ಭಾರತದ ದಿಕ್ಕು ಬದಲಿಸಿದ್ವು 16 ʻಕನಸುʼ! | Itihasa Darshana 27 | Indian History In Kannada | Masth Magaa

Sdílet
Vložit
  • čas přidán 13. 09. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaaHistorySeries #HistoryPackage #HistorySeries27 #ItihasaDarshana27 #IndianHistory #IitihasaDarshana #IndusCivilazation #Harappa #Mahenjodaro #Pakistan #Himalaya #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #Ramayana #Mahabharata #Magadha #Koushambi #Bimbasara #Buddha #Jain #Hindu #Magadha #Buddha #Cyrus #HistoryPart27 #IndianInvation #Pakistan #Rich #Akamenian #Ajatashatru #NewEra #Shaishunaga #Chanakya #AmatyaRakshasa #MasthMagaa #AmarPrasad

Komentáře • 83

  • @MasthMagaa
    @MasthMagaa  Před měsícem +3

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @tavanappahulamani7039
    @tavanappahulamani7039 Před měsícem +15

    ಜೈನ ಧರ್ಮ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ರಿ ಸರ್ 🙏

  • @media944
    @media944 Před měsícem +7

    ತುಂಬಾ ಉತ್ತಮ ಮಾಹಿತಿ ನೀಡಿದ್ದೀರ ಮುಂದಿನ ತಲೆಮಾರಿಗೆ ಸರಿಯಾದ ಇತಿಹಾಸ ನೀಡುತ್ತಿದ್ದೀರ ಮುಂದುವರಿಸಿ ಜೈ ಜಿನೇಂದ್ರ

  • @renukadevi4729
    @renukadevi4729 Před měsícem +12

    ಎದ್ದ ತಕ್ಷಣ, ಅಮರ್ ನ್ಯೂಸ್ ಏನು ಅಂತ ನೋಡಿದರೆ, ಚಂದ್ರಗುಪ್ತ ಮೌರ್ಯ...
    ಖುಷಿ ಕೊಟ್ಟಿತು ಮಾಹಿತಿ😊. ಯಾರೇ ಆಗಿರಲಿ, " ಇಲ್ಲಿಹುದು ಸುಮ್ಮನೆ, ಅಲ್ಲಿಹುದು ನಮ್ಮ ಮನೆ". Happy weekend Amar 🙏.

  • @msannatkumar6447
    @msannatkumar6447 Před měsícem +8

    ಧನ್ಯವಾದಗಳು ಅಮರ್ ಸಾರ್ 🙏

  • @AGAINSTCURREPTION
    @AGAINSTCURREPTION Před měsícem +22

    ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳದ ಚಂದ್ರಗಿರಿಯಲ್ಲಿ ಐಕ್ಯವಾದರು.

    • @sammedsmd3401
      @sammedsmd3401 Před měsícem +5

      ಜಿನೈಕರಾದರು.

    • @gurunaik8826
      @gurunaik8826 Před měsícem +1

      Sir edarallai confuse ede ಗುಪ್ತರ kalaadalli ಒಬ್ಬ chandra ಗುಪ್ತ barutanne

    • @SARADAR-j8w
      @SARADAR-j8w Před měsícem

      @@gurunaik8826 houdu barthare , but avanu bari chandraguptha, Chandraguptha Mourya alla. Guruve.😅😅
      Timing kooda thumba mukhya itihaaskararige.bere bere time alwa avaru idduddu, 🙏🙏

  • @sforme3344
    @sforme3344 Před měsícem +7

    Jain people great people peaceful community.

  • @nagareddyreddy8064
    @nagareddyreddy8064 Před měsícem +36

    TB ಡ್ಯಾಮಿನ ನೀರು ಖಾಲಿ ಆಗ್ತಾ ಇದೆ ಸರ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 💔😭💔

    • @mouneshbadiger4
      @mouneshbadiger4 Před měsícem +1

      😢😢😢

    • @Nature-mb6yo
      @Nature-mb6yo Před měsícem

      Very 😢 , yes

    • @modalumanavanagu5768
      @modalumanavanagu5768 Před měsícem

      ಟ್ಯಾಂಕ್ರಲ್ಲಿ ತಗೊಂಡು ಹೋಗಿ ನಿರು ತುಂಬಿಸು. ಇವರು ವಿಡಿಯೋ ಮಡಿದ್ರೆ ಏನ್ ಆಗುತ್ತೆ.

