Bee keeping | How to harvest honey | Jenu krushi | ಜೇನು ಕೃಷಿ | Honey | Part - 1
Vložit
- čas přidán 24. 01. 2021
- Honey harvesting | How to harvest honey | Jenu krushi | ಜೇನು ಕೃಷಿ | Honey cultivation | Part - 1
"ಶುದ್ಧವಾದ ಜೇನುತುಪ್ಪ ದೊರೆಯುತ್ತದೆ" 🍯
ನಿಮ್ಮ ಹಿಂದಿನ ಆರ್ಡರ್ ನಿ೦ದಾಗಿ ನೀವು ಈಗ ನಮ್ಮ "ಆರ್ಗಿಯಾನೋಸ್ಟೋರ್" ನ ಭಾಗವಾಗಿದ್ದೀರಿ ಎಂದು ನಿಮಗೆ ತಿಳಿಸಲು ನಮಗೆ ಸಂತೋಷವಾಗುತ್ತದೆ.
ನಾವು ನಿಮಗೆ ಅತ್ಯುನ್ನತ ಗುಣಮಟ್ಟದೊಂದಿಗೆ ಮತ್ತೊಮ್ಮೆ ಸೇವೆ ಸಲ್ಲಿಸಲು ತಯಾರಾಗಿದ್ದೇವೆ.
ಆರ್ಡರ್ ಮಾಡಲು ಈ ಕೆಳಗಿನ ವಾಟ್ಸಪ್ಪ್ ನಂಬರ್ ಗೆ ಸಂದೇಶ ಕಳುಹಿಸಿ : +918660996056
Hey!Kindly drop your order here.Mention the quantity required and also send us your correct address with pincode and contact number.Note: •Order cannot be cancelled/returned.Please send us the correct address with pincode and contact details.Payment:Online via Google pay/Phonepe (+918660996056) Your order will be confirmed only after the payment.Do not forget to send us the screenshot of your payment.•Price :499 per KG
Team Organiostore
Today let us discuss some basic information regarding honey farming. There are many conditions in honey farming. Carefulness,cleanliness,skills, courage, patience etc. are very important.
The place is known as "Guthigaru", one of my friends house, they engage in honey farming since 30 years. Today we are showing you how to collect beehive and put them in honey farming box.
First step is to clean the box thoroughly and apply honey to it. If honey is applied to the box, bees will easily stay in it, as they familiarize it soon.
While showing the honey box in the video, it is informed that, honey is collected from the "Super box" only, i.e.from the upper side of it.
Second step is to tie the box while carrying. Other than box, we carry other necessary things like sword, knife, honey, coconut husk, a clean cloth, ropes, matchbox etc..
As this is a rubber farm, honey bees collect honey from rubber flowers.
While collecting the beehive, the person must be careful enough, as that bees shouldn't be hurted. If they are hurted, they harm to the individuals.
Such net is formed by bees to collect honey in it. There are many eggs in it, which will turn into new bees. It is better to tie the natural net instead buying it from market. If natural nets are unavailable, then you can tie readymade nets bought from outside market. Then these honey nets are arranged neatly in the box.
This process of collecting beehives is done in the month of January or February only.
There are 3 types of bees, work bees(female bees)which collect honey. Male bees do not work. And the other type is "Queen". Every beehive has a queen bee with it. Without queen bee there is no beehive.
Collecting the beehive becomes easy, if the queen bee goes inside the box, as rest of the bees follow the queen.
Sometimes they collect beehive with the help of light smoke, smoke leads to bees to come out from the hole.
If honey bees bite, a nib is left inside. Remove the nib and apply a little honey for the quick relief. If more than 3-4 bees bite, drink tender coconut water. Sometimes bee biting becomes injurious to children's life.
As all the bees follow the queen bee, it is important to catch the queen in the group.
The box is kept on the stand and necessary precautions are taken to protect the bees from Ants, Bears,Monkies etc.. Water at the stands bottom and the box is covered with a plank sheet.
Friends thanks for watching..
Stay connected..
