Science&Technology(ISRO)Part-2.ವಿಜ್ಞಾನ&ತಂತ್ರಜ್ಞಾನ(ಇಸ್ರೋ)By Dr.KM Suresh,ChiefEditor,Spardha Vijetha,
Vložit
- čas přidán 18. 05. 2020
- Thumba Equatorial Rocket Launching Station (TERLS)/ Vikram Sarabhai Space Centre (VSSC),Satish Dhawan Space Centre (SDSC) or Sriharikota Range (SHAR), Intrdution to Moon, Natural Satellite of Earth, History Of Moonshot in the World Space Research,Neil Armstrong walks on moon,Chandrayaan-1,PSLV-C11,Moon Impact Probe, Jawahar Point, Chandrayaan-2, GSLV Mark III M1, Orbiter, Vikram lander, Pragyan rover, Mars Orbiter Mission, Mangalyaan, PSLV-XL C25,For IAS/UPSC/KPSC/KAS/PSI/PDO/FDA/SDA/PC
ನಮ್ಮಂತಹ ಗ್ರಾಮೀಣ ಬಡ ವಿದ್ಯಾರ್ಥಿಗಳು ನಿಮ್ಮಿಂದ ಇನ್ನೂ ಹತ್ತು ಹಲವಾರು ವೀಡಿಯೋಗಳನ್ನು ಬಯಸುತ್ತಿದ್ದಾರೆ ದಯವಿಟ್ಟು ಇದೇ ರೀತಿ ಮುಂದುವರಿಸಿ ಸರ್. 🙏🙏🙏🙏🙏🙏🙏
ನಿಜಕ್ಕೂ ನಿಮ್ಮ ಸಾಧನೆ ಮೆಚ್ಚಿಲೇಬೇಕು.... Sir... ನಮ್ಮ. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಈ ರೀತಿ online class ತುಂಬಾ ಅನುಕೂಲವಾಗಿದೆ.. ಇದೇ ರೀತಿ class ಕೊಡಿ sir... ಮುಂದಿನ ದಿನಗಳಲ್ಲಿ ಒಂದು ಯಾವುದೇ ಸರ್ಕಾರಿ ನೌಕರಿ ಪಡೆಯಲು ಅನುಕೂಲವಾಗುತ್ತದೆ... Sir... God bless you sir
ನಿಮ್ಮ ಮೆದುಳು ಸಾಮಾನ್ಯ ಅಲ್ಲವೇ ಅಲ್ಲಾ ಸರ್🙇🙇🙇.time, dates, year ನ andಎಲ್ಲಾ ಘಟನೆಗಳನ್ನು ನಿಖರವಾಗಿ ಎಷ್ಟು ಅದ್ಭುತವಾಗಿ ಹೇಳುತ್ತೀರಾ❤❤❤❤
Thank you so much sir. ಸರ್ ದಯವಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ವೀಡಿಯೊ ಮಾಡಿ sir .......
ಓಂ ಶ್ರೀ ಮಂಜುನಾಥಯಾ ನಮಃ
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಕೆಲವರು ತಮ್ಮ ಜೀವನದಲ್ಲಿ ಎಷ್ಟೇಲ್ಲಾ ಕಷ್ಟಗಳನ್ನ ಅನುಭವಿಸಿರುತ್ತಾರೆ ಏಕೆಂದರೆ ಯಾರು ಎಷ್ಟೇ ತೊದರೆ ಕೊಟ್ಟರೂ ಅವರ ಜೀವನದಲ್ಲಿ ಆ ತೊಂದರೆಗಳಿಂದ ಹೆಚ್ಚು ಅವರಿಗೆ ಒಳ್ಳೆಯದೇ ಆಗಿರುತ್ತದೆ
ಕೊರೋನಾ ಒಂದು ಉತ್ತಮ ಉದಾಹರಣೆ ಕರ್ಮ ಭೂಮಿ ಎಂದುಕೊಂಡರೆ ಎಲ್ಲವೂ ಸ್ವರ್ಗವಾಗಿಯೇ ಕಾಣುತ್ತದೆ....,
💐💐💐💐💐💐💐💐💐💐💐💐
🌞🌞ಶುಭದಿನ🌞🌞
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಸರ್ ನೀವು ಬಳಸಿತ್ತಿರುವ ಬೋರ್ಡ್ ಹೆಸರೇನು ತುಂಬಾ ಚೆನ್ನಾಗಿದೆ
ತುಂಬಾ ಉಪುಕ್ತವಾಗಿವೆ ನಮ್ಮ ಗ್ರಾಮೀಣ ಭಾಗದ ವಿದ್ಯರ್ಥಿಗಳಿಗೆ ಸಾರ್.
