'ರಾಯಣ್ಣನ ಪತ್ನಿ ಯಾರು? ಹಿನ್ನೆಲೆ ಏನು? ರೋಚಕ ಮಾಹಿತಿ!-Ep06-Sangolli Rayanna-Sangolli Village-Kalamadhyama
Vložit
- čas přidán 11. 04. 2022
- #sangollirayanna #kalamadhyama #param
Click on Subscribe to get all our Video Notifications. Its 100% Free.
czcams.com/channels/AhF.html...
ವೀರ ಸಂಗೊಳ್ಳಿ ರಾಯಣ್ಣ ನಡೆದಾಡಿದ ಜಾಗಗಳನ್ನು ಹುಡುಕುತ್ತಾ ಹೋರಾಟ ಕಲಾಮಾಧ್ಯಮ ತಂಡ. ನೋಡಿ ಕಲಾಮಾಧ್ಯಮ ತಂಡ ಮಾಡಿರುವ ಈ ವಿಶೇಷ ವಿಡಿಯೋ.
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Emergency Contact: 9008099686 (Pls Do not Call unnecessarily)
Our Official Website:
Subscribe to Our CZcams Channel: czcams.com/channels/AhF.html...
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyam. .
Email us on: email: kalamadhyamachannel@gmail.com
YOU CAN SUPPORT KALAMADHYAMA CZcams CHANNEL:
If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
You can also make a one time, direct contribution to our bank account (details as below)
A/c name: Kalamadhyama Media Works,
A/c No: 35700266057
IFSC code: SBIN0007981
Bank: SBI
Branch: Padmanabhanagar, Bangalore, Karnataka, India
Please email the transfer details to kalamadhyammedia@gmail.com once you have made a contribution.
Note: This is purely voluntary, no compulsions.
Thank you.
Team Kalamadhyama
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Uttara Karnataka TOUR, Kittur Chennamma History, Sangolli Rayanna History, Vaade Tours, Kittur Chennamma Palace, Sangolli Rayanna Samadhi, Kittur Chennamma Samadhi, Sangolli Tour, Kittur Tour, Sangolli rayanna Kalamadhyama, Nandagada Tour, Sangoli rayanna history, Kalamadhyama History, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, KS Parameshwar, #param, Kalamadhyama History Videos, Rayanna Chennamma, Dori Benachi, - Zábava
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. czcams.com/users/KalamadhyamMediaworksvideos
Sir nan harta ondu rayanna avrudu photo sikkide sir nimge heg kalsodu
ನಿಮ್ಮ ಹವ್ಯಾಸಕ್ಕಾಗಿ ಭಾರತದ ಇತಿಹಾಸ ಆಳವಾಗಿ ಅಧ್ಯಯನ ಮಾಡುತ್ತಿದ್ದಿರಾ ಅಥವಾ ಮುಂದಿನ ಪೀಳಿಗೆಗೆ ಭಾರತದ ಇತಿಹಾಸ ಪರಿಚಯಿಸುವ ಕೆಲಸ ಮಾಡುತ್ತಿದ್ದಿರಾ ಎನ್ನುವುದು ಒಂದು ತಿಳಿಯುತ್ತಿಲ್ಲ
ಭಾರತದ ಇತಿಹಾಸ ನೊಡುತ್ತಾ ಹೊದರೆ ಈರುಳ್ಳಿಯ ಸಿಪ್ಪೆ ತೆಗೆಯುತ್ತಾ ಹೊದಂತೆ ಪದರು ಪದರಾಗಿ ಬಿಚ್ಚುತ್ತೆ ಅದೇ ರೀತಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರ ಇತಿಹಾಸ ಸಿಗುತ್ತಾ ಹೊಗುತ್ತೆ
Dudidu tinu yake ninage hekelasa CZcams henda mane katidiya CZcams henda bandha money nalku janakke help madu
@@sharathdr2185 dayavittu hegadru samparka madi kaluhisi 🙏dayavitu nava rayanna avaran nodalebeku dayavittu torisi janarige🙏🙏🙏
🚩🙏🙏🙏🙏🙏🙏🙏
ನಮಸ್ತೆ ಸರ್ 🙏🙏🙏
ಈ ಎಲ್ಲ ವಿಷಯಗಳನ್ನು ಕೇಳಿದರೆ ಆಶ್ಚರ್ಯವಾಗುತ್ತದೆ, ಹಾಗೆ ಹೆಮ್ಮೆಯೂ ಕೂಡಾ ಆಗುತ್ತದೆ. ಏಕೆಂದರೆ ಇಂತಹ ಮಹನೀಯ ಸ್ವಾತಂತ್ರ್ಯಹೋರಾಟಗಾರರು ಹುಟ್ಟಿರುವ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು.