Support us on Facebook page : / bhatnbhat-104108587979658
Follow us on Instagram: bhatnbhat98...
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi
ಜೇನು ಕುಟುಂಬಗಳನ್ನು ಪೆಟ್ಟಿಗೆಯೊಳಗೆ ಕೂರಿಸುವ ಕೆಲಸ ತುಂಬಾ ಕಷ್ಟದ್ದು. ಇಂತಹ ಅಪರೂಪದ ವಿಡಿಯೋ ನೀವು ಮಾಡಿದ್ದೀರಿ. ನಾನು ಇದನ್ನು ಖಂಡಿತ ಶೇರ್ ಮಾಡುತ್ತೇನೆ. ಧನ್ಯವಾದಗಳು.
Yes 👍
Very good my son.
I really appreciate your hard work and passion.
God bless you abundantly.
Wish all the success.
ತುಂಬಾ ಸುಲಭ
Nav saha madthivi idunna idnnu maduva vidhana namge gottu nam uru sakleshpura soo idella namge common agide
ಅಂಗಡಿಯಿಂದ ನೂರು,ಇನ್ನೂರು ಕೊಟ್ಟು ಜೇನು ಸುಲಭವಾಗಿ ತಂದುಬಿಡುತ್ತೇವೆ..ಅದರ ಹಿಂದೆ ಅದೆಷ್ಟು ಶ್ರಮವಿದೆ....ಭಟ್ಟರ video ಇಂದ ತಿಳಿಯಿತು..great ಭಟ್ಟರೇ
Adu kuda pure iralla amma... bari bella paka serstare...intha jenu tinno adrushta nam city avarigilla bidi...
ನಮ್ಮೂರಲ್ಲಿ ಕೃಷಿ ಇರೋ ಮನೆಗಳಲ್ಲಿ ಜೇನಿನ ಗೂಡು ಇರುತ್ತೆ..
@@NatureFusionVlogs .
ಎಂಥ ಖುಷಿ ಮಾರ್ರೆ ಇವರ ಭಾಷೆ ❤️ವಿಶೇಷವೇನೆಂದರೆ ನಾನು ಜೇನುತುಪ್ಪ ಸವಿಯುತ್ತಾ ಈ ವೀಡಿಯೋ ನೋಡುತಿದ್ದೇನೆ 😊
ಜನರಿಗೆ ಜೇನು ತಿನ್ನಿಸಲು ಈ ಜೇನು ಕೃಷಿಕರು ಪಡುವ ನೋವು ಅಷ್ಟಿಷ್ಟಲ್ಲ. ಇನ್ನು ಮುಂದೆ ಪ್ರತಿ ಸಲ ಜೇನು ತಿನ್ನುವ ಮುನ್ನ ಅವರಿಗೆ ನನ್ನ ಮನಸ್ಸಿನ ಆಳದಿಂದ ಕೃತಜ್ಞತೆ ಸಲ್ಲಿಸುವೆ..ಅವರ ಪ್ರಯತ್ನಗಳನ್ನು ಸೆರೆಹಿಡಿದ ನಿಮಗೂ ಸಹ ನನ್ನ ಕೃತಜ್ಞತೆಗಳು..🙏🏽
Tulu mixed Kannada super😆
Brother sister languages,😄
Tulu and kannada mixed is a like a honey 😎😎😎
ನಮ್ಮ ಮಡಿಕೇರಿಲಿ ಜೇನುಕೃಷಿ ಮಾಡುತಾರೆ .... ತುಳುನಾಡಿನ ಪ್ರಕೃತಿ ಸೌಂದರ್ಯ ಚಂದ😍👌
💥😎
ಚೋದಿ ನನ್ನ ಮಗನೆ ಯಾವ್ ತುಳುನಾಡ್ ಲೇ ಹುಚ್ಚ ನಾಯಿ ನನ್ನ ಮಕ್ಳ
Can you share your contact?
