ಇಡಿ ಕೋಳಿ ಪಕೋಡ ಕುಷ್ಕ ಕಿಲಾಡಿ Cooking | traditional kushka full chicken pakoda | Tandoori chicken Kabab

Sdílet
Vložit
  • čas přidán 5. 09. 2024
  • ಇಡಿ ಕೋಳಿ ಪಕೋಡ ಕುಷ್ಕ ಕಿಲಾಡಿ cooking | kushka recipe |
    Tandoori Chicken Kabab kiladi cooking
    Village cooking kannada
    #kiladicooking #kushka #chickenpakoda

Komentáře • 456

  • @vasubelagavi3708
    @vasubelagavi3708 Před rokem +44

    Avaru nimma makkale anastte?

    • @shain3354
      @shain3354 Před rokem +5

      ಉಗುರು ತೆಗೆಯಿರಿ, ಮಣ್ಣು ತುಂಬಿದೆ ಉಗುರಲ್ಲಿ

  • @cmnaik5585
    @cmnaik5585 Před rokem +196

    ಇವತ್ತಿನ videdalli ಮಕ್ಕಳಿಗೆ ಊಟ ಕೊಟ್ಟಿದಕ್ಕೆ ಧನ್ಯವಾದಗಳು 😄

  • @sp_creation5975
    @sp_creation5975 Před rokem +68

    ಇಷ್ಟು ದಿನದ ಮೇಲೆ ನೀವು ಮಾಡಿದ ಅಡುಗೆ ಮಕ್ಕಳಿಗೆ ತಿನ್ನಿಸಿದಕ್ಕೆ ನಂಗೆ ಇಷ್ಟ ಆಯ್ತು 🥰 ಮತ್ತೆ ಅನಾಥರಿಗೂ ಕೂಡ ಧನಾ ಮಾಡಿ ಕಾಕಾರ 🙏🙏

    • @swamyiswamyi-hm3fx
      @swamyiswamyi-hm3fx Před rokem +2

      Janaru swalpa support madi contribute madidhre avarugu anookoola aguthe.. N makklige kodoku aguthe

  • @deepaksharmabm8028
    @deepaksharmabm8028 Před rokem +5

    ಬಹಳ ಶಿಸ್ತು ಮತ್ತು ಅಚ್ಚುಕಟ್ಟಿನ ಅಡುಗೆ ತಯಾರಿ,ಅದ್ಭುತ ಇನ್ನೂ ಹೆಚ್ಚೆಚ್ಚು ಈ ರೀತಿಯ ಅಡುಗೆಗಳು ಬರಲಿ ಶುಭವಾಗಲಿ🥰♥️

  • @chinnus8685
    @chinnus8685 Před rokem +15

    Yaru observe madilla .. but they did it as "plastic Freee "*... Complete natural source. Great guys hatsoff 🙌

  • @deepakdeepu4255
    @deepakdeepu4255 Před rokem +27

    ಅಣ್ಣ ನೀವು ಮಾಡುತಿರೋ ಕೆಲಸ ಒಳ್ಳೇದು ಇಗೆ ಮುಂದುವರೆಯಲಿ ♥️♥️♥️♥️💗💗💗💗

  • @girishkumarsr3911
    @girishkumarsr3911 Před rokem +12

    We need this type of channel for make our Karnataka style food and show it to viewers, that's right from your side, keep on doing this, we are very proud of you, congratulations ಕಿಲಾಡಿ cooking team 😃😃

  • @ravihdralamai6239
    @ravihdralamai6239 Před rokem +10

    ಮಕ್ಕಳಿಗೆ ಊಟ ಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ಒಗಟಿಗೆ ಉತ್ತರ ನಮ್ಮತ್ರ ಊಸ ಇಲ್ಲ ಆದ್ರೆ ನಾನು ಒಂದು ಒಗಟು ಹೇಳುತ್ತೇನೆ ಅದಕ್ಕೆ ಉತ್ತರ ನೀಡಿ ಜಾಣರು ಜನರು ಕೂಡಿ ಜಂತಿಲ್ಲೆ ಮಣಿಕಟ್ಟಿ ಜಾಣ ಒಳಗೆ ಜನ ಹೊರಗೆ