🙏 ಜೈ ರಾಯಣ್ಣ💪🚩🚩 🙏ಜೈ ಚೆನ್ನಮ್ಮ.....
ಧನ್ಯವಾದಗಳು🙏🙏🙏🙏🙏
ಅಪ್ಪಟ ಸಂಗೋಳ್ಳಿ ರಾಯಣ್ಣ ಅಭಿಮಾನಿ ಜೈ ರಾಯಣ್ಣ
ಸಂಗೊಳ್ಳಿ ರಾಯಣ್ಣ ಅವರ ಇತಿಹಾಸ ತಿಳಿಸುತ್ತಿರುವ kalamadhyama ಕ್ಕೆ ಧನ್ಯವಾದಗಳು . ಸಂಗೊಳ್ಳಿ ಊರಿನ ಇತಹಾಸಕಾರ ಬಸವರಾಜ ಕಾಮತ್ ಇವರಿಗೂ ತುಂಬಾ ತುಂಬಾ ಧನ್ಯವಾದಗಳು.
Zxxv
Useless news
@@imrankhan-by6cl est thika urkothiyalo rayyana bagge math adidre useless
@@imrankhan-by6cl hotte uri... Nimmanthvru idre nam dhesha iddhara thu nachike agbeku ninge.. Neenu useless
ರಾಯಣ್ಣನ ಜೀವನ ಮತ್ತು ಹೋರಾಟ ಆದರ್ಶ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯ ದಲ್ಲಿ ಸೇರಬೇಕು
ಸರ್ ಇದೊಂದು ರೋಚಕ ಕಥೆ.... ಅವರು ಕಥೆಯನ್ನ ಹೇಳುವುದನ್ನ ಕೇ ಳುತ್ತಿದ್ದರೆ ಎಲ್ಲ ದೃಶ್ಯಗಳು ಹಾಗೇನೇ ಕಣ್ಣಿನ ಮುಂದೆ ಬರ್ತಾ ಇದೆ ...... ಧನ್ಯವಾದಗಳು...
ಜೈ ರಾಯಣ್ಣ ಕುರುಬರು ಹುಡುಗ್ರು
ಹಾ ಮನುಷ್ಯ ರಾಯನ್ನ ಬಗ್ಗೆ ಸಂಶೋದನೆ ಮಾಡೋದ್ರಲ್ಲಿ ಯಶಸ್ವಿ ಅಗಣ ♥
ಅಣ್ಣಾ ರಾಯಣ್ಣ ನ ಇತಿಹಾಸ ಬಾಳ ಹುಡುಕೆನಿ ನಾನು ಒಬ್ಬ ಭಜನಾ ಕಲಾವಿದ ಹಾಡ್ ಬರಿಯಾಕ್ ನಿಮ್ಮಿಂದ್ ಭಾಳ್ ಉಪಕಾರ ಆತ್ರಿ tq tq so much 🥰🥰🥰
ಅಬ್ಬಬ್ಬಾ ಎಂಥ ರೋಚಕ ಇತಿಹಾಸ..... Tq u tq u sir ನಮ್ಮ ರಾಯಣ್ಣನ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಸಿದ್ದಕ್ಕೆ 🙏🙏🙏
ರಾಯಣ್ಣನ ಕುಟುಂಬವು ಇನ್ನೂ ಇದೇ ಹುಬ್ಬಳ್ಳಿ ಗ್ರಾಮಾಂತರದಲ್ಲಿ ನಾನು ಡಿಪ್ಲೊಮಾ ಕಲಿಯಲು ಹೊದಾಗ ರಾಯಣ್ಣನ ಕುಟುಂಬದ ರೂಮ್ ನಲ್ಲಿ ಬಾಡಿಗೆಗೆ ಇದ್ದೆ.....
