ರಾಜ್-ವಿಷ್ಣು ಮಧ್ಯೆ ಕಂದಕ ನಿರ್ಮಿಸಿದವರು ಯಾರು..? | Naadu Kanda Rajkumar Ep 140 | Hariharapura Manjunath

Sdílet
Vložit
  • čas přidán 3. 09. 2022
  • Mr. Hariharapura Manjunath narrates interesting facts, incidents about Dr. Raj Kumar's life and as seen by the fans in this series Naadu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hariharapura Manjunath
    Program Directed by Mohan Kamakshi
    Program Produced by Total Kannada Media
    =========================================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #vishnuvardhan
  • Zábava

Komentáře • 389

  • @SathishKumar-mk7wq
    @SathishKumar-mk7wq Před rokem +59

    ರಾಜಕುಮಾರ್ ಬಹಳ ಮೃದು ಹೃದಯವಂತ
    ಹಾಗಾಗಿ ಅವರ ಮೇಲೆ ಎಲ್ಲರಿಗೂ ಅತ್ಯಂತ ಪ್ರೀತಿ ವಿಶ್ವಾಸ

  • @siddrajursiddu5876
    @siddrajursiddu5876 Před rokem +31

    ನಮ್ಮ ಕರ್ನಾಟಕದ ಹೆಮ್ಮೆಯ ಸುಪುತ್ರ ನನ್ನ ಅಣ್ಣಾವ್ರು ಪದ್ಮ ಭೂಷಣ ಡಾಕ್ಟರ್ ರಾಜಕುಮಾರ್ ಅವರಿಗೆ ಅಭಿನಂದನೆಗಳು, ಮತ್ತು ಶ್ರೀ ಮಂಜುನಾಥ್ ಅವರಿಗೆ , ವಂದನೆಗಳು ಸಾರ್

  • @KGMOHANSCIENCEVIDEOS
    @KGMOHANSCIENCEVIDEOS Před rokem +39

    ಪ್ರತಿಯೊಬ್ಬರಲ್ಲಿ ಒಂದೊಂದು ಒಳ್ಳೆಯ ಗುಣಗಳು ಇರುತ್ತವೆ. ಆದರೆ ರಾಜ್ ರವರಲ್ಲಿ ಹೆಚ್ಚು ಒಳ್ಳೆಯ ಗುಣಗಳು ಇದ್ದಿದ್ದು ಕೆಲವರಿಗೆ ನಂಬಲು ಕಷ್ಟವಾಗುತ್ತದೆ. ಇದು ಸಹಜವೂ ಹೌದು. ಇದರಿಂದ ರಾಜಕುಮಾರ್ ರವರ ಬೆಲೆ ಏನೂ ಕಡಿಮೆಯಾಗದು. ರಾಜಣ್ಣ ಎಂದಿಗೂ ಕನ್ನಡಿಗರ ಆರಾಧ್ಯ ದೇವರು ಎಂಬುದು ಸತ್ಯ. ರಾಜ್-ವಿಷ್ಣು ನಡುವೆ ಯಾವುದೇ ಕಂದಕವಿರಲ್ಲಿಲ್ಲ, ಕಂದಕ ಇದ್ದಿದ್ದು ಅಭಿಮಾನಿಗಳ ನಡುವೆ ಮಾತ್ರ. ಎಲ್ಲಾ ಕಲಾವಿದರನ್ನು ಗೌರವಿಸೋಣ.

  • @seasonalfruit1673
    @seasonalfruit1673 Před rokem +24

    ರಾಜಣ್ಣ ಅವರದು ಅತೀ ವಿನಯ ಧೂರ್ತ ಲಕ್ಷಣವೇ ಆಗಿರಲಿ. ಅದನ್ನೇ ನಾನು ಕಲಿಯುತ್ತೇನೆ. ಅದರಲ್ಲಿ ಸ್ವಲ್ಪ ಸ್ವಲ್ಪ ಕಲಿತರು ಜೀವಿತಾವಧಿ ಅಲ್ಲಿ ನಾವು ಮಾಡುವ ಸಾಧನೆ

    • @raghu1131
      @raghu1131 Před rokem +8

      5 % ಕಲಿತರೂ ಜೀವನ ಸಾರ್ಥಕ 🙏

    • @rajmanish6941
      @rajmanish6941 Před rokem +8

      ಅವರು ದೇವರು 🙏🙏🙏🙏🙏ಜೈ ಅಪ್ಪಾಜಿ

    • @seasonalfruit1673
      @seasonalfruit1673 Před rokem +6

      @@rajmanish6941 Indeed. ಅವರು ದೇವರ ಸ್ವರೂಪ.

    • @rajmanish6941
      @rajmanish6941 Před rokem +8

      @@seasonalfruit1673 ನಮಗೆ ಅವರು ದೇವರೇ , ನಂಭಿದವರನ್ನ ಕಾಪಾಡೋ ದೇವರು 🙏🙏🙏🙏🙏🙏🙏🙏🙏

  • @nagaveniprasanna
    @nagaveniprasanna Před rokem +5

    ಅನುಮಾನ ಅನ್ನೋ ರೋಗಕ್ಕೆ ಮದ್ದಿಲ್ಲ.ನಿಮ್ಮ ಈ ವಿವರಣೆ ನಮಗೆ ಇನ್ನೂ ನಂಬಿಕೆ ಹೆಚ್ಚುವಂತೆ ಮಾಡಿದೆ.ಧನ್ಯವಾದಗಳು ಮಂಜುನಾಥರವಿಗೆ.

  • @simonfernandes4478
    @simonfernandes4478 Před rokem +41

    ರಾಜ್, ವಿಷ್ಣು ಇಬ್ಬರು ಕನ್ನಡ ಚಿತ್ರರಂಗದ ಎರಡು ಕಣ್ಣುಗಳು.. ❤️❤️
    ಸರಣಿಯ ಮುಂದಿನ ಸಂಚಿಕೆಗಳಿಗಾಗಿ ಕಾಯುತಿರುವೆ.. 😊

  • @mahadevaswamypatelmahadeva573

    ತುಂಬಾ ಒಳ್ಳೆಯ ವಿಶ್ಲೇಷಣೆ ಸರ್...
    ಎಂದೆಂದಿಗೂ ಅಣ್ಣಾವ್ರು ಬಂಗಾರದ ಮನುಷ್ಯ

  • @bksbks1812
    @bksbks1812 Před rokem +25

    ಭಾರತ ದೇಶದ ಅತ್ಯಂತ ಮೃದು ಸ್ವಭಾವದ ದಕ್ಷಿಣ ಭಾರತದ ಕನ್ನಡ ನಟ ವಿಷ್ಣುವರ್ಧನ, ಎಲೆ ಮರೆ ಕಾಯಿಯ ಹಾಗೆ ಧಾನ ಮಾಡುವ ವ್ಯಕ್ತಿ, vishnu is a great god person I love you vishnu dhaadha.🙏🙏🙏🙏🙏🙏🙏🙏🙏

    • @channabasava5160
      @channabasava5160 Před 11 měsíci +4

      Dr. Raaja alsooo

    • @psychoscientist9007
      @psychoscientist9007 Před 11 měsíci

      ​@@channabasava5160Bangalore alli yest bar I've gotta

    • @narasimhamurthybsn1965
      @narasimhamurthybsn1965 Před 9 měsíci +1

      100 % true sir, ನಿಮ್ಮ ನೇರ ಮಾತು ಗಳಿಗೆ ನಮ್ಮ ಸಲಾಮ್

    • @channabasava5160
      @channabasava5160 Před 9 měsíci +4

      @@narasimhamurthybsn1965 Dr.Raaj Alosoo

    • @rajeshrajesh1463
      @rajeshrajesh1463 Před 6 měsíci

      ನಾನು ಮೈಸೂರು ಆದರೆ ವಿಷ್ಣುವರ್ದನ್ ಏನು ಸಹಾಯ ಮಾಡಿಲ್ಲ... ಬರಿ ಬೊಗಳೆ ಅಷ್ಟೆ....