S
ಅದು ತುಳುನಾಡು ಅಲ್ಲ ತಮಿಳುನಾಡು
Idhu nama kannada discovery channel ,Neerupakaru Mr Bhat.🖖👍
ಅಧ್ಬುತ ಮಾಹಿತಿ ಭಟ್ರೆ . ನಮ್ಮ ಊರ್ದ ಅಪರೂಪದ ಕಲೆ ,ಅಡಿಗೆ ಮತ್ತು ಸಂಸ್ಕೃತಿಯನ್ನು ತೋರಿಸುವ ನಿಮ್ಮ ಪ್ರಯತ್ನ ಪ್ರಶಂಸಹ್ರ.
Loads of love from Washington , USA.
Respective
@@BhatnBhat neevu usa avarige maatra reply madudha? Karnataka davru bedava
@@sahanabharath3082 😂😂😂 correct agi helidri. He has foreign affection 😂
@@sahanabharath3082 swalpa nodi mathadi. Avru bereyavra kelavu comments gu reply madidare.
@@sharadhisk6817 you are right
ಬಹಳ ಚೆನ್ನಾಗಿದೆ..ಧನ್ಯವಾದಗಳು.
ಗಣರಾಜ್ಯೋತ್ಸವಕ್ಕೆ ಕೊಡುಗೆ ಕೊಟ್ಟಂತಿದೆ 🙏🙏😍😍🤗🤗
ಜೈ ಭಾರತ ಮಾತೆ🙏🙏❤️❤️
ನೀವೇಷ್ಟು ಚಂದ ಮಾತಾಡ್ತಿರಿ ಭಟ್ರೇ. ಸುಂದರವಾಗಿ ಜೇನನ್ನು ಹಿಡಿಯುವ ಮಾಹಿತಿಯನ್ನು ನೀಡಿದ್ದೀರಿ. ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು.
ನೀವು ಇರುವ ಪ್ರಕೃತಿ ತುಂಬಾ ಚಂದ ಉಂಟು, ಮಾತನಾಡುವ ಶೈಲಿ ಇನ್ನೂ ಚೆಂದ
Wow ಸೂಪರ್ . ಇಷ್ಟೊಂದ್ ಕಷ್ಟ ಅಂತ ಗೊತ್ತಿರಲಿಲ್ಲ. ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಧನ್ಯವಾದಗಳು.👌👌🙏🙏 Be careful
ಮತ್ತೆ ಮತ್ತೆ ನೋಡಬೇಕು ಅಂತ ಅನ್ನಿಸುವ ಸುಂದವಾದ ವಿಡಿಯೋ🙌🙌
Save ಮಾಡಿ ಇಟ್ಟುಕೊಳ್ಳುವ ವಿಡಿಯೋ👍👍👍
ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
Superb ಭಟ್ರೇ ನೈಸ್ vlog ನಿಮ್ಮ friend ಚಂದ explain ಮಾಡಿದ್ರು 🙏🙏🙏
🙏💐 ಶುಭವಾಗಲಿ ಒಳಿತಾಗಲಿ ದೈವೀ ಕೃಪೆ ಆಶೀರ್ವಾದ ಸದಾ ನಿಮಗಿರಲಿ🙏🚩🚩🚩
Dislike madidavarige jenina sihi gothilla. U r great person bhatre👍👍👍👌👌
ಮೊದಲಿನ ವೀಡಿಯೋ ಗಳಲ್ಲಿ ನಿಮ್ಮ ಪರಿಚಯ ಮಾಡಿಕೊಂಡ ಹಾಗೇ ಎಲ್ಲಾ ವೀಡಿಯೋ ಗಳಲ್ಲೂ.. ಮಾಡಿಕೊಂಡರೆ ಮೊದಲ ಸಲ ನೋಡುವ ವೀಕ್ಷಕರಿಗೆ ನಿಮ್ಮ ಪರಿಚಯ ಆಗ್ತದೆ. ನೀವು ಪರಿಚಯ ಮಾಡಿಕೊಳ್ಳುವ ರೀತಿಯೇ ಚಂದ.
