ಉತ್ತರ ಕರ್ನಾಟಕ ಸ್ಪೆಷಲ್ ಎಗ್ ರೈಸ್ ಮೊಟ್ಟೆ ಆಮ್ಲೆಟ್ ಕಿಲಾಡಿ cooking | UK special egg rice egg omelette |

Sdílet
Vložit
  • čas přidán 3. 10. 2022
  • Uttara Karnataka special egg rice mote omelette ಕಿಲಾಡಿ cooking | ಉತ್ತರ ಕರ್ನಾಟಕ ಸ್ಪೆಷಲ್ ಎಗ್ ರೈಸ್ ಮೊಟ್ಟೆ ಆಮ್ಲೆಟ್
    Kiladi cooking egg rice
    #kiladicooking #Eggrice #ಕಿಲಾಡಿcooking

Komentáře • 1K

  • @infoofmovies4077
    @infoofmovies4077 Před rokem +620

    ನೀವು (village cooking channel) ಲೆವೆಲ್ ಗೆ ತಲುಪಬೇಕೆಂಬ ಆಸೆ ನಮಗೆ, ನಮ್ಮ ಕರ್ನಾಟಕಕೆ ತುಂಬಾ ಹೆಮ್ಮೆ ಆಗುತ್ತೆ, ವರ ದೇಶದವರು ನಮ್ಮ ಕರ್ನಾಟಕದ ಅಡುಗೆಯನ್ನು ನೋಡಬೇಕು.

  • @sanjaykumarmb9526
    @sanjaykumarmb9526 Před rokem +203

    ಕೊನೆಯಲ್ಲಿ ಆ ಪ್ರಾಣಿಗಳಿಗೆ ಉಣಬಡಿಸಿದ್ದು ತುಂಬಾನೇ ಖುಷಿ ಆಯ್ತು

  • @Srujansurve61
    @Srujansurve61 Před rokem +39

    ಕಾಕಾ ನಮ್ದ್ ಇಲ್ಲೆ ಅರೇಮಲಾಪುರ ನಮ್ದು ಸೂಪರ್ ಕಾಕಾ ಎಗ್ ರೈಸ್ ಬಾಯಗ್ ನೀರ್ ಬರ್ತಾವ 😍😍😋😋😋

  • @singersadda..7910

    ನೀವು ಕೊನೆಗೆ ಪ್ರಾಣಿಗಳಿಗೆ ಊಟವನ್ನು ಹಾಕಿದ್ದೀರಾ ಅದು ಒಳ್ಳೆಯ ಬೆಳವಣಿಗೆ ಇದೇ ರೀತಿ ನಿಮ್ಮ ಪ್ರಯತ್ನ ಸಾಗುತ್ತಿರಲಿ ಯಶಸ್ಸು ನಿಮ್ಮದಾಗಲಿ

  • @ajayanavali3739
    @ajayanavali3739 Před rokem

    ನೀವು ಸಹ village cooking channel ಥರ ಬೆಳಿಬೇಕು ಅಂತ ನಾನು ಆಶಿಸುತ್ತೇನೆ. ಬೇರೆ ಬೇರೆ ಅಡುಗೆ ಮಾಡಿ ಯಶಸ್ಸು ಗಳಿಸಿ . ಈಗಲೇ ನಾನು ಸಬ್ ಸ್ರೈಬ್ ಆಗುತ್ತೇನೆ.

  • @CHANDAN-lj1tb

    Water colour sakath agide😂

  • @santoshsanthoshkumara.n8159

    ನಿಮ್ಮ ಒಗಟಿಗೆ ಉತ್ತರ :-ಕೋಳಿಮೊಟ್ಟೆ...