    • @MouneshKaroshi-tg2rd
      @MouneshKaroshi-tg2rd Před měsícem

      S 😢😢

    • @shivaranjan1825
      @shivaranjan1825 Před měsícem +3

      Kannada naadina jeevanadi
      Kaveri❌
      Tungabadra✅

  • @manikhalebasappnavar625
    @manikhalebasappnavar625 Před měsícem +1

    Jai jinendra sir

  • @rklgamer.791
    @rklgamer.791 Před měsícem +4

  • @navaleshbevanur3567
    @navaleshbevanur3567 Před měsícem +8

    ಅಣ್ಣಾ ಹಜಾರೆ ಅವರ ಜೀವನ ಚರಿತ್ರೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙏

  • @GaneshYadav-hc6hh
    @GaneshYadav-hc6hh Před měsícem +8

    ಸರ್ ನಮ್ಮ ತುಂಗಾಭದ್ರಾ ಡ್ಯಾಂ ನ gate no-19 chain dislocate ಆಗಿ ತುಂಬಾ ನೀರು waste ಆಗ್ತಾ ಇದೆ ಇದಕ್ಕೆ ಕಾರಣ ಏನು ಪರಿಹಾರ ಏನು ಅಂತ ಒಂದು ವೀಡಿಯೋ ಮಾಡಿ

  • @shreenivaspatil9016
    @shreenivaspatil9016 Před 19 dny

    ಇತಿಹಾಸ ದರ್ಶನ ಸರಣಿಗಳನ್ನು ತುಂಬಾ ತಡವಾಗಿ ಮಾಡ್ಬೇಡಿ ಸರ್ ಅದು
    ನಿರಂತರತೆಯನ್ನು ಕಳೆದುಕೊಳ್ಳುತ್ತದೆ. 🙏🙏ನಿಮ್ಮ ಮಾಹಿತಿಗಳು ನನಗೆ ತುಂಬಾ
    ಉಪಯೋಗಯಾಗಿವೆ...

  • @SRT3066
    @SRT3066 Před měsícem

    Thank you sir for making itihaas darshana

  • @Shantaveerappa
    @Shantaveerappa Před měsícem

    Extra ordinary Explanation. Thank you so much bro.

  • @basangoudapatil1274
    @basangoudapatil1274 Před 11 dny

    Wonderful 👍

  • @manipjmani1999
    @manipjmani1999 Před měsícem +5

    ತಿಗಣೆ ಬಗ್ಗೆ ಒಂದು ವಿಡಿಯೋ ಮಾಡಿ ಬ್ರೋ 😢

  • @HemanthKumar-uc2tz
    @HemanthKumar-uc2tz Před měsícem +1

    🙏🙏🙏

  • @guruprasadh9667
    @guruprasadh9667 Před měsícem +3

    Dodda hagarana Hinden burg (Vikilikes) sir. Check madi

  • @kupendrakupendra5417
    @kupendrakupendra5417 Před měsícem +2

    👍

  • @VKK-x4h
    @VKK-x4h Před měsícem +2

    ❤️❤️

  • @ashwinms453
    @ashwinms453 Před měsícem +2

    Good morning amer sir

  • @bharamappabelagali6888
    @bharamappabelagali6888 Před měsícem

    Jai jinaindra

  • @dpankajraokadam5997
    @dpankajraokadam5997 Před měsícem

    Bro please make 30 minutes length videos it's my request 😊

  • @VeereshVeera-h6r
    @VeereshVeera-h6r Před měsícem +1

    ಬ್ರೋ ಮದ್ಯ ಕರ್ನಾಟಕ ಏನುಕ್ಕೆ ಅಭಿರುದ್ದಿ ಕೆಲಸ ಮಾಡ್ತಾ ಇಲ್ಲ ಒಂದೇ ಒಂದು ಗಾರ್ಮೆಂಟ್ಸ್ ಕಾರ್ಖಾನೆ ಇಲ್ಲ ಚಿತ್ರದುರ್ಗ ಚಳ್ಳಕೆರೆ ಹಿರಿಯೂರು ಸಿರಾ ಧರ್ಮ ಪುರ ಆಂಧ್ರ ಬಾರ್ಡರ್ ಪರಶುರಾಮ್ ಪುರ ಪ್ಲೀಸ್ 🙏 ಒಂದು ವಿಡಿಯೋ ಮಾಡಿ ಬರೀ ಮಂಡ್ಯ ಮೈಸೂರ್ ಬೆಳಗಾವಿ ಅಂತಾರೆ 😢😢😢

  • @varunbannigol7152
    @varunbannigol7152 Před měsícem

    make a video on king baldwin 4

  • @manju0810
    @manju0810 Před měsícem

    Bhagvath geethe bagge nu videos madi

  • @ಅA2Zಳ
    @ಅA2Zಳ Před měsícem +1

    population density,
    education,
    economy,
    health,
    major production,
    per capita income,
    GDP,
    HDI,
    Sex ratio,
    census ಚೀನಾ ಬಗ್ಗೆ ಹೇಳಿ

  • @Chalayadav
    @Chalayadav Před měsícem +1

    Hi ಸರ್ ❤

  • @vardhamankolur289
    @vardhamankolur289 Před měsícem

    ಒಂದು ಘಟನೆ ನಮ್ಮ ಮನೆಯಲ್ಲಿ ನಮ್ಮ ಅತ್ತಿ ನೇ ಸಲ್ಲೇಖನ ತಗೊಂಡು ಡೆತ್ ಆಗಿದ್ದಾರೆ . ನೀವು ಯಾವ ತರ ಹೇಳಿದ್ದೀರಿ ನೋಡಿ ಅದೇ ತರ ಸಲ್ಲೇಖನ ಮಾಡಿದ್ದಾರೆ. ಅವರು ಜೈನಧರ್ಮದ ಗ್ರಂಥವನ್ನು ಓದುತ್ತಿದ್ದರು. ಜೈನಧರ್ಮವನ್ನು ಪಾಲನೆ ಮಾಡುವುದು ಬಹಳ ಕಷ್ಟ ಇದೆ ಅಣ್ಣ