ಇನ್ನು ವೀಡಿಯೋದ ಕೊನೆಯ ಮಾತೂ ಮುಂಚಿನ ಹಾಗೇ... ಇದ್ರೆ... subscribers ಖಂಡಿತವಾಗಿಯೂ.. ಜಾಸ್ತಿ ಆಗಬಹುದು... ಇದು ನನ್ನ ಅನಿಸಿಕೆ.. ಮತ್ತು ಅಭಿಪ್ರಾಯ.
ನಿಮ್ಮ ಕನ್ನಡ ಮಾತನಾಡುವ ಶೈಲಿ ಅದ್ಭುತ ಭಟ್ಟರೇ...ಒಳ್ಳೆಯ ಜ್ಞಾನ ತಿಳಿಸಿದಿರಿ.. ಧನ್ಯವಾದಗಳು
ಜೇನು ನೊಣಗಳನ್ನ ಕೈನಲ್ಲಿ ಇಡಿದು ಹಾಕ್ತಿದೀರ ಅಧ್ಭುತ🙏🙏ಜೇನು ನೊಣ ನೋಡುದ್ರೇನೆ ಭಯ ಪಡ್ತೀವಿ ನಾವು ನೀವು ಸೂಪರ್ 👌👌
This is true knowledge and should be taught in schools
Your comment is as genuine as this video is👍👍
Yes
Good
@@sumanraaj6901 kalisi ayithu,have a bee hive too !
This learning comes from working on the ground. Not from lessons learnt in a school
Very very informative... 99% of city living people might not have got an opportunity to see
live apiary farming ....God bless you for many more such videos.
Beautiful and thought provoking vedio
Very nice👍
@@Sandeepkumar-os1ut gv
@@veenanma in gcg
ನಿಮ್ಮ ವಿಡಿಯೋಗಳು ವಿಭಿನ್ನವಾಗಿ ಮತ್ತು ಅತ್ಯಾಕರ್ಷಕವಾಗಿರುತ್ತದೆ. ನಿಮ್ಮ ಚಾನಲಿನ ಮುಖಾಂತರ ನಮ್ಮ ಹಳೆಯ ಸಂಸ್ಕೃತಿಯನ್ನ ತೋರಿಸುತ್ತಾರೆ ಈಗಲೂ ಉಳಿಸುತ್ತಾ ಬರುತ್ತಿರುವ ನಿಮಗೆ ಆ ದೇವರು ಸುಖ ಶಾಂತಿ ಆರೋಗ್ಯ ಕೊಟ್ಟು ಚೆನ್ನಾಗಿ ಇನ್ನೂ ಬೆಳೆಸಲಿ 🙏🏻🙄❤️
Tuluva flavoured kannada, soothing to hear
Hi Sudarshan , I'm from chickamagalur living in Delhi since last 26years . I've been watching all your videos ! It Gives me so much joy to see the greenery around your place as I miss my home town . . I love the way you explain everything in detail
(in Kannada) . God bless you n your brother . regards to your parents 🙏
bro ಹಾಗೇ ನಿಮ್ಮ ಊರಿನ ಜೇವನ ಶೈಲಿ,ಮತ್ತೆ ಸಂಸ್ಕೃತಿ ಬಗ್ಗೆ ಮತ್ತೆ ನಿಮ್ಮ ಊರಲ್ಲಿ ನಡಿಯುವ ಜಾತ್ರೆ ಅಲ್ಲಿನ ವಿಶೇಷತೇ ಬಗ್ಗೆ ತಿಳಿಸಿ ಕೊಡಿ..
ನನಗೆ ನಿಮ್ಮ ಊರಿನ ಬಗ್ಗೆ ತಿಳ್ಕೊ ಬೇಕು ಅಂತ ಆಸೆ 😍😇
Hi.. ದಯವಿಟ್ಟು ನನ್ನ ಚಾನೆಲ್ ಗೆ ಒಂದು ಭೇಟಿ ನೀಡಿ.. ಈ ಊರಿನ ಪ್ರಸಿದ್ಧ ಮೊಸಳೆ ಇರೋ ದೇವಸ್ಥಾನದ ಬಗ್ಗೆ ವಿಡಿಯೋ ಹಾಕಿದ್ದೇನೆ.. ಮೊಸಳೆಯನ್ನೂ ನೋಡ್ತೀರಾ ವಿಡಿಯೋದಲ್ಲಿ..