ನಮ್ಮ ಗಡಿ ಜಿಲ್ಲೆ ಚಾಮರಾಜನಗರದ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಿದೆ ಗುರುಗಳೇ ..
ನಿಮ್ಮ ಜೊತೆಯಲ್ಲಿ ನಾವು ಸಹ ಚಂದ್ರಯಾನ ಮಾಡಿದ ಅನುಭವ ಆಯಿತು.... ತುಂಬ ಧನ್ಯವಾದಗಳು ಸರ್...
Fantastic class sir kannada medium student ge nim class super
ಸರ್ ನಿಮಗೆ ಮೊದಲಿಗೆ ನಾನು ಧನ್ಯವಾದ ತಿಳಿಸುತ್ತೇನೆ . 🙏🙏🌹🌹ನಿಮ್ಮ ಎಲ್ಲಾ ತರಗತಿಗಳು ತುಂಬಾ ಚೆನ್ನಾಗಿ ಬರುತ್ತಿವೆ ಮತ್ತು ಇದರಿಂದ ನಮ್ಮಂತ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಇದನ್ನು ಹೀಗೆಯೇ ಮುಂದುವರೆಸಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು.🙏🙏
Daily onda onda video haaki sir niva maado one video nalli 4 to 5 class nastu vishayaa irutte sir nim teaching style tumba simple aagi ide hentorigu arta aagutte thank you very much sir
ಅದ್ಭುತ ಸರ್.
ಮತ್ತಷ್ಟು ಈ ರೀತಿಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ತರಗತಿಗಳನ್ನು ನೀಡಬೇಕಾಗಿ ವಿನಂತಿ ಸರ್ .
ನಿಜಕ್ಕೂ ನಿಮ್ಮ ತರಗತಿ ಕೇಳುತ್ತಿದ್ದರೆ ಒಂದು ಉತ್ಸಾಹ ಮೂಡುತ್ತಿದೆ
Sir nimma teaching nodthaiddare direct class nalli iddivi ansutthe tq u very much sir 🙏🙏🙏👌👌👌🍀🌹🍀🌹🍀🌹
ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ನಿಮ್ಮ ಪಾಠ ಇತರರಿಗಿಂತ ಹೆಚ್ಚು ಉಪಯೋಗ ಆಗುತ್ತಲಿದೆ ಸರ್. Thank you very much sir.
ಗ್ರಾಮೀಣ ಭಾಗದ ಸ್ವರ್ದ ವಿದ್ಯಾರ್ಥಿಗಳಿಗೆ ಉಪಯುಕ್ತ sir. Thankyou sir
ಆದರೆ.....ಆದರೆ......ಆದರೆ....ಅದ್ಭುತ ಸರ್ ನಿಮ್ Class 🙏
Nim knowledge thumba great sir.. thank you for videos.. nim class na heegadru attend mado bhagya sikthu 🙏
ಸರ್ವ ಜ್ಞಾನ ಕಣಜ ಗುರುಜೀ....
ವಿಶ್ವಕ್ಕೆ ಸೂರ್ಯನ ಬೆಳಕು ನೀಡುತ್ತಾನೆ ಸ್ಪರ್ಧಾರ್ಥಿಗಳಿಗೆ ಕೆಎಂ ಸುರೇಶ್ ಸರ್ ಜ್ಞಾನವೆಂಬ ಬೆಳಕು ನೀಡುತ್ತಿದ್ದಾರೆ
ಸರ್ ಪ್ರಚಲಿತ ಘಟನೆಗಳು ವಿಡಿಯೋ ಬಿಡಿ
ನಮಸ್ಕಾರ ಸರ್ ನಿಮ್ಮ ಪಾಠ ನೀಡುವ ಶೈಲಿಯಿಂದ ನನ್ನಗೆ ತುಂಬಾ ಸಹಾಯ ಹಾಗೂ ನಾನು ತಿಳಿಯದ ವಿಷಯಗಳನ್ನು ಚೆನ್ನಾಗಿ ತಿಳಿಸಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಸರ್ 👌👍👍👍👌👌
ಅದ್ಬುತ ಬೋಧನೆ ಸರ್. ನಿಮ್ಮ ನಿಸ್ವಾರ್ಥ ಸೇವೆಗೆ ಅನಂತ ಅನಂತ ಧನ್ಯವಾದಗಳು.🙏🙏🙏👌👌👌💐💐💐
Tq sir
ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏
ನಿಮಗೆ ನನ್ನ ಅಭಿನಂದನೆಗಳು ಸರ್ ಆದಷ್ಟು ಬೇಗ ಎಲ್ಲ ವಿಷಯಗಳ ಮೇಲು ಮುಂದುವರಿದ ಭಾಗದ ಹೆಚ್ಚಿನ ವಿಡಿಯೋ ಮಾಡಿ ಸರ್
ದಿನ ನಿತ್ಯ ನಿಮ್ಮ ವಿಡಿಯೋ ಗಾಗಿ ಕಾಯುತ್ತಿರುವ ಹಂಬಲಿ....