  • @sanjuhamsa...4796
    @sanjuhamsa...4796 Před rokem +106

    💌ಅಣ್ಣ ನೀವ್ ಕೊನೆಯಲ್ಲಿ ಪ್ರಾಣಿಗೆ ಊಟ ಬಡಿಸಿದ್ದು 💯ನನ್ಗೆ ತುಂಬಾ ಖುಷಿ ಆಯಿತು...❤️🤩🥰ದೇವರು ನಿಮಗೆ ಒಳೆದು ಮಾಡಲಿ❤️🥰🤗

  • @sharanukumbar1803
    @sharanukumbar1803 Před rokem

    ಕಾಕಾ ನಿಮ್ಮದು ಯಾವ ಊರು ಹೇಳಿ ಒಮ್ಮೆ ಅಲ್ಲಿಗೆ ಬಂದು ನೀವೂ ಮಾಡೋ ಅಡುಗೆ ನಾ ರುಚಿ ನೋಡ್ಬೇಕು..

  • @kannadabrcreation
    @kannadabrcreation Před rokem

    ಹೌದು🤔 ನಿಮ್ಮ ಎಲ್ಲಾ ವಿಡಿಯೋ ಒಳಗು ಬೆರಿ ಸಂಪ್ಪ ಇರತಲ್ಲ ಮತ್ತ🤔 ಗೌಳಿ ಯಾವಾಗ ಎಬ್ಬಸ್ತಿರಿ😆 ಪಾ

  • @lokeshkumar1408
    @lokeshkumar1408 Před rokem +13

    ನೀವು ಬಳಕೆ ಮಾಡುವ ಪ್ರತಿ ಒಂದು ವಸ್ತು ಕೂಡ ಹಳ್ಳಿ ಶೈಲಿಯಲ್ಲಿ ಇದ್ದರೆ ಜನ ಇನ್ನು ಹಚ್ಚು ಇಷ್ಟಪಡುತ್ತಾರೆ ಹಾಗೂ Views ಕೂಡ ಹೆಚ್ಚಾಗುತ್ತದೆ

  • @k.r.hanu_kiccha1433
    @k.r.hanu_kiccha1433 Před rokem +49

    ಉತ್ತರ ಮೊಟ್ಟೆ 🥚

  • @Stephen_raj7
    @Stephen_raj7 Před rokem +72

    First time I'm seeing our kannada brothers feeding poor animals woow this mad my heart melt I wish they grow even more heights, God bless you all my dear brothers

  • @malleshpol2298
    @malleshpol2298 Před rokem +20

    ಅಣ್ಣ ನೀವು ಮಾಡಿದ ಎಲ್ಲಾ ಆಹಾರಗಳು ಬಡವರಿಗೆ ಮತ್ತು ಬಿಕ್ಸು ಕರಿಗೆ ನೀಡಿ ಉಳಿದರೆ ಪ್ರಾಣಿಗಳಿಗೆ ಹಾಕಿ plz🙏🙏 ಎಗ್ಗರೈಸ ಸೂಪರ ಆಮ್ಲೆಟ್ ಸೂಪರ್

  • @punispolaroid

    Yes...!!!

  • @mahadevis506

    ಕೊನೆಗೆ ಪ್ರಾಣಿಗಳ ಊಟಾ ಸೂಪರ್ 💐🙏

  • @Mr.Chandrashekar
    @Mr.Chandrashekar Před rokem +28

    I appreciate this channel more than content I appreciate the effort of the village people. Script, Direction and video graphs is 👍

  • @user-yt5up1vg2r
    @user-yt5up1vg2r Před rokem +17

    ಸೂಪರ್ ಕಾಕ

  • @rockop7356
    @rockop7356 Před rokem +10

    ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ❤️

  • @parashuramkale834
    @parashuramkale834 Před rokem +5

    ದೀಪಾವಳಿ ಹಬ್ಬ ಹತ್ತಿರ ಬಂತು ಯಾವುದಾದ್ರೂ ಹಬ್ಬದ ಅಡುಗೆ ಮಾಡಿ ತೋರ್ಸಿ ಕಾಕ🥰🥰🤝