಮರಾಗಿಯೇ ಇರೋದು ಗ್ಯಾರಂಟೀ.

    • @naveent6454
      @naveent6454 Před 11 dny

      @@shafiqahamed6985 ley muccho Saku

    • @naveent6454
      @naveent6454 Před 11 dny +4

      @@shafiqahamed6985 BJP muslim s ghey yenu kethadu madila.

  • @GodiMedia123
    @GodiMedia123 Před 10 dny +7

    Jai congress.....

  • @relaxationtube2531
    @relaxationtube2531 Před 11 dny +4

    Dakshina kannada billava padmaraj win

  • @jeraldoswald8466
    @jeraldoswald8466 Před 11 dny +8

    19 ಕಾಂಗ್ರೆಸ್

  • @vishnuprasad1215
    @vishnuprasad1215 Před 4 dny

    Chamrajnagara sunil bose ❤💥

  • @narasappaaravattu7522
    @narasappaaravattu7522 Před 12 dny +30

    Jai shree Ram 🎉🎉🎉🎉🎉

  • @GodiMedia123
    @GodiMedia123 Před 10 dny +7

    Jai congress

  • @lakshminarayana.n.d7547
    @lakshminarayana.n.d7547 Před 10 dny +1

    Nagamangala 50k lead Kumaranna

  • @Khalam96facts
    @Khalam96facts Před 12 dny +3

    ಬಳ್ಳಾರಿ ಕ್ಷೇತ್ರದಲ್ಲಿ ನಾಗೇಂದ್ರ ಮುನ್ನಡೆ

  • @thanujareddy3463
    @thanujareddy3463 Před 12 dny +25

    Dk suresha ✌️💪💐💐

    • @dwarkanathca8452
      @dwarkanathca8452 Před 12 dny +3

      He must win as only person raised voice for Karnataka out of 27.

    • @manjunathbhat4389
      @manjunathbhat4389 Před 12 dny +6

      ರೌಡಿ ಸುರೇಶ! ಕೊಳ್ಳೆ ಹೊಡೆದಿರೋ ಸುರೇಶ

    • @user-qq8rf4il1f
      @user-qq8rf4il1f Před 11 dny

      Jaibjp jaimodiji pmwiill modi

    • @Vinay-bj4vv
      @Vinay-bj4vv Před 11 dny

      ​@@dwarkanathca8452💯

  • @sunandapm6577
    @sunandapm6577 Před 12 dny +11

    ❤❤ಡಾಕ್ಟರ್ ಗೆ ಲುವು

  • @govindaraju.d.m.govi.438

    ಜೈ ಕಾಂಗ್ರೆಸ್

  • @shanthashekar829
    @shanthashekar829 Před 12 dny +27

    Dk Suresh eano mosa madirabeku anisutte

  • @kadabaparthasarathy9026
    @kadabaparthasarathy9026 Před 11 dny +4

    D K Suresh and Mrs Soumya Reddy will win with huge marhins.

  • @sharangowdapatil6747
    @sharangowdapatil6747 Před 10 dny +1

    ಗ್ಯಾರಂಟಿ ಗುಮ್ಮವ್ವ ಹಣಮ....

  • @Mahammadsinan9876
    @Mahammadsinan9876 Před 10 dny +2

    Congress karnataka 22 seat pakkaa gelluthe 💯🎉🎉🎉🎉

  • @Devaraj.P-kk2zv
    @Devaraj.P-kk2zv Před 11 dny +5

    100%congress Vin Jai congress

  • @SomshekharSomshekhar-ht1cz

    ಕಾಂಗ್ರೆಸ್ someshakara

  • @user-nf9bh5zk5v
    @user-nf9bh5zk5v Před 12 dny +3

    Bangalore rural will be easily bagged by DK Suresh

  • @unknownkumar5223
    @unknownkumar5223 Před 12 dny +25

    CN manjunath sir ,will win with 1 lak majority

  • @saddamhussain-ow5ys
    @saddamhussain-ow5ys Před 12 dny +2

    Bangalore North
    Prof Rajeev Gowda

  • @wealthVcreate
    @wealthVcreate Před 12 dny +11

    Dr. CN Manjunath will win this time.

  • @user-oc5gz7kf6p
    @user-oc5gz7kf6p Před 11 dny +1

    DK Suresh ge 7 ,75 Laksh vote Garayanti CN Manjunath Ge.8 ,35600Laksha Gayranti Sir Jai Modi Jai Bang South and R R Nagara Matadarrarige Jai modi ge Jai Jai SHREE RAM JAI HANUMAN JAI HANUMAN JAI MATA

  • @purshothampursi1979
    @purshothampursi1979 Před 7 dny

    ಕನಕಪುರದಲ್ಲಿ ಡಿಕೆಗೆ ಒಳ ಏಟು

  • @chandrashekarthammayyappa6414

    ಈ ಮೀಡಿಯ ಗಳು 420

  • @PW-jf7xw
    @PW-jf7xw Před 11 dny +1

    Dr. Manjunath will win by 1 lac + votes

  • @vishugoudarockinglion4735

    Overall Congress 💯% Being Forward in Karnataka

  • @neeteshananth8529
    @neeteshananth8529 Před 12 dny +2

    AJIT SIR BARUVAAGAA VOLUME KADIME MAADODHE NANNA KELASA ! AJIT SIR NIMMA MIC VOLUME KADIME MAADKOLI

  • @radhishvasudhev6768
    @radhishvasudhev6768 Před 12 dny +6

    14 out of 14

  • @gnn187
    @gnn187 Před dnem +1

    Raksha ramaiah is balija kapu caste,,in andhra balija kapu is same as vokkaligas of karnataka, check anywhere type kapu vokkaligas

  • @maheshwarananjappa1475
    @maheshwarananjappa1475 Před 12 dny +70

    Muslims and dalits will never vote for BJP.