ಅದ್ರಷ್ಟವಂತ್ರು ಸರ್ ನೀವು 🙏💐
🙏🙏
ಕಲಾಮಾದ್ಯಮಕ್ಕೆ ನನ್ನ ಕೋಟಿ ಕೋಟಿ ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿ ಸರ್. ನಾನೂ ಕೂಡ ಬೈಲಹೊಂಗಲ ನಾಡಿನ ಪ್ರಜೆ. ನನಗೂ ಈ ಎಲ್ಲ ಮಾಹಿತಿ ಗೊತ್ತಿರಲಿಲ್ಲ. ತಮಗೆ ತುಂಬಾ ಧನ್ಯವಾದಗಳು.
ತುಂಬಾ ಮಾಹಿತಿಯನ್ನು ಜಗತ್ತಿಗೆ ತಿಳಿಸಿದ್ದೀರಿ ಧನ್ಯವಾದಗಳು ಸರ್
ಸೂಪರ್ ಸರ್ ನಿಮ್ಮ ವಿಡಿಯೋ ಯಲ್ಲಾ ನೋಡ್ತೀನಿ
ಸುಪರ್ ಅಣ್ಣಾ ಇದನ್ನು ನೂಡಿದರೆ ಕಣ್ಣಿರು ಬರುತಿದೆ ಸರ್
ಗಂಡು ಮೆಟ್ಟಿದ ನಾಡು ಬೈಲಹೊಂಗಲ ❤
ಬಹಳ ತಡವಾಗಿ ಅಪ್ಲೋಡ್ ಮಾಡಿದರೆ ಹೇಗೆ ಗುರುಗಳೆ🙏🙏🙏🙏🙏🙏
ನಮ್ಮ ಹೆಮ್ಮೆಯ ಊರು ಸಂಗೊಳ್ಳಿ.... ನಮ್ಮ ಹೆಮ್ಮೆಯ ರಾಯಣ್ಣ....
I am from Kittur ಜೈ ಚೆನ್ನಮ್ಮ ಜೈ ರಾಯಣ್ಣ
ಸರ್ ನಾನು ಇಗತ್ತಾನೆ search ಮಾಡದೇ ಸರ್ ವಿಡಿಯೋ ಇರಲ್ಲಿಲ್ಲ ಮತ್ತೆ ಈಗ notification ಬಂತ್ತು ಸರ್ ಧನ್ಯವಾದ ಸರ್
ತುಂಬಾ ದಿನಗಳಿಂದ ಇಂತಹ ವಿಡಿಯೋಗೋಸ್ಕರ ಕಾಯುತ್ತಿದೆ. ಧನ್ಯವಾದಗಳು 💐
ಸರ್ ಅಂಬೇಡ್ಕರ್ ಅವರ ಬಗ್ಗೆನೂ ಸ್ವಲ್ಪ ಮಾಹಿತಿ ಕೊಡ್ರಿ.. ಪ್ಲೀಸ್
ನನ್ನ ಜೀವ ನನ್ನ ರಾಯಣ್ಣ
ನಮಗೆ ಎಷ್ಟೋ ಗೊತ್ತಿಲ್ದೆ ಇರೋ ಮಾಹಿತಿಗಳನ್ನು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು. ದೇಶಭಕ್ತ ರಾಯಣ್ಣ ಗೆ ಜೈ
ಜೈ ರಾಯಣ್ಣ ✌️😎 ಜೈ ಕುರುಬ 💛✌️
Jai Rayanna ❤
ಬಕಪಕ್ಷಿಯಂತೆ ಕಾಯಿತಿದ್ದೆ ಬೆಳಗ್ಗೆ ಇಂದ.thank you sir.ಕೊನೆಗೂ video upload ಮಾಡಿದ್ದಕ್ಕೆ🙏🙏🙏🙏🙏🏻🙏🙏🙏🙏🙏🙏🙏🙏🙏🙏🙏
ನಾನೂ ಕೂಡ ಬೆಳಿಗ್ಗೆ ಇಂದ ಕಾಯ್ತಾ ಇದ್ದೆ
ಸಂಗೊಳ್ಳಿ ರಾಯಣ್ಣ ಯಾರು ಅಂತಾ ಕೇಳಿದ್ರೆ ನಮಗೆ ನಾವು ಯಾರು ಎಂದು ಕೇಳಿದ್ ಹಾಗೆ ವಾವ್ ಅದ್ಭುತ ಉತ್ತರ ಕಾಮತ್ 🙏🙏
Parm ravre ಧನ್ಯವಾದಗಳು ರಾಯಣ್ಣ ಬಗ್ಗೆ