  • @avinashs8647
    @avinashs8647 Před rokem +54

    ರಾಜಕುಮಾರ್ ತಮ್ಮ 150 ನೆ ಸಿನೆಮಾ ಮಾಡಿದ ವರ್ಷ ವಿಷ್ಣುವರ್ಧನ್ ಸಿನೆಮಾ ರಂಗಕ್ಕೆ ಪಾದಾರ್ಪಣ ಮಾಡಿದ್ದು. ಏನೇ ಹೇಳಿ ವಿಷ್ಣುವರ್ದನ್ ಬೇರೆಯೆ ಪೀಳಿಗೆಯ ನಟ. ವಿಷ್ಣುವರ್ಧನ್ ರವರು ರಾಜಕುಮಾರ್ ರ ಗಿಂತ ವಯಸ್ಸಿನಲ್ಲಿ 20 ವರ್ಷ ಕಿರಿಯರು. ಅವರನ್ನು ರಾಜಕುಮಾರ್ ರ ಸಮಕಾಲದ
    ನಟನಹಾಗೆ ಕನ್ನಡ ಚಿತ್ರ ರಂಗ ಬಿಂಬಿಸಿದ್ದೆ ದೊಡ್ಡ ತಪ್ಪು. ರಾಜಕುಮಾರ್ ಸಮಕಾಲದ ನಟರು ಉದಯ ಕುಮಾರ್,ಕಲ್ಯಾಣ್ ಕುಮಾರ್ ರವರು ಆಗಿದ್ದರು. ಈಗ ಸಿನೆಮಾ ರಂಗ 35 ವರ್ಷ ವಯಸ್ಸಿನ ಯಶ್ ರವರನ್ನು 62 ವರ್ಷದ ಶಿವರಾಜ್ ಕುಮಾರ್ ರ ಪ್ರತಿ ಸ್ಪರ್ದಿಯ ಹಾಗೆ ಬಿಂಬಿಸಿದರೆ ತಪ್ಪಾಗುವುದಿಲ್ಲವೆ ?

    • @johnnydepp2441
      @johnnydepp2441 Před rokem +1

      ತುಂಬಾ ಅರ್ಥಪೂರ್ಣವಾಗಿ ಹೇಳಿದ್ರಿ ಸರ್.ಇಷ್ಟು ಸಾಮಾನ್ಯ ಪ್ರಜ್ಞೆ ಇಲ್ಲದ ಅಯೋಗ್ಯ ದುರಾಭಿಮಮಾನಿಗಳು ಪದೇ ಪದೇ ಅಣ್ಣಾವ್ರನ್ನ ಜೊತೆ ತಮ್ಮ ನಟನೊಂದಿಗೆ ಹೋಲಿಸಿ ನೋಡ್ತವೆ.ಅಣ್ಣಾವ್ರು ನಟನೆಯ ಮೇರು ಶಿಖರ.

    • @kumarskumars195
      @kumarskumars195 Před rokem +1

      ಸರಿಯಾದ ವಿಶ್ಲೇಷಣೆ 🙏

    • @maruthihg9741
      @maruthihg9741 Před rokem +6

      Annavru .vishnuvarginta 22-23 varsha doddavaru

    • @maruthihg9741
      @maruthihg9741 Před rokem +3

      Shivanna avarige ega 60 varsha .62 alla

    • @avinashs8647
      @avinashs8647 Před rokem +5

      @@maruthihg9741 ಶಾಲೆಯ ದಾಖಲೆಗಳನ್ನು ನೋಡಿದವರು ಯಾರು ಇಲ್ಲಾ. ಸರಿ 60 ಅಂತನೆ ಇರಲಿ.😃

  • @world3725
    @world3725 Před rokem +22

    ಕಲಾವಿದರ ಮಧ್ಯೆ ಭೇದ ಭಾವ ಭೇಡ ಇಬ್ಬರ ಕನ್ನಡ ಚಿತ್ರರಂಗದ ದೃವ ತಾರೆಗಳು ❤❤

  • @ramaswamyc4285
    @ramaswamyc4285 Před rokem +15

    Dr Raj is undoubtedly a gentleman, great actor, highly disciplined and never wished bad to others. He is role model and cultural ambassador to Sandalwood and to Karnataka and beyond

  • @ramesh.s2833
    @ramesh.s2833 Před rokem +10

    ರಾಜಕುಮಾರ್ ಅವರ ಕಾಲಘಟ್ಟನೇ ಬೇರೆ. ವಿಷ್ಣುವರ್ಧನ್ ಅವರ ಕಾಲಘಟ್ಟನೇ.ಬೇರೆ
    ರಾಜಕುಮಾರ್ ಜೊತೆ ಕಲ್ಯಾಣಕುಮಾರ್. ಉದಯ್ ಕುಮಾರ್. ನರಸಿಂಹ ರಾಜು.ಗಂಗಾಧರ.ಇವರೆಲ್ಲ ಸಮಕಾಲೀನರು
    ವಿಷ್ಣುವರ್ಧನ್ ಅವರ ಜೊತೆ ಅಂಬರೀಶ್. ಅನಂತ್ ನಾಗ್. ಶಂಕರ್ ನಾಗ್. ಪ್ರಭಾಕರ್. ಅಶೋಕ್. ಶ್ರೀನಾಥ್. ರಾಮಕೃಷ್ಣ ಸಮಕಾಲೀನರು
    ಎಲ್ಲರೂ ಲೆಜೆಂಡ್ ನಟರುಗಳೇ.

    • @narasimhamurthybsn1965
      @narasimhamurthybsn1965 Před 9 měsíci

      ರಾಜ್- ವಿಷ್ಣು ಇಬ್ಬರೂ ಎರಡು ಕಣ್ಣುಗಳು ಇದ್ದಂತೆ, ಅದರಲ್ಲಿ ಅನುಮಾನವೇ ಇಲ್ಲ ಇಬ್ಬರೂ ಮೇಲೆ ಬರಲು ಅನೇಕ ನಿರ್ದೇಶಕರು, ನಿರ್ಮಾಪಕರು ಗೀತ- ಸಂಗೀತ ನಿರ್ದೇಶಕರು ಪೂರಕ, ಎಲ್ಲರೂ ಗೌರವಕ್ಕೆ ಭಾಜನರು. ಯಾರ ಮಾ ನಸಿಗೂ ನೋವು ಮಾಡುವ ಹಾಗಿಲ್ಲ .

  • @lingaraju2116
    @lingaraju2116 Před rokem +64

    ಭೂಮಿ ತಾಯಿ ಅಷ್ಟೇ ಪವಿತ್ರ Dr ರಾಜಕುಮಾರ ❤🙏

    • @rajmanish6941
      @rajmanish6941 Před rokem +9

      ಖಂಡಿತ ಹೌದು 🙏🙏🙏🙏🙏

    • @chanduc861
      @chanduc861 Před rokem

      ಯಾವುದೇ ಮನುಷ್ಯನ ಪ್ರಕೃತಿ ಪಾವಿತ್ರ್ಯತೆಗೆ ಹೋಲಿಕೆ ಮಾಡಬೇಡಿ🙏,ಪ್ರತಿಯೊಬ್ಬ ಮನುಷ್ಯನೂ ತಿಳಿದೋ ತಿಳಿಯದೆಯೋ ತಪ್ಪು ಆಗಿರುತ್ತೆ,ಒಳ್ಳೆಯ ಗುಣವುಳ್ಳ ವ್ಯಕ್ತಿತ್ವ ಇತ್ತು ಅಣ್ಣಾವ್ರ ಅಲ್ಲಿ❤️,ಹೋಲಿಕೆ ಮಾಡಬೇಡಿ.

  • @ragavmasalji2527
    @ragavmasalji2527 Před rokem +11

    ನಿಮ್ಮ ಕನ್ನಡ ಭಾಷೆ ನೀರರ್ಗಳತೆ ಚೆನ್ನಾಗಿದೆ,ಖುಷಿಯಾಯಿತು

  • @manjunaths50
    @manjunaths50 Před rokem +8

    Vishnu dada Legend

  • @user-hx8pv4gz4l
    @user-hx8pv4gz4l Před rokem +18

    ಉತ್ತಮವಾದ ವಿಶ್ಲೇಷಣೆ ಮಂಜುನಾಥ್ ಸಾರ್.
    ಮೊದಲಿಗೆ ಇದಕ್ಕೆ ನನ್ನ ವಿರೋಧ ವಿತ್ತು ಆದರೆ ಇಂದು ಕೆಲ ಕಿಡಿಗೇಡಿಗಳು ಎಸೆದ ಕಲ್ಲಗಳನ್ನೆ ಬಳಸಿ ಕೊಂಡು ರಾಜ್ ಭವನದ ಕಟ್ಟಡಕ್ಕೆ ಮತ್ತಷ್ಟು ಮೆರುಗು ನೀಡುತ್ತಿದ್ದಿರಾ
    ಧನ್ಯವಾದಗಳು ಸಾರ್.

