ಭಾರತವನ್ನು ಪ್ರೀತಿಸುವುದು ಎಂದರೆ ಆಕೆಯ ಮಕ್ಕಳನ್ನು ಪ್ರೀತಿಸುವುದು ಎಂದರ್ಥ

Sdílet
Vložit
  • čas přidán 12. 02. 2022
  • ಭಾರತವನ್ನು ಪ್ರೀತಿಸುವುದು ಎಂದರೆ ಆಕೆಯ ಮಕ್ಕಳನ್ನು ಪ್ರೀತಿಸುವುದು ಎಂದರ್ಥ. ಅಂತೆಯೇ ಯುವಾ ಬ್ರಿಗೇಡ್ ಪ್ರತಿ ವರ್ಷ ಫೆಬ್ರವರಿ 14 ಅನ್ನು ದೇಶ ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಾ ಬಂದಿದೆ.
    ಸ್ವಚ್ಛ್ ಪ್ರೇಮ್, ಗೋ ಪ್ರೇಮಿ ದಿವಸ್, ಅಭಯಾಕ್ಷರ, ಶಕ್ತಿಮಾನ್, ಭಾವನೆಗಳ ಕಿಂದರಿಜೋಗಿ ಎಂದು ಸಮಾಜದ ವಿವಿಧದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಅಭಿನಂದಿಸುತ್ತಾ ಬಂದಿದೆ. ಈ ಕಾರ್ಯಕ್ರಮಗಳ ಒಂದು ಸುಂದರ ಮೆಲುಕು ಇಲ್ಲಿದೆ.
    #ದೇಶಪ್ರೇಮಿಗಳದಿನ #ಯುವಾಬ್ರಿಗೇಡ್
    #MyLoveMyNation #YuvaBrigade #YB2022

Komentáře • 4