    • @mgrshekhar6693
      @mgrshekhar6693 Před 12 dny

      ಕೆಲವು ದಲಿತರ ಮತ್ತು ಮುಸ್ಲೀಂ ರ ಮತಗಳು ಬಿಜೆಪಿಗೆ ಬರುತ್ತವೆ

    • @prasannaik8604
      @prasannaik8604 Před 12 dny +20

      Muslims ok ..but dalitaru yake madalla??
      Dalitarige enu madilla ansutte bjp avru.....

    • @Aarudx456
      @Aarudx456 Před 12 dny

      Dalitaru muslimara kundi nekodhu innu bittila 😂

    • @ranganaths2465
      @ranganaths2465 Před 12 dny

      Ley bosidike dalit yako vote madolla

    • @vickyv4707
      @vickyv4707 Před 12 dny +4

      Yes they only take benefits.

  • @NandibasavaShambhu-ch7ou
    @NandibasavaShambhu-ch7ou Před 11 dny +4

    Dr Sudhakar 💯💯

  • @ilyazsamidada.1341
    @ilyazsamidada.1341 Před 11 dny

  • @rajrajkumar7944
    @rajrajkumar7944 Před 11 dny +1

    Jai Congress only Congress

  • @jaipalsinghdube1620
    @jaipalsinghdube1620 Před 10 dny

    Dr. Manjunatha sir ✌️

  • @nagarajam8642
    @nagarajam8642 Před 11 dny

    Dr Manjunath should win

  • @prakashvaz4221
    @prakashvaz4221 Před 10 dny +2

    13 Jai congress Jai sidharamya sir Jai D K shivkumar sir

  • @shakapurbhimashankar3551
    @shakapurbhimashankar3551 Před 11 dny +3

    OBC SC ST CONGRESS VOTE

  • @smvenu2074
    @smvenu2074 Před 11 dny +3

    Manjunath sir rajyadalle leadnalli win agthare

  • @bhaskaraa.p5880
    @bhaskaraa.p5880 Před 12 dny +2

    Vokkaligaru jasti I'd dare in chitradurga
    Hiriyoor,Shira,pavagada and Chitradurga

  • @Sukanya443
    @Sukanya443 Před 12 dny +11

    Suvarna bird

  • @user-qq8rf4il1f
    @user-qq8rf4il1f Před 11 dny +5

    Jaibjp jaimodiji pmwiill modi 2024

  • @lokeshreddy9037
    @lokeshreddy9037 Před 12 dny +22

    Aswath narayana last time canvass maadilla. Modi hesaru meele vootu haakiddu.

  • @Roller10524
    @Roller10524 Před 12 dny +13

    Neutral Chanel andre adhu one only suvarna kanappo😂

  • @mission-possible.
    @mission-possible. Před 8 dny

    Dr m c sudhakar power should be considered

  • @basavarajagr3024
    @basavarajagr3024 Před 12 dny +3

    They think always reverse

  • @helpingmeet
    @helpingmeet Před 11 dny +11

    Congress always has secular democratic socialistic party

  • @peaceofmind6709
    @peaceofmind6709 Před 7 dny +1

    Vote for Congress party

  • @amshudeenyk2617
    @amshudeenyk2617 Před 11 dny +6

    ನಿಮ್ಮ ಬೊಗಳೆ ಮಾತುಗಳಿಗೆ ಮೇ 4 ಉತ್ತರಕೋಡುತ್ತೆ INC ಅಭ್ಯರ್ಥಿಗಳ ಗೆಲುವಿನ ಮುಖಾಂತರ 🖐️✌️

  • @sujaymutalikdesai3207
    @sujaymutalikdesai3207 Před 11 dny +1

    Doctor pakka win agtare

  • @chandrakanthmoodanadambur4871

    Lets ranganna decide

  • @prasadrn5896
    @prasadrn5896 Před 10 dny

    Do you need the background music and other announcements during the show? It is a spoiler.

  • @tvkotihindukuruba8750
    @tvkotihindukuruba8750 Před 12 dny +5

    ಜೈ ಬಿಜೆಪಿ 🙏🚩

  • @pradeepanandmurthy8215

    Chamarajanagara -congress, tumkur-congress, Bengaluru north -congress.
    Bengaluru rural, central 50-50, rest bjp jds alliance

  • @lokeshlokesh5861
    @lokeshlokesh5861 Před 11 dny +4

    Manjunath win 80000

  • @anbuprajwal5835
    @anbuprajwal5835 Před 12 dny

    Dr manjunath 🎉🎉🎉🎉🎉

  • @marriswamy104
    @marriswamy104 Před 11 dny

    Dr manjunatha sir 35500 win❤❤❤❤

  • @smchanel8571
    @smchanel8571 Před 4 dny

    Cng 12

  • @user-kv3ul5vi3l
    @user-kv3ul5vi3l Před 12 dny +2

    Ajith sir 14/14

  • @mission-possible.
    @mission-possible. Před 8 dny

    Kindly divide votes on cast basis and based om local mla & leaders strength.
    Then you will get good results

  • @natarajar8476
    @natarajar8476 Před 11 dny +1

    ಬಿಜೆಪಿ ಗೆಲುವು