  • @kumford
    @kumford Před rokem +4

    ವಿಷ್ಣು ಸರ್ ಎಂದಿಗೂ ಅವಿನಯತೆ ತೋರಲಿಲ್ಲ. ರಾಜಣ್ಣ ಎಂದಿಗೂ ಅಸಹನೆ ಅಹಂಕಾರ ತೋರಲಿಲ್ಲ. ಇದನ್ನು ಅರಿತರೆ ಬೇರೆ ಮಾತು ಬೇಕಿಲ್ಲ.

    • @bhupeshaboopi662
      @bhupeshaboopi662 Před 4 měsíci

      Yenta maatu guru, vishnu says " It is very going to be very very difficult to be like him".
      Avara bagge matadoke yogyate Ella, yoga yoga ede"
      Eshtu artha madkondre saaku.
      Annavru never loose his consciousness till death.

  • @ManjunathManjunath-dr8qz

    ನಿಮ್ಮ ನಿರೂಪಣೆ ಮತ್ತು ಮಾಹಿತಿಗಳೆಲ್ಲವೂ ಬಹಳ ಸಮರ್ಪಕವಾಗಿವೆ ಸರ್. ಎಲ್ಲಾ ವಿಚಾರಗಳು ಅರ್ಥ ಮಾಡಿಕೊಳ್ಳುವವರ ಮನಸ್ಥಿತಿಯನ್ನು ಅವಲಂಬಿಸಿರುತ್ತವೆ, ಅರ್ಥ ಮಾಡಿಕೊಳ್ಳುವವರೇ ವಿಶಾಲ ಮನಸ್ಸಿನವರು. ಧನ್ಯವಾದಗಳು ಸರ್ .

  • @DashavataariPriya
    @DashavataariPriya Před rokem +28

    ನಮಸ್ಕಾರ
    ಹರಿಹರ ಪುರದ ಮಂಜುನಾಥ್ ರವರಿಗೆ
    ಮಾನ್ಯರೆ
    ರಾಜ್- ವಿಷ್ಣು ಅವರ ನಡುವೆ ಯಾರೇ
    ಎಷ್ಟೇ ವಿಷ ಬೀಜ ಬಿತ್ತಿದ್ದರೂ ಅವರುಗಳು
    ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ
    ಮಾಡಿಕೊಂಡ ಉದಾಹರಣೆಗಳು ಇಲ್ಲ.
    ಆದ್ದರಿಂದ ಅವರಿಬ್ಬರ ನಡುವೆ ಕಂದಕ ಬರಲು
    ಸಾಧ್ಯವಿಲ್ಲ ಅನ್ನೋದು ನನ್ನ ಭಾವನೆ.
    ರಾಜ್ಕುಮಾರ್ ಅವರ ಬಗ್ಗೆ ವಿಷ್ಣು ಅವರಿಗೆ
    ವಿಶೇಷವಾದ ಪ್ರೀತಿ ಮತ್ತು ಗೌರವ ಇತ್ತು
    ಅನ್ನೋದಕ್ಕೆ ಸಾಕಷ್ಟು ಸಾಕ್ಷಿಗಳಿವೆ.
    ರಾಜ್ಕುಮಾರ್ ಅವರನ್ನು ಹೊಗಳಿದಷ್ಟು, ಗೌರವಿಸಿದಷ್ಟು ವಿಷ್ಣು ಸರ್ ಅವರನ್ನು
    ಬಿಟ್ಟರೆ ಬೇರೆ ಯಾವ ನಾಯಕ ನಟನೂ ಇಲ್ಲ.
    ಆದರೆ ವಿಷ್ಣು ಅವರ ಮೇಲೆ ರಾಜ್ಕುಮಾರ್
    ಅವರಿಗೆ ಯಾವ ಅಭಿಪ್ರಾಯ ಇತ್ತೋ ಗೊತ್ತಿಲ್ಲ
    ಏಕೆಂದರೆ ವಿಷ್ಣು ಅವರ ಬಗ್ಗೆ ವೈಯುಕ್ತಿಕವಾಗಿ
    ರಾಜ್ಕುಮಾರ್ ಅವರು ಮಾತಾಡಿದ್ದು ತುಂಬಾ ವಿರಳ.
    ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಅವರನ್ನು
    ಹೋಲಿಕೆ ಮಾಡಿ ಮಾತಾಡೋದು ತರವಲ್ಲ.
    ಇಬ್ಬರ ಕಾಲಘಟ್ಟ ಕೂಡ ಒಂದೇ ಅಲ್ಲ.
    ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ
    ಎರಡನೆಯ ತಲೆಮಾರಿನ ನಾಯಕ ನಟ.
    ವಿಷ್ಣು ಅವರ ಕಾಲಘಟ್ಟದ, ಅವರ ಸಮಕಾಲೀನ
    ನಾಯಕ ನಟರನ್ನು ಹೋಲಿಕೆ ಮಾಡಿ ನೋಡಿದಾಗ
    ವಿಷ್ಣು ಅವರು ಜನಪ್ರಿಯತೆಯಲ್ಲಿ
    ಒಂದು ಹೆಜ್ಜೆ ಮುಂದೆ ಎಂದರೆ ತಪ್ಪಾಗಲಾರದು.
    ವಾತ್ಸವ ಹೀಗಿದ್ದಾಗ ರಾಜ್- ವಿಷ್ಣು ಅವರ
    ನಡುವೆ ಏನಿತ್ತು, ರಾಜ್ ಅವರಿಗೆ ವಿಷ್ಣು ಅವರನ್ನು
    ಹೋಲಿಕೆ ಮಾಡಿದ್ದು ಯಾರು? ಮನಸ್ತಾಪ ಯಾರ ಮೇಲೆ ಯಾರಿಗೆ ಇತ್ತು? ಇದರಲ್ಲಿ
    ರಾಜ್ಕುಮಾರ್ ಅವರ ಅಭಿಮಾನಿಗಳ ಪಾತ್ರ ಏನು?
    ವಿಷ್ಣುವರ್ಧನ್ ಅಭಿಮಾನಿಗಳ ಪಾತ್ರ ಏನು?
    ಏಕೆ ವಿಷ್ಣು ಅವರ ಮೇಲೆ ಮತ್ತು ಅವರ ಅಭಿಮಾನಿಗಳ ಮೇಲೆ ಸುಮಾರು ವರ್ಷಗಳ ಕಾಲ
    ಕಿರುಕುಳ ಕೊಟ್ಟರು,ಕೊಟ್ಟವರು ಯಾರು?
    ಹಲ್ಲೆ ಮಾಡಿದ್ದು ಯಾರು?
    ಈ ಆರೋಪಗಳಿಗೂ
    ರಾಜ್ಕುಮಾರ್ ಅಭಿಮಾನಿಗಳಿಗೂ
    ಸಂಬಂಧ ಇದೆಯಾ ಅನ್ನೋದು ಹೇಳುವಿರಿ
    ಎಂದು ಭಾವಿಸಿದ್ದೇನೆ.
    ವಿಷ್ಣು ಅವರದ್ದು
    ತಾನಾಯಿತು ತನ್ನ ಕೆಲಸವಾಯಿತು ಅನ್ನೋ ಸ್ವಭಾವ.
    ಆದರೂ ಅನೇಕ ವಿವಾದಗಳಿಗೆ ತುತ್ತಾದರು.
    ಚಿತ್ರಜೀವನದಲ್ಲಿ ಸೋಲು- ಗೆಲುವುಗಳನ್ನು ಕಂಡು
    ಸುಮಾರು ನಲವತ್ತು ವರ್ಷಗಳ ಕಾಲ
    ಚಿತ್ರ ರಸಿಕರನ್ನು ರಂಜಿಸಿದರೂ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಆದರೂ
    ವಿಷ್ಣುವರ್ಧನ್ ಕನ್ನಡ ಚಿತ್ರರಂಗದ
    ಮಹಾನ್ ನಟ, ಮಾನವೀಯತೆಯ ಸಜ್ಜನ.
    ಧನ್ಯವಾದಗಳು.