ಗೊತ್ತಿರದ ಅನೇಕ ವಿಷಯ tilisidiri
ತಮಗೆ ತುಂಬಾ ಧನ್ಯವಾದ ಸರ್ ನಮಗೆ ತಿಳಿಯದ ಮಾಹಿತಿಯನ್ನು ತಿಳಿಸಿದ್ದೀರಿ ಹೃದಯಪೂರ್ವಕ ಧನ್ಯವಾದಗಳು.🙏🙏🙏🙏🙏🙏🙏🙏🙏
ನಿಜವಾಗಲೂ ನಾನು ಅಲ್ಲಿ ಇದ್ದೇನೆ ಎನಿಸಿತು ರೋಚಕತೆಯ ಮಾಹಿತಿಯನ್ನು ಕೇಳಿ
ನಮ್ಮ ಸಂಗೊಳ್ಳಿ ರಾಯಣ್ಣನ ಬಗ್ಗೆ ಎಷ್ಟೊಂದು ಮಾಹಿತಿ ತಿಳಿದು ಕೊಟ್ಟಿರುವ ನಮ್ಮ ಸ್ನೇಹಿತರಿಗೆ ಅಥವಾ ತುಂಬಾ ಧನ್ಯವಾದಗಳು
ತುಂಬಾ ಉಪಯುಕ್ತ ವಿಡಿಯೋ ಇದಾಗಿದೆ. ಇದರಲ್ಲಿ ತಾವು ತಿಳಿಸಿರುವ ವಿಷಯಗಳು ನಾಡಿನ ಜನರಗೆಲ್ಲ ಅನುಕೂಲವಾಗಿವೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ನಮಸ್ಕಾರಗಳು.
ಸಿಂಧೂರ ಲಕ್ಷ್ಮಣ ಹಾಗೂ ಮುಂಡರಗಿ ಭೀಮರಾಯ ಮತ್ತು ಹಲಗಲಿ ಬೇಡರ ದಂಗೆಯ ಕುರಿತು ಸಂದರ್ಶನ ಮಾಡಿ ಸರ್ 🙏
ಜೈ ರಾಯಣ್ಣ👏🌸
ಕಲಾ ಮಾಧ್ಯಮಕ್ಕೆ ಅಭಿನಂದನೆಗಳು.
Rayanna namma inspiration
Param ge sariyagi Goose Bumps ha 👌👍
ಸೂಪರ್ ಸರ್ ನಿಮ್ಮ ಶ್ರಮಕ್ಕೆ ನಮಗೆ ರಾಯಣ್ಣ ಬಗ್ಗೆ ಸಂಪೂರ್ಣ ವಿವರಣೆ ಕೊಟ್ಟಿದ್ದಕ್ಕೆ 🙏
Tq sir nammuru gidada hubballi ...ega devarhubbli ...devru rayannana story navu chikkavriddaga nammurgu bandidru rayanna anta namm hiriyaru andidru ivattu e story li nammur hesru heliddira tq sir kala madyama tandakke
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
Goosebumps 🙏🙏🙏omg
Anna..thnk.u..Tumba kushi aythu..e video..madidke..
Jai rayanna🙏🙏
ಸಾರ್ ಈ ವಿಡಿಯೋ ತುಂಬಾ ರೋಚಕವಾಗಿ ಸೂಪರಾಗಿದೆ ಸಾರ್. ನಮಸ್ಕಾರಗಳುಸಾರ್
ಜೈ ಚನ್ನಮ್ಮ, ಜೈ ರಾಯಣ್ಣ!