  • @ManjunathJantli
    @ManjunathJantli Před rokem +2

    ಮಕ್ಕಳಿಗೆ ಊಟ ಹಾಕಿದ್ದು ಬಹಳ ಒಳ್ಳೆಯ ನಡೆ. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ.... ನಿಮಗೆ ಶುಭವಾಗಲಿ , ನಿಮ್ಮ ಕನಸು ನನಸಾಗಲಿ...

  • @nagarajanaik4922
    @nagarajanaik4922 Před rokem +3

    ಇವತ್ತಿನ ವಿಡಿಯೋದಲ್ಲಿ ಮಕ್ಕಳಿಗೆ ಊಟ ಕೊಟ್ಟಿದಕ್ಕಾಗಿ ಧನ್ಯವಾದಗಳು ನಿಮಗೆ, ನಿಮ್ಮ ಈ ಸೇವೆ ನಿರಂತರ ಸಾಗಲಿ ನಿಮ್ಮ ಚಾನೆಲ್ ಇನ್ನೂ ದೊಡ್ಡದಾಗಿ ಕರ್ನಾಟಕದ ಜನರ ಮನಸು ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆ,

  • @knyeriswamy3466
    @knyeriswamy3466 Před rokem +10

    Wow super brother ಇದೇ ತರ ಮುಂದುವರಿಸಿ... 🙏🙏

  • @shankarhindu4272
    @shankarhindu4272 Před rokem +23

    ಮಕ್ಕಳಿಗೆ ಊಟ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏

    • @shankarhindu4272
      @shankarhindu4272 Před rokem +1

      @@KiladiCooking ಮುಂದಿನ ಕುಕಿಂಗ್ ಅಲ್ಲಿ ವಯೋವೃದ್ಧರಿಗೆ ಊಟ ಹಾಕಿ ಗುರು 🙏

  • @SidduSiddu-lk6oz
    @SidduSiddu-lk6oz Před rokem +21

    ಹಾವೇರಿ ಹುಲಿಗಳು😘😘😘😘😘

  • @dayanandcddaya8743
    @dayanandcddaya8743 Před rokem +3

    ನಿಮ್ಮ ಈ ಪ್ರಯತ್ನಕ್ಕೆ ಮುಂದಿನ ದಿನಗಳಲ್ಲಿ ಫಲ ಸಿಕ್ಕೇ ಸಿಗುತ್ತದೆ

  • @lathadlathad1199
    @lathadlathad1199 Před rokem +4

    ನಿಮ್ಮ chanalge ನಾವು ಸಪೋರ್ಟ್ ಮಾಡ್ತೀವಿ ಜೈ ಉತ್ತರ ಕರ್ನಾಟಕ 💐💐

  • @JANAPPDASTAR
    @JANAPPDASTAR Před rokem +32

    ಕಾಕಾ ಈ ಒಗಟ್ಟನ ಅರ್ಥ ಕೀವಿ ಕಾಕಾ ❤️😘🥰

  • @pavithrapavithra8131
    @pavithrapavithra8131 Před rokem +4

    ಈ ತರ ಕೆಲಸ ಯಾವಾಗಲೂ ಮಾಡ್ರಿ ಅಣ್ಣ ಸೂಪರ್ ಮಕ್ಕಳಿಗೆ ಊಟ ಕೊಟ್ಟು ನೀವು ತುಂಬಾ ಒಳ್ಳೆ ಕೆಲಸ ಮಾಡಿದ್ರಿ ಧನ್ಯವಾದಗಳು🙏