    • @raghu1131
      @raghu1131 Před rokem +1

      ವಿಷ್ಣುವರ್ಧನ್ ಅವರಿಗೆ ಯಾವ ಕಿರುಕುಳ ವನ್ನು ಯಾರು ನೀಡಿರಲಿಲ್ಲ. ಇದು ಕೇವಲ ಮಾಧ್ಯಮದ ಸೃಷ್ಟಿ. ರಾಜಣ್ಣ ವಿಷ್ಣುವರ್ಧನ್ ಅಲ್ಲ ಯಾವುದೇ ಕಲಾವಿದರ ಬಗ್ಗೆಯೂ ಅಧಿಕೃತವಾಗಿ ಮಾತಾಡಿಲ್ಲ ತಮ್ಮ ಮಕ್ಕಳನ್ನು ಒಳಗೊಂಡು.ರಾಜಣ್ಣ ವಿಷ್ಣುವರ್ಧನ್ ಮುಖಾ ಮುಖಿಯಾದಂತ ಸಂಧರ್ಭಗಳಲೆಲ್ಲ ರಾಜಣ್ಣ ಅಪಾರವಾದ ಪ್ರೀತಿ ತೋರಿಸುತ್ತಿದ್ದು ಆ ಕಾಲದ ನಾವು ಕಣ್ಣಾರೆ ನೋಡಿದ್ದೇವೆ. ಒಮ್ಮೆ 1983ರ ಅಸುಪಾಸಲ್ಲಿ ಒಮ್ಮೆ chembar meeting ಅಲ್ಲಿ ರಾಜಣ್ಣ ಮತ್ತಿತರರು ಕುಳಿತಿರುತ್ತಾರೆ. ವಿಷ್ಣುವರ್ಧನ್ ಬಂದವರೇ ಸೀದಾ ರಾಜಣ್ಣನ ಹತ್ತಿರ ಅತ್ಹ್ಮಿಯವಾಗಿ ಮಾತಾಡುತ್ತಾರೆ. ರಾಜಣ್ಣ ಅತಿ ಅಕ್ಕರೆಯಿಂದ ವಿಷ್ಣುವರ್ಧನ್ ಕೆನ್ನೆಗೆ ಮುತ್ತು ಕೊಡುತ್ತಾರೆ. ಇಂತ ಅನೇಕ ಉದಾಹರಣೆಗಳು ಇವೆ.ಆದರೆ ಹಳದಿ ಕಣ್ಣುಗಳಿಗೆ ಕಾಣೋದೆ ಬೇರೆ.

    • @shankart1249
      @shankart1249 Před rokem +9

      ನಮಸ್ಕಾರ ದಶಾವತಾರಿ ಪ್ರಿಯ ಅವರೆ. ತುಂಬಾ ದಿನ ಆಯಿತು. ನೀವು ಚೆನ್ನಾಗಿದ್ದೀರಾ ಅಂತ ಭಾವಿಸುತ್ತೇನೆ.

      ರಾಜಕುಮಾರ್ ಅವರು ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳ ಶತದಿನೋತ್ಸವ ಅಥವಾ ರಜತೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿ ಆಗಿ ಹೋಗಿದ್ದಾರೆ. ಆ ಸಮಾರಂಭಗಳಲ್ಲಿ ಖಂಡಿತವಾಗಿಯೂ ವಿಷ್ಣುವರ್ಧನ್ ಅವರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುರುತ್ತಾರೆ. ಆದರೆ ಇದರ ಬಗ್ಗೆ ಅಷ್ಟಾಗಿ ಅವತ್ತಿನ ದಿನಪತ್ರಿಕೆಗಳಲ್ಲಿ ಪ್ರಕಟಣೆ ಮಾಡಿಲ್ಲ? ಇದಕ್ಕೆ ಯಾರು ಕಾರಣ? ಸ್ವತಃ ರಾಜೇಂದ್ರ ಸಿಂಗ್ ಬಾಬು ಅವರು ರಾಜಕುಮಾರ್ ಅವರು ವಿಷ್ಣುವರ್ಧನ್ ಅವರ ಬಂಧನ ನಟನೆಯನ್ನು ನೋಡಿ ಮೂಕವಿಸ್ಮಿತರಾಗಿದ್ದರು ಅಂತ ಹೇಳಿದ್ದರು. ಯಜಮಾನ ಚಿತ್ರವನ್ನು ನೋಡಿ ಸ್ವತಃ ರಾಜಕುಮಾರ್ ಅವರೆ ವಿಷ್ಣುವರ್ಧನ್ ಅವರಿಗೆ ಕರೆ ಮಾಡಿದ್ದರು. ಆದರೆ ಇದರ ಬಗ್ಗೆ ಗೊತ್ತಾಗಿದ್ದು ಮಾತ್ರ ಇತ್ತೀಚಿನ ಯು ಟ್ಯೂಬ್ ಚಾನೆಲ್ ಗಳಲ್ಲಿ ಯಜಮಾನ ಚಿತ್ರದ ನಿರ್ಮಾಪಕರು ಸಂದರ್ಶನ ಕೊಟ್ಟಾಗ.
      ಇನ್ನು ೭೦ ಮತ್ತು ೮೦ ರ ದಶಕದಲ್ಲಿ ರಾಜಕುಮಾರ್ ಅವರಿಗೆ ಅತಿರೇಖದ ಅಭಿಮಾನಿಗಳು ಇದಿದ್ದು ನಿಜ. ಈ ಅತಿರೇಖದ ಅಭಿಮಾನದಿಂದ ವಿಷ್ಣುವರ್ಧನ್ ಅವರಿಗೆ ಒಂದಷ್ಟು ತೊಂದರೆ ಆಗಿದ್ದು ನಿಜ. ಈ ಅಭಿಮಾನದ ಅತಿರೇಖ ರಾಜಕುಮಾರ್ ಅವರ ಮಾತನ್ನು ಕೇಳದ ಹಂತಕ್ಕೆ ಹೋದಾಗ, ಈ ಅಭಿಮಾನಿ ಸಂಘಗಳಿಂದ ಅಂತರವನ್ನು ಕಾಪಾಡಿಕೊಂಡರು ರಾಜಕುಮಾರ್.
      ಇತೀಚೆಗೆ ಜಗ್ಗೇಶ್ ಅವರನ್ನು ದರ್ಶನ ಅಭಿಮಾನಿಗಳು ಮುತ್ತಿಗೆ ಹಾಕಿದರು. ಇದು ಅತಿರೇಖದ ಅಭಿಮಾನ. ಇಂತಹ ಅತಿರೇಖದ ಅಭಿಮಾನ ಸಿನಿಮಾ ಒಂದೇ ಜನಗಳ ಮನೋರಂಜನೆಯ ಪ್ರಮುಖ ವಿಧಾನವಾಗಿದ್ದ ೭೦ ಮತ್ತು ೮೦ ರ ದಶಕದ ಸಮಯದ ಬಗ್ಗೆ ಅವಲೋಕನ ಮಾಡಿದರೆ, ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ.

    • @DashavataariPriya
      @DashavataariPriya Před rokem +7

      @@shankart1249
      ನಮಸ್ಕಾರ ಶಂಕರ್ ಅವರೆ
      ನೀವು ಆರೋಗ್ಯವಾಗಿದ್ದೀರಿ ಎಂದು
      ನಾನು ಭಾವಿಸಿದ್ದೇನೆ ನೀವು ಇಲ್ಲಿ ಸಿಕ್ಕಿದ್ದು
      ಸಂತೋಷದ ವಿಷಯ.
      ನೀವು ಉಲ್ಲೇಖಿಸಿರುವ ವಿಷಯಗಳು
      ನನ್ನ ಅರಿವಿನಲ್ಲಿ ಇವೆ.
      ಆದರೂ ನಮ್ಮ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಮತ್ತು ಆ ಕಾಲಘಟ್ಟದ
      ನಮ್ಮ
      ಹರಿಹರಪುರದ ಮಂಜುನಾಥ್ ಅವರ ನಿರೂಪಣೆಯಲ್ಲಿ ಕೇಳಲು ಇಚ್ಛಿಸುತ್ತೇನೆ.
      ದರ್ಶನ್ ಅಭಿಮಾನಿಗಳು ಜಗ್ಗೇಶ್ ಮೇಲೆ
      ಅತಿರೇಕ ದ ಗಲಾಟೆ ಮಾಡಿದ್ದು ಒಂದೇ ಸಾರಿ
      ಮತ್ತೆ ಅದು ಸುದ್ದಿಯಾಗಲಿಲ್ಲ ಆದರೆ
      ವಿಷ್ಣು ಸರ್ ಅವರ ಮೇಲೆ ಆದಾ ಘಟನೆಗಳು
      ಒಂದೇ ಎರಡೇ ಹೋಗಲಿ ಬಿಡಿ, ಹಾಗೆ ನಿಮಗೂ
      ಕೂಡ ಹಳೆಯ ನಟರು ಮತ್ತು ಹಳೆ ಚಿತ್ರಗಳು
      ಎಂದರೆ ತುಂಬಾ ಇಷ್ಟ ಅನ್ಸುತ್ತೆ, ತುಂಬಾ ದಿನಗಳು ಆಯ್ತು ಚಿತ್ರಮಂದಿರಕ್ಕೆ ಹೋಗಿ ಮತ್ತು ಒಳ್ಳೆಯ
      ಸದಭಿರುಚಿಯ ಚಿತ್ರ ನೋಡಿ. ಇಂತಹುದರಲ್ಲಿ
      ಈ ರೀತಿಯ ಸಂಚಿಕೆಗಳು ಟೋಟಲ್ ಕನ್ನಡ ವಾಹಿನಿಯಲ್ಲಿ ಮತ್ತು ಅನೇಕ ಯೂ ಟ್ಯೂಬ್ ಚಾನಲ್ ಗಳಲ್ಲಿ ನೋಡಿದಾಗ ವಿಷ್ಣುವರ್ಧನ್
      ಅವರಾಗಲಿ ರಾಜ್ಕುಮಾರ್ ಅವರಾಗಲಿ ಆಗಾಗ
      ನೆನಪಾಗೋದು ಸಂತೋಷದ ವಿಷಯ ತಾನೆ.
      ಧನ್ಯವಾದಗಳು.

