ಮನೆ ಮುಂದೆ 150 ಪೆಟ್ಟಿಗೆ ಮುಜಂಟಿ ಜೇನು ಸಾಕಾಣಿಕೆ | jenu sakanike kannada | honey bee farming

Sdílet
Vložit
  • čas přidán 31. 08. 2023
  • ಮನೆ ಮುಂದೆ 150 ಪೆಟ್ಟಿಗೆ ಮುಜಂಟಿ ಜೇನು ಸಾಕಾಣಿಕೆ | jenu sakanike kannada | honey bee farming #singlessbee
    ಜೇನು ಕೃಷಿಯಲ್ಲಿ ವಿಶೇಷವಾದ ಮುಜಂಟಿ ಜೇನು ಇದು ಆಯುರ್ವೇದಿಕ ಔಷದ ತಯಾರಿಗೆ ಬಹು ಬೇಡಿಕೆ ಅಷ್ಟೇ ಅಲ್ಲದೆ ಅತಿ ಚಿಕ್ಕ ಹೂವುಗಳಲ್ಲಿ ಕೂಡ ಮುಜಂಟಿ ಜೇನು ತುಂಬಾ ಸುಲಭವಾಗಿ ಪರಾಗ ಮಾಡುತ್ತದೆ ಇಂತಹ ವಿಶೇಷ ಮುಜಂಟಿ ಜೇನು ಮನೆಯ ಹತ್ತಿರವೇ ಸುಮಾರು 150 ಕುಟುಂಬಗಳನ್ನು ಅಭಿವೃದ್ದಿ ಮಾಡಿ ಇತರ ರೈತರಿಗೂ ಅದರ ಬಗ್ಗೆ ಮಾಹಿತಿ ನೀಡುತ್ತಾ ಇಡೀ ಜಿಲ್ಲೆಯಲ್ಲಿಯೇ ಹೆಸರು ಮಾಡಿದ್ದಾರೆ
    ಹೆಚ್ಚಿನ ಮಾಹಿತಿಗಾಗಿ :-
    ---------------------------
    ಅರವಿಂದ್ A
    19/9 Bombay press road
    Adjacent to rotary charitable trust
    Bellary - 583101
    Mo. 9964978504 - 8310547181
    #rangukasturi
    #honeybee
    #honeybeefarming
    #stinglessbee
    #jenukrushi
    #jenukrishi
    #jenusakanike
    #jenusakanikekannada
    #honeybees
    #honey
    #beefarming
    #beekeeping
    #ಜೇನುಕೃಷಿ
    #ಮುಜಂಟಿಜೇನು
    #ಜೇನುಸಾಕಾಣಿಕೆ
    Your Querys :-
    --------------------
    ಮುಜಂಟಿ ಜೇನು ಕೃಷಿ
    ಜೇನು ಸಾಕಾಣಿಕೆ ವಿಧಾನ
    ಮುಜಂಟಿ ಜೇನು ಪೆಟ್ಟಿಗೆ
    honey bee farming in kannada
    singless bee farming
    bee keeping kannada
    jenu krushi kannada
    jenu sakanike kannada

Komentáře • 33

  • @shivayogihiremath4221
    @shivayogihiremath4221 Před 9 měsíci +5

    ಒಳ್ಳೆ ಮಾಹಿತಿ. ಗುರುಗಳೇ

  • @madhuvaahinihebri
    @madhuvaahinihebri Před 9 měsíci +4

    ಜೇನಿನ vedioes ಇನ್ನೂ ಹೆಚ್ಚಾಗಿ ಮೂಡಿ ಬರಲಿ ಸರ್ ತುಂಬಾ ಧನ್ಯವಾದಗಳು ತಮಗೆ

    • @Rangukasturi
      @Rangukasturi  Před 9 měsíci +1

      ನಮಸ್ಕಾರಗಳು ಸರ್ ನಿಮ್ಮ ಸಹಕಾರ ಪ್ರೀತಿಯ ಹಾರೈಕೆ ಹೀಗೆ ಇರಲಿ ಸರ್ ಇನ್ನೂ ಹೆಚ್ಚು ಹೆಚ್ಚು ಪ್ರಯತ್ನಿಸುವೆ 🙏🙏