  • @harishpoojary9395
    @harishpoojary9395 Před rokem +2

    ನನ್ನದೊಂದು ಚಿಕ್ಕ ಸಂದೇಶ ನೀವು ಯಾರಿಗಾದರೂ ಊಟ ಕೊಟ್ಟರೆ ಅವರ ಮುಖವನ್ನು ತೋರಿಸಬೇಡಿ ನೀವು ಕೊಟ್ಟದ್ದು ಬೇರೆಯವರಿಗೆ ತಿಳಿಯಬಾರದು ಇದರಿಂದ ನಿಮಗೆ ಇನ್ನೂ ಹೆಚ್ಚಿನ ಲೈಕ್ ಕಾಮೆಂಟ್ ಬರಬಹುದು ತಪ್ಪಿದರೆ ಕ್ಷೇಮಿಸಿ

  • @santoshkumarhiremath8536

    ಕಾಕಾ ನಿಮ್ ಒಗಟಿನ ಉತ್ತರ ಕಿವಿ ಮತ್ತೆ ಮಕ್ಕಳಿಗೆ ಊಟ ಕೊಟ್ಟಿದ್ದಕೆ ನಮ್ಮೆಲ್ಲ ವೀಕ್ಷಕರ ಕಡೆಯಿಂದ ಧನ್ಯವಾದ

  • @shrimantshivgonda2026

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಾ ಧನ್ಯವಾದಗಳು

  • @appureddy8343
    @appureddy8343 Před 2 měsíci

    ನೀವು ನಿಮ್ಮ ಸಲುವಾಗಿ ಯಾವದು ಮಾಡ್ತಾ ಇಲ್ಲ.. ಮಕ್ಕಳಿಗೆ ಯಲ್ಲರಿಗೂ ಊಟ ಕೊಡ್ತಾ ಇದ್ದೀರಾ ತುಂಬಾ ಖುಷಿ ಆಯ್ತು.. ನಿಮ್ಮನಾ ದೇವರು ಇನ್ನು ಚನ್ನಾಗಿ ಇಡಲಿ 🙏🙏🙏

    • @KiladiCooking
      @KiladiCooking  Před 2 měsíci

      ಧನ್ಯವಾದಗಳು 🙏🙏🙏🙏

  • @user-zu2yh1cm9e
    @user-zu2yh1cm9e Před rokem +1

    ನೀವು ಮಾಡುತ್ತಿರೋದು ಊಟ ತುಂಬಾ ಚನ್ನಾಗಿ ಇದ್ದೀಯ ಇಲ್ವೋ ಗೊತ್ತಿಲ್ಲ ಆದರೆ ನಾಲ್ಕು ಜನಕ್ಕೆ ಊಟ ಬಡಿಸುತಿರ ಅಲ್ವಾ ಅದಕ್ಕೆ ನಿಮ್ಮನ ದೇವತಾ ಸ್ಥಾನ ದಲ್ಲಿ ಇಟ್ಟು ನಮಸ್ಕಾರ ಮಾಡುತಿದೀನಿ ನೀವು ಯಾವತ್ತು ಈ ಕಾರ್ಯ ವನ್ನು ಬಿಡಬೇಡಿ ದೇವರು ನಿಮ್ಮನ ಚನ್ನಾಗಿ ಇಡುತ್ತಾನೆ ಈವತು ಕಷ್ಟ ಆಗಿರಬಹುದು ಪ್ಲಸ್ ಮುಂದೆ ನಿಮ್ಮನ ಚನ್ನಾಗಿ ನೋಡಿಕೊಳುತಾರೆ ಎಲ್ಲ ಜನರು ಆಯ್ತಾ

  • @cricketvideos8032
    @cricketvideos8032 Před rokem +1

    Manjappa kaka Ni madida adigi sanna hudagorigi kottida bal estha aitha chikka makkal Ashirwad erali nim meli jaldi 1m muttali Kannada dag 1 hosa Itihaas bari kaka ❤️🫶😇#lovefrom #namma belagavi 👑⚡️