Really proud of u sir nimmanta gurugalannu padiyoke navu thumbane adrustavantaru
👌👌👌👌Super Teaching sir. Tumbu hrudayada danyavadagalu Sir 🙏🙏 heege nimma teaching ninda inna hecchina sadakaranna nirmana madi.
Tumba vidhyarti galige tumbane help agta ede Innu hechchina science class madi Sir pls.
Aghadaha gynana,, adbhuta bodhane sir,,, xtremly xlent,,, 🙏🙏🙏👌👌👌👌
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ಬಹಳ ಅದ್ಬುತವಾದ ವಿಷಯ ಇದೆ....
Tnq sir hige continue madi nammanta bada vidyartigalige tumba help agutte
ತುಂಬಾ ಧನ್ಯವಾದಗಳು sir ಇನ್ನು ಹೆಚ್ಚು video upload ಮಾಡಿ ನಿಮ್ಮಿಂದ ಅನೇಕ ಗ್ರಾಮೀಣ ಮಕ್ಕಳಿಗೆ ಸಹಾಯ ಹಾಕ್ತಿದೆ
Very nice sir keep uploading videos on science and technology ,mental abolity
ಸೂಪರ್ ಸರ್. ಇದೆ ರೀತಿ ಮುಂದುವರಿಸಿ ಸರ್.🙏🙏
ಒಳ್ಳೆಯ ಬೋಧನೆ ತುಂಬಾ ಧನ್ಯವಾದಗಳು ಸರ್ ಜೀ 🙏🙏🙏
Sir very clean and neat explaination sir..
Ful night nim science and technology vedio class kelidini sir 1min bore ansila.. 🙏🙏🙏🙏
ನಮಸ್ತೇ ಸರ್.... ನಿಮ್ಮ ಬೋಧನಾ ವಿಧಾನ, ಶೈಲಿ ನಮ್ಮಂತ ವಿದ್ಯಾರ್ಥಿಗಳಿಗೆ ದಾರಿದೀಪ ಸರ್ 👏👏👏
Edur bagge viwaranatmk vagi tilisidakke tumba dhanyawada sir 🙏
ಬಡವರ ಪಾಲಿನ ಆಶಾಕಿರಣ ನಿಮಗೆ ಅನಂತ ಕೋಟಿ ನಮನಗಳು ಧನ್ಯವಾದಗಳು
Thank you very much sir Arts students ge science kasta aagodanna thumba easy aagi teaching madi artha madsidira u r so very great sir hats of you.
Thankyou sir Ur class is excellent Sir we need current affairs classes please sir it's our humble request......... Sir
Awesome lecturer with lot of knowledge 🙏🙏🙏🙏👌👌👌
🙏🙏🙏🙏🙏🙏🙏🙏🙏🙏👌👌👌👌 tumba channagi artha madisidira tank you so much sir gruhiniyarige tumba help aguttide sir tank you once again sir
Good job Sir. vry useful informations in evry one students....
ಒಳ್ಳೆಯ ಬೋಧನೆ ನೀಡಿದ್ದಕ್ಕೆ ಧನ್ಯವಾದಗಳು ಸರ್
Thanks sir
Sir thunmba chanagi cls madthira Sir nange nim spch chanagide
Tq sir
Sir nimma knowledge bagge kellidde, ega kannare nodidhe sir, nice namma devaru sir
Sir millions of minds waited for ur class . thanks
Super sir..