  • @Manojpm2901
    @Manojpm2901 Před měsícem

    Hindenberg helike bagge video madi sir

  • @KavyaKothapalli-e7q
    @KavyaKothapalli-e7q Před měsícem

    Namaste Amar sir, Nammadu Raichur district,namage jeevanaadi TB dam, dam full adru namage dam ninda ondu hani neeru bandilla iduvaregu, idara bagge tilisidare chennagirutte yella janarigu

  • @sunilparam71
    @sunilparam71 Před měsícem

    Nandara koneya dore dhanananda alwa magal name same edeya🤔🤔🤔

  • @subburaymond
    @subburaymond Před měsícem

    Good morning brother

  • @mallikarjunhm1658
    @mallikarjunhm1658 Před měsícem

    Pharm D (Doctor of pharmacy) students job ಬಗ್ಗೆ ಒಂದು video ಮಾಡಿ

  • @ranjithkumar-oz2gc
    @ranjithkumar-oz2gc Před měsícem

    Ok sir thank sir🙏🌹🍨💞👌👌👌👍🚩

  • @bhanuprakash1459
    @bhanuprakash1459 Před měsícem

    Hassan ❤

  • @shrinivaspatil1421
    @shrinivaspatil1421 Před měsícem

    @ಅಮರಣ್ಣ ನಿಮ್ಮ ದ್ವನಿ... ಸುದ್ದಿ ನಶೆ ತರಾ ಆಗ್ತಿದೆ ನನಗೆ ಮಸ್ತ್ ಮಗ ನೋಡದೆ ಡೇ not end 🥰ಗುಡ್ ಲಕ್ hope for ಕ್ವಾಲಿಟಿ ಇನ್ಫಾರ್ಮಶನ್ ನ್ಯೂಸ್,,,,

  • @Masworld-new
    @Masworld-new Před měsícem +1

    ಸಲ್ಲೇಖನ ವೃತವಲ್ಲ ಸಲ್ಲೇಖನ ವ್ರತ

  • @madhuhs6991
    @madhuhs6991 Před měsícem

    👍👍🙏🙏

  • @ravikumarakabaddifan4065
    @ravikumarakabaddifan4065 Před měsícem +1

    ಮುಂದಿನ ಸಂಚಿಕೆ ಬೇಗ ಮಾಡಿ

  • @PratapsingPratapsingtl
    @PratapsingPratapsingtl Před měsícem

    ಮಾಹಿತಿಗಳ ಸಂಗ್ರಹಣೆ ಮಸ್ತ್ ಮಗ 🔥🔥

  • @PratapsingPratapsingtl
    @PratapsingPratapsingtl Před měsícem

    ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರೂ ಮೀಸೆ ತಿರುವಿ ಮೆರೆದವರೆಲ್ಲ ಮನ್ನಾದರೂ 🙏🔥

  • @kiranullagaddi-bd2sv
    @kiranullagaddi-bd2sv Před měsícem

    Daily one video madi illa Andre itihas mugisoke ee jeevan sakagudilla

  • @rajaa7911
    @rajaa7911 Před měsícem

    Atmahatye maha paapa

  • @user-df9tq7sb4z
    @user-df9tq7sb4z Před měsícem

    chandra guptha mahan shreshta

  • @thepowerofmillionsheart7031

    Nam uru

  • @patriotic287
    @patriotic287 Před měsícem

    Tumba think madta idde sir Nanu 😂 universe magic nive madidri video E Topic mele ..

  • @animator8877
    @animator8877 Před měsícem

    Adu sàmptthiggi naded yuddhavalla idhu ondhu deshakke obba samartha nayakana avasyakathe idhe yendu thorisida kaalagavadu

  • @SARADAR-j8w
    @SARADAR-j8w Před měsícem +2

    Hindu helbedi Amar sir sanathan dharm antha heli
    Hindu dharm eniddru britisharu banda mele
    Hindu shabd enidru videshi aryaru banda mele.😢😢

    • @sidduhonawad8964
      @sidduhonawad8964 Před měsícem

      Yes bro hage ella jatiyavaru hindu darmiyaralla annodu nenapirali

  • @rklgamer.791
    @rklgamer.791 Před měsícem +4

  • @somaprabhaprabha3088
    @somaprabhaprabha3088 Před měsícem

    🙏

  • @rklgamer.791
    @rklgamer.791 Před měsícem +4

  • @rklgamer.791
    @rklgamer.791 Před měsícem +4

  • @rklgamer.791
    @rklgamer.791 Před měsícem +4

  • @channaverswami3445
    @channaverswami3445 Před měsícem +2

  • @pachhujain
    @pachhujain Před měsícem

    🙏🙏🙏