  • @Raju-sm8im
    @Raju-sm8im Před rokem +8

    Coming soon 100k subscribe all the best Khiladi cookings ❤️❤️💐💐💐 love from bellary ❤️❤️❤️❤️

  • @KiranKumar-mi4it
    @KiranKumar-mi4it Před rokem +1

    Super badavara makalige utta kododu

  • @kavithac7112
    @kavithac7112 Před rokem

    Ivattina video channagide greenery good camera man keep it up

  • @user-ve2hz2hg9r
    @user-ve2hz2hg9r Před rokem +2

    ಚಿಕನ್ ಫ್ರೈ ಕುಸ್ಕ ಸೂಪರ್

  • @devarajakbv7208
    @devarajakbv7208 Před rokem +2

    Cooking is very neat

  • @ajitajit4470
    @ajitajit4470 Před rokem +12

    ಮಕಳ್ಳಿಗೆ ಊಟ ಕೊಟ್ಟಿದಕೆ ತುಂಬಾ ಧನ್ಯವಾದಗಳು 🥳🙏🏻🙏🏻

  • @shivalingkamble9256
    @shivalingkamble9256 Před rokem +2

    ಅನಾಥಾಶ್ರಮದ ಮಕ್ಕಳಿಗೆ ಮತ್ತು ಬಡ ಮಕ್ಕಳಿಗೆ ಕೊಡುತ್ತಾ ಹೋಗಿ. ಮುಂದೆ ನಿಮ್ಮ ಚಾನಲ್ ದೊಡ್ಡ ಮಟ್ಟಕ್ಕೆ ಹೋಗಲಿ ಎಂದು ಆಶಿಸುತ್ತೇನೆ.

  • @swamym8526
    @swamym8526 Před rokem +13

    Wow That is Kiladi cooking .... 🎉🎉🎉💐

  • @meenaramanna
    @meenaramanna Před rokem +4

    ಮಕ್ಕಳಿಗೆ ಊಟ..ಕೊಟ್ಟಿದ್ದಕ್ಕೆ..ನನ್ನ.👏👏👏👏

  • @nageshnayak235
    @nageshnayak235 Před rokem

    Namagu nevu ಮಾಡುವ ಅಡುಗೆ ರುಚಿ siguta 😮

  • @annarose3622
    @annarose3622 Před rokem +2

    ಅನ್ನ ಧಾನ ಮುಂದುವರಿಯಲಿ

  • @pk2k516
    @pk2k516 Před rokem +10

    ಕಾಕಾ ಖರೇನ ಬಾಯಾಗ ಜುಳು ಜುಳು ನೀರು ಬರಾಕತ್ತಾವ
    ಸೂಪರ್ ಕಾಕಾ 😍😍💖

  • @sachinbelagavi6610
    @sachinbelagavi6610 Před rokem +5

    ಇವತ್ತು ಮಕ್ಕಳಿಗೆ ಊಟ ಕೊಟ್ಟಿದು ತುಂಬಾ ಖುಷಿ ಆಯ್ತು ಕಾಕಾ ದನ್ಯವಾದಗಳು ನಿಮಗೂ ನಿಮ್ಮ ಕಿಲಾಡಿ COKING ಟೀಮ್ ಗೂ

  • @ravikadkol8027
    @ravikadkol8027 Před rokem

    Edu madi kodta Eddiralla tumba istayitu ,nim kushi jote bere yavarigu ...anna kotti kushinodbeku antha madtididaralla ...great ..