@@NatureFusionVlogs k
ಅಮೂಲ್ಯವಾದ ಮಾಹಿತಿಯನ್ನು ಅಷ್ಟೇ ಚೆಂದವಾಗಿ ತೋರಿಸಿದಕ್ಕೆ ಧನ್ಯವಾದಗಳು.
ಇದನ್ನು ನನ್ನ ವಾಟ್ಸಾಪ್ ಗ್ರೂಪ್ ಮತ್ತು contacts ಗಳ್ಳಲ್ಲಿ share ಮಾಡಿದ್ದೇನೆ. ಮುಖ್ಯವಾಗಿ ಮಕ್ಕಳು ಇಂತಹ ಮಾಹಿತಿ ಪಡೆಯಬೇಕು. ಇವೆಲ್ಲಾ ನಮ್ಮ ಶಾಲೆಗಳಲ್ಲಿ ಹೇಳಿಕೊಡುವುದಿಲ್ಲ.
ಅಧ್ಭುತವಾದ ವಿಶೇಷ ಮಾಹಿತಿ ನೀಡಿದ್ದೀರಿ.. ಧನ್ಯವಾದಗಳು.. ನಿಮ್ಮ ಚಾನೆಲ್ ವಿಷಯ, ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ..
Very informative🙏ಹಳ್ಳಿಯ ಸುಂದರತೆಯೊಂದಿಗೆ , ಕೃಷಿಕ ಬದುಕಿನ ಪರಿಚಯ😍
We think we do a critical work sitting in front of computer . High time we value and give credit in all ways money , honor, popularity to these kind of skilled hard working people. This video was just not only informative but eye opening as how few jobs are dangerous. You all take a bow. People please be mindful behind disliking or commenting lamely.
Competes with national geographic !👏
Fascinating lesson in traditional bee keeping, honey gathering!! Entirely eco friendly and kind!! Thank you so much!
Great job sir ..... ಮಾಹಿತಿ ತಿಳಿಸಿ ಕೊಟ್ಟಿ ದಕ್ಕೆ ನಿಮಗೆಲ್ಲಾ thanks sir...
Tulu conversation in between added honey flavour..
👌🏻😍
❤️
😍
😀
ದೇವರ ಸೃಷ್ಟಿಯೇ ವಿಸ್ಮಯ !!!
ಇಂತಹ ನಿರೂಪಣೆಗಾಗಿ ಧನ್ಯವಾದಗಳು
nimma maatu keloke chanda..❤️
ನಮಗೆ ಸೂಪರ್ಮಾರ್ಕೆಟ್ ನಿಂದ್ dabur ಅಥವಾ ಇನ್ಯಾವುದೋ ಜೇನು offer ನಲ್ಲಿ ತಂದು ತಿನ್ನೊಡ್ ಮಾತ್ರ ಗೊತ್ತಿತ್ತು..ನಿಮ್ಮ ಈ ವೀಡಿಯೋ ನೋಡಿ ಇಷ್ಟೊಂದು ಸಾಹಸ ಮತ್ತು ಕಷ್ಟದ ಕೆಲಸ ಇದೋ ಅನ್ನೋದು ತಿಳಿಯಿತು..thanks a lot.
Wow. This video is National Geographic channel telecast worthy 🙂👌🙏
Great👍ತುಂಬಾ ಖುಷಿಯಾಯ್ತು ಜೇನಿನ ಸಂಗ್ರಹಣೆ ನೋಡಿ👌
Nanage Nima channael Andre tumba esta nanu Nima Yella vedio nodidhane Nima resipe kuda tumba channageruthe 🥰🥰
Nimma swara kellike ne eshtha agthade... super explained 👍
This guy is very good at his work and he enjoys the knowledge sharing beautifully...loved his way of interaction ❤️
Wah intha video nanu ivarege nodlilla super
ಜೇನಿನ ಕುರಿತು ಒಳ್ಳೆ ವಿವರಿಸಿದ್ದೀರಿ. thumba thanks.