ತಮ್ಮೆಲ್ಲರ ಮಾಹಿತಿಗೆ ಹಾಗೂ ಪರಿಶ್ರಮಕ್ಕೆ ಧನ್ಯವಾದಗಳು🙏
ಬಹಳ ಉತ್ತಮ ಅಂಶಗಳ ಬಗ್ಗೆ ಮಾಹಿತಿ ನೀಡುವ ಸಂಪೂರ್ಣ ತೃಪ್ತಿ ತಂದಿದೆ
ಸೂಪರ್ ಸರ್
ಸೂಪರ್ sir
ಒಳ್ಳೆಯ ಮಾಹಿತಿ
ಧನ್ಯವಾದಗಳು ನಿಮಗೆ
Bahala channagi explain madidhri sir ❤️
Tq for this video param sir
Great job sir 🙏😍🙏
ನಮಸ್ಕಾರ ಸರ್ ನಾನು ಹಳಿಯಾಳದವನು
ಸಂಗೊಳ್ಳಿ ರಾಯಣ್ಣ ನವರು ನಮ್ಮ ಊರಿಗೂ ಬಂದಿದ್ದರು ಎನ್ನುವುದೇ ನಮಗೆ ಅತ್ಯಂತ ಖುಷಿ ತಂದಿದೆ ಸರ್. ಈ ಕಥೆ ನಾವು ಚಿಕ್ಕವರಿದ್ದಾಗಿನ್ದನು ಕೇಳಿದ್ದೇವೆ ಆದರೆ ಅದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ ತಮಗೆಲ್ಲರಿಗೂ ಧನ್ಯವಾದಗಳು ಸರ್. ರಾಯಣ್ಣನವರು ಆ ದೇಶದ್ರೋಹಿಯ ತಲೆ ಕಡಿದ ಸ್ಥಳ ಈಗಲೂ ಇದೆ ಸರ್ ಅಲ್ಲಿ ನಾವು ರಾಯಣ್ಣನವರ ಪ್ರತಿಮೆ ಸ್ಥಾಪಿಸಿದ್ದೇವೆ..
ಸೂಪರ್. ಆದ್ರೆ ನಿಮ್ಮ ಕಡೆ ಬರೀ ಹೊರ ರಾಜ್ಯದ ವೀರರ ಗೊತ್ತು ಅಲ್ವಾ
Ee video nanage thumba khushi kottithu ondu horatada maahithi dorakkiddu thumba khushi aythu keltha keltha nodtha nodtha video mugdidde gothaglilla thumba mahithi sikkiddu khushiyayithu
Anna nimage tumba dhanayavadagalu
tq u sir tumba vishaya tilasidake
Wonderful information
Super sir very interested... Kalpana lokakke hogibitte... 👍👍🙏
ಜೈ ರಾಯಣ್ಣ
Good information sir heege nimma payana munduvariyali all the best sir👍🙏🙏🙏
Well done, heardwok ... good.. very good
Super sar 👍 Jai rayanna
Yanta mahiti sir nimage danyavadagalu
good information 🙏
Super video jai rayanna
Great Sir
Sir🙏🙏.. Tumba chennagi barative vikshanegalu.. Sir dayavittu innu rochaka tiravugalanu torasi.. 😊🍂
D boss 🔥🔥
I like this historical collections.
ಸೂಪರ್
super sir
Tumba Valle mahiti sir rnq so much
ಒಳ್ಳೆ ವಿಮರ್ಶೆ
Param sir great job..great sir
Param hi, I appreciate your efforts in bringing real hero's contributions to india... -Kirankumar
Super
Super sar
Super sir . Jai rayanna
ಮಾಹಿತಿ ನೀಡಿದಕ್ಕೆ ಧನ್ಯವಾದಗಳು
Rayanna n vidiyo madidake tummba danyavadgalu
ಧನ್ಯವಾದಗಳು 🙏🙏🙏🙏🙏🙏🙏🙏🙏
Very interesting Sir... I'm waiting for next video..
Tq sir video madidakke
Supar sir
super episode
super videos
Good work Continue....
Very very beautiful video sir excellent video good job 👍 next episode yavaga
Thanks
ಸೂಪರ್ ಸರ್...
Sir you r great sir
Super sir.
Good job sir
Masth masth param sir ur Chanal
ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏
🙏🙏good inparmetion sir
tq u kalamadhyama
Good information... Thank you...