  • @arunhonnappalavar2038

    ನಾವು ತಿಂದವಿ ಬುಟ್ ವಿಡಿಯೋ ಮಾಡಿಲ್ಲ ಸೂಪರ್ ❤️❤️

  • @hullesh3987
    @hullesh3987 Před rokem +1

    ನಿಮ್ಮ ಟಿಮ್ ಗೆ ಇದೆರೀತಿ ಮುಂದೆ ವರಿಸಿ ನನಗೆ ತುಂಬಾ ಕುಸಿಯಿತು ಮತ್ತು ಇತರೆ ಅನಾಥರಿಗೆ ಆಕಿ ಸುಪರ್ ಅದ್ಭುತ

  • @bhimappakarigar3372
    @bhimappakarigar3372 Před rokem +3

    ಸೂಪರ್ ಕಾಕಾ

  • @mrgroupcreation3888
    @mrgroupcreation3888 Před rokem

    ನಂಬಿಕೆ ಇಟ್ಟು ,ಇಷ್ಟ ಪಟ್ಟು ಕೆಲಸ ಮಾಡಿದ್ರೆ ಯಾವುದೂ ಕಷ್ಟವಲ್ಲ ಅಂತ ನಿಮ್ಮ ತಂಡವನ್ನು ನೋಡಿದ ಮೇಲೆ ಗೊತ್ತಾಗತಾ ಇದೆ.ಇನ್ನೂ ಒಳ್ಳೆಯದಾಗಲಿ.ನಾನು ನಿಮ್ಮ ಮೊದಲ ವೀಡಿಯೋದಲ್ಲಿ ಕಾಮೇಂಟ್ ಮಾಡಿದ್ದೆ.'ನಿಮ್ಮ ಕೆಲಸ ನಾಲ್ಕು ಜನರಿಗೆ ಅನ್ನ ಹಾಕುವ ಮಟ್ಟಿಗೆ ಬೆಳೆಲಿ ಅಂತ ಅದು ನಿಜವಾಗತಾ ಇದೆ.👌👌👌👌👌👌

  • @prashanthdj8502
    @prashanthdj8502 Před rokem

    Super annagale nim videoge hechu likes barli makalige uta kotiddu 👌👍

  • @rrkchannel3202
    @rrkchannel3202 Před rokem +1

    ಬೆಲ್ಲದ ಹಚ್ಚು

  • @nagarajamn3066
    @nagarajamn3066 Před rokem +4

    Nice 👍

  • @Baramupajari
    @Baramupajari Před rokem +2

    ಆರುತನೆಗ 6ಕಾಲ ಇಳಿವತನೆಗ 3ಕಾಲ ನಡೆವತನೆಗ 2ಕಾಲ ನೀತರ 1ಕಾಲ ಇ ವಂಗಟ ಹೇಳುರಿ

  • @manthukannadiga6401
    @manthukannadiga6401 Před rokem +3

    ಒಳ್ಳೇ ಕೆಲಸ 😍

  • @chandru5519
    @chandru5519 Před rokem +1

    ಮಕ್ಕಳು ದೇವರು ಸಮ 🙏
    ನಿಜವಾಗಲೂ ಈ ವಿಡಿಯೋದಲ್ಲಿ
    ನನಗೆ ತುಂಬಾ ಇಷ್ಟ ಆಯ್ತು 🧡
    ಆ ಮಕ್ಕಳಿಗೆ ಊಟ ಕೊಟ್ಟಿದ್ದಕ್ಕೆ ನಿಮ್ಮ ಸ್ನೇಹದ ಬಳಗದವರಿಗೆ ಹೃದಯಪೂರ್ವಕ ಧನ್ಯವಾದಗಳು 🙏🙏
    ಇದೇ ತರ ಇನ್ನೂ ಹೆಚ್ಚು ವಿಡಿಯೋಗಳು ಮಾಡಿರಿ ಅಣ್ಣಾವ್ರೇ ನಿಮ್ಮ ಜೊತೆ ನಾನು ಇರ್ತೀನಿ..🤝🤝👍👍 ಧನ್ಯವಾದಗಳು ಇಂತಿ ನಿಮ್ಮ ಡ್ರೈವರ್ ”ಚಂದ್ರು”🚚