    • @nageshsurathkal8939
      @nageshsurathkal8939 Před rokem

      👍

    • @vasundharanaveen4168
      @vasundharanaveen4168 Před rokem

      ​@@shankart1249 ಒಂದಷ್ಟು ತೊಂದರೆ???? ಹೋಗ್ಲಿ ಬಿಡಿ ಸಾರ್ ಅವರವರ ಅಭಿಮಾನಿಗಳಿಗೆ ಅವರ ನಟರೇ ದೇವರು. ಸಮರ್ಥನೆಗೆ ನಿಂತರೆ ಕೊನೆಯೇ ಇಲ್ಲ.🙏

  • @shivu96862
    @shivu96862 Před rokem +8

    Vishnu daada love ❤️ u

  • @venkateshkr7146
    @venkateshkr7146 Před rokem +20

    ವಿಷಯವನ್ನು ವಸ್ತು ನಿಷ್ಠವಾಗಿ ವಿವರಿಸುವ ಮತ್ತು ಪ್ರೀತಿಯನ್ನು ಬೆಸೆಯುವ ನಿಮ್ಮ ಪ್ರಯತ್ನ ಶ್ಲಾಘನೀಯ, ಸರ್.

  • @ManjunathManjunath-dr8qz
    @ManjunathManjunath-dr8qz Před rokem +14

    ಜೈ Dr ರಾಜಕುಮಾರ್, ಜೈ Dr ವಿಷ್ಣುವರ್ಧನ್, ಜೈ ಕರ್ನಾಟಕ ಮಾತೆ

  • @vijaysuriya492
    @vijaysuriya492 Před rokem +17

    Vishnuvardhan the great human.....

  • @anilprasad5226
    @anilprasad5226 Před 11 měsíci +2

    ನಮಸ್ಕಾರ ಮಂಜುನಾಥ್ Sir, ಸತ್ಯ ಸಂಗತಿಗಳನ್ನು ನೀಡಿದ್ದೀರಿ, ನಿಮ್ಮ ನಿರೂಪಣೆ ಮೆಚ್ಚಿದೆ 🙏

  • @kanakarajn455
    @kanakarajn455 Před rokem +15

    Jai Dr Raj Kumar

  • @kmadhavkini2110
    @kmadhavkini2110 Před rokem +6

    No actors in Kannada matches with Kannada Legend Dr Raj.His every cinema carries good moral .His simplicity is very amazing.He had acted in all kind of roles such as action, story,bond style, devotion, comedy,pouranika films.
    His some good movies are Bhakta Kumbara,Mayura,Jeevana Chaitra ,Gandhada Gudi,Kalidasa,Shankar Guru etc
    I even remembering his always.He is a inspiring person

    • @prasajune
      @prasajune Před 8 měsíci

      Yes I agree. But I am also fan off raj but does not mean I do not like other performances off other actors like Vishnu and Ambi. U should know it this also this also Vishnu was the only actor who had more female fans than no other actor. He respected woman most treating his wife like mother. So Vishnu and raj are not actors but role model also for others. Which is missing in current actors.

  • @nagavishnu5668
    @nagavishnu5668 Před rokem +18

    ಜೈ ಡಾ,ರಾಜಣ್ಣ ಜೈ ಡಾ,ವಿಷ್ಣು ಅಪ್ಪಾಜಿ🙏🙏🙏

  • @ramasubbaiahps6728
    @ramasubbaiahps6728 Před rokem +21

    ವಿಷ್ಣು ದಾದಾ ಜೈ
    ರಾಜಕುಮಾರ್ ಜೈ

    • @SathishKumar-mk7wq
      @SathishKumar-mk7wq Před rokem +9

      ವರನಟ ರಾಜಕುಮಾರ್ ಅವರಿಗೆ ಜೈ ಜೈ ಜೈ

    • @rathnavathipoorvi4883
      @rathnavathipoorvi4883 Před rokem +5

      ಮೊದಲು ದೊಡ್ಡವರಿಗೆ ಜೈ. ☀️🥰💐💐

  • @ajastha1876
    @ajastha1876 Před rokem +17

    Yuga pusha Dr. Raj Kumar.

    • @YankuVenkatesh
      @YankuVenkatesh Před rokem

      Yuga ಅಂದರೆ ಗೊತ್ತಾಯಿತು
      pusha ಅಂದರೇನು
      ಹೋ ಪುರುಷ ನಾ ok
      ಮತ್ತೊಬ್ಬ yuga purusha
      ರವಿಚಂದ್ರನ್.
      ಅವತಾರ ಪುರುಷ, ಅಂಬರೀಶ್.

    • @ajastha1876
      @ajastha1876 Před rokem +5

      @@YankuVenkatesh I meant Yuga Purusha , maga. Once in a Yuga people like Dr. Raj Kumar are born.

  • @ajaygowda2412
    @ajaygowda2412 Před rokem +8

    Super sir ತುಂಬಾ ಚೆನ್ನಾಗಿ ಹೇಳಿದ್ದೀರಿ....

  • @shashimanju2245
    @shashimanju2245 Před rokem +1

    Namma ge. Annavru. Devru. 🙏🙏🙏🌹❤🌹

  • @namdevnamdev9258
    @namdevnamdev9258 Před rokem +1

    ಇವಾಗ್ಲೂ ನಮಗೆ ಕಥೆ ಹೇಳುತ್ತಾ ಹೋದ
    ಹಾಗೆಲ್ಲಾ ಇಂಟರೆಸ್ಟಿಂಗ್ ಸಿನಿಮಾ ನೋಡಿದ ಅನುಭವ ಆಗ್ತಾ ಇದೆ

  • @manumamu52520
    @manumamu52520 Před rokem +6

    Rajkumar God sir

  • @shashimanju2245
    @shashimanju2245 Před rokem +1

    Annavru. 👍👌🙏🙏🙏🌹❤💛🌹

  • @vittalrao1110
    @vittalrao1110 Před rokem +21

    There was nothing between Dr Raj and Dr Vishnu... but still feel Dr Raj should have come out in open and defended him during Gandhadagudi incident... it dented Dr Vishnu's career for a long time.

    • @prasadmadapura468
      @prasadmadapura468 Před rokem +5

      That proves the short sightedness of the Thespian! We can keep showing 100 good things .....it's like showing 100 good things of Ravavna ...! Off course Dr Raj was a good man but his biggest mistake was keeping stoic silence and for that he paid it dearly when getting kidnapped.
      Waste of time in defending this Issue unless u hv nothing new!

    • @lohithstr
      @lohithstr Před rokem

      The onus of coming clean is on the person who made the negligence. Not the one who would have been a victim.

    • @vittalrao1110
      @vittalrao1110 Před rokem +1

      @@lohithstr how on earth can he speak when entire his fan base made Daada a scape goat??? Dr Raj should have come out with the truth as his fan club was fueling the incident... Unfortunately he did not do that for some obvious reason...