I waiting for upcoming vedios.. Tq so much 😊😊🤗
Such a nice teaching 😍 with video and giving information heartly thanks 🙏
Sir nimma class tumba chennagi erutte sir thank you so much sir
Thank you sir for technology class, its very need for harts background competitors...👏👏👏
ಸರ್, ನಿಮ್ಮ ಈ ಬೋಧನೆಯೂ ವಿದ್ಯಾರ್ಥಿಗಳಿಗೆ ತುಂಬ ಸಹಾಯಕಾರಿಯಾಗುತ್ತದೆ,
Tq sir. ..Really ur teaching is amazing sir. . . Plz discuss physics concepts also. .
Sir it is All time useful msg ur sir all time genius
We are eagerly waiting for your videos sir 😍thank you so muchh
Great thank you sir.... Nimm spaech yarindannu compare madkke aaglla
Tqsm.... Sir.... ನಿಮ್ಮ ಈ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮವಗಳು...ಸರ್
Super sir thank you .pls continue the classes after lockdown also🙏
Super explanation sir very useful information 🙏💐
Unbelievable sir extraordinary information.... 🙏🙏🙏🙏
ತುಂಬಾ ಧನ್ಯವಾದಗಳು ಸರ್ ನಿಮಗೆ ನಮ್ಮ ಕೊಟ್ಟಿ ನಮನಗಳು
sir thank you so much from all compitative exam aspirants... plz send more videos....iam requesting.... becz i don't have. money... for going coaching..
I love your teaching style.... Sir
Thank you so much sir......... Really u r God of education
Thank you so much sir for giving detailed information about science and technology...
Thank you sir( part 1&2 best information videos )
Sir. Nim teaching tumbhane channagide thank u so much sir.. one request dayavittu nim compitative books rate kadime madi gramin student galige tumbane help agutte plz sir
I heartly salute u sir for giving me this important information thank u sir🙏🙏
Thumbu hrudaya danyvadagalu guruve
Vedio madodike
Thanks a lot for giving Brief explanation about ISRO and ChandraYana sir.
Great indian scientist s..... Hats off
Super class sir 👌👌👌
Thank you so much sir 🙏🙏🙏
ಜ್ಞಾನ ದೇವರು
Thank you ತುಂಬಾ ಹೆಲ್ಪು ಆಗ್ತಿದೆ ಸರ್
Happy teachers day sir, my favorite teacher Suresh sir ❤💐💐🌹
Sir really i am very happy because of you and your teaching ..... i am thanks to you sir tq so much love YoU sir....
sir really tq u so much... very effective teaching... with. very useful.. information...
Ur teaching is very nice , all topics covere in one subject
Suppppperrrr sir nimma vivarane nimagondu dodda salaam
Thank u sir....tumba Chenag teach madtira artha ago hage....
Your the soul of all competitors ...
Nimge thumba thumbha danyavadagalu sir yesht heludru sakagalla sir tqq so much sir
Thank you very much for your great work
ಸರ್ ನಿಮ್ಮ ಕ್ಲಾಸ್ ತುಂಬಾ ಚನಾಗಿ ಇರುತ್ತೆ ಇನ್ನು ಅತಿ ಹೆಚ್ಚು ಕ್ಲಾಸ್ ಕೊಡಿ ಸರ್
Very useful classes for rural aspirants 🙏🙏
Awesome sir keep it up thank you
Thank you sir 🙏🙏🙏ಇನ್ನು ಹೆಚ್ಚಿನ ಕ್ಲಾಸ್ ನೀಡಿ ಸರ್
ತುಂಬ ಚೆನ್ನಾಗಿ explain ಮಾಡಿದ್ದಿರಿ
Sir nim mind awesome sir.. Sagaradantiro syllubus na ondu hani idkolokagtilla nange.
Thumba danyavadagalu sir namma antha vidyarthigalige thumba help agtha edda
Super sir ur teaching extraordinary thank you so much sir
🙏ನಿಮಗೆ ಎಷ್ಟು ನಮಸ್ಕರಿಸಿದರು ಕಡಿಮೆನೇ....ದಯವಿಟ್ಟು ಮುಂದುವರಿಸು ಸರ್.
ಧನ್ಯವಾದಗಳು ಗುರುಗಳೆ.
ಧನ್ಯವಾದಗಳು ಸರ್ 🙏🙏👌
Walking god k m suresh sir thanks a lot sir
Super sir fantastic sir clear understand and super method of teaching sir thanku sir
ಅದ್ಬುತ ಶಕ್ತಿ...... ಸರ್
Excellent explantion sir.Thanks a lot ri sir.🙏🙏🙏🙏🙏
Very good explained sir
Really supppeerr class sir part 3 continue madi
Nice information sir ..