  • @ningureddy8768
    @ningureddy8768 Před rokem +1

    ಉತ್ತಕರ್ನಾಟಕದ ಮಂದಿಗಿ ನಮಸ್ಕಾರ

  • @Abhisp-rz9se
    @Abhisp-rz9se Před 10 měsíci +1

    ನೀವು ಮಾಡಿ ಮಕ್ಕಳಿಗೆ ಊಟ ಮಾಡಿಸುತ್ತಿರುವುದು ನೋಡಿ ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ ನೀವು ನಮ್ಮ ಕನ್ನಡಿಗರು ಅಂತ ಹೇಳುವುದಕ್ಕೆ ಅದರಲ್ಲಿ ನಮ್ಮ ಉತ್ತರ ಕರ್ನಾಟಕದವರಂತೆ ಹೇಳೋದಕ್ಕೆ ಇನ್ನೂ ತುಂಬಾ ಇಷ್ಟವಾಗುತ್ತದೆ ಕಾಕಾ ಸಂಪು ಕಾಕಾ ಸಂಪು ❤️❤️❤️❤️👍🙏❤️💐

    • @KiladiCooking
      @KiladiCooking  Před 10 měsíci

      🙏🫡🫡🫡🫡🫡🫡🫡🫡🫡🫡🫡🫡🫡🫡🙏

  • @royalstarajju
    @royalstarajju Před rokem

    Thumba khushi aagtide Anna Nam urinavara saadhane nodi naanu kuda nim urinavane keep it up brothers 💥

  • @chinnap5115
    @chinnap5115 Před rokem +1

    Nimma Aduge yavagalu super Anna

  • @user-mm4rg2wx3v
    @user-mm4rg2wx3v Před 11 měsíci +1

    Superr

  • @prajwalnimbal402
    @prajwalnimbal402 Před rokem

    ಇದರ ಉತ್ತರ ಕಿವಿ ಕಾಕಾರಿ 👍👍

  • @chanduc1952
    @chanduc1952 Před rokem

    Tamil contents nodudhudu tapathu.nama kannadigari namma kadai eda Karnatakadha support eruthy❤️

  • @user-tn3jh2iv5l
    @user-tn3jh2iv5l Před 9 měsíci +1

    ಹಸಿದ ಮಕ್ಕಳಿಗೆ ಊಟ ಹಾಕಿದ್ದಕ್ಕೆ ಧನ್ಯವಾದ

  • @1995digitalcreator
    @1995digitalcreator Před rokem +3

    Ultimate video editing🔥💐

  • @MBU446
    @MBU446 Před rokem

    Ivaga Khiladi cooking channel level bere agutte 🥳😊 nim onda daana dharma nim subscribers ge inspiration aguttw

  • @ArunArun-mu6xp
    @ArunArun-mu6xp Před rokem

    Nimma ee olleya guna munduvareyali

  • @Rameshsksiddapura
    @Rameshsksiddapura Před rokem +2

    ಕಾಕ ಇವತ್ತು ಏನು ಸ್ಪೆಷಲ್
    ಇಡಿ ಕೋಳಿ ಪಕೋಡ ಕುಷ್ಕ😋😋😋
    ಹಾಗಾದರೆ ಪುಲ್ ಸಂಪ್😋
    ಬಾಯಲ್ಲಿ ಜುಳು ಜುಳು
    ನೀರು ಹರಿಯಬೇಕು👌👌👌
    ಈ ವೀಡಿಯೋದಲ್ಲಿ ಮಕ್ಕಳಿಗೆ ಊಟ ಕೊಟ್ಟಿದ್ದಕ್ಕೆ ಕಿಲಾಡಿ ಕುಕಿಂಗ್ ನ ಎಲ್ಲರಿಗೂ
    ಹೃತ್ಪೂರ್ವಕ ಧನ್ಯವಾದಗಳು👏🙏🌹
    ಹಾಗೂ ಶುಭ ಹಾರೈಕೆಗಳು🌹🌹🌹🌹🌹