ಜೇನು ಕ್ರಷಿ ಇಷ್ಟು ಕಷ್ಟದ ಕೆಲಸ ಎಂದು ಗೊತ್ತಿರ್ಲಿಲ್ಲ. Thanks for this excellent video🙏
I remember as a kid when had been to ooru during this season, I would accompany my paternal uncles. Enjoyed extracting it. Also we ate fresh honey 🍯🍯 while extracting.
This video is excellent! Hats off to all of you.
Nice information..thanku for sharing Bhatre
ತುಂಬಾ ಸೊಗಸಾಗಿತ್ತು🙏👍
Spashta kannad😇, almost kudladaklu maatherla spashta kannadane paatherna❤🔥
Hi I'm from tumkur this is my first comment I'm d fan of u r mnglr kannada language
ತುಂಬಾ ಚೆನ್ನಾಗಿ ವಿವರಿಸಿದ್ದೀರ ಧನ್ಯವಾದಗಳು
ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು...... video ಬಹಳ ಚೆನ್ನಾಗಿದೆ
Way of talking is high level guru 🔥
Thanks for making this video... You are helping us to know more about nature n life ❤️ which our education system failed to do 🙏
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಅದ್ಭುತವಾಗಿ
Nimma bashe keluvude chendha maraya❤️
Very informative so difficult jobs done so effortlessly n easily so humble you are all are towards mother nature gifts can understand the hard work behind the sweetness of honey given by God himself 👍thank you .
Watching ur videos make me feel like I m in my village ..
Nim🙏🙏 video natural it super bahut Achcha video dikhata hai👍👍
ತುಂಬಾ ಧನ್ಯವಾದಗಳು ತಾವು ಮಾಡಿರುವ ಜೇನು ಕೃಷಿ ಮಾಹಿತಿ ಹೊಸದಾಗಿ ಜೇನು ಕೃಷಿ ಮಾಡುವವರಿಗೆ ತುಂಬಾ ಉಪಯುಕ್ತ ಮಾಹಿತಿ
Love ❤ from coorg madikeri
Super video I like the subject and it is very useful for younger generations. Thank you Bhat brother.
Thanks for sharing this video 👍
ಉತ್ತಮವಾದ ಮಾಹಿತಿ ಸುದರ್ಶನ್ ಭಟ್ರೇ, ನೋಡಿಯೇ ಇರಲಿಲ್ಲ. ಜೇನು ಕುಟ್ಟಿಸಿಕೊಂಡದಕ್ಕೆ 👍😀😀😀 ಚೆಂದದ ವಿಡಿಯೋ 👌 ಒಳ್ಳೆಯ ಸ್ನೇಹಿತ ಹಾಗೂ ತಂದೆ 👌
Very interesting vlog. Thank you brother. God bless you.
Seeing for the first time in detail, very risky also , great job 👍👍🙏🏻🙏🏻
Can u delivery honey to bangalore
Super👌❤ ಒಳ್ಳೆಯ ಮಾಹಿತಿ
ಅದ್ಬುತವಾದ ಮಾಹಿತಿ. ಧನ್ಯವಾದಗಳು.
Tumba daring need thxs for the information 👍🏻❤️
Great job...super vlog.... 👌👌
Thumbsup for Anil and his father..👍👍👍👌
Thank you
ಅದ್ಭುತ ವಾದ ಮಾಹಿತಿ. ಧನ್ಯವಾದಗಳು
Bhatre super Information 👌👌👍
Oh my God! It is so difficult! Next time when we consume honey, we will definitely remember your video. Very nicely explained. 👌👏👏🙏🙏
Thank you both for this video and to your friend and his dad!! Very informative and interesting video..can't wait for the next!! I hope South Canara and its people never lose the charm and their simplicity!! :) Blessed are people who are still living there!!