  • @k.srinivasb.pattar1545
    @k.srinivasb.pattar1545 Před 5 měsíci

    ತಮಗೆ ಹೃದಯ ಪೂರ್ವಕ ಧನ್ಯವಾದಗಳು ಡಾ.ರಾಜಕುಮಾರ ರವರ ರಸಮಂಜರಿ ಕಾರ್ಯಕ್ರಮ ದಿಲ್ಲಿ ಹಲವಾರು ವಿಶ್ಮಯ ಸಂಗತಿ ಜರುಗಿದ್ದು ಬಳ್ಳಾರಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕ್ಕೆ ರಸಮಂಜರಿ ಕಾರ್ಯಕ್ರಮ ಭಗವಾನ್ ರವರು ಕಾರ್ಯಕ್ರಮ ನಿರೂಪಿನೆ ಮಾಡುವಾಗ ಅನಿರೀಕ್ಷಿತ ವಾಗಿ ಚಲಿಸುವ ಮೋಡಗಳು ಚಿತ್ರದ ""ಜೀನಿನಹೊಳೆಯು ಹಾಲಿನ ಮಳೆ " ಹಾಡು ಅಯೋಜಿಸಿದ್ದ ರು ಅನಿರೀಕ್ಷಿತ ವಾಗಿ ಮಳೆಯ ಸಿಂಚನ ವಾಯಿತು ಇದು ನಾನು ಕಂಡ್ಸ ಸತ್ಯ ಸಂಗತಿ ತಮ್ಮಲ್ಲಿ ಸಣ್ಣ ಮನವಿ.ಡಾ.ರಾಜಕುಮಾರ ರಿ ನಟಿಸಿದ ಚಿತ್ರಗಳಲ್ಲಿ ವಿಶೇಷವಾಗಿ ಈ ಹಾಡುಗಳನ್ನು ಚಿತ್ರೀಕರಣ /ಚಿತ್ರಿಸಿದ್ದರೆ/ ಸಿನಿಮಾದಲ್ಲಿ ಇಲ್ಲ .೧.ಕಾಮನಬಿಲ್ಲು." ನಿನಾಡದ ಮಾತು ಮಾತಲ್ಲ.SPB..೨. ಬಡವರ ಬಂಧು. ನೈದಿಲೆ ಹೊನ್ನೆ ಇಯ S.J. ೩.ನಿ ನನ್ನ ಗೆಲ್ಲಲಾರೆ .ನನ್ನ ಮುದ್ದಿನ ಚೆಂಡು ಇನ್ನು ನಿಮ್ಮ ಗಮನಕ್ಕೆ ಇರುವ ಹಾಡುಗಳ ಬಗ್ಗೆ ಮಾಹಿತಿ ನೀಡಿರಿ ತಮ್ಮ ವಾಹಿನಿಯ ಸಿನಿಮಾ ರಂಗದ ಸ್ವಾರಸ್ಯಕರ ಘಟನೆಗಳು ಮತ್ತು ವೈವಾಹಿಕ ವೈವಿಧ್ಯಮಯ ವಿಷಯ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿ ದನ್ಯವಾದಗಳು.ಶ್ರೀನಿವಾಸ.ಕಟ್ಟಿಮನಿ.ಮರ್ಲಾನಹಳ್ಳಿ.ಕಾರಟಗಿ.ಕೊಪ್ಪಳ.

  • @nagarajuap5491
    @nagarajuap5491 Před rokem +2

    EXCELLENT ANALYSIS.
    I ALSO ACTED WITH DR. RAJKUMAR IN AAKASHMIKA FILM AS DOCTOR ROLL.
    I TOOK LUNCH ALONG WITH DR. RAJ SITTING ON THE FLOOR .
    VERY SIMPLE PERSONALITY, INNOCENT.
    HE RESPECTED ALL PEOPLE.
    AT THAT TIME, I WAS A ASSISTANT PROFESSOR OF AGRONOMY, UAS, GKVK,
    AND RETIRED AS PROFESSOR.
    DR. A. P. NAGARAJU

  • @ramasubbaiahps6728
    @ramasubbaiahps6728 Před rokem +5

    ಧನ್ಯವಾದಗಳು ಸರ್
    ನೈಜ ವಿಷಯ ತಿಳಿಸಿ ದ್ದೀರಾ
    👍👍👍👍👍

  • @nagapramodh4454
    @nagapramodh4454 Před rokem +7

    Both r legends , let's Rajkumar sir and Vishuvardan sir fans collaboratly work towards Vishu sir Smaraka in Abhiman Studio as well along with Mysore Smaraka .

  • @shivakumaracharya4030
    @shivakumaracharya4030 Před rokem +8

    ಅವರವರ ವೆಕ್ತೀತವ ಅವರವರಿಗೆ ಸಂಬಂಧಿಸಿದು ಯಾರು ಯಾರನ್ನು ಹೀಯಾಳಿಸಿಸುವ ಅವಶ್ಯಕತೆ ಇಲ್ಲ

  • @dhanuthanu7973
    @dhanuthanu7973 Před rokem +13

    ಸರ್ ರಾಜಣ್ಣ ವಿಷ್ಣು ಸರ್ ಚನ್ನಾಗಿ ಇದ್ರು ಈ ಅಭಿಮಾನಿ ಗಳಿಂದ ಕಂದಕ ಉಂಟಾಯಿತು ಇದಕ್ಕೆ ಕಾರಣ ಯಾರು ಅಂತ ಹೆಸರು ಹೇಳಿಲ್ಲ 🙏

    • @manjunathhs4461
      @manjunathhs4461 Před rokem +1

      ಮುಂದಿನ ಸಂಚಿಕೆ ನೋಡಿ ಸರ್

    • @prakashys6487
      @prakashys6487 Před rokem +11

      ಜಾತಿ ವ್ಯಸಮ್ಯ, ಮಾಧ್ಯಮ ಗಳು ಕಾರಣ

    • @hemanths9891
      @hemanths9891 Před rokem +3

      Kalavu janarige raj abhinaya artha
      Agilla samasya erode elli

    • @DoReLohi1355
      @DoReLohi1355 Před rokem +1

      @@manjunathhs4461
      Wait madtha erthivi sir

    • @gururaju3790
      @gururaju3790 Před rokem

      ಸಾ.ರಾ. ಗೋವಿಂದಾ

  • @anandamurthy1141
    @anandamurthy1141 Před rokem +2

    ಅಣ್ಣಾವ್ರುಗೇಜೈ

  • @prakashanchan9
    @prakashanchan9 Před rokem +5

    Vishnuvardhan Sir great actor great Superstar Great human being

  • @ramkumarra6003
    @ramkumarra6003 Před rokem +8

    Two big legends devara samana jai raj vishnu appaji

  • @raveeshkumar8878
    @raveeshkumar8878 Před rokem +9

    Rajkumar obba dheemamtha dharmikavagi poorthi punyada avathara. Jai kannadambe. I love dr Rajkumar

  • @sunithab4602
    @sunithab4602 Před rokem +5

    Chinnadantha manushya mamma annavru.sir nimma mathu👌👌👌🙏🙏🙏

  • @dattarajk8689
    @dattarajk8689 Před rokem +21

    ಸ್ವಭಾವಕ್ಕಾಗಿ ಬಂದಿರುವ ಪ್ರಶಸ್ತಿ ಬಂಗಾರದ ಮನುಷ್ಯ. ಇದನ್ನು ದೇವರೂ ಒಪ್ಪುವರು

  • @nagarajudv8353
    @nagarajudv8353 Před rokem +19

    No substitute with out Dr Rajkumar basement of our Kannada cini industry. It is 100% true. He was acted for small sum on that days with entire their team to strong Kannada cini field.
    Some media of that golden days is the route cause for this type of nonsence issues.

  • @anandamurthy1141
    @anandamurthy1141 Před rokem +1

    ಜೈ ರಾಜಣ್ಣ

  • @jagadeeshnt6676
    @jagadeeshnt6676 Před rokem +4

    "ಅವರಿಬ್ಬರೂ ಪಾತ್ರಧಾರಿಗಳು"(ಮನಸ್ತಾಪ ನಿಜವಾಗಿದ್ದಲ್ಲಿ) ಬಡ್ಡಿ ಮಗಂದು ಈ ಪದ ಬಳಕೆ ನನ್ನ ತಲೆಗೆ ಬಂದೆ ಇರ್ಲಿಲ್ಲ ಧನ್ಯವಾದ ಮಂಜುನಾಥ್....

  • @srikanthk7466
    @srikanthk7466 Před rokem +2

    Good impression.. Thank U sir ✴️👍

  • @madankumar1691
    @madankumar1691 Před rokem +2

    ಹರಿಹರಪುರ ಮಂಜುನಾಥ್ ಮತ್ತು ಹಾಲುಜೇನು ರಾಮ್ ಕುಮಾರ್ ಅವರ ಮೇಲೆ ಅಭಿಮಾನ ನೂರ್ಮಡಿಯಾಗುವಂತ ವ್ಯಕ್ತಿತ್ವ ಅಪ್ಪಟ ಅಭಿಮಾನಿ ದೇವರುಗಳು ನೀವು ರಾಜ್ ಕುಮಾರ್ ಅವರಿಗೆ ಯಾವುದೆ ಪರ ಮಾತನಾಡದೆ ಇದ್ದ ಹಾಗೆ ಹೆಳುವ ನಿಮ್ಮ ವಿಷಯವನ್ನು ಜನರಿಗೆ ತಿಳಿಸುವ ನಿಮ್ಮ ಒಟ್ಟಾರೆ ನಿಮ್ಮ ಕಾರ್ಯ ಶ್ಲಾಘನೆ..