  • @reddappareddy3302
    @reddappareddy3302 Před 10 měsíci +1

    Very good

  • @indianchannel7626
    @indianchannel7626 Před rokem

    All the best bega one million aagli share Maadi frends

  • @giriraghavendragiri5388

    ಸುಪರ್

  • @user-li9do8tx1h
    @user-li9do8tx1h Před 8 měsíci +1

    Sir evvatena episode nalli yaru mis hagedarry sir avaru ediddare channagerudo all best sir

  • @devukaradidevu7080
    @devukaradidevu7080 Před rokem

    Video super
    Sushkni tinnari kandiril

  • @manjunandaragi1989
    @manjunandaragi1989 Před 8 měsíci

    You are following same village cooking channel I appreciate you keep it up

  • @YaraganaviVivek6006
    @YaraganaviVivek6006 Před měsícem

    ಒಳ್ಳೆಯ ಕೆಲಸ್ .

  • @miconyt7870
    @miconyt7870 Před rokem

    ಸೂಪರ್

  • @sunithat5492
    @sunithat5492 Před rokem

    Guruveee helodanna swalpa nidhanakke naya najukagii soft agi helapppaaaa

  • @satibdvt4535
    @satibdvt4535 Před rokem

    Nivu otte thumba uta madi hage badavarigu uta kodi plz anna.nimge devru olledh madli.nim fan nanu.all the best brother

  • @ravindrabkrk8547
    @ravindrabkrk8547 Před rokem +1

    Suuppeerr❤❤❤Makklige oota kottidhu

  • @umeshbiradar2165
    @umeshbiradar2165 Před rokem +2

    ಭಾಳ ಚನ್ನಾಗಿ ಅಡುಗೆ ಮಾಡಿದ್ದೀರಿ ಬಾಯಾಗ ನೀರು ಬಂತು,, ಹಾಗೆಯೇ ಆ ಚಿಕ್ಕ ಮಕ್ಕಳಿಗೆ ಊಟ ಕೊಟ್ಟಿದ್ದು ನಮ್ಮ ಮನಸ್ಸಿಗೆ ಭಾಳ ಸಂತೋಷವಾಯಿತು... ಭಿಕ್ಷುಕರಿಗೆ , ಬಡವರಿಗೆ, ಅನಾಥರಿಗೆ ಕೂಡಾ ಅನ್ನ ದಾನ ಮಾಡಿ.. ಹೀಗೆ ಮುಂದುವರೆಸಿ.. god bless Ur team... thank-you

  • @user-de6ke5pq9y
    @user-de6ke5pq9y Před 9 měsíci +1

    ❤❤❤ kaakaa nimma team super makalige uta kodtira God bless ur team

  • @darshangirish3514
    @darshangirish3514 Před rokem

    ತುಂಬಾ ಒಳ್ಳೆ ಕೆಲಸ ಮಾಡ್ತಾಇದೀರಾ ಆದರೆ ಒಂದು ಸಲಹೆ ಅಂದುಕೊಳ್ಳಿ ನೀವು ಪದಾರ್ಥ ಗಳ ಹೆಸರು ಹೇಳುವಾಗ ಸ್ವಲ್ಪ ದ್ವನಿ ತಗ್ಗಿಸಿ ಹೇಳಿ ಅದು ಕಿರುಚೋ ತರ ಇದೆ ಅದೊಂದು ಬದಲಾಯಿಸಿ ಕೊಳ್ಳಿ ದಯವಿಟ್ಟು

  • @vijayakumargatti2867
    @vijayakumargatti2867 Před rokem

    Good work

  • @ALONE_SK_GAMING
    @ALONE_SK_GAMING Před rokem

    Kaaka Nim Uta Nodi Nam Mansu Nemmadi Aytu Nodapaa..♥️🙌
    Kaaka Video Benki Olledagli ..❤️✌️🌎🙂

  • @shivuyalagi6521
    @shivuyalagi6521 Před rokem +1

    ಇಡೀ ಪಕೋಡ ಸೂಪರ್ ಒಳ್ಳೆಯ ಕೆಲಸ

  • @jeevakanndigagaming7143

    Sir tumba kushi Aythu. Nim Kelasa nodi

  • @giriraghavendragiri5388

    ತುಂಬಾ ಧನ್ಯವಾದಗಳು ಸರ್.ಸುಪರ್..