    • @madhuvaahinihebri
      @madhuvaahinihebri Před 9 měsíci

      @@Rangukasturi ಯಾಕೋ ಜೇನು ಎಂದಾಗ ಕಿವಿ ನಿಮಿರುವುದು... ಜೇನು ಉಳಿಸಿ ಜೇನು ಬೆಳೆಸಿ 🙏🏼

  • @bharamannayaragattihoneybe4425
    @bharamannayaragattihoneybe4425 Před 9 měsíci +2

    ಸುಪರ್ ರೀ ಸರ್

  • @RavikKuntumalla-ec7gf
    @RavikKuntumalla-ec7gf Před 9 měsíci +1

    Super sir

  • @shivaprasadmuppaneni1684
    @shivaprasadmuppaneni1684 Před 9 měsíci +2

    Namma ballari

  • @user-zf9hi7pm3b
    @user-zf9hi7pm3b Před 5 měsíci +1

    Beauty ❤

  • @ahmetbardakci201
    @ahmetbardakci201 Před 5 měsíci +1

    Which countrys is there blonge bee they

  • @basavaprabhua9536
    @basavaprabhua9536 Před 6 měsíci +2

    ಈ ಜೇನು ತುಪ್ಪದ ಮಾರ್ಕೆಟಿಂಗ್ ಬಗ್ಗೆ ತಿಳಿಸಿ.

    • @Rangukasturi
      @Rangukasturi  Před 6 měsíci

      ವೀಡಿಯೋದಲ್ಲಿ ಇರುವ ನಂಬರ್ ಗೆ ಸಂಪರ್ಕಿಸಿ

  • @devrajc9562
    @devrajc9562 Před 9 měsíci +3

    ಜೇನುತುಪ್ಪ ಮಾರುಕಟೆ ಇದೆಯ ಸರ್

    • @Rangukasturi
      @Rangukasturi  Před 9 měsíci

      ಕರೆ ಮಾಡಿ ವಿಚಾರಿಸಿ ಸರ್

  • @shankrappaguled2834
    @shankrappaguled2834 Před 9 měsíci +2

    Nima phon no Kodi plz

  • @raghubhat9934
    @raghubhat9934 Před 5 měsíci +1

    Yestu jenu siguthe sir nimge

    • @Rangukasturi
      @Rangukasturi  Před 5 měsíci

      ಕರೆ ಮಾಡಿ ವಿಚಾರಿಸಿ

    • @Rangukasturi
      @Rangukasturi  Před 5 měsíci

      ನಿಮಗೆಷ್ಟು ಬೇಕೋ ಅಷ್ಟು ಸಿಗುತ್ತೆ

  • @shankarsatapute4461
    @shankarsatapute4461 Před 9 měsíci +2

    Where is honey market

  • @raghuramaprabhu1715
    @raghuramaprabhu1715 Před 9 měsíci +2

    Rangu sir nimma contact number kodbahuda please

    • @Rangukasturi
      @Rangukasturi  Před 9 měsíci

      Instagram ನಲ್ಲಿ ಸಂಪರ್ಕಿಸಿ ಸರ್

  • @veereshitagi8942
    @veereshitagi8942 Před 8 měsíci +2

    Phone number ಕೊಡಿ sir...

    • @Rangukasturi
      @Rangukasturi  Před 8 měsíci +2

      ಪೂರ್ತಿ ವಿಡಿಯೋ ನೋಡಿ ನಂಬರ್ ಇದೆ

    • @somashankar5661
      @somashankar5661 Před 4 měsíci +1

      ವಿಡಿಯೋ ನೋಡದೆ ಇದ್ದ ಮೇಲೆ ನಂಬರ್ ಏತಕೆ
      Super ವಿಡಿಯೋ

    • @Rangukasturi
      @Rangukasturi  Před 4 měsíci

      @somashankar5661 😊😊

    • @t.a.chandrashekhar7026
      @t.a.chandrashekhar7026 Před 2 měsíci +2

      ಈ ಪೆಟ್ಟಿಗೆಯನ್ನು ಹುಳುಗಳ ಸಮೇತ ಬೆಂಗಳೂರಿಗೆ ಕಳಿಸಲು ಸಾಧ್ಯವೇ?

    • @Rangukasturi
      @Rangukasturi  Před 2 měsíci

      @@t.a.chandrashekhar7026 ಕಳಿಸುತ್ತಾರೆ ಸರ್ ಕರೆ ಮಾಡಿ