  • @anandrao372
    @anandrao372 Před rokem +1

    Vishnuvardan is super

  • @gullaiahs5318
    @gullaiahs5318 Před rokem +4

    Sir, what ever you said, it all facts. But,no body can wake up those who are pretending as sleeping. Please continue.

  • @user-wx2ln5cx1t
    @user-wx2ln5cx1t Před rokem +1

    ನಿಮ್ಮ ಅಚ್ಚ ಕನ್ನಡ ಮಾತುಗಳು ಕೇಳೋದೆ ಚೆಂದ...

  • @anandamurthy1141
    @anandamurthy1141 Před rokem +2

    ಮಯೂರ ಅಣ್ಣಾವ್ರುಗೇಜೈ

  • @swamygowda6059
    @swamygowda6059 Před rokem +1

    Day by Day I feeling proud of annavru fan

  • @mukundrv4254
    @mukundrv4254 Před rokem +2

    SUPER SIR,, YOUR INFORMATION IS 100% TRUE,,,, GOD BLESS YOU,,,,,,MUKUND MANDYA,,,😪🙏🙏🙏🙏🙏🙏🙏🙏🙏🙏🙏🙏🙏

  • @d.s.shankar6970
    @d.s.shankar6970 Před rokem +15

    Dr Vishnu Vardhan is a great person good human person in India film industry 🦁 is always 🦁

    • @rvasanthikrishna2597
      @rvasanthikrishna2597 Před rokem +2

      I love your comment

    • @iyengarskitchen3808
      @iyengarskitchen3808 Před rokem +5

      Very very true Vishnu legend of kannada industry 💗🙏💗🙏💗🙏💗🙏

    • @bhaskarhegde6804
      @bhaskarhegde6804 Před rokem

      ಬಿಚ್ಚು ನಡೆ ನುಡಿಯ ಗೌರವಾನ್ವಿತ ವ್ಯಕ್ತಿ, ಡಾ.ವಿಷ್ಣು.

  • @ishwarangadi3873
    @ishwarangadi3873 Před rokem +6

    Sir your episodes are very nice.

  • @six_face
    @six_face Před rokem +15

    ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಅಣ್ಣಾವ್ರು ಹಾಡಿದ್ದಾರೆ
    1. ಜನನಿ ಜನ್ಮಭೂಮಿ
    2. ಎಲ್ಲರಂತಲ್ಲ ನನ್ನ ಗಂಡ
    3. ಕರುಳಿನ ಕುಡಿ
    ಇತ್ಯಾದಿ

    • @six_face
      @six_face Před rokem

      @@arkeshsk6971 ಅವರೊಬ್ಬರೇ ಎಲ್ಲವೂ ಅಂತ ಯಾರು ನಿಮಗೆ ಹೇಳಿದರು, ಎಲ್ಲರಿಂದಲೆ ರಾಜಕುಮಾರ್ ಆದದ್ದು ಅಂತ ಅವರೇ ಹೇಳಿಕೊಂಡದ್ದಾರೆ, ಮೇಲಾಗಿ ಅವ್ರು ತಮ್ಮ ಸಹ ನಟರನ್ನು ಯಾವತ್ತೂ ಸಹೋದರ ಎಂದೇ ಕರೆಯುತ್ತಿದ್ದರು ವಿಷ್ಣು, ಅಂಬರೀಷ್, ಶಂಕರಣ್ಣ, ಅನಂತನಾಗ್, ಪ್ರಭಾಕರ್ ಎಲ್ಲರನ್ನೂ

    • @shankart1249
      @shankart1249 Před rokem

      @@arkeshsk6971 ಇಲ್ಲಿ ಯಾರು ಸಹ ರಾಜಕುಮಾರ್ ಅದ್ವಿತೀಯ ವ್ಯಕ್ತಿ ಅಂತ ಹೇಳಿಲ್ಲ. ಮಂಜುನಾಥ್ ಅವರ ನಾಡು ಕಂಡ ರಾಜಕುಮಾರ್ ಸರಣಿಯನ್ನು ಸಂಪೂರ್ಣವಾಗಿ ನೋಡಿ.

    • @hemahegde8904
      @hemahegde8904 Před rokem +10

      @@arkeshsk6971 innu rajkumar avaranta ekameva nata innuu hutte illa. .. huttodu kasta... prapanchakke obbare raj...

    • @raghu1131
      @raghu1131 Před rokem +1

      @@arkeshsk6971 ರಾಜಣ್ಣನ ಸಾಧನೆಯ ಬೇರೆ ತೂಕದ್ದು. ವ್ಯಕ್ತಿತ್ವ ಮತ್ತು ನಟನೆ, ಹಾಡುಗಾರಿಕೆ ಎಲ್ಲದರಲ್ಲೂ. ದೇಶದ ಯಾವುದೇ ಭಾಷೆಯ ಕಲಾವಿದರು ಹತ್ತಿರ ಕೂಡ ಸುಳಿಯಲಾರರು.

    • @YankuVenkatesh
      @YankuVenkatesh Před rokem +3

      @@hemahegde8904
      ರಾಜ್ಕುಮಾರ್ ಅವರ ಸಿನಿಮಾಗಳನ್ನು ಬಿಟ್ಟು
      ಬೇರೆಯವರ ಸಿನಿಮಾಗಳು
      ನೋಡಿದ್ದೀರಾ ಮೇಡಂ.

  • @someshwarbendigeri4197
    @someshwarbendigeri4197 Před rokem +4

    Wonderful Narration Sir

  • @AshaRani-rp4ct
    @AshaRani-rp4ct Před rokem

    Sooper sooper sir hats off 🙏🙏👌👌

  • @sravi4895
    @sravi4895 Před rokem +10

    Superb, Sir; PraNaams for the invaluable FACTS BASED INFORMATION, Sir.....I think, it is more than enough while replying to the Fake allegations. Awaiting further facts based information and clarification. Truth triumphs and Fake shall PERISH.... THANK YOU ONCE AGAIN, SIR....

    • @TheBhoomiPutra
      @TheBhoomiPutra Před rokem +1

      'Superb'!!!!! Its music to the ears. At last someone said it right. Not 'Sooper' like how i have been hearing Chennaiittes say for last half a century. Now thanks to Tamil anchors dominating Kannada tv & cinema, this Chennai style 'Soooper' has now taken over Bangaloreans and rural karnataka too.

    • @nagrathnanagu6818
      @nagrathnanagu6818 Před rokem

      Annavra bagge vishaya thilisuthiruva ninmage koti pranamagalu thank you sir

  • @krishnamurthy6100
    @krishnamurthy6100 Před rokem +6

    Rajanna And vishnu both are two Eyes of kannada film land

  • @ganeshchandru9698
    @ganeshchandru9698 Před rokem +6

    Gadadagudi Rajkumar's 150 Film, Vishnuvardhan 4th Film. But often end of two Hero Rajanna made total
    204 Film, Vishnuvardhan
    made total 200 Film. So in
    Rajanna made 54 films. Vishnuvardhan made 196 films, than thinking about Rajanna life, Rajanna University of Kannada film land.so no need tell all explain about Rajanna. Thanks

    • @psychoscientist9007
      @psychoscientist9007 Před 11 měsíci +1

      If Vishnu sir made a choice to go for other industry he can go anywhere he can became more famous than Raajkumar but he stayed here for some reason don't forget this

  • @knparthasarathi1688
    @knparthasarathi1688 Před rokem +1

    Excellent explanation. Your facts are truly great sir

  • @dr.chudamanit9240
    @dr.chudamanit9240 Před rokem +1

    Bahala santhoshavaayithu nimma vishleshanege, gowravavoo saha

  • @nagarajsingh5362
    @nagarajsingh5362 Před rokem

    Very nice factual presentation!

  • @mediamonarch7421
    @mediamonarch7421 Před rokem +10

    Annavru Bangarada Manushya matravalla Devatha Manushya, too no one can match either the acting prowess or realistic personality of Rajanna

    • @avinashs8647
      @avinashs8647 Před rokem +1

      Rajkumar fans can say their actor Rakjumar is the best in India but will fans of other equally popular Kannada actors agree to that ? Debatable !