Very very nice video thumba chenagithu
ನಿಜಕ್ಕೂ ಬಹಳ ಚೆನ್ನಾಗಿದೆ 😍😊☺
ಧನ್ಯವಾದಗಳು 😊🙏
ತುಂಬಾ ಒಳ್ಳೆಯ ಮಾಹಿತಿ ❣️
czcams.com/video/Zr8d-jMbORs/video.html
epic adventure it is👍👍👍👌 ...."pld dont try this at home"😁
Super ಮಾಹಿತಿ ಕೊಟ್ಟ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್
ಬಹಳ ಚೆನ್ನಾಗಿದೆ! ಧನ್ಯವಾದಗಳು!
thumba brave neevella .Gloves jacket face mask yavdu ellade hogidderra andre nambakke aakthilla. thank you for sharing.
To drink tender coconut.. We didn't know about .. Thank for the information 🙏
ಜೇನನ್ನ ಪೆಟ್ಟಿಗೆಗೆ ಕೂರಿಸೋದನ್ನ ಪೂರ್ಣಚಂದ್ರ ತೇಜಸ್ವಿ ಅವರ 'ಕರ್ವಾಲೋ' ಪುಸ್ತಕದಲ್ಲಿ ಓದಿದ್ದೆ. ನೀವು ಅದನ್ನ ವಿವರವಾಗಿ ತೋರಿಸಿದ್ದೀರಾ. ನಿಮಗೆ ತುಂಬಾ ಧನ್ಯವಾದಗಳು.
ಸವಿ ಸವಿಯಾದ ಜೇನು ತುಪ್ಪ 😋😍🙏
👏🏽 Infinite likes bro 👏🏽 for this incredible effort... ☺️
Great job👌
I am surprised some people disliked this honest effort!! OMG.... good job bhatre, really like happiness and fluency :)
Naavu ondu like kuttidivi.😃👍..good information
Neevu mathado language type ge naanu fidha aagodhe sir ♥️✨
ಹಳೆ ಕಾಲದ ಮನೆ ನಿಮ್ಮ ಫ್ರೆಂಡ್ ಮನೆ ಹತ್ತಿರ ಇದ್ರೆ ವಿಡಿಯೋ ಮಾಡಿ (ಗುತ್ತಿನ ಮನೆ )
ಜೇನಿನ ಉಪಯುಕ್ತ ಮಾಹಿತಿಗೆ ನಿಮಗೆ ಅಭಿನಂದನೆಗಳು
ಒಳ್ಳೆಯ ಮಾಹಿತಿ ಧನ್ಯವಾದಗಳು
100 ಲೈಕ್ ಕೊಡ್ಲಿಕ್ಕೆ ಆಗುದಿದ್ರೆ 100 ಕೊಡ್ತಿದ್ದೆ. awesome informative video ..sincere presentation.
Batrree
Super
Thumba olle kelasa and olle maahiti kodtiidri , nimage dhanyavadagalu 🎉
Bhatre nimge thumba thanks . Nanna balyavannnu nenapu madidri 🙏🙏🙏
This is your best video so far, very unique and so refreshing to see this. Keep going :)
I am a regular viewer of your channel and I really really appreciate the effort. My father is a trained beekeeper and treated honeybees as family so, I have few points to mention. It's clearly my own opinion.
It was not necessary to use smoke. They are already in shock and if you use smoke they will suffer more. Once queen comes out of it, all will follow so there is very less chance that queen will remain inside the pottery. Intention is to avoid troubling them.
Another thing is to avoid making a hole in the ಏರಿ (Don't know what we call in English). We can tie it without making hole there. Can't explain how here but can be easily done.
Rest all good. Keep up the good work. All the best😊
👍
Sir, thanks for sharing your knowledge
ನಾವು ಕೂಡ ಸುಬ್ರಹ್ಮಣ್ಯ ನೆ..🔥💝