  • @ManjunathaManjunatha-xu9jb

    Super super

  • @sachinyankannanavar4650
    @sachinyankannanavar4650 Před rokem +3

    ಮುಂದಿನ ವೀಡಿಯೊದಲ್ಲಿ ಸಿಹಿ ತಿಂಡಿ ಮಾಡು ಕಾಕಾ

  • @haiiamhappy4381
    @haiiamhappy4381 Před rokem +3

    ಇದು ತುಂಬಾ ಚೆನ್ನಾಗಿ ಇರೋಧು

  • @shrishailsheganvi5119
    @shrishailsheganvi5119 Před rokem +4

    Super anna😍

  • @manu.gamer00
    @manu.gamer00 Před rokem +2

    ಮಿಕ್ಕಿದ್ ಊಟ ಎಲ್ಲ ವೃದ್ಧಶ್ರಮಕ್ಕೆ ಕೊಡಿ😊

  • @kbabu2694
    @kbabu2694 Před rokem

    Badavara hotte thumba anna koduvudhu nodalu yeshtu santhosha devaru nimage holedhu maadali

  • @malateshbs4062
    @malateshbs4062 Před rokem

    ಒಳ್ಳೆದಾಗ್ಲಿ ನಿಮ್ಮ ಟೀಮ್ ಗೆ

  • @user-hm8rh5dc8e
    @user-hm8rh5dc8e Před 5 měsíci +1

    😋

  • @prashantcreation9023
    @prashantcreation9023 Před rokem +1

    Keep doing good

  • @marutikammar5483
    @marutikammar5483 Před rokem

    Namma uttara karnatakada adugeyannu idi deshakke tilisikodi kiladi hudugare

  • @veereshnagathan7386
    @veereshnagathan7386 Před rokem

    hosa chaku mastha adavu ....good luck

  • @natureisteacher2841
    @natureisteacher2841 Před rokem

    Nice videos

  • @ss...badiger1620
    @ss...badiger1620 Před rokem +1

    ಲೊಕೇಶನ್ ಸ್ವಲ್ಪ್ ಚೇಂಜ್ ಮಾಡ್ಕೊಂತ ಇರ್ರಿ ಬ್ರದರ್ಸ್...👌

  • @venkateshgalabi
    @venkateshgalabi Před rokem

    ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ

  • @rockyraju5912
    @rockyraju5912 Před rokem +2

    ಮಾವ ಯಾವಾಗ್ಲೂ ನೀನು ಕೇಳ್ತಿಯಲ್ಲ ಒಗಟು
    ಇವತ್ತು ನಾನು ನಿಂಗೆ ಕೇಳ್ತೀನಿ ಒಗಟು..... 😂😂😄😂😄

  • @agd924
    @agd924 Před rokem +3

    Subtitle option on ಮಾಡಿ non ಕನ್ನಡಿಗರು ಕೂಡ ನಿಮ್ videos ನೋಡುವಂತಗಲಿ 😊

  • @rockop7356
    @rockop7356 Před rokem +1

    ಸಂಪು 🥳🥳🤞🤞

  • @shivupujeri301
    @shivupujeri301 Před rokem

    ಉತ್ತರ.. ಕಿವಿ

  • @ashaammu8494
    @ashaammu8494 Před rokem

    Super brothers .helping nature super.

  • @hemanthchandrashekara
    @hemanthchandrashekara Před rokem +2

    Kaka sampu ivathu.... Sampu... 😂😂😂😂😂😂😂😂

  • @maheshshetty5991
    @maheshshetty5991 Před rokem +1

    Gud job thank u

  • @user-tg3rq6ki3d
    @user-tg3rq6ki3d Před 2 měsíci +1

    Wo Manju kakaji nim recipe best ri.