    • @udayakumarmn258
      @udayakumarmn258 Před rokem +5

      @@avinashs8647 who were can eqal to rajkumar ,no body in any catogary like popularity, hit films, many types of acting ,singing,social works, strugle for kannada launguage, Kannada films,simplicity , awrds no way,

    • @raghu1131
      @raghu1131 Před rokem +1

      @@udayakumarmn258 200% true 👍

  • @gayathrimanjunath3392

    I liked the speaker very much, he talks beautiful, his delivery of dialogue is too. good, it commands sooo much respect.

  • @premkumarlawyer
    @premkumarlawyer Před rokem +1

    Sir, your explanations & information are excellent with fluent language. Prem from Chennai

  • @shivaprakash6209
    @shivaprakash6209 Před rokem

    Super Sir

  • @sundarashwini3707
    @sundarashwini3707 Před rokem

    Nice

  • @soldier3823
    @soldier3823 Před rokem

    Good information sir ❤🙏

  • @vijaykumarnanjappa9055
    @vijaykumarnanjappa9055 Před rokem +1

    Dr.Raj, Dr. Vishu, Ambi, Shankar Nag, Narashimarju and all great artists from Kannada film industry, favorites of Karnataka and rest of the world. Some sections of fans had their own favorites, that does not mean throwing dirt in the others.
    STOP doing postmortem of relationship from the past. You cannot please all section, neither it is required. They all lived a decent happy life and left us of their memories, cherish it 😀😀

  • @nagarajuacharnagaraj1861

    Sir.moorkarige.neevu.este.paata.madidru.avarige.artha.aagalla

  • @narasimhamurthy8955
    @narasimhamurthy8955 Před rokem +1

    Jai rajavamsha

  • @AshaRani-mm7ku
    @AshaRani-mm7ku Před rokem +4

    🙏🙏first veiw first comment sir super

  • @hemanths9891
    @hemanths9891 Před rokem +12

    Onde maatinalli heluttene dr raj ge
    Haagu avara janapriyate sahisalagada dusta shaktigalu
    Raj ge sullu apavada maadi raj
    Kedisalu nodutiddare aste mattenilla
    Edakke karana egalu saha dustrige
    Raj abhinaya artha madikondilla
    Jai annavru

  • @user-zf7bk1pv2l
    @user-zf7bk1pv2l Před 3 měsíci

    Dr Vishnuvardhan gentleman

  • @shivanandtalwar6389
    @shivanandtalwar6389 Před rokem +3

    🌹🙏🌹

  • @prashanthhc4755
    @prashanthhc4755 Před rokem +1

    Nishkalmasha rudaya nam dada avardu miss you dada

  • @jagadeeshjaga1183
    @jagadeeshjaga1183 Před rokem

    Excellent nudi muthuugalu sir

  • @michaeljoseph5373
    @michaeljoseph5373 Před rokem +1

    ದಯವಿಟ್ಟು ಹಿರಿಯ ನಟರ ಬಗ್ಗೆ ಯಾರು ಕೆಟ್ಟದಾಗಿ ಕಾಮೆಟ್ ಮಾಡಬೇಡಿ

  • @Dhakshinakannada-1966

    🙏🙏🙏

  • @mutturajrebel3394
    @mutturajrebel3394 Před rokem +3

    ಕಂಚಿನ ಕಂಠ ಸರ್ ನಿಮ್ಮದು. ರೆಬಲ್ ಸ್ಟಾರ್ ಅಭಿಮಾನಿ

  • @kss7822
    @kss7822 Před rokem +16

    dr.raj struggled in earlier life and achieved after entering in film land. but Vishnuvardhan had no problem in his early life but after entering film land he had to struggle a lot throughout his life.. even to safegaurd his life... but both of them achieved a lot in their own way.. but some dirty cheap minded people in film land only used the weak mind of fans to create hatred between them

    • @mallikarjunaarjun5429
      @mallikarjunaarjun5429 Před rokem

      Yes

    • @arunr9526
      @arunr9526 Před rokem +8

      Fan War is common thing in each & every film industry but Vishnuvardhan & his fans took advantage of this.
      Lol did he struggle throughout of his life ? 😂

    • @raghu1131
      @raghu1131 Před rokem +1

      @@deepakshashikumar ಕರೆಕ್ಟ್

    • @psychoscientist9007
      @psychoscientist9007 Před 11 měsíci

      ​@@arunr9526Raajkumar tunne unnu

    • @Vinit-je3se
      @Vinit-je3se Před 10 měsíci

      Yes Adan war is common but here not war, they try to pull down Vishnuvardhan. Actually Kannadiga’s must feel happy to have Vishnuvardhan who use to fight and act, at that none of other languages have that stylish actor. We did not take that advantage, instead we humiliated him.

  • @virupakshasmg9303
    @virupakshasmg9303 Před rokem +2

    ಕನ್ನಡಚಿತ್ರರಂಗದಎಲ್ಲಾನಟನಟಿಯರು ಶ್ರೇಷ್ಠರೇ

  • @keshavavishnudhadha116
    @keshavavishnudhadha116 Před rokem +7

    Jai vishnu dada 🙏🙏🙏🙏🙏

  • @manumamu52520
    @manumamu52520 Před rokem +1

    Lvu boss gala rajvishnu

  • @rajeshgururaja444
    @rajeshgururaja444 Před rokem +7

    The way you explain is commendable sir
    All please clarify in your future episode why did Dr Raj has not given any press meet or article or print media clearly to explain on incident happened during Gandada Gudi episode if it had come in any black n white with Dr Raj explaining would not have impacted on Vishnu and would have created good Harmony amoung both fans..i still feel Dr Raj family could have done as they kept quite where silence had greater impact...

    • @psychoscientist9007
      @psychoscientist9007 Před 11 měsíci

      Even he dare that if Vishnu will become more famous than him so he did like that at that time only

  • @indianallways5720
    @indianallways5720 Před rokem +3

    Raj kumar avara mele maadida vishleshane thumba laabhadayakara vaadaddu. Anthale yellaru saha ullekhana maaduthale iddare. Raj kumar ravaru hoda meloo bhahalirige laabhavagutha ide.

  • @nanjundaswamyb2404
    @nanjundaswamyb2404 Před 9 měsíci +1

    Sir nanu obba rajakumar abhimani avaru sakala kala vallabharu kale samskruthi spastavada mruduvada mathu abhinaya nija guna bhakthi bhavane nadathe munthada sarvathomukha prathibhe sarvadharma sahishnuthe ellara jothe preethi gourava ellavannu nodi avara gunagalannu navu kelavannu anusarisuthodeve avarabagge olleya mathugalannu thilisiddeeri dhanyavadagalu sir b nanjundaswamy rtd lectuter chikkabegur hampi Kabballi mysuru

  • @anandamurthy1141
    @anandamurthy1141 Před rokem +2

    ಕನ್ನಡದ ಮುತ್ತು ಅಣ್ಣಾವ್ರುಗೇಜೈ

  • @rameshiti7177
    @rameshiti7177 Před rokem +1

    Vishnu dada

  • @somashekarapatil6473
    @somashekarapatil6473 Před rokem +6

    I am not understanding why you are taking the comments of rotten minds so seriously. Rotten minds and sadist minds are there in every society all times. Ignore those bad sadist and rotten minds.

  • @anilkashyap5321
    @anilkashyap5321 Před rokem

    ವಿವಾದಾತ್ಮಕ ಕಥೆಗಳಿಂದ ಬದುಕುಳಿಯುವುದು
    ಮತ್ತು
    ಶೀರ್ಷಿಕೆಗಳನ್ನು ಸಂವೇದನಾಶೀಲಗೊಳಿಸುವುದು.

  • @user-rd9uv9et6c
    @user-rd9uv9et6c Před rokem +1

    ಸರ್, ಶಂಕರನಾಗ್ ರಾಜಕುಮಾರ್ ಬಗ್ಗೆ ಎಪಿಸೋಡ್ ಮಾಡಿ

  • @manjunathaks607
    @manjunathaks607 Před rokem +1

    ರಾಜ್ ಅಣ್ಣಾ ಅವರು ಶ್ರವಣ ಬೆಳಗೊಳದ ಬಾಹುಬಲಿಯ ಹಾಗೇ..
    ಎಲ್ಲಾ ತ್ರಿವಿಕ್ರಮನಂತೆ ಗೆದ್ದು ಸೋಲುತ್ತಿದ್ದ ಮಹಾನ್ ಚೇತನ.....
    ತಿರಿಕೆ, ತುರಿಕೆ ಇರೋ ಜನರ ಕೊಂಕು ಮಾತಿಗೆ ಕಿವಿಗೊಡದೆ ಇರುವುದೇ ಕನ್ನಡಿಗರ ಶ್ರೇಷ್ಟ ಆಯ